audio
audioduration (s)
0.75
9.18
sentence
stringlengths
3
182
ತಮಿಳ್ ನಾಡಿನ ಕೃಷ್ಣಗಿರಿ ಧರ್ಮಪುರಿ ಬರಗೂರು ಠಾಣೆಗಳಲ್ಲಿಯೂ ಆರೋಪಿಗಳು ಸರಗಳವು ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಹಣಕ್ಕಾಗಿ ನಾನು ಈ ರೀತಿ ವಂಚನೆ ಕೃತ್ಯ ಎಸಗಿದೆ ಎಂದು ವಿಚಾರಣೆ ವೇಳೆ ವಾದಿರಾಜ್‌ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಅವರ ಅಪಾರ ಭಕ್ತ ವರ್ಗಕ್ಕೆ ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ
ವಿಜ್ಞಾಪನೆ ಸೃಷ್ಟಿಗೆ ಮರ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಸೋಮವಾರ ರಾತ್ರಿ ಕೊರೆವ ಚಳಿಯನ್ನು ಲೆಕ್ಕಿಸದೆ ಭಕ್ತರು ಶ್ರೀಗಳ ಪಾರ್ಥಿವ ಶರೀರವನ್ನು ನೋಡಲು ಆಗಮಿಸಿದರು
ದೇಶದ ಪ್ರಥಮ ಪ್ರಧಾನ ಮಂತ್ರಿಯು ತಪ್ಪುಗಳನ್ನು ಮಾಡಿದ್ದಾರೆ
ಮುಂಬೈ ಆಸ್ಪತ್ರೆಯಿಂದ ಲಾಲು ತವರಿಗೆ ಗುರುವಾರ ಜಾರ್ಖಂಡ್‌ ಕೋರ್ಟ್‌ ಮುಂದೆ ಶರಣು ಲಾಲು ಗುರುವಾರ ಸಿಬಿಐ ನ್ಯಾಯಾಲಯಕ್ಕೆ ಹಾರ್ಜ
ಅದಕ್ಕಾಗಿ ನಾವು ಕ್ಷಮೆ ಕೇಳಿದ್ದೇವೆ ಇದನ್ನು ಇಲ್ಲಿಗೆ ಕೈ ಬಿಡಿ
ದುಷ್ಕರ್ಮಿಗಳು ಕೃತ್ಯದಿಂದ ರವಿಕುಮಾರ್‌ ಅವರ ತಲೆ ಛಿದ್ರಗೊಂಡಿತ್ತು
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಯಾವುದೇ ಮಾತುಕತೆ ನಡೆಸುವುದಿಲ್ಲ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಎಡ್ವರ್ಡ್‌ ಶಾ ಸಂಗೀತ ನೀಡಿರುವ ಚಿತ್ರ ಮಯೂರ್ ಪ್ರೊಡಕ್ಷನ್‌ ಅಡಿಯಲ್ಲಿ ತಯಾರಾಗಿದೆ
ನಿರ್ಮಾಣ ಹಂತದಲ್ಲಿರುವ ಕನಕ ಭವನ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶಾಸಕರ ಮೇಲೆ ಒತ್ತಡ ಹೇರಬೇಕೆಂದು ತಿಳಿಸಿದರು
ನಾಲ್ಕನೇ ವಿಕೆಟ್‌ಗೆ ಧೋನಿ ಜತೆಯಾದ ಕೇದಾರ್‌ ಜಾಧವ್‌ ಬಹಳ ಎಚ್ಚರಿಕೆಯಿಂದ ಬ್ಯಾಟ್‌ ಬೀಸಿದರು
ಆಯುಧಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಬೂದುಗುಂಬಳು ಹೂವು ಮತ್ತು ವಿವಿಧ ಬಗೆಯ ಹಣ್ಣುಗಳನ್ನು ಜನರು ಹೆಚ್ಚಾಗಿ ಖರೀದಿಸಿದರು
ಈ ಡ್ರೋನ್‌ ಖರೀದಿಗೆ ಪಾಕಿಸ್ತಾನ ಎಷ್ಟುವೆಚ್ಚ ಮಾಡುತ್ತಿದೆ ಎಂಬುದು ತಿಳಿದುಬಂದಿಲ್ಲ
ಆ ವಿಡಿಯೋವನ್ನು ಫೇಸ್‌ಬುಕ್‌ ಖಾತೆಗೆ ಹಾಕಿಕೊಂಡಿದ್ದು ವ್ಯಾಪಕ ಖಂಡನೆಗೆ ಕಾರಣವಾಗಿದೆ ಅಲ್ಲದೇ ಆ ವಿಡಿಯೋ ವೈರಲ್‌ ಆಗಿದೆ
ಸಭೆ ಬಳಿಕ ಈ ವಿಷಯ ತಿಳಿ​ಸಿದ ಬಿಬಿಎಂಪಿ ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ
ಅರೆಅಲೆಮಾರಿ ಜನಾಂಗದವರ ಯೋಜನೆ ಚಿತ್ರದುರ್ಗ ಡಿದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಅಲೆಮಾರಿ
ಇದೀಗ ಈ ಭಾಗದಲ್ಲಿ ತಾತ್ಕಾಲಿಕ ಕಾಮಗಾರಿಗಳು ನಡೆಯುತ್ತಿದೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ರಥೋತ್ಸವದ ಉದ್ದಕ್ಕೂ ಭಕ್ತರು ಮಂಡಕ್ಕಿ ಬಾಳೆ ಹಣ್ಣು ತೂರಿ ಭಕ್ತಿ ಮೆರೆದರು
ಹೀಗಾಗಿ ಕೂಡಲೇ ಸರ್ಕಾರ ಚಿಂತನೆಯನ್ನು ಬದಲಿಸಿಕೊಳ್ಳಬೇಕು
ಮಾಜಿ ಸಚಿವ ಎಸ್‌​ಎ​ಸ್‌​ಮ​ಲ್ಲಿ​ಕಾ​ರ್ಜುನ ಜಿಲ್ಲಾ ಪೊಲೀಸ್‌ ವರಿಷ್ಟಆರ್‌​ಚೇ​ತನ್‌ ಪಾಲಿಕೆ ಆಯುಕ್ತ ಮಂಜು​ನಾಥ್ ಆರ್‌​ಬ​ಳ್ಳಾ​ರಿ
ಸಂಗ್ರಹವಾದ ಹಣ ವಸ್ತುಗಳನ್ನು ಪರಿಷತ್‌ ಉತ್ತಮ ಕಾರ್ಯಗಳಿಗೆ ಬಳಸಲು ನಿರ್ಧರಿಸಿದೆ ಎಂದು ಚಂದ್ರಪ್ಪ ತಿಳಿಸಿದರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ನಿರ್ದೇಶಕ ಯೋಗರಾಜ್‌ ಭಟ್‌ ಬರೆದಿರುವ ಆಗೋಯ್ತು ಮರ್ಯಾದೆ ಸಸ್ತಾ ಮಾಲು ಎಂದು ಹಾಡಿಗೆ ದರ್ಶನ್‌ ಮಜಾ ಸ್ಟೆಫ್ಸ್‌ ಹಾಕಿದ್ದಾರೆ
ರವಾನೆಗೆ ಮುಂಚೆ
ದಿನೇಶ್‌ ಇನ್ನೂ ಎಳಸು ಸಣ್ಣವ ಎಂದರು ನಾನು ಈ ವಿಷಯದಲ್ಲಿ ರಾಜಕಾರಣ ಮಾಡು​ವು​ದಿಲ್ಲ
ಉಳಿದೆಲ್ಲ ತಳಿಗಳು ನೆಟ್ಟು ಫಲ ನೀಡಲು ಎಷ್ಟುಕಾಲ ಬೇಕು ಎಂಬುದು ಗೇರು ಬೆಳೆಗಾರರಿಗೆ ತಿಳಿದಿರುತ್ತದೆ
ಅಪಘಾತ ಪ್ರಕರಣದಲ್ಲಿ ಬಳ್ಳಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಹಿನ್ನಡೆ
ಮೈತ್ರಿ ಮೂಲಕ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವುದೇ ಉಭಯ ಪಕ್ಷಗಳ ಉದ್ದೇಶವಾಗಿದೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಮೂರಕ್ಕೆ ಲೀಡ್‌ ಆರು ವರ್ಷದ ಹಿಂದೆ ನಾಪತ್ತೆಯಾಗಿದ್ದವ ವಾಟ್ಸಪ್‌ನಿಂದ ಪತ್ತೆ
ಹಲವರು ಅಸ್ವಸ್ಥಗೊಂಡಿದ್ದು ಚಿಕಿತ್ಸಾ ವ್ಯವಸ್ಥೆ ಇಲ್ಲ ಆರೋಗ್ಯ ಬಿಗಡಾಯಿಸುತ್ತಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಹೀಗಾಗಿ ಆಸ್ತಿ ಮಾಲೀಕರು ಹದಿನೈದು ದಿನದ್ ಗೊಳಗೆ ತಮ್ಮ ನಿವೇಶನಗಳಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು
ವಿವಿಧ ಸಂಘಟನೆಗಳಿಂದ ವಿನಾಯಕ ಮಹೋತ್ಸವಕ್ಕೆ ಶುಭಕೋರಿ ರಸ್ತೆ ಉದ್ದಕ್ಕೂ ಫ್ಲೆಕ್ಸ್‌ ಬ್ಯಾನರ್‌ ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ
ಆದರೆ ಆ ವರದಿಯಲ್ಲಿ ಟೆನಿಸ್‌ ತಾರೆಯ ಪಕ್ಕದಲ್ಲಿ ನಿಂತಿರುವ ಮಹಿಳೆ ಯಾರೆಂಬ ಬಗ್ಗೆ ಮಾಹಿತಿ ಇಲ್ಲ
ಹೀಗಾಗಿ ಜಯಾಗೆ ಸೇರಿದ ಮೂರು ಆಸ್ತಿಗಳನ್ನು ಜಪ್ತಿ ಹಾಕಿಕೊಳ್ಳಲಾಗಿತ್ತು
ಸಾವ್ರ್ದಾ ಒಂಬೈನೂರಾ ಅರ್ವತ್ತೆರಡ ರಲ್ಲಿ ಅಳಿಸಲಾಗದ ಶಾಯಿ ತಯಾರಿಸಲು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯನ್ನು ಆಯ್ಕೆ ಮಾಡಲಾಯಿತು
ಶಾಲೆಗಳು ಪಾಠಕ್ಕೆ ಮಾತ್ರ ಸೀಮಿತವಾಗಿಲ್ಲ ಮಕ್ಕಳಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಸಾಂಸ್ಕೃತಿಕ ಶೈಕ್ಷಣಿಕ ಹಬ್ಬ ಸಹಕಾರಿ
ದಾವಣಗೆರೆಯಲ್ಲಿ ಎರಡನೇ ರಾಜ್ಯ ಮಟ್ಟದ ವದೋಕಾಯಿ ಕರಾಟೆ ಓಪನ್‌ ಚಾಂಪಿಯನ್‌ಶಿಪ್‌ನಲ್ಲಿ ಬಹುಮಾನ ಪಡೆದ ತಂಡ
ನಾಲ್ಕು ಟ್ರ್ಯಾಕ್ಟರ್‌‌ಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ
ವಂಚನೆ ಭ್ರಷ್ಟಾಚಾರ ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಈ ಹಿಂದೆಯೂ ನಜೀಬ್‌ ವಿರುದ್ಧ ದೋಷಾರೋಪ ದಾಖಲಾಗಿತ್ತು
ನಂತರ ಈ ಕುರಿತು ತನಿಖೆ ನಡೆಸಿದಾಗ ಆ ವೈದ್ಯ ಉಗ್ರವಾದಿಗಳಿಗೆ ಸಹಾಯ ಮಾಡುತ್ತಿದ್ದ ಎಂಬ ಅಂಶ ತಿಳಿಯಿತು
ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದ್ದ ಗುರು
ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್‌ ಹಾಲಿ ಸದಸ್ಯರಾದ ಷಾಹಿನಾ ಬಾಷ ಇದ್ದರು
ಇದು ಕ್ರಿಮಿನಲ್‌ ಅಪರಾಧವಲ್ಲವೇ ಎಂದು ಮುಖ್ಯಮಂತ್ರಿ ಕುಮಾರ್ ಸ್ವಾಮಿ ವಿರುದ್ಧ ಹರಿಹಾದ್ಯರು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚಾವೋ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಸ್ಲಂ ಜನಾಂದೋ​ಲ​ನ ಕರ್ನಾ​ಟ​ಕದ ಜಿಲ್ಲಾ ಸಂಚಾ​ಲಕಿ ರೇಣುಕಾ ಯಲ್ಲಮ್ಮ ಮಾತ​ನಾಡಿ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಯಡಿಯೂರಪ್ಪನವರ ಮನೆ ಕಡೆಗೆ ನಮ್ಮ ಕಾರು ತಿರುಗುವುದಿಲ್ಲ ಎಂದು ಹೇಳಿದರು
ಸಣ್‌ ಸುದ್ದಿ ನಾಳೆ ದಾಂಡಿಯಾ ರಾಸ್‌ಸಂತ್ರಸ್ತರಿಗೆ ನೆರವು ದಾವಣಗೆರೆ
ಜೈಲಲ್ಲೇ ಇದ್ದ ಜಾಜ್‌ರ್ ಚುನಾವಣೆಯಲ್ಲಿ ಗೆದ್ದರು ನಂತರ ಜೈಲಿಂದ ಹೊರಬಂದು ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಮಂತ್ರಿಯಾದರು
ನನಗೆ ಅದೇ ಸಾಕು ಎಂದರು ಸುತ್ತೂರು ಮಠಕ್ಕೆ ಭೇಟಿ ನೀಡಿ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ
ರಿಲೀಜ್‌ ಅಥವ ಸಣ್ಣ ಸುದ್ದಿ ಇಂದು ಜಾಗೃತ ತಿಳುವಳಿಕೆ ಸಪ್ತಾಹ ಉದ್ಘಾಟನೆ ದಾವಣಗೆರೆ
ನಮ್ಮ ಕುಟುಂಬ ಯಾವೊತ್ತು ಯಾವ ಹೆಣ್ಣು ಮಕ್ಕಳಿಗೂ ಅಪಮಾನ ಮಾಡಿಲ್ಲ ಎಂದು ಅವರು ಹೇಳಿದರು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಸಮಾಜದ ಮುಖಂಡ ಹಿರೆಮೇಗಳಗೇರಿ ಪರಶುರಾಮ್‌ ಮಾತನಾಡಿ
ಇಲ್ಲಿವರೆಗೆ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಎಲ್‌ಒಸಿ ಸುತ್ತಮುತ್ತ ಇದ್ದ ಭಯೋತ್ಪಾದಕರ ಶಿಬಿರಗಳ ಮೇಲಷ್ಟೇ ಭಾರತ ಎರಗುತ್ತಿತ್ತು
ಆದರೆ ಇನ್ನೂ ಪಕ್ಕಾ ಆಗಿಲ್ಲ ನಾಲ್ಕೈದು ದಿನಗಳಲ್ಲಿ ಎಲ್ಲದರ ಬಗ್ಗೆಯೂ ಸ್ಪಷ್ಟತೆ ಸಿಗಲಿದೆ
ರ್ಕ್ರಮ ಉದ್ಘಾಟಿಸಿದ ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ ದಾವಣಗೆರೆಗೆ ಕೃಷಿ ಕೇಂದ್ರೀಯ ವಿವಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ
ಆದರೆ ಹೆಲಿಕ್ಯಾಪ್ಟರ್ ಬಳಕೆಯನ್ನು ಪಾಕಿಸ್ತಾನ ತೆಹ್ರಿಕ್‌ ಇ ಇನ್ಸಾಫ್‌ ಪಕ್ಷ ಸಮರ್ಥಿಸಿಕೊಂಡಿದೆ
ಸೇಂಟ್‌ಜಾನ್ಸ್‌ ಪ್ರೌಢಶಾಲೆ ಹೊಳಲ್ಕೆರೆಯ ಕುನಗಲಿ ಶಾಲೆ ನಂದನ ಹೊಸೂರು ಶಾಲೆ ಟಿಪಿಸಿಕೆ ಪ್ರೌಢಶಾಲೆ
ಆಗ ವಿದೇಶಗಳಲ್ಲಿ ಭಾರತದ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚುತ್ತದೆ
ಪ್ರತಿ ಬಾರಿಯೂ ಸಭೆಯ ನಡಾವಳಿ ಪಡೆದು ವಿಷಯಗಳ ಬಗ್ಗೆ ಪೂರ್ವ ಸಿದ್ಧತೆ ಅಧ್ಯಯನವನ್ನು ಮಾಡಿಕೊಂಡು ಬರಬೇಕು
ಮಾಧ್ಯಮಗಳಲ್ಲಿ ಬಂದಿರುವುದರಲ್ಲಿ ಸತ್ಯವಿಲ್ಲ ಎಂದು ಅವರು ನುಡಿದರು
ಮೊದಲೇ ಕಠಿಣ ಪ್ರಶ್ನೆಗಳು ಕಂಡರೆ ಗಲಿಬಿಲಿಯಾಗದೇ ಮುಂದಿನ ಪ್ರಶ್ನೆಗೆ ಹೋಗಬೇಕು
ಪಿಚ್‌ಗೆ ಹೊದಿಕೆ ಹೊದಿಸುವುದು ತೆಗೆಯುವುದು ಮೈದಾನ ಒಣಗಿಸುವುದರಲ್ಲೇ ಇಡೀ ದಿನ ಕಳೆಯಿತು
ಸುಮಾರು ಆರುನೂರ​ರಿಂದ ಏಳುನೂರು ಸ್ವಯಂ ಸೇವಕರು ನೇಷನ್‌ ಫಾ ಫಾರ್ಮ್ಸ್ ಎಂಬ ಗುಂಪು ರಚಿಸಿಕೊಂಡು ರೈತರ ಪ್ರತಿಭಟನೆಗೆ ಸಾಥ್‌ ನೀಡಿದರು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿ ಆದ್ದರಿಂದ ಜನರೂ ಮಾಲಿನ್ಯಮುಕ್ತ ಸಮಾಜಕ್ಕಾಗಿ ಒಗ್ಗೂಡಬೇಕಿದೆ
ಮೈದೂರಿನಲ್ಲಿ ಎಸ್‌ ಜಾನಕಿ ಅವರ ಅಂತಿಮ ಸ್ಟೇಜ್‌ ಪರ್ಫಾಮೆನ್ಸ್‌ನಲ್ಲೊಯೂ ಡ್ರಮ್‌ ಬಾರಿಸಿದ್ದಲ್ಲದೆ ರಾಜೇಶ್‌ ಕೃಷ್ಣನ್‌ ಅನುರಾಧ ಭಟ್‌
ಮಹಾಶಿವರಾತ್ರಿ ಪ್ರಯುಕ್ತ ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಶಿವನ ಆರಾಧನೆ
ಕಾರ್ಯಕ್ರಮದಲ್ಲಿ ಝೆನ್ ಟೀಮ್ ಸಂಸ್ಥಾಪಕ ಉಗಮ ಶ್ರೀನಿವಾಸ್ ರಂಗನಟ ಕಾಂತರಾಜು ಮತ್ತಿತರು ಉಪಸ್ಥಿತರಿದ್ದರು
ಇನ್ನೂರು ಅಡಿಗಳಲ್ಲಿ
ವಾರಾಣಸಿಯಲ್ಲಿ ಶ್ರೀಗಳನ್ನ ಸ್ಮರಿಸಿದ ಪ್ರಧಾನಿ ಮೋದಿ ವಾರಾಣಸಿ
ಪಾಕಿಸ್ತಾನದಲ್ಲಿರುವ ಅಭಿಮಾನಿಗಳಿಗೆ ನಮ್ಮ ಭಾರತೀಯ ಅತ್ತಿಗೆಯಿಂದ ಶುಭಾಶಯ ಎಂದು ಟ್ವೀಟ್‌ ಮಾಡಿದ್ದಾರು
ಆಧುನಿಕ ಸನ್ನಿವೇಶದಲ್ಲಿ ತಮಿಳು ಅಧಿಕಾರದ ನುಡಿಯಾಗುವುದಕ್ಕೆ ತಮಿಳು ಶಿಕ್ಷಣ ಹಾಗೂ ತಮಿಳು ಮಾಧ್ಯಮಶಿಕ್ಷಣ ಮಾತ್ರ ಮೂಲವಾಗಿರುತ್ತವೆ
ಹೀಗಾಗಿ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಈತನ ಮನೆಯಮುಂದೆ ಜಮಾಯಿಸುತ್ತಾರೆ
ಪ್ರಮಾಣವಚದ ವೇಳೆ ಸ್ವಲ್ಪ ಮಟ್ಟಿಗೆ ಒತ್ತಡಕ್ಕೆ ಒಳಗಾದಂತೆ ಕಂಡುಬಂದ ಇಮ್ರಾನ್‌ ಖಾನ್‌ ಉರ್ದು ಶಬ್ದಗಳನ್ನು ಉಚ್ಚರಿಸಲು ಎಡವಿದರು
ಯುವ ಜನರ ಭಾವನೆ ಅವರು ಇಷ್ಟಪಡುವ ವಿಚಾರಗಳನ್ನು ಹುಡುಕುವ ಕಾರ್ಯದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ ಎಂದರು
ಅದೇ ವೇಳೆ ಬಾಹ್ಯಾಕಾಶದಲ್ಲಿ ಮಾನವನ ಮೇಲಿನ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದ್ದಾರೆ
ಬಾಕ್ಸ್‌ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್‌ ಶಾಸಕರಿಲ್ಲ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಇವೆ
ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಸುತ್ತೂರು ಶ್ರೀಮಠವು ಸಮಾಜವನ್ನು ಬಲಾಢ್ಯಗೊಳಿಸುವ ಮಾದರಿಯಾದ ಕೆಲಸ ಮಾಡುತ್ತಿದೆ
ಜೋಗ್‌ಫಾಲ್ಸ್‌ನಲ್ಲಿ ಎಮ್‌ಎಸ್‌ಸತೀಶ್‌ರಿಗೆ ಬೀಳ್ಕೊಡಿಗೆ ನೀಡಲಾಯಿತು
ಕೋಟ್‌ ಪಶ್ಚಿಮಘಟ್ಟಅಭಿಯಾನದಿಂದ ಪ್ರೇರಣೆ ಪಡೆದ ಇತರರೂ ಇದರಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಬರುತ್ತಿದ್ದಾರೆ
ಆಗ ಜಾತಿ ಜಾತಿಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕು
ಅಕ್ಷರ ಗೌಡ ಹಾಗೂ ಸೋನಾಲಿ ಮೊಂಟ್ರೋ ನಾಯಕ ನಾಯಕಿಯಾಗಿ ನಟಿಸಿದ್ದಾರೆ
ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಗಣ್ಣಿನಿಂದ ವಂದಿಸುತ್ತಿದ್ದೇನೆ
ಸದಸ್ಯರಾದ ಪರಮೇಶ್‌ ವೀರಭದ್ರಪ್ಪ ರಂಗನಾಥ್‌ಧರ್ಮದರ್ಶಿ ಅಂಜನಪ್ಪ ಚಂದ್ರಪ್ಪ
ಕೇಂದ್ರ ಸಚಿವ ಅನಂತಕುಮಾರ್‌ ಅವರಿಗೆ ಈಗಾಗಲೇ ಮನವಿ ಮಾಡಿದ್ದು ಅವರು ಒಂದು ಲಾರಿ ಅಕ್ಕಿ ಮತ್ತು ಬೇಳೆ ಕೊಡುವುದಾಗಿ ತಿಳಿಸಿದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ವಿಚಾರಣೆ ನಡೆಸಿದ ನ್ಯಾಯಾದೀಶ ಎಸ್‌ಸೂರ್ಯನಾರಾಯಣ ಪ್ರಕರಣವನ್ನು ಮುಂದೂಡಿದರು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಹೀಗಾಗಿ ಆಡಿಯೋದ ಸತ್ಯಾಸತ್ಯ ಪರಿಶೀಲನೆಗೆ ಮಾತ್ರ ವಿಚಾರಣೆ ನಡೆಯಬಹುದು
ಆದರೆ ಭಕ್ತರ ಆಪೇಕ್ಷೆಯಂತೆ ದೇವಾಲಯ ನಿರ್ಮಿಸಿರುವುದು ಶ್ಲಾಘನೀಯ ಎಂದರು
ಸಾವಿರ ಅಡಿಗಳಲ್ಲಿ