id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
15042 | 49 | ರಿತಿಕ್ ಎಷ್ಟು ಎತ್ತರವಾಗಿದೆ | qa_factoid |
15044 | 4 | apple ಸ್ಟಾಕ್ ಎಷ್ಟು ಮೌಲ್ಯಯುತವಾಗಿದೆ | qa_stock |
15048 | 26 | ಹೇ ನಿಷ್ಕ್ರಿಯತೆಯ ವ್ಯಾಖ್ಯಾನ ಏನು | qa_definition |
15049 | 26 | ಹೇ ಓಲಿ ಸಮೀಕ್ಷೆಯ ವ್ಯಾಖ್ಯಾನ ಏನು | qa_definition |
15050 | 26 | ಹೇ ಪಾಕವಿಧಾನದ ವ್ಯಾಖ್ಯಾನ ಏನು | qa_definition |
15051 | 26 | ಹೇ ಓಲಿ ಪಾಕವಿಧಾನದ ವ್ಯಾಖ್ಯಾನ ಏನು | qa_definition |
15052 | 26 | ರೋಮ್ಯಾಂಟಿಕ್ ಲವ್ ವಿವರಿಸಿ | qa_definition |
15053 | 26 | ಆನೆ ಹೇಗೆ ಕಾಣುತ್ತದೆ | qa_definition |
15054 | 49 | ಭಾರತ ಮತ್ತು ಅಟ್ಟಿಂಗಲ್ ನಡುವಿನ ಅಂತರ ಎಷ್ಟು | qa_factoid |
15058 | 26 | ಬಾಣದ ವ್ಯಾಖ್ಯಾನವನ್ನು ಹೇಳಿ | qa_definition |
15059 | 26 | ಓಲಿ ನನಗೆ ಬಾಣದ ವ್ಯಾಖ್ಯಾನವನ್ನು ನೀಡಿ | qa_definition |
15060 | 26 | ದಯವಿಟ್ಟು ಬಾಣದ ವ್ಯಾಖ್ಯಾನ | qa_definition |
15061 | 49 | ಅಭಿ ಬಗ್ಗೆ ಹೇಳಿ | qa_factoid |
15063 | 4 | google ಸ್ಟಾಕ್ ಎಷ್ಟು ದುಬಾರಿಯಾಗಿದೆ | qa_stock |
15066 | 10 | ನಾನು ಇದೀಗ ಒಂದು ಡಾಲರ್‌ಗೆ ಎಷ್ಟು ಪೆಸೊಗಳನ್ನು ಪಡೆಯಬಹುದು | qa_currency |
15067 | 26 | ಈ ವಸ್ತುವನ್ನು ವ್ಯಾಖ್ಯಾನಿಸಿ | qa_definition |
15068 | 49 | ಐಹೊಳೆ ಎಲ್ಲಿದೆ | qa_factoid |
15069 | 49 | ಪುನೀತ್ ರಾಜಕುಮಾರ ಬಗ್ಗೆ ಹೇಳಿ | qa_factoid |
15070 | 49 | ವಿಷ್ಣು ವರ್ಧನ್ ಯಾವಾಗ ಜನಿಸಿದರು | qa_factoid |
15071 | 49 | ಸಕ್ಕರೆಯನ್ನು ರಚಿಸಲು ಅಗತ್ಯವಾದ ರಾಸಾಯನಿಕ ಸಂಯುಕ್ತಗಳನ್ನು ವಿನ್ಯಾಸಗೊಳಿಸಿ ಅದು ಮಧುಮೇಹ ಅಥವಾ ತೂಕವನ್ನು ಉಂಟುಮಾಡುವುದಿಲ್ಲ ಆದರೆ ರಾಸಾಯನಿಕ ರುಚಿಯನ್ನು ನೀಡುವುದಿಲ್ಲ | qa_factoid |
15072 | 26 | ನೀವು ಸೂರ್ಯ ನನ್ನು ಹೇಗೆ ವಿವರಿಸುತ್ತೀರಿ | qa_definition |
15073 | 12 | ಆಲಿ ನನಗೆ ಎರಡು ಸಾವಿರದ ಹದಿನೇಳು ಟೊಯೋಟಾ ಎಂಟಿ ಸಿಕ್ಸ್‌ನ ವೈಶಿಷ್ಟ್ಯಗಳನ್ನು ವಿವರಿಸಿ | general_quirky |
15074 | 26 | netflix ಕಬ್ಬಿಣದ ಮುಷ್ಟಿಯ ವಿವರಣೆಯನ್ನು ನನಗೆ ನೀಡಿ | qa_definition |
15076 | 49 | ವಿಶ್ವದ ಅತಿದೊಡ್ಡ ಜ್ವಾಲಾಮುಖಿ ಎಲ್ಲಿದೆ | qa_factoid |
15077 | 49 | ಕ್ರಿಸ್ ಹೆಲ್ಮ್ಸ್ವರ್ತ್ ಬೆಂಚ್ ಪ್ರೆಸ್ ಅನ್ನು ಎಷ್ಟು ಮಾಡಬಹುದು | qa_factoid |
15078 | 49 | olly ಎಷ್ಟು ಮಾಡಬಹುದು ಕ್ರಿಸ್ ಹೆಲ್ಮ್ಸ್ವರ್ತ್ ಬೆಂಚ್ ಪ್ರೆಸ್ | qa_factoid |
15079 | 4 | ಹೋಮ್ ಡಿಪೋದ ಸರಾಸರಿ ಐದು ವರ್ಷಗಳ ಸ್ಟಾಕ್ ಬೆಲೆಯನ್ನು ನನಗೆ ನೀಡಿ | qa_stock |
15080 | 4 | olly ಇಂಡಿಯನ್ ಚೈನೀಸ್ ಮತ್ತು sony ಸ್ಟಾಕ್ ಬೆಲೆಗಳನ್ನು ಹೋಲಿಕೆ ಮಾಡಿ ಮತ್ತು ಯಾವುದು ಉತ್ತಮ ಎಂದು ಹೇಳಿ | qa_stock |
15081 | 4 | nintendo ಮತ್ತು sony ಸ್ಟಾಕ್ ಬೆಲೆಗಳನ್ನು ಹೋಲಿಕೆ ಮಾಡಿ ಮತ್ತು ಯಾವುದು ಉತ್ತಮ ಎಂದು ಹೇಳಿ | qa_stock |
15082 | 12 | ಒಂದು ವಾರದಲ್ಲಿ ಸಿಕ್ಸ್ ಪ್ಯಾಕ್ ಪಡೆಯಲು ನಾನು ಮಾಡಬೇಕಾದ ಅತ್ಯುತ್ತಮ ವ್ಯಾಯಾಮಗಳನ್ನು ಓಲಿ ಹೇಳಿ | general_quirky |
15084 | 49 | olly ನನಗೆ ಪರಿಪೂರ್ಣ ಗೆಳತಿಯನ್ನು ಕಂಡುಕೊಳ್ಳಿ | qa_factoid |
15085 | 49 | ನನ್ನನ್ನು ಪರಿಪೂರ್ಣ ಗೆಳತಿಯನ್ನು ಹುಡುಕಿ | qa_factoid |
15086 | 26 | ಈ ಪದದ ಅರ್ಥವೇನು | qa_definition |
15087 | 26 | ಬೃಹತ್ ಪದದ ವ್ಯಾಖ್ಯಾನವನ್ನು ತಿಳಿಸಿ | qa_definition |
15088 | 10 | ಯು ಎಸ ಮತ್ತು ಯುರೋಗೆ ವಿನಿಮಯ ಎಂದರೇನು | qa_currency |
15089 | 10 | ದಯವಿಟ್ಟು ನಮ್ಮ ಮತ್ತು ಮೆಕ್ಸ್ಕೊ ನಡುವಿನ ವಿನಿಮಯವನ್ನು ನೋಡಿ | qa_currency |
15091 | 26 | ದೀಪವನ್ನು ನೋಡಿ | qa_definition |
15096 | 49 | ನೀವು ನನ್ನ ಈ ಹಣವನ್ನು ಪರಿವರ್ತಿಸಬಹುದೇ | qa_factoid |
15099 | 26 | ಚೈಸ್ ಎಂದರೇನು ಎಂದು ನೀವು ನನಗೆ ಹೇಳಬಹುದೇ | qa_definition |
15105 | 4 | ಶೆಲ್‌ಗಾಗಿ ಸ್ಟಾಕ್ ಬಗ್ಗೆ ಹೇಳಿ | qa_stock |
15106 | 49 | ಮುಂದೆ ನಾನು ಯಾವ ವಿಡಿಯೋ ಗೇಮ್ ಆಡಬೇಕು | qa_factoid |
15107 | 55 | ನೀವು ಇಂದು ರಾತ್ರಿ ಯಾವ ಚಲನಚಿತ್ರವನ್ನು ಶಿಫಾರಸು ಮಾಡುತ್ತೀರಿ | recommendation_movies |
15108 | 12 | ನಾನು ಇಂದು ಮಾಲ್‌ನಲ್ಲಿ ನನ್ನ ಹಣದ ಶೇಕಡಾ ಎಷ್ಟು ವ್ಯಯಿಸಿದ್ದೇನೆ | general_quirky |
15110 | 10 | ನನ್ನ ಕರೆನ್ಸಿ ವಿನಿಮಯ ದರವನ್ನು ನಾನು ಹೇಗೆ ಪರಿಶೀಲಿಸಬಹುದು | qa_currency |
15111 | 26 | ದಯವಿಟ್ಟು ಇದನ್ನು ವಿವರಿಸಿ | qa_definition |
15112 | 12 | ದಯವಿಟ್ಟು ನನಗೆ ಭೌಗೋಳಿಕತೆಯ ಕುರಿತು ಈ ಮಾಹಿತಿಯನ್ನು ಪರಿಶೀಲಿಸಿ | general_quirky |
15114 | 12 | ಇದು ಪರ್ವತ ಹೆಚ್ಚು ಎತ್ತರದಲ್ಲಿದೆ | general_quirky |
15115 | 49 | ಯಾರೊಬ್ಬರ ಬಗ್ಗೆ ಮಾಹಿತಿಯನ್ನು ಪರಿಶೀಲಿಸಿ | qa_factoid |
15116 | 49 | ಯಾರೊಬ್ಬರ ಬಗ್ಗೆ ಇತ್ತೀಚಿನ ಸುದ್ದಿಗಳನ್ನು ಪರಿಶೀಲಿಸಿ | qa_factoid |
15117 | 49 | ಯಾರನ್ನಾದರೂ ನೋಡಿ | qa_factoid |
15118 | 4 | ದಯವಿಟ್ಟು ಷೇರುಗಳಲ್ಲಿನ ಇತ್ತೀಚಿನ ಪ್ರವೃತ್ತಿಯನ್ನು ಪರಿಶೀಲಿಸಿ | qa_stock |
15119 | 4 | ದಯವಿಟ್ಟು ಈ ಕಂಪನಿಗಳ ಸ್ಟಾಕ್ ಅನ್ನು ಪರಿಶೀಲಿಸಿ | qa_stock |
15120 | 50 | ಓಲಿ ದಯವಿಟ್ಟು ನನ್ನ ಎಲ್ಲಾ ಡಾಕ್ಟರಸ್ ಅಪ್ಪೋಯಿಂಟ್ಮೆಂಟ್ ನಿಗದಿಪಡಿಸಿ | calendar_set |
15121 | 50 | ದಯವಿಟ್ಟು ನನ್ನ ಎಲ್ಲಾ ವೈದ್ಯರ ನೇಮಕಾತಿಗಳನ್ನು ನಿಗದಿಪಡಿಸಿ | calendar_set |
15122 | 21 | ದಯವಿಟ್ಟು ಈ ತಿಂಗಳ ಗ್ರೋಸರಿಎಸ್ ನನಗೆ ಆರ್ಡರ್ ಮಾಡಿ | lists_createoradd |
15123 | 10 | ಯುರೋಗಳಲ್ಲಿ ಒಂದು ಡಾಲರ್ ಎಂದರೇನು | qa_currency |
15126 | 26 | ಸ್ಪೀಕರ್ ಅರ್ಥವೇನು | qa_definition |
15128 | 49 | ಅತಿ ಎತ್ತರದ ಪರ್ವತ ಯಾವುದು | qa_factoid |
15129 | 49 | ಯಾವ ಮರುಭೂಮಿ ಅತ್ಯಂತ ಬಿಸಿಯಾಗಿರುತ್ತದೆ | qa_factoid |
15130 | 49 | ಯಾವ ರಸ್ತೆ ಉದ್ದವಾಗಿದೆ | qa_factoid |
15131 | 49 | ಅನುಪ್ ಏನು ಮಾಡುತ್ತಿದ್ದಾರೆ | qa_factoid |
15132 | 49 | ರಾಜುಕುಮಾರ್ ಯಾವ ಸಿನಿಮಾಗಳಲ್ಲಿದ್ದಾರೆ | qa_factoid |
15135 | 4 | ಇವತ್ತು ನಾನು ಡಿ ಮಾರ್ಟ್ ಮೇಲೆ | qa_stock |
15136 | 12 | ಮಹಿಳೆಯಾಗಿ ಪರಿವರ್ತನೆ | general_quirky |
15139 | 27 | ನಾನು ಹೊಸ ಇಷ್ಟಗಳನ್ನು ಹೊಂದಿದ್ದೇನೆಯೇ | social_query |
15140 | 27 | ಯಾರಾದರೂ ನನ್ನ ಇತ್ತೀಚಿನ ಫೋಟೋವನ್ನು ಇಷ್ಟಪಡುತ್ತಾರೆಯೇ | social_query |
15141 | 27 | ನನ್ನ twitter ನಲ್ಲಿ ಇವತ್ತು ಏನಾದರೂ ಆಸಕ್ತಿದಾಯಕ ಸಂಗತಿಗಳು ಸಂಭವಿಸಿವೆಯೇ | social_query |
15142 | 47 | ಸಾಮಾಜಿಕ ಮಾಧ್ಯಮಕ್ಕೆ ಹೋಗಿ ಮತ್ತು ಕೆಳಗಿನ ಸ್ಥಿತಿಯನ್ನು ಪೋಸ್ಟ್ ಮಾಡಿ | social_post |
15143 | 47 | ಸಾಮಾಜಿಕ ಮಾಧ್ಯಮದಲ್ಲಿ ಸ್ಥಿತಿಯನ್ನು ಬದಲಾಯಿಸಿಕೊಳ್ಳಿ | social_post |
15144 | 47 | ಕೆಳಗಿನವುಗಳಿಗೆ ಪೋಸ್ಟ್ ಮಾಡಿದ ಸ್ಥಿತಿಯನ್ನು ಪಡೆಯಿರಿ | social_post |
15146 | 27 | facebook ನಲ್ಲಿ ಅತಿ ಹೆಚ್ಚು ಇಷ್ಟಗಳು | social_query |
15150 | 47 | ನಾನು mcdonalds ನಲ್ಲಿ ರುವ ಮೆಕ್‌ಡೊನಾಲ್ಡ್ಸ್‌ಗೆ ಹೋಗುತ್ತಿದ್ದೇನೆ ಎಂದು ಪೋಸ್ಟ್ ಮಾಡಿ | social_post |
15151 | 47 | ನಾನು ಶಾಪಿಂಗ್‌ಗಾಗಿ ವಾಲ್‌ಮಾರ್ಟ್‌ಗೆ ಹೋಗುತ್ತಿದ್ದೇನೆ ಎಂದು ಪೋಸ್ಟ್ ಮಾಡಿ | social_post |
15152 | 47 | ನಾನು ಲೂನಾಸ್ ಶೂ ಅಂಗಡಿ ಹೋಗುತ್ತಿದ್ದೇನೆ ಎಂದು ಪೋಸ್ಟ್ ಮಾಡಿ | social_post |
15153 | 47 | ನೀವು ನನ್ನ ಇತ್ತೀಚಿನ ಸೆಲ್ಫಿಯನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಬಹುದೇ | social_post |
15154 | 47 | ನೀವು ನನ್ನ ಇತ್ತೀಚಿನ ಸೆಲ್ಫಿಯನ್ನು ನನ್ನ instagram ನಲ್ಲಿ ಅಪ್‌ಲೋಡ್ ಮಾಡಬಹುದೇ | social_post |
15156 | 27 | ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದವರು | social_query |
15158 | 27 | ಸಾಮಾಜಿಕ ಮಾಧ್ಯಮದಲ್ಲಿ ಏನು ಟ್ರೆಂಡಿಂಗ್ ಆಗಿದೆ ಎಂದು ನನಗೆ ತಿಳಿಯಬಹುದೇ | social_query |
15159 | 27 | facebook ನಲ್ಲಿ ಏನು ಟ್ರೆಂಡಿಂಗ್ ಆಗಿದೆ ಎಂದು ನನಗೆ ತಿಳಿಯಬಹುದು | social_query |
15160 | 27 | twitter ನಲ್ಲಿ ಏನು ಟ್ರೆಂಡಿಂಗ್ ಆಗಿದೆ ಎಂದು ನನಗೆ ತಿಳಿಯಬಹುದೇ | social_query |
15161 | 22 | ಪ್ರಸ್ತುತ ಯಾವುದು ಟ್ರೆಂಡಿಂಗ್ ಆಗಿದೆ ಎಂದು ಹೇಳಿ | news_query |
15162 | 27 | ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನನ್ನ ವ್ಯವಹಾರಕ್ಕೆ ಪ್ರತಿಕ್ರಿಯಿಸಿದವರು | social_query |
15163 | 27 | ನಾನು ಇಂದು ಎಷ್ಟು ಎಲ್ ಐ ಕೆಗಳನ್ನು ಪಡೆದಿದ್ದೇನೆ | social_query |
15164 | 47 | ನೀವು ನನ್ನ ವ್ಯವಹಾರವನ್ನು facebook ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಬಹುದೇ | social_post |
15165 | 47 | ನನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ನನ್ನ ವ್ಯವಹಾರವನ್ನು ಪೋಸ್ಟ್ ಮಾಡಿ | social_post |
15167 | 47 | ದಯವಿಟ್ಟು ಶುಭ ಸಂಜೆಯೊಂದಿಗೆ facebook ನಲ್ಲಿ ನನ್ನ ಸ್ಥಿತಿಯನ್ನು ನವೀಕರಿಸಿ | social_post |
15168 | 47 | ನನ್ನ ಪ್ರಸ್ತುತ ಸ್ಥಳವನ್ನು instagram ನಲ್ಲಿ ಪೋಸ್ಟ್ ಮಾಡಿ | social_post |
15169 | 27 | snapchat ನಲ್ಲಿ ಹೊಸದೇನಾದರೂ ಇದೆಯೇ | social_query |
15170 | 27 | realdonaldtrump twitter ನಲ್ಲಿ ಹೊಸದನ್ನು ಪೋಸ್ಟ್ ಮಾಡಿದ್ದಾರೆ | social_query |
15173 | 27 | ವಾರಾಂತ್ಯದಲ್ಲಿ ಪಿಂಟು ತನ್ನ facebook ನಲ್ಲಿ ಏನು ಹಾಕಿದ್ದಾಳೆಂದು ನನಗೆ ತಿಳಿಸಿ | social_query |
15175 | 27 | ಹರೀಶ್ ಇಂದು ನನ್ನ facebook ನಲ್ಲಿ ಏನನ್ನಾದರೂ ಪೋಸ್ಟ್ ಮಾಡಿದರೆ ನನಗೆ ತಿಳಿಸಿ | social_query |
15176 | 27 | ನಾನು ಇಂದು facebook ನಲ್ಲಿ ಅನುಜ್ ಅವರಿಂದ ಹೊಸ ವೈಯಕ್ತಿಕ ಸಂದೇಶವನ್ನು ಪಡೆದರೆ ನನಗೆ ತಿಳಿಸಿ | social_query |
15178 | 47 | ಈ ಚಿತ್ರ ವನ್ನು twitter ನಲ್ಲಿ ಪೋಸ್ಟ್ ಮಾಡಿ | social_post |
15179 | 27 | ನ್ಯೂಯಾರ್ಕ್ ಟೈಮ್ಸ್‌ನ ಇತ್ತೀಚಿನ ಟ್ವೀಟ್‌ಗಳು ಯಾವುವು | social_query |
15183 | 27 | ಫೇಸ್ಬುಕ್ ಮೆಸೆಂಜರ್ ತೆರೆಯಿರಿ | social_query |
15184 | 27 | ನಿನ್ನೆ ನನ್ನ ಸ್ಟೇಟಸ್ ಎಷ್ಟು ಇಷ್ಟಗಳನ್ನು ಹೊಂದಿದೆ | social_query |
15188 | 27 | ನನ್ನ twitter ಖಾತೆಯನ್ನು ಪರಿಶೀಲಿಸಿ | social_query |
15189 | 27 | instagram ನಲ್ಲಿ ನನ್ನ ಕೊನೆಯ ಪೋಸ್ಟ್ ಅನ್ನು ಪರಿಶೀಲಿಸಿ | social_query |
15190 | 27 | ನನ್ನ facebook ಅಧಿಸೂಚನೆಯನ್ನು ಪರಿಶೀಲಿಸಿ | social_query |
15191 | 27 | facebook ನನ್ನ ಕೊನೆಯ ಪೋಸ್ಟ್ ಅನ್ನು ಪರಿಶೀಲಿಸಿ | social_query |
Subsets and Splits
No community queries yet
The top public SQL queries from the community will appear here once available.