id stringlengths 1 5 | label int64 0 17 | text stringlengths 2 214 | label_text stringclasses 18
values |
|---|---|---|---|
2342 | 10 | ಮ್ಯೂಸಿಕ್ ಪ್ಲೇಯರ್ನಲ್ಲಿ ವಾಲ್ಯೂಮ್ ಮಟ್ಟವನ್ನು ಅರವತ್ತಕ್ಕೆ ಹೊಂದಿಸಿ | audio |
2343 | 15 | ಪುನರಾವರ್ತಿತವಾಗಿ ಮ್ಯೂಸಿಕ್ ಪ್ಲೇಯರ್ನಲ್ಲಿ ಟ್ರ್ಯಾಕ್ ಇಪ್ಪತ್ತೆಂಟನ್ನು ಹೊಂದಿಸಿ | music |
2344 | 17 | ಸೋಮವಾರ ಒಕ್ಲಹೋಮ ನಗರ ದಲ್ಲಿ ಹವಾಮಾನ ಹೇಗಿರುತ್ತದೆ | weather |
2345 | 17 | ಪ್ರಸ್ತುತ ಐಹೊಳೆ ನಗರದಲ್ಲಿ ಮಳೆಯಾಗುತ್ತಿದೆಯೇ | weather |
2346 | 17 | ದೆಹಲಿ ನಲ್ಲಿ ಪ್ರಸ್ತುತ ತಾಪಮಾನ ಏನು | weather |
2347 | 15 | ಮ್ಯೂಸಿಕ್ ಪ್ಲೇಯರ್ನಲ್ಲಿ ಪ್ರಸ್ತುತ ಟ್ರ್ಯಾಕ್ ಅನ್ನು ತೋರಿಸಿ | music |
2348 | 15 | ಪ್ರಸ್ತುತ ಟ್ರ್ಯಾಕ್ನಲ್ಲಿ ಪರಿಮಾಣದ ಶಕ್ತಿಯನ್ನು ಪ್ರದರ್ಶಿಸಿ | music |
2349 | 8 | ಮನೆಯಲ್ಲಿ ಪ್ರಸ್ತುತ ಇರುವ ಬೆಳಕಿನ ಬಣ್ಣಗಳನ್ನು ಡಾರ್ಕ್ ಬಣ್ಣಗಳೊಂದಿಗೆ ಬದಲಾಯಿಸಿ | iot |
2352 | 8 | ಮನೆಯ ತಿಳಿ ಬಣ್ಣಗಳನ್ನು ಮಾರ್ಪಡಿಸಿ ಮತ್ತು ಅವುಗಳನ್ನು ಗಾಢವಾಗಿಸಿ | iot |
2356 | 3 | ಡಬ್ ಸ್ಟೆಪ್ ಆಡಲು ಪ್ರಾರಂಭಿಸಿ | play |
2357 | 3 | ನೀವು ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸ್ಥಳದಿಂದ ಸಂಗೀತವನ್ನು ಬೃಂದಾವನದಲ್ಲಿ | play |
2358 | 3 | ಹಸಿರು ದಿನವನ್ನು ಆಡಿ | play |
2359 | 10 | ಜೋರಾಗಿ | audio |
2361 | 14 | ನಾನು ಸ್ವಲ್ಪ ಪಿಜ್ಜಾವನ್ನು ಆರ್ಡರ್ ಮಾಡಲು ಬಯಸುತ್ತೇನೆ | takeaway |
2362 | 14 | ತಲುಪಿಸಲು ನನಗೆ ಹತ್ತಿರದ ಚೈನೀಸ್ ಅನ್ನು ಹುಡುಕಿ | takeaway |
2363 | 14 | ಯಾರು ಹತ್ತಿರ ಇಲ್ಲಿ ಗೆ ತಲುಪಿಸುತ್ತಾರೆ | takeaway |
2366 | 15 | ಈ ಹಾಡು ಯಾವಾಗ ಬಂತು | music |
2367 | 4 | ಇತ್ತೀಚಿನ ಪ್ರಪಂಚದ ಸುದ್ದಿಗಳ ಬಗ್ಗೆ ತಿಳಿಸಿ | news |
2368 | 4 | ಈ ಪ್ರಪಂಚದ ಇತ್ತೀಚಿನ ಸುದ್ದಿ ಏನು | news |
2370 | 4 | ಈ ಪ್ರಪಂಚದ ಇತ್ತೀಚಿನ ಹೊಸದನ್ನು ಓದಿ | news |
2371 | 8 | ಲೈಟ್ಸ್ ಆನ್ ಮಾಡಿ | iot |
2372 | 8 | ಕೋಣೆಯಲ್ಲಿ ಲೈಟಿಂಗ್ ತೀವ್ರತೆಯನ್ನು ಹೆಚ್ಚಿಸಿ | iot |
2374 | 15 | ಇದು ಯಾವ ಹಾಡು | music |
2375 | 15 | ಕಲಾವಿದ ಯಾರು | music |
2376 | 3 | ಎಲೆಕ್ಟ್ರಾನಿಕ್ ಪ್ಲೇಲಿಸ್ಟ್ ಪ್ಲೇ ಮಾಡಿ | play |
2377 | 3 | ನನ್ನ ಎಲೆಕ್ಟ್ರಾನಿಕ್ ಪ್ಲೇಲಿಸ್ಟ್ ಆನ್ ಮಾಡಿ | play |
2378 | 3 | ಎಲೆಕ್ಟ್ರಾನಿಕ್ ಪ್ಲೇಪಟ್ಟಿಯಲ್ಲಿ ಸಂಗೀತವನ್ನು ಪ್ರಾರಂಭಿಸಿ | play |
2379 | 4 | ಜಗತ್ತಿನಲ್ಲಿ ಇತ್ತೀಚೆಗೆ ಏನಾಯಿತು | news |
2380 | 4 | ಇತ್ತೀಚೆಗೆ ಸುದ್ದಿಯಲ್ಲಿ ಏನು ತೋರಿಸಲಾಗಿದೆ | news |
2382 | 8 | ಶುಚಿಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿ | iot |
2383 | 8 | ವ್ಯಾಕ್ಯುಮ್ ಶುಚಿಗೊಳಿಸುವಿಕೆಯನ್ನು ಆನ್ ಮಾಡಿ | iot |
2385 | 4 | ಹೊಸತೇನಿದೆ | news |
2388 | 15 | ಗಾಯಕ ಯಾರು | music |
2390 | 4 | ವಾಲ್ ಸ್ಟ್ರೀಟ್ ಜರ್ನಲ್ನಿಂದ ನಾನು ಸುದ್ದಿಗಳ ಪಟ್ಟಿಯನ್ನು ಪಡೆಯಬಹುದೇ | news |
2391 | 3 | ಈ ಹಾಡನ್ನು ಪ್ಲೇ ಮಾಡಿ | play |
2393 | 15 | ಈ ಹಾಡಿನ ಶೀರ್ಷಿಕೆ ಏನು | music |
2394 | 4 | ಇದರ ಬಗ್ಗೆ ಏನಾದರೂ ಹೊಸದನ್ನು ತೋರಿಸಿದರೆ ನನಗೆ ತಿಳಿಸಿ | news |
2397 | 3 | ಸೆಲಿನ್ ಡಿಯೋನ್ ಅವರ ಹಾಡನ್ನು ಹಾಕಿದರು | play |
2398 | 3 | ಸೆಲೀನ್ ಡಿಯಾನ್ ಸಂಗೀತವನ್ನು ಪ್ರಾರಂಭಿಸಿ | play |
2399 | 15 | ಎಂತಹ ಅದ್ಭುತ ಹಾಡು ನಾನು ನನಗಾಗಿ ಹೇಳಿದ್ದನ್ನು ನೀವು ಉಳಿಸಬಹುದು | music |
2401 | 15 | ಇದು ನನಗೆ ಒಳ್ಳೆಯ ಹಾಡು ಎಂದು ನೀವು ಉಳಿಸಬಹುದೇ | music |
2402 | 8 | ನನಗೆ ಹೆಚ್ಚು ಲೈಟ್ ಬೇಕು | iot |
2405 | 8 | ಅಡಿಗೆ ಲೈಟ್ಸ್ ಕಡಿಮೆ ಮಾಡುವ ಸಮಯ | iot |
2406 | 15 | ನನ್ನ ಮೆಚ್ಚಿನವುಗಳಿಗೆ ಹಾಡನ್ನು ಸೇರಿಸಿ | music |
2407 | 15 | ಈ ಹಾಡು ಕ್ಲಾಸಿಕ್ಗೆ ಸೇರಿದೆಯೇ | music |
2409 | 5 | ಇಂದಿನ ದಿನಾಂಕ ಏನು | datetime |
2410 | 5 | ಇಂದಿನ ದಿನಾಂಕವನ್ನು ನೀವು ನನಗೆ ಹೇಳಬಹುದೇ | datetime |
2411 | 5 | ಲಂಡನ್ ಸಮಯ ಎಷ್ಟು | datetime |
2413 | 5 | ನಾನು ಇಂಡಿಯಾ ಸಮಯವನ್ನು ತಿಳಿಯಬಹುದೇ | datetime |
2415 | 14 | ವಿಲೇಜ್ ಫುಡ್ ಫ್ಯಾಕ್ಟರಿ ತರಕಾರಿ ಬಿರಿಯಾನಿ ರೆಸ್ಟೋರೆಂಟ್ ಎಂದು ಕರೆಯಿರಿ | takeaway |
2416 | 14 | ನಾನು ಡೆಲಿವರಿ ಅನ್ನು ಎಲ್ಲಿ ಆರ್ಡರ್ ಮಾಡಬಹುದು | takeaway |
2418 | 15 | ಪ್ರಸ್ತುತ ಹಾಡನ್ನು ಪುನರಾವರ್ತಿಸಿ | music |
2422 | 17 | ಡೆಲ್ಲಿ ನಲ್ಲಿ ಈಗ ಹವಾಮಾನ ಹೇಗಿದೆ | weather |
2426 | 5 | ಇಂಡಿಯಾ ಸಮಯ ಹೇಳಿ | datetime |
2427 | 5 | ಇಂಡಿಯಾ ಸಮಯ ಹೇಗಿರಬಹುದು | datetime |
2429 | 16 | ಅಲಾರಂ ಸ್ಥಿತಿ | alarm |
2430 | 16 | ದಯವಿಟ್ಟು ಅಲಾರಂಗಳನ್ನು ಪರಿಶೀಲಿಸಿ | alarm |
2433 | 14 | ನನ್ನ ಆದೇಶಕ್ಕೆ ಏನಾಗುತ್ತಿದೆ | takeaway |
2435 | 8 | ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಆನ್ | iot |
2436 | 8 | ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಆನ್ ಮಾಡಿ | iot |
2437 | 4 | ನನಗೆ ಕ್ರೀಡಾ ಸುದ್ದಿ ಬೇಕು | news |
2439 | 15 | ಈ ಹಾಡನ್ನು ಯಾವಾಗ ರೆಕಾರ್ಡ್ ಮಾಡಲಾಯಿತು | music |
2440 | 15 | ಹಾಡಿನ ಧ್ವನಿಮುದ್ರಣದ ದಿನಾಂಕ | music |
2442 | 8 | ಲಿವಿಂಗ್ ರೂಮ್ ಲೈಟ್ ಆಫ್ ಮಾಡಿ | iot |
2443 | 8 | olly ನನ್ನ ಕಾಫಿ ಮಾಡು | iot |
2444 | 8 | ನನ್ನ ಕಾಫಿ ಕುದಿಸಿ | iot |
2445 | 8 | ಓಲಿ ನನ್ನ ಕಾಫಿಯನ್ನು ಕುದಿಸಿ | iot |
2446 | 8 | olly ನನ್ನ ಕಾಫಿ ತಯಾರಿಸು | iot |
2448 | 14 | ವಾಂಗ್ಸ್ ಅಡಿಗೆ ರೆಸ್ಟೋರೆಂಟ್ನಿಂದ ಚಿಕನ್ ಮ್ಯಾಂಚೋ ಸೂಪ್ ಆರ್ಡರ್ ಮಾಡಿ | takeaway |
2449 | 14 | ಚಿಕನ್ ಮ್ಯಾಂಚೋ ಸೂಪ್ ಗಾಗಿ ವಾಂಗ್ಸ್ ಕಿಚನ್ ರೆಸ್ಟೋರೆಂಟ್ ಹೋಮ್ ಡೆಲಿವರಿಯಿಂದ | takeaway |
2452 | 4 | ಇಂದು ಜಗತ್ತಿನಲ್ಲಿ ಏನಾಗುತ್ತಿದೆ | news |
2453 | 4 | ಇಂದಿನ ಮುಖ್ಯಾಂಶಗಳು ಯಾವುವು | news |
2454 | 15 | ಪ್ರಸ್ತುತ ನುಡಿಸುವ ಹಾಡಿನ ಕಲಾವಿದ ಯಾರು | music |
2455 | 15 | ಪ್ರಸ್ತುತ ಹಾಡನ್ನು ಏನು ಕರೆಯಲಾಗುತ್ತದೆ | music |
2456 | 5 | ಸಮಯ ಎಷ್ಟು | datetime |
2457 | 5 | ಜಿ. ಮೀ. ಟಿ. ಸಮಯ | datetime |
2459 | 9 | ನೀವು ನನಗೆ ತಮಾಷೆಯ ವಿಷಯಗಳನ್ನು ಹೇಳಬಹುದೇ | general |
2460 | 9 | ಕೆಲವು ಹಾಸ್ಯಗಳನ್ನು ಹೇಳಿ | general |
2461 | 3 | ಷಫಲ್ನಲ್ಲಿ ಜಸ್ಟಿನ್ ಬೈಬರ್ ಅನ್ನು ಪ್ಲೇ ಮಾಡಿ | play |
2462 | 15 | ಹಂಸಲೇಖ ಅವರಿಂದ ಷಫಲ್ ಸಂಗೀತ | music |
2463 | 8 | ಲೈಟ್ಸ್ ಗಳನ್ನು ಆಫ್ ಮಾಡಿ | iot |
2465 | 8 | ಲೈಟ್ಸ್ ಸ್ವಿಚ್ ಆಫ್ ಮಾಡಿ | iot |
2466 | 4 | ಆರ್ಥಿಕತೆಯ ಬಗ್ಗೆ ಪ್ರಸ್ತುತ ಬ್ರೇಕಿಂಗ್ ನ್ಯೂಸ್ ಏನು | news |
2468 | 4 | ವಾರದ ಇತ್ತೀಚಿನ ಹವಾಮಾನ ಮುನ್ಸೂಚನೆಯಲ್ಲಿ ಇತ್ತೀಚಿನ ಸುದ್ದಿಗಳನ್ನು ಎಳೆಯಬಹುದು | news |
2469 | 8 | ಲೈಟ್ಸ್ ಪ್ರಕಾಶಮಾನವಾಗಿ ತಿರುಗಿಸಿ | iot |
2471 | 5 | ಸೂರ್ಯ ಯಾವ ಸಮಯದಲ್ಲಿ ಅಸ್ತಮಿಸುತ್ತಾನೆ | datetime |
2473 | 8 | ಮನೆಯಲ್ಲಿ ಲೈಟ್ಸ್ ಗಳನ್ನು ಹಸಿರು ಬಣ್ಣಕ್ಕೆ ಬದಲಾಯಿಸಿ | iot |
2474 | 8 | ನೀವು ಲೈಟ್ಸ್ ವೈಟ್ ಬಣ್ಣಕ್ಕೆ ಬದಲಾಯಿಸಬಹುದೇ | iot |
2475 | 3 | ಕ್ಲಾಸಿಕಲ್ ಮ್ಯೂಸಿಕ್ ಮಾತ್ರ ಪ್ಲೇ ಮಾಡಿ | play |
2476 | 3 | ಶಾಸ್ತ್ರೀಯ ಸಂಗೀತಕ್ಕಾಗಿ ನನಗೆ ಎಲ್ಲಾ ಸಂಗೀತವನ್ನು ಹುಡುಕಿ | play |
2477 | 3 | ಕ್ಲಾಸಿಕಲ್ ಮ್ಯೂಸಿಕ್ ಮಾತ್ರ ಪ್ಲೇ ಮಾಡಿ | play |
2479 | 14 | ಟೇಕ್-ಔಟ್ ಮೆನುಗಳನ್ನು ತೆರೆಯಿರಿ | takeaway |
2481 | 3 | ತಮನ್ ಏಸ್ ಯನ್ನು ತೆರೆಯಿರಿ | play |
2482 | 5 | ದಯವಿಟ್ಟು ಪ್ರಸ್ತುತ ಸಮಯ | datetime |
2484 | 8 | ಮನೆಯಲ್ಲಿ ಲೈಟ್ಸ್ ಕಡಿಮೆ ಮಾಡಿ | iot |
2485 | 5 | ಗುಲ್ಬರ್ಗ ದಲ್ಲಿ ಸಮಯ ಎಷ್ಟು | datetime |
2486 | 5 | ಇಂಡಿಯಾ ಸಮಯ ಏನು | datetime |
2487 | 10 | ವಾಲ್ಯೂಮ್ ಏರಿಸು | audio |
2488 | 10 | ವಾಲ್ಯೂಮ್ ಜೋರಾಗಿ ಮೃದುವಾಗಿರುತ್ತದೆ | audio |
2489 | 10 | ವಾಲ್ಯೂಮ್ ಬದಲಾಯಿಸಿ | audio |
Subsets and Splits
No community queries yet
The top public SQL queries from the community will appear here once available.