text stringlengths 468 101k |
|---|
ಇಪ್ಪತ್ತೆರೆಡು ವರ್ಷದ ವೃತ್ತಿ ಬದುಕಿನಲ್ಲಿ ಮಧುಬಾಲ ನಟಿಸಿದ ಚಿತ್ರಗಳ ಸಂಖ್ಯೆ ಎಪ್ಪತ್ತೆರೆಡು. ಆಕೆ ಬದುಕಿದ್ದು ಕೇವಲ ಮೂವತ್ತಾರು ವರ್ಷ. ಎರಡು ದಶಕಗಳ ಕಾಲ ಆಕೆ ಹಿಂದಿ ಚಿತ್ರರಂಗವನ್ನು ಆಳಿದರು. ಹಲವು ಬಗೆಯ ವಿದ್ಯಮಾನ ತುಂಬಿದ ನಟಿಯ ಬದುಕು ಎಂದಿಗೂ ಸೆಳೆಯುವ ಕಥನ. ಲೇಖಕ ರಮೇಶ ಅರೋಲಿ ಅವರು ‘ಮಧುಬಾಲ’ ಜೀವನ ಕಥನ ರಚಿಸಿದ್ದಾರೆ. ಈ ಕೃತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಡಾ.ಕ... |
ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ಮಗುವನ್ನು ನೇರವಾಗಿ ದತ್ತು ಪಡೆಯುವುದು 2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್ 80ರಡಿ ಅಪರಾಧವಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
Bar & Bench
Published on :
14 May, 2021, 5:42 am
ಕೋವಿಡ್ ಬಿಕ್ಕಟ್ಟಿನಿಂದಾಗಿ ಮಗು ಅನಾಥವಾದರೆ ಹಾಗೂ ಆ ಮಗುವಿನ ಪೋಷಣೆಗೆ ಸಂಬಂಧಿಕರು ಸಿದ್ದರಿಲ್ಲದಿದ್ದರೆ ಅಂತಹ ಮಗುವನ್ನು ... |
ವಿಜಯ್ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ `ವಿಡುದಲೈ` ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.ಈ ಚಿತ್ರವನ್ನು ರೆಡ್ ಜಯಂಟ್ ಮೂವಿಸ್ನಡಿ ಉದಯನಿಧಿ ಸ್ಟಾಲಿನ್ ಅರ್ಪಿಸಿದರೆ, ಆರ್.ಎಸ್. ಇನ್ಫೋಟೈನ್ಮೆಂಟ್ನಡಿ ಎಲ್ರೆಡ್ ಕುಮಾರ್ ನಿರ್ಮಿಸುತ್ತಿದ್ದಾರೆ.
ಕಾಲಿವುಡ್ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್ ಪ್ರಮುಖರು. ಕೆಲವು ತಿಂಗಳುಗಳ ಹಿಂದ... |
ಅರಸೀಕೆರೆ: ಶಿವಮೊಗ್ಗ-ಯಶವಂತಪುರ ನಡುವೆ ನಿತ್ಯ ಸಂಚರಿಸು ತ್ತಿರುವ ಜನಶತಾಬ್ದಿ ರೈಲುಗಾಡಿಗೆ ನಗರದಲ್ಲಿ ನಿಲುಗಡೆ ನೀಡಬೇಕು ಮತ್ತು ರೈಲು ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮ ಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಅರಸೀ ಕೆರೆ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು,... |
Kannada News » Karnataka » Bengaluru » Banjara Sammelan in Maharashtra 2 lakh from Karnataka will Participate Says Sardar Sevalal Swamiji
ಮಹಾರಾಷ್ಟ್ರ ಬಂಜಾರ ಸಮ್ಮೇಳನಕ್ಕೆ ಕರ್ನಾಟಕದಿಂದ 2 ಲಕ್ಷ ಮಂದಿ: ಸರ್ದಾರ್ ಸೇವಾಲಾಲ್ ಸ್ವಾಮೀಜಿ
ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದವರ ಸಂಖ್ಯೆ ಸುಮಾರು 9 ಕೋಟಿ ಇರಬಹುದು ಎಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು... |
ಭಾರತೀಯ ನೋಟಿನಲ್ಲಿ ಯಾರ ಫೋಟೋ ಇರಬೇಕು? ಇದೀಗ ಭಾರಿ ಚರ್ಚೆ ವಿವಾದಕ್ಕೆ ಕಾರಣಾಗಿದೆ. ಚುನಾವಣೆ ದೃಷ್ಟಿಯಿಂದ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನುಹಾಕಿ ಎಂದು ಕೇಜ್ರಿವಾಲ್ ಹೇಳಿದ ಬೆನ್ನಲ್ಲೇ ಇದೀಗ ಹೊಸ ಹೊಸ ವಾದಗಳು ಹುಟ್ಟಿಕೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರಲಿ ಎಂದು ನಾಯಕರು ಆಗ್ರಹಿಸಿದ್ದಾರೆ.
Suvarna News
First Published Oct 27, 2022, 1:32 PM IST
ನವದೆಹಲ... |
ಪಿ-ಟೆಕ್ ಶಾಲೆಯನ್ನು ಯೋಜಿಸುವುದು, ಪ್ರಾರಂಭಿಸುವುದು ಮತ್ತು ಬೆಳೆಸುವುದು ಸಣ್ಣ ಸಾಧನೆಯಲ್ಲ. ಐಬಿಎಂ ಉದ್ಯಮ ಪಾಲುದಾರ ಸಂದರ್ಭದ ಹೊರಗೆ ಪಿ-ಟೆಕ್ ಮಾದರಿಯ ಉದಾಹರಣೆಗಳನ್ನು ವಿವರಿಸುವ ಪ್ರಕರಣ ಅಧ್ಯಯನಗಳು ಈ ಕೆಳಗಿನಂತಿವೆ.
ಸಿರಕ್ಯೂಸ್ ಸೆಂಟ್ರಲ್ ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಹಿನ್ನೆಲೆ ಸಿರಕ್ಯೂಸ್ ಸೆಂಟ್ರಲ್ (ಐಟಿಸಿ) ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯು ಎನ್ ವೈ... |
ನವದೆಹಲಿ: ನವೆಂಬರ್ 12ರಂದು ಹಿಮಾಚಲ ಪ್ರದೇಶ (Himachal Pradesh) ವಿಧಾನಸಭೆ ಚುನಾವಣೆ (Election) ನಡೆಯಲಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ‘ ಹಿಮಾಚಲ, ಹಿಮಾಚಲಿಯತ್ ಔರ್ ಹಮ್ ‘ ಶೀರ್ಷಿಕೆಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಹತ್ತಾರು ಭರವಸೆಗಳನ್ನು ಕಾಂಗ್ರೆಸ್ (Congress) ನೀಡಿದೆ.
ವಾಗ್ದಾನದಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವಂತೆ, ಪಕ್ಷ ಅಧಿಕ... |
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರ... |
ಗೂಗ್ಲಿ, ನಟಸಾರ್ವಭೌಮ, ರಣವಿಕ್ರಮ, ನಟರಾಜ ಸರ್ವಿಸ್, ಗೋವಿಂದಾಯ ನಮಃದಂತಾ ಕಮರ್ಷಿಯಲ್ ಹಿಟ್ ಕೊಟ್ಟು ಗೆದ್ದಿರುವ ನಿರ್ದೇಶಕ ಪವನ್ ಒಡೆಯರ್ ನಿರ್ಮಾಪಕರಾಗಿರುವ ಮೊದಲ ಚಿತ್ರ ಡೊಳ್ಳು. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ, ಪ್ರಶಸ್ತಿಯನ್ನೂ ಗೆದ್ದಿರುವ ಡೊಳ್ಳುಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಈಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿ... |
ಗುಬ್ಬಿ: ಮನೆ ಮತ್ತು ಆಸ್ತಿ ಯನ್ನು ಕಬಳಿಸುವ ಹುನ್ನಾರದಿಂದ ಗಂಡನೇ ತನ್ನ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕಡಬ ಹೋಬಳಿ ಜನ್ನೇನಹಳ್ಳಿ ಗ್ರಾಮದ ಮಮತಾ ಪತಿ ಯಿಂದ ದೈಹಿಕ ಹಲ್ಲೆ ಗೆ ಒಳಗಾಗಿ ಅಪಾಯದಿಂದ ಪಾರಾದ ಮಹಿಳೆ ಎಂದು ತಿಳಿದುಬಂದಿದೆ.
ಮೂಲತಃ ಕೆ.ಕಲ್ಲಹಳ್ಳಿ ಗ್ರಾಮದ ವಾಸಿಯಾಗಿದ್ದ ಮಮತಾ ಎಂಬುವ ಮಹ... |
ಇಡೀ ದೇಶವೇ ಮೆಚ್ಚಿ ಹೆಮ್ಮೆಪಟ್ಟಂತಹ `ಕೆಜಿಎಫ್`1 ಮತ್ತು `ಕೆಜಿಎಫ್2` ಚಿತ್ರಗಳ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಬಾರತೀಯ ಚಿತ್ರವಾದ ಪ್ರಭಾಸ್ ಅಭಿನಯದ ‘ಸಲಾರ್’ನ ಪೋಸ್ಟರ್, ಸೋಮವಾರ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ.
ಹೊಂಬಾಳೆ ಫಿಲಂಸ್ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ... |
ಸ್ನೇಹಿತರೇ, ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಶುರುವಾಗಿ ಈಗಾಗಲೇ ೫ ವಾರಗಳು ಮುಗಿದಿವೆ. ಇನ್ನು ಈ ಸಲದ ಬಿಗ್ ಬಾಸ್ ಮನೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸ್ಪರ್ಧಿಗಳ ಸಂಗಮವಾಗಿದೆ. ಅದರಲ್ಲಿ ಒಬ್ಬರು ಬೈಕ್ ರೇಸರ್ ಆಗಿರುವ ಕೆಪಿ. ಅರವಿಂದ್ ಅವರು. ಬಿಗ್ ಮನೆಯಲ್ಲಿ ಚೆನ್ನಾಗಿಯೇ ಆಟ ಆಡುತ್ತಿರುವ ಅರವಿಂದ್ KP ಅವರು ಕರ್ನಾಟಕದ ಜನತೆಗೆ ಅಷ್ಟೇನೂ ಚಿ... |
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರ... |
ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹಿಡಿದ ಹಳೇ ಪುಸ್ತಕಗಳನ್ನೆಲ್ಲಾ ಇನ್ನೊಮ್ಮೆ ತಿರುವಿಹಾಕಿ, ಹಳೆದ್ಯಾವುದೋ ಮಾರ್ಕ್ಸ್ ಕಾರ್ಡುಗಳನ್ನೊಮ್ಮೆ ನೋಡಿ ಕಣ್ತುಂಬಾ ಸಂತೋಷಪಟ್ಟರೆ ಆ ದಿನ ಸಾರ್ಥಕ. ಬೆಳಿಗ್ಗೆ ಬೆಳಿಗ್ಗೆನೇ ಮೆತ್ತಿ ಹತ್ತಿ ಕೂತು ಬಿಟ್ಟರೆ ಮಧ್ಯಾಹ್ನ... |
“ಅಪೋವಾ ಇದಗ್‍ಂ ಸರ್ವಂ ವಿಶ್ವಾಭೂತಾನ್ಯಾಪಃ ಪ್ರಾಣಾವಾ ಆಪಃ ಪಶವ ಆಪೋನ್ನಮಾಪೋsಮೃತಮಾಪ ಸ್ಸಂರಾಡಾಪೋ ವಿರಾಡಾಪಸ್ವರಾಡಾಪಶ್ಛಂದಾಗ್‍ಂ ಷ್ಯಾಪೋ ಜ್ಯೋತೀಗ್‍ಂ ಷ್ಯಾಪೋ ಯಜಾಗ್‍ಂ ಷ್ಯಾಪಸ್ಸತ್ಯಮಾಪಸ್ಸರ್ವಾದೇವತಾ ಆಪೋ ಭೂರ್ಭುವ ಸ್ಸುವರಾಪ ಓಂ”.
ಈ ಪ್ರಸಿದ್ಧವಾದ ಮಂತ್ರವು ವಿಶ್ವವೆಲ್ಲಾ ನೀರು ಎಂಬ ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದೆ. “ನಾರಾಯಣ” ಎಂಬ ದೇವರ ಹೆಸರಿಗೆ ಅರ್ಥ ಹೇಳುವಾಗ ಸಹ ಈ ... |
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ... |
©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 02/2019, PÀ®A. 279, 188, 304 L.¦.¹ eÉÆvÉ 187 LJA« PÁAiÉÄÝ :-
ದಿನಾಂಕ 02-01-2019 ರಂದು ಫಿರ್ಯಾದಿ ಮಹ್ಮದ್ ವಾಜಿದ್ ಖುರೈಸಿ ತಂದೆ ಮಹ್ಮದ್ ಜಮಾಲ ಖುರೈಸಿ ವಯ 38 ವರ್ಷ, ಜಾತಿ: ಮುಸ್ಲಿಂ,ಸಾ: ಮುಸ್ತೈದಪೂರಾ, ಬೀದರ ರವರು ಬೀದರ ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಬಿಸ್ಮಿಲ್ಲಾ ಬಿರಿಯಾನಿ ಹೊಟೆಲದಲ್ಲಿದ್ದಾಗ ಪೊಲೀಸ ಚೌಕ ಕಡೆ... |
ಮ್ಯಾನ್ಮಾರ್‌ನಿಂದ ಓಡಿಬರುತ್ತಿರುವ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಂದಾಗಿ, ಬಾಂಗ್ಲಾಕ್ಕೆ ವಲಸೆ ಬಂದಿರುವುದರಿಂದ ಇವರ ನಿರ್ವಹಣೆ ನಡೆಸಲು ಬಾಂಗ್ಲಾ ಒದ್ದಾಡುತ್ತಿತ್ತು. ಇದೇ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ನೆರವಿಗೆ ಭಾರತ ಧಾವಿಸಿದೆ.
ದೇಶದ ಭದ್ರತೆ ವಿಷಯದಲ್ಲಿ ರೋಹಿಂಗ್ಯಾ ಮುಸ್ಲಿಮರು ದೇಶಕ್ಕೆ ಕಂಟಕವಾಗಬಹುದು ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವರಿಗೆ ಭಾರತದಲ್ಲಿ ಆಶ್ರಯ ನೀಡಬೇಕಾ..? ... |
ಬಹಳ ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಚರ್ಚೆಗಳಿಗೂ ನಿಲುಕದ ಭವಿಷ್ಯದ ಫಲಿತಾಂಶಗಳ ಬಗ್ಗೆ ಖಚಿತವಾದ ನಿರ್ಧಾರ ಸಾಧ್ಯವಿಲ್ಲದ ಆದರೆ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆಯೋ ಅಥವಾ ನಿಯಂತ್ರಣವೋ ಅಥವಾ ಸಾಧನೆಯೋ ತುಂಬಾ ಗಂಭೀರವಾಗಿ ಯೋಚಿಸಬೇಕಾದ ವಿಷಯ.........
ಕೇವಲ ಪರಿಸರ ತಜ್ಞರ ವಿರೋಧ - ನೀರಾವರಿ ತಜ್ಞರ ತಾಂತ್ರಿಕ ಸಾಮರ್ಥ್ಯ - ದೇಶಭಕ್ತರ ಉತ್ಸಾಹ - ರೈತರ ಲಾಭ - ಸರ್ಕಾರದ ... |
ಘಟನೆ ಒಂದು. ಆಸ್ತಿ ವೈಷಮ್ಯದಿಂದ ಉತ್ತರ ಪ್ರದೇಶದ ಗಾಜಿಯಾಬಾದಿನ ಮಹಿಳೆಯ ಮೇಲೆ ಅತ್ಯಾಚಾರ. ಗುಪ್ತಾಂಗವನ್ನು ಕಬ್ಬಿಣದ ಸಲಾಕೆಯಿಂದ ಘಾಸಿಗೊಳಿಸಿ ಅವಳ ಕೈ ಕಾಲು ಕಟ್ಟಿ, ಕೆಲಸಕ್ಕೆ ಬಾರದ ಕಸದ ಹಾಗೆ ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಮೇಲೆ ಎಸೆದು ಹೋದದ್ದು. ಘಟನೆ ಎರಡು, ಇರಾನಿನಲ್ಲಿ ಯುವತಿಯೊಬ್ಬಳು ಹಿಜಾಬ್ ಸರಿಯಾಗಿ ಧರಿಸಿಲ್ಲವೆಂಬ ಕಾರಣಕ್ಕೆ ಪೋಲೀಸರೇ ಅವಳನ್ನು ಕೊಂದದ್ದು. ಮೊದಲ ಕೃತ್ಯಕ್... |
ಆಜಂಘರ್ (ನ.22): ದೆಹಲಿಯ ‘35 ಪೀಸ್ ಮರ್ಡರ್’ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಮಾಜಿ ಪ್ರೇಯಸಿಯನ್ನು 6 ತುಂಡುಗಳಾಗಿ ಕತ್ತರಿಸಿ ಬಾವಿಗೆಸೆದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಎನ್‌ಕೌಂಟರ್ ನಡೆಸಿ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪ್ರಿನ್ಸ್ ಯಾದವ್ ಎಂದು ಗುರುತಿಸಲಾಗಿದೆ. ನ.15ರಂದು ಪಶ್ಚಿಮಿ... |
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.:
(ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು... |
ನಷ್ಟದಲ್ಲಿವೆಯೆಂದು ಹೇಳಲಾಗುತ್ತಿರುವ ಸುಮಾರು 74 ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಪಟ್ಟಿಯನ್ನು ಸರಕಾರಕ್ಕೆ ನೀಡಿರುವ ನೀತಿ ಆಯೋಗವು ಬಹುತೇಕ ಅವುಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ.
ತೊಂಭತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡವರ್ಯಾರಿಗೂ ನೀತಿ ಆಯೋಗದ ಇವತ್ತಿನ ಈ ನಡೆ ಅಚ್ಚರಿಯನ್ನೇನು ಉಂಟು ಮಾಡುವುದಿಲ್... |
ಯಾವುದೋ ಅನಿರೀಕ್ಷಿತ ಬೆಳವಣಿಗೆ ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ ಆ ಸಂದರ್ಭವನ್ನು Serendipity ಎನ್ನಬಹುದು. ಮಾನವನ ಇತಿಹಾಸದ ಉದ್ದಕ್ಕೂ ಈ Serendipity ಸಾಕಷ್ಟು ಚಮತ್ಕಾರಗಳನ್ನು ತೋರಿದೆ!
ಡಾ. ವಿ. ಎಸ್. ಕಿರಣ್
Published on :
26 May, 2020, 5:00 am
ಇಂಗ್ಲೀಷಿನಲ್ಲಿ Serendipity ಎಂಬ ಸುಂದರ ಪದವಿದೆ. ಇತರ ಭಾಷೆಗಳಿಗೆ ಅನುವಾದ ಮಾಡಲು ಆಗದ ಇಂಗ್ಲೀಷ್ ಪದಗಳಲ್ಲಿ ಇದೂ ಒಂದು ಎ... |
ಆರ್ಯನ್ ಖಾನ್ ಪ್ರಕರಣವಲ್ಲದೇ ವಾಂಖೆಡೆ ತನಿಖೆ ನಡೆಸುತ್ತಿದ್ದ ಇತರೆ ಆರು ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರ್ಗಾವಣೆ ಮಾಡಲಾಗಿದೆ.
Sameer Wankhede
Bar & Bench
Published on :
6 Nov, 2021, 6:57 am
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಮುಖ ಆರೋಪಿಯಾಗಿರುವ ವಿಲಾಸಿ ಹಡಗಿನಲ್ಲಿ ಮಾದಕ ವಸ್ತುಗಳ ಪತ್ತೆ ಪ್ರಕರಣದಲ್ಲಿ ಮುಖ್ಯ ತನಿಖಾಧಿಖಾರ... |
ವಿಟ್ಲ : ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕಿ ಮೃತಪಟ್ಟ ದಾರುಣ ಘಟನೆ ವಿಟ್ಲದ ಅನಂತಾಡಿಯಲ್ಲಿ ನಡೆದಿದೆ. ( Vittal) ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಬಾಲಕಿಯ ಸಾವಿಗೆ ಇಡೀ ಊರು ಕಣ್ಣೀರು ಹಾಕುತ್ತಿದೆ.
ಅನಂತಾಡಿ ಗ್ರಾಮದ ಆರನೇ ತರಗತಿಯಲ್ಲಿ ಓದುತ್ತಿದ್ದ ಲಿಖಿತಾ (11) ಮೃತ ಬಾಲಕಿ
ಇದನ್ನೂ ಓದಿ : Bengaluru ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ... |
ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಬಹಿರಂಗಸಿತ್ತು. ಆ ಬಳಿಕದ 10 ದಿನಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉಪ ಆಯುಕ್ತರು ಭೇಟಿ ನೀಡಿ 2005 ರಿಂದ 2019 ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶಗಳನ್ನು ವಿಚಾರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದ... |
ಹೌದು ವೀಕ್ಷಕರೇ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರ ಮನೆಯ ಪಕ್ಕದಲ್ಲಿ ಇರುವ ಸರಕಾರಿ ಶಾಲೆ ಒಂದರಲ್ಲಿ ಸ್ವಚ್ಛತೆ ಇಲ್ಲ ಎಲ್ಲಿ ನೋಡಿದರೂ ಗಲೀಜು ಕಸದ ರಾಶಿ...
ಈ ಶಾಲೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು..
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಏನಾದರೂ ಅಪಾಯ ಆಗುವಷ್ಟರಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಾಳಜಿ ವಹಿಸಬೇಕು...
ಕ್ಷೇತ್ರದ... |
ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಕಲಾ ಸಂಘ, ಟಿ.ಬಿ.ಡ್ಯಾಂ, ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಬೇಲಿ ಮತ್ತು ಹೊಲ ಕಾದಂಬರಿಯನ್ನು ಪ್ರದರ್ಶಿಸುತ್ತಿದೆ. ಇದನ್ನ ರಂಗರೂಪಕ್ಕಿಳಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ಪತ್ರಕರ್ತ, ನಾಟಕಕಾರ ಜಿ.ಎಚ್. ರಾಘವೇಂದ್ರ ಅವರು.
ನಾವೆಲ್ಲ ಕನ್ನಡ ಕಲಾ ಸಂಘದ ಕಲಾವಿದರು ಇದಕ್ಕಿಂತಲೂ ಸ್ವಲ್ಪ ಮುಂದುವರಿದು ಬೇಲಿ ಮತ್ತು ಹೊಲ ಕಾದಂಬರಿ ಹಾಗೂ ನಾಟಕ ಎರಡನ್ನೂ ... |
ಕೆ.ಆರ್.ಪೇಟೆ: ಕರ್ನಾಟಕ ರಾಜ್ಯಕ್ಕೆ ಬರುವ ಪರಭಾಷಿಕರಿಗೆ ಕನ್ನಡ ಕಲಿಯದೇ ಇದ್ದರೆ, ಇಲ್ಲಿ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರು ಕನ್ನಡಿಗರ ಕೈ ತಪ್ಪುವ ಅಪಾಯವಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್ ಆವರಣದಲ್ಲಿ ತಾಲೂಕು ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ವತ... |
ಶೆಲ್ಲಿ ಕೂಡ್ಲಿಗಿ ಅವರ ಕಥಾ ಸಂಗ್ರಹ ‘ಹಥೇಲಿ’. ಒಟ್ಟು 8 ಕಥೆಗಳೀರುವ ಈ ಸಂಕಲನದಲ್ಲಿ ಒಂದೊಂದು ಕಥೆಯೂ ವಾಸ್ತವಿಕ ಬದುಕಿನ ಸಣ್ಣ ಸಣ್ಣ ತಂತುಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಬಂದಿವೆ.ಸೂಕ್ಷ್ಮ ಸಂವೇದನೆಗಳ ಸಂಪೂರ್ಣ ಚಿತ್ರಣ ಈ ಕಥೆಗಳಲ್ಲಿವೆ.ಕೆಲವು ನಗು ತರಿಸಿದರೆ ಇನ್ನೂ ಕೆಲವು ಎದೆಯೊಳಗೆ ಭಾವುಕತೆಯ ಥ್ರಿಲ್ ಕೊಟ್ಟಿವೆ. ಹೆಣ್ಣು, ಸಂಸಾರ, ಸಮಾಜದ ರೀತಿ ನೀತಿ, ಪ್ರೇಮ, ದುಃಖಗಳ ಹಂದರದೊಳ... |
ದಿನಾಂಕ 07-10-2018 ರಂದು ಫಿರ್ಯಾದಿ ಜಗನಾಥ ಮತ್ತು ವೈಜೀನಾಥ ತಂದೆ ಗುರನಾಥ ಶಾಹಾಪೂರೆ ಸಾ: ಖಟಕಚಿಂಚೊಳಿ ರವರ ತಂದೆಯವರಾದ ಗುರನಾಥ ತಂದೆ ಕಲ್ಲಪ್ಪಾ ಸಾಹಾಪೂರೆ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಖಟಕ ಚಿಂಚೋಳಿ ರವರು ಪಿ.ಕೆ.ಪಿಎಸ್ ಬ್ಯಾಂಕಿನಲ್ಲಿ 20,000/- ರೂ. ಮತ್ತು ಖಟಕ ಚಿಂಚೋಳಿ ಬ್ಯಾಂಕನಲ್ಲಿ 80,000/- ರೂಪಾಯಿ ಮತ್ತು ಇತರರ ಹೋಲವನ್ನು ತಾತ್ಕಾಲಿಕವಾಗಿ ಸಾಗುವಳಿಗೆ ಪಡೆದಿರುತ್ತಾ... |
ಸುಮಾರು 1980-1990 ರ ಆಸುಪಾಸಿನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಈ ಎರಡು ಕೋರ್ಸುಗಳು ಉತ್ತುಂಗದಲ್ಲಿದ್ದವು ಎಂದರೆ ತಪ್ಪಾಗಲಾರದು.ಹಾಗಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದ ಪ್ರತಿ ವಿದ್ಯಾರ್ಥಿಯ ತಂದೆ-ತಾಯಿಯ ಮುಂದಿದ್ದ ಎರಡೇ ಆಯ್ಕೆಗಳೆಂದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮನೆಗೊಂದು ಟಿವಿ, ಫ್ರಿಡ್ಜ್ ಹೇಗೆ ಕಂಪಲ್ಸರಿನೋ ಅದೇ ರೀತಿ ಮನೆಗೊಬ್ಬ ಮಕ್ಕಳು ಇಂಜಿನಿ... |
[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================...
ಹಾಯ್ಕುಗಳು
ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -...
ಕೇಶಿರಾಜನ ಕನ್ನಡವರ್ಣಮಾಲೆ
ಏಪ... |
ಗಾಂಧಿ ಜಯಂತಿ ಆಚರಣೆ ಪ್ರಯುಕ್ತ 'ಕರ್ನಾಟಕ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ'ದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಸಸಿಹಿತ್ಲು ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
Ravi Janekal
First Published Oct 3, 2022, 11:31 AM IST
ಮಂಗಳೂರು (ಅ.3) : ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ... |
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедо... |
ಊರು ಕೊಳ್ಳೆ ಹೊಡೆದು ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆ ಮಾತು ಇದೆ. ಅದು ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸರಿಯಾಗಿ ಹೊಂದುತ್ತದೆ. ನೀವೆನೆ ಸರ್ಕಸ್ ಮಾಡಿ. ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಏಕೆಂದರೆ ಅವರದ್ದು ಬಹುಕೃತ ವೇಷ. ಸದ್ಯ ಪಾಲಿಕೆಯ ಅಧಿಕಾರಿಗಳು ಅಚಾನಕ್ ಆಗಿ ನೀರನ್ನು ಉಳಿಸುವ ಆಪತ್ ಬಾಂದವರ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನೀರನ್ನು... |
ಜೀನ್ ಡ್ರೀಜ಼್ ನಮ್ಮ ನಡುವಿನ ಅಪರೂಪದ ಆರ್ಥಿಕ ಚಿಂತಕರು. ಮನರೆಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ರೂಪಿಸುವಲ್ಲಿ ಭಾಗವಹಿಸಿದ್ದರು. ಈಗ ನಗರ ಪ್ರದೇಶಗಳಿಗಾಗಿ ಅವರು ಡ್ಯುಯೆಟ್ (ಡಿಸೆಂಟ್ರಲೈಸ್ಡ್ ಅರ್ಬನ್ ಎಂಪ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್) ಯೋಜನೆಯನ್ನು ಸೂಚಿಸಿದ್ದಾರೆ. ಈ ವಿಕೇಂದ್ರಿಕೃತ ನಗರ ಉದ್ಯೋಗ ಹಾಗೂ ತರಬೇತಿ ಯೋಜನೆಯನ್ನು ಕುರಿತು ಗಂಭೀರವಾದ ಚರ್ಚೆಗ... |
ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಬಂದ ಕೆಳಗಿನ ಎರಡು ವರದಿಗಳು ಮೇಲ್ನೋಟಕ್ಕೆ ಸಂಬಂಧಪಟ್ಟಿಲ್ಲದವು ಎಂದು ತೋರಿದರೂ ಎರಡಕ್ಕೂ ನೇರಾ ನೇರ ಸಂಬಂಧವಿದೆ. ಒಂದು ಕಡೆ ಬಡವರನ್ನು ‘ಬಡವನಲ್ಲ ಶ್ರೀಮಂತ’ನೆಂದು ಗುರುತಿಸಲು ಸಾಧ್ಯವಾಗುವಂಥ ಸರಕಾರದ ವರದಿ. ಮತ್ತೊಂದೆಡೆ ಆಹಾರದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕರುಣಾಜನಕ ಕಥನ. “Shining India”ದ ಮತ್ತೊಂದು ರೂಪ.
ಟಿ.ವಿ9 ಕನ್ನಡ ವಾಹಿನಿ ‘ಅನ್ನ ... |
ಕುಡಿಯುವ ನೀರು ಪೂರೈಸುವ ಅತ್ಯಂತ ಹಳೆಯ ಕಳಸಾ – ಬಂಡೂರಿ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಪರಿಸರ ಒಪ್ಪಿಗೆ ನೀಡಿದೆ. ಕಳಸಾ, ಬಂಡೂರಿ, ಹಳತಾರಾ ಹಳ್ಳಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಮೂಲಕ ಧಾರವಾಡ ನಗರ ಮತ್ತು ಬೆಳಗಾವಿಯ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಯೋಜನೆಗೆ ಕೊನೆಗೂ ಷರತ್ತುಬದ್ಧ ಒಪ್ಪಿಗೆ ದೊರೆತಿದೆ.
ಹೆಚ್ಚು ಓದಿದ ಸ್ಟೋರಿಗಳು
KGF ಖ್ಯಾತಿಯ ಹಿರ... |
ಅಕ್ಟೋಬರ್ 24ರಂದು ಹೊರಬಿದ್ದಿದ್ದ ವಿಧಾನಸಭಾ ಚುನಾವಣೆ ಫಲಿತಾಂಶಗಳಲ್ಲಿ ಮಹಾರಾಷ್ಟ್ರದ ಮತದಾರರು ಬಿಜೆಪಿ-ಶಿವಸೇನೆಯ ಚುನಾವಣಾ ಪೂರ್ವ ಮೈತ್ರಿಗೆ ನಿಚ್ಚಳ ಬಹುಮತ ನೀಡಿದ್ದರು.
ಹೆಚ್ಚು ಓದಿದ ಸ್ಟೋರಿಗಳು
KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ
ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್
ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿದ ಆಪ್... |
ಚಂದ್ರನ ಹೊಸ ವರ್ಷವು ಸಾಂಪ್ರದಾಯಿಕ ವಿಯೆಟ್ನಾಂ ರಜಾದಿನವಾಗಿದೆ, ಕುಟುಂಬ ಸದಸ್ಯರು ಒಂದು ಸ್ನೇಹಶೀಲ ಟ್ರೇ ಅಕ್ಕಿಯ ಮೇಲೆ ಚಾಟ್ ಮಾಡಲು ಮತ್ತು ಒಟ್ಟಿಗೆ ಉತ್ತಮ ಹೊಸ ವರ್ಷವನ್ನು ಸ್ವಾಗತಿಸುವ ಸಮಯ. ಟೆಟ್ ಬಳಿಯ ದಿನಗಳಲ್ಲಿ, ಪ್ರತಿಯೊಬ್ಬರೂ ಶಾಪಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾರೆ ಮತ್ತು ಟೆಟ್‌ಗಾಗಿ ಏನು ತಿನ್ನಬೇಕೆಂದು ಯೋಚಿಸುತ್ತಾರೆ, ಅದು ಸರಳ, ಮಾಡಲು ಸುಲಭ ಮತ್ತು ಆಕರ್ಷಕ ಮತ್ತು ವಿಚ... |
ZL ಸರಣಿ ಅಕ್ಷೀಯ ಫ್ಯಾನ್ ನಮ್ಮ ಕಂಪನಿಯು ಅಭಿವೃದ್ಧಿಪಡಿಸಿದ ಹವಾನಿಯಂತ್ರಣ ವ್ಯವಸ್ಥೆಗಾಗಿ ವಿಶೇಷ ಅಭಿಮಾನಿಯಾಗಿದೆ. ದೊಡ್ಡ ಹರಿವು ಮತ್ತು ಕಡಿಮೆ ಗಾಳಿಯ ಒತ್ತಡವಿರುವ ವಾತಾಯನ ಸಂದರ್ಭಗಳಲ್ಲಿ ಇದು ಸೂಕ್ತವಾಗಿದೆ. ಇದರ ದ್ರವ ಮಾದರಿಯನ್ನು CFD ಸುಧಾರಿತ ತಂತ್ರಜ್ಞಾನದಿಂದ ಹೊಂದುವಂತೆ ಮಾಡಲಾಗಿದೆ, ಇದು ಔಟ್ಪುಟ್ ಒತ್ತಡವನ್ನು ಸುಧಾರಿಸುವುದಲ್ಲದೆ, ಶಬ್ದವನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷ... |
SIWAY FR PU FOAM ಬಹು ಉದ್ದೇಶ, ಭರ್ತಿ ಮತ್ತು ನಿರೋಧನ ಫೋಮ್ ಆಗಿದ್ದು ಅದು DIN4102 ಮಾನದಂಡಗಳನ್ನು ಹೊಂದಿದೆ.ಇದು ಅಗ್ನಿ ನಿರೋಧಕತೆಯನ್ನು (B2) ಹೊಂದಿರುತ್ತದೆ.ಇದು ಫೋಮ್ ಅಪ್ಲಿಕೇಶನ್ ಗನ್ ಅಥವಾ ಒಣಹುಲ್ಲಿನೊಂದಿಗೆ ಬಳಸಲು ಪ್ಲಾಸ್ಟಿಕ್ ಅಡಾಪ್ಟರ್ ಹೆಡ್ನೊಂದಿಗೆ ಅಳವಡಿಸಲಾಗಿದೆ.ಫೋಮ್ ಗಾಳಿಯಲ್ಲಿ ತೇವಾಂಶದಿಂದ ವಿಸ್ತರಿಸುತ್ತದೆ ಮತ್ತು ಗುಣಪಡಿಸುತ್ತದೆ.ಇದನ್ನು ವ್ಯಾಪಕ ಶ್ರೇಣಿಯ ಕಟ್ಟಡ... |
ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 04/2016, PÀ®A 498(J), 504, 506 eÉÆvÉ 34 L¦¹ ªÀÄvÀÄÛ PÀ®A 3 & 4 r.¦ PÁAiÉÄÝ :-
¦üAiÀiÁ𢠸ÀÄeÁvÁ UÀAqÀ ªÀĺÉñÀ PÀ¯Á® ªÀAiÀÄ: 29 ªÀµÀð, eÁw: PÀ¯Á®, G: ¸Á¥sÀÖªÉÃgï EAf¤ÃAiÀÄgï, ¸Á: ºÀ¼É DzÀ±Àð PÁ¯ÉÆÃ¤ ©ÃzÀgÀ gÀªÀjUÉ ¨sÁ°Ì vÁ®ÆQ£À £ÉüÀV UÁæªÀÄzÀªÀgÁzÀ ¨Á§ÄgÁªÀ PÀ¯Á® ¸ÀzÀå: ºÀħâ½î E... |
ತುಮಕೂರು: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಐಕ್ಯತೆ ಮತ್ತು ಸಮಗ್ರತೆ ಉಳಿಯುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಅಸಮಾನತೆ, ಅಸ್ಪೃಷ್ಯತೆ ರಹಿತ, ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ ಎಂದು ಸರ್ವೋದಯ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್ ಎಚ್.ನಾರಾಯಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಜಯನಗರ ಸರ್ವೋದರ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆವತಿಯಿಂ... |
ಪಂಡಿತ್ ಮಂಜುನಾಥ ಗುರೂಜಿ, ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಂ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747
ಮೇಷ ರಾಶಿ.. ಇಂದಿನ ದಿನ ಇಂದು ಮಧ್ಯಮ ಫಲಪ್ರದ ದಿನವಾಗಿರುತ್ತದೆ. ಕುಟುಂಬ ಚರ್ಚೆಗಳನ್ನು ತಪ್ಪಿಸಿ, ಇಲ್ಲದಿದ್ದರೆ ಕೋಪದಲ್ಲಿ ಸಂಬಂಧಗಳು ಮಾತ್ರ ಹದಗೆ... |
ಕಾರವಾರ(ಅ.07): ರಾಜ್ಯದ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಏಳೆಂಟು ವರ್ಷದಿಂದ ಕುಂಟುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಖಡಕ್ ಸೂಚನೆ ಬೆನ್ನಲ್ಲೇ ಐಆರ್ ಬಿ ಕಂಪೆನಿ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಮುಂದಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಹಿಂದೊಮ್ಮೆ ಸರ್ವೇ ನಡೆಸಿದ್ದರೂ, ಇದೀಗ ಮತ್ತೆ ಐಆರ್‌ಬಿ ಕಂಪ... |
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP) ಸಮೂಹ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲು ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ತುದಿಗಾಲಲ್ಲಿ ನಿಂತಿರುವಂತೆಯೇ, ದೇಶವ್ಯಾಪಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ RCEP ವಿರುದ್ಧ ಅಸಮಾಧಾನದ ಕಿಡಿಗಳು ಅಂತರ್ಗತವಾಗಿ ಪ್ರವಹಿಸತೊಡಗಿವೆ. ಆಸಕ್ತ ಜನ ಸಮುದಾಯಗಳು RCEP ವಿರುದ್ಧ ಸಮಾಜಿಕ ಜಾಲತಾಣಗಳಲ್ಲಿ ಪ್ರಚಾರಾಂದೋಲನ... |
ಒಬ್ಬ ವ್ಯಕ್ತಿಯ ಯಶಸ್ವಿಯಾಗಲು ಆ ವ್ಯಕ್ತಿಗೆ ಜೀವನದಲ್ಲಿ ಬುದ್ಧಿ ಮತ್ತು ಅದರ ಜೊತೆ ಅದೃಷ್ಟವು ಸಹ ಇರಬೇಕಾಗುತ್ತದೆ ಕೆಲವೊಬ್ಬರಿಗೆ ಯಶಸ್ಸು ಅನ್ನುವುದು ಬೇಗ ಸಿಗುತ್ತದೆ ಯಶಸ್ಸು ಸಿಗುತ್ತಿದ್ದ ಹಾಗೆ ಕೆಲವರಿಗೆ ದೃಷ್ಟಿದೋಷ ಅನ್ನುವುದು ಅಷ್ಟೇ ಬೇಗ ಬರುತ್ತದೆ ಆ ಸಮಯದಲ್ಲಿ ಆತನ ಜೀವನವೇ ಬದಲಾಗಿಬಿಡುತ್ತದೆ ನಾನಾ ರೀತಿಯ ಕಷ್ಟಗಳು ಅವರ ಕಣ್ಣುಮುಂದೆ ಇರುತ್ತದೆ ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ... |
Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣ... |
Kannada News » Entertainment » Sandalwood » Prajwal Devaraj talks about his cameo role in Meghana Raj starrer comeback movie
Meghana Raj: ಮೇಘನಾ ರಾಜ್ ಕಮ್ಬ್ಯಾಕ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ಅಭಿಮಾನಿಗಳು ಫುಲ್ ಖುಷ್
Prajwal Devaraj Meghana Raj Movie: ಮೇಘನಾ ರಾಜ್ ನಟನೆಯ ಈ ಚಿತ್ರವನ್ನು ಪನ್ನಗ ಭರಣ ನಿರ್ಮಿಸುತ್ತಿದ್ದಾರೆ. ಅತಿಥಿ ಪ... |
ಖ್ಯಾತ ಹಾಸ್ಯ ನಟ ತರಂಗ ವಿಶ್ವ ನಟನೆಯೊಂದಿಗೆ ನಿರ್ಮಾಣ ಕೂಡ ಮಾಡಿರುವ ``ಗಿರ್ಕಿ`` ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಎಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಾಸುಕಿ ಭುವನ್, ವಿಶ್ವ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವೀರೇಶ್ ಪಿ.ಎಂ ನಿರ್ದೇಶನ ಮಾಡಿದ್ದಾರೆ.
ನಾನು ಕಲಾವಿದನಾಗಿ ಬಂದ ದಿನದಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಅಪಾರ. ಈಗ ನಿರ್ಮಾಪಕನಾಗಿ `... |
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 26-05-2014 ರಂದು ರಾತ್ರಿ ವೇಳೆಯಲ್ಲಿ ದುಳಪ್ಪಾ ಕುಂಬಾರ ಈತನಿಗೆ ತಮ್ಮ ಅನೈತಿಕ ಸಂಬಂಧ ಮುಚ್ಚಿ ಹಾಕುವ ಉದ್ದೇಶದಿಂದ ವಿಜಯಕುಮಾರ ಹಾಗು ಆತನ ಪ್ರೆಯಸಿ ಸೇರಿ ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ರೋಡಿನ ಮೇಲೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್.ಐ.ಪಿ.ಎ... |
ಉಡುಪಿ : ನಮ್ಮ ಹಿರಿಯರು ತಮ್ಮ ಸುತ್ತಲಿನ ಸಸ್ಯ ಸಂಪತ್ತಿನ ಮಹತ್ವ ಅರಿತಿದ್ದರು. ಅವುಗಳನ್ನು ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದರು. ಪ್ರಸ್ತುತ ನಮ್ಮ ಹಿರಿಯರ ಸಸ್ಯ ಜ್ಞಾನದ ಬಗ್ಗೆ ಆಸಕ್ತಿ ವಹಿಸಿ ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಲಹೆ ನೀಡಿದರು.
ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ... |
ಬೆಂಗಳೂರು: ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆ ಆರ್ಟಿಒ (RTO) ಚೆಕ್ಪೋಸ್ಟ್ (Check Post) ಮೇಲೆ ಇಂದು ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚೆಕ್ಪೋಸ್ಟ್ನಲ್ಲಿ ಅವ್ಯಾಹತವಾಗಿ ಲಂಚ ಪಡೆಯುತ್ತಿದ್ದ ಆರೋಪ ಹಿನ್ನೆಲೆ ಮೈಸೂರು ಮತ್ತು ಚಾಮರಾಜನಗರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸ್ಪಿ, ಇಬ್ಬರು ಡಿವೈಎಸ್ಪಿ, ಮೂವರು ಇನ್ಸ್ಪೆಕ್... |
33 ಸರ್ಕಾರಿ ವಾಹನಗಳು, 109 ಖಾಸಗಿ ವಾಹನಗಳು ಸಂಪೂರ್ಣವಾಗಿ ಆಹುತಿಯಾಗಿವೆ ಇಲ್ಲವೇ ಗಂಭೀರವಾಗಿ ಜಖಂಗೊಂಡಿವೆ. ಪೊಲೀಸ್ ಠಾಣೆ ಹಾಗೂ ಶಾಸಕರ ಮನೆಗಳಲ್ಲದೆ 8 ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ.
Bar & Bench
Published on :
20 Aug, 2020, 1:43 pm
ಇದೇ ಆಗಸ್ಟ್ 11ರಂದು ನಡೆದ ಬೆಂಗಳೂರು ಗಲಭೆ ವೇಳೆ ಉಂಟಾದ ಸಾರ್ವಜನಿಕ ಹಾಗೂ ಖಾಸಗಿ ಆಸ... |
by athreebook | Sep 16, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ | 0 comments
ಅಧ್ಯಾಯ ಇಪ್ಪತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ಮೂರನೇ ಕಂತು
ಸ್ಟೀಯರ್ಫೋರ್ತನು ವಿಶ್ವವಿದ್ಯಾನಿಲಯದಲ್ಲಿ ಓದ... |
ದಿನಾಂಕ 26-01-2021 ರಂದು ಫಿರ್ಯಾದಿ ಕುಶಾಲ ತಂದೆ ಶಿವರಾಜ ವಯ: 23 ವರ್ಷ, ಜಾತಿ: ಕುಂಬಾರ, ಸಾ: ಬುತ್ತಿ ಬಸವಣ್ಣ ಮಂದಿರ ಹತ್ತಿರ ಚಿದ್ರಿ ಬೀದರ ರವರ ತಮ್ಮನಾದ ಈಶ್ವರ ತಂದೆ ಶಿವರಾಜ ವಯ: 21 ವರ್ಷ ಇತನು ಬೀದರ ನಗರದ ಹಕ್ ಕಾಲೋನಿಯಲ್ಲಿರುವ ರೆಹಮಾನ ಎಂಬುವವರ ಮನೆಗೆ ಗಿಲಾವ ಕೆಲಸಕ್ಕೆಂದು ಹೋಗಿ ರೆಹಮಾನ ರವರ ಮನೆಯಲ್ಲಿ ಗಿಲಾವ ಕೆಲಸ ಮಾಡುತ್ತಿರುವಾಗ ಮನೆಯಲ್ಲಿದ್ದ ವಿದ್ಯುತ್ ಸಂಪರ್ಕದಿಂದ ಆಕಸ... |
ಸುರಕ್ಷಿತವಾಗಿ ರೈಸಿಂಗ್ ವಾಹನ - ಕಾರ್ ಬ್ಯಾಟರಿ ಅಥವಾ ಚಾಸಿಸ್ ಹಾನಿಯಾಗದಂತೆ ತಡೆಯಲು ಬಾಳಿಕೆ ಬರುವ, ಹಾನಿ-ವಿರೋಧಿ NBR ರಬ್ಬರ್‌ನಿಂದ ಮಾಡಲ್ಪಟ್ಟಿದೆ.ಒತ್ತಡ-ಬೇರಿಂಗ್ ಫೋರ್ಸ್ 1000 ಕೆ.ಜಿ.
Tesla ಮಾಡೆಲ್‌ಗಳು 3 ಮತ್ತು ಮಾಡೆಲ್ Y ಗಾಗಿ ಮಾಡೆಲ್-ಸ್ಪೆಸಿಫಿಕ್ ಅಡಾಪ್ಟರ್‌ಗಳು. ನಮ್ಮ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ ಜ್ಯಾಕ್ ಅಡಾಪ್ಟರ್‌ಗಳು ಜ್ಯಾಕ್ ಪಾಯಿಂಟ್‌ಗಳನ್ನು ಕ್ಲಿಕ್ ಮಾಡುತ್ತ... |
ನಮಗೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದಿದ್ದರೂ ಈ ದೇಶದಲ್ಲಿ ನಿಜವಾಗಿಯೂ ಸ್ವಾತಂತ್ರ್ಯದಿಂದ ಬದುಕಿತ್ತಿದ್ದೇವೆ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಕ್ಷಣ ದೂರ ದೃಷ್ಠಿಯಿಲ್ಲದ ವ್ಯಕ್ತಿಗಳ ಕೈಗೆ ಅಧಿಕಾರ ಹಸ್ತಾಂತರವಾದ ಪರಿಣಾಮ ಇಂದಿಗೂ ನಮ್ಮ ಜುಟ್ಟು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಿದೇಶಿಗರ ಕೈಯಲ್ಲಿಯೇ ಇದೆ ಎಂಬ ಸತ್ಯ ಸ್ವಾತಂತ್ರ್ಯ ದಿನಾಚರಣೆ... |
ಮೈಸೂರು,ಮಾ.೨೭(ಎಂಟಿವೈ)- ಆಸ್ಪತ್ರೆಗಳಲ್ಲಿ ದಾಖಲಾಗುವÀ ರೋಗಿಗಳ ಮೇಲೆ ಆಸ್ಪತ್ರೆ ಸಿಬ್ಬಂದಿಗಳು ಕಾಳಜಿ ವಹಿಸಿದಾಗ(ಕೇರ್ ಕಂಪ್ಯಾನಿಯನ್) ಮಾತ್ರ, ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರೊಂದಿಗೆ ಸದೃಢ ರನ್ನಾಗಿ ಮಾಡುತ್ತದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನ... |
ಯಾಕೆ ಈಗ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ? ಯಾಕೆಂದರೆ ಅವರದ್ದೇ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತನ ಹತ್ಯೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಸಹಿತ ಸಂಘಪರಿವಾರದ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದವು. ಆಗಲೂ ಇದೇ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದರು. ಈಗಲೂ ಹೋರಾಟ ಮಾಡುತ್ತಿದ್ದಾರೆ. ಆಗ ಇವರು ಪ್ರತಿಭಟಿಸಲ... |
ಆರು ಮಂಗಳವಾರ ಕ್ರಮ ತಪ್ಪದೇ ಈ ನಾಲ್ಕು ಕೆಲಸ ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ನಿಮಗಿರಲಿದೇ ಆರು ಮಂಗಳವಾರಗಳು ಈ ಕೆಲಸವನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಇದರಿಂದ ಶ್ರೀ ಮಹಾಲಕ್ಷ್ಮಿಯ ಅನುಗ್ರಹವು ನಿಮಗೆ ನಿಮ್ಮ ಮನೆಗೆ ಬೀಳುತ್ತದೆ ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಗುತ್ತದೆ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕ... |
ಬೆಟ್ಟದ ನಡುವೆ ಇದ್ದ ಆ ಮುರುಕು ಬಂಗಲೆಯ ಹಿಂಭಾಗದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ಅವನೇಕೆ ಮುದುರಿ ಕುಳಿತಿದ್ದ? ಅವನ ಪಕ್ಕದಲ್ಲಿದ್ದ ಮೂಟೆಗಳಲ್ಲಿ ಏನಿದ್ದವು?
ಮತ್ತೆ ನಡೆಯತೊಡಗಿದೆವು. ಒಂದು ಗಂಟೆ ನಡೆದ ನಂತರ, ಒಮ್ಮೆಗೇ ದೊಡ್ಡ ದೊಡ್ಡ ಮರಗಳ ಸಂಖ್ಯೆ ಜಾಸ್ತಿಯಾಗತೊಡಗಿತು. ಬಿಳಲುಗಳು, ಪೊದೆಗಳು, ಕುರುಚಲು ಗಿಡಗಳ ಸಂಖ್ಯೆಯೂ ಜಾಸ್ತಿಯಾಯಿತು. ಬಿಸಿಲೇರಿದ್ದರೂ, ಸಾಕಷ್ಟು ನೆರಳಿದ್ದುದರಿಂದ, ನಡ... |
ಬೆಂಗಳೂರು, ಜೂ.3- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದ್ಯದ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿ ದ್ದಾರೆ. ಮಾತ್ರವಲ್ಲ, ಪಠ್ಯ ವಿವಾದ ವಿಚಾರವಾಗಿ ಸರ್ಕಾರ ಒಂದಷ್ಟು ಮಹತ್ವದ ನಿರ್ಣಯಗಳನ್ನೂ ಕೈಗೊಂಡಿದೆ.
ಶಾಲಾ ಪಠ್ಯಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ರುವ ಹಿನ್ನೆಲೆಯಲ್ಲಿ ವಿಶೇಷ ಸಭೆ ನಂತರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ ರುವ ಮುಖ್ಯಮಂತ್ರಿಗಳು, ಶಾಲಾ ಶಿಕ್ಷಣದಲ್ಲಿ ಪಠ್ಯಕ್... |
ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಶ್ರೀಲಂಕಾ
ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಾಕಿಸ್ತಾನ ಮಣಿಸಿ ಏಷ್ಯಾ ಕಪ್... |
ಈ ಕಾಂಗ್ರೆಸ್ಸಿಗರೇ ಹಾಗೆ. ದೇಶವನ್ನು 60 ವರ್ಷ ಆಳುವ ಜತೆಗೆ ಹಾಳೂ ಮಾಡಿ ಈಗ ಸುಬಗರಂತೆ ಮಾತನಾಡುತ್ತಾರೆ. ಈ ದೇಶದ ಪ್ರಧಾನಿಯೊಬ್ಬರು 10 ವರ್ಷ ಮಾತೇ ಆಡದೆ ಆಳ್ವಿಕೆ ನಡೆಸಿದರೂ, ದೇಶದಲ್ಲಿ ಲಕ್ಷಾಂತರ ಕೋಟಿ ರೂ. ಹಗರಣ ನಡೆದರೂ, ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ನಡೆದರೂ ಪ್ರಧಾನಿಯೊಬ್ಬರು ಬಾಯಿಗೆ ಫೆವಿಕಾಲ್ ಹಾಕಿಕೊಂಡಂತೆ ಕೂತಿದ್ದರೂ ಕಾಂಗ್ರೆಸ್ಸಿಗರು ಸೊಲ್ಲೆತ್ತಲಿಲ್ಲ.
ಆದರೆ ಈ... |
ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಖುದ್ದು ಭೇಟಿ ಮಾಡಿದ ಸಚಿವ ಡಾ.ನಾರಾಯಣ ಗೌಡ ಅವರು ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಿದರು.
ಮಂಡ್ಯ: ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರ... |
ಬೆಂಗಳೂರು: ರಾಜ್ಯದಲ್ಲಿನ ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ ಮಾಡಲಾಗಿದ್ದು, ಈ ಹಿಂದಿನ ಆದೇಶವನ್ನು ರದ್ದುಪಡಿಸಿ, ಹೊಸ ಆದೇಶ ಹೊರಡಿಸಲಾಗಿದೆ.
ಕಳೆದ ವರ್ಷದ ಸೆ. 10ರಂದು ಹೊರಡಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಪಟ್ಟಿ ರದ್ದು ಮಾಡಲಾಗಿದ್ದು, ಹೊಸ ಪಟ್ಟಿಯಲ್ಲಿ ಅಚ್ಚರಿ ಎನ್ನುವಂಥ ಬದಲಾವಣೆಗಳಾಗಿವೆ.
ಇಂದಿನಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಹೊ... |
ಅರ್ಜಿದಾರರು ಮಹಿಳೆ ಮತ್ತು ಹಿರಿಯ ನಾಗರಿಕರಾಗಿರುವುದರಿಂದ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಯಾವಾಗ ಬೇಕಾದರೂ ವಿನಾಯಿತಿ ಪಡೆಯಬಹುದು ಎಂದು ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠ ತಿಳಿಸಿತು.
Cheque Bouncing
Bar & Bench
Published on :
29 Oct, 2022, 11:17 am
ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಕಾಯಿದೆಯ ಸೆಕ್ಷನ್ 138ರಡಿ (ವರ್ಗಾವಣೀಯ ಲಿಖಿ... |
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಪಿವಿ ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ.
ಈ ಕುರಿತು ಪ್ರಧಾನಿಯವರು ಟ್ವೀಟ್ ಮಾಡಿ, “ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ನಮನಗಳು. ದೇಶದ ಪ್ರಗತಿಗೆ ಅವರು ನೀಡಿದ ಶ್ರೀಮಂತ ಕೊಡುಗೆಗಾಗಿ ಭಾರತ ಅವರಿಗೆ ಕೃತಜ್ಞವಾಗಿದೆ. ಅವರು ಶ್ರೇಷ್ಠ ವಿದ್ವಾಂಸರು ... |
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ... |
ಇಲ್ಲಿನ ಲೇಖನಗಳು ಕರ್ನಾಟಕ, ಭಾರತಕ್ಕೆ ಸಂಬಂಧಿಸಿದ್ದಾಗಿವೆ. ಕನ್ನಡದ ಪ್ರಸಿದ್ಧ ಪತ್ರಕರ್ತರದ್ದಾಗಿವೆ. ವಿಶ್ವದಾದ್ಯಂತ ಓದುಗರು ಈ ಲೇಖನಗಳಿಗೆ ಸ್ಪಂದಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
Monday, November 17, 2008
ಮತಾಂತರಿ ಪಾದ್ರಿ ಮತ್ತು ಕುವೆಂಪು
ತಂದೆಯವರು ‘ಉದಯರವಿ’ ಮನೆಬಿಟ್ಟು ಎಲ್ಲಿಯೂ ಹೊರಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಅವರದು ಸ್ಥಾವರ ಪ್ರಕೃತಿ. ನಿವೃತ್ತಿ ಜೀವನ... |
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗ... |
ಮೈಸೂರು: ದಲಿತರ ವಿಳ್ಯೆದೆಲೆ ತೋಟಗಳನ್ನು ಉಳಿಸಬೇಕು. 245 ವಿಳ್ಯೆದೆಲೆ ವ್ಯವಸಾಯಗಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಆಶ್ರಯದಲ್ಲಿ ನೂರಾರು ಮಂದಿ ಬುಧವಾರ ಮೈಸೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ಮೈಸೂರು ನ್ಯಾಯಾಲಯ ಎದುರಿನ ಗಾಂದಿ ಪುತ್ಥಳಿ ಬಳಿಯಿಂದ ಅರೆ ಬೆತ್ತಲೆ ಮೆರವಣಿಗೆ ಮೂಲ... |
ಮನುಷ್ಯನೆಂದಿಗೂ ಸಂಘಜೀವಿ. ಏಕಾಕಿಯಾಗಿಯಾಗಿ ಬದುಕುವುದು ಬಹುಶಃ ಸಾಧ್ಯವೇ ಇಲ್ಲ. ಯಾರೊಂದಿಗಾದರೂ ಮಾತುಕತೆ, ಒಡನಾಟ ಇರಲೇ ಬೇಕಾಗುತ್ತದೆ. ಎಲ್ಲವನ್ನು ತೊರೆದ ಸನ್ನ್ಯಾಸಿಗಳಿಗೂ ಗುರುಗಳದ್ದೋ, ಶಿಷ್ಯರದ್ದೋ, ನಂಬಿಕಸ್ಥರ ಸಾಂಗತ್ಯವಂತೂ ಇದ್ದೇ ಇರುತ್ತದೆ.
ಅಂತರಂಗದ ಭಾವನೆಗಳನ್ನು ಬಚ್ಚಿಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಮನುಜನ ಮನಸ್ಸಿಗಂತೂ ಮುಚ್ಚಳವೇ ಇಲ್ಲವೆನ್ನಬಹುದು. ಸಂತಸವನ್ನಾಗಲೀ,... |
ಈ ಕುಕೀ ಪಾಲಿಸಿಯು ಕುಕೀ ಪಾಲಿಸಿ ("ಕುಕೀ ಪಾಲಿಸಿ") ಬಳಕೆಯ ಷರತ್ತುಗಳು ಷರತ್ತುಗಳು ("ಷರತ್ತುಗಳು") ಮತ್ತು ನಮ್ಮ ಪ್ರೈವಸಿ ಪಾಲಿಸ ಗಳ ಭಾಗವಾಗಿದೆ ಮತ್ತು ಅವುಗಳೊಳಗೆ ಅಳವಡಿಸಿಕೊಳ್ಳಲಾಗಿದೆ ಹಾಗೂ ಅವುಗಳೊಂದಿಗೇ ಓದಿಕೊಳ್ಳಬೇಕು. ಈ ಕುಕೀ ಪಾಲಿಸಿಯಲ್ಲಿ ದಪ್ಪನೇ ಅಕ್ಷರಗಳಲ್ಲಿ ಬಳಸಲಾಗಿರುವ, ಆದರೆ ಇಲ್ಲಿ ವ್ಯಾಖ್ಯಾನಿಸಿರದ ಪದಗಳು, ಷರತ್ತುಗಳು, ಇದರಲ್ಲಿ ಇಂಥ ಪದಗಳಿಗೆ ನೀಡಲಾದ ಅರ್ಥವನ್ನು ಹ... |
ಕಾಫಿನಾಡಿನ 6 ಸ್ಥಳಗಳಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮನಡೆದರೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇಂದು ಚಾಲನೆ ನೀಡಿದರು.
Suvarna News
First Published Oct 28, 2022, 5:39 PM IST
ಚಿಕ್ಕಮಗಳೂರು (ಅ.28): ಕಾಫಿನಾಡಿನ 6 ಸ್ಥಳಗಳಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮನಡೆದರೆ, ... |
B Sriramulu on Siddaramaiah: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ಭವಿಷ್ಯ ನುಡಿದಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, ಅವರ ವಿರುದ್ಧ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ ಎಂದು ತಿಳಿಸಿದ್ದಾರೆ.
Govindaraj S
First Published Nov 14, 2022, 10:10 AM IST
ಗಂಗಾವ... |
ಬಾಲಿವುಡ್ ನಟಿ ಕಂಗನಾ ರನಾವತ್ ತಾವು ನಿರೂಪಿಸಲಿರುವ ‘Lock Upp’ ರಿಯಾಲಿಟಿ ಶೋನ ಟೀಸರ್ ಹಂಚಿಕೊಂಡಿದ್ದಾರೆ. ಹದಿನಾರು ವಿವಾದಾತ್ಮಕ ಸ್ಪರ್ಧಿಗಳನ್ನು 72 ದಿನಗಳ ಕಾಲ ಲಾಕ್ ಮಾಡುವ ವಿಶಿಷ್ಟ ಫಾರ್ಮ್ಯಾಟ್ ಇದು. ಫೆಬ್ರವರಿ 27ರಿಂದ ಶೋ ALTBalaji ಮತ್ತು MX Playerನಲ್ಲಿ ಸ್ಟ್ರೀಮ್ ಆಗಲಿದೆ.
‘Lock Upp’ ರಿಯಾಲಿಟಿ ಶೋ ನಿರೂಪಕಿಯಾಗಿ ಬಾಲಿವುಡ್ ನಟಿ ಕಂಗನಾ ರನಾವತ್ ಓಟಿಟಿ ಪ್ಲಾಟ್... |
2005 ರಲ್ಲಿ ಸ್ಥಾಪಿಸಲಾಯಿತು, ಪ್ಲಾಸ್ಟ್ರಾನ್ ಟೆಕ್ನಾಲಜಿ (ಶೆನ್ಜೆನ್) ಕಂ., ಲಿಮಿಟೆಡ್. ಬೋರ್ಡ್ ಟು ಬೋರ್ಡ್ ಕನೆಕ್ಟರ್, I/O ಪೋರ್ಟ್‌ಗಳು ಮತ್ತು ಇತರ ವೃತ್ತಿಪರ ನಿಖರ ಎಲೆಕ್ಟ್ರಾನಿಕ್ ಕನೆಕ್ಟರ್‌ಗಳಲ್ಲಿ ಪರಿಣತಿ ಹೊಂದಿರುವ ವೃತ್ತಿಪರ ತಯಾರಕ.
2020 ರಲ್ಲಿ, ನಮ್ಮ ಕಂಪನಿಯು ಡಾಂಗ್‌ಗುವಾನ್ ಚೆಂಗ್ ಟಿಂಗ್ ಎಲೆಕ್ಟ್ರಾನಿಕ್ ಟೆಕ್ನಾಲಜಿ ಕಂ., ಲಿಮಿಟೆಡ್‌ನೊಂದಿಗೆ ವಿಲೀನಗೊಂಡಿತು ಮತ್ತು ಡಾ... |
Mohammed Shami: ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರನಾಗಿ ಕಾಣಿಸಿಕೊಂಡಿರುವ ಮೊಹಮ್ಮದ್ ಶಮಿ ಕಳೆದ ಒಂದು ವರ್ಷದಿಂದ ಭಾರತದ ಪರ ಟಿ20 ಪಂದ್ಯವಾಡಿಲ್ಲ.
Team India
TV9kannada Web Team | Edited By: Zahir PY
Sep 26, 2022 | 6:28 PM
ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಟಿ20 ಸರಣಿಗೂ ಮೊಹಮ್ಮದ್ ಶಮಿ (Mohammed Shami) ಅಲಭ್ಯರಾಗುವ ಸಾಧ್ಯತೆಯಿದೆ. ... |
Vishwavani Kannada Daily > ಜಿಲ್ಲೆ > ಬೆಂಗಳೂರು ನಗರ > ಸ್ತನಕ್ಯಾನ್ಸರ್‌ನ ನೂತನ ಚಿಕಿತ್ಸೆ ಕುರಿತು ಫೋರ್ಟಿಸ್ ಆಸ್ಪತ್ರೆ ವತಿಯಿಂದ ಕಾರ್ಯಾಗಾರ
ಸ್ತನಕ್ಯಾನ್ಸರ್‌ನ ನೂತನ ಚಿಕಿತ್ಸೆ ಕುರಿತು ಫೋರ್ಟಿಸ್ ಆಸ್ಪತ್ರೆ ವತಿಯಿಂದ ಕಾರ್ಯಾಗಾರ
Monday, April 18th, 2022 ವಿಶ್ವವಾಣಿ
ಬೆಂಗಳೂರು: ಆರಂಭದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವುದು ಉತ್ತಮವೇ? ಇದಕ್ಕೆ ನೂತನ ಚಿಕಿತ್ಸಾ ವಿ... |
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.:
(ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು... |
ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವಲ್ಲಿ ಪ್ರತಿಯೊಬ್ಬರದೂ ಪಾತ್ರವಿದೆ. ಅದಕ್ಕಾಗಿಯೇ ನಾವು ಖಾತೆ ಹಂಚಿಕೆ, ಖಾತೆದಾರರ ವಯಸ್ಸು ಮತ್ತು ಮುಂತಾದವುಗಳಿಗೆ ಸಂಬಂಧಿಸಿದಂತೆ ನಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದೇವೆ.
ಖಾತೆ ಹಂಚಿಕೆ
ಖಾತೆಯನ್ನು ಹಂಚಿಕೊಳ್ಳಲು ಅನುಮತಿಸಲಾಗುವುದಿಲ್ಲ. ಯಾವುದೇ Uber ಆ್ಯಪ್ ಅನ್ನು ಬಳಸಲು, ನೀವು ಸಕ್ರಿಯ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು ನಿ... |
ಬಾಳು ಬಂಗಾರವಾಗಿಲಿ ಮನಸ್ಸು ಮಲ್ಲಿಗೆಯಂತೆ ಮೃದುವಾಗಿರಲ್ಲಿ ಸ್ನೇಹ ಚಿರಕಾಲ ಉಳಿಯಲ್ಲಿ, ಪ್ರೀತಿ ವಿಶ್ವಾಸ ಅಮರವಾಗಿರಲಿ,ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲರಿಗೂ ಸುಖ ಸಂತೋಷ ಸಮೃದ್ಧಿ ನೀಡಿ ಹರಿಸಲ್ಲಿ. ನಿಮ್ಮಗೂ ನಿಮ್ಮ ಕುಟುಂಬದರಿಗೂ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು
ಇನ್ನೇನು ನವರಾತ್ರಿ ಬಂದೇ ಬಿಟ್ಟಿದೆ. 10 ದಿನಗಳ ಈ ಕಾರ್ಯಕ್ರಮವನ್ನು ಭಾರತದಾದ್ಯಂತ ಬಹಳ ಭವ್ಯತೆ ಮತ್ತು ಉತ್ಸಾ... |
ಮಕ್ರ್ಯುರಿ, ಕೊಡೈಕೆನಾಲ್‍ನಲ್ಲಿ ಪಾದರಸ ಫ್ಯಾಕ್ಟರಿಯೊಂದರಲ್ಲಿ ನಡೆದ ದುರಂತಗಳ ಸರಮಾಲೆಗಳ ಕಥೆ. ನೀವು ಮಕ್ರ್ಯುರಿ ಚಿತ್ರದ ಪೋಸ್ಟರ್‍ನ್ನು ಒಮ್ಮೆ ನೆನಪಿಸಿಕೊಳ್ಳಿ. ಅದು ಪಾದರಸದ ಎಫೆಕ್ಟ್‍ನ ಪಿಕ್ಚರ್. ಕಾರ್ಖಾನೆಗಳಿಂದ ಸೋರಿಕೆಯಾಗುವ ಕೆಮಿಕಲ್ ಜನರ ಮೇಲೆ ಏನೇನೆಲ್ಲ ಪರಿಣಾಮ ಬೀರಬಹುದು ಅನ್ನೋದನ್ನ ತೆರೆಯ ಮೇಲೆ ತರಲಾಗಿದೆ.
ಸಾಮಾನ್ಯವಾಗಿ ಸಿನಿಮಾದ ಕಡೆಯ 20 ನಿಮಿಷವನ್ನ ಕ್ಲೈಮಾಕ್ಸ್ ಅಂತಾರೆ... |
“ದಲಿತ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಜತೆಗೆ ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ಆಕ್ರಮಣಗಳು ದಿನೇದಿನೆ ಹೆಚ್ಚಾಗುತ್ತಿದ್ದು, ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಅಧ್ಯಕ್ಷ ಶಿವಶಂಕರ್ ಆರೋಪಿಸಿದರು.
ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಇತ್ತೀಚ... |
ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ. ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ... |
ಡೆಹ್ರಾಡೂನ್: ಉತ್ತರಾಖಂಡ್ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರು ಶುಕ್ರವಾರ ಕೇದಾರನಾಥನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಹೇಮಕುಂಡ್ ಸಾಹಿಬ್ ರೋಪ್‌ವೇ ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನರೇಂದ್ರ ಮೋದಿಯವರು ಅಲ್ಲಿನ ಬೆಟ್ಟದ ಜನರ ಸಾಂಪ್ರದಾಯಿಕ ಉಡುಪನ್ನು ಧರಿಸಿ ಕೇದಾರನಾಥ ದೇವಾಲಯಕ್ಕೆ ಆಗಮಿಸಿದರು. ಅಲ್ಲದೇ ಭಕ್ತಿಯ... |
'ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿಗಳು ಮಾತ್ರ' ಎಂದು ಟೀಮ್ ಇಂಡಿಯಾದ ಅನುಭವಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್, ಪತ್ನಿ ಧನಶ್ರೀ ವರ್ಮಾ ಸ್ಪಷ್ಟಪಡಿಸಿದ್ದಾರೆ.
ʻಗಾಳಿ ಸುದ್ದಿಗಳನ್ನು ನಂಬಬೇಡಿʼ ಎಂದು ಅನುಭವಿ ಸ್ಪಿನ್ ಬೌಲರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಜಿಂಬಾಬ್... |
ಸರಕಾರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದಕ್ಕೆ ಕೊವಿಡ್-19ನಂತಹ ಸಂಕಷ್ಟದಲ್ಲಿಯೂ ಸಹ ಜನತೆಯ ಮನೆ ಬಾಗಿಲಿಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದೆ. ಆದರೆ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಜನತೆಯ ಜೀವದ ಜೊತೆ ಚೆಲ್ಲಾಟ ಹಾಗೂ ವೈದ್ಯರ ಅಸಹಾಯಕತೆ ಇಲ್ಲಿ ಕೇಳೋರು ಯಾರು ಇಲ್ಲದಂತಾಗಿದೆ.
6 ತಿಂಗಳುಗಳಿಂದ ಸಮ... |
150 ಪ್ಯಾಸೆಂಜರ್ ರೈಲುಗಾಡಿಗಳನ್ನು ಓಡಿಸಲು ಅನುವಾಗುವಂತೆ ಕನಿಷ್ಠ ಪಕ್ಷ ನೂರು ರೇಲ್ವೆ ಮಾರ್ಗಗಳನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗತೊಡಗಿದೆ. ಈ ತಿಂಗಳ ಅಂತ್ಯದಲ್ಲಿ ನಡೆಯುವ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬರಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಹೆಚ್ಚು ಓದಿದ ಸ್ಟೋರಿಗಳು
ತ... |
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಬಹು ಕಾಳಜಿಯಿಂದ ಇತಿಹಾಸದ ದಾಖಲೆಗಳನ್ನು ಆಧರಿಸಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಈ ಕ್ರಮದಿಂದಾಗಿ ತುಳು ಲಿಪಿಯು ಯುನಿಕೋಡ್ ನಕಾಶೆಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ... |
ಇನ್ನೇನು ಬರಲಿರುವ ಅನ್ನಬೋನದಲ್ಲಿ ರಾಜುವಿನ ಬಹುದಿನದ ಆಸೆ ಈಡೇರುವುದರಲ್ಲಿತ್ತು. ಅನ್ನವನ್ನು ಬಚ್ಚಿಡುವುದು ಹೇಗೆಂಬುದು ಮಾತ್ರ ಅವನಿಗೆ ತಲೆನೋವಾಗಿತ್ತು. ರಾಜುವಿನ ಅವ್ವ ಚೆನ್ನಮ್ಮಳ ಶ್ರಮ ಹೇಳ ತೀರದ್ದು. ಅದಕ್ಕಾಗಿ ಸತತ ಆರು ತಿಂಗಳಿನಿಂದ ಸೊಸೈಟಿಯಲ್ಲಿ ಸಿಗುವ ನಾಲ್ಕು ಕೆಜಿ ಅಕ್ಕಿಯಲ್ಲಿ ಒಂದೂ ಮುಕ್ಕಾಗದಂತೆ ಜತನ ಮಾಡಿಕೊಂಡಿಟ್ಟುಕೊಂಡಿದ್ದಳು. ಚೆನ್ನಮ್ಮಳ ಮಗನಿಗಿದು ಗಂಟಲು ಬಿಗಿದಿಡುವ ಸ... |
ನಿತ್ಯವಾಣಿ,ಟೊರೊಂಟೊ (ಮೇ,29) : 1978 ರಲ್ಲಿ ಮುಚ್ಚಲಾಗಿದ್ದ ಕೆನಡಾದ ಬ್ರಿಟೀಷ್ ಕೊಲಂಬಿಯಾದ ಸ್ಥಳೀಯ ವಸತಿ ಶಾಲೆಯೊಂದರಲ್ಲಿ 215 ಮಕ್ಕಳ ಅಸ್ಥಿಪಂಜರ ಪತ್ತೆಯಾಗಿವೆ ಎಂದು ವರದಿಯೊಂದು ಹೇಳಿದೆ. ಪತ್ತೆಯಾಗಿರುವ ಕಳೇಬರಗಳು ಬ್ರಿಟೀಷ್ ಕೊಲಂಬಿಯಾದ ಕಾಮ್ಲೂಪ್ಸ್ ಇಂಡಿಯನ್ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಸಂಬಂಧಿಸಿವೆ ಎನ್ನಲಾಗಿದೆ.
ಈ 215 ಮಕ್ಕಳಲ್ಲಿ ಕೆಲವು ಮಕ್ಕಳು ಮೂರು ವರ್ಷಕ್ಕಿಂತಲೂ ಚಿಕ್... |
ಇಂದು ಯಾವ ಉದ್ಯೋಗಕ್ಕೆ ಸೇರಿದವರು ಸಹ ಪಾನ್ ಕಾರ್ಡ್ ಬೇಕೆ ಬೇಕು. ಹಳ್ಳಿಯಲ್ಲಿನ ಜನರು ಸಹ ಬ್ಯಾಂಕ್ ಖಾತೆ ತೆರೆದು ಸರ್ಕಾರದ ಹಲವು ಯೋಜನೆಗಳಿಂದ ಆರ್ಥಿಕ ನೆರವು ಪಡೆಯಲು, ಸಹಾಯಧನ ಪಡೆಯಲು ಹಾಗೂ ಇನ್ನಿತರೆ ಹಲವು ಉದ್ದೇಶಗಳಿಗಾಗಿ ಪಾನ್ ಕಾರ್ಡ್ ಬೇಕೇ ಬೇಕು.
ಪಟ್ಟಣಗಳಲ್ಲಿರುವ ಪೋಸ್ಟ್ ಆಫೀಸ್ ಕಛೇರಿಗಳಿಗೆ ಭೇಟಿ ನೀಡಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ ಪಾನ್ ಕಾರ್ಡ... |
ಮಡಿಕೇರಿ, ಆ. 7: ಸೂತಕದ ಛಾಯೆಯಲ್ಲಿ ರಾಜಕೀಯದ ಲಾಭ ಪಡೆಯುವದು ಬಿಜೆಪಿಯ ಚಾಳಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಜೀವಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಯ ಶವ ಯಾತ್ರೆ ಮಾಡಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಶವಯಾತ... |
Subsets and Splits
No community queries yet
The top public SQL queries from the community will appear here once available.