utterance_id
stringlengths
18
18
text
stringlengths
1
562
audio
audioduration (s)
2
26.9
KaInDe_utt00109998
ಹ. ಮತ್ತೊಂದು ಎಂಟ್ನೇ ತಾರೀಖಿಗೇಸ PUC ಯವರೊಟ್ಟಿಗೆ ಒಟ್ಟು ಕೊಟ್ರು, prize ಅದರಲ್ಲಿಯೇ ಬಂತು.
KaInDe_utt00110000
ಹ, ಆಡುವುದು, ಓದುವುದು ಎಲ್ಲ ಅದ್ರೆಲ್ಲೇ, ಮತ್ತೇ direct ನಮಗಿದೆ ಕೊಟ್ಟದ್ದು, dance ಎರಡು ಗಂಟೆಯಿಂದ ನಾಕ್ ಗಂಟೆ ತನಕ, ಎರಡು ದಿವ್ಸ ಆಯ್ತು.
KaInDe_utt00110002
ಬೆಳಗ್ಗಿಂದ ಸಂಜೆ ತನಕ ಇತ್ತಲ್ಲ, ಈಗ ಆ ತರ ಇಲ್ಲ.
KaInDe_utt00110003
ಅಲ್ವಾ? ಹೌದು. ಅದು ಮತ್ತೇ ಕತ್ತಲೆಯೆಲ್ಲ ಆದ್ರೆ ತುಂಬ ಕಷ್ಟ ಅಲ್ವ ನಮ್ಮ ದೂರದವರಿಗೆಲ್ಲ ಕಷ್ಟ ಆಗುತ್ತೆ ಮತ್ತೆ.ಇದೇ ಒಳ್ಳೇದು, ಅಲ್ವಾ? ಹಾ. ನಿಮ್ದಾಗಿದಾ? ಹಾಗಾದ್ರೆ ನಂದು ನಾಡಿದ್ದು ಬರ್ಬೇಕಾ ಎಂತ?
KaInDe_utt00110004
ನಂದು ನಿನ್ನ number ಇಲ್ಲ ಆಯ್ತಾ? ಇಲ್ಲಾದ್ರೆ ನಿಮ್ಗ phone ಮಾಡಿ ಕರೀತಿದ್ದೆ.
KaInDe_utt00110005
ಅಲ್ವಾ? ಅದೇ, ನೀವೇ ಇನ್ನು ಎಲ್ಲ ಗುರ್ತ ಎಲ್ಲ ನೆನಪೋಗುದೆಲ್ಲ ಬೇಗ ಕಡಿಮೆ fast ಅಲ್ವಾ? ಹ.
KaInDe_utt00110006
ಅಲ್ಲ number phone change ಯ್ತನ, ಹಾಗೆ ಬೇಜಾರ್ ಮಾಡ್ಕೋಳ್ಬೇಡ.
KaInDe_utt00110007
ಇಲ್ಲ ಇಲ್ಲ ಗೊತ್ತಾಯ್ತು ನಂಗೆ. ಹ್ಮ.
KaInDe_utt00110008
ಹ. ನೆನಪ್ಪಲ್ಲಿ ನೀನು ವರ್ಷ ವರ್ಷ ಕರೀತಿಯಲ್ಲ ನನ್ನನ್ನು?
KaInDe_utt00110011
ಅದೇ, ಇದು ಅಹ್ ನಾಡಿದ್ದು ಅವಳಿಗೆ dance ಉಂಟು, ಮತ್ತೆ ಕಲಿಯುವುದ್ರಲ್ಲಿ ಕೂಡ ಉಂಟು prize ಅವತ್ತು ಮಾತ್ರ ಬೆಳಗ್ಗೆಯೇ ಕೊಡುದು, ಇದು prize ಎಲ್ಲ.
KaInDe_utt00110013
ಹ. ಮಧ್ಯಾಹ್ನ ನಂತ್ರ ಇದು dance ಎಲ್ಲ.
KaInDe_utt00110015
ಹ ಹ game ಲ್ಲಿ ಇಲ್ಲ ಇಲ್ಲ ಇಲ್ಲ. ಅದು ಚಿಕ್ಕ ಮಕ್ಳು. ಅಷ್ಟು knowledge ಇಲ್ಲಲ್ಲ? ಹೌದೌದು.
KaInDe_utt00110017
ಹೌದೌದು. ಹ್ಮ. ಇಲ್ಲ ಅದ್ರಲ್ಲಿಲ್ಲ. ಇಲ್ಲಾ ಇದ್ರಲ್ಲಿ ಮಾತ್ರ ಮತ್ತೆ ಇದು singing competition ಇತ್ತು. ಅದ್ರಲ್ಲಿ first ಬಂದಿದ್ಲು.
KaInDe_utt00110019
ಮತ್ತೆ ಇದು, ನಾಡಿದ್ದುಂಟಲ್ಲ ನಾನು call ಮಾಡ್ತೇನೆ. ಮಧ್ಯಾಹ್ನ ನಂತ್ರ ಬಂದ್ರೂ ಸಾಕಾಂತ ನೀನು. ಯಾಕಂದ್ರೇ ಮಧ್ಯಾಹ್ನ ನಂತ್ರ dance ಎಲ್ಲ start ಆಗುದಂತೆ.
KaInDe_utt00110020
ಹ. ಹ ಮತ್ತೆ dress up ಎಲ್ಲ ಉಂಟಾ. ಇದ್ರೆ ಹೇಳು, ಬರ್ತೇನೆ.
KaInDe_utt00110021
ಆಯ್ತಾಯ್ತು, ಹ. ಬರ್ಬೇಕು ನಾನ್ call ಮಾಡಿ ಹೇಳ್ತೇನ್ ನಿಂಗೆ. ಆಯ್ತಾ?
KaInDe_utt00110022
ಹ ನಂಗೆ ಹೇಳು. ಬಂತಕ್ಷಣ ನಂಗೆ phone ಮಾಡು. ನಾನು ಇಲ್ಲಿ ರೆಡಿ ಆಗಿರ್ತೇನೆ.
KaInDe_utt00110023
ಹ. ಸರಿ, ಸರಿ. ಇದು ಹತ್ತಿರ ಉಂಟು. ಇದು ನಮ್ದು ಆ, ರಸ್ತೆ ಬದಿಯೇ ಇವ್ರ್ದು. ಸ್~ ಶಾಲೆ ಆ, ಹ.
KaInDe_utt00110025
ಹ. ಸರಿ, okay okay ಆಯ್ತಾ?
KaInDe_utt00110026
ಆಯ್ತನ. okay okay . ನಾನ್ ಮಾಡ್ತೇನಾಯ್ತ phone ಉ.
KaInDe_utt00110033
ಹಾ ಹೇಳಿ ಸಂತೋಷ್ ನಾನು ಇಲ್ಲಿ ಮನೆ ಹತ್ರ ಇದ್ದೇನೆ.
KaInDe_utt00110034
ಸರಿ ಸರಿ ನಮ್ದು ಇವಾಗ ವಾಲಿಬಾಲ್ match ಮಾಡ್ತೇವೆ ಅಂತ ಹೇಳಿ plan ಮಾಡ್ತಾಯಿದ್ವಿ ಅಂದಾಜ್ ಮಾಡ್ತಾಯಿದ್ವಿ ನೀವು ಮಾಡ್ಬೇಕೆಂತೇಳಿ ಮಾಡ್ಬೇಕೆಂತೇಳಿ tournament.
KaInDe_utt00110035
ಒಹ್ ನಮ್ದು ಗ್ರೂಪ್ ಅಲ್ಲಿ ಮಾಡುವಂತನಾ?
KaInDe_utt00110036
ಹೌದು ಹೌದು ಹೇಗೆ ಬರ್ಬಹುದಾ ಆಡ್ಲಿಕ್ಕೆ ಬರ್ಬಹುದಾ ನಿಮ್ಗೆ?
KaInDe_utt00110038
ಹ ಸಮಸ್ಯೆ ಏನಾಗಲಿಲ್ಲ ಇಲ್ವಲ್ಲಾ ತೊಂದ್ರೆ ಇಲ್ಲಲಾ ಮಾಡ್ಬಹುದಲ್ಲ.
KaInDe_utt00110039
ಇಲ್ಲಾ ತೊಂದ್ರೆ ಇಲ್ಲ ನಾವು organize ಮಾಡಿದ್ರೆ ನಮ್ಗೆ ಆಡ್ಬಹುದಾ?
KaInDe_utt00110041
ಅದು ಕೇಳಿ ಹೇಳ್ತಿನೆ ನಿಮ್ಗೆ correct ಆಗಿ ಸರಿಯಾಗಿ ಗೊತ್ತಿಲ್ಲಾ ನಮ್ಗೆ ಏನಂತ ಇವಾಗ ಅಂದ್ರೆ ಸ್ವಲ್ಪ ಇದು ಅಂದಾಜ್ ಮಾಡ್ತಾಯಿದೀವಿ ನಾವು ಹೇಗೆ ಮಾಡ್ಬಹುದಾ ಬೇಡ್ವಾ ಅಂತ ಹೇಳಿ.
KaInDe_utt00110042
ಹೌದಾ ನಮ್ದು ಈಗ ಏನು ಜಿಲ್ಲಾ ಮಟ್ಟದಲ್ಲಿ ಮಾಡ್ಸುದಲ್ಲಾ ಹೇಗೆ ಹತ್ತಿರದ?
KaInDe_utt00110043
ಇಲ್ಲ ನಮ್ಗೆ ಈಗ ಈ ಹತ್ತಿರ local ಆಗೇನೆ ನಮ್ಗೆ ಹತ್ತಿರ ಹತ್ತಿರ ನಮ್ಮ ಊರು ಗ್ರಾಮ ಗ್ರಾಮ level ಅಲ್ಲಿ ಮಾಡುದಂತೇಳಿ.
KaInDe_utt00110046
ಹಾ ಮೊದಲೇ book ಮಾಡಿಡ್ಬೇಕಂತಲಾ.
KaInDe_utt00110047
ಹೌದು ಹೌದು ಅದು ಯಾವ ರೀತಿ ಅಂತ ಅದೇ ಅದು ನಿಮ್ಗೆ discussion ಮಾಡುವಾಂತ ಹೇಳಿ ನಾವು ಒಂದು ನಿಮ್ಗೆ ಇದು ಮಾಡಿದ್ದು ಕರೆ ಮಾಡಿದ್ದು.
KaInDe_utt00110049
ಅಂದ್ರೆ ನಿಮ್ಗೆ ಎಲ್ಲಾ idea ಇದೆ ಅಲ್ಲ ಯಾವ ರೀತಿ ಹೇಗೆ ಮಾಡಬೊದಂತೇಳಿ.
KaInDe_utt00110050
ಹ ನಾವು last time ಒಮ್ಮೆ ಮಾಡಿದ್ವಲ್ಲ.
KaInDe_utt00110052
ಅದು ಮಾತ್ರ ಜಿಲ್ಲಾ ಮಟ್ಟದಲ್ಲಿ ಏಕೆಂದ್ರೆ ನಮ್ಮಾ ನಮ್ಮ ಜಿಲ್ಲೆಯ ಎಲ್ಲಿ ಯಾರ್ಬೇಕಾದ್ರು ಆಡ್ಬಹುದು ಹಾಗೆ ಇಟ್ಟಿದ್ವಿ.
KaInDe_utt00110057
ನಮ್ಗೆ ಇಲ್ಲಿ ಜನ ಎಲ್ಲ ಇದ್ದಾರೆ ಅದನ್ನು ನೋಡ್ಕೊಳ್ಳಿಕ್ಕೆ ಅಂತಾನೆ friends ಎಲ್ಲ ಇರ್ತಾರೆ ಅಲ್ಲಾ.
KaInDe_utt00110059
ನಮ್ಗೆ ಅದು ground ದ್ದು ಸರಿ ಮಾಡ್ಬೇಕಾಗ್ತದೆ ನಮ್ದು ಸ್ವಲ್ಪ ಏರ್~ ಏರು ತಗ್ಗು ಇದೆಲ್ಲಾ.
KaInDe_utt00110061
ನೆಲ ಎಲ್ಲ ಸರಿಯಾಗಿ ಮಾಡಿ.
KaInDe_utt00110065
ಹೌದು ಯಾವಾಗಿಂದ ಸುರು ಮಾಡುವ ಕೆಲಸ?
KaInDe_utt00110066
ಹ ಬರುವಾ ಆದಿತ್ಯವಾರದಿಂದ start ಮಾಡುವ.
KaInDe_utt00110070
ಹ ಆದಿತ್ಯವಾರ ಮಾಡುವ ಯಾಕಂದ್ರೆ ಎಲ್ಲರೂ ಇರ್ತಾರಲ್ಲ friends ಎಲ್ಲ ಇರ್ತಾರಲ್ಲ.
KaInDe_utt00110075
ಮತ್ತೆ light ದೆಲ್ಲಾ arrangement ಎಲ್ಲ ನಮ್ದು friend ಒಬ್ರುದು ಇದೆ.
KaInDe_utt00110078
ಹ ಮತ್ತೆ sounds ಎಲ್ಲಾ ಅವರೇ ಮಾಡ್ತಾರ?
KaInDe_utt00110080
ಹ ಅದು ಅವರ ಅವರದ್ದು ಎಲ್ಲಾ ಇದೆ.
KaInDe_utt00110081
ಸರಿ ಸರಿ ಸರಿ ಸರಿ ಸರಿ ಸರಿ ಅಂದ್ರೆ ನಾವು ಸ್ವಲ್ಪ ಹಣ ಎಲ್ಲಾ ಲೆಕ್ಕ ಮಾಡ್ಬೇಕಲ್ಲ ಹೇಗೆ ಯಾರಿಗೆ ಯಾರಿಗೆ ಎಷ್ಟು ಎಷ್ಟು ಕೊಡ್ಬೇಕು ಮತ್ತೆ ನಮ್ಗೆ ಯಾರತ್ರೆಲ್ಲ ಕೇಳ್ಬೇಕು ಇದೆಲ್ಲ list ಮಾಡ್ಬೇಕಲ್ಲ ಇವಾಗ.
KaInDe_utt00110082
ಹ ಅದನೊಂದು ಯಾರ್ಯಾರದೆಲ್ಲಾ ಹೆಸರು ಬರ್ಕೋಬೇಕು ಮೊದಲು ಅದು ನಾವು ನಾಳೆ ಇಲ್ಲಾದ್ರೆ ನಾಡಿದ್ದು ಕುತ್ಕೊಂಡು ಒಮ್ಮೆ ಮಾತಡುವ ಎಲ್ಲರೂ ಒಟ್ಟಿಗೆ ನಮ್ಮ members ಎಲ್ಲಾ ಒಟ್ಟು ಸೇರಿ.
KaInDe_utt00110083
ಹೌದು ನೀವು ಕರ್ಕೊಂಡು ಬನ್ನಿ ಕರ್ಕೊಂಡು ಬನ್ನಿ ನೀವು.
KaInDe_utt00110085
ಒಂದು time ಅಂದಾಜ್ ಒಂದು timing ಹೇಳಿ ಎಷ್ಟು ಗಂಟೆಗೆ ಒಟ್ಟಾಗುವ ಒಟ್ಟಾಗಬೇಕಂತೇಳಿ.
KaInDe_utt00110086
ಏಳ್ ಗಂಟೆ ನಂತ್ರ ಮಾಡುವ ಎಲ್ರು ಕೆಲಸಕ್ಕೆ ಹೋಗಿ ಇರ್ತಾರಲ್ಲಾ.
KaInDe_utt00110089
ಹ್ಮ್ ಮತ್ತೆ ನಮ್ದು team ಇದೆಯಾ ಏನೋಂತು ಅದನೊಂದು ಮಾತನಾಡುವ ನಾವು ಆಡ್ತೇವ ಆಡ್ಬೇಕಾ ಏನು ಅಂತ.
KaInDe_utt00110090
ಹ ಅದು ಅದು ಮಾತನಾಡುವ ಅದುಸ ಮಾತನಾಡುವ ಮತ್ತೆ ಒಂದೂ ನೀವು ಒಂದು WhatsApp ಅಲ್ಲಿ ಒಂದು timing ಹಾಕಿ ಬಿಡಿ ಇಷ್ಟು ಗಂಟೆಗೆ ಎಲ್ರು ಬನ್ನಿ ನಾವು ಇತರ ಇತರ plan ಮಾಡ್ತಾಯಿದ್ದೀವಿ ಅಂತ ಹೇಳಿ.
KaInDe_utt00110092
ಅ ನಮ್ಗೆ ಈಗ ಅಲ್ಲೆ ground ಡಿಗೆ ಬಂದು ಮಾತನಾಡುವಲ್ಲಾ.
KaInDe_utt00110094
ಅದು ನಾವು first prize ಎಷ್ಟು ಅಂತಿಡುವ?
KaInDe_utt00110096
ಅದು ಅದು ಆಮೇಲೆ ಬಂದು ಮಾತಾಡುವ ಅದೂ ನಮ್ಗೆ ಅಂದ್ರೆ ಎಲ್ರು ಅಭಿಪ್ರಾಯ ಬೇಕಲ್ಲಾ ನಾವು ಇಬ್ರು ಮಾತಾಡಿದ್ರೆ ಸರಿಯಾಗುದಿಲ್ಲಾ ಅದು.
KaInDe_utt00110097
ಹಣ ಎಷ್ಟು ಬರ್ತದೆ ನೋಡ್ಕೊಬೇಕಾಗ್ತದೆ ಅಲ್ಲಾ.
KaInDe_utt00110099
ಸರಿ ಹಾಗಾದ್ರೆ ನಾವು ನಾಳೆ ಇಲ್ಲಾದ್ರೆ ನಾಡಿದ್ದು ಕಾಲ್ ಮಾಡ್ತೇನೆ ನಾನು ನಿಮ್ಗೆ.