id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
4118 | 22 | ನಮ್ಮ ಬ್ರೇಕಿಂಗ್ ನ್ಯೂಸ್ ಕುರಿತು ನವೀಕರಣಗಳಿಗೆ ದಯವಿಟ್ಟು ನನ್ನನ್ನು ಚಂದಾದಾರರಾಗಿ | news_query |
4120 | 23 | ನೀವು ಯಾವ ಅಲಾರಾಂ ಸಮಯವನ್ನು ಹೊಂದಿಸಿದ್ದೀರಿ | alarm_query |
4122 | 23 | ಅಲಾರಾಂ ಸಮಯವನ್ನು ನನಗೆ ತಿಳಿಸಿ | alarm_query |
4123 | 3 | ಹತ್ತಿರದ ಏಷ್ಯನ್ ರೆಸ್ಟೋರೆಂಟ್ ಗಳು ಆಹಾರ ಕ್ಕೆ ಹೋಗಲು ಏನು ನೀಡುತ್ತವೆ | takeaway_query |
4124 | 3 | ಪಿಕಪ್ ಮಾಡಲು ಆಹಾರವನ್ನು ಆರ್ಡರ್ ಮಾಡಲು ಹತ್ತಿರದ ಸ್ಥಳ ಎಲ್ಲಿದೆ | takeaway_query |
4126 | 45 | ಈ ಪ್ಲೇಪಟ್ಟಿ ಯನ್ನು ಪ್ಲೇ ಮಾಡಿ | play_music |
4128 | 23 | ನನ್ನ ಪ್ರಸ್ತುತ ಯಾವುದೇ ಅಲಾರಂಗಳನ್ನು ಹೊಂದಿದ್ದೇನೆಯೇ | alarm_query |
4133 | 13 | ಇಂದು ದೆಹಲಿ ನಗರದಲ್ಲಿ ಎಷ್ಟು ಇಂಚುಗಳಷ್ಟು ಹಿಮ ಬಿದ್ದಿದೆ ಎಂದು ಹೇಳಿ | weather_query |
4135 | 45 | ದಯವಿಟ್ಟು ನನ್ನ youtube ಪ್ಲೇಪಟ್ಟಿಯನ್ನು ಪ್ಲೇ ಮಾಡಲು ಪ್ರಾರಂಭಿಸಿ | play_music |
4139 | 13 | ನಾನು ಇಂದು ಭಾರವಾದ ಕೋಟ್ ಧರಿಸಬೇಕೇ | weather_query |
4140 | 13 | ಯಾವಾಗ ಮತ್ತೆ ಐವತ್ತಕ್ಕಿಂತ ಮೇಲಿರಬೇಕು | weather_query |
4141 | 22 | ಓಲಿ ನನ್ನ ಇಂದಿನ ಪ್ರಮುಖ ಸುದ್ದಿಯನ್ನು ಹೇಳು | news_query |
4142 | 22 | ಹೇ ಓಲಿ ಇದೀಗ ವಿಶ್ವದ ಸುದ್ದಿಯಲ್ಲಿ ಏನಿದೆ | news_query |
4143 | 22 | ಹೇ ಸಿರಿ ಈಗ ಜಗತ್ತಿನ ಸುದ್ದಿ ಏನಿದೆ | news_query |
4144 | 23 | ಇವತ್ತು ನನ್ನ ಅಲಾರಂಗಳ ಬಗ್ಗೆ ನನಗೆ ನೆನಪಿಸಿ | alarm_query |
4146 | 23 | ಇಂದು ಹೊಂದಿಸಲಾದ ಯಾವುದೇ ಅಲಾರಂಗಳ ಬಗ್ಗೆ ನನಗೆ ತಿಳಿಸಿ | alarm_query |
4147 | 28 | ನನ್ನ ಷಫಲ್ಗಳು ಯಾವಾಗಲೂ ಪುನರಾವರ್ತನೆಯಾಗುತ್ತವೆ ಮತ್ತು ಯಾವಾಗಲೂ ಷಫಲ್ ಆಗುತ್ತವೆ ಎಂದು ಖಚಿತಪಡಿಸಿಕೊಳ್ಳಿ | music_settings |
4148 | 0 | ಸಮಯ ಎಷ್ಟು ಎಂದು ನನಗೆ ತೋರಿಸು | datetime_query |
4149 | 18 | ದಯವಿಟ್ಟು ಈ ಕೋಣೆಯಲ್ಲಿ ಲೈಟ್ಸ್ ಆನ್ ಮಾಡಿ | iot_hue_lightup |
4150 | 41 | ದಯವಿಟ್ಟು ಓವರ್ಹೆಡ್ಲೈಟ್ಸ್ ಆನ್ ಮಾಡಿ | iot_hue_lighton |
4151 | 0 | ಇಂದಿನ ದಿನ ಯಾವುದು | datetime_query |
4153 | 45 | ನಾನು ನಿನ್ನನ್ನು ನೋಡಿದಾಗಲೆಲ್ಲಾ ಹಾಡನ್ನು ಪ್ಲೇ ಮಾಡುತ್ತೇನೆ | play_music |
4157 | 25 | ಹೇ ಓಲಿ ನೀವು ಇತ್ತೀಚೆಗೆ ಯಾವುದೇ ತಮಾಷೆಯ ಜೋಕ್ಗಳನ್ನು ಕೇಳಿದ್ದೀರಾ | general_joke |
4158 | 25 | ಹೇ ಸಿರಿ ನೀವು ಇತ್ತೀಚೆಗೆ ಯಾವುದಾದರೂ ತಮಾಷೆಯ ಜೋಕ್ಗಳನ್ನು ಕೇಳಿದ್ದೀರಾ | general_joke |
4159 | 25 | ಹೇ ಓಲಿ ಗುಡ್ ಜೋಕ್ ನೊಂದಿಗೆ ನನ್ನನ್ನು ನಗುವಂತೆ ಮಾಡು | general_joke |
4160 | 16 | ನೀವು ಇಂದು ನನಗೆ ಡೊಮಿನೋಸ್ ನಿಂದ ವನ್ನು ಪಿಜ್ಜಾ ಆರ್ಡರ್ ಮಾಡಬಹುದೇ | takeaway_order |
4162 | 16 | ನನಗೆ ಸ್ವಲ್ಪ ಪಿಜ್ಜಾದ ಅವಶ್ಯಕತೆಯಿದೆ ಅದು ತಲುಪಿಸುವ ಹತ್ತಿರದ ಸ್ಥಳ ಯಾವುದು | takeaway_order |
4163 | 1 | ದಯವಿಟ್ಟು ಮುಖಮಂಟಪದ ಬೆಳಕ ನ್ನು ನೀಲಿ ಬಣ್ಣಕ್ಕೆ ತಿರುಗಿಸಿ | iot_hue_lightchange |
4164 | 1 | ನೀವು ಲಿವಿಂಗ್ ರೂಮ್ ದೀಪಗಳನ್ನು ಗುಲಾಬಿ ಬಣ್ಣಕ್ಕೆ ಹೊಂದಿಸ ಬಹುದೇ | iot_hue_lightchange |
4165 | 1 | ಬಾತ್ರೂಮ್ ಲೈಟ್ಸ್ ಹಳದಿ ಬಣ್ಣಕ್ಕೆ ಹೊಂದಿಸಲು ನಾನು ಬಯಸುತ್ತೇನೆ | iot_hue_lightchange |
4167 | 35 | ಅರ್ಧಕ್ಕೆ ಕಡಿಮೆ ಪರಿಮಾಣ | audio_volume_down |
4169 | 13 | ದಯವಿಟ್ಟು ನೀವು ಗುಲ್ಬರ್ಗನಲ್ಲಿ ಹವಾಮಾನವನ್ನು ಪರಿಶೀಲಿಸಬಹುದೇ | weather_query |
4170 | 56 | ಕಾಫಿ ಮಷೀನ್ ಪ್ರಾರಂಭಿಸಿ | iot_coffee |
4172 | 34 | ವ್ಯಾಕ್ಯೂಮ್ ಕ್ಲೀನರ್ನೊಂದಿಗೆ ಸೋಫಾವನ್ನು ಸ್ವಚ್ಛಗೊಳಿಸಿ | iot_cleaning |
4179 | 22 | ಉತ್ತರ ಕೊರಿಯಾದ ಬಗ್ಗೆ ಯಾವುದಾದರು ಇತ್ತೀಚಿನ | news_query |
4180 | 0 | ಪೂರ್ವ ಸಮಯದಲ್ಲಿ ಬೆಳಿಗ್ಗೆ ಹತ್ತು ಗಂಟೆ ಏನು | datetime_query |
4181 | 0 | ದಯವಿಟ್ಟು ಸಂಜೆ ಏಳು ಎಷ್ಟು ಸಮಯ ತಿಳಿಸಿ ನಲ್ಲಿದೆ ಪಿ . ಸ್ . ಟಿ | datetime_query |
4182 | 0 | ನಲ್ಲಿ ಈಗ ಸಮಯ ಎಷ್ಟು ಜಿ. ಮೀ. ಟಿ. | datetime_query |
4184 | 0 | ಇಂಡಿಯಾ ಪ್ರಸ್ತುತ ಸಮಯ ಏನು | datetime_query |
4185 | 0 | ಹೇ ಸಿರಿ ಸಮಯ ಎಷ್ಟು | datetime_query |
4188 | 0 | ಹೇ ಓಲಿ ಸಮಯ ಏನು | datetime_query |
4190 | 57 | ಯಾರು ಈ ತುಣುಕಿನ ಮೇಲೆ ಓಬೋ ನುಡಿಸುತ್ತಿದ್ದಾರೆ | music_query |
4192 | 0 | ಉಡುಪಿ ಸಮಯ ಎಷ್ಟು | datetime_query |
4193 | 0 | ಇಂಡಿಯಾ ಪ್ರಸ್ತುತ ಸಮಯ ಏನು | datetime_query |
4194 | 0 | ಮುರ್ಡೆಶ್ವರ್ ಸಮಯ ಹೇಳಿ | datetime_query |
4195 | 45 | ಅರ್ಮಾನ್ ಮಲ್ಲಿಕ್ ಅವರಿಂದ ಕೊನೆಯ ನೀನಾದೆ ನಾ ಅನ್ನು ಪ್ಲೇ ಮಾಡಿ | play_music |
4196 | 45 | ನನ್ನ ಮೆಚ್ಚಿನವುಗಳಿಂದ ಪಟ್ಟಿಯನ್ನು ಪ್ಲೇ ಮಾಡಿ | play_music |
4197 | 45 | ಮುಂದಿನ ಹಾಡನ್ನು ಪುನರಾವರ್ತಿಸಿ | play_music |
4199 | 52 | ಇಂದು ಹೊಂದಿಸಲಾದ ಎಲ್ಲಾ ಅಲಾರಮ್ಗಳನ್ನು ನಿಷ್ಕ್ರಿಯಗೊಳಿಸಿ | alarm_remove |
4200 | 52 | ಇಂದಿನ ಎಲ್ಲಾ ಅಲಾರಂಗಳನ್ನು ಶಾಶ್ವತವಾಗಿ ಸ್ನೂ | alarm_remove |
4202 | 24 | ನನ್ನ ಪ್ಲಗ್ ಆನ್ ಮಾಡಿ | iot_wemo_on |
4203 | 8 | ದಯವಿಟ್ಟು ವೇಮೊ ಪವರ್ ಅನ್ನು ಕಡಿತಗೊಳಿಸಿ | iot_wemo_off |
4204 | 13 | ಈ ವಾರ ಹಿಮ ಇರುತ್ತದೆ | weather_query |
4206 | 45 | ಅರ್ಮಾನ್ ಮಲ್ಲಿಕ್ ಮೂಲಕ ನೀನಾದೆ ನಾ ಪ್ಲೇ ಮಾಡಿ | play_music |
4207 | 13 | ನಾನು ಇಂದು coat ಧರಿಸಬೇಕೇ | weather_query |
4208 | 13 | ನಾನು ಚಪ್ಪಲಿಯನ್ನು ಧರಿಸಬೇಕೇ | weather_query |
4209 | 13 | ನಾನು ಇಂದು ರಾತ್ರಿ ನನ್ನೊಂದಿಗೆ ಛತ್ರಿ ತೆಗೆದುಕೊಳ್ಳಬೇಕೇ | weather_query |
4210 | 13 | ನಾಳೆ ನಾನು ಕೆಲಸಕ್ಕೆ ಹೊರಡುವಾಗ ನಾನು ಕೋಟ್ ಧರಿಸಬೇಕೇ | weather_query |
4211 | 13 | ಈ ವಾರ ಶಾರ್ಟ್ಸ್ ಧರಿಸುವುದು ಸರಿ ಎಂದು ನೀವು ಭಾವಿಸುತ್ತೀರಾ | weather_query |
4213 | 38 | ಪರ್ವತದ ಗುಣಮಟ್ಟವನ್ನು ಪೆಸಿಫಿಕ್ ಬದಲಾಯಿಸಿ | datetime_convert |
4214 | 38 | ನನ್ನ ಗಡಿಯಾರವನ್ನು ನನ್ನ ಪ್ರಸ್ತುತ ವಲಯದಿಂದ ಕೇಂದ್ರ ಸಮಯ ವಲಯಕ್ಕೆ ಬದಲಾಯಿಸಿ | datetime_convert |
4215 | 38 | ನನಗೆ ಕೇಂದ್ರ ಸಮಯ ವಲಯದ ಬದಲಿಗೆ ಇಂಡಿಯಾ ಸಮಯ ವಲಯ ಬೇಕು | datetime_convert |
4218 | 13 | ನಾನು ಇಂದು ಗ್ಯಾಲೋಶಸ್ ಧರಿಸಬೇಕೇ | weather_query |
4219 | 13 | ನನಗೆ ಇದೀಗ ಹೊರಗೆ ಕೋಟ್ ಬೇಕೇ | weather_query |
4220 | 0 | ಈಗ ಸಮಯವೆಷ್ಟು | datetime_query |
4221 | 0 | ಈಗ ಸಮಯ ಎಷ್ಟು ಎಂದು ನಾನು ತಿಳಿಯಬಹುದೇ | datetime_query |
4222 | 0 | ದಯವಿಟ್ಟು ಸಮಯವನ್ನು ಪರಿಶೀಲಿಸಿ | datetime_query |
4223 | 3 | ಡೊಮಿನೋಸ್ ನಿಂದ ನನ್ನ ಪಿಜ್ಜಾ ಎಲ್ಲಿದೆ | takeaway_query |
4225 | 3 | ಎಷ್ಟು ಸಮಯದವರೆಗೆ ನನ್ನ ಪಿಜ್ಜಾ ಅವಳಾಗಿರುತ್ತದೆ | takeaway_query |
4226 | 45 | ನನ್ನ ಹಳ್ಳಿಗಾಡಿನ ಸಂಗೀತದ ಪ್ಲೇಪಟ್ಟಿಯನ್ನು ಆನ್ ಮಾಡಿ | play_music |
4229 | 40 | ನೀವು ನನ್ನ ಮಲಗುವ ಕೋಣೆಯ ಲ್ಯಾಂಪ್ ಆಫ್ ಮಾಡಬಹುದೇ | iot_hue_lightoff |
4230 | 24 | ನನ್ನ computer ನನ್ನ ಕಛೇರಿಯಲ್ಲಿ ಪ್ಲಗ್ ಅನ್ನು ಆನ್ ಮಾಡಬೇಕಾಗಿದೆ | iot_wemo_on |
4231 | 45 | ಪ್ಯಾಶನ್ ಪಿಟ್ ಮೂಲಕ ಸ್ಲೀಪಿಹೆಡ್ ಆಟವಾಡಿ | play_music |
4234 | 45 | ಲಂಡನ್ ವ್ಯಾಕರಣದಿಂದ ನನ್ನ ನೆಚ್ಚಿನ ಹಾಡನ್ನು ಪ್ಲೇ ಮಾಡಿ | play_music |
4235 | 0 | ಹಾಯ್ ಸಮಯ ಏನು | datetime_query |
4237 | 13 | ಇದೀಗ ಹವಾಮಾನ ಹೇಗಿದೆ | weather_query |
4238 | 29 | ನನಗೆ ವಾಲ್ಯೂಮ್ ಸೆಟ್ಟಿಂಗ್ಗಳನ್ನು ನೀಡಿ | audio_volume_other |
4239 | 34 | ರೋಬೋಟ್ ವ್ಯಾಕ್ಯುಮ್ ಆನ್ ಮಾಡಿ | iot_cleaning |
4242 | 46 | ದಯವಿಟ್ಟು ಮಾತನಾಡಬೇಡಿ | audio_volume_mute |
4245 | 56 | ದಯವಿಟ್ಟು ಕಾಫಿ ಯಂತ್ರವನ್ನು ಬಳಸಿ ನನಗೆ ಕಾಫಿ ಮಾಡಿ | iot_coffee |
4246 | 1 | olly ಎಲ್ಲಾ ಲೈಟ್ಸ್ ನೀಲಿ ಬಣ್ಣಕ್ಕೆ ಬದಲಾಯಿಸಿ | iot_hue_lightchange |
4250 | 13 | ಇಂದು ನಂತರ ಮಳೆ ಬೀಳುತ್ತಿದೆಯೇ | weather_query |
4251 | 13 | ಇಂದು ನನ್ನ ಉಣ್ಣೆಯ ಸ್ವೆಟರ್ ಧರಿಸಲು ತುಂಬಾ ಬೆಚ್ಚಗಿರುತ್ತದೆ | weather_query |
4252 | 13 | ನಾನು ಇಂದು ನನ್ನೊಂದಿಗೆ ಛತ್ರಿ ಯನ್ನು ಒಯ್ಯಬೇಕೇ | weather_query |
4255 | 22 | olly ನನಗೆ ಸಿ. ಎನ್. ಎನ್. ನಿಂದ ಇತ್ತೀಚಿನ ಸುದ್ದಿಗಳನ್ನು ಹೇಳಿ | news_query |
4256 | 22 | ನಲ್ಲಿ ನನಗೆ ಹೆಚ್ಚು ನವೀಕರಿಸಿದ ಸುದ್ದಿಯನ್ನು ಓದಿ ಬಿ. ಬಿ. ಸಿ. | news_query |
4257 | 0 | ದಯವಿಟ್ಟು ಪ್ರಸ್ತುತ ದಿನಾಂಕವನ್ನು ನನಗೆ ತಿಳಿಸಿ | datetime_query |
4259 | 22 | ಇತ್ತೀಚೆಗೆ ಸುದ್ದಿಯಲ್ಲಿ ಏನಾಯಿತು | news_query |
4260 | 14 | ವಾಲ್ಯೂಮ್ ಹೆಚ್ಚಿಸಿ | audio_volume_up |
4261 | 28 | ದಯವಿಟ್ಟು ಷಫಲ್ ಬಳಸಿ | music_settings |
4262 | 45 | ದಯವಿಟ್ಟು ಪುನರಾವರ್ತಿಸಿ | play_music |
4263 | 25 | ನೀವು ಇತ್ತೀಚೆಗೆ ಯಾವುದಾದರು ಒಳ್ಳೆಯ ಜೋಕ್ಗಳನ್ನು ಕೇಳಿದ್ದೀರಾ | general_joke |
4264 | 25 | ನಿಮಗೆ ಎಷ್ಟು ಜೋಕ್ಸ್ ಗಳು ಗೊತ್ತು | general_joke |
4265 | 13 | ಇಂದಿನ ಹವಾಮಾನ ಮುನ್ಸೂಚನೆ ಏನು | weather_query |
4267 | 14 | ಸಂಗೀತದ ಧ್ವನಿಯನ್ನು ಹೆಚ್ಚಿಸಿ | audio_volume_up |
4269 | 43 | ಈ ಹಾಡನ್ನು ರಿಪ್ಲೇ ಮಾಡಿ ನನಗೆ ಇದು ತುಂಬಾ ಇಷ್ಟ | music_likeness |
4270 | 56 | ನನಗೆ ಒಂದು ಕಪ್ ಕಾಫಿ ಬೇಕು | iot_coffee |
4274 | 25 | ನಿಮಗೆ ತಮಾಷೆ ಇದೆಯೇ | general_joke |
4275 | 25 | ದಯವಿಟ್ಟು ನನಗೆ ಒಂದು ಜೋಕ್ ಹೇಳಿ | general_joke |
4276 | 40 | ದಯವಿಟ್ಟು ದೀಪವನ್ನು ಆಫ್ ಮಾಡಿ | iot_hue_lightoff |
Subsets and Splits
No community queries yet
The top public SQL queries from the community will appear here once available.