id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
12630 | 42 | ಬಿಜಾಪುರದಲ್ಲಿ ರೈಲು ನಿರ್ಗಮನದ ಮಧ್ಯಂತರ ಎಷ್ಟು | transport_query |
12631 | 54 | ನನಗೆ ಈಗಲೇ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಕೊಡಿ | transport_taxi |
12632 | 54 | ನನ್ನನ್ನು ಮನೆಗೆ ಕರೆದುಕೊಂಡು ಹೋಗಲು ಮತ್ತು ಚಿಕ್ಕಬಳ್ಳಾಪುರಗೆ ಕರೆದೊಯ್ಯಲು ನನಗೆ ಟ್ಯಾಕ್ಸಿ ಬೇಕು | transport_taxi |
12633 | 42 | ನನ್ನನ್ನು ಹತ್ತಿರದ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗು | transport_query |
12635 | 2 | ಇಕ್ಲಾಸ್ಪುರ್ ತಡೆರಹಿತ ರೈಲು ಹುಡುಕಿ | transport_ticket |
12636 | 11 | ಚಿತ್ರದುರ್ಗ ಕಡೆಗೆ ಹೋಗುವ ಟ್ರಾಫಿಕ್ ಹೇಗಿದೆ | transport_traffic |
12637 | 11 | ಗೋಲ್ಡನ್ ಗೇಟ್ ಸೇತುವೆಯ ಮೇಲೆ ಟ್ರಾಫಿಕ್ ಹೇಗಿದೆ | transport_traffic |
12638 | 42 | ದಯವಿಟ್ಟು ಬುಧವಾರದ ಸಂಜೆ ಐದು ಘಂಟೆಗೆ ರೈಲು ವೇಳಾಪಟ್ಟಿಯನ್ನು ಪರಿಶೀಲಿಸಿ ಚಿತ್ರದುರ್ಗಕ್ಕೆ ಹೋಗುತ್ತಿದ್ದೇನೆ | transport_query |
12639 | 42 | ಸಂಜೆ ಐದು ಗಂಟೆಗೆ ರೈಲು ಬುಧವಾರ ತುಮಕೂರು ಗೆ ಸಮಯಕ್ಕೆ ಸರಿಯಾಗಿದೆ | transport_query |
12640 | 42 | ಸಂಜೆ ಐದು ಗಂಟಿಗೆ ಇದೆಯೇ ಕಲಬುರಗಿಗೆ ಬುಧವಾರ ರೈಲು | transport_query |
12641 | 2 | ದಯವಿಟ್ಟು ಸಂಜೆ ಐದುಗಂಟೆಗೆ ಕರ್ನಾಟಕಕ್ಕೆ ರೈಲು ಟಿಕೆಟ್ ಬುಕ್ ಮಾಡಿ | transport_ticket |
12642 | 2 | ನಾನು ಐದು ಘಂಟೆ ಮೇಲೆ ಬೆಳಗಾವಿ ಗೆ ರೈಲು ಹೊರಡಬೇಕು | transport_ticket |
12643 | 2 | ಸಂಜೆ ಐದು ಘಂಟೆ ಟಿಕೆಟ್ನೊಂದಿಗೆ ನನಗೆ ಹೊಂದಿಸಿ. ಮೀ. ಸೋಮವಾರಪೇಟೆ ಪ್ರಯಾಣಿಸುವವರು | transport_ticket |
12644 | 11 | ಕೆಲಸ ಮಾಡಲು ಟ್ರಾಫಿಕ್ ಕ್ಲಿಯರ್ ಆಗಿದೆ | transport_traffic |
12645 | 11 | ಇದೀಗ ರಸ್ತೆಗಳು ಹೇಗಿವೆ | transport_traffic |
12646 | 42 | ರೈಲು ಯಾವಾಗ ಕೊಡಗು ನಿಲ್ದಾಣದಿಂದ ಹೊರಡುತ್ತದೆ | transport_query |
12647 | 42 | ಪೆನ್ ನಿಲ್ದಾಣದಿಂದ ರೈಲು ಎಷ್ಟು ಬಾರಿ ಬರುತ್ತದೆ ಮತ್ತು ನಿರ್ಗಮಿಸುತ್ತದೆ | transport_query |
12648 | 2 | ಪ್ರಾಯೋಗಿಕ ಚಾಲನಾ ಮೌಲ್ಯಮಾಪನ | transport_ticket |
12649 | 11 | ಇಂದಿನ ಟ್ರಾಫಿಕ್ ಹೇಗಿದೆ | transport_traffic |
12650 | 42 | ನೀವು ನನಗೆ ಮೆಕ್ಡೊನಾಲ್ಡ್ಸ್ ಮ್ಯಾನ್ಹ್ಯಾಟನ್ನಿಂದ ನನ್ನ ಮನೆಗೆ ನಿರ್ದೇಶನಗಳನ್ನು ನೀಡಬಹುದೇ | transport_query |
12652 | 42 | pizza hut ಗೆ ನಿರ್ದೇಶನಗಳನ್ನು ನೀಡಿ | transport_query |
12653 | 2 | ಬಾಗಲಕೋಟೆಗೆ ರೈಲು ಟಿಕೆಟ್ ಅನ್ನು ಆರ್ಡರ್ ಮಾಡಿ | transport_ticket |
12655 | 54 | ದಯವಿಟ್ಟು ನಾನೂರು ಗಂಟೆಗೆ ಬರಲು ಟ್ಯಾಕ್ಸಿಗೆ ಕರೆ ಮಾಡಿ ಮತ್ತು ನನ್ನನ್ನು ಮೇನರ್ ಥಿಯೇಟರ್ಗೆ ಕರೆದೊಯ್ಯಿರಿ | transport_taxi |
12657 | 54 | ಶುಕ್ರವಾರ ಮುನ್ನೂರ ಇಪ್ಪತ್ತೊಂದಕ್ಕೆ ಆ ವಿಮಾನ ಐದು ಸಾವಿರದ ನಾನೂರ ಮೂವತ್ತೊಂದು ಆಗಮನಕ್ಕಾಗಿ ವಿಮಾನ ನಿಲ್ದಾಣದ ಗೇಟ್ ನಾಲ್ಕರಲ್ಲಿ ಸಂದೀಪ್ ತೆಗೆದುಕೊಳ್ಳಲು ಟ್ಯಾಕ್ಸಿಯನ್ನು ಕಾಯ್ದಿರಿಸಿ | transport_taxi |
12658 | 42 | ನನ್ನ ಮನೆಯಿಂದ ನಾನು ನಲವತ್ತರ ಉದ್ದಕ್ಕೂ ಗುರಿಯನ್ನು ತಲುಪುವುದು ಹೇಗೆ | transport_query |
12659 | 42 | ನಾನು ನಲವತ್ತರಲ್ಲಿ ಗುರಿಯೆಡೆಗೆ ನನಗೆ ನಿರ್ದೇಶನಗಳನ್ನು ನೀಡಿ | transport_query |
12660 | 2 | ನನಗೆ ರೈಲು ಪ್ರಯಾಣವನ್ನು ಕಾಯ್ದಿರಿಸಿ | transport_ticket |
12661 | 42 | ಯಾವ ರೈಲುಗಳು ಲಭ್ಯವಿದೆ | transport_query |
12662 | 19 | ನನ್ನ ಹತ್ತಿರ ಯಾವ ರೈಲು ಕಂಪನಿಗಳಿವೆ | recommendation_locations |
12663 | 42 | ಡೆಲ್ಲಿ ಯಿಂದ ಬಿಜಾಪುರ್ ರೈಲು ಟಿಕೆಟ್ ಬೆಲೆ | transport_query |
12664 | 2 | ದೆಹಲಿಯಿಂದ ಮುಂಬೈಗೆ ಇಬ್ಬರಿಗೆ ರೈಲು ಟಿಕೆಟ್ | transport_ticket |
12666 | 11 | ಇದೀಗ ಟ್ರಾಫಿಕ್ ಹೇಗಿದೆ | transport_traffic |
12668 | 11 | ದಯವಿಟ್ಟು ಮನೆಗೆ ಸಂಚಾರವನ್ನು ಪರಿಶೀಲಿಸಿ | transport_traffic |
12670 | 11 | ನಮ್ಮ ಮನೆಗೆ ಸಂಚಾರವನ್ನು ಪರಿಶೀಲಿಸಿ | transport_traffic |
12671 | 2 | ಹನ್ನೆರಡು ಗಂಟೆಗೆ ಇಪ್ಪತ್ತೆರಡು ಮಾರ್ಚ್ಗೆ ರೈಲನ್ನು ಕಾಯ್ದಿರಿಸಿ | transport_ticket |
12673 | 11 | ಇದೀಗ ರಸ್ತೆಗಳು ಕಿಕ್ಕಿರಿದಿವೆ | transport_traffic |
12676 | 42 | ದಯವಿಟ್ಟು ಸ್ಥಳಕ್ಕೆ ಲಭ್ಯವಿರುವ ರೈಲು ಪ್ರಯಾಣಗಳನ್ನು ಲಿಸ್ಟಮಾಡಿ | transport_query |
12677 | 42 | ದಯವಿಟ್ಟು ಸ್ಥಳಕ್ಕೆ ಲಭ್ಯವಿರುವ ಮಳೆ ಪ್ರವಾಸಗಳನ್ನು ಪಟ್ಟಿ ಮಾಡಿ a | transport_query |
12678 | 42 | ರೈಲು ಒದಗಿಸಿದ ಸ್ಥಳಕ್ಕೆ ಯಾವುದೇ ಪ್ರವಾಸಗಳಿವೆಯೇ | transport_query |
12679 | 11 | ಮನೆಗೆ ಹೋಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ | transport_traffic |
12682 | 42 | ಮುಂದಿನ ರೈಲು ಬೀದರ್ ಯಾವಾಗ ಹೊರಡುತ್ತದೆ | transport_query |
12683 | 42 | ರೈಲುಗಳು ಗದಗಗೆ ಯಾವ ಸಮಯದಲ್ಲಿ ಹೊರಡುತ್ತವೆ | transport_query |
12684 | 42 | ನೀವು ಸುಮಾರು ಏಳು ಗಂಟೆಗೆ ಮನೆಗೆ ರೈಲನ್ನು ಹುಡುಕಬಹುದೇ | transport_query |
12686 | 11 | ಇದೀಗ ಸಂಚಾರ ಸುಗಮವಾಗಿದೆ | transport_traffic |
12687 | 11 | ಇದೀಗ ಕೋಲಾರ್ ನಲ್ಲಿ ಐ ಹದಿನೈದರಲ್ಲಿ ಭಾರೀ ದಟ್ಟಣೆ ಇದೆಯೇ | transport_traffic |
12688 | 11 | ಈ ಗಂಟೆಯಲ್ಲಿ ಲಾಸ್ ವೇಗಾಸ್ ಐ ಹದಿನೈದರಲ್ಲಿ ಟ್ರಾಫಿಕ್ ಎಷ್ಟು ಭಾರವಾಗಿದೆ | transport_traffic |
12690 | 11 | ನಾನು ಇಪ್ಪತ್ತೈದರಲ್ಲಿ ಸಂಚಾರ ಹೇಗಿದೆ | transport_traffic |
12691 | 11 | ತುಮಕೂರುನಲ್ಲಿ ಈಗ ಟ್ರಾಫಿಕ್ ಎಷ್ಟು ಭಾರವಾಗಿದೆ | transport_traffic |
12694 | 11 | ಇದೀಗ ಹೆದ್ದಾರಿಯಲ್ಲಿ ಕೆಟ್ಟ ಸಂಚಾರವಿದೆಯೇ | transport_traffic |
12695 | 11 | ಟ್ರಾಫಿಕ್ ಸಾಕಷ್ಟು ಕೆಟ್ಟದಾಗಿದೆ ನಾನು ಬೇಗನೆ ಹೊರಡಬೇಕು | transport_traffic |
12696 | 42 | ಬೆಂಗಳೂರು ನಗರದಿಂದ ಹೊರಡುವ ಮುಂದಿನ ರೈಲು ಹೊರಡುವ ಸಮಯ ಎಷ್ಟು | transport_query |
12697 | 42 | ರಾಯಚೂರು ನಿಲ್ದಾಣದಿಂದ ಬೀದರ್ ನಿಲ್ದಾಣಕ್ಕೆ ಮುಂದಿನ ರೈಲು ಯಾವಾಗ ಆಗಮಿಸುತ್ತದೆ | transport_query |
12698 | 42 | ಬಳ್ಳಾರಿಯಿಂದ ಕೊನೆಯದಾಗಿ ಹೊರಡುವ ರೈಲು ಯಾವಾಗ | transport_query |
12699 | 42 | ಎಮ್. ಸಿ. ಡೊನಾಲ್ಡ್ಗಳು ಗೆ ನನ್ನನ್ನು ಕರೆದುಕೊಂಡು ಹೋಗು | transport_query |
12700 | 11 | ಇಂದು ಬೆಳಿಗ್ಗೆ ಟ್ರಾಫಿಕ್ ಏನು | transport_traffic |
12701 | 11 | ಇದು ಬೆಳಿಗ್ಗೆ ಟ್ರಾಫಿಕ್ ಎಷ್ಟು ಕೆಟ್ಟದಾಗಿದೆ | transport_traffic |
12702 | 11 | ಈ ಬೆಳಗ್ಗೆ ನಾನು ಎಲ್ಲಿ ತಪ್ಪಿಸಬೇಕು | transport_traffic |
12703 | 11 | ಕೆಲಸ ಮಾಡಲು ಎಷ್ಟು ಸಮಯ ತೆಗೆದುಕೊಳ್ಳಬೇಕು | transport_traffic |
12704 | 11 | ದೆಹಲಿ ಶೃಂಗಸಭೆಯ ಸಂಚಾರ ಈಗ ಹೇಗಿದೆ | transport_traffic |
12705 | 2 | ರೈಲು ಟಿಕೆಟ್ ಅಪ್ಲಿಕೇಶನ್ ತೆರೆಯಿರಿ | transport_ticket |
12708 | 42 | ನಿರ್ದೇಶನಗಳು | transport_query |
12709 | 54 | ಈಗಿನಿಂದ ಒಂದು ಗಂಟೆಗೆ uber ಬುಕ್ ಮಾಡಿ | transport_taxi |
12713 | 54 | ದಯವಿಟ್ಟು ನನಗೆ ಮಾಲ್ ಆಫ್ ಅಮೇರಿಕಾಕ್ಕೆ ಟ್ಯಾಕ್ಸಿ ಬುಕ್ ಮಾಡಿ | transport_taxi |
12714 | 54 | ಇದೀಗ ಲಾಂಗ್ ಐಲ್ಯಾಂಡ್ ಬಾರ್ನ ಹೊರಗೆ ನನ್ನನ್ನು ಕರೆದೊಯ್ಯಲು ಉಬರ್ ಅನ್ನು ಬುಕ್ ಮಾಡಿ | transport_taxi |
12719 | 2 | ನನಗೆ ಇಲ್ಲಿಂದ ಕೇಂಬ್ರಿಡ್ಜ್ಗೆ ರೈಲು ಟಿಕೆಟ್ ಬೇಕು | transport_ticket |
12720 | 11 | ನಾನು ಮೂವತ್ತು ನಿಮಿಷಗಳಲ್ಲಿ ಹೊರಟರೆ ನಾನು ಕಚೇರಿಗೆ ಹೋಗುವುದು ಏನು | transport_traffic |
12721 | 11 | ಅಂತರರಾಜ್ಯ ಇಪ್ಪತ್ತರಲ್ಲಿ ಟ್ರಾಫಿಕ್ ಎಷ್ಟು ಭಾರವಾಗಿದೆ | transport_traffic |
12725 | 2 | ಕೋಲಾರಗೆ ನನಗೆ ಅಗ್ಗದ ರೈಲು ಟಿಕೆಟ್ ಹುಡುಕಿ | transport_ticket |
12726 | 11 | ಐದರಲ್ಲಿ ಸಂಚಾರ ಎಷ್ಟು ನಿಧಾನವಾಗಿದೆ | transport_traffic |
12727 | 11 | ನಾನು ಪಶ್ಚಿಮ ಭಾಗಕ್ಕೆ ಹೋಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ | transport_traffic |
12730 | 11 | ನಡುವೆ ಪ್ರಸ್ತುತ ಸಂಚಾರ ಹೇಗಿದೆ | transport_traffic |
12731 | 42 | ಇಂದಿನ ರೈಲು ಸಮಯಗಳು ಯಾವುವು | transport_query |
12732 | 42 | ಸಂಜೆ ನಾಲ್ಕುಮೂವತ್ತುಗಂಟೆಗೆ ರೈಲು ತಡವಾಗಿ ಓಡುತ್ತಿದೆ | transport_query |
12733 | 42 | ನನಗೆ ಹತ್ತಿರದ ರೈಲು ಎಲ್ಲಿದೆ | transport_query |
12734 | 42 | ದಯವಿಟ್ಟು ನನಗೆ ಹತ್ತಿರವಿರುವ ಉದ್ಯಾನವನಕ್ಕೆ ನಿರ್ದೇಶನಗಳನ್ನು ನೀಡಿ | transport_query |
12737 | 11 | ಕೆಲವು ಸಂಚಾರ ರಸ್ತೆಗಳು | transport_traffic |
12738 | 11 | ಮನೆ ಹೋಗಲು ವೇಗದ ರಸ್ತೆ | transport_traffic |
12739 | 42 | ನಾನು ಹತ್ತಿರದ ಬಾರ್ಗೆ ನಿರ್ದೇಶನಗಳನ್ನು ಪಡೆಯಬಹುದೇ | transport_query |
12742 | 42 | ನೀವು ನನಗೆ ಬೀದರಗೆ ರೈಲು ಟಿಕೆಟ್ ಹುಡುಕಬಹುದೇ | transport_query |
12743 | 42 | ಮಂಡ್ಯಗೆ ಮುಂದಿನ ಪ್ರವಾಸಕ್ಕೆ ನನಗೆ ರೈಲು ಟಿಕೆಟ್ ಹುಡುಕಿ | transport_query |
12744 | 42 | ಸ್ಮಾರಕ ದಿನದ ವಾರಾಂತ್ಯದಲ್ಲಿ ಸೌತಾಂಪ್ಟನ್ಗೆ ನೀವು ನನಗೆ ರೈಲು ಟಿಕೆಟ್ ಹುಡುಕಬಹುದೇ | transport_query |
12746 | 54 | uber ಅಪ್ಲಿಕೇಶನ್ ತೆರೆಯಿರಿ ಮತ್ತು ಏರ್ಪೋರ್ಟ್ ನಲ್ಲಿ ಪಿಕ್ ಅಪ್ ಮಾಡಲು ನನಗೆ ಕಾರನ್ನು ಬುಕ್ ಮಾಡಿ | transport_taxi |
12747 | 2 | ದಯವಿಟ್ಟು ನನಗಾಗಿ ರೈಲು ಟಿಕೆಟ್ ಕಾಯ್ದಿರಿಸಿ | transport_ticket |
12749 | 2 | ದಯವಿಟ್ಟು ನನಗೆ ರೈಲು ಟಿಕೆಟ್ ಖರೀದಿಸಬಹುದೇ | transport_ticket |
12750 | 2 | ಲೇಕ್ಲ್ಯಾಂಡ್ ಫ್ಲೋರಿಡಾದಿಂದ ಕರ್ನಾಟಕಕ್ಕೆ ರೈಲು ಟಿಕೆಟ್ ಖರೀದಿಸಿ | transport_ticket |
12751 | 2 | ತುಮಕೂರು ನಿಂದ ವಿಜಯಪುರಕ್ಕೆ ಈಗಿನಿಂದ ಒಂದು ವಾರದವರೆಗೆ ರೈಲು ಟಿಕೆಟ್ ಖರೀದಿಸಿ | transport_ticket |
12752 | 2 | ದಯವಿಟ್ಟು ಮಂಡ್ಯ ದಿಂದ ರಾಯಚೂರುಕ್ಕೆ ಮೊದಲನೆಯ ಏಪ್ರಿಲ್ ಮೊದಲನೆಯ ದಿನದಿಂದ ಆಮ್ಟ್ರಾಕ್ ಟಿಕೆಟ್ ಖರೀದಿಸಿ | transport_ticket |
12753 | 2 | ನನಗೆ ಕರ್ನಾಟಕನಿಂದ ಹಾವೇರಿಗೆ ರೈಲು ಟಿಕೆಟ್ ಬೇಕು | transport_ticket |
12754 | 2 | ನನಗೆ ಬೆಂಗಳೂರು ಗೆ ಅಗ್ಗದ ರೈಲು ಟಿಕೆಟ್ ಬೇಕು | transport_ticket |
12755 | 54 | ಮನೆಗೆ ಹೋಗಲು uber ರೈಡ್ ಅನ್ನು ಬುಕ್ ಮಾಡಿ | transport_taxi |
12756 | 54 | ದಯವಿಟ್ಟು ನನಗೆ uber ರೈಡ್ ಅನ್ನು ಆರ್ಡರ್ ಮಾಡಿ | transport_taxi |
12757 | 54 | ನನ್ನ ಸ್ಥಳದಿಂದ ನನ್ನನ್ನು ಕರೆದುಕೊಂಡು ಬರಲು ಟ್ಯಾಕ್ಸಿ ಕಳುಹಿಸಿ | transport_taxi |
12758 | 42 | ನಾವು ಬೆಂಗಳೂರು ಗೆ ಹೋಗುವವರೆಗೆ ಎಷ್ಟು ಸಮಯ | transport_query |
12760 | 42 | ರೈಲು ವೇಳಾಪಟ್ಟಿ | transport_query |
12761 | 11 | ಇದು ಬಂಪರ್ ಗೆ ಬಂಪರ್ ಆಗಿದೆಯೇ | transport_traffic |
12762 | 2 | ದಯವಿಟ್ಟು ರೈಲು ಟಿಕೆಟ್ ಬುಕ್ ಮಾಡಿ | transport_ticket |
12763 | 2 | ನನಗೆ ರೈಲು ಟಿಕೆಟ್ ಬೇಕು | transport_ticket |
12765 | 42 | ನನ್ನ ರೈಲು ಯಾವಾಗ ಬರುತ್ತದೆ | transport_query |
12766 | 42 | ರೈಲು ಯಾವ ಸಮಯಕ್ಕೆ ಹಾದು ಹೋಗುತ್ತಿದೆ | transport_query |
12767 | 2 | ನಾನು ರೈಲು ಟಿಕೆಟ್ ಪಡೆಯಬಹುದೇ | transport_ticket |
Subsets and Splits
No community queries yet
The top public SQL queries from the community will appear here once available.