id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
1609 | 56 | ದಯವಿಟ್ಟು ಕುದಿಸಲು ಪ್ರಾರಂಭಿಸಿ | iot_coffee |
1610 | 56 | ಕಾಫಿ ಪ್ರಾರಂಭಿಸಿ | iot_coffee |
1611 | 0 | ದಯವಿಟ್ಟು ಬೆಂಗಳೂರು ಸಮಯ | datetime_query |
1612 | 40 | ಸಮಯದ ಕೊರತೆ | iot_hue_lightoff |
1613 | 31 | ಅವಧಿ ಲೈಟ್ ಮಂದವಾಗಿರಬೇಕು | iot_hue_lightdim |
1614 | 13 | ಮಳೆಯ ಯಾವುದೇ ಚಿಹ್ನೆಗಳು | weather_query |
1616 | 22 | ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಷಯ ಬಂದರೆ ನನ್ನನ್ನು ಎಚ್ಚರಿಸಿ | news_query |
1618 | 56 | ನನಗೆ ಈಗ ಕಾಫಿ ಬೇಕು | iot_coffee |
1619 | 56 | ನನಗೆ ಕಾಫಿ ಕೊಡು | iot_coffee |
1620 | 56 | olly ನನಗೆ ಕಾಫಿ ಕೊಡು | iot_coffee |
1623 | 43 | ಸಾಹಿತ್ಯ | music_likeness |
1624 | 48 | ಸಮಯವನ್ನು ಹೊಂದಿಸಿ | alarm_set |
1626 | 48 | ಅಲಾರಂ ಟೋನ್ ಅನ್ನು ಹೊಂದಿಸಿ | alarm_set |
1627 | 16 | ರೆಸ್ಟೋರೆಂಟ್ಗಳ ಆಯ್ಕೆ | takeaway_order |
1628 | 16 | ಬೆಲೆ | takeaway_order |
1629 | 16 | ಉಚಿತ ಮನೆ ವಿತರಣೆ | takeaway_order |
1631 | 14 | ನಾನು ಪ್ರಸ್ತುತ ಸಂಗೀತದ ಪರಿಮಾಣವನ್ನು ಕೇಳಬೇಕಾಗಿದೆ | audio_volume_up |
1632 | 14 | ಈಗ ನುಡಿಸುವ ಮ್ಯೂಸಿಕ್ ಪರಿಮಾಣವನ್ನು ಹೆಚ್ಚಿಸಬೇಕು | audio_volume_up |
1633 | 23 | ನನ್ನ ಅಲಾರಾಂಗಳನ್ನು ತೋರಿಸು | alarm_query |
1634 | 23 | ಓಲಿ ನನ್ನ ಅಲಾರಂಗಳನ್ನು ತೋರಿಸು | alarm_query |
1638 | 22 | ಯು. ರು. ಎ. ಇಂದು ನಲ್ಲಿ ಎಷ್ಟು ಹೊಸ ಲೇಖನಗಳನ್ನು ಪೋಸ್ಟ್ ಮಾಡಲಾಗಿದೆ ಕಳೆದ ಗಂಟೆ ಯಲ್ಲಿ | news_query |
1641 | 14 | ಅದನ್ನು ತಿರುಗಿಸಿ | audio_volume_up |
1642 | 35 | ಇಲ್ಲ ಇಲ್ಲ ಅದನ್ನು ತಿರಸ್ಕರಿಸಿ | audio_volume_down |
1643 | 1 | ಮನೆಯ ಎಲ್ಲಾ ದೀಪ ಗಳನ್ನು ಕಿತ್ತಳೆ ಬಣ್ಣದಲ್ಲಿ ಮಾಡಿ | iot_hue_lightchange |
1644 | 1 | ಬಾತ್ರೂಮ್ನಲ್ಲಿನ ಲೈಟ್ ಹಳದಿ ಬಣ್ಣಕ್ಕೆ ಬದಲಾಯಿಸಿ | iot_hue_lightchange |
1645 | 23 | ನನ್ನ ಬಳಿ ಯಾವುದಾದರೂ ಅಲಾರಮ್ ಸೆಟ್ ಇದೆಯೇ | alarm_query |
1647 | 40 | ಹಗಲಿನಲ್ಲಿ ಎಲ್ಲಾ ದೀಪಗಳನ್ನು ಆಫ್ ಮಾಡಬೇಕು | iot_hue_lightoff |
1648 | 40 | ಹಗಲು ಹೊತ್ತಿನಲ್ಲಿ ಎಲ್ಲಾಲೈಟ್ಸ್ ಗಳನ್ನು ಆಫ್ ಮಾಡಿ | iot_hue_lightoff |
1649 | 40 | ಹಗಲಿನ ವೇಳೆಯಲ್ಲಿ ಎಲ್ಲಾಲೈಟ್ಸ್ ಗಳನ್ನು ಆಫ್ ಮಾಡಬೇಕು | iot_hue_lightoff |
1650 | 22 | ದಯವಿಟ್ಟು ನನಗೆ ಇತ್ತೀಚಿನ ವ್ಯಾಪಾರ ಸುದ್ದಿಗಳನ್ನು ತಿಳಿಸಿ | news_query |
1651 | 22 | ನೀವು ನನಗೆ ಇತ್ತೀಚಿನ ಸ್ಪೋರ್ಟ್ಸ್ ಸುದ್ದಿಗಳನ್ನು ನೀಡಬಹುದೇ | news_query |
1652 | 22 | ಇತ್ತೀಚಿನ ಹವಾಮಾನ ನ್ಯೂಸಗಳನ್ನು ನನಗೆ ತಿಳಿಸಿ | news_query |
1654 | 13 | ಮುಂದಿನ ಮಂಗಳವಾರ ಎಷ್ಟು ಚಳಿ ಇರುತ್ತದೆ | weather_query |
1656 | 23 | ಎಲ್ಲಾ ನಿಗದಿತ ಅಲಾರಮ್ಗಳನ್ನು ನನಗೆ ತೋರಿಸಿ | alarm_query |
1657 | 23 | ಪ್ರಸ್ತುತ ಎಷ್ಟು ಅಲಾರಮ್ಗಳನ್ನು ಹೊಂದಿಸಲಾಗಿದೆ | alarm_query |
1659 | 34 | ವ್ಯಾಕ್ಯೂಮ್ ಕ್ಲೀನರ್ ಬಳಿ ಹೋಗಿ | iot_cleaning |
1660 | 34 | ಅದನ್ನು ಕೈಯಲ್ಲಿ ತೆಗೆದುಕೊಳ್ಳಿ | iot_cleaning |
1661 | 34 | ವ್ಯಾಕ್ಯೂಮ್ ಕ್ಲೀನರ್ ಅನ್ನು ಆನ್ ಮಾಡಿ | iot_cleaning |
1662 | 38 | ನ್ಯೂಯಾರ್ಕ್ ಮತ್ತು ಲಾಗೋಸ್ ನಡುವಿನ ಸಮಯದ ವ್ಯತ್ಯಾಸವೇನು | datetime_convert |
1663 | 38 | ನ್ಯೂಯಾರ್ಕ್ ಮತ್ತು ಇಂಡಿಯಾ ನಡುವಿನ ಸಮಯದ ವ್ಯತ್ಯಾಸ ಏನು | datetime_convert |
1665 | 22 | ಕಳೆದ ಆರು ಗಂಟೆಗಳಿಂದ ಏನು ಕ್ಲೀನ್ ನ್ಯೂಸ್ | news_query |
1667 | 45 | ಒಂದು ಸಾವಿರದ ಒಂಬೈನೂರ ತೊಂಬತ್ತರಿಂದ ಮೇಲಕ್ಕೆ ಕ್ರಿಶ್ಚಿಯನ್ ರಾಕ್ ಅನ್ನು ಮಾತ್ರ ಆಯ್ಕೆಮಾಡಿ ಮತ್ತು ಪ್ಲೇ ಮಾಡಿ | play_music |
1668 | 45 | ಸಾವಿರದ ಒಂಬೈನೂರ ತೊಂಬತ್ತರಿಂದ ಮೇಲಕ್ಕೆ ಕೇವಲ ಕ್ರಿಶ್ಚಿಯನ್ ರಾಕ್ ಅನ್ನು ಆಯ್ಕೆಮಾಡಬೇಕು | play_music |
1669 | 45 | ಕ್ರಿಶ್ಚಿಯನ್ ರಾಕ್ ಅನ್ನು ಒಂದು ಸಾವಿರದ ಒಂಬೈನೂರ ತೊಂಬತ್ತು ಮೇಲಕ್ಕೆ ಮಾತ್ರ ಆಯ್ಕೆ ಮಾಡಬೇಕು ಮತ್ತು ಆಡಬೇಕು | play_music |
1670 | 22 | ನಕಲಿ ಸುದ್ದಿಗಳನ್ನು ಹತ್ತಿಕ್ಕಲು ಫೇಸ್ಬುಕ್ ವಿವಾದಿತ ಟ್ಯಾಗ್ ಅನ್ನು ಪ್ರಾರಂಭಿಸಿದೆ | news_query |
1672 | 45 | ಒಂದು ಸಾವಿರದ ಒಂಬೈನೂರ ಮತ್ತು ತೊಂಬತ್ತು ಮತ್ತು ಎರಡು ಸಾವಿರದ ನಡುವೆ ಬಿಡುಗಡೆಯಾದ ಎಲ್ಲಾ ಸಂಗೀತವನ್ನು ನುಡಿಸಲು ಮಾತ್ರ | play_music |
1673 | 45 | ಒಂದು ಸಾವಿರದ ಒಂಬೈನೂರ ಮತ್ತು ತೊಂಬತ್ತು ಮತ್ತು ಎರಡು ಸಾವಿರದ ನಡುವಿನ ಸಂಗೀತ ಆಲ್ಬಮ್ ಅನ್ನು ಮಾತ್ರ ಪ್ಲೇ ಮಾಡಬೇಕಾಗಿದೆ | play_music |
1674 | 52 | ಸೋಮವಾರ ಮುಂಜಾನೆ ಏಳು ಮೂವತ್ತು ಗಂಟೆಯ ಅಲಾರಾಂ ತೆಗೆದುಹಾಕಿ | alarm_remove |
1676 | 52 | ಫೂಗಾಗಿ ಇಡೀ ವಾರದ ಮುಂಜಾನೆ ಆರು ಗಂಟೆಗೆ ಅಲಾರಾಂ ಅನ್ನು ತೆಗೆದುಹಾಕಿ | alarm_remove |
1679 | 57 | ಒಂಬೈನೂರ ತೊಂಬತ್ತೊಂಬತ್ತು ಎಫ್ ಈಗ ಯಾವ ಸಂಗೀತವನ್ನು ನುಡಿಸುತ್ತಿದೆ. ಮೀ. | music_query |
1681 | 14 | ಸಂಗೀತದ ಪ್ರಮಾಣವು ತೊಂಬತ್ತಕ್ಕೆ ಹೆಚ್ಚಾಗಬೇಕು | audio_volume_up |
1682 | 14 | ಸಂಗೀತದ ಪರಿಮಾಣವನ್ನು ತೊಂಬತ್ತಕ್ಕೆ ಹೊಂದಿಸಿ | audio_volume_up |
1685 | 13 | ಹೌದು ಅಥವಾ ಇಲ್ಲ ನಾಳೆಯ ತಾಪಮಾನವು ಬಿಸಿಯಾಗಿರಬೇಕು | weather_query |
1686 | 13 | ನಾಳಿನ ತಾಪಮಾನವು ಬಿಸಿ ಯಾಗಿರುತ್ತದೆ ಎಂಬುದು ಹೌದು ಅಥವಾ ಇಲ್ಲ | weather_query |
1689 | 13 | ಈ ವಾರದ ಹವಾಮಾನ ಮುನ್ಸೂಚನೆ ಏನು | weather_query |
1690 | 13 | ಒಲಿ ಈ ವಾರದ ಹವಾಮಾನ ಮುನ್ಸೂಚನೆ ಏನು | weather_query |
1691 | 13 | ಇಂದಿನ ಹವಾಮಾನ ಏನು | weather_query |
1693 | 57 | ಯಾವ ಸಂಗೀತ ಸೇವೆಯು ಕೆಲವು ಆತ್ಮ ಸಂಗೀತವನ್ನು ಹೊಂದಿದೆ ನಾನು ಕೇಳಬಹುದು | music_query |
1694 | 45 | ನಾನು ಕೆಲವು ಉತ್ತಮ ರಾಕ್ ಸಂಗೀತವನ್ನು ಹುಡುಕಲು ಬಯಸುತ್ತೇನೆ | play_music |
1695 | 57 | ಪ್ರಸ್ತುತ ಹಾಡಿನ ಕಲಾವಿದ ಯಾರು | music_query |
1697 | 57 | ಈಗ ಪ್ಲೇ ಆಗುತ್ತಿರುವ ಹಾಡನ್ನು ಯಾವ ಕಲಾವಿದ ರಿಂದ ಬಿಡುಗಡೆ ಮಾಡಲಾಗಿದೆ | music_query |
1699 | 43 | ಇದು ಒಳ್ಳೆಯ ಹಾಡು ಅದನ್ನು ಪುನರಾವರ್ತಿಸಿ | music_likeness |
1700 | 43 | ಇದು ನನ್ನ ನೆಚ್ಚಿನ ಹಾಡು | music_likeness |
1701 | 34 | ಪ್ರತಿದಿನ ಬೆಳಗ್ಗೆ ಹತ್ತರಿಂದ ಹನ್ನೊಂದು ಗಂಟೆಗೆ ನನ್ನ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಪ್ರಾರಂಭಿಸಿ | iot_cleaning |
1704 | 0 | ಸಮಯ ಎಷ್ಟು | datetime_query |
1705 | 0 | ದಯವಿಟ್ಟು ನನಗೆ ಸಮಯವನ್ನು ತಿಳಿಸಬಹುದೇ | datetime_query |
1706 | 40 | ದಯವಿಟ್ಟು ಬಲ ಭಾಗದ ಲೈಟ್ ಮಾತ್ರ ಆಫ್ ಮಾಡಿ | iot_hue_lightoff |
1707 | 35 | ಸ್ಪೀಕರ್ಗಳನ್ನು ಐದು ಪರ್ಸೆಂಟ್ ಇಳಿಸಿ | audio_volume_down |
1708 | 14 | ಸ್ಪೀಕರ್ ಪರಿಮಾಣವನ್ನು ಅರವತ್ತೈದು ಪ್ರತಿಶತಕ್ಕೆ ಬದಲಾಯಿಸಿ | audio_volume_up |
1709 | 14 | ಸ್ಪೀಕರ್ಗಳು ಎತ್ತರಕ್ಕೆ ತಿರುಗಬೇಕೆಂದು ನಾನು ಬಯಸುತ್ತೇನೆ | audio_volume_up |
1711 | 43 | ನನ್ನ ಪ್ಲೇಪಟ್ಟಿಯಲ್ಲಿ ಛಾನಾ ಮೆರೆಯಾ ಹಾಡನ್ನು ಉಳಿಸಿ | music_likeness |
1712 | 43 | ಎಲ್ಲಾ ಅರಿಜಿತ್ ಸಿಂಗ್ ದುಃಖದ ಹಾಡನ್ನು ಫಿಲ್ಟರ್ ಮಾಡಿ ಮತ್ತು ಅರಿಜಿತ್ ಸಿಂಗ್ ಅವರ ದುಃಖದ ಹಾಡುಗಳ ಪ್ಲೇಪಟ್ಟಿಯನ್ನು ಉಳಿಸಿ ಅಥವಾ ರಚಿಸಿ | music_likeness |
1713 | 43 | ದಂಗಲ್ ಚಿತ್ರದ ಹಾಡನ್ನು ಡೌನ್ಲೋಡ್ ಮಾಡಿ ಮತ್ತು ಉಳಿಸಿ | music_likeness |
1714 | 14 | ನಿನ್ನಿಂದ ಆದಷ್ಟು ಜೋರಾಗಿ ಮಾತಾಡಿ | audio_volume_up |
1716 | 14 | ನೀವು ಸ್ವಲ್ಪ ಮೃದುವಾಗಿ ಮಾತನಾಡಬಹುದೇ | audio_volume_up |
1717 | 40 | ಮಹಡಿಯ ಬಾತ್ರೂಮ್ ಲೈಟ್ ಆಫ್ ಮಾಡಿ | iot_hue_lightoff |
1718 | 40 | ನಾನು ಅಡುಗೆಮನೆ ಯಲ್ಲಿನ ಲೈಟ್ ಆಫ್ ಮಾಡಲು ಬಯಸುತ್ತೇನೆ | iot_hue_lightoff |
1720 | 48 | ಮಾರ್ಚ್ ತಿಂಗಳ ಪ್ರತಿ ಮಂಗಳವಾರ ಬೆಳಗ್ಗೆ ಎಂಟು ಗಂಟೆಗೆ ಎಚ್ಚರಿಕೆಯನ್ನು | alarm_set |
1721 | 48 | ಇಡೀ ವಾರದ ಅಲಾರಾಂ ಅನ್ನು ಏಪ್ರಿಲ್ ತಿಂಗಳಿನಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಹೊಂದಿಸಿ | alarm_set |
1723 | 13 | ಒಂಬತ್ತನೇ ಫೆಬ್ರವರಿ ಎರಡು ಸಾವಿರದ ಹದಿನೇಳರಂದು banglore ಹವಾಮಾನ ಪರಿಸ್ಥಿತಿಗಳು ಹೇಗಿರುತ್ತವೆ | weather_query |
1724 | 13 | ದೆಹಲಿಯ ಅತ್ಯಧಿಕ ತಾಪಮಾನ ಯಾವುದು | weather_query |
1725 | 13 | ಮುಂದಿನ ಏಳು ದಿನಗಳ ಹವಾಮಾನ ಪರಿಸ್ಥಿತಿ ಹೇಗಿರುತ್ತದೆ | weather_query |
1727 | 3 | ಜಾರ್ಜ್ ಅವರ ಗೀಕ್ ರೆಸ್ಟೋರೆಂಟ್ ನಾನು ಅಲ್ಲಿಂದ ಟೇಕ್ಅವೇ ಗೆ ಆರ್ಡರ್ ಮಾಡಬಹುದೇ ಎಂದು ದಯವಿಟ್ಟು ನೀವು ನನಗೆ ಹೇಳಬಹುದೇ | takeaway_query |
1728 | 13 | ದಯವಿಟ್ಟು ಈ ತಿಂಗಳ ಹದಿಮೂರನೆಯ ಹವಾಮಾನವನ್ನು ದೃಢೀಕರಿಸಿ | weather_query |
1729 | 13 | ಈ ವಾರದ ಶುಕ್ರವಾರದಂದು ಮೋಡಗಳಿಲ್ಲದ ಸೂರ್ಯ ಇರಬಹುದೇ ಎಂದು ದಯವಿಟ್ಟು ನನಗೆ ತಿಳಿಸಿ | weather_query |
1730 | 16 | ನನ್ನ ಹತ್ತಿರ ಡೊಮಿನೊ ಸೆಂಟರ್ ಚೆಕ್ಔಟ್ ಮಾಡಿ ಮತ್ತು ಗೋಬಿಮಂಚೂರಿ | takeaway_order |
1731 | 16 | ನನ್ನ ಹತ್ತಿರ ಟಾಪ್ ರೆಸ್ಟೋರೆಂಟ್ ಚೆಕ್ಔಟ್ ಮಾಡಿ ಮತ್ತು ಶಾಹಿ ಪನ್ನರ್ ಅನ್ನು ಆರ್ಡರ್ ಮಾಡಿ | takeaway_order |
1733 | 23 | ಸಭೆಯ ಇಂದು ಎಚ್ಚರಿಕೆಯ ಚೆಕ್ಔಟ್ | alarm_query |
1734 | 45 | ನನಗಾಗಿ ರಾಕ್ ಸಂಗೀತವನ್ನು ಪ್ಲೇ ಮಾಡಿ | play_music |
1735 | 45 | ನಾನು ಹಳ್ಳಿಗಾಡಿನ ಸಂಗೀತವನ್ನು ಕೇಳಲು ಬಯಸುತ್ತೇನೆ | play_music |
1736 | 45 | ಪ್ರಕಾರವನ್ನು ರಾಕ್ನಿಂದ ಕ್ಲಾಸಿಕ್ಗೆ ಬದಲಾಯಿಸಿ | play_music |
1737 | 31 | ಸಭಾಂಗಣದ ಲೈಟ್ ಶೇಕಡಾವಾರು ಕಡಿಮೆ ಮಾಡಿ | iot_hue_lightdim |
1738 | 31 | ಉದ್ಯಾನದ ಬೆಳಕನ್ನು ಅರ್ಧದಷ್ಟು ಮಂದಗೊಳಿಸಿ | iot_hue_lightdim |
1739 | 57 | ಈ ಹಾಡನ್ನು ಹಾಡಿದ ಕಲಾವಿದ ಯಾರು | music_query |
1740 | 57 | ಪ್ರಸ್ತುತ ಪ್ಲೇ ಆಗುತ್ತಿರುವ ಈ ಹಾಡಿನ ಹೆಸರನ್ನು ದಯವಿಟ್ಟು ನನಗೆ ತಿಳಿಸಿ | music_query |
1743 | 16 | ಜಂತಾ ಸ್ವೀಟ್ ಹೋಮ್ ಪ್ರೈವೇಟ್ ಲಿಮಿಟೆಡ್ ನ ರಸಗುಲ್ಲಾ ವನ್ನು ಹುಡುಕಿ ಮತ್ತು ಆರ್ಡರ್ ಮಾಡಿ | takeaway_order |
1746 | 43 | ನಾನು ನೀನು ಹಾಡನ್ನು ಪ್ರೀತಿಸುತ್ತೇನೆ | music_likeness |
1747 | 24 | ಪ್ಲಗ್ ಇನ್ ಮಾಡಿದಾಗ ಆನ್ ಮಾಡಿ ಇಲ್ಲದಿದ್ದರೆ ಆಫ್ ಮಾಡಿ | iot_wemo_on |
1748 | 24 | ಸ್ವಿಚ್ ಆನ್ ಆಗಿದ್ದರೆ ಆನ್ ಮಾಡಿ ಇಲ್ಲದಿದ್ದರೆ ಆಫ್ ಮಾಡಿ | iot_wemo_on |
1751 | 40 | ಬಲಭಾಗದಲ್ಲಿರುವ ಎಲ್ಲಾ ದೀಪಗಳನ್ನು ಆಫ್ ಮಾಡಿ | iot_hue_lightoff |
Subsets and Splits
No community queries yet
The top public SQL queries from the community will appear here once available.