audio
audioduration (s)
0.75
73.7
sentence
stringlengths
2
332
ಅವಲಹಳ್ಳಿಯಲ್ಲಿ ಮತ್ತು ಸೋಮಶೆಟ್ಟಿಹಳ್ಳಿಯಲ್ಲಿ ಈ ಡಿನೋಟಿಫಿಕೇಷನ್‌ಗಳು ಆಗಿದ್ದವು
ಈಗ ಲೋಕೋಪಯೋಗಿ ಸಚಿವ ಎಚ್‌ಡಿರೇವಣ್ಣ ಅದನ್ನು ಹಾಸನಕ್ಕೆ ಸ್ಥಳಾಂತರ ಮಾಡಿದ್ದು ಮತ್ತೆ ಲ ಬೆಳಗಾವಿಗೆ ವರ್ಗಾಯಿಸುವಂತೆ ಒತ್ತಡ ಹಾಕುತ್ತೇವೆ ಎಂದು ಹೇಳಿದರು
ಕಬ್ಬಿನ ದರ ನಿಗದಿ ವಿಚಾರ ಸಂಬಂಧ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನವೆಂಬರ್ಇಪ್ಪತ್ತೆರಡಕ್ಕೆ ಕರೆದಿರುವ ಸಭೆಗೆ ನಾನು ಹೋಗುತ್ತೇನೆ
ಆದರೂ ಕ್ಯಾರೇ ಅನ್ನದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಅಹೋರಾತ್ರಿ ಧರಣಿ ನಡೆಸಲಾಯಿತು
ರಷ್ಯಾದ ಪೊಯಿಸ್ಕೊ ಘಟಕದ ನಂತರ ಕಿಬೋ ದ ಅಂತಿಮ ವಿಭಾಗವನ್ನು ಎರಡು ಸಾವಿರದ ಒಂಭತ್ತರ ಜುಲೈನಲ್ಲಿ ಯೆಸ್ ಟಿ ಯೆಸ್ ಒಂದುನೂರ ಇಪ್ಪತ್ತೇಳರ ಮೂಲಕ ತಲುಪಿಸಲಾಯಿತು
ಸೈಬರ್‌ ಕಳ್ಳರ ಕುತಂತ್ರಕ್ಕೆ ಸರ್ಕಾರಿ ಅಧಿಕಾರಿಗಳೂ ಬಲಿಯಾದದ್ದಿದೆ ಆದರೆ ಇದೀಗ ಕರ್ನಾಟಕದ ಉಡುಪಿಚಿಕ್ಕಮಂಗ್ಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಬ್ಯಾಂಕ್‌ ಖಾತೆಗೇ ಖದೀಮರು ಕನ್ನ ಹಾಕಿದ್ದಾರೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದಾಗಿ ಕಳೆದ ಅಕ್ಟೋಬರ್‌ವರೆಗೂ ತೈಲದರ ನಿರಂತರವಾಗಿ ಏರಿಕೆಯಾಗುತ್ತಿತ್ತು
ಪ್ರತಿಯೊಂದು ದೇಶಕ್ಕೂ ತನ್ನ ದೇಶದಲ್ಲಿ ಎಷ್ಟುಸ್ವದೇಶೀಯರು ಎಷ್ಟುವಿದೇಶಿಗರು ನೆಲೆಸಿದ್ದಾರೆ ಎಂದು ತಿಳಿದುಕೊಳ್ಳುವ ಅಗತ್ಯತೆ ಇದೆ
ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಯಾಬ್‌ಗಳಲ್ಲಿನ ಚೈಲ್ಡ‌ ಸೇಫ್ಟಿಲಾಕ್‌ ವ್ಯವಸ್ಥೆ ನಿಷ್ಕಿರಯಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ ಬಿಎಸ್‌ಒಜಿ ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು
ತಮ್ಮ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆ ಇರುವುದರಿಂದ ಜೆಡಿಎಸ್‌ ಜೊತೆಗಿನ ಸ್ಥಾನ ಹೊಂದಾಣಿಕೆ ನಂತರ ಕಾಂಗ್ರೆಸ್ಸಿನ ಅತೃಪ್ತ ಮುಖಂಡರು ವಲಸೆ ಬರಬಹುದು ಎಂಬ ನಿರೀಕ್ಷೆ ಬಿಜೆಪಿ ಪಾಳೆಯದಲ್ಲಿದೆ
ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಎಪ್ಪತ್ತಕ್ಕೂ ಹೆಚ್ಚಿನ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಚಾಮುಂಡೇಶ್ವರಿ ದೇವಸ್ಥಾನ ಇಒ ಪ್ರಸಾದ್‌ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ
ಗಾಂಧಿಯಂತೆ ಗ್ರಾಮೀಣ ಭಾರತದ ಕನಸು ಕಂಡವರು ದೊಡ್ಡ ಬುದ್ಧಿ ಅವರು ಮೂರು ತಿಂಗಳು ತೀವ್ರ ಅನಾರೋಗ್ಯದಿಂದ ಬಳಲಿದ್ದಾಗ ಸ್ಮರಿಸಿಕೊಂಡಿದ್ದು ಪುಣ್ಯಕೋಟಿ ಕತೆಯನ್ನು ಆ ಪುಣ್ಯಕೋಟಿ ಕತೆಯಂತೆ ಜವರಾಯನೇ ಗುರುಗಳಾಗಿ ಶರಣಾಗುತ್ತೇನೆ
ಈ ವರ್ಷವೂ ಅದಕ್ಕಿಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದು ಅಯೋಗ್ಯ ಸಿನಿಮಾ ಮೂಲಕ
ಇದಕ್ಕಾಗಿ ರಾಜ್ಯಾದ್ಯಂತ ಜಾಗೃತಿಗಾಗಿ ರಥಯಾತ್ರೆ ಹಮ್ಮಿಕೊಂಡಿದ್ದು ಫೆಬ್ರವರಿ ಹದ್ನಾರ ರಂದು ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕೊರವಂಜಿ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು
ಸ್ಥಳೀಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಚನ ಕಂಠಪಾಠ ಸ್ಪರ್ಧೆಯನ್ನು ತರಳಬಾಳು ಜಗದ್ಗುರು ಪ್ರಾಥಮಿಕ ಪಾಠಶಾಲೆ ಮತ್ತು ನೌಕರರು ನಡೆಸಿಕೊಟ್ಟರು
ಧಾರವಾಡ ವಿವಿಯದ ನಿವೃತ್ತ ಪ್ರಾಧ್ಯಾಪಕ ಪ್ರೊಶಾಂತಿನಾಥ ದಿಬ್ಬದ ಮಾತನಾಡಿ ಮಹಾತ್ಮ ಗಾಂಧೀಜಿಯ ಆದರ್ಶ ಇಡೀ ವಿಶ್ವಕ್ಕೆ ಮಾದರಿಯಾಗಿದೆ
ಶ್ರೀಗಳಿಗೆ ಭಾರತ ರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ತುಂಬಾ ನೋವಾಗಿದೆ
ಹೋರಾಟದ ಫಲವಾಗಿ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಗ್ರೇಡ್‌ ಟೂ ಕಾರ್ಯದರ್ಶಿ ಸ್ಥಾನಮಾನ ನೀಡಲು ಸಮ್ಮಿತಿಸಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಿತ್ತು
ಕೆಲ ಮಾಜಿ ಸಿಎಂಗಳ ಗೈರು ಮಾಜಿ ಮುಖ್ಯಮಂತ್ರಿಗಳ ಸಭೆಗೆ ಹೆಚ್‌ಡಿ ದೇವೇಗೌಡ ಎಸ್‌ಎಂ ಕೃಷ್ಣ ಸದಾನಂದಗೌಡ ಬಿಎಸ್‌ ಯಡಿಯೂರಪ್ಪ ಅವರು ಗೈರು ಹಾಜರಾ
ಹಾಗಾಗಿ ಈ ದಾಳಿಗೆ ಸೇನಾ ಪಡೆಗಳೇ ಜವಾಬ್ದಾರಿ ಎಂದು ಅವರು ದೂರಿದ್ದಾರೆ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವ ಕಾರ್ಯದರ್ಶಿ ಕಿರಣ್ ಕಮಲಪ್ರಸಾದ್‌
ಅಧಿಕಾರವನ್ನು ಹಸ್ತಾಂತರಿಸಿಕೊಳ್ಳಲು ಅಕ್ಟೋಬರ್ ಹದಿನಾರರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದ್ದರು
ಗರ್ಭಿಣಿ ಮಹಿಳೆ ಹಾಗೂ ಮಗುವಿಗೆ ಪೌಷ್ಟಕಾಂಶದ ಆಹಾರ ಬೇಕು ಕೆಲವೊಮ್ಮೆ ಆಹಾರದ ಕೊರತೆಯಿಂದಲೂ ಮಕ್ಕಳು ಅಂಗವಿಕಲರು ಬುದ್ಧಿಮಾಂದ್ಯರಾಗುವುದುಂಟು
ಆದ್ದರಿಂದ ಪ್ರತಿಯೊಬ್ಬರೂ ಪತ್ರಿಕೆ ಸಾಹಿತ್ಯ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಮಾಜದ ಹೆಬ್ಬಿಗೆ ಕೃಷ್ಣಮೂರ್ತಿ ಹೇಳಿದರು
ಸರ್ಕಾರದ ವಿರುದ್ಧ ಆಕ್ರೋಶ ಶಿಶುವಿವಾರದ ಹದಿನಾಲ್ಕು ಮಕ್ಕಳಿಗೆ ಮಹಿಳೆಯಿಂದ ಚೂರಿ ಇರಿತ ಬೀಜಿಂಗ್‌ ಸರ್ಕಾರದ ವಿರುದ್ಧ ಆಕ್ರೋಶ ಹೊಂದಿದ್ದ ಮೂವತ್ತ್ ಒಂಬತ್ತು ವರ್ಷದ ಮಹಿಳೆಯೊಬ್ಬಳು ಶಿಶುವಿವಾರದ ಹದಿನಾಲ್ಕು ಪುಟ್ಟಮಕ್ಕಳನ್ನು ಚೂರಿಯಿಂದ ಇರಿದು ಗಾಯಗೊಳಿಸಿದ ಆಘಾತಕಾರಿ ಘಟನೆ ವಾಯುವೆ ಚೀನಾದ ಚೋಂಹ್‌ಕ್ವಿಂಟ್ ಎಂಬಲ್ಲಿ ನಡೆದಿದೆ
ಬುಧವಾರ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಮಂಡಳಿಯ ಹನ್ನೊಂದನೇ ಸಭೆಯಲ್ಲಿ ಹುಬ್ಬಳ್ಳಿಅಂಕೋಲ ರೈಲು ಮಾರ್ಗಕ್ಕೆ
ಮುನ್ನೆಚ್ಚರಿಕೆ ಕ್ರಮ ವಹಿಸದೆ ಕಟ್ಟಡಕ್ಕೆ ಪಾಯ ಹಾಕಲು ನಿವೇಶನದಲ್ಲಿ ಸುಮಾರು ಮುವತ್ತು ಅಡಿ ಅಗೆದ ಪರಿಣಾಮ ಪಕ್ಕದಲ್ಲಿದ್ದ ನಲ್ವತ್ತು ಅಡಿ ಅಗಲದ ರಸ್ತೆ ಬಹುತೇಕ ನಿವೇಶನದ ಕಡೆಗೆ ಕುಸಿದು ಬಿದ್ದಿದೆ
ಬ್ರಿಟಿಷರ ಆಡಳಿತಾವಧಿಯಲ್ಲಿ ಹಳ್ಳಿಗಳಿಗೆ ಹೋಗಿ ಕೆಲಸ ಮಾಡಲಾಗುತ್ತಿತ್ತು ಈಗ ತಿಂಗಳಿಗೆ ಒಮ್ಮೆಯಾದರೂ ಅಧಿಕಾರಿಗಳು ಹೋಗಿ ಜನರ ಸಮಸ್ಯೆ ಆಲಿಸಬೇಕು
ಮರ ಹತ್ತಿ ಅದನ್ನು ಇಳಿಸೋಣವೆಂದರೆ ಆ ಮರ ಮನುಷ್ಯನ ಭಾರ ತಡೆದುಕೊಳ್ಳುವಂತಿಲ್ಲ ಹೀಗಾಗಿ ಒಂದು ಹಗ್ಗವನ್ನು ಮರದ ತುದಿಗೆ ಎಸೆದು ಸಿಕ್ಕಿಸಿದಇದರ ಇನ್ನೊಂದು ತುದಿಯನ್ನು ತನ್ನ ಕಾರಿನ ಹಿಂಬದಿಗೆ ಕಟ್ಟಿದ
ಆ ಸಂದರ್ಭದಲ್ಲಿ ಬಂದ ಅಪರಾಧಿ ಅಬ್ದುಲ್‌ ಫರೀದ್‌ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಇದಕ್ಕೆ ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು
ಸಾರ್ವಜನಿಕರನ್ನು ಹೆದರಿಸುವುದು ಆಟೋ ಚಾಲಕರನ್ನು ಬೆದರಿಸಿ ಹಣ ಪಡೆಯುವ ಹಾಗೂ ಗಾಂಜಾ ಸೇವನೆ ಮಾಡುವ ಕೃತ್ಯಕ್ಕೆ ಬಿದ್ದಿದ್ದರು
ಯಂತ್ರಾಧಾರಿತ ಕೆಲಸಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು ದಿನಗೂಲಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು
ಅಲ್ಲದೆ ಇಡೀ ಶೋಧ ಕಾರ್ಯಾಚರಣೆಯನ್ನು ಅವರು ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾರೆ
ಆಗ ಜರ್ಮನಿಯಲ್ಲಿ ಹಿಟ್ಲರ್‌ ಸ್ಥಾಪಿಸಿದ್ದ ಸರ್ವಾಧಿಕಾರಿ ಆಡಳಿತ ಇಲ್ಲೂ ಸ್ಥಾಪನೆಯಾಗುವುದು ಖಚಿತ ಧರ್ಮ ಮತ್ತು ಭಾಷೆಯ ಹೆಸರಲ್ಲಿ ಸರ್ಕಾರ ಜನರನ್ನು ವಿಭಜಿಸುತ್ತಿದೆ
ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಅವರು ನನ್ನ ದೇವರು ಎಂದು ಸ್ಪಷ್ಟನೆ ನೀಡಿದ್ದಾರೆ
ಯಾವಾಗ ಹೊರಡುವೆನೋ ಎಂದು ಚಿಟ್ಟು ಹಿಡಿದು ದಿನಗಣನೆ ಆರಂಭಿಸಿದ್ದ ಗಡಿಯಾರದ ಮುಳ್ಳುಗಳು ನಾಟ್ಯಮಯೂರಿಯ ಭಂಗಿಯಲ್ಲಿ ನಿಂತು ಗಂಟೆ ಐದೆಂದು ಸಾರುತ್ತಿದ್ದವು
ಜಿಲ್ಲಾ ಕಾಂಗ್ರೆಸ್‌ ಪ್ರೊಫೆಷನಲ್‌ ವಿಭಾಗದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಆರತಿ ಮಹಡಿ ಶಿವಮೂರ್ತಿ ಡೇಕೇರ್‌ ಸೆಂಟರ್‌ನ ಅಧ್ಯಕ್ಷೆ ಕವಿತ ಕಾರ್ಯದರ್ಶಿ ಸೂರ್ಯನಾರಾಯಣ್‌ ಮತ್ತು ಸಿಬ್ಬಂದಿ ಇದ್ದರು
ಭಯೋತ್ಪಾದನೆ ಗಂಭೀರ ಸ್ವರೂಪದ್ದಾಗಿದ್ದು ಇದನ್ನು ಮಟ್ಟ ಹಾಕಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಹೋರಾಡುವ ಅಗತ್ಯವಿದೆ ಎಂದು ಹೇಳಿದ ಅವರು
ಶಾಸಕರ ಮಾದರಿ ಗ್ರಾಮ ಯೋಜನೆ ಅಡಿ ಗ್ರಾಮದ ಸಿಸಿ ರಸ್ತೆ ಬಸವೇಶ್ವರ ದೇವಸ್ಥಾನ ಸಭಾ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು
ನಗರದ ಅರ್ಬನ್‌ ವೀರಶೈವ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಜೆಎಂ ಜಯಕುಮಾರ್‌ ಹಾಗೂ ಉಪಾಧ್ಯಕ್ಷರಾಗಿ ಡಿಎಸ್‌ ರಾಜೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಈ ಕಾಯಿದೆಗೆ ವಿವಿಧ ರಾಷ್ಟ್ರಗಳ ನಡುವೆ ಆಗಿರುವ ಒಪ್ಪಂದವೇ ಆಧಾರವಾಗಿದೆ.
ರ‍್ಯಾಲಿಯನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಟಿಸುನೀಲ್‌ಕುಮಾರ್‌ ಉದ್ಘಾಟಿಸಲಿದ್ದಾರೆ
ದಕ್ಷಿಣ ಕನ್ನಡದಲ್ಲಿ ಪ್ರವಾಹ ಪೀಡಿತ ಸ್ಥಳಗಳು ಸಹಜಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ ಯೋಳು ಪರಿಹಾರ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ
ರೆಫ್ರಿ ರೆಡ್‌ ಕಾರ್ಡ್‌ ನೀಡಿ ಡಗ್ಲಾಸ್‌ ಕೋಸ್ಟಾರನ್ನು ಮೈದಾನದಿಂದ ಹೊರಗಟ್ಟಿದರು
ಆಮಿತ್‌ ಶಾ ಅವರಿಗೆ ನೈತಿಕತೆ ಇದ್ದರೇ ಮಾಜಿ ಸಿಎಂ ಯಡಿಯೂರಪ್ಪನವರು ಕಪ್ಪು ಹಣದಿಂದ ಶಾಸಕರನ್ನು ಖರೀದಿಸುವ ಹೀನಕೃತ್ಯವನ್ನು ಪ್ರಸ್ತಾಪಿಸಬೇಕಿತ್ತು
ನೇರ ನಡೆ ನುಡಿ ನಿಷ್ಟುರವಾದಿ ಅಜಾತ ಶತ್ರು ಅಂಬ​ರೀಷ್‌ ಅಗ​ಲಿ​ಕೆಗೆ ನಿಜಕ್ಕೂ ರಾಜ್ಯ ರಾಷ್ಟ್ರಕ್ಕೆ ತುಂಬ​ಲಾ​ರದ ನಷ್ಟಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂಎಸ್‌ರಾಮೇಗೌಡ ತಿಳಿಸಿದ್ದಾರೆ
ಈಗಾಗಲೇ ಚಿಕ್ಕಮಗಳೂರು ತಾರೀಕೇರಿ ಕಡೂರು ಮೂಡಿಗೆರೆಯಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಲಾಯಿತು
ಕಮಲ್ ಮಂಗಲ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹದ್ನೆಂಟು ಶಾಸಕರು ಮುಂಬೈಗೆ ಹೋಗಲು ಸಿದ್ದರಾಗಿದ್ದು ವಿಮಾನ ಮೂಲಕ ಪುಣೆ ಹಾಗೂ ಮುಂಬೈಗೆ ಹೋಗಲಿದ್ದಾರೆ
ನಮ್ಮ ಮಾತಿನಲ್ಲಿ ನಮ್ಮ ಕುಲ ಇರುತ್ತದೆ ಅಂತ ಅಲ್ಲ ಕುಲವನ್ನು ಜಾತಿಯನ್ನು ಗುರುತಿಸುವುದಕ್ಕೆ ಮಾತನ್ನು ಒಂದು ಸಾಧನವಾಗಿ ಬಳಸುತ್ತಿರುತ್ತೇವೆ
ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ ಆರೋಪಿ ಬಂಧನಕ್ಕೆ ಜೈಪುರ ತೆರಳಿದ ನಾವು ಯುದಿಷ್ಠರ ಪೋಟೋ ಹಿಡಿದು ನಸುಕಿನಿಂದಲೂ ವಿಮಾನ ನಿಲ್ದಾಣದ ಹೊರಗೆ ಕಾಯುತ್ತ ನಿಂತಿದ್ದೆವು
ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಡಾಕ್ಟರ್ಅಂಬೇಡ್ಕರ್‌ ಪರಿನಿರ್ವಾಣದ ಅಂಗವಾಗಿ ಬಹುಜನ ವಿದ್ಯಾರ್ಥಿ ಒಕ್ಕೂಟ ಏರ್ಪಡಿಸಿದ್ದ ಮೇಣದ ಬತ್ತಿ ವೊಂದಿಗೆ ಶಾಂತಿಯುತ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡಿದರು
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ರಚಿಸಿರುವ ಹಾ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿರ್ವಹಣಾ ಸಮಿತಿಯಿಂದಾಗಿ ಕಾವೇರಿ ನದಿ ನೀರಿನ ಅವಲಂಬಿತ ರೈತರಿಗೆ ಸಮಸ್ಯೆಯಾಗಲಿದೆ
ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಗೆ ಸೇರಿದ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡು ನೂರ್ ಎಂಬತ್ತೊಂಬತ್ತು ಜನರನ್ನು ಬಲಿ ಪಡೆದ ವಾರದ ಬೆನ್ನಲ್ಲೇ ಅದೇ ಸಂಸ್ಥೆಗೆ ಸೇರಿದ ಮತ್ತೊಂದು ವಿಮಾನ ಗುರುವಾರ ಅಪಘಾತಕ್ಕೀಡಾಗಿದೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿದಿದ್ದರೂ ಪೆಟ್ರೋಲ್‌ ಡಿಸೇಲ್‌ ದರ ಏರುತ್ತಲೆ ಇದೆ
ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಇದರ ಅಂಗಸಂಸ್ಥೆಗಳ ಸಂಖ್ಯೆ ಹೆಚ್ಚಿತು.
ಇದರ ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ
ಲೀಡ್‌ಬಣ್ಣದ ಪಟಾಕಿಗಳ ಮಾಲಿನ್ಯ ಮಾಪನಕ್ಕೆ ಸೂಚನೆ ದೀಪಾವಳಿ ಹಿಂದೆ ದೀಪಾವಳಿ ದಿನ
ಹೆಚ್ಚು ಸಾಮಾಜಿಕ ಕೆಲಸಗಳನ್ನು ಮಾಡಲು ಸರ್ಕಾರ ಸಮಾಜಕ್ಕೆ ಅಧಿಕಾರ ನೀಡುತ್ತದೆ ಎಂದೂ ಅವರು ಹೇಳಿದರು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಇದೆಲ್ಲ ನಾಟಕೀಯ ಬೆಳವಣಿಗೆಗಳನ್ನು ಅರಿಯದ ಬಿಜೆಪಿ ವರಿಷ್ಠರು ಚಂದ್ರಶೇಖರ್‌ ಅವರನ್ನೇ ಅಭ್ಯರ್ಥಿಯಾಗಿ ಮಾಡಿದರು
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ರಾತ್ರಿ ಎಂಟು ಮೂವತ್ತರ ಸುಮಾರಿಗೆ ಆಗಮಿಸಿದ ನರೇಂದ್ರ ಮೋದಿ ನೇರವಾಗಿ ಅನಂತಕುಮಾರ್‌ ಅವರ ಬಸವನಗುಡಿಯಲ್ಲಿನ ನಿವಾಸಕ್ಕೆ ಆಗಮಿಸಿದರು
ತಾತನ ಪಿಚ್‌ನಲ್ಲಿ ಪ್ರಜ್ವಲ್‌ ಅಂತಾರಾಷ್ಟ್ರೀಯ ರಾಷ್ಟ್ರೀಯ ರಣಜಿಯಂತಹ ಪಂದ್ಯಗಳನ್ನು ಆಡದಿದ್ದರೂ ವಿವಿಧ ಪಂದ್ಯಗಳಲ್ಲಿ ತಮ್ಮ ತಂದೆ ರೇವಣ್ಣ ತಾತ ದೇವೇಗೌಡ ಮತ್ತು ತಾಯಿ ಭವಾನಿ ರೇವಣ್ಣ ಅವರನ್ನು ಗೆಲ್ಲಿಸುವಲ್ಲಿ ಶ್ರಮ ಹಾಕುವ ಮೂಲಕ ಅನುಭವ ಪಡೆದಿದ್ದಾರೆ
ರಕ್ತ​ದಾನಿ ಮಹಡಿ ಶಿವ​ಕು​ಮಾರ ರಕ್ತ​ದಾ​ನದ ಮಹತ್ವ ಸಾರು​ವಂತೆ ತಮ್ಮ ಮೇಲೆ ಬಿಳಿ ಕೆಂಪು ಬಣ್ಣ ಹಚ್ಚಿ​ಕೊಂಡು ರಕ್ತ​ದಾ​ನಕ್ಕೆ ಪ್ರೇರೇ​ಪಿ​ಸುವ ಕಾರ್ಯ ಕೈಗೊಂಡಿದ್ದು ಗಮನ ಸೆಳೆ​ಯಿತು ಕುಂದು​ವಾಡ ಗಾಜಿನ ಮನೆ ಕೆ​ಸ್ಸಾ​ಲೆಟೆರ್ಸಿ ಮೊದಲ ಬಸ್ಸು ಬನ​ಶಂಕ​ರಿ​ಯಿಂದ ಈಗಿನ ಐಷಾ​ರಾಮಿ ಬಸ್ಸು​ಗಳ ಮಾದರಿ ಪ್ರದ​ರ್ಶನ ಗಮನ ಸೆಳೆ​ಯಿತು
ಗ್ರಾಮಸ್ಥರು ವಿವಿಧ ಕೆಲಸ ಕಾರ್ಯಗಳಿಗೆ ಹೋಗಲು ಆಸ್ಪತ್ರೆ ರೋಗಿಗಳನ್ನು ಕರೆದುಕೊಂಡು ಹೋಗಲು ಸಮಸ್ಯೆಯಾಗಿದೆ ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆ ಉಂಟಾಗಿದೆ
ವೇದಿಕೆಯ ಸದಸ್ಯ ರಾಜು ಕಣಗಣ್ಣಾರ ಎಉಮೇಸ್ ಸೂರಟೂರು ಹನುಮಂತಪ್ಪ ಮಾಜಿ ಸೈನಿಕ ಎಂ
ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಇತ್ತೀಚೆಗೆ ನ್ಯೂಸ್‌ ಜೆ ಎಂಬ ಚಾನೆಲ್‌ ಆರಂಭಿಸಿತ್ತು ಇನ್ನು ಸನ್‌ಗ್ರೂಪ್‌ ಡಿಎಂಕೆ ಮುಖವಾಣಿ ಎಂದೇ ಬಿಂಬಿತವಾಗಿದೆ
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಇಪ್ಪತ್ತಾರು ಮತಗಳು ಬಿದ್ದರೆ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಹನ್ನೆರಡು ಮತಗಳು ಲಭಿಸಿದವು
ಐಎಂಎ ಜ್ಯೂವೆಲ್ಲರಿ ಸಂಸ್ಥೆಯಿಂದ ಲಾಟರಿ ಪ್ರಕ್ರಿಯೆ ನಡೆಯುತ್ತಿದ್ದು ಲಾಟರಿಯಲ್ಲಿ ಗೆದ್ದವರಿಗೆ ನಾಣ್ಯ ಕೊಡಲಿದ್ದಾರೆ ಶನಿವಾರ ನಡೆದ ಲಾಟರಿಯಲ್ಲಿ ಅಬ್ಬೆರೆಡ್ಡಿ ಬಡಾವಣೆಯ ಶ್ಯಾಮಲಾ ಎಂಬುವವರಿಗೆ ಲಾಟರಿಯಲ್ಲಿ ಚಿನ್ನದ ನಾಣ್ಯಲಭಿಸಿತು
ವೆಂಕಟನಾರಾಯಣ ಆಯ್ಕೆ ಕನ್ನಡಪ್ರಭ ವಾರ್ತೆ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಎನ್‌ವೆಂಕಟನಾರಾಯಣ ಜಯಗಳಿಸುವ ಮೂಲಕ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ
ಕಾಂಗ್ರೆಸ್‌ ನಾಯಕರ ಒಳ ಜಗಳಗಳಿಂದ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತದೆ ಎಲ್ಲ ಕಡೆ ಚುನಾವಣೆಗಳು ನಡೆಯುವುದರಿಂದ ಡಿಕೆಶಿವಕುರ್ಮಾ ಸೇರಿದಂತೆ ಯಾವ ನಾಯಕರು ಬಳ್ಳಾರಿ ಕಡೆ ಸುಳಿಯುವುದಿಲ್ಲ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಖಾಲಿ ನಿವೇಸನ ಮತ್ತು ಮನೆಗಳನ್ನು ನೀಡುವಂತೆ ಆಗ್ರಹಿಸಿ ನಗರಸಭಾ ಆಯುಕ್ತರಾದ ತುಷಾರಮಣಿ ಅವರಿಗೆ ದ ಸಂ ಶ ನೇತೃತ್ವದಲ್ಲಿ ಗೋಂದಾಳಿ ಸಮಾಜದವರು ಗುರುವಾರ ಮನವಿ ಸಲ್ಲಿಸಿದರು
ಕುಡಿತದ ದಾಸನಾಗಿದ್ದ ಲೋಹಿತ್‌ ಪುನಃ ಜಮೀನು ವಿಚಾರವಾಗಿ ಗಳೆ ಗಲಾಟೆ ತೆಗೆದಿದ್ದಾನೆ
ದಂಧೆಯ ಕಿಂಗ್‌ಪಿನ್‌ಗಳಾದ ಬೆಂಗಳೂರಿನ ಗೌತಮ್‌ ಹಾಗೂ ನಗರದ ಜಾವಿದ್‌ ಪಾಷ ಪರಾರಿಯಾಗಿದ್ದಾರೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ವಿಜಯನಗರ ಜಿಲ್ಲೆಯ ಕುರಿತು ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ
ಇದೇ ಸಂದರ್ಭದಲ್ಲಿ ವಿಶ್ವಕ್ಕೆ ಯೋಗ ಪರಿಚಯಿಸಲು ನೂರಾ ಅರ್ವತ್ತೆಂಟು ದೇಶಗಳಿಗೆ ಅಂತರ್ಜಾಲದ ಮೂಲಕ ನಿತ್ಯಯೋಗ ತರಬೇತಿ ನೀಡಲು ಉದ್ದೇಶಿಸಿದೆ
ತಾಯಂದಿರು ನಿತ್ಯ ಯೋಗ ಮಾಡಿ ಆಹಾರ ಸ ಸೇವನೆಯಲ್ಲಿ ಗಮನ ಇರಲಿ ಎಂದರು ಇಲಾಖೆಯ ಮೇಲ್ವಿಚಾರಕಿ ಮಂಜುಳಾ ಬಂಗಾರಿ
ಎಂದೂ ಸುರ್ಜೆವಾಲ ಹೇಳಿದ್ದಾರೆ ಯುಪಿಎ ಕಾಂಗ್ರೆಸ್ ಸರ್ಕಾರ ವಿಮಾನ ಅಪಹರಣ ಕುರಿತಂತೆ ರಾಜಿ
ಮುಖ್ಯ ಅತಿಥಿಯಾಗಿ ಪೊಲೀಸ್‌ ಮಹಾ ನಿರ್ದೇಶಕ ಕೆಗರ್ಗ್‌ ಭಾಗವಹಿಸಿ ಪಥಸಂಚಲನ ಪರೀಕ್ಷಿಸಿ ಬಹುಮಾನ ವಿತರಿಸಲಿದ್ದಾರೆ ಪೊಲೀಸ್‌ ಮಹಾನಿರ್ದೇಶಕ ಎಸ್‌ ರವಿ ಇತರರು ಪಾಲ್ಗೊಳ್ಳುವರು
ಇಂಗ್ಲಿಶಿಗೂ ಇದೇ ವಿಧಾನ ಅನುಸರಿಸುವುದು ಸೂಕ್ತ ಆಗ ಇಂಗ್ಲಿಶಿನ ಕೇಳಿದ ಉಚ್ಚಾರಣೆ ಯನ್ನು ಕನ್ನಡ ಲಿಪಿಯಲ್ಲಿ ಬರೆಯುವುದು ವಾಡಿಕೆಗೆ ಬರುತ್ತದೆ
ಹಿನ್ನೆ​ಲೆ ಗಾಯ​ಕ​ರಾದ ಹೇಮಂತ್ ಕುಮಾರ್ ಎಂಡಿ​ಪ​ಲ್ಲವಿ ಅರುಣ್‌ ತಂಡ​ದಿಂದ ಸಂಗೀತ ಕಾರ್ಯ​ಕ್ರಮ ನಡೆ​ಯಿತು
ನೃತ್ಯಕಾಲೋತ್ಸವ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀದೇವಿ ಎಂ ಗಗನ ಆರ್‌ ಕೃತ್ತಿಕಾ ವೀಣಾ ಮನು ಕೆಆರ್‌ ತೇಜಸ್ವಿನಿ ಟಿಎಸ್‌ ನಯನ ಚಂದನ
1884ರಲ್ಲಿ ಅಂಚೆ ಇಲಾಖೆಯ ನೌಕರರಿಗೆ ಒದಗಿಸಿದ ಸೌಲಭ್ಯ ಈಗ ಸಾರ್ವಜನಿಕರಿಗೂ ಲಭ್ಯ 5 ಬಗೆಯ ವಿಮೆ.
ಅಹಿಂಸಾ ಸತ್ಯಾಗ್ರಹದಿಂದ ಬಂದಿದ್ದು ಸುಳ್ಳಾ ಅಂದರೆ ಅದು ಖಂಡಿತಾ ಸುಳ್ಳಲ್ಲ
ಈ ಮೂಲಕ ಬೆಂಗಳೂರಿಗೆ ಇದ್ದ ಪ್ರಖ್ಯಾತಿಯನ್ನು ಹಾಳು ಮಾಡಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲುತಿ ತ್ತದೆ ಎಂದು ವಾಗ್ದಾಳಿ ನಡೆಸಿದರು
ಹೀಗಾಗಿ ಜೈನ ಗ್ರಂಥವನ್ನು ಬಿಟ್ಟು ಕರ್ನಾಟಕದ ಅಧ್ಯಯನ ಮಾಡಲು ಸಾಧ್ಯವೇ ಇಲ್ಲ ಮಹಾಪುರಾಣ ಅನುವಾದ ಕೃತಿಯನ್ನು ಸಾವಿರದೊಂಬೈನೂರ ಅರ್ವತ್ತೈದರಲ್ಲಿ ಓದಿದ್ದೇನೆ ವರ್ಧಮಾನ ಮಹಾವೀರ ಹಾಗೂ ಗೌತಮ ಬುದ್ಧರು ಧರ್ಮ ಪ್ರಚಾರಕ್ಕೆ ಛಂದಸ್ಸು ಉಪಯೋಗಿಸಲಿಲ್ಲ
ಗೋವಿಂದರಾಜನಗರದ ಪರಮಹಂಸ ಸನ್ಯಾಸ ಆಶ್ರಮದಿಂದ ಮಹಾಶಿವರಾತ್ರಿ ಪ್ರಯುಕ್ತ ಅಖಂಡ ಶಿವ ಪಂಜಾಕ್ಷರಿ ನಾಮಪ ಭಜನೆ ನಾಮ ಸಂಕೀರ್ತನೆ ಆಯೋಜಿಸಲಾಗಿತ್ತು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಹೀಗಾಗಿ ಕೂಡಲೇ ಅನುಷ್ಠಾನಗೊಳಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ
ಆತ್ಮಬಲ ನಿನ್ನ ಬಡತನವನ್ನು ಅವಲಂಬಿಸಿದೆ ನಿಮ್ಮ ಆತ್ಮಸ್ಥೈರ್ಯ ನಿಮ್ಮ ಆರ್ಥಿಕ ಗುಣ ಮಟ್ಟವನ್ನು ಅವಲಂಬಿಸಿರುತ್ತದೆ ವಿದ್ಯಾರ್ಥಿಗಳು ಶ್ರಮ ಪಡದೇ ಖುಷಿಯಾಗಿರಲು ಇಷ್ಟಪಡುತ್ತಾರೆ
ಫೋಟೋ ಬೆಸ್ಕಾಂ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಹಕರ ಜಾಗೃತಿ ಅರಿವು ಸಮ್ಮೇಳನದಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿದ್ಯುತ್‌ ಚಾಲಿತ ವಾಹನ ರಿಚಾರ್ಜಿಂಗ್‌ ಸ್ಟೇಷನ್‌ ಲಾಂಚ್ ಬಿಡುಗಡೆ ಮಾಡಿದರು
ಈ ಹಿನ್ನೆಲೆಯಲ್ಲಿ ಎರಡ್ಮೂರು ದಿನಗಳಿಂದ ಸಾರ್ವಜನಿಕರು ಅಂಚೆ ಕಚೇರಿಗೆ ಎಡತಾಕುತ್ತಿದ್ದಾರೆ
ಜಡೆ ಕಸಾಪ ಘಟಕದ ಅಧ್ಯಕ್ಷ ಮೃತ್ಯುಂಜಯ ಗೌಡ ಪ್ರಧಾನ ಕಾರ್ಶಿ ದೀಪಕ್‌ ದೋಂಗಡೆಕರ್‌ ಕಸಾಪ ಸದಸ್ಯರು ಸಾಹಿತಿಗಳು ಕನ್ನಡ ಸಾಹಿತ್ಯಾಸಕ್ತರು ವಿವಿಧ ಸಂಘಸಂಸ್ಥೆಯವರು ಇದ್ದರು
೧೮ನೇ ಶತಮಾನದಲ್ಲಿ ಗುರುತಿಸಲಾದ ಅಸ್ಥಿರ ಚಲನಶಾಸ್ತ್ರ ಇದರಲ್ಲೊಂದೆನಿಸಿದೆ.
ಹೊರಜಿಲ್ಲೆಯವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ವಿರುದ್ಧ ವೋಟು ಇಲ್ಲಿ ನೋಟು ಅಲ್ಲಿ ಎಂದು ಘೋಷಣೆ ಕೂಗಲಾರಂಭಿಸಿದರು
ರಫೇಲ್‌ ಕಾರಣ ರಾಹುಲ್‌ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಸಿಬಿಐ ಇನ್ನೇನು ತನಿಖೆ ಆರಂಭಿಸುವುದಿತ್ತು
ನಿರ್ದೇಶಕ ಪವನ್‌ ಮತ್ತೆ ಬಂದು ಕತೆ ಹೇಳಿದಾಗ ಒಂದಷ್ಟುಚೇಂಜಸ್‌ ಆಗಿದ್ದವು ಮೊದಲಿಗಿಂತ ಕತೆ ಇಂಟರೆಸ್ಟಿಂಗ್‌ ಆಗಿತ್ತು
ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೀರವ್ ಮೋದಿ ಲಂಡನ್‌ ಪ್ರಮುಖ ಬೀದಿಗಳಲ್ಲಿ ಆರಾಮವಾಗಿ ನಡೆದಾಡುವ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ