id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
7296 | 30 | ನಿಮಗೆ ಸಾಧ್ಯವಾದರೆ ನನ್ನ ನಿಗದಿತ ಕ್ಯಾಲೆಂಡರ್ ಇವೆಂಟ್ಸ್ ಗಳನ್ನು ತೆಗೆದುಹಾಕಿ | calendar_remove |
7297 | 30 | ನನ್ನ ಕ್ಯಾಲೆಂಡರ್ ತೆಗೆದುಕೊಂಡು ಅದನ್ನು ತೆರವುಗೊಳಿಸಿ | calendar_remove |
7298 | 50 | ದಯವಿಟ್ಟು ನಾನು ಸಂಜೆ ಐದು ಗಂಟೆ ಭೇಟಿಯಾಗಿದ್ದೇನೆ ಎಂದು ಹೇಳಿ | calendar_set |
7299 | 50 | ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ಸಭೆಯ ಜ್ಞಾಪನೆಯನ್ನು ಹೊಂದಿಸಿ | calendar_set |
7301 | 50 | ದಯವಿಟ್ಟು ನನ್ನ ಕಂಪನಿಯ ಕೆಲಸಗಾರರೊಂದಿಗೆ ಸಭೆಯನ್ನು ಆಯೋಜಿಸಿ | calendar_set |
7302 | 50 | ಈ ವಾರದ ಒಂದು ಗಂಟೆ ಸಭೆಗೆ ಉತ್ತಮ ಸಮಯದ ಕುರಿತು ಯಾವುದೇ ಸಲಹೆಗಳು | calendar_set |
7303 | 50 | ಮಂಗಳವಾರ ಕ್ಯಾಲೆಂಡರ್ನಲ್ಲಿ ಏನನ್ನಾದರೂ ಪಡೆಯೋಣ | calendar_set |
7306 | 50 | ಪ್ರತಿ ಶುಕ್ರವಾರ ಮಧ್ಯಾಹ್ನ ಹೊಸ ಇವೆಂಟ್ ಅನ್ನು ರಚಿಸಿ | calendar_set |
7307 | 30 | ಈ ತಿಂಗಳು ಎಲ್ಲಾ ಈವೆಂಟ್ಗಳನ್ನು ತೆರವುಗೊಳಿಸಿ | calendar_remove |
7308 | 30 | ನನ್ನ ಕ್ಯಾಲೆಂಡರ್ ಅನ್ನು ಅಳಿಸಿ | calendar_remove |
7311 | 50 | ಗುರುವಾರ ಗಿರಿಜಾ ಜೊತೆ ಊಟವನ್ನು ಒಂದಕ್ಕೆ ಸೇರಿಸಿ | calendar_set |
7313 | 50 | ಭಾನುವಾರದಂದು ತಾಯಿ ಮತ್ತು ತಂದೆಯೊಂದಿಗೆ ಚರ್ಚ್ | calendar_set |
7315 | 32 | ನಾನು ಏನಾದರೂ ಬುಕ್ ಮಾಡಿದ್ದೇನೆ | calendar_query |
7318 | 50 | ಮುಂಬರುವ ಈವೆಂಟ್ಗಾಗಿ ನಾನು ಬೆಂಗಳೂರುನಲ್ಲಿ ಬೇಕುನೀವು ಇದನ್ನು ಸೇರಿಸಬಹುದು | calendar_set |
7320 | 32 | ಇಂದು ಎರಡು ನಾಲ್ಕು ಪಿ. ಎಂ. ನಡುವೆ ಯಾವ ಘಟನೆಗಳು ನಡೆಯುತ್ತಿವೆ ಇಂದು | calendar_query |
7321 | 32 | ಇವತ್ತು ಎರಡು ನಾಲ್ಕು ಗಂಟೆಯ ನಡುವೆ ನನ್ನ ನಗರದಲ್ಲಿ ಯಾವ ಇವೆಂಟ್ಸ್ ಗಳು ನಡೆಯಲಿವೆ | calendar_query |
7322 | 50 | ಮುಂದಿನ ಮಂಗಳವಾರ ವನ್ನು ನನ್ನ ಕ್ಯಾಲೆಂಡರ್ನಲ್ಲಿ ಸಂದೀಪ್ ಅವರ ಜನ್ಮದಿನವೆಂದು ಗುರುತಿಸಿ | calendar_set |
7323 | 50 | ದಯವಿಟ್ಟು ನನ್ನ ಕ್ಯಾಲೆಂಡರ್ನಲ್ಲಿ ಈ ಶುಕ್ರವಾರ ಸಂಜೆ ಆರು ಗಂಟೆ ಡಾಕ್ಟರ್ ಸಂಜು ಅವರೊಂದಿಗೆ ಅಪಾಯಿಂಟ್ಮೆಂಟ್ ಅನ್ನು ನಮೂದಿಸಿ | calendar_set |
7324 | 50 | ನಾನು ಮಾರ್ಚ್ ಐದನೇ ತಾರೀಖಿನಂದು ನೃತ್ಯ ವಾಚನಗೋಷ್ಠಿಗೆ ಹಾಜರಾಗಲು ಬಯಸಿದಾಗ ನನಗೆ ತಿಳಿಸಿ | calendar_set |
7325 | 50 | ಮಾರ್ಚ್ ಏಳನೇ ತಾರೀಖಿನಂದು ರೈಚೂರದಲ್ಲಿ ಕುದುರೆ ಓಟದ ಹಿಂದಿನ ದಿನ ನನಗೆ ಸೂಚಿಸಿ | calendar_set |
7326 | 50 | ನನ್ನ ನೇಮಕಾತಿಯ ದಿನದಂದು ಮಾರ್ಚ್ ಹನ್ನೊಂದನೇ ದಿನದಂದು ನನಗೆ ಸೂಚಿಸಿ | calendar_set |
7327 | 30 | ನನ್ನ ಕ್ಯಾಲೆಂಡರ್ನಲ್ಲಿರುವ ಎಲ್ಲಾ ವಿಷಯವನ್ನು ಅಳಿಸಿ | calendar_remove |
7328 | 30 | ನನ್ನ ಕ್ಯಾಲೆಂಡರ್ನಿಂದ ಎಲ್ಲಾ ಈವೆಂಟ್ಗಳು ಮತ್ತು ವಿಷಯವನ್ನು ಅಳಿಸಿ | calendar_remove |
7329 | 50 | ದಯವಿಟ್ಟು ಬಸವರಾಜ ಹುಟ್ಟುಹಬ್ಬದ ಮೊದಲು ಎರಡು ದಿನಗಳ ಅಧಿಸೂಚನೆಯನ್ನು ಹೊಂದಿಸಿ | calendar_set |
7330 | 50 | ದಯವಿಟ್ಟು ನನ್ನ ರಸಾಯನಶಾಸ್ತ್ರ ಪರೀಕ್ಷೆಯ ಮೊದಲು ನನಗೆ ಮೂರು ದಿನಗಳ ಅಧಿಸೂಚನೆಯನ್ನು ನೀಡಿ | calendar_set |
7331 | 8 | ವಿದ್ಯುತ್ ಉಳಿಸಲು ನೀವು ಮನೆಯಿಂದ ಹೊರಡುವಾಗ ವೈಫೈ ಆಫ್ ಮಾಡಿ | iot_wemo_off |
7332 | 50 | ರಿಂಗರ್ ವಾಲ್ಯೂಮ್ ಅನ್ನು ಶೇಕಡಾ ಒಂದು ಹೆಚ್ಚಿಸಲು ನಿಮ್ಮ ಕಳೆದುಹೋದ ಫೋನ್ಗೆ ಸಂದೇಶ ಕಳುಹಿಸಿ | calendar_set |
7333 | 50 | ನನ್ನ ಕ್ಯಾಲೆಂಡರ್ಗೆ ಈವೆಂಟ್ ಸೇರಿಸಿ | calendar_set |
7334 | 50 | ಸಮಯ ಮತ್ತು ಸ್ಥಳದಲ್ಲಿ ವ್ಯಕ್ತಿಯೊಂದಿಗೆ ನನ್ನ ಈವೆಂಟ್ ಅನ್ನು ನಿಗದಿಪಡಿಸಿ | calendar_set |
7335 | 50 | ಸ್ಥಳದಲ್ಲಿ ದಿನಾಂಕದಂದು ವ್ಯಕ್ತಿಯೊಂದಿಗೆ ನನ್ನ ಈವೆಂಟ್ ಅನ್ನು ಗಮನಿಸಿ | calendar_set |
7336 | 32 | ಮುಂದಿನ ವಾರ ನಾನು ಏನು ನಿಗದಿಪಡಿಸಿದೆ | calendar_query |
7337 | 32 | ನಾಳೆ ನನ್ನ ಕ್ಯಾಲೆಂಡರ್ನಲ್ಲಿ ಏನಿದೆ | calendar_query |
7338 | 32 | ಈ ರಾತ್ರಿ ನಾನು ಎಷ್ಟು ದಿನಗಳನ್ನು ಯೋಜಿಸಿದೆ | calendar_query |
7339 | 30 | ನಾಳೆ ಮೀಟಿಂಗ್ ಯನ್ನು ಅಳಿಸಿ | calendar_remove |
7340 | 30 | ನಾಳೆಯ ನನ್ನ ಮೀಟಿಂಗ್ ಯನ್ನು ರದ್ದುಮಾಡು | calendar_remove |
7342 | 30 | ಕ್ಯಾಲೆಂಡರ್ನಲ್ಲಿನ ಇವೆಂಟ್ಸ್ ಗಳನ್ನು ಪರಿಶೀಲಿಸಿ ಮತ್ತು ಮುಂದಿನ ಇವೆಂಟ್ ಅನ್ನು ಅಳಿಸಿ | calendar_remove |
7343 | 30 | ನನ್ನ ಕ್ಯಾಲೆಂಡರ್ನಲ್ಲಿರುವ ಎಲ್ಲವನ್ನೂ ತೊಡೆದುಹಾಕು | calendar_remove |
7344 | 30 | ಎಲ್ಲಾ ಕ್ಯಾಲೆಂಡರ್ ಇವೆಂಟ್ಸ್ ಗಳನ್ನು ಅಳಿಸಿ | calendar_remove |
7346 | 50 | ಹನ್ನೆರಡನೇ ಜುಲೈನ ಸಿದ್ದು ಜನ್ಮದಿನದೊಂದಿಗೆ ನನ್ನ ಕ್ಯಾಲೆಂಡರ್ ಅನ್ನು ಸೇರಿಸಲಾಗುವುದು | calendar_set |
7347 | 50 | ಹನ್ನೆರಡನೇ ಜುಲೈ ರೋಶನ್ ಅವರ ಜನ್ಮದಿನವಾಗಿದೆ ಮತ್ತು ನನ್ನ ಕ್ಯಾಲೆಂಡರ್ ಅನ್ನು ಈ ದಿನಾಂಕದೊಂದಿಗೆ ನವೀಕರಿಸಲಾಗುವುದು | calendar_set |
7348 | 50 | ನನ್ನ ಕ್ಯಾಲೆಂಡರ್ಗೆ ಗುರುದ್ವಾರ ಇವೆಂಟ್ ನಡೆಯುವ ಎಲ್ಲಾ ಮೆರವಣಿಗೆಯನ್ನು ಸೇರಿಸಿ | calendar_set |
7349 | 50 | ಪ್ರಭು ಯಲ್ಲಿನ ಎಲ್ಲಾ ಮಾರ್ಚ್ ಈವೆಂಟ್ಗಳನ್ನು ನನ್ನ ಕ್ಯಾಲೆಂಡರ್ಗೆ ಸೇರಿಸಬೇಕು | calendar_set |
7350 | 50 | ನನ್ನ ಕ್ಯಾಲೆಂಡರ್ ಅನ್ನು ಮಾರ್ಚ್ನಲ್ಲಿ ಎಲ್ಲಾ ಸಂಥಪುರ ಈವೆಂಟ್ಗಳೊಂದಿಗೆ ನವೀಕರಿಸಬೇಕು | calendar_set |
7352 | 50 | ನೀವು ನನ್ನ ಕ್ಯಾಲೆಂಡರ್ನಲ್ಲಿ ಶಿವ ಎಂದು ಹಾಕುತ್ತೀರಾ ಮತ್ತು ಅವರ ಪತ್ನಿ ಮಧ್ಯಾಹ್ನ ನಾಲ್ಕು ಗಂಟೆ ನಮ್ಮೊಂದಿಗೆ ಭೇಟಿಯಾಗುತ್ತಿದ್ದಾರೆ ನಾಳೆ | calendar_set |
7354 | 13 | ನಾಳೆ ಅಲಬಾಮಾದ ಹವಾಮಾನವನ್ನು ನೀವು ನನಗೆ ತಿಳಿಸಬಹುದೇ | weather_query |
7356 | 50 | ಈಗಿನಿಂದ ಹದಿಮೂರು ನಿಮಿಷಗಳು ಉದ್ಯಾನವನಕ್ಕೆ ಚಾಲನೆ ನನಗೆ ನೆನಪಿಸಿ | calendar_set |
7358 | 32 | ನನ್ನ ಮಾರ್ಚ್ ಕ್ಯಾಲೆಂಡರ್ನಲ್ಲಿ ಎಲ್ಲಾ ಘಟನೆಗಳನ್ನು ಪಟ್ಟಿ ಮಾಡಿ | calendar_query |
7359 | 32 | ನನ್ನ ಮಾರ್ಚ್ ಕ್ಯಾಲೆಂಡರ್ನಲ್ಲಿ ಇವೆಂಟ್ಸ್ ಗಳನ್ನು ಪಟ್ಟಿ ಮಾಡಬೇಕು | calendar_query |
7360 | 30 | ಮುಂದಿನ ವಿವಾಹ ಕಾರ್ಯಕ್ರಮವನ್ನು ಅಳಿಸಿ | calendar_remove |
7361 | 30 | ದಯವಿಟ್ಟು ಮುಂದಿನ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಅಳಿಸಿ | calendar_remove |
7362 | 30 | ಮುಂದಿನ ಎಂಗೇಜ್ಮೆಂಟ್ ಈವೆಂಟ್ ಅನ್ನು ಅಳಿಸಿ | calendar_remove |
7363 | 30 | ಕ್ಯಾಲೆಂಡರ್ಗೆ ಹೋಗಿ ಮತ್ತು ಮಾರ್ಚ್ ಇಪ್ಪತ್ತೇಳನೇ ತಾರೀಖಿನ ಮೂರನೇ ಈವೆಂಟ್ ಅನ್ನು ಅಳಿಸಿ | calendar_remove |
7364 | 30 | ಮಾರ್ಚ್ ಇಪ್ಪತ್ತು ಹದಿನೇಳರ ಇಪ್ಪತ್ತಮೂರನೆಯ ಮೊದಲ ಘಟನೆಯನ್ನು ಅಳಿಸಿ | calendar_remove |
7366 | 50 | ದಯವಿಟ್ಟು ರಾಜು ಮದುವೆಯ ಜ್ಞಾಪನೆಯನ್ನು ಮಾರ್ಚ್ ಇಪ್ಪತ್ತು ಹದಿನೇಳನೆಯ ಮೂವತ್ತನೇ ತಾರೀಖಿನಂದು ಹೊಂದಿಸಿ | calendar_set |
7368 | 50 | ನನ್ನ ಕ್ಯಾಲೆಂಡರ್ಗೆ ಮಾರ್ಚ್ನಲ್ಲಿನ ಎಲ್ಲಾ ಔರಾದ್ ಈವೆಂಟ್ಗಳನ್ನು ಸೇರಿಸಿ | calendar_set |
7369 | 50 | ಎಲ್ಲಾ ಕಲಬುರಗಿ ಮಾರ್ಚ್ ಈವೆಂಟ್ ಅನ್ನು ನನ್ನ ಕ್ಯಾಲೆಂಡರ್ಗೆ ಸೇರಿಸಬೇಕಾಗಿದೆ | calendar_set |
7370 | 50 | ನನ್ನ ಕ್ಯಾಲೆಂಡರ್ ಅನ್ನು ಎಲ್ಲಾ ಜನವಾಡ ಮಾರ್ಚ್ ಇವೆಂಟ್ ನೊಂದಿಗೆ ನವೀಕರಿಸಬೇಕು | calendar_set |
7371 | 32 | ಈ ತಿಂಗಳು ನಾನು ಯಾವ ವೇಳಾಪಟ್ಟಿ ಕಾರ್ಯಕ್ರಮವನ್ನು ಹೊಂದಿದ್ದೇನೆ | calendar_query |
7372 | 32 | ಈ ವಾರ ನಾನು ಯಾವ ಅಪಾಯಿಂಟ್ಮೆಂಟ್ಗಳು ಅಥವಾ ಸಭೆಗಳನ್ನು ಹೊಂದಿದ್ದೇನೆ | calendar_query |
7375 | 32 | ಮಾರ್ಚ್ನಲ್ಲಿ ಯಾವ ಮೀಟಿಂಗ್ಸ್ ಗಳು ಲಭ್ಯವಿವೆ | calendar_query |
7376 | 32 | ಮಾರ್ಚ್ನಲ್ಲಿ ಲಭ್ಯವಿರುವ ಸಭೆಗಳು ಯಾವುವು | calendar_query |
7377 | 50 | ಈ ತಿಂಗಳ ಮಂಗಳವಾರದಂದು ಅಮ್ಮನೊಂದಿಗೆ ಊಟವನ್ನು ನಿಗದಿಪಡಿಸಿ | calendar_set |
7378 | 50 | ಈ ಶುಕ್ರವಾರ ವೈದ್ಯರ ನೇಮಕಾತಿಯನ್ನು ನಿಗದಿಪಡಿಸಿ | calendar_set |
7379 | 32 | ದಯವಿಟ್ಟು ಗ್ರಾಹಕರೊಂದಿಗೆ ಇಂದಿನ ಸಭೆಯನ್ನು ತೋರಿಸಿ | calendar_query |
7382 | 32 | ನನ್ನ ಕ್ಯಾಲೆಂಡರ್ನಲ್ಲಿ ಎರಡಕ್ಕಿಂತ ಹೆಚ್ಚು ವೈದ್ಯರ ನೇಮಕಾತಿಗಳಿವೆಯೇ | calendar_query |
7383 | 50 | ಇಪ್ಪತ್ತನೇ ಅಕ್ಟೋಬರ್ ಹತ್ತು ಮೂವತ್ತು ಬೆಳಿಗ್ಗೆ ಒಂದು ಸಭೆಯನ್ನು ಸ್ಥಾಪಿಸಿದರು | calendar_set |
7384 | 50 | ಇಪ್ಪತ್ತನೇ ಅಕ್ಟೋಬರ್ ಸಭೆಗೆ ನಿರ್ವಹಣಾ ಸಿಬ್ಬಂದಿಯ ಪಟ್ಟಿಯನ್ನು ಮಾಡಿ | calendar_set |
7385 | 50 | ಎಲ್ಲಾ ಭಾಗವಹಿಸುವವರಿಗೆ ಕರೆ ಮಾಡಲು ನನಗೆ ನೆನಪಿಸಿ | calendar_set |
7386 | 32 | ನನ್ನ ಜ್ಞಾಪನೆಗಳನ್ನು ನನಗೆ ತೋರಿಸು | calendar_query |
7387 | 32 | ನಾನು ಎಷ್ಟು ಬಾಕಿ ಉಳಿದಿರುವ ಜ್ಞಾಪನೆಗಳನ್ನು ಹೊಂದಿದ್ದೇನೆ | calendar_query |
7388 | 32 | ನನ್ನ ಪ್ರತಿಯೊಂದು ಬಾಕಿ ಇರುವ ಜ್ಞಾಪನೆಗಳನ್ನು ನೋಡಲು ನಾನು ಬಯಸುತ್ತೇನೆ | calendar_query |
7389 | 30 | ದಯವಿಟ್ಟು ಈ ಶುಕ್ರವಾರ ರಾತ್ರಿ ಒಂಬತ್ತು ಗಂಟೆಗೆ ನಿಗದಿಪಡಿಸಿದ ಊಟದ ದಿನಾಂಕವನ್ನು ತೆಗೆದುಹಾಕಿ | calendar_remove |
7390 | 30 | ಈ ವಾರದ ದಂತವೈದ್ಯರ ನೇಮಕಾತಿಯನ್ನು ರದ್ದುಗೊಳಿಸಿ | calendar_remove |
7391 | 30 | ನಾನು ಇನ್ನು ಮುಂದೆ ನಾಳೆ ಊಟಕ್ಕೆ ತಾಯಿಯೊಂದಿಗೆ ಸೇರುವುದಿಲ್ಲ | calendar_remove |
7392 | 32 | ನಾನು ನಾಳೆ ಏನು ಮಾಡಬೇಕು | calendar_query |
7393 | 32 | ನನ್ನ ಕ್ಯಾಲೆಂಡರ್ನಲ್ಲಿ ಏನು | calendar_query |
7394 | 32 | ಮುಂದೆ ಏನು | calendar_query |
7395 | 32 | ಈ ತಿಂಗಳ ವೇಳಾಪಟ್ಟಿಯಲ್ಲಿ ಈವೆಂಟ್ಗಳು ಯಾವುವು | calendar_query |
7396 | 32 | ಈ ವಾರದ ಯಾವುದೇ ಕಾರ್ಯಕ್ರಮಗಳ ವೇಳಾಪಟ್ಟಿ ಇದೆಯೇ | calendar_query |
7398 | 50 | ಕ್ಯಾಲೆಂಡರ್ಗೆ ಹೊಸ ವರ್ಷದ ಶುಭಾಶಯಗಳನ್ನು ಸೇರಿಸಿ | calendar_set |
7399 | 50 | ಕ್ಯಾಲೆಂಡರ್ ನಾಗರಾಜ್ ಅವರ ಜನ್ಮದಿನದಂದು ಹೊಸ ಇವೆಂಟ್ ಅನ್ನು ರಚಿಸಿ | calendar_set |
7400 | 50 | ಕ್ಯಾಲೆಂಡರ್ಗೆ ಕ್ರಿಸ್ಮಸ್ ಸೇರಿಸಿ | calendar_set |
7403 | 50 | ಮುಂದಿನ ವಾರ ಕುಟುಂಬದೊಂದಿಗೆ ಹೊಸ ವರ್ಷವನ್ನು ಸೇರಿಸಿ | calendar_set |
7404 | 50 | ಸ್ಥಳ ಮನೆಯೊಂದಿಗೆ ಮತ್ತು ಹೊಸ ವರ್ಷದ ಮುನ್ನಾದಿನದ ಈವೆಂಟ್ನೊಂದಿಗೆ ಈವೆಂಟ್ ಅನ್ನು ರಚಿಸಿ | calendar_set |
7405 | 50 | ಕ್ಯಾಲೆಂಡರ್ನಲ್ಲಿ ಪುನರಾವರ್ತಿತ ಇವೆಂಟ್ ಸಂಗಮೇಶ್ ಅವರ ಜನ್ಮದಿನವನ್ನು ರಚಿಸಿ | calendar_set |
7406 | 50 | ಕ್ಯಾಲೆಂಡರ್ನಲ್ಲಿ ಪುನರಾವರ್ತಿತ ಈವೆಂಟ್ ಜಿಮ್ ದಿನವನ್ನು ಹೊಂದಿಸಿ | calendar_set |
7407 | 50 | ಗುರುವಾರ ಈಜು ದಿನವನ್ನು ಕ್ರೇಟ್ ಮಾಡಿ ಮತ್ತು ಅದನ್ನು ಪುನರಾವರ್ತಿಸಲು ಹೊಂದಿಸಿ | calendar_set |
7408 | 50 | ಇಪ್ಪತ್ತೊಂದು ಜನವರಿ ಎರಡು ಸಾವಿರದ ಹದಿನೇಳು ಪುನರಾವರ್ತಿಸಲು ಪ್ರಫುಲ್ ಹುಟ್ಟುಹಬ್ಬದ ಶುಭಾಶಯಗಳನ್ನು ಹೊಂದಿಸಿ | calendar_set |
7409 | 50 | ಸೋಮವಾರದಂದು ಈವೆಂಟ್ ಜಿಮ್ ದಿನವನ್ನು ರಚಿಸಿ ಮತ್ತು ಅದನ್ನು ಪುನರಾವರ್ತಿಸಲು ಹೊಂದಿಸಿ | calendar_set |
7410 | 50 | ಡಿಸೆಂಬರ್ ಇಪ್ಪತ್ತೈದು ಸಾವಿರದ ಹದಿನೇಳು ಕ್ರಿಸ್ಮಸ್ ಈವೆಂಟ್ ಅನ್ನು ರಚಿಸಿ ಮತ್ತು ಅದನ್ನು ಪುನರಾವರ್ತಿತ ಜ್ಞಾಪನೆಗೆ ಹೊಂದಿಸಿ | calendar_set |
7411 | 50 | ಮುಂದಿನ ವಾರ ಎಲ್ಲಾ ಜನ್ಮದಿನಗಳನ್ನು ಸೂಚಿಸಿ | calendar_set |
7412 | 50 | ಮುಂದಿನ ತಿಂಗಳು ನಡೆಯುವ ಯಾವುದೇ ಹಬ್ಬದ ಬಗ್ಗೆ ನನಗೆ ತಿಳಿಸಿ | calendar_set |
7413 | 50 | ನಾಳೆಯ ಎಲ್ಲಾ ಸಭೆಗಳ ಬಗ್ಗೆ ನನಗೆ ಸೂಚಿಸಿ | calendar_set |
7414 | 50 | ಕ್ರಿಸ್ಮಸ್ಗಾಗಿ ನನ್ನ ವೇಳಾಪಟ್ಟಿಗಾಗಿ ಪುನರಾವರ್ತಿತ ಜ್ಞಾಪನೆ | calendar_set |
7415 | 50 | ಕ್ರಿಸ್ಮಸ್ಗಾಗಿ ಪುನರಾವರ್ತಿತ ಜ್ಞಾಪನೆ | calendar_set |
7416 | 50 | ಕ್ರಿಸ್ಮಸ್ಗಾಗಿ ನನ್ನ ನೇಮಕಾತಿಗಳಿಗಾಗಿ ಪುನರಾವರ್ತಿತ ಜ್ಞಾಪನೆ | calendar_set |
7417 | 50 | ಸಾಮೂಹಿಕವಾಗಿ ಹೋಗಲು ದಯವಿಟ್ಟು ಈ ಭಾನುವಾರವನ್ನು ನೆನಪಿಸಿ | calendar_set |
7418 | 50 | ಈ ಶುಕ್ರವಾರ ಭೇಟಿ | calendar_set |
7419 | 50 | ಕುಟುಂಬ ದಿನಾಂಕ ಈ ಸೋಮವಾರ | calendar_set |
7420 | 50 | ಸ್ನೇಹಿತನೊಂದಿಗೆ ಮೀಟಿಂಗ್ ಮಾಡಿ | calendar_set |
Subsets and Splits
No community queries yet
The top public SQL queries from the community will appear here once available.