id stringlengths 1 5 | label int64 0 17 | text stringlengths 2 214 | label_text stringclasses 18
values |
|---|---|---|---|
1470 | 10 | ಮ್ಯೂಟ್ ಸ್ಪೀಕರ್ಗಳು | audio |
1471 | 10 | ಪರಿಮಾಣವನ್ನು ಅರವತ್ತಕ್ಕೆ ಹೆಚ್ಚಿಸಿ | audio |
1472 | 10 | ಪರಿಮಾಣವನ್ನು ಇಪ್ಪತ್ತು ಇಳಿಸಿ | audio |
1473 | 4 | ನನಗೆ ಇಂದಿನ ಕ್ರೀಡಾ ಸುದ್ದಿಗಳನ್ನು ನೀಡಿ | news |
1475 | 4 | ಇಂದಿನ ಸ್ಪೋರ್ಟ್ಸ್ ಸುದ್ದಿಗಳ ಮುಖ್ಯಾಂಶಗಳನ್ನು ಹೇಳಿ | news |
1476 | 8 | ಲೈಟ್ಸ್ ಕಡಿಮೆ ಮಾಡಿ | iot |
1477 | 8 | ದೀಪಗಳ ನ್ನು ಕಡಿಮೆ ಮಾಡಿ | iot |
1479 | 9 | ಇಂದು ಅತಿ ಹೆಚ್ಚು ರೇಟ್ ಮಾಡಲಾದ ಜೋಕ್ ಯಾವುದು | general |
1480 | 8 | ನೀವು ಲಿವಿಂಗ್ ರೂಮ್ ದೀಪ ಗಳನ್ನು ಮೃದುವಾದ ಬಣ್ಣಕ್ಕೆ ಬದಲಾಯಿಸ ಬಹುದೇ | iot |
1481 | 8 | ಓದಲು ಪ್ರಕಾಶಮಾನವಾದ ಬಣ್ಣವನ್ನು ಆರಿಸಿ | iot |
1482 | 8 | ನೀವು ಲಿವಿಂಗ್ ರೂಮಿನಲ್ಲಿ ಲೈಟ್ ಕೆಂಪು ಛಾಯೆಯನ್ನು ಮಾಡಬಹುದು | iot |
1484 | 16 | ನಾನು ಹೊಂದಿರುವ ಅಲಾರಂಗಳನ್ನು ಪರಿಶೀಲಿಸಿ | alarm |
1485 | 16 | ಎಲ್ಲಾ ಅಲಾರಾಂಗಳು ಪಟ್ಟಿ ಮಾಡಿ | alarm |
1486 | 3 | ಗಣೇಶ್ ದಿಂದ ಎನಿಥಿಂಗ್ ಪ್ಲೇ ಮಾಡಿ | play |
1487 | 3 | ನನ್ನ ಇತ್ತೀಚಿನ ಪ್ಲೇಪಟ್ಟಿಯಿಂದ ಕೊನೆಯ ಹಾಡನ್ನು ಪ್ಲೇ ಮಾಡಿ | play |
1488 | 3 | ಸಾದುಕೋಕಿಲ್ ಅವರ ಲೇಟೆಸ್ಟ್ ಆಲ್ಬಮ್ನಿಂದ ಜಾಝ್ ಪ್ಲೇ ಮಾಡಿ | play |
1490 | 3 | ಮಲಿಕಾ ಅವರ ಹೊಸ ದಾಖಲೆಯನ್ನು ಪ್ಲೇ ಮಾಡಿ | play |
1491 | 4 | ಫಾಕ್ಸ್ ಸುದ್ದಿಯಿಂದ ನನಗೆ ಸುದ್ದಿ ಪಡೆಯಿರಿ | news |
1492 | 4 | ಪಬ್ಲಿಕ್ ನ್ಯೂಸ್ ಸೈಟ್ ತೆರೆಯಿರಿ | news |
1494 | 15 | ನಾನು ಯಾವ ಹಾಡನ್ನು ಹೆಚ್ಚು ಕೇಳುತ್ತೇನೆ | music |
1495 | 15 | ನಾನು ಯಾವ ಸಂಗೀತ ಪ್ರಕಾರವನ್ನು ಹೆಚ್ಚು ಕೇಳುತ್ತೇನೆ | music |
1496 | 15 | ನನ್ನ ಪ್ಲೇಪಟ್ಟಿ ಯನ್ನು ಆಧರಿಸಿ ಹಾಡುಗಳನ್ನು ಶಿಫಾರಸು ಮಾಡಿ | music |
1497 | 3 | ನಾನು ಸೆಲಿನ್ ಡಿಯೋನ್ ಅನ್ನು ಕೇಳಲು ಬಯಸುತ್ತೇನೆ | play |
1498 | 3 | ಮೈಕೆಲ್ ಜಾಕ್ಸನ್ ಅವರ ಕೆಲವು ಹಾಡುಗಳನ್ನು ಪ್ಲೇ ಮಾಡಿ | play |
1499 | 8 | ಲಿವಿಂಗ್ ರೂಮ್ ಲೈಟ್ಸ್ ಗಳನ್ನು ಆಫ್ ಮಾಡಿ | iot |
1500 | 8 | ಹಾಲ್ ದೀಪಗಳನ್ನು ಆನ್ ಮಾಡಿ | iot |
1501 | 8 | ಮೇಲಿನ ಎಲ್ಲಾ ಲೈಟ್ಸ್ ಗಳನ್ನು ಟರ್ನ್ ಆನ್ ಮಾಡಿ | iot |
1502 | 8 | ಎಡ ಲೆಫ್ಟ್ ಲೈಟ್ ಮಾಡಿ | iot |
1503 | 5 | ಅದು ನಾಲ್ಕು . ಮೀ. ಆಗಿದ್ದರೆ. ಮೀ. ಮಿಸೌರಿ ಯಲ್ಲಿ ಲಂಡನ್ ನಲ್ಲಿ ಸಮಯ ಎಷ್ಟು | datetime |
1504 | 5 | ಇಂಡಿಯಾ ಸಮಯ ಎಷ್ಟು ಇಂಡಿಯಾ ರಾತ್ರಿ ಎಂಟು | datetime |
1505 | 8 | ವೆಮೊ ಪ್ಲಗ್ ಅನ್ನು ಆನ್ ಮಾಡಿ | iot |
1506 | 8 | ವೆಮೊ ಪ್ಲಗ್ ಅನ್ನು ಆನ್ ಮಾಡಿ | iot |
1507 | 8 | ವೆಮೊ ಪ್ಲಗ್ ಸಾಕೆಟ್ ಅನ್ನು ಆನ್ ಮಾಡಿ | iot |
1508 | 10 | ಒಂದು ಗಂಟೆಯವರೆಗೆ ಮ್ಯೂಟ್ ಮೋಡ್ ಅನ್ನು ಹೊಂದಿಸಿ | audio |
1512 | 8 | ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ | iot |
1514 | 17 | ಇಂದು ರಾತ್ರಿ ಮಳೆ ಬೀಳಲಿದೆಯೇ | weather |
1515 | 15 | ಯಾವಾಗ ಪ್ಲೇ ಆಗುತ್ತಿತ್ತು ಹಾಡು ಈಗ ಬಿಡುಗಡೆಯಾಗಿದೆ | music |
1517 | 14 | ಸುರಂಗಮಾರ್ಗದಿಂದ ಹ್ಯಾಮ್ ಮತ್ತು ಚೀಸ್ ಸ್ಯಾಂಡ್ವಿಚ್ ಅನ್ನು ಆರ್ಡರ್ ಮಾಡಿ | takeaway |
1518 | 14 | ಬೀನೋಸ್ನಿಂದ ಹೊಗೆಯಾಡಿಸಿದ ಮಾಂಸದ ತಟ್ಟೆಯನ್ನು ಆದೇಶಿಸಿ | takeaway |
1519 | 8 | ಕಾಫಿ ಪಾಟ್ ಆನ್ ಮಾಡಿ | iot |
1520 | 10 | ಪರಿಮಾಣವನ್ನು ಐವತ್ತಕ್ಕೆ ಹೆಚ್ಚಿಸಿ | audio |
1521 | 10 | ಪರಿಮಾಣವನ್ನು ಹತ್ತಕ್ಕೆ ಇಳಿಸಿ | audio |
1522 | 10 | ಎಡ ಸ್ಪೀಕರ್ನ ವಾಲ್ಯೂಮ್ ಅನ್ನು ಹತ್ತರಿಂದ ಹೆಚ್ಚಿಸಿ | audio |
1523 | 3 | ಕಂಟ್ರಿ ಸಂಗೀತ ವನ್ನು ಪ್ಲೇ ಮಾಡಿ | play |
1524 | 3 | ಕೆಲವು ಶ್ರೇಯ ಘೋಷಾಲ್ ಮ್ಯೂಸಿಕ್ ಪ್ಲೇ ಮಾಡಿ | play |
1526 | 15 | ಆ ಹಾಡನ್ನು ನನ್ನ ಪ್ಲೇಪಟ್ಟಿಗೆ ಸೇರಿಸಿ | music |
1529 | 3 | ಕಾರ್ತಿಕ್ ಮೂಲಕ ಹಾಡುಗಳನ್ನು ಪ್ಲೇ ಮಾಡಿ | play |
1530 | 3 | ನಾನು ಜಾರ್ಜ್ ಸ್ಟ್ರೈ ಅವರ ಮಾತನ್ನು ಕೇಳಲು ಬಯಸುತ್ತೇನೆ | play |
1531 | 4 | ಸಿ.ಎನ್. ಎನ್ ದಯವಿಟ್ಟು ಯಿಂದ ಹೊಸದನ್ನು ಹುಡುಕಿ | news |
1532 | 4 | ನ್ಯೂಸ್ ಎಕ್ಸ್ಪ್ರೆಸ್ ನಿಂದ ಇಂದು ರಾಜಕೀಯ ಸುದ್ದಿಗಳನ್ನು ಎಳೆಯಿರಿ | news |
1534 | 17 | ಬೆಂಗಳೂರ್ ಹವಾಮಾನ ಹೇಗಿದೆ | weather |
1535 | 17 | ಈಗ ದೆಹಲಿ ದಲ್ಲಿ ಮಳೆಯಾಗುತ್ತಿದೆಯೇ | weather |
1536 | 5 | ನಿಮಗೆ ಹೋಲಿಸಿದರೆ ಇಂಡಿಯಾ ಈಗ ಸಮಯ ಎಷ್ಟು ಇಂಡಿಯಾ | datetime |
1538 | 14 | ನನ್ನ ಆದೇಶ ಸಿದ್ಧವಾಗಿದೆ | takeaway |
1539 | 14 | ನಾನು ಯಾವ ಸಮಯದಲ್ಲಿ ನನ್ನ ಆಹಾರವನ್ನು ತೆಗೆದುಕೊಳ್ಳಬಹುದು | takeaway |
1540 | 14 | ನನ್ನ ಆಹಾರ ಯಾವಾಗ ಸಿದ್ಧವಾಗುತ್ತದೆ | takeaway |
1541 | 17 | ನನಗೆ ಕೊಡೆ ಒಯ್ಯಲು ಇಷ್ಟವಿಲ್ಲ ಇಂದು ಮಳೆ ಬರುತ್ತದಾ | weather |
1543 | 17 | ಈ ವಾರಾಂತ್ಯದಲ್ಲಿ ಹಿಮ ಬೀಳುತ್ತದೆಯೇ ಎಂದು ದಯವಿಟ್ಟು ನನಗೆ ತಿಳಿಸಿ | weather |
1550 | 8 | ವೇಮೊ ಸ್ವಿಚ್ ಆಫ್ ಮಾಡಿ | iot |
1552 | 8 | ಸ್ಮಾರ್ಟ್ ಪ್ಲಗ್ ಸ್ವಿಚ್ ಆನ್ ಮಾಡಿ | iot |
1553 | 8 | ಲಿವಿಂಗ್ ರೂಮ್ ಲೈಟ್ಸ್ ಗಳನ್ನು ಟರ್ನ್ಆಫ್ ಮಾಡಿ | iot |
1555 | 17 | ಈ ವಾರ ಹವಾಮಾನ ಹೇಗಿರುತ್ತದೆ | weather |
1556 | 17 | ದಯವಿಟ್ಟು ಈ ವಾರದ ಹವಾಮಾನ ವರದಿಯನ್ನು ನನಗೆ ನೀಡಿ | weather |
1559 | 15 | ನನಗೆ ಕೆಲವು ಮೆಟಲ್ ಸಂಗೀತವನ್ನು ಸೂಚಿಸಿ | music |
1560 | 3 | ಸ್ವಲ್ಪ ಜಾಝ್ ಅನ್ನು ಕೇಳೋಣ | play |
1561 | 8 | ದಯವಿಟ್ಟು ನೀವು ಲೈಟ್ಸ್ ಬೆಳಗಿಸಬಹುದೇ dlete | iot |
1562 | 8 | ಮನಸ್ಸಿನಲ್ಲಿ ಕತ್ತಲೆಯು ಬೆಳಕಿನ ತೀವ್ರತೆಯನ್ನು ಹೆಚ್ಚಿಸುತ್ತದೆ | iot |
1563 | 4 | ನೀವು ನನಗೆ ಫ್ಲಾಶ್ ಬ್ರೀಫಿಂಗ್ ನೀಡಬಹುದೇ | news |
1564 | 4 | ಇಂದು ಜಗತ್ತಿನಲ್ಲಿ ಏನು ನಡೆಯುತ್ತಿದೆ | news |
1565 | 4 | ಮಾರ್ಚ್ ನಾಲ್ಕನೇ ಎರಡು ಸಾವಿರದ ಹದಿನೇಳನೆಯ ಸುದ್ದಿ ಏನು | news |
1567 | 3 | ಪ್ಲೇಪಟ್ಟಿಯನ್ನು ಕೇಳೋಣ | play |
1568 | 3 | ಪ್ಲೇಲಿಸ್ಟ್ ಷಫಲ್ ಮಾಡಿ ಮತ್ತು ಪ್ಲೇ ಮಾಡಿ | play |
1570 | 8 | ನನ್ನನ್ನು ಕ್ಯಾಪುಸಿನೊ ಮಾಡಿ | iot |
1572 | 8 | ದಯವಿಟ್ಟು ನನಗೆ ಸ್ವಲ್ಪ ಲ್ಯಾಟೆ ಕೊಡಿ | iot |
1573 | 8 | ವ್ಯಾಕ್ಯುಮ್ ಕ್ಲೀನರ್ ಮಾರ್ಜಕವನ್ನು ಚಲಾಯಿಸಿ | iot |
1574 | 8 | ವ್ಯಾಕ್ಯುಮ್ ವನ್ನು ಸಕ್ರಿಯಗೊಳಿಸಿ | iot |
1577 | 3 | ದಯವಿಟ್ಟು ಸ್ವಲ್ಪ ಟೆಕ್ನೋ ಸಂಗೀತವನ್ನು ಹಾಕಿ | play |
1578 | 9 | ಒಳ್ಳೆಯ ವೈದ್ಯರು ಜೋಕ್ ಹೇಳಿ | general |
1580 | 5 | ಇಂದಿನ ಪ್ರಸ್ತುತ ದಿನಾಂಕ ಯಾವುದು | datetime |
1582 | 4 | ಅಧ್ಯಕ್ಷ ಟ್ರಂಪ್ ಬಗ್ಗೆ ನನಗೆ ಇತ್ತೀಚಿನ ಮಾಹಿತಿ ನೀಡಿ | news |
1583 | 4 | ದಯವಿಟ್ಟು ಫಾರ್ಮುಲಾ ಒನ್ ರೇಸಿಂಗ್ ಕುರಿತು ಇತ್ತೀಚಿನ ಸುದ್ದಿಗಳನ್ನು ಪಡೆಯಿರಿ | news |
1584 | 4 | ದಯವಿಟ್ಟು ನಮ್ಮಲ್ಲಿ ವಲಸೆ ಶಾಸನದ ಕುರಿತು ಈ ವಾರದ ಸುದ್ದಿಗಳನ್ನು ಹುಡುಕಿ | news |
1585 | 15 | ದಯವಿಟ್ಟು ಪ್ರಸ್ತುತ ಪ್ಲೇ ಆಗುತ್ತಿರುವ ಹಾಡಿನ ಬಗ್ಗೆ ನನ್ನ ಅಭಿಪ್ರಾಯವನ್ನು ಉಳಿಸಿ | music |
1586 | 15 | ಪ್ರಸ್ತುತ ಹಾಡು ಪ್ಲೇ ಆಗುತ್ತಿರುವ ಬಗ್ಗೆ ನನ್ನ ಅಭಿಪ್ರಾಯವನ್ನು ಉಳಿಸಿ | music |
1587 | 15 | ಪ್ರಸ್ತುತ ಪ್ಲೇ ಆಗುತ್ತಿರುವ ಹಾಡಿನ ಬಗ್ಗೆ ನನ್ನ ಅಭಿಪ್ರಾಯವನ್ನು ಉಳಿಸಿ | music |
1588 | 17 | ನಾಳೆ ಹವಾಮಾನ ಹೇಗಿರುತ್ತದೆ | weather |
1591 | 3 | ನಾನು ಹರಿಕೃಷ್ಣ ಹಾಡನ್ನು ಪ್ಲೇ ಮಾಡಲು ಬಯಸುತ್ತೇನೆ | play |
1592 | 3 | ನನಗೆ ಕೆಲವು ಮಧುರ ಹಾಡನ್ನು ಪ್ಲೇ ಮಾಡಿ | play |
1595 | 4 | ದಯವಿಟ್ಟು ವಿಶ್ವದ ಬಿಸಿ ಸುದ್ದಿಯನ್ನು ಒದಗಿಸಿ | news |
1596 | 5 | ಇಂಡಿಯಾ ಸಮಯ ಎಷ್ಟು | datetime |
1597 | 8 | ರೂಂಬಾ ಪ್ರಾರಂಭಿಸಿ | iot |
1598 | 8 | ದಯವಿಟ್ಟು ರೂಂಬಾ ಆನ್ ಮಾಡಿ | iot |
1600 | 3 | ವಿ. ಟಿ. ವಿ. ನಿಂದ ಸಂಗೀತವನ್ನು ಪ್ಲೇ ಮಾಡಿ | play |
1601 | 3 | ಟೈಟಾನಿಕ್ನಿಂದ ಹಾಡುಗಳನ್ನು ಪ್ಲೇ ಮಾಡಿ | play |
1602 | 3 | ಅವತಾರದಿಂದ ಮ್ಯೂಸಿಕ್ ಪಟ್ಟಿಯನ್ನು ಪ್ಲೇ ಮಾಡಿ | play |
1603 | 16 | ನಾಳೆ ಬೆಳಿಗ್ಗೆ ನಾನು ಯಾವುದೇ ಅಲಾರಂಗಳನ್ನು ಹೊಂದಿಸಿದ್ದೇನೆಯೇ ಎಂದು ಪರಿಶೀಲಿಸಿ | alarm |
1604 | 16 | ನಾಳೆ ಬೆಳಗ್ಗೆ ಅಲಾರಾಂ ಎಷ್ಟು ಸಮಯಕ್ಕೆ | alarm |
1605 | 16 | ನಾಳೆ ಬೆಳಿಗ್ಗೆ ಅಲಾರಾಂ ಸೆಟ್ ಆಗಿದೆ | alarm |
1606 | 5 | ದಯವಿಟ್ಟು ಇಂಡಿಯಾ ಪ್ರಸ್ತುತ ಸಮಯವನ್ನು ಒದಗಿಸಿ | datetime |
1608 | 5 | ಮಲೇಷ್ಯಾ ಪ್ರಸ್ತುತ ಸಮಯವನ್ನು ನನಗೆ ತಿಳಿಸಿ | datetime |
Subsets and Splits
No community queries yet
The top public SQL queries from the community will appear here once available.