id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
16246 | 33 | ಇಮೇಲ್ ವೇದಾಂತ ಎಟ್ ಜಿಮೈಲ್ ಡಾಟ್ ಕಾಮ್ ಮತ್ತು ಹೊಸ ಸಂಪರ್ಕವಾಗಿ ಸೇರಿಸಿ | email_sendemail |
16247 | 44 | ನನ್ನ ಬಳಿ ಯಾವುದಾದರೂ ಮೇಲ್ ಇದೆಯೇ | email_query |
16250 | 17 | ನನ್ನ ಸಂಪರ್ಕ ಪಟ್ಟಿಯಿಂದ ಯೇಸು ಬಗ್ಗೆ ಮಾಹಿತಿಯನ್ನು ಒದಗಿಸಿ | email_querycontact |
16251 | 17 | alexa ನನ್ನ ಕಾಂಟಾಕ್ಟ್ ಲಿಸ್ಟ್ ಯಿಂದ ವಿವಾನ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ | email_querycontact |
16252 | 17 | ಸಂತೋಷ್ ಮಾಹಿತಿಯನ್ನು ನೋಡಿ | email_querycontact |
16253 | 17 | ಅಲೆಕ್ಸಾ ಪ್ರೇಮ್ ಮಾಹಿತಿಯನ್ನು ಹುಡುಕುತ್ತದೆ | email_querycontact |
16254 | 17 | ಬಿಲ್ ಬಗ್ಗೆ ನನ್ನ ಮಾಹಿತಿಯಲ್ಲಿ ನೀವು ಫೈಲ್ನಲ್ಲಿ ಯಾವ ಮಾಹಿತಿಯನ್ನು ಹೊಂದಿದ್ದೀರಿ | email_querycontact |
16255 | 17 | ಫೋನ್ಬುಕ್ನಲ್ಲಿ ಸಂಪರ್ಕ ಅಲೆಕ್ಸ್ ಅನ್ನು ತೆರೆಯಿರಿ | email_querycontact |
16256 | 17 | ಫೋನ್ ಪುಸ್ತಕದಿಂದ ಲತಾ ಅವರ ಸಂಪರ್ಕ ಸಂಖ್ಯೆಯನ್ನು ಓದಿ | email_querycontact |
16257 | 33 | ಮುಂದಿನ ವಾರ ಹವಾಮಾನದ ಬಗ್ಗೆ ನನ್ನ ಹೆಂಡತಿಗೆ ಇಮೇಲ್ ಕಳುಹಿಸಿ | email_sendemail |
16258 | 33 | ಮುಂದಿನ ವಾರ ಹವಾಮಾನದ ಬಗ್ಗೆ ನನ್ನ ಹೆಂಡತಿಗೆ ಇಮೇಲ್ ಮಾಡಿ | email_sendemail |
16259 | 33 | ಮುಂದಿನ ವಾರ ಹವಾಮಾನದ ಬಗ್ಗೆ ನನ್ನ ಹೆಂಡತಿಗೆ ಇಮೇಲ್ ಬರೆಯಿರಿ | email_sendemail |
16260 | 44 | ಯಾವುದೇ ಹೊಸ ಇಮೇಲ್ | email_query |
16261 | 44 | ನಿನ್ನೆಯಿಂದ ನನಗೆ ಎಷ್ಟು ಇಮೇಲ್ಗಳು ಬಂದಿವೆ | email_query |
16262 | 44 | ದರ್ಶನಿಂದ ಯಾವುದೇ ಹೊಸ ಇಮೇಲ್ಗಳಿಗಾಗಿ ನನ್ನ ಇನ್ಬಾಕ್ಸ್ ಅನ್ನು ಸ್ಕ್ಯಾನ್ ಮಾಡಿ | email_query |
16264 | 44 | ಬಬಿತಾ ನನಗೆ ಯಾವುದೇ ಹೊಸ ಇಮೇಲ್ಗಳನ್ನು ಕಳುಹಿಸಿದ್ದಾರೆ | email_query |
16265 | 33 | ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ಕುಟುಂಬಕ್ಕೆ ಇಮೇಲ್ ಕಳುಹಿಸಿ | email_sendemail |
16267 | 33 | ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ನನ್ನ ಕುಟುಂಬಕ್ಕೆ ಇಮೇಲ್ ಮಾಡಿ | email_sendemail |
16268 | 33 | ಇಂದು ಬೆಳಗ್ಗೆ ಕೃಷ್ಣ ಅವರ ಇಮೇಲ್ಗೆ ಪ್ರತ್ಯುತ್ತರ ನೀಡಿ | email_sendemail |
16269 | 33 | ಇಂದು ಬೆಳಗ್ಗೆ ಸ್ವೀಕರಿಸಿದ ಇಮೇಲ್ಗೆ ರಾಗವೇಂದ್ರಗೆ ಪ್ರತ್ಯುತ್ತರ ಕಳುಹಿಸಿ | email_sendemail |
16270 | 44 | ಇನ್ಬಾಕ್ಸ್ ಪರಿಶೀಲಿಸಿ | email_query |
16272 | 17 | ನಾನು ಸಾಚಿವ್ ಹೇಗೆ ಡಯಲ್ ಮಾಡಲಿ | email_querycontact |
16274 | 44 | ಇಮೇಲ್ ಇನ್ಬಾಕ್ಸ್ ಅನ್ನು ರಿಫ್ರೆಶ್ ಮಾಡಿ | email_query |
16277 | 44 | ನನ್ನ ಬಳಿ ಹೊಸ ಮೇಲ್ ಇದೆಯೇ | email_query |
16278 | 33 | ಸಹೋದರನಿಗೆ ಈ ಕೆಳಗಿನ ಇಮೇಲ್ ಕಳುಹಿಸಿ ಹಾಯ್ ಇಂದು ರಾತ್ರಿ ಊಟಕ್ಕೆ ಬನ್ನಿ | email_sendemail |
16281 | 33 | ನಾಳೆ ನಾವು ನಡೆಸುವ ಮೀಟಿಂಗ್ ಸಂಬಂಧಿಸಿದಂತೆ ದಯವಿಟ್ಟು ಅಕ್ಷತ ಇಮೇಲ್ ಕಳುಹಿಸಿ | email_sendemail |
16283 | 17 | ಸಂಪರ್ಕಗಳನ್ನು ಪರಿಶೀಲಿಸಿ | email_querycontact |
16284 | 17 | ಹುಡುಕಾಟವನ್ನು ಅನ್ವಯಿಸಿ ಮತ್ತು ಪರಿಶೀಲಿಸಿ | email_querycontact |
16285 | 33 | ದಯವಿಟ್ಟು ಸೋಹಂಗೆ ಅವರ ಕಾರಿನ ಬಗ್ಗೆ ಇಮೇಲ್ ಕಳುಹಿಸಿ | email_sendemail |
16287 | 33 | ನನ್ನ ಬಾಸ್ಗೆ ಹುಟ್ಟುಹಬ್ಬದ ಇಮೇಲ್ ಕಳುಹಿಸಿ | email_sendemail |
16291 | 17 | ದಯವಿಟ್ಟು ನೀವು ಸಂಪರ್ಕದ ಬಗ್ಗೆ ಮಾಹಿತಿಯನ್ನು ಎಳೆಯಬಹುದು | email_querycontact |
16292 | 17 | ಸಂಪರ್ಕದ ಬಗ್ಗೆ ಮಾಹಿತಿಯನ್ನು ಎಳೆಯಲು ಒಂದು ಮಾರ್ಗವಿದೆಯೇ | email_querycontact |
16293 | 44 | ನನ್ನ ಇತ್ತೀಚಿನ ಇಮೇಲ್ಗಳನ್ನು ಓದಿ | email_query |
16295 | 44 | ನನ್ನ ಬಳಿ ಎಷ್ಟು ಇಮೇಲ್ಗಳಿವೆ | email_query |
16299 | 44 | ಯಾವುದೇ ಹೊಸ ಇಮೇಲ್ಗಳಿವೆಯೇ | email_query |
16300 | 44 | ನಾನು ಸ್ವೀಕರಿಸಿದ ಇತ್ತೀಚಿನ ಮೇಲ್ಗಳು ಯಾವುವು | email_query |
16301 | 17 | ಚಂಚಲಾ ಅವರ ಫೋನ್ ಸಂಖ್ಯೆ ಏನು | email_querycontact |
16302 | 17 | ಚಿಕ್ಕಮ್ಮ ಗಾಮಿನಿ ಅವರ ಇಮೇಲ್ ವಿಳಾಸವನ್ನು ನನಗೆ ತಿಳಿಸಿ | email_querycontact |
16304 | 44 | ನನ್ನ ಇನ್ಬಾಕ್ಸ್ ಈಗ ಯಾವುದಾದರು ಹೊಸ ಇಮೇಲ್ಗಳು ದೇವ್ | email_query |
16306 | 33 | ದಯವಿಟ್ಟು ನನ್ನ ಕುಟುಂಬಕ್ಕೆ ಇಮೇಲ್ ಕಳುಹಿಸಿ | email_sendemail |
16307 | 33 | ನನ್ನ ಕುಟುಂಬಕ್ಕೆ ಹೋಗಬೇಕಾದ ಇಮೇಲ್ ಅನ್ನು ರಚಿಸಿ | email_sendemail |
16308 | 44 | ನಾನು ಇಂದು ಯಾವುದೇ ಹೊಸ ಇಮೇಲ್ಗಳನ್ನು ಹೊಂದಿದ್ದೇನೆ | email_query |
16309 | 44 | ನಾನು ಯಾವುದೇ ಹೊಸ ಇಮೇಲ್ಗಳನ್ನು ಹೊಂದಿದ್ದೇನೆ ಎಂದು ನೀವು ನೋಡಬಹುದೇ | email_query |
16310 | 33 | ದಯವಿಟ್ಟು ಉತ್ತರಿಸು | email_sendemail |
16311 | 33 | ಆ ಇಮೇಲ್ಗೆ ಪ್ರತ್ಯುತ್ತರ ಕಳುಹಿಸಿ | email_sendemail |
16312 | 33 | ಕೆಲಸದಲ್ಲಿರುವ ಸಂದೀಪ್ ಇಮೇಲ್ ಕಳುಹಿಸಿ | email_sendemail |
16313 | 33 | ನನ್ನ ಅಮ್ಮನಿಗೆ ಇಮೇಲ್ ಕಳುಹಿಸಿ | email_sendemail |
16315 | 44 | ನನ್ನ ಕಾವ್ಯ ಅವರಿಂದ ಇಮೇಲ್ಗಳು ಸ್ವೀಕರಿಸಿದ್ದೇನೆ | email_query |
16316 | 44 | ನಾನು ಅದಮ್ಯ ಅವರಿಂದ ಯಾವುದೇ ಹೊಸ ಇಮೇಲ್ಗಳನ್ನು ಹೊಂದಿದ್ದೇನೆಯೇ | email_query |
16321 | 33 | ರಾಜಾರಾಮ್ ಗೆ ಹಿಂತಿರುಗಿ | email_sendemail |
16326 | 44 | ಕೊನೆಯ ಗಂಟೆಯಲ್ಲಿ ಯಾವುದೇ ಇಮೇಲ್ | email_query |
16327 | 44 | ಕೊನೆಯ ಗಂಟೆಯಲ್ಲಿ ಯಾರಾದರೂ ನನಗೆ ಯಾವುದೇ ಹೊಸ ಇಮೇಲ್ಗಳನ್ನು ಕಳುಹಿಸಿದ್ದೀರಾ | email_query |
16328 | 44 | ನಾನು ತೊರೆದ ನಂತರ ನಾನು ಯಾವುದೇ ಹೊಸ ಇಮೇಲ್ಗಳಿಗೆ ಹಿಂತಿರುಗಿದ್ದೇನೆ | email_query |
16329 | 33 | ಶಾಮಾ ಅವರ ಇಮೇಲ್ ಪ್ರತ್ಯುತ್ತರ ನೀಡಿ | email_sendemail |
16331 | 44 | ಇಮೇಲ್ ವಿಷಯವನ್ನು ಲಿಪ್ಯಂತರ | email_query |
16333 | 15 | ಹೊಸ ಇಮೇಲ್ ವಿಳಾಸವನ್ನು ಸೇರಿಸಿ | email_addcontact |
16335 | 44 | ಇಂದು ಬೆಳಗ್ಗೆ ನನ್ನ ಯಾವುದೇ ಇಮೇಲ್ಗಳಿಗೆ ಸುದೀಪ್ ಪ್ರತ್ಯುತ್ತರಿಸಿದ್ದಾರೆಯೇ | email_query |
16336 | 44 | ಕೃಷ್ಣ ಪಾಟೀಲ್ ಅವರಿಂದ ನಾನು ಯಾವುದೇ ಓದದ ಇಮೇಲ್ಗಳನ್ನು ಹೊಂದಿದ್ದೇನೆಯೇ | email_query |
16337 | 44 | ನನ್ನ ಹೊಸ ಇಮೇಲ್ಗಳ ಬಗ್ಗೆ ತಿಳಿಸಿ | email_query |
16338 | 44 | ಹೊಸ ಇಮೇಲ್ಗಳನ್ನು ತೆರೆಯಿರಿ | email_query |
16339 | 44 | ನನಗೆ ತೀರಾ ಇತ್ತೀಚಿನ ಇಮೇಲ್ಗಳನ್ನು ತೋರಿಸು | email_query |
16340 | 44 | ನನ್ನ ಇತ್ತೀಚಿನ ಇಮೇಲ್ಗಳನ್ನು ನೋಡಲು ನನಗೆ ಅವಕಾಶ ಮಾಡಿಕೊಡಿ | email_query |
16341 | 44 | ನನ್ನ ಕಾನ್ಸ ಯಾವುದೇ ಇಮೇಲ್ಗಳನ್ನು ಸ್ವೀಕರಿಸಿದ್ದೇನೆ | email_query |
16342 | 44 | ಪವನ್ ನನಗೆ ಯಾವುದೇ ಇಮೇಲ್ಗಳನ್ನು ಕಳುಹಿಸಿದ್ದಾರೆ | email_query |
16343 | 44 | ಚಿನ್ಮಯ ನನಗೆ ಇಮೇಲ್ ಮಾಡಿದ್ದಾರೆ | email_query |
16345 | 33 | ನಾನು ಹೊಸ ಇಮೇಲ್ ಕಳುಹಿಸಬೇಕಾಗಿದೆ ಇಲ್ಲಿ ವಿಳಾಸ ಮತ್ತು ನಂತರ ಅದನ್ನು ಸಂಪರ್ಕ ಪಟ್ಟಿಗೆ ಸೇರಿಸಿ | email_sendemail |
16346 | 33 | ಅರ್ಜುನ್ ಗೆ ಇಮೇಲ್ ಕಳುಹಿಸಿ ಮತ್ತು ಬೆಳಗ್ಗೆ ಕಿತ್ತಳೆ ಹಣ್ಣುಗಳನ್ನು ಮರೆಯಬಾರದು ಎಂದು ನೆನಪಿಸಿ | email_sendemail |
16347 | 33 | ಶುಕ್ರವಾರದ ಮೊದಲು ಕಾಯ್ದಿರಿಸುವಿಕೆಯನ್ನು ಕಾಯ್ದಿರಿಸುವಂತೆ ನನ್ನ ಅತ್ತೆಗೆ ಸಂದೇಶ ಕಳುಹಿಸಿ ಅಥವಾ ಅವು ಮುಕ್ತಾಯಗೊಳ್ಳುತ್ತವೆ | email_sendemail |
16348 | 33 | ನಾನು ತಡವಾಗಿ ಬರುತ್ತೇನೆ ಎಂದು ದೀಪಾಲಿ ಇಮೇಲ್ಗೆ ಇಂದು ಪ್ರತ್ಯುತ್ತರಿಸಿ | email_sendemail |
16349 | 17 | ನನ್ನ ಫೋನ್ ಪುಸ್ತಕದಲ್ಲಿ ಯಾರು ಹೆಚ್ಚಾಗಿ ಕರೆಯುತ್ತಾರೆ | email_querycontact |
16350 | 17 | ಲೋಕೇಶ್ ಅವರ ವಿಳಾಸ ಏನು | email_querycontact |
16351 | 44 | ನನ್ನ ಅಂಚೆಪೆಟ್ಟಿಗೆಯನ್ನು ಪರಿಶೀಲಿಸಿ ಮತ್ತು ಇಂದು ಬೆಳಗ್ಗೆ ಏಳು ಗಂಟೆಗೆ ಯಾವುದಾದರು ಮೇಲ್ ಪೋಸ್ಟ್ ಇದ್ದರೆ ನನಗೆ ತಿಳಿಸಿ | email_query |
16352 | 44 | ಯಾವುದೇ ಇತ್ತೀಚಿನ ಮೇಲ್ಗಳು | email_query |
16355 | 44 | ಪ್ರಭಾಕರ್ ಗೆ ನನ್ನ ಕೊನೆಯ ಇಮೇಲ್ನ ವಿಷಯ ಯಾವುದು | email_query |
16358 | 44 | ಈ ಸಂಪರ್ಕದಿಂದ ಕಳುಹಿಸಿದ ಇಮೇಲ್ ಅನ್ನು ಓದಿ | email_query |
16359 | 44 | ಈ ಸಂಪರ್ಕದಿಂದ ಕಳುಹಿಸಲಾದ ಇಮೇಲ್ ಏನೆಂದು ಓದಿ | email_query |
16360 | 33 | ರವಿ ಮತ್ತು ರಾಜು ಅವರಿಗೆ ಇಮೇಲ್ ಬರೆಯಿರಿ | email_sendemail |
16362 | 44 | ನಾನು ಕೊನೆಯದಾಗಿ ಪರಿಶೀಲಿಸಿದ ನಂತರ ಎಷ್ಟು ಹೊಸ ಇಮೇಲ್ಗಳು | email_query |
16363 | 44 | ನನ್ನ ಹೊಸ ಇಮೇಲ್ಗಳನ್ನು ನನಗೆ ತೋರಿಸು | email_query |
16364 | 44 | ನನಗೆ ಯಾವ ಇಮೇಲ್ಗಳು ಬಂದಿವೆ ಎಂದು ನೋಡೋಣ | email_query |
16365 | 44 | ನಾನು ಯಾವ ಇಮೇಲ್ ಅಧಿಸೂಚನೆಗಳನ್ನು ಹೊಂದಿದ್ದೇನೆ | email_query |
16366 | 44 | ಇತ್ತೀಚೆಗೆ ನನಗೆ ಇಮೇಲ್ ಮಾಡಿದವರು | email_query |
16367 | 44 | ಈ ವಾರ ನನಗೆ ಇಮೇಲ್ಗಳನ್ನು ಯಾರು ಕಳುಹಿಸಿದ್ದಾರೆ | email_query |
16368 | 44 | ಈ ವಾರದ ಬಗ್ಗೆ ನನಗೆ ಇಮೇಲ್ ಏನು ಬರುತ್ತದೆ | email_query |
16369 | 44 | ರೋಹಿತ್ ಯಾವುದೇ ಹೊಸ ಇಮೇಲ್ಗಳು | email_query |
16370 | 44 | ಅದ್ವೈತ್ ಇನ್ನೂ ನನ್ನ ಇಮೇಲ್ಗೆ ಪ್ರತಿಕ್ರಿಯಿಸಿದ್ದಾರೆ | email_query |
16371 | 44 | ಇನ್ನೂ ಯಾವುದೇ ಹೊಸ ಇಮೇಲ್ಗಳು ಇವೆಯೇ | email_query |
16374 | 44 | ನನ್ನ ಸಮ್ಮೇಳನದ ಕುರಿತು ಶಾಲೆಯಿಂದ ಯಾವುದೇ ಇಮೇಲ್ಗಳಿವೆಯೇ | email_query |
16378 | 33 | ಅಲೆಕ್ಸಾ ಈಗ ತಾಯಿಗೆ ಇಮೇಲ್ ಕಳುಹಿಸಿ | email_sendemail |
16379 | 44 | ಕೃಷ್ಣ ಪಾಟೀಲ್ ಅವರಿಂದ ಯಾವುದೇ ಹೊಸ ಇಮೇಲ್ಗಳಿವೆಯೇ | email_query |
16380 | 44 | ಚಿತ್ರೀತ್ರನಿಂದ ಯಾವುದೇ ಹೊಸ ಇಮೇಲ್ಗಳು ಇದ್ದಲ್ಲಿ ನನಗೆ ತಿಳಿಸಿ | email_query |
16381 | 44 | ದಯವಿಟ್ಟು ಅಮ್ಮನಿಂದ ಇಮೇಲ್ ಪರಿಶೀಲಿಸಿ | email_query |
16382 | 44 | ತಂದೆ ಇತ್ತೀಚೆಗೆ ಯಾವುದೇ ಇಮೇಲ್ಗಳನ್ನು ಕಳುಹಿಸಿದ್ದಾರೆಯೇ | email_query |
16383 | 44 | ಹೇ ಓಲಿ ನನ್ನ ಬಳಿ ಯಾವುದೇ ಹೊಸ ಇಮೇಲ್ಗಳಿವೆ | email_query |
16387 | 44 | ಎಲ್ಲಾ ಓದದ ಇಮೇಲ್ಗಳನ್ನು ತೆರೆಯಿರಿ | email_query |
16388 | 44 | ಹೇ ಓಲಿ ಬುಲ್ಡಾಗ್ ಬಗ್ಗೆ ಅನುರಾಗಿಣಿನಿಂದ ನನ್ನ ಬಳಿ ಯಾವುದೇ ಇಮೇಲ್ಗಳಿವೆ | email_query |
16389 | 44 | ಬುಲ್ಡಾಗ್ ಬಗ್ಗೆ ಅಮಿತ್ ಇಮೇಲ್ಗಳನ್ನು ಹುಡುಕಿ | email_query |
16390 | 44 | ನಾನು ಯಾವ ಓದದ ಇಮೇಲ್ಗಳನ್ನು ಹೊಂದಿದ್ದೇನೆ | email_query |
16391 | 44 | ಜ್ಞಾನವಿ ಅವರು ನನಗೆ ಯಾವುದೇ ಹೊಸ ಇಮೇಲ್ ಕಳುಹಿಸಿದ್ದಾರೆ | email_query |
16392 | 44 | ಅಪೇಕ್ಷ ಇನ್ನೂ ನನ್ನ ಇಮೇಲ್ಗೆ ಪ್ರತ್ಯುತ್ತರಿಸಿದ್ದಾರೆಯೇ ಎಂದು ನೀವು ನೋಡಬಹುದೇ | email_query |
Subsets and Splits
No community queries yet
The top public SQL queries from the community will appear here once available.