id stringlengths 1 5 | label int64 0 17 | text stringlengths 2 214 | label_text stringclasses 18
values |
|---|---|---|---|
5491 | 16 | ದಯವಿಟ್ಟು ನೀವು ಎಚ್ಚರಿಕೆಯನ್ನು ತೆಗೆದುಹಾಕಬಹುದೇ | alarm |
5492 | 16 | ನೀವು ನನಗೆ ಅಲಾರಾಂ ಆಫ್ ಮಾಡುತ್ತೀರಾ | alarm |
5493 | 4 | ಆರೋಗ್ಯ ಸುಧಾರಣೆಯ ಇತ್ತೀಚಿನ ಸುದ್ದಿ ಏನು | news |
5495 | 17 | ನಾನು ಇಂದು ಛತ್ರಿ ತೆಗೆದುಕೊಳ್ಳಬೇಕೇ | weather |
5496 | 6 | ನಾನು ಈ ಚಲನಚಿತ್ರವನ್ನು ನೋಡಬೇಕೇ | recommendation |
5498 | 5 | ನಾನು ಗುರುನಾನಕ್ ಎಷ್ಟು ಸಮಯಕ್ಕೆ ಕರೆ ಮಾಡಬಹುದು ಮತ್ತು ಅದು ಇಂಡಿಯಾ ವ್ಯವಹಾರದ ಸಮಯವಾಗಿರುತ್ತದೆ | datetime |
5500 | 3 | ಕ್ಷಣ ಕ್ಷಣ ಮೋಡ್ನಲ್ಲಿ ಹಾಡು ನನ್ನ ಮನ್ಸಲೇ ಪ್ಲೇ ಮಾಡಿ | play |
5502 | 8 | ದಯವಿಟ್ಟು ಸಭಾಂಗಣವನ್ನು ಪ್ರಕಾಶಮಾನವಾಗಿ ಮಾಡಲು ವ್ಯವಸ್ಥೆ ಮಾಡಿ | iot |
5503 | 5 | ನಮ್ಮ ಊರಿನಲ್ಲಿ ಪ್ರಸ್ತುತ ಸಮಯ ಏನು | datetime |
5504 | 16 | ನಾನು ನನ್ನ ಮನೆಯ ಅಲಾರಂ ಅನ್ನು ಹೊಂದಿಸಿದ್ದೇನೆ | alarm |
5505 | 16 | ಮನೆಯಲ್ಲಿ ಯಾವ ಎಚ್ಚರಿಕೆಗಳನ್ನು ಹೊಂದಿಸಲಾಗಿದೆ | alarm |
5506 | 16 | ನನ್ನ ಅಲಾರಾಂ ಅನ್ನು ಬೆಳಿಗ್ಗೆ ಹೊಂದಿಸಲಾಗಿದೆಯೇ ಎಂದು ಹೇಳಿ | alarm |
5507 | 16 | ದಯವಿಟ್ಟು ಬೆಳಗ್ಗೆ ಮೂರು ಅಲಾರಂಗೆ ನನ್ನನ್ನು ಎಬ್ಬಿಸ | alarm |
5508 | 9 | ಜೋಕ್ ಹೇಳಿ | general |
5509 | 9 | ಹಾಸ್ಯವನ್ನು ಒದಗಿಸಿ | general |
5510 | 5 | ಅಲ್ಲಿ ಮತ್ತು ಇಲ್ಲಿ ಸಮಯದ ವ್ಯತ್ಯಾಸವೇನು | datetime |
5511 | 10 | ಧ್ವನಿಯನ್ನು ಹೆಚ್ಚಿಸಿ | audio |
5512 | 16 | ನನ್ನ ಅಲಾರಾಂ ಆನ್ ಮಾಡಿ | alarm |
5513 | 15 | ಈ ಸಂಗೀತದ ಆರಂಭದ ಪದಗುಚ್ಛವನ್ನು ನನಗೆ ತಿಳಿಸಿ | music |
5514 | 15 | ಈ ಸಂಗೀತದ ಹೆಸರು ಮತ್ತು ಪ್ರಕಾರವನ್ನು ನನಗೆ ನೀಡಿ | music |
5515 | 15 | ಈ ಹಾಡನ್ನು ಉಳಿಸಿ | music |
5517 | 15 | ಈ ಸಂಗೀತವನ್ನು ನೆನಪಿಡಿ | music |
5519 | 8 | ಕೋಣೆಯ ಲೈಟ್ ಆಫ್ ಮಾಡಿ | iot |
5521 | 5 | ಈ ವರ್ಷದ ಮಾರ್ಚ್ ನಾಲ್ಕನೇ ಸೋಮವಾರ ಯಾವ ದಿನಾಂಕ | datetime |
5522 | 9 | ನನ್ನನ್ನು ಹಾಸ್ಯಮಾಡು | general |
5527 | 8 | ಪೀಠೋಪಕರಣ ಗಳನ್ನು ಸ್ವಚ್ಛಗೊಳಿಸಲು ಕ್ಲೀನರ್ ಅನ್ನು ಸಕ್ರಿಯಗೊಳಿಸಿ | iot |
5528 | 8 | ಧೂಳನ್ನು ತೆರವುಗೊಳಿಸಿ ಮತ್ತು ನಂತರ ಕ್ಲೀನರ್ ಮೇಲೆ | iot |
5530 | 4 | ಸರ್ಕಾರದ ಹೊಸ ನೀತಿಗಳ ಬಗ್ಗೆ ಅಧಿಸೂಚನೆ | news |
5532 | 15 | ಹಾಡು ನನಗೆ ಕೆಲವು ನೆನಪುಗಳನ್ನು ನೆನಪಿಸುವಂತೆ ಮಾಡುತ್ತದೆ | music |
5533 | 15 | ಹಾಡು ನನ್ನ ಹೃದಯವನ್ನು ಮುಟ್ಟುತ್ತದೆ | music |
5534 | 17 | ಮೋಡ ಕವಿದ ವಾತಾವರಣವಿದೆ | weather |
5535 | 17 | ಮಳೆಯಾದರೆ ನಾನು ಕೆಲಸಕ್ಕೆ ಹೋಗುವುದಿಲ್ಲ | weather |
5538 | 17 | ನಾನು ಇಂದು ಸನ್ಸ್ಕ್ರೀನ್ ಲೋಷನ್ ಹಾಕಬೇಕೇ | weather |
5539 | 8 | ಒಂದು ಕಾಫಿ ತಯಾರು | iot |
5540 | 8 | ನಾನು ಕಾಫಿ ಕುಡಿಯಲು ಬಯಸುತ್ತೇನೆ | iot |
5542 | 16 | ದಯವಿಟ್ಟು ಮಂಗಳವಾರದ ಸಭೆಗಾಗಿ ಇರಿಸಲಾದ ಅಲಾರಾಂ ಯನ್ನು ನನಗೆ ತಿಳಿಸಿ | alarm |
5543 | 5 | ಲಂಡನ್ | datetime |
5545 | 9 | ಹಣಕಾಸಿನ ಬೆಂಬಲಕ್ಕಾಗಿ ಜೇಕ್ ಮಾಡಲು ಇಷ್ಟಪಡುತ್ತೇನೆ | general |
5547 | 9 | ಹೊಸ ಕೆಲಸಕ್ಕಾಗಿ ಕೈಲಾಶ್ ಖೇರ್ ಹಾರ್ದಿಕ ಶುಭಾಶಯಗಳು | general |
5548 | 10 | ಸುಮ್ಮನಿರು | audio |
5549 | 10 | ಮೌನ ಮೋಡ್ ಅನ್ನು ನಮೂದಿಸಿ | audio |
5551 | 6 | ಲಭ್ಯವಿರುವ ಹತ್ತಿರದ ರೆಸ್ಟೋರೆಂಟ್ಗಳು | recommendation |
5553 | 14 | ರೆಸ್ಟೋರೆಂಟ್ ವಿಮರ್ಶೆಗಳು | takeaway |
5555 | 15 | ಈ ಹಾಡು ಯಾವ ಸಿನಿಮಾದ್ದು | music |
5558 | 3 | ಇಂದು ಕಾಣದ ಕಡಲಿಗೆ ಸಿ ಅಶ್ವತ್ಥ್ | play |
5559 | 8 | ಮಲಗುವ ಕೋಣೆ ಲ್ಯಾಂಪ್ ಆಫ್ ಮಾಡಿ | iot |
5560 | 8 | ನನ್ನ ಮೇಜಿನ ದೀಪ ವನ್ನು ಆಫ್ ಮಾಡಿ | iot |
5562 | 4 | ಸುದ್ದಿ ಮುಖ್ಯಾಂಶಗಳು ಯಾವುವು | news |
5563 | 4 | ಇಂದು ಸುವರ್ಣ ನ್ಯೂಸ್ ನೊಂದಿಗೆ ಏನಾಗುತ್ತಿದೆ | news |
5564 | 4 | ಬಜೆಟ್ ಅನ್ನು ಇನ್ನೂ ಮತದಾನ ಮಾಡಲಾಗಿದೆ | news |
5566 | 16 | ರಾತ್ರಿ ಎರಡು ಗಂಟೆ ಎಚ್ಚರಿಕೆಯನ್ನು ಹೊಂದಿಸಿ | alarm |
5571 | 8 | ತೆರೆದ ವ್ಯಾಕ್ಯೂಮ್ ಕ್ಲೀನರ್ | iot |
5572 | 8 | ಮಲಗುವ ಕೋಣೆ ಲೈಟ್ಸ್ ಹೊಳಪನ್ನು ಹೆಚ್ಚಿಸಿ | iot |
5575 | 5 | ನೀವು ಇಂದು ದಿನಾಂಕವನ್ನು ನೀಡಬಹುದೇ | datetime |
5576 | 5 | ಇಂದಿನ ದಿನಾಂಕ | datetime |
5580 | 10 | ಹೇ ವಾಲ್ಯೂಮ್ ಅನ್ನು ಹೆಚ್ಚು ಮಾಡಿ | audio |
5582 | 3 | ವಿ.ಶ್ರೀಧರ್ ಸಂಸಾರಗಳನ್ನು ಆಡಿ | play |
5583 | 3 | ಸಹಾಯಕ ದಯವಿಟ್ಟು ಸಮುದ್ರಕ್ಕೆ ಓಡುತ್ತಿರುವ ರಾಯ್ಕ್ಸೊಪ್ ಅನ್ನು ಪ್ಲೇ ಮಾಡಿ | play |
5585 | 17 | ಇಂದು ನನಗೆ ಸನ್ಸ್ಕ್ರೀನ್ ಬೇಕೇ | weather |
5586 | 17 | ನನಗೆ ಮಳೆ ಬೂಟುಗಳು ಬೇಕೇ | weather |
5587 | 17 | ಇಂದು ಸನ್ಸ್ಕ್ರೀನ್ ದಿನವಾಗಿದೆ | weather |
5588 | 17 | ನನಗೆ ಟೋಪಿ ಬೇಕೇ | weather |
5589 | 17 | ಹವಾಮಾನ ವರದಿಯನ್ನು ಹುಡುಕಿ | weather |
5591 | 17 | ಮುಕ್ತ ಹವಾಮಾನ | weather |
5592 | 8 | ಬಾತ್ರೂಮ್ನಲ್ಲಿ ಲೈಟ್ಸ್ ಆಫ್ ಮಾಡಿ | iot |
5594 | 3 | ಮುರಾ ಮಾಸಾದಿಂದ ಮಿಂಚುಹುಳು ನುಡಿಸು | play |
5595 | 14 | ತೆರೆದ ಗ್ರೂಬ್ಬ್ | takeaway |
5597 | 15 | ಪ್ಲೇಪಟ್ಟಿಯನ್ನು ತೋರಿಸಿ | music |
5598 | 14 | ನಾನು ವಿತರಣೆ ಯನ್ನು ಯಾವಾಗ ಪಡೆಯುತ್ತೇನೆ | takeaway |
5599 | 14 | ನಾವು ಆಹಾರಕ್ಕಾಗಿ ಆರ್ಡರ್ ಮಾಡಿದ ನಂತರ ನಾವು ಆಹಾರವನ್ನು ತಲುಪಿಸುವ ನಿಖರವಾದ | takeaway |
5601 | 17 | ಹವಾಮಾನ ಮುನ್ಸೂಚನೆ ಏನು | weather |
5602 | 17 | ಈ ವಾರ ಅದು ಚೆನ್ನಾಗಿರಲಿದೆಯೇ | weather |
5603 | 3 | ಪ್ರಾರಂಭದಿಂದ ಎಂಪಿ ಪ್ಲೇಪಟ್ಟಿಯನ್ನು ಪ್ಲೇ ಮಾಡಿ | play |
5605 | 8 | ವ್ಯಾಕ್ಯೂಮ್ ಬೋಟ್ ಅನ್ನು ಪ್ರಾರಂಭಿಸಿ | iot |
5606 | 8 | ಕಾರ್ಪೆಟ್ಗಳನ್ನು ಸ್ವಚ್ಛಗೊಳಿಸಿ | iot |
5607 | 8 | ಹೆಚ್ಚು ಪ್ರಕಾಶಮಾನವಾದ | iot |
5608 | 8 | ಲೈಟ್ ಹೆಚ್ಚಿಸಿ | iot |
5610 | 16 | ಮುಂದಿನ ಅಲಾರಾಂಗಳು ಯಾವಾಗ ಎಂದು ಹೇಳಿ | alarm |
5612 | 8 | ಲೈಟ್ ತೀವ್ರತೆಯನ್ನು ಕಡಿಮೆ ಮಾಡಿ | iot |
5613 | 8 | ಬೆಳಕಿನ ಹೊಳಪನ್ನು ಕಡಿಮೆ ಮಾಡಿ | iot |
5616 | 5 | ಸಮಯ ವಲಯವನ್ನು ಗೆ ಹೊಂದಿಸಿ ಜಿ. ಮೀ. ಟಿ | datetime |
5617 | 5 | ಸಮಯ ವಲಯವನ್ನು ಬಳ್ಳಾರಿ ಸಮಯ ವಲಯದಿಂದ ಬೆಂಗಳೂರು ಸಮಯ ವಲಯಕ್ಕೆ ಬದಲಾಯಿಸಿ | datetime |
5618 | 16 | ಇಂದು ಬೆಳಗ್ಗೆ ನೀವು ಹೊಂದಿಸಿರುವ ಅಲಾರಂಗಳನ್ನು ನನಗೆ ನೋಡಿ | alarm |
5620 | 3 | ಹನ್ನೆರಡು ಗಂಟೆಗೆ ಈ ಹಾಡನ್ನು ಪ್ಲೇ ಮಾಡಿ | play |
5622 | 16 | ಬೆಳಗ್ಗೆ ಏಳು ಗಂಟೆಗೆ ನನ್ನನ್ನು ಎಬ್ಬಿಸು | alarm |
5624 | 16 | ಅಲಾರಾಂ ಸಂಜೆ ಐದು ಘಂಟೆ | alarm |
5625 | 8 | ಕತ್ತಲು | iot |
5626 | 3 | ವೆಂಕಟೇಶ ಅಯ್ಯಂಗಾರ್ ಅವರಿಂದ ನನಗೆ ಸಂಗೀತವನ್ನು ಪ್ಲೇ ಮಾಡಿ | play |
5628 | 8 | ಫ್ಯಾನ್ ಆಫ್ ಮಾಡಿ | iot |
5629 | 8 | ಗೀಸರ್ ಆನ್ ಮಾಡಿ | iot |
5630 | 8 | ಟಿ. ವಿ. ಆಫ್ ಮಾಡಿ | iot |
5633 | 3 | ಫ್ರಬ್ಸ್ ಕಲಾವಿದರಿಂದ ಹಾಡನ್ನು ಪ್ಲೇ ಮಾಡಿ | play |
5634 | 17 | ಇಂದು ಮೋಡ ಕವಿದ ವಾತಾವರಣ ಇರುತ್ತದೆ | weather |
5637 | 17 | ನಾನು ಇಂದು ರಾತ್ರಿ ಒಂದು ಕೋಟ್ ತರಬೇಕೇ | weather |
5639 | 5 | ಇಂದಿನ ದಿನಾಂಕ ಏನು | datetime |
5641 | 3 | ನೀಲಿ ಪ್ರಕಾರದ ಎಲ್ಲಾ ಹಾಡುಗಳನ್ನು ಪ್ಲೇ ಮಾಡಿ | play |
5642 | 3 | ನೃತ್ಯ ಪ್ರಕಾರದ ಹಾಡುಗಳನ್ನು ಷಫಲ್ ಮಾಡಿ ಮತ್ತು ಪ್ಲೇ ಮಾಡಿ | play |
5643 | 3 | ಜಾಝ್ ಪ್ರಕಾರದಿಂದ ಸಂಗೀತವನ್ನು ತೆರೆಯಿರಿ ಮತ್ತು ಪ್ಲೇ ಮಾಡಿ | play |
5644 | 17 | ಇವತ್ತು ಮಧ್ಯಾಹ್ನ ಹವಾಮಾನ ಹೇಗಿರುತ್ತದೆ | weather |
5645 | 17 | ಇಂದು ಸಂಜೆ ಹವಾಮಾನ ಹೇಗಿರುತ್ತದೆ | weather |
Subsets and Splits
No community queries yet
The top public SQL queries from the community will appear here once available.