id stringlengths 1 5 | label int64 0 17 | text stringlengths 2 214 | label_text stringclasses 18
values |
|---|---|---|---|
4118 | 4 | ನಮ್ಮ ಬ್ರೇಕಿಂಗ್ ನ್ಯೂಸ್ ಕುರಿತು ನವೀಕರಣಗಳಿಗೆ ದಯವಿಟ್ಟು ನನ್ನನ್ನು ಚಂದಾದಾರರಾಗಿ | news |
4120 | 16 | ನೀವು ಯಾವ ಅಲಾರಾಂ ಸಮಯವನ್ನು ಹೊಂದಿಸಿದ್ದೀರಿ | alarm |
4122 | 16 | ಅಲಾರಾಂ ಸಮಯವನ್ನು ನನಗೆ ತಿಳಿಸಿ | alarm |
4123 | 14 | ಹತ್ತಿರದ ಏಷ್ಯನ್ ರೆಸ್ಟೋರೆಂಟ್ ಗಳು ಆಹಾರ ಕ್ಕೆ ಹೋಗಲು ಏನು ನೀಡುತ್ತವೆ | takeaway |
4124 | 14 | ಪಿಕಪ್ ಮಾಡಲು ಆಹಾರವನ್ನು ಆರ್ಡರ್ ಮಾಡಲು ಹತ್ತಿರದ ಸ್ಥಳ ಎಲ್ಲಿದೆ | takeaway |
4126 | 3 | ಈ ಪ್ಲೇಪಟ್ಟಿ ಯನ್ನು ಪ್ಲೇ ಮಾಡಿ | play |
4128 | 16 | ನನ್ನ ಪ್ರಸ್ತುತ ಯಾವುದೇ ಅಲಾರಂಗಳನ್ನು ಹೊಂದಿದ್ದೇನೆಯೇ | alarm |
4133 | 17 | ಇಂದು ದೆಹಲಿ ನಗರದಲ್ಲಿ ಎಷ್ಟು ಇಂಚುಗಳಷ್ಟು ಹಿಮ ಬಿದ್ದಿದೆ ಎಂದು ಹೇಳಿ | weather |
4135 | 3 | ದಯವಿಟ್ಟು ನನ್ನ youtube ಪ್ಲೇಪಟ್ಟಿಯನ್ನು ಪ್ಲೇ ಮಾಡಲು ಪ್ರಾರಂಭಿಸಿ | play |
4139 | 17 | ನಾನು ಇಂದು ಭಾರವಾದ ಕೋಟ್ ಧರಿಸಬೇಕೇ | weather |
4140 | 17 | ಯಾವಾಗ ಮತ್ತೆ ಐವತ್ತಕ್ಕಿಂತ ಮೇಲಿರಬೇಕು | weather |
4141 | 4 | ಓಲಿ ನನ್ನ ಇಂದಿನ ಪ್ರಮುಖ ಸುದ್ದಿಯನ್ನು ಹೇಳು | news |
4142 | 4 | ಹೇ ಓಲಿ ಇದೀಗ ವಿಶ್ವದ ಸುದ್ದಿಯಲ್ಲಿ ಏನಿದೆ | news |
4143 | 4 | ಹೇ ಸಿರಿ ಈಗ ಜಗತ್ತಿನ ಸುದ್ದಿ ಏನಿದೆ | news |
4144 | 16 | ಇವತ್ತು ನನ್ನ ಅಲಾರಂಗಳ ಬಗ್ಗೆ ನನಗೆ ನೆನಪಿಸಿ | alarm |
4146 | 16 | ಇಂದು ಹೊಂದಿಸಲಾದ ಯಾವುದೇ ಅಲಾರಂಗಳ ಬಗ್ಗೆ ನನಗೆ ತಿಳಿಸಿ | alarm |
4147 | 15 | ನನ್ನ ಷಫಲ್ಗಳು ಯಾವಾಗಲೂ ಪುನರಾವರ್ತನೆಯಾಗುತ್ತವೆ ಮತ್ತು ಯಾವಾಗಲೂ ಷಫಲ್ ಆಗುತ್ತವೆ ಎಂದು ಖಚಿತಪಡಿಸಿಕೊಳ್ಳಿ | music |
4148 | 5 | ಸಮಯ ಎಷ್ಟು ಎಂದು ನನಗೆ ತೋರಿಸು | datetime |
4149 | 8 | ದಯವಿಟ್ಟು ಈ ಕೋಣೆಯಲ್ಲಿ ಲೈಟ್ಸ್ ಆನ್ ಮಾಡಿ | iot |
4150 | 8 | ದಯವಿಟ್ಟು ಓವರ್ಹೆಡ್ಲೈಟ್ಸ್ ಆನ್ ಮಾಡಿ | iot |
4151 | 5 | ಇಂದಿನ ದಿನ ಯಾವುದು | datetime |
4153 | 3 | ನಾನು ನಿನ್ನನ್ನು ನೋಡಿದಾಗಲೆಲ್ಲಾ ಹಾಡನ್ನು ಪ್ಲೇ ಮಾಡುತ್ತೇನೆ | play |
4157 | 9 | ಹೇ ಓಲಿ ನೀವು ಇತ್ತೀಚೆಗೆ ಯಾವುದೇ ತಮಾಷೆಯ ಜೋಕ್ಗಳನ್ನು ಕೇಳಿದ್ದೀರಾ | general |
4158 | 9 | ಹೇ ಸಿರಿ ನೀವು ಇತ್ತೀಚೆಗೆ ಯಾವುದಾದರೂ ತಮಾಷೆಯ ಜೋಕ್ಗಳನ್ನು ಕೇಳಿದ್ದೀರಾ | general |
4159 | 9 | ಹೇ ಓಲಿ ಗುಡ್ ಜೋಕ್ ನೊಂದಿಗೆ ನನ್ನನ್ನು ನಗುವಂತೆ ಮಾಡು | general |
4160 | 14 | ನೀವು ಇಂದು ನನಗೆ ಡೊಮಿನೋಸ್ ನಿಂದ ವನ್ನು ಪಿಜ್ಜಾ ಆರ್ಡರ್ ಮಾಡಬಹುದೇ | takeaway |
4162 | 14 | ನನಗೆ ಸ್ವಲ್ಪ ಪಿಜ್ಜಾದ ಅವಶ್ಯಕತೆಯಿದೆ ಅದು ತಲುಪಿಸುವ ಹತ್ತಿರದ ಸ್ಥಳ ಯಾವುದು | takeaway |
4163 | 8 | ದಯವಿಟ್ಟು ಮುಖಮಂಟಪದ ಬೆಳಕ ನ್ನು ನೀಲಿ ಬಣ್ಣಕ್ಕೆ ತಿರುಗಿಸಿ | iot |
4164 | 8 | ನೀವು ಲಿವಿಂಗ್ ರೂಮ್ ದೀಪಗಳನ್ನು ಗುಲಾಬಿ ಬಣ್ಣಕ್ಕೆ ಹೊಂದಿಸ ಬಹುದೇ | iot |
4165 | 8 | ಬಾತ್ರೂಮ್ ಲೈಟ್ಸ್ ಹಳದಿ ಬಣ್ಣಕ್ಕೆ ಹೊಂದಿಸಲು ನಾನು ಬಯಸುತ್ತೇನೆ | iot |
4167 | 10 | ಅರ್ಧಕ್ಕೆ ಕಡಿಮೆ ಪರಿಮಾಣ | audio |
4169 | 17 | ದಯವಿಟ್ಟು ನೀವು ಗುಲ್ಬರ್ಗನಲ್ಲಿ ಹವಾಮಾನವನ್ನು ಪರಿಶೀಲಿಸಬಹುದೇ | weather |
4170 | 8 | ಕಾಫಿ ಮಷೀನ್ ಪ್ರಾರಂಭಿಸಿ | iot |
4172 | 8 | ವ್ಯಾಕ್ಯೂಮ್ ಕ್ಲೀನರ್ನೊಂದಿಗೆ ಸೋಫಾವನ್ನು ಸ್ವಚ್ಛಗೊಳಿಸಿ | iot |
4179 | 4 | ಉತ್ತರ ಕೊರಿಯಾದ ಬಗ್ಗೆ ಯಾವುದಾದರು ಇತ್ತೀಚಿನ | news |
4180 | 5 | ಪೂರ್ವ ಸಮಯದಲ್ಲಿ ಬೆಳಿಗ್ಗೆ ಹತ್ತು ಗಂಟೆ ಏನು | datetime |
4181 | 5 | ದಯವಿಟ್ಟು ಸಂಜೆ ಏಳು ಎಷ್ಟು ಸಮಯ ತಿಳಿಸಿ ನಲ್ಲಿದೆ ಪಿ . ಸ್ . ಟಿ | datetime |
4182 | 5 | ನಲ್ಲಿ ಈಗ ಸಮಯ ಎಷ್ಟು ಜಿ. ಮೀ. ಟಿ. | datetime |
4184 | 5 | ಇಂಡಿಯಾ ಪ್ರಸ್ತುತ ಸಮಯ ಏನು | datetime |
4185 | 5 | ಹೇ ಸಿರಿ ಸಮಯ ಎಷ್ಟು | datetime |
4188 | 5 | ಹೇ ಓಲಿ ಸಮಯ ಏನು | datetime |
4190 | 15 | ಯಾರು ಈ ತುಣುಕಿನ ಮೇಲೆ ಓಬೋ ನುಡಿಸುತ್ತಿದ್ದಾರೆ | music |
4192 | 5 | ಉಡುಪಿ ಸಮಯ ಎಷ್ಟು | datetime |
4193 | 5 | ಇಂಡಿಯಾ ಪ್ರಸ್ತುತ ಸಮಯ ಏನು | datetime |
4194 | 5 | ಮುರ್ಡೆಶ್ವರ್ ಸಮಯ ಹೇಳಿ | datetime |
4195 | 3 | ಅರ್ಮಾನ್ ಮಲ್ಲಿಕ್ ಅವರಿಂದ ಕೊನೆಯ ನೀನಾದೆ ನಾ ಅನ್ನು ಪ್ಲೇ ಮಾಡಿ | play |
4196 | 3 | ನನ್ನ ಮೆಚ್ಚಿನವುಗಳಿಂದ ಪಟ್ಟಿಯನ್ನು ಪ್ಲೇ ಮಾಡಿ | play |
4197 | 3 | ಮುಂದಿನ ಹಾಡನ್ನು ಪುನರಾವರ್ತಿಸಿ | play |
4199 | 16 | ಇಂದು ಹೊಂದಿಸಲಾದ ಎಲ್ಲಾ ಅಲಾರಮ್ಗಳನ್ನು ನಿಷ್ಕ್ರಿಯಗೊಳಿಸಿ | alarm |
4200 | 16 | ಇಂದಿನ ಎಲ್ಲಾ ಅಲಾರಂಗಳನ್ನು ಶಾಶ್ವತವಾಗಿ ಸ್ನೂ | alarm |
4202 | 8 | ನನ್ನ ಪ್ಲಗ್ ಆನ್ ಮಾಡಿ | iot |
4203 | 8 | ದಯವಿಟ್ಟು ವೇಮೊ ಪವರ್ ಅನ್ನು ಕಡಿತಗೊಳಿಸಿ | iot |
4204 | 17 | ಈ ವಾರ ಹಿಮ ಇರುತ್ತದೆ | weather |
4206 | 3 | ಅರ್ಮಾನ್ ಮಲ್ಲಿಕ್ ಮೂಲಕ ನೀನಾದೆ ನಾ ಪ್ಲೇ ಮಾಡಿ | play |
4207 | 17 | ನಾನು ಇಂದು coat ಧರಿಸಬೇಕೇ | weather |
4208 | 17 | ನಾನು ಚಪ್ಪಲಿಯನ್ನು ಧರಿಸಬೇಕೇ | weather |
4209 | 17 | ನಾನು ಇಂದು ರಾತ್ರಿ ನನ್ನೊಂದಿಗೆ ಛತ್ರಿ ತೆಗೆದುಕೊಳ್ಳಬೇಕೇ | weather |
4210 | 17 | ನಾಳೆ ನಾನು ಕೆಲಸಕ್ಕೆ ಹೊರಡುವಾಗ ನಾನು ಕೋಟ್ ಧರಿಸಬೇಕೇ | weather |
4211 | 17 | ಈ ವಾರ ಶಾರ್ಟ್ಸ್ ಧರಿಸುವುದು ಸರಿ ಎಂದು ನೀವು ಭಾವಿಸುತ್ತೀರಾ | weather |
4213 | 5 | ಪರ್ವತದ ಗುಣಮಟ್ಟವನ್ನು ಪೆಸಿಫಿಕ್ ಬದಲಾಯಿಸಿ | datetime |
4214 | 5 | ನನ್ನ ಗಡಿಯಾರವನ್ನು ನನ್ನ ಪ್ರಸ್ತುತ ವಲಯದಿಂದ ಕೇಂದ್ರ ಸಮಯ ವಲಯಕ್ಕೆ ಬದಲಾಯಿಸಿ | datetime |
4215 | 5 | ನನಗೆ ಕೇಂದ್ರ ಸಮಯ ವಲಯದ ಬದಲಿಗೆ ಇಂಡಿಯಾ ಸಮಯ ವಲಯ ಬೇಕು | datetime |
4218 | 17 | ನಾನು ಇಂದು ಗ್ಯಾಲೋಶಸ್ ಧರಿಸಬೇಕೇ | weather |
4219 | 17 | ನನಗೆ ಇದೀಗ ಹೊರಗೆ ಕೋಟ್ ಬೇಕೇ | weather |
4220 | 5 | ಈಗ ಸಮಯವೆಷ್ಟು | datetime |
4221 | 5 | ಈಗ ಸಮಯ ಎಷ್ಟು ಎಂದು ನಾನು ತಿಳಿಯಬಹುದೇ | datetime |
4222 | 5 | ದಯವಿಟ್ಟು ಸಮಯವನ್ನು ಪರಿಶೀಲಿಸಿ | datetime |
4223 | 14 | ಡೊಮಿನೋಸ್ ನಿಂದ ನನ್ನ ಪಿಜ್ಜಾ ಎಲ್ಲಿದೆ | takeaway |
4225 | 14 | ಎಷ್ಟು ಸಮಯದವರೆಗೆ ನನ್ನ ಪಿಜ್ಜಾ ಅವಳಾಗಿರುತ್ತದೆ | takeaway |
4226 | 3 | ನನ್ನ ಹಳ್ಳಿಗಾಡಿನ ಸಂಗೀತದ ಪ್ಲೇಪಟ್ಟಿಯನ್ನು ಆನ್ ಮಾಡಿ | play |
4229 | 8 | ನೀವು ನನ್ನ ಮಲಗುವ ಕೋಣೆಯ ಲ್ಯಾಂಪ್ ಆಫ್ ಮಾಡಬಹುದೇ | iot |
4230 | 8 | ನನ್ನ computer ನನ್ನ ಕಛೇರಿಯಲ್ಲಿ ಪ್ಲಗ್ ಅನ್ನು ಆನ್ ಮಾಡಬೇಕಾಗಿದೆ | iot |
4231 | 3 | ಪ್ಯಾಶನ್ ಪಿಟ್ ಮೂಲಕ ಸ್ಲೀಪಿಹೆಡ್ ಆಟವಾಡಿ | play |
4234 | 3 | ಲಂಡನ್ ವ್ಯಾಕರಣದಿಂದ ನನ್ನ ನೆಚ್ಚಿನ ಹಾಡನ್ನು ಪ್ಲೇ ಮಾಡಿ | play |
4235 | 5 | ಹಾಯ್ ಸಮಯ ಏನು | datetime |
4237 | 17 | ಇದೀಗ ಹವಾಮಾನ ಹೇಗಿದೆ | weather |
4238 | 10 | ನನಗೆ ವಾಲ್ಯೂಮ್ ಸೆಟ್ಟಿಂಗ್ಗಳನ್ನು ನೀಡಿ | audio |
4239 | 8 | ರೋಬೋಟ್ ವ್ಯಾಕ್ಯುಮ್ ಆನ್ ಮಾಡಿ | iot |
4242 | 10 | ದಯವಿಟ್ಟು ಮಾತನಾಡಬೇಡಿ | audio |
4245 | 8 | ದಯವಿಟ್ಟು ಕಾಫಿ ಯಂತ್ರವನ್ನು ಬಳಸಿ ನನಗೆ ಕಾಫಿ ಮಾಡಿ | iot |
4246 | 8 | olly ಎಲ್ಲಾ ಲೈಟ್ಸ್ ನೀಲಿ ಬಣ್ಣಕ್ಕೆ ಬದಲಾಯಿಸಿ | iot |
4250 | 17 | ಇಂದು ನಂತರ ಮಳೆ ಬೀಳುತ್ತಿದೆಯೇ | weather |
4251 | 17 | ಇಂದು ನನ್ನ ಉಣ್ಣೆಯ ಸ್ವೆಟರ್ ಧರಿಸಲು ತುಂಬಾ ಬೆಚ್ಚಗಿರುತ್ತದೆ | weather |
4252 | 17 | ನಾನು ಇಂದು ನನ್ನೊಂದಿಗೆ ಛತ್ರಿ ಯನ್ನು ಒಯ್ಯಬೇಕೇ | weather |
4255 | 4 | olly ನನಗೆ ಸಿ. ಎನ್. ಎನ್. ನಿಂದ ಇತ್ತೀಚಿನ ಸುದ್ದಿಗಳನ್ನು ಹೇಳಿ | news |
4256 | 4 | ನಲ್ಲಿ ನನಗೆ ಹೆಚ್ಚು ನವೀಕರಿಸಿದ ಸುದ್ದಿಯನ್ನು ಓದಿ ಬಿ. ಬಿ. ಸಿ. | news |
4257 | 5 | ದಯವಿಟ್ಟು ಪ್ರಸ್ತುತ ದಿನಾಂಕವನ್ನು ನನಗೆ ತಿಳಿಸಿ | datetime |
4259 | 4 | ಇತ್ತೀಚೆಗೆ ಸುದ್ದಿಯಲ್ಲಿ ಏನಾಯಿತು | news |
4260 | 10 | ವಾಲ್ಯೂಮ್ ಹೆಚ್ಚಿಸಿ | audio |
4261 | 15 | ದಯವಿಟ್ಟು ಷಫಲ್ ಬಳಸಿ | music |
4262 | 3 | ದಯವಿಟ್ಟು ಪುನರಾವರ್ತಿಸಿ | play |
4263 | 9 | ನೀವು ಇತ್ತೀಚೆಗೆ ಯಾವುದಾದರು ಒಳ್ಳೆಯ ಜೋಕ್ಗಳನ್ನು ಕೇಳಿದ್ದೀರಾ | general |
4264 | 9 | ನಿಮಗೆ ಎಷ್ಟು ಜೋಕ್ಸ್ ಗಳು ಗೊತ್ತು | general |
4265 | 17 | ಇಂದಿನ ಹವಾಮಾನ ಮುನ್ಸೂಚನೆ ಏನು | weather |
4267 | 10 | ಸಂಗೀತದ ಧ್ವನಿಯನ್ನು ಹೆಚ್ಚಿಸಿ | audio |
4269 | 15 | ಈ ಹಾಡನ್ನು ರಿಪ್ಲೇ ಮಾಡಿ ನನಗೆ ಇದು ತುಂಬಾ ಇಷ್ಟ | music |
4270 | 8 | ನನಗೆ ಒಂದು ಕಪ್ ಕಾಫಿ ಬೇಕು | iot |
4274 | 9 | ನಿಮಗೆ ತಮಾಷೆ ಇದೆಯೇ | general |
4275 | 9 | ದಯವಿಟ್ಟು ನನಗೆ ಒಂದು ಜೋಕ್ ಹೇಳಿ | general |
4276 | 8 | ದಯವಿಟ್ಟು ದೀಪವನ್ನು ಆಫ್ ಮಾಡಿ | iot |
Subsets and Splits
No community queries yet
The top public SQL queries from the community will appear here once available.