id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
16852 | 44 | ಹೊಸ ಇಮೇಲ್ಗಳು | email_query |
16853 | 44 | ಆಯುಷ್ ಅವರಿಂದ ಇಮೇಲ್ಗಳು | email_query |
16854 | 44 | ಕಿರಣ | email_query |
16855 | 44 | ಮನೋಜ್ ಇಮೇಲ್ಗಳು | email_query |
16858 | 44 | ಕೊನೆಯ ಗಂಟೆಯಲ್ಲಿ ಇಮೇಲ್ಗಳು | email_query |
16860 | 44 | ನಾನು ಒಂದು ವಾರದ ಹಿಂದೆ ಕಾಳಪ್ಪಗೆ ಇಮೇಲ್ ಮಾಡಿದ್ದೇನೆ ದಯವಿಟ್ಟು ನಾನು ಬರೆದದ್ದನ್ನು ನನಗೆ ನೆನಪಿಸಿ | email_query |
16861 | 17 | ಗೂಗಲ್ ಕ್ರೋಮ್ | email_querycontact |
16862 | 17 | ವಾಟ್ಸಾಪ್ | email_querycontact |
16863 | 17 | ಸಂಖ್ಯೆಯನ್ನು ಡಯಲ್ ಮಾಡಿ | email_querycontact |
16864 | 15 | ನೀವು ನನ್ನ ಸಂಪರ್ಕಗಳಿಗೆ ಹೊಸ ಇಮೇಲ್ ಸೇರಿಸಬಹುದೇ | email_addcontact |
16865 | 15 | ನೀವು ನನ್ನ ಸಂಪರ್ಕಗಳಿಗೆ ಇಮೇಲ್ ಸೇರಿಸಬೇಕೆಂದು ನಾನು ಬಯಸುತ್ತೇನೆ | email_addcontact |
16866 | 15 | ದಯವಿಟ್ಟು ನನ್ನ ಸಂಪರ್ಕಗಳಿಗೆ ಇಮೇಲ್ ಸೇರಿಸಿ | email_addcontact |
16867 | 33 | ನನ್ನ ಸ್ನೇಹಿತರಿಗೆ ಮೇಲ್ ಮಾಡಿ | email_sendemail |
16868 | 33 | ನನ್ನ ಕುಟುಂಬಕ್ಕೆ ಮೇಲ್ ಮೂಲಕ ತಲುಪಿ | email_sendemail |
16869 | 17 | ಹಜಾರ ಎಲ್ಲಿದೆ | email_querycontact |
16870 | 17 | ಹಜಾರವನ್ನು ಹೇಗೆ ತಲುಪುವುದು | email_querycontact |
16871 | 33 | ಸೋಮು ಗೆ ಇಮೇಲ್ ಕಳುಹಿಸಿ | email_sendemail |
16875 | 17 | ರಾಧೆ ಏರಿಯಾ ಕೋಡ್ ಅನ್ನು ನನಗೆ ತಿಳಿಸಿ | email_querycontact |
16876 | 17 | ನಾನು ಆಯುಷ ಅವರ ಕೆಲಸದ ಸಂಖ್ಯೆಯನ್ನು ಹೊಂದಿದ್ದೇನೆಯೇ | email_querycontact |
16878 | 44 | ನನ್ನ ಇಮೇಲ್ ಇನ್ಬಾಕ್ಸ್ನಲ್ಲಿ ಹೊಸದೇನಿದೆ | email_query |
16879 | 33 | ಮೀಟಿಂಗ್ ಬಗ್ಗೆ ರೇಣುಕಾ ಇಮೇಲ್ ಕಳುಹಿಸಿ | email_sendemail |
16882 | 33 | ಇಮೇಲ್ ಮೂಲಕ ಸಂದೇಶ ಕಳುಹಿಸಿ | email_sendemail |
16884 | 33 | ನಾನು ಅವಳಿಗೆ ಹೇಳಿದ ಪುಸ್ತಕವನ್ನು ಅಮೆಜಾನ್ನಿಂದ ಆರ್ಡರ್ ಮಾಡಲು ಸಾಧ್ಯವೇ ಎಂದು ಕೇಳಲು ತಾಯಿಗೆ ಇಮೇಲ್ ಕಳುಹಿಸಿ | email_sendemail |
16887 | 33 | ಈ ಮೇಲ್ಗೆ ಉತ್ತರಿಸಿ | email_sendemail |
16889 | 44 | ನನಗೆ ಹೊಸ ಮೇಲ್ ಪಡೆಯಿರಿ | email_query |
16893 | 44 | ಮೂರು ಮೂವತ್ತು ಗಂಟೆಗೆ ಯಾವ ಇಮೇಲ್ ಕಳುಹಿಸಲಾಗಿದೆ | email_query |
16894 | 44 | ನನ್ನ ಕೊನೆಯ ಎರಡು ಇಮೇಲ್ಗಳು ಹೇಗೆ | email_query |
16895 | 44 | ನನ್ನ ಕೆಲಸದಿಂದ ನನಗೆ ಇಮೇಲ್ ಇದೆಯೇ | email_query |
16896 | 44 | ಕಳೆದ ವಾರದಲ್ಲಿ ಯಾರು ನನಗೆ ಇಮೇಲ್ ಕಳುಹಿಸಿದ್ದಾರೆ | email_query |
16897 | 44 | ಇಂದು ನನಗೆ ಇಮೇಲ್ ಕಳುಹಿಸಿದ ಜನರನ್ನು ಹೆಸರಿಸಿ | email_query |
16898 | 44 | ನನ್ನ ಕೊನೆಯ ಇಮೇಲ್ನ ವಿಷಯ ಯಾವುದು | email_query |
16900 | 44 | ನನ್ನ ತಾಯಿಯಿಂದ ನಾನು ಯಾವುದೇ ಇಮೇಲ್ಗಳನ್ನು ಸ್ವೀಕರಿಸಿದ್ದೇನೆ | email_query |
16901 | 44 | ನನ್ನ ತಂದೆಯಿಂದ ನಾನು ಯಾವುದೇ ಇಮೇಲ್ಗಳನ್ನು ಸ್ವೀಕರಿಸಿದ್ದೇನೆ | email_query |
16902 | 33 | ನನ್ನ ಕೊನೆಯ ಇಮೇಲ್ಗೆ ಪ್ರತ್ಯುತ್ತರ ನೀಡಿ | email_sendemail |
16904 | 33 | ನನ್ನ ಕೊನೆಯ ಇಮೇಲ್ಗೆ ನಾನು ಪ್ರತಿಕ್ರಿಯಿಸಲು ಬಯಸುತ್ತೇನೆ | email_sendemail |
16905 | 33 | ನನ್ನ ಮುಂಬರುವ ಹುಟ್ಟುಹಬ್ಬದ ಯೋಜನೆಗಳ ಕುರಿತು ನನ್ನ ಕುಟುಂಬಕ್ಕೆ ಇಮೇಲ್ ಕಳುಹಿಸಿ | email_sendemail |
16906 | 33 | ಅವರು ಹೇಗೆ ಮಾಡುತ್ತಿದ್ದಾರೆ ಎಂದು ಕೇಳಲು ನನ್ನ ಕುಟುಂಬಕ್ಕೆ ಇಮೇಲ್ ಕಳುಹಿಸಿ | email_sendemail |
16908 | 17 | ಅರ್ಜುನ್ ಅವರ ಫೋನ್ ಸಂಖ್ಯೆ ಏನು | email_querycontact |
16909 | 15 | ನನ್ನ ಪಟ್ಟಿಗೆ ಹೊಸ ಇಮೇಲ್ ಸಂಪರ್ಕವನ್ನು ಸೇರಿಸಿ | email_addcontact |
16910 | 15 | ನಾನು ಮತ್ತು ನನ್ನ ಇಮೇಲ್ ವಿಳಾಸವನ್ನು ಬಯಸುತ್ತೇನೆ | email_addcontact |
16912 | 44 | ನಾನು ಈ ವ್ಯಕ್ತಿಯಿಂದ ಇಮೇಲ್ಗಳನ್ನು ಸ್ವೀಕರಿಸಿದ್ದೇನೆ | email_query |
16913 | 44 | ಈ ವ್ಯಕ್ತಿಯು ಓದದ ಯಾವುದೇ ಇಮೇಲ್ಗಳಿವೆಯೇ | email_query |
16915 | 44 | ನನ್ನ ಬಳಿ ಹೊಸ ಇಮೇಲ್ಗಳಿವೆಯೇ | email_query |
16917 | 33 | ದಯವಿಟ್ಟು ಆ ಮೇಲ್ಗೆ ಪ್ರತ್ಯುತ್ತರ ನೀಡಬಹುದೇ | email_sendemail |
16918 | 44 | ವಿಷಯ ಇಮೇಲ್ ಪರಿಶೀಲಿಸಿ | email_query |
16919 | 44 | ವಿಷಯದೊಂದಿಗೆ ಯಾವುದೇ ಇಮೇಲ್ ಇದೆಯೇ | email_query |
16920 | 44 | ವಿಷಯದೊಂದಿಗೆ ಮೇಲ್ ಪರಿಶೀಲಿಸಿ | email_query |
16921 | 44 | ಪ್ರಸ್ತುತ ಇಮೇಲ್ಗಳು | email_query |
16922 | 44 | ಈಗ ಇಮೇಲ್ಗಳು | email_query |
16923 | 44 | ಯಾವುದೇ ಹೊಸ ಓದದಿರುವ yahoo ಇಮೇಲ್ ಇದೆಯೇ | email_query |
16925 | 44 | ಕಳೆದ ಗಂಟೆಯಲ್ಲಿ ನಾನು ಯಾವುದೇ ಇಮೇಲ್ಗಳನ್ನು ಸ್ವೀಕರಿಸಿದ್ದೇನೆ | email_query |
16926 | 44 | ನಾನು ನಿನ್ನೆ ಯಾವ ಇಮೇಲ್ಗಳನ್ನು ಪಡೆದುಕೊಂಡಿದ್ದೇನೆ ನಿನ್ನೆ ನಾನು ಯಾವ ಇಮೇಲ್ಗಳನ್ನು ಪಡೆದುಕೊಂಡಿದ್ದೇನೆ | email_query |
16927 | 44 | ಕಳೆದ ಗಂಟೆಯಲ್ಲಿ ನಾನು ಯಾವುದೇ ಇಮೇಲ್ಗಳನ್ನು ಹೊಂದಿದ್ದೇನೆಯೇ | email_query |
16928 | 33 | ಇಲ್ಲ ಎಂದು ಉತ್ತರಿಸುವ ಮೂಲಕ ವಿಕ್ರಂ ಅವರ ಇತ್ತೀಚಿನ ಇಮೇಲ್ಗೆ ಪ್ರತ್ಯುತ್ತರ ನೀಡಿ | email_sendemail |
16931 | 44 | ಪ್ರಭು ನಿಂದ ಹೊಸ ಇಮೇಲ್ಗಳನ್ನು ತೋರಿಸಿ | email_query |
16932 | 44 | ವಿಕ್ರಮ್ ಕೊನೆಯ ಮೇಲ್ ಅನ್ನು ತೋರಿಸಿ | email_query |
16933 | 17 | ಲಲನ್ ಸಂಪರ್ಕವನ್ನು ತೋರಿಸಿ | email_querycontact |
16934 | 17 | ಶಿವಕುಮಾರ್ ಅವರ ಮೊಬೈಲ್ ಸಂಖ್ಯೆಯನ್ನು ತೋರಿಸಿ | email_querycontact |
16935 | 17 | ಸೋಮ್ ಆಫೀಸ್ ಸಂಖ್ಯೆಯನ್ನು ತೋರಿಸಿ | email_querycontact |
16936 | 33 | ಇಮೇಲ್ ಪ್ರತ್ಯುತ್ತರವು ಹೇಳಬೇಕು | email_sendemail |
16937 | 33 | ನಂತರ ಇಮೇಲ್ ಉಳಿಸಿ | email_sendemail |
16939 | 33 | ನನ್ನ ವಿಳಾಸವನ್ನು ಆನಂದ್ಗೆ ಉತ್ತರಿಸಿ | email_sendemail |
16940 | 33 | ಮೇಲ್ ಸರ್ವರ್ ಮೂಲಕ | email_sendemail |
16941 | 33 | ಮೇಲ್ನೋಟದ ಮೂಲಕ | email_sendemail |
16942 | 33 | ಮೊಬೈಲ್ ಫೋನ್ಗಳ ಮೂಲಕ | email_sendemail |
16943 | 33 | ಅಜ್ಜಿ ವಿಷಯ ಶನಿವಾರದ ಸಂದೇಶಕ್ಕೆ ಇಮೇಲ್ ಕಳುಹಿಸಿ ನಾವು ಶನಿವಾರದಂದು ಬಿಡುತ್ತಿದ್ದೇವೆ ನಂತರ ನಿಮ್ಮನ್ನು ನೋಡೋಣ | email_sendemail |
16946 | 33 | ಪ್ರತ್ಯುತ್ತರ ಇಮೇಲ್ ಸ್ವೀಕರಿಸಲಾಗಿದೆ | email_sendemail |
16950 | 33 | ಸಂಪರ್ಕಕ್ಕಾಗಿ ಹೊಸ ಇಮೇಲ್ | email_sendemail |
16951 | 17 | ನನಗೆ ಸಂದೀಪ್ ದೂರವಾಣಿ ಸಂಖ್ಯೆ ನೀಡಿ | email_querycontact |
16952 | 17 | ಸಂದೀಪ್ನ ಇಮೇಲ್ ಏನು | email_querycontact |
16953 | 17 | ನಾನು ಶೀಲಾ ಅನ್ನು ಹೇಗೆ ಸಂಪರ್ಕಿಸುವುದು | email_querycontact |
16954 | 33 | ಸಂಪರ್ಕಗಳನ್ನು ಹುಡುಕಿ | email_sendemail |
16957 | 33 | ನನ್ನ ಪತಿಗೆ ಇಮೇಲ್ ಪ್ರಾರಂಭಿಸಿ | email_sendemail |
16958 | 33 | ಕ್ಲೈಂಟ್ಗೆ ಇಮೇಲ್ ಪ್ರಾರಂಭಿಸಿ | email_sendemail |
16959 | 44 | ಯಾರು ಇಂದು ನನಗೆ ಇಮೇಲ್ ಕಳುಹಿಸಿದ್ದಾರೆ ಮತ್ತು ವಿಷಯ ಏನು | email_query |
16962 | 33 | ಒಲಿ ಕುಟುಂಬದ ಸದಸ್ಯರಿಗೆ ಇಮೇಲ್ ಕಳುಹಿಸಿ ಮತ್ತು ಅದನ್ನು ಮೊದಲು ಓದಿ | email_sendemail |
16963 | 33 | ಇಮೇಲ್ ಓದಿ ಮತ್ತು ಕುಟುಂಬದ ಸದಸ್ಯರಿಗೆ ಕಳುಹಿಸಿ | email_sendemail |
16964 | 33 | ಕುಟುಂಬದ ಸದಸ್ಯರಿಗೆ ಇಮೇಲ್ ಬರೆಯಿರಿ ಮತ್ತು ಅದನ್ನು ಮತ್ತೆ ಓದಿ | email_sendemail |
16966 | 44 | ಕೆಲಸದಿಂದ ಗಂಟೆಗಳ ಬಗ್ಗೆ ಇಮೇಲ್ಗಳನ್ನು ಹುಡುಕಿ | email_query |
16967 | 44 | ಕೆಲಸದ ಸಮಯ ಸೇರಿದಂತೆ ವಿಷಯದೊಂದಿಗೆ ನನ್ನ ಇಮೇಲ್ಗಳನ್ನು ಹುಡುಕಿ | email_query |
16968 | 44 | ನನ್ನ ಇಮೇಲ್ ಫೋಲ್ಡರ್ನಲ್ಲಿ ಹೊಸದೇನಾದರೂ ಇದೆಯೇ | email_query |
16969 | 33 | ದಯವಿಟ್ಟು ಇಮೇಲ್ ಅನ್ನು ಎ ಬಿ ಸಿ ಎಟ್ ಜಿಮೇಲ್ ಡಾಟ್ ಕಾಂ ನಲ್ಲಿ ಎಕ್ಷ ವೈ ಝೆಡ್ ಎಟ್ ಜಿಮೇಲ್ ಡಾಟ್ ಕಾಂ | email_sendemail |
16970 | 33 | ಇಮೇಲ್ ಅನ್ನು ನನ್ನ ಹೊಸ ಇಮೇಲ್ ವಿಳಾಸಕ್ಕೆ ಕಳುಹಿಸಬೇಕೆಂದು ನಾನು ಬಯಸುತ್ತೇನೆ ಎ. ಬಿ .ಸಿ.ಎಟ್ ಜಿಮೇಲ್.ಕಾಮ್ ನಲ್ಲಿ | email_sendemail |
16972 | 33 | ನೀವು ಅಜಯ್ಗೆ ಇಮೇಲ್ ಮೂಲಕ ಸಂದೇಶ ಕಳುಹಿಸಬಹುದೇ | email_sendemail |
16973 | 44 | ಫಿಶಿಂಗ್ಗಾಗಿ ನನ್ನ ಸ್ಪ್ಯಾಮ್ ಇಮೇಲ್ ಅನ್ನು ಪರಿಶೀಲಿಸಿ | email_query |
16976 | 17 | ದಯವಿಟ್ಟು ಮನೋಜ್ ಅವರ ಮೇಲ್ ವಿಳಾಸವನ್ನು ಹುಡುಕಿ ಮತ್ತು ನನಗೆ ತಿಳಿಸಿ | email_querycontact |
16977 | 17 | ದಯವಿಟ್ಟು ಅಶೋಕ್ ಕಶ್ಯಪ್ ಅವರ ಸಂಪರ್ಕ ಸಂಖ್ಯೆಯನ್ನು ಹುಡುಕಿ | email_querycontact |
16978 | 17 | ನಾನು ಅಜಿತ ನಿಂದ ಸಂದೇಶವನ್ನು ಸ್ವೀಕರಿಸಿದ್ದೇನೆ | email_querycontact |
16979 | 44 | ಕಿರಣ್ ಕಳುಹಿಸಿದ ಮೆಸೇಜ್ ವಿಷಯ ಯಾವುದು | email_query |
16980 | 33 | ಯಾರಿಗಾದರೂ ಮೇಲ್ ಕಳುಹಿಸಿ | email_sendemail |
16981 | 33 | ಅಮರ ಅವರಿಗೆ ಮೇಲ್ ಕಳುಹಿಸಲಾಗಿದೆ | email_sendemail |
16982 | 17 | ಪಿಂಟು ಮನೆಯ ಫೋನ್ ಸಂಖ್ಯೆ ಏನು | email_querycontact |
16984 | 17 | ನಾನು ದಿನೇಶ ಜೊತೆ ಕೊನೆಯ ಬಾರಿ ಮಾತನಾಡಿದ್ದು ಯಾವಾಗ | email_querycontact |
16985 | 44 | ನಾನು ಭುವಿ ಯಾವುದೇ ಮೆಸೇಜ್ ಪಡೆದಿದ್ದೇನೆ | email_query |
16986 | 44 | ನಾನು ಸುಧೀರ್ನಿಂದ ಇಮೇಲ್ ಪಡೆದಿದ್ದೇನೆಯೇ ಎಂದು ನೀವು ಪರಿಶೀಲಿಸಬಹುದೇ | email_query |
16988 | 33 | ದಯವಿಟ್ಟು ನನಗೆ ಮನೋಜ್ ಕಳುಹಿಸಿದ ಇಮೇಲ್ಗೆ ಹೇಳಿ ನನಗೆ ಹಣದ ಅಗತ್ಯವಿದೆ ಈಗ ಅದು ತುರ್ತು | email_sendemail |
16990 | 44 | ನಾನು ಚಿರಾಯುಷ ಅವರಿಂದ ಯಾವುದೇ ಇಮೇಲ್ಗಳನ್ನು ಹೊಂದಿದ್ದೇನೆಯೇ | email_query |
16994 | 44 | ಸೋಮನಾಥ್ ನಿಂದ ಕೆಲಸದ ಬಗ್ಗೆ ಮೇಲ್ ಬಂದಿದೆ | email_query |
16996 | 33 | ನಾನು ಸಂದೀಪ್ ಇಮೇಲ್ ಕಳುಹಿಸಬೇಕಾಗಿದೆ | email_sendemail |
16997 | 44 | ನನ್ನ ಸಂಪರ್ಕಗಳಿಂದ ಯಾವುದೇ ಇಮೇಲ್ ಇದೆಯೇ | email_query |
Subsets and Splits
No community queries yet
The top public SQL queries from the community will appear here once available.