audio audioduration (s) 0.84 69.7 | text stringlengths 2 542 | source stringclasses 4
values |
|---|---|---|
ಇದನ್ನು ವಾಸಂತೀಕರಣವೆಂದೂ ಕರೆಯುತ್ತಾರೆ. | JKA-NLP/OpenSLR-79 | |
ವ್ಯಾಪಾರಿಗಳಿಗೆ ಉಪಯುಕ್ತವಾದ ಸೇವೆ. | JKA-NLP/OpenSLR-79 | |
ಸಂಶೋಧನೆಯ ಪ್ರಧಾನ ಕ್ಷೇತ್ರಗಳು ಕೆಳಕಂಡಂತಿವೆ | JKA-NLP/OpenSLR-79 | |
ಲಕ್ಷ | JKA-NLP/OpenSLR-79 | |
ವಯಸ್ಕನಾದ ಪ್ರತಿಯೊಬ್ಬನೂ ತನ್ನ ಪ್ರಜ್ಞಾನುಭವಗಳನ್ನು ನಿರೂಪಿಸಲು ಶಕ್ತನಾಗಿರುತ್ತಾನೆ ಎಂದು ಹೇಳಬಹುದು. | JKA-NLP/OpenSLR-79 | |
ಬದಲಿಗೆ ಇದು ಅಂತಸ್ಥ ಶಕ್ತಿಯ ನೆಲೆಯಲ್ಲಿರುತ್ತವೆ. | JKA-NLP/OpenSLR-79 | |
ಕೇಂದ್ರೀಯ ಮೂಲ ದ್ರವ್ಯಗಳು ಗಾತ್ರದಲ್ಲೂ ಆಕಾರದಲ್ಲೂ ವಿವಿಧತೆ ಉಂಟು. | JKA-NLP/OpenSLR-79 | |
ಈ ಶಾಖೆಯ ಕಾಯಿದೆ ಹೆಸರಿಗೆ ಕಾಯಿದೆ | JKA-NLP/OpenSLR-79 | |
ಆದರೆ ಪುರಾತನ ಹಿಂದುಗಳ ಶವಪರೀಕ್ಷೆಯ ವಿಧಾನ ಗ್ರೀಕರಿಗೆ ಗೊತ್ತಿರಲಿಲ್ಲ. | JKA-NLP/OpenSLR-79 | |
ವಿವಿಧ ದೇಶಗಳ ಪೈಪೋಟಿದಾರರನ್ನು ಒಂದೇ ಸ್ವಾಮ್ಯಕ್ಕೆ ಅಥವಾ ಆಡಳಿತಕ್ಕೆ ಒಳಪಡಿಸುವ ಒಂದು ದೊಡ್ಡ ಒಕ್ಕೂಟವಾಗಿರಬಹುದು. | JKA-NLP/OpenSLR-79 | |
ಅದರಲ್ಲಿ ೭೫ ಪ್ರತಿಶತ ಪುರುಷರು ಹಾಗೂ ೫೫ ಪ್ರತಿಶತ ಮಹಿಳೆಯರು ಸಾಕ್ಷರತೆ ಹೊಂದಿದೆ. | JKA-NLP/OpenSLR-79 | |
ಅಪರಾಧವೆಂದು ಘೋಷಿಸಲು ಪ್ರಸ್ತಾಪಿಸುತ್ತದೆ. | JKA-NLP/OpenSLR-79 | |
ವ್ಯವಸಾಯ ಹದಿನೈದು ದಿನಗಳಲ್ಲಿ ಮುಗಿಯಬೇಕು. | JKA-NLP/OpenSLR-79 | |
ಸೈದ್ಧಾಂತಿಕವಾಗಿ | JKA-NLP/OpenSLR-79 | |
ಅಂದಿನಿಂದ ಇದು ಅತ್ಯಗತ್ಯವಾಗಿದೆ. | JKA-NLP/OpenSLR-79 | |
ಉಂಟಾದ ಸಮಸ್ಯೆಗಳಿಂದ ಸರಣಿಗಳಿಗೆ ಸಂಬಂಧಿಸಿದ ತೊಂದರೆಗಳು ಆ ವರ್ಷವು ಮುಂದುವರೆದವು. | JKA-NLP/OpenSLR-79 | |
ಈ ರೀತಿಯಾಗಿ ಭಗ್ನಾವಶೇಷಗಳಿಂದುಂಟಾದ ಅಪಾಯದ ಪರಿಸ್ಥಿತಿಯಿಂದ ಅವರು ಹೊರಬರಬಲ್ಲರು. | JKA-NLP/OpenSLR-79 | |
ನಂತರ ಬೇಗದಲ್ಲೇ ಹಲವಾರು ಹುಡುಕಾಟ ಯಂತ್ರಗಳು ಹುಟ್ಟಿಕೊಂಡವಲ್ಲದೆ ಜನಪ್ರಿಯವಾಗಲು ಹವಣಿಸಿದವು. | JKA-NLP/OpenSLR-79 | |
ಹಿಮಯುಗದ ಕೊನೆಯ ಹಂತ ತಲಪಿದೆ | JKA-NLP/OpenSLR-79 | |
ನ್ಯಾಯಾಧೀಶರು ತಮ್ಮ ಜಂಟಿ ತೀರ್ಪುಗಳನ್ನು ಇಲ್ಲವೆ ತಮ್ಮ ಪ್ರತ್ಯೇಕ ಅಭಿಪ್ರಾಯ ಮಂಡಿಸಬಹುದು. | JKA-NLP/OpenSLR-79 | |
ಅದರ ಕ್ರಮವು ಹೀಗಿರುತ್ತದೆ | JKA-NLP/OpenSLR-79 | |
ಕುರಿ ಗೊಬ್ಬರ ದನಗಳ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರಗಳು ಉತ್ತಮ. | JKA-NLP/OpenSLR-79 | |
ಅಂಗಡಿಯ ಪಕ್ಕದಲ್ಲಿರುವ ಉಗ್ಗೇಹಳ್ಳಿಯಲ್ಲಿ ಕೋಟೆಹರವೆಂಬ ಪ್ರದೇಶವಿದೆ. | JKA-NLP/OpenSLR-79 | |
ಅಂಟಿಸಬೇಕೆಂದಿರುವ ವಸ್ತುವಿನ ಮೈಮೇಲೆ ಹಚ್ಚಿದ ಅಂಟು | JKA-NLP/OpenSLR-79 | |
ಜೊತೆಗೆ ಈ ವೃತ್ತಿಯಲ್ಲಿ ೬೦ ವರ್ಷಕ್ಕೂ ಹೆಚ್ಚಿನ ಬೋಧನಾ ಅನುಭವದ ಗಣಿ ಹೊಂದಿದೆ. | JKA-NLP/OpenSLR-79 | |
ಬದ್ಧಗೊಳಿಸುವ ಈ ವಿಧಾನಕ್ಕೆ 'ಕೋಶೀಕರಣ' ಎನ್ನಲಾಗುತ್ತದೆ. | JKA-NLP/OpenSLR-79 | |
ಸೈನ್ಯಬಲದ ಪ್ರಯೋಗದ ಕುರಿತು ನ್ಯಾಯಾಲಯವು ತನ್ನ ಕಾರ್ಯಕ್ಷೇತ್ರವನ್ನು ಪರಿಗಣಿಸಿ ಪ್ರಕರಣಗಳ ಕೈಗೆತ್ತಿಕೊಳ್ಳುತ್ತದೆ. | JKA-NLP/OpenSLR-79 | |
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ. | JKA-NLP/OpenSLR-79 | |
ದೇಶೀಯ ಸಂಸ್ಥೆಗಳ ಬೆಳವಣಿಗೆ, ವಿದೇಶಿ ಮಾರುಕಟ್ಟೆಗಳಲ್ಲಿ ಸರಕುಗಳಿಗೆ ಬೇಡಿಕೆ ಸೃಷ್ಟಿಸಿ ಸಂಸ್ಥೆಗಳು ಬೆಳೆವಣಿಗೆಯಾಗುತ್ತವೆ. | JKA-NLP/OpenSLR-79 | |
ಇದು ಪರಮಾಣು ಅಥವಾ ಬೇರೆ ರೀತಿಯಲ್ಲಿ ರಾಸಾಯನಿಕ ಬಂಧವಾಗಿದ್ದರ ಪರಿಣಾಮದಿಂದುಂಟಾದ ವಿನ್ಯಾಸವಾಗಿರಬಹುದು. | JKA-NLP/OpenSLR-79 | |
ಆದಾಗ್ಯೂ | JKA-NLP/OpenSLR-79 | |
ಒಣಗಿಸುವ ಪದ್ಧತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾಗಿದೆ. | JKA-NLP/OpenSLR-79 | |
ಅಂತಾರಾಷ್ಟ್ರೀಯ ಕಾರ್ಟೆಲ್ಲುಗಳಲ್ಲಿ ಎರಡು ವಿಧ | JKA-NLP/OpenSLR-79 | |
ಅಂತರ್ಜಾಲದ ಬಳಕೆದಾರ | JKA-NLP/OpenSLR-79 | |
ಇದೇ ಹೆಸರಿನ ಚಲನಚಿತ್ರಕ್ಕಾಗಿ ಅಂತ ನೋಡಿಅಂತ | JKA-NLP/OpenSLR-79 | |
ಅಲ್ಪಾವಧಿ ಚಲನೆಗಾಗಿ ನೀಡಿರುವ ಒಂದು ನಿರ್ಧಿಷ್ಟ ಅಂಶ | JKA-NLP/OpenSLR-79 | |
ಅಲ್ಲಿಗೆ ಈ ಪ್ರಕ್ರಿಯೆಗೆ ನಿಲುಗಡೆ ಬರುತ್ತದೆ. | JKA-NLP/OpenSLR-79 | |
ಗಾಳಿ ವೇಗ ೧೮.೨ ಕಿಮಿ ಪ್ರತಿ ಗಂ | JKA-NLP/OpenSLR-79 | |
ಅಂತಸ್ಥ ಶಕ್ತಿಗಳಲ್ಲಿ ಹಲವು ರೀತಿಗಳಿವೆ ಮತ್ತು ಅವುಗಳು ತಮ್ಮದೇ ಆದ ಬಲವನ್ನು ಹೊಂದಿರುತ್ತವೆ. | JKA-NLP/OpenSLR-79 | |
ಅಗದಿರ್ ಘಟನೆ | JKA-NLP/OpenSLR-79 | |
ಈ ಪ್ರಯೋಗಶಾಲೆಯಲ್ಲಿ ಸಂಶೋಧಕರು ಇರುತ್ತಾರೆ | JKA-NLP/OpenSLR-79 | |
ಹೆಚ್ಚಿನ ಅಂಕಿ ಸಂಖ್ಯೆ ವಿಷಯವು ಸಾಂಸ್ಕೃತಿಕ ತಳಹದಿಯನ್ನು ಹೊಂದಿದೆ. | JKA-NLP/OpenSLR-79 | |
ರವಾನಾ ನಿಯಂತ್ರಣಾ ಶಿಷ್ಟಾಚಾರ | JKA-NLP/OpenSLR-79 | |
ಬಾಗಿಲನ್ನು ತೆರೆದು ದೀಪಧಾರಿಗಳನ್ನು ಬರಮಾಡಿಕೊಳ್ಳುತ್ತಾರೆ. | JKA-NLP/OpenSLR-79 | |
ಯಾವಾಗಲೂ ಸಸ್ಯಾಂಗ ಪರೀಕ್ಷೆಗೆ ಒಂದು ಸಸ್ಯದ ನಿಖರವಾದ ಭಾಗವನ್ನು ತೆಗೆದುಕೊಳ್ಳುವುದು ಅತ್ಯಗತ್ಯ. | JKA-NLP/OpenSLR-79 | |
ಪ್ರಾಣಿಗಳ ಮೊಟ್ಟೆಗಳನ್ನು ಸಮೀಕ್ಷೆ ಮಾಡಿದರೆ ಅದರಲ್ಲಿಯೂ ಒಂದು ರೀತಿಯ ವಿಕಸನ ಕಂಡುಬರುತ್ತದೆ. | JKA-NLP/OpenSLR-79 | |
ಬೆಳವಣಿಗೆಯ ಕಾಲದಲ್ಲಿ ಈ ಆಹಾರವನ್ನು ಉಪಯೋಗಿಸಿಕೊಂಡು ಭ್ರೂಣ ಬೆಳೆಯುತ್ತದೆ. | JKA-NLP/OpenSLR-79 | |
ಲೈರ ಆಂಟೆನವು | JKA-NLP/OpenSLR-79 | |
ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. | JKA-NLP/OpenSLR-79 | |
ಈ ಸೊಸವೂರು ಹೊಯ್ಸಳರ ಮೂಲಸ್ಥಾನವಾಗಿತ್ತು. | JKA-NLP/OpenSLR-79 | |
ಒಂದು ವೇಳೆ | JKA-NLP/OpenSLR-79 | |
ಮುಖ್ಯ ಭಾಷೆ ಕನ್ನಡ. | JKA-NLP/OpenSLR-79 | |
1992 ರ ಜೂನ್ ನಲ್ಲಿ ಅಮೇರಿಕದಲ್ಲಿ ನೆಡೆಯಿತು | JKA-NLP/OpenSLR-79 | |
ಪೇಟೆಯ ವ್ಯವಹಾರಗಳನ್ನು ಸ್ಥಿರಗೊಳಿಸುವ ಕಾರ್ಯಭಾರವೂ ಅಷ್ಟೇನೂ ಮುಖ್ಯವಲ್ಲ. | JKA-NLP/OpenSLR-79 | |
ತಾತ್ಕಾಲಿಕ ವೈಫಲ್ಯಗಳು ಸಂವಹನದ ಗುಣಮಟ್ಟದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. | JKA-NLP/OpenSLR-79 | |
ಸ್ಥಳದಲ್ಲಿಯೆ ಖರೀದಿಮಾಡುವವನಿಗೇ ನೇರವಾಗಿ ಪದಾರ್ಥಗಳನ್ನು ಒದಗಿಸುವುದು. | JKA-NLP/OpenSLR-79 | |
ಈ ವಿಷಯ ಅರ್ಥಶಾಸ್ತ್ರ ಗ್ರಂಥದ ಜನಪದನಿವೇಶ ಎಂಬ ಅಧ್ಯಾಯದಲ್ಲಿ ಬರುತ್ತದೆ. | JKA-NLP/OpenSLR-79 | |
ಸ್ಥಿರ ವಿನಿಮಯ ದರಗಳು ಕಾರ್ಯನೀತಿಗಳ ಮೂಲಕ ವಿತ್ತ ಸಹಾಯ | JKA-NLP/OpenSLR-79 | |
ಒಂದು ಸಾರ್ತಿ ಈ ಪಾರ್ಶ್ವಚಿತ್ರ ನಿರ್ಮಾಣವಾದ ನಂತರ | JKA-NLP/OpenSLR-79 | |
ಸರಣಿಯನ್ನು ಸಾಗಿಸುವ ಮೋಟಾರ್ ನಲ್ಲಿ ವಿಪರೀತ ಕಂಪನ ಮತ್ತು ಹೈ ಕರೆಂಟ್ ಸ್ಪೈಕ್ ಗಳು ಕಾಣಿಸಿಕೊಂಡವು. | JKA-NLP/OpenSLR-79 | |
ಅಂಜು ಪ್ರಕಾರ ಇವರು ತಮ್ಮ ಮೇಲೆ ಅತ್ಯಂತ ಪ್ರಭಾವಬೀರಿದ ವ್ಯಕ್ತಿಯಾಗಿದ್ದಾರೆ | JKA-NLP/OpenSLR-79 | |
ಇದು ಪ್ರಾರಂಭವಾದದ್ದು ಇತ್ತೀಚೆಗೆ. | JKA-NLP/OpenSLR-79 | |
ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. | JKA-NLP/OpenSLR-79 | |
ಆದ್ದರಿಂದಲೇ ಶರೀರಕ್ರಿಯಾವಿಜ್ಞಾನವನ್ನು ನೋಡಬೇಕು. | JKA-NLP/OpenSLR-79 | |
ಇವು ಗಟ್ಟಿಯಾದಾಗ ಸಂಕುಚಿತವಾಗುವುದಿಲ್ಲ. | JKA-NLP/OpenSLR-79 | |
ರದ್ದುಪಡಿಸಲಾದ ಘಟಕಗಳು ಕೆಳಕಂಡಂತಿವೆ | JKA-NLP/OpenSLR-79 | |
ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ, ಪ್ರತಿಯೊಬ್ಬ ಬಳಕೆದಾರನು ಅಂತರ್ಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ. | JKA-NLP/OpenSLR-79 | |
ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ | JKA-NLP/OpenSLR-79 | |
ಮೂರನೆಯ ಆಳ | JKA-NLP/OpenSLR-79 | |
ಇದರಿಂದಲೇ ಸರಿಯೆನ್ನಿಸುವ ಸಮಯಗಳಲ್ಲಿ ಒಂದು ಅಂಟಣಿಕಪಡಲಿ ಇಲ್ಲವೇ ಬೇರೆ ರೋಧವಸ್ತುವಾಗಿ ವರ್ತಿಸಬಹುದು. | JKA-NLP/OpenSLR-79 | |
ಇದನ್ನು ಭಾರತದಲ್ಲಿ ಯಾರೂ ಮುಂದುವರಿಸಲಿಲ್ಲ. | JKA-NLP/OpenSLR-79 | |
ಯಾವುದು ಇಂದಿನ ಮನೆಗಳು ವಿಭಿನ್ನವಾಗಿ ಮತ್ತು ಅಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತವೆ? | JKA-NLP/OpenSLR-79 | |
ಪರ್ಜನ್ಯನಿಗೆ ಅನೇಕ ದೂತರಿದ್ದಾರೆ. | JKA-NLP/OpenSLR-79 | |
ಅನೇಕ ನಿದರ್ಶನ | JKA-NLP/OpenSLR-79 | |
ಅವುಗಳನ್ನು ನಿಯಂತ್ರಿಸುವಾಗ ಕಾದಂಬರಿಕಾರ ಒಂದು ಪದಾರ್ಥದಿಂದ ಮೂರು ಸೂಚನೆಗಳನ್ನು ಹಿಂಡಿಕೊಳ್ಳಬಹುದು. | JKA-NLP/OpenSLR-79 | |
ನಾವು ರವಾನಿಸುವ ಕಾಗದ ಪತ್ರಗಳ ಮೇಲಿನ ಅಂಚೆ ಚೀಟಿಗಳ ಮೇಲೆ ಇಲಾಖೆಯವರು ತಮ್ಮ ತಾರೀಖಿನ ಮುದ್ರೆಯನ್ನು ಒತ್ತುತ್ತಾರೆ. | JKA-NLP/OpenSLR-79 | |
ಸಸ್ಯರಸವನ್ನು ಸಸ್ಯಭಾಗದಿಂದ | JKA-NLP/OpenSLR-79 | |
ಪ್ರಾಯೋಗಿಕವಾಗಿ ನ್ಯಾಯಾಲಯದ ಅಧಿಕಾರವು ಪಕ್ಷಗಾರರು ಪಾಲಿಸುವ ಕಾನೂನು ನಿಯಮಗಳ ಅನುಸರಣೆಯನ್ನು ಅವಲಂಬಿಸಿದೆ | JKA-NLP/OpenSLR-79 | |
ಇತರ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗಳೂ ಸಹ ಈ ವಿಭಾಗದಲ್ಲಿ ಪದವಿಗಳನ್ನು ನೀಡುತ್ತವೆ. | JKA-NLP/OpenSLR-79 | |
ಮರಳು ಮಿಶ್ರಿತ ಎರೆಭೂಮಿ | JKA-NLP/OpenSLR-79 | |
ಪೋಷಣೆ ಸಮರ್ಪಕವಾಗಿದ್ದಾಗ ಪ್ರಾಣಿಗಳಂತೆಯೇ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ. | JKA-NLP/OpenSLR-79 | |
ಕೇಂದ್ರ ಬ್ಯಾಂಕುಗಳ ಕೇಳಿಕೆಯ ಅನುಸಾರವಾಗಿ ಬ್ಯಾಂಕು ಅನೇಕ ವಿಶೇಷ ಅಧ್ಯಯನಗಳನ್ನು ನಡೆಸಿ ಸಹಾಯ ನೀಡಿದೆ. | JKA-NLP/OpenSLR-79 | |
ಇದು ಸತ್ಯಾಗ್ರಹಿಗಳ ತವರೂರು. | JKA-NLP/OpenSLR-79 | |
ಆದರೆ ಇದುವರೆಗೂ ಮಾಡಿಲ್ಲ. | JKA-NLP/OpenSLR-79 | |
ಕೃತಕವಾಗಿ ಸೃಷ್ಟಿಸಿದ ಬೆಂಬಲಿತ ವ್ಯವಸ್ಥೆಯಲ್ಲಿರುವ ಅಣುಗಳನ್ನು ಬಳಸಿಕೊಂಡು ಕೆಲವು ಜೈವಿಕರಾಸಾಯನಿಕ ಕಾರ್ಯಗಳನ್ನು ನಿರ್ವಹಿಸಲು ನಡೆಸುವ ಪ್ರಯತ್ನಗಳಿಗೂ ಈ ಪದವನ್ನು ಬಳಸಲಾಗುತ್ತದೆ | JKA-NLP/OpenSLR-79 | |
ನೈಟ್ರೋಜನ್ನಿನ ಕೊರತೆಯ ತೀವ್ರತೆಯನ್ನು ಕಂಡುಕೊಳ್ಳಬೇಕಾದರೆ ಅದರ ಅಂಶ ಸಸ್ಯಾಂಗದ ಯಾವ ಭಾಗದಲ್ಲಿ ಪ್ರಪ್ರಥಮ ಕಡಿಮೆಯಾಗಿರುತ್ತದೆಯೋ ಅಲ್ಲಿ ಪರೀಕ್ಷೆ ಮಾಡಬೇಕು. | JKA-NLP/OpenSLR-79 | |
ಈ ಅಂಡವಾಯುವು ಒಳಚರ್ಮದಡಿಗೆ ಪೂರ್ತಿಯಾಗಿ ತಲುಪುವುದಿಲ್ಲ | JKA-NLP/OpenSLR-79 | |
ತೃತೀಯ ಅಂತಾರಾಷ್ಟ್ರೀಯವು ಶ್ರಮಜೀವಿಗಳ ಪ್ರಭುತ್ವವನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿತು. | JKA-NLP/OpenSLR-79 | |
ವಿಸ್ತೀರ್ಣ 971 ಚದುರ ಕಿಲೋಮೀಟರ್ | JKA-NLP/OpenSLR-79 | |
ಏಕೆಂದರೆ ಆ ಬ್ಯಾಂಕು ಉದ್ದಕ್ಕೂ ಅನೇಕ ವಿಶೇಷ ಹಾಗೂ ಅನಿರೀಕ್ಷಿತ ಘಟನೆಗಳಿಂದ ಉದ್ಭವಿಸಿದ ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಿಕೊಂಡು ಸೇವೆ ಸಲ್ಲಿಸುತ್ತ ಬರಲು ಸಾಧ್ಯವಾಗಿದೆ. | JKA-NLP/OpenSLR-79 | |
ಅಂಡಮಾನಿ ಭಾಷೆ, ಅಂಡಮಾನ್ ದ್ವೀಪಗಳ ಆದಿವಾಸಿಗಳ ಭಾಷೆ. | JKA-NLP/OpenSLR-79 | |
ಕೋಳಿ ಮೊಟ್ಟೆ,ಮೊಟ್ಟೆಯ ಆಲ್ಬ್ಯೂಮಿನ್ ಚಿಪ್ಪಿನ ಹೊದಿಕೆ ಮತ್ತು ಚಿಪ್ಪುಗಳು. | JKA-NLP/OpenSLR-79 | |
ಇದರ ಫಲಿತಾಂಶವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ನ ಮೇಲೆ ಪ್ಲ್ಯಾಸ್ಮ ನೋದನ ಎಂಜಿನ್ ಅನ್ನು ಪರೀಕ್ಷಿಸಲಾಯಿತು. | JKA-NLP/OpenSLR-79 | |
ಶೈಕ್ಷಣಿಕ ಪ್ರಭಾವ ಮತ್ತು ಅಂತರರಾಷ್ಟ್ರೀಯ ಸಹಯೋಗ ಇದಕ್ಕೆ ಮುಖ್ಯ | JKA-NLP/OpenSLR-79 | |
ಅಂತರ್ಬೋಧೆ ಈ ವಿಶ್ವದ ಎಲ್ಲ ಮಹತ್ವಪುರ್ಣ ಜ್ಞಾನದ ಮೂಲವಾಗಿದೆ | JKA-NLP/OpenSLR-79 | |
ಯುವರಾಜ್ ಪೋಷಕರು ಯೋಗರಾಜ್ ಸಿಂಗ್ ಮತ್ತು ಶಬ್ನಮ್ ಸಿಂಗ್ ಜನಿಸಿದರು. | JKA-NLP/OpenSLR-79 | |
ಮುಂದೆ ಇವನು ಯುದ್ಧದಲ್ಲಿ ರಾವಣನ ಮಗ ನರಾಂತಕನನ್ನು ಕೊಲ್ಲುತ್ತಾನೆ. | JKA-NLP/OpenSLR-79 | |
ಮೀಟುಗೋಲು | JKA-NLP/OpenSLR-79 | |
ಪಾನೀಯಗಳನ್ನು ನಿರ್ಜಲೀಕರಿಸಲಾದ ಪುಡಿಯ ರೂಪದಲ್ಲಿ ಒದಗಿಸಲಾಗುತ್ತದೆ. | JKA-NLP/OpenSLR-79 | |
ಚಕ್ಕೆ ತುಂಬ ತೆಳು, ಕಾಂಡದಿಂದ ಸುಲಭವಾಗಿ ಬೇರ್ಪಡಿಸಬಹುದು. | JKA-NLP/OpenSLR-79 |
End of preview. Expand in Data Studio
README.md exists but content is empty.
- Downloads last month
- 223