id
stringlengths
1
5
label
int64
0
17
text
stringlengths
2
214
label_text
stringclasses
18 values
7701
2
ನನ್ನ ಕ್ಯಾಲೆಂಡರ್‌ನಲ್ಲಿರುವ ಎಲ್ಲಾ ಈವೆಂಟ್‌ಗಳನ್ನು ತೆಗೆದುಹಾಕಿ
calendar
7702
2
ನನ್ನ ವೇಳಾಪಟ್ಟಿಯನ್ನು ಸ್ವಚ್ಛಗೊಳಿಸಿ
calendar
7704
2
ಹೇ ನಾಳಿನ ಸಭೆಗೆ ಬೆಳಿಗ್ಗೆ ಹತ್ತು ಗಂಟೆಗೆ ನಿಮ್ಮ ರಿಮೈಂಡರ್‌ಗಳನ್ನು ಆನ್ ಮಾಡಿ
calendar
7705
2
ನಾಳೆ ಬೆಳಗ್ಗೆ ಹತ್ತು ಗಂಟೆಗೆ ನನ್ನ ಮೀಟಿಂಗ್ ನನಗೆ ನೆನಪಿಸಿ
calendar
7706
2
ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ನನಗೆ ಮೀಟಿಂಗ್ ಇದೆ ದಯವಿಟ್ಟು ನನಗೆ ನೆನಪಿಸಿ
calendar
7707
2
ನಾಳೆ ನಡೆಯುವ ಓಲಾ ಈವೆಂಟ್‌ಗಾಗಿ ನಾನು ಕ್ಯಾಸ್ಸಿಯೊಂದಿಗೆ ಮೀಟಿಂಗ್ ನಡೆಸಿದ್ದೇನೆ ಎಂದು ನನಗೆ ರಿಮೈಂಡ
calendar
7708
16
ದಯವಿಟ್ಟು ನಾಳೆಯ ಮೀಟಿಂಗ್ ಬೆಳಗ್ಗೆ ಏಳು ಗಂಟೆಗೆ ಅಲಾರಾಂ ಹೊಂದಿಸಿ
alarm
7709
16
ದಯವಿಟ್ಟು ನಾಳೆಯ ಸಭೆಗೆ ಬೆಳಿಗ್ಗೆ ಏಳು ಗಂಟೆಗೆ ಅಲಾರಾಂ ಹೊಂದಿಸಿ
alarm
7713
2
ನಾಳೆ ಗಾಗಿ ನನ್ನ ಎಲ್ಲಾ ಈವೆಂಟ್‌ಗಳನ್ನು ಅಳಿಸಿ
calendar
7714
2
ನಾನು ನಾಳೆ ಕಾರ್ಯನಿರತನಾಗಿದ್ದೇನೆ ಆದ್ದರಿಂದ ಎಲ್ಲಾ ಕ್ಯಾಲೆಂಡರ್ ಈವೆಂಟ್‌ಗಳನ್ನು ಅಳಿಸಿ
calendar
7715
2
ಮರ್ಟಲ್ ಬೀಚ್ ಸ್ಟೇಟ್ ಫೇರ್‌ಗಾಗಿ ವಿಳಾಸವನ್ನು ಪತ್ತೆ ಮಾಡಿ
calendar
7716
2
ನನ್ನ ಕ್ಯಾಲೆಂಡರ್‌ನಲ್ಲಿ ದರ್ಶನ ಮತ್ತು ಸೋನು ಹುಟ್ಟುಹಬ್ಬದ ಪಾರ್ಟಿಯನ್ನು ಇರಿಸಿ
calendar
7717
2
ಡಿಸೆಂಬರ್ ಐದನೇ ಐನೂರ ಮೂವತ್ತು ಪಿ. ಎಂ. ಗಂಟೆಗೆ ಶಶಾಂಕ್ ಮತ್ತು ಕಿರಣ್ ಅವರೊಂದಿಗಿನ ಸಭೆಯೊಂದಿಗೆ ನನ್ನ ಕ್ಯಾಲೆಂಡರ್ ಅನ್ನು ಭರ್ತಿ ಮಾಡಿ. ಮೀ.
calendar
7719
2
ಹೇ ಶ್ರೀ ಭಗವಂತ ಜೊತೆ ಸಭೆಯನ್ನು ನಿಗದಿಪಡಿಸಿ ಈ ಶುಕ್ರವಾರ ಮಧ್ಯಾಹ್ನಕ್ಕೆ ರಾಸ್
calendar
7721
2
ನೀವು ಜ್ಞಾಪನೆಗಳನ್ನು ಪರಿಶೀಲಿಸಬಹುದೇ ಮತ್ತು ಏನು ಬಾಕಿಯಿದೆ ಎಂದು ನನಗೆ ತಿಳಿಸಬಹುದೇ
calendar
7722
2
ಫೆಬ್ರವರಿಯಲ್ಲಿ ಯಾರ ಜನ್ಮದಿನಗಳಿವೆ ಎಂದು ನೀವು ನನಗೆ ಹೇಳಬಹುದೇ
calendar
7724
2
ನಾನು ಪ್ರತಿ ದಿನ ತಮಾಷೆಯ ಕೆಲಸವನ್ನು ಮಾಡಲು ಬಯಸುತ್ತೇನೆ ದಯವಿಟ್ಟು ಜ್ಞಾಪನೆಯನ್ನು ಹೊಂದಿಸಿಜ್ಞಾಪನೆಯನ್ನು
calendar
7725
2
ಪ್ರತಿ ಎರಡು ದಿನಗಳಿಗೊಮ್ಮೆ ಸಂತೋಷದ ವಿಷಯಕ್ಕೆ ಜ್ಞಾಪನೆಯನ್ನು ಹೊಂದಿಸಿ
calendar
7728
2
ನಾಳೆ ಅಂಗಡಿಗೆ ಹೋಗಲು ನೀವು ನನಗೆ ನೆನಪಿಸಬೇಕಾಗಿದೆ
calendar
7733
16
ಪ್ರತಿ ವಾರದ ದಿನ ಬೆಳಗ್ಗೆ ಏಳು ಗಂಟೆಗೆ ನನ್ನನ್ನು ಎಬ್ಬಿಸು
alarm
7735
2
ನಾನು ತಡಂಪಲ್ಲಿ ಜೊತೆ ಸಭೆಯನ್ನು ಏರ್ಪಡಿಸಬೇಕಾಗಿದೆ
calendar
7736
2
ಮಂಗಳವಾರ ಯೋಗೇಶ್ ಜೊತೆ ಸಭೆಯನ್ನು ಇನ್ಪುಟ್ ಮಾಡಿ
calendar
7737
2
ನನ್ನ ಕ್ಯಾಲೆಂಡರ್‌ನಿಂದ ಅಜಯ್ ಹುಟ್ಟುಹಬ್ಬದ ಪಾರ್ಟಿಯನ್ನು ತೆಗೆದುಹಾಕಿ
calendar
7739
2
ನಾನು ಇನ್ನು ಮುಂದೆ ವ್ಯಾಟ್ಸ್ ಹುಟ್ಟುಹಬ್ಬದ ಸಂತೋಷಕೂಟಕ್ಕೆ ಹೋಗುವುದಿಲ್ಲ
calendar
7740
2
ನನ್ನ ಕ್ಯಾಲೆಂಡರ್‌ನಲ್ಲಿ ಸುಮನ್ ಜನ್ಮದಿನದ ಆಚರಣೆ ತೆಗೆದುಹಾಕಿ
calendar
7742
11
ಭಾನುವಾರದಂದು ಟು ಡು ನಾನು ಮಾಡಬೇಕಾದ ಪಟ್ಟಿಯಿಂದ ದಿನಸಿ ಶಾಪಿಂಗ್ ಅನ್ನು ತೆಗೆದುಹಾಕಿ
lists
7743
2
ನೀವು ಇತ್ತೀಚಿನ ಸಮಯವನ್ನು ಎಳೆಯಬಹುದೇ ಆದ್ದರಿಂದ ನಾನು ನನ್ನ ಅಪಾಯಿಂಟ್‌ಮೆಂಟ್‌ಗೆ ತಡವಾಗುವುದಿಲ್ಲ
calendar
7744
2
ನಾನು ಸಂಜೆ ಐದು ಗಂಟೆ ಲಭ್ಯವಿದ್ದೇನೆ ಮೀ. ಭಾನುವಾರದಂದು
calendar
7745
2
ರಾತ್ರಿ ಹತ್ತು ಗಂಟೆ ಸುವರ್ಣ ಅವರ ಜನ್ಮದಿನದ ಆಚರಣೆ
calendar
7746
2
ನಾನು ಈ ವಾರ ರಜೆಯಲ್ಲಿದ್ದೇನೆ
calendar
7748
2
ನನ್ನ ಕ್ಯಾಲೆಂಡರ್‌ನಲ್ಲಿ ನನ್ನ ಎಲ್ಲಾ ಈವೆಂಟ್ ಅನ್ನು ಅಳಿಸಿ
calendar
7749
2
ಪ್ರತಿ ಭಾನುವಾರದ ಮರುಕಳಿಸುವ ಕಿರಾಣಿ ಅಂಗಡಿ ಪ್ರವಾಸವನ್ನು ಹೊಂದಿಸಿ
calendar
7750
2
ಪ್ರತಿ ಸೋಮವಾರ ಮರುಬಳಕೆಯನ್ನು ತೆಗೆದುಕೊಳ್ಳಲು ನನಗೆ ನೆನಪಿಸುತ್ತದೆ
calendar
7752
2
ಇಂದು ನನ್ನ ಕ್ಯಾಲೆಂಡರ್‌ನಲ್ಲಿ ಏನಿದೆ
calendar
7754
2
ನನ್ನ ಕ್ಯಾಲೆಂಡರ್‌ನಲ್ಲಿ ಮರುಕಳಿಸುವ ಈವೆಂಟ್ ಅನ್ನು ಹೊಂದಿಸಿ
calendar
7756
2
ನನ್ನ ಕ್ಯಾಲೆಂಡರ್‌ನಲ್ಲಿ ಮುಂದಿನ ಘಟನೆ ಏನು
calendar
7757
2
ನನ್ನ ಕ್ಯಾಲೆಂಡರ್‌ನಲ್ಲಿ ಮುಂದಿನದು ಏನು
calendar
7758
2
ನನ್ನ ಮುಂದಿನ ಕಾರ್ಯಕ್ರಮ ಯಾವಾಗ
calendar
7759
2
ದಯವಿಟ್ಟು ಆ ಘಟನೆಯನ್ನು ನನ್ನ ಕ್ಯಾಲೆಂಡರ್‌ನಿಂದ ತೆಗೆದುಹಾಕಿ
calendar
7760
2
ನನ್ನ ಕ್ಯಾಲೆಂಡರ್‌ನಿಂದ ಆ ಘಟನೆಯನ್ನು ತೆಗೆದುಹಾಕಿ
calendar
7761
2
ಇಂದಿಗೆ ನನ್ನ ಕ್ಯಾಲೆಂಡರ್ ಬದಲಾಯಿಸಿ
calendar
7763
2
ಇಂದು ನನ್ನ ಕ್ಯಾಲೆಂಡರ್ ಏನು
calendar
7764
2
ದಯವಿಟ್ಟು ಎಲ್ಲಾ ಘಟನೆಗಳ ನನ್ನ ಕ್ಯಾಲೆಂಡರ್ ಅನ್ನು ತೆರವುಗೊಳಿಸಬಹುದು
calendar
7765
2
ನನ್ನ ಕ್ಯಾಲೆಂಡರ್ ಅನ್ನು ತೆರವುಗೊಳಿಸಲು ಒಂದು ಮಾರ್ಗವಿದೆಯೇ
calendar
7770
2
ನಾನು ಯಾವುದಾದರೂ ಜ್ಞಾಪನೆಗಳನ್ನು ಹೊಂದಿದ್ದೇನೆಯೇ
calendar
7771
2
ಇಂದಿನ ನನ್ನ ವೇಳಾಪಟ್ಟಿ ಏನು
calendar
7772
2
ಈ ವಾರದ ಸಭೆಯ ಬಗ್ಗೆ ಹೇಳಿ
calendar
7773
2
ನನ್ನ ವೇಳಾಪಟ್ಟಿ ಹೇಗಿದೆ
calendar
7775
2
ಶುಕ್ರವಾರ ನನ್ನ ಕ್ಯಾಲೆಂಡರ್‌ಗೆ ಯೋಗವನ್ನು ಸೇರಿಸಿ
calendar
7776
2
ಗುರುವಾರ ನನ್ನ ಕ್ಯಾಲೆಂಡರ್‌ಗೆ ಚಾಲನೆಯನ್ನು ಸೇರಿಸಿ
calendar
7779
2
ನಾನು ಮಾರ್ಚ್ ಮೂವತ್ತನೇ ತಾರೀಖಿನಂದು ಯಾವುದೇ ನೇಮಕಾತಿಗಳನ್ನು ಹೊಂದಿದ್ದೇನೆಯೇ
calendar
7781
2
ನನ್ನ ಸಂಜೆ ವಾಕ್ ವಾಡಿಕೆ ದಿನಚರಿಯನ್ನು ನಾನು ಕಳೆದುಕೊಂಡರೆ ನನಗೆ ನೆನಪಿಸಿ
calendar
7783
2
ಈ ವಾರಾಂತ್ಯ ದಲ್ಲಿ ನಾನು ಸಾಕರ್ ಆಟವನ್ನು ಹೊಂದಿದ್ದೇನೆಯೇ
calendar
7784
2
ನಿಗದಿತ ಘಟನೆಗಳನ್ನು ವಿವರಿಸಿ
calendar
7785
2
ಅನಿಕಾ ಜನ್ಮದಿನವನ್ನು ಮೂರು ದಿನಗಳ ಮುಂಚಿತವಾಗಿ ನನಗೆ ನೆನಪಿಸಿ
calendar
7786
2
ಊಟದ ಸಮಯ ಬಂದಾಗ ನನಗೆ ನೆನಪಿಸಿ
calendar
7787
2
ನನ್ನ ವೈದ್ಯರ ನೇಮಕಾತಿಯ ಹಿಂದಿನ ರಾತ್ರಿ ನನಗೆ ನೆನಪಿಸಿ
calendar
7789
2
ನವೀನ್ ಕರೆ ಮಾಡಲು ಮರೆಯಲು ಬಿಡಬೇಡಿ
calendar
7790
2
ಬೆಳಗ್ಗೆ ಹನ್ನೊಂದು ವ್ಯಾಪಾರ ಸಭೆಯ ಬಗ್ಗೆ ದಯವಿಟ್ಟು ನನಗೆ ನೆನಪಿಸಿ
calendar
7791
2
ನಾನು ಈ ಭಾನುವಾರ ಮಧ್ಯಾಹ್ನ ಇನ್ನೂರು ಗೆ ಒಂದು ಪ್ರಮುಖ ಸಭೆಯನ್ನು ಹೊಂದಿದ್ದೇನೆ ನನಗೆ ನೆನಪಿಸಲು ಮರೆಯಬೇಡಿ
calendar
7792
2
ಸಂತೋಷ್ ಗೆ ಕರೆ ಮಾಡು
calendar
7793
7
ಇಂದು ರಿಪಬ್ಲಿಕ್ ಡೇ ಬಗ್ಗೆ ಸುಮಂತ್ ಇಮೇಲ್ ಕಳುಹಿಸಿ
email
7794
2
ಸೋಮವಾರದ ಸಭೆಯು ಬೆಳಿಗ್ಗೆ ಎಂಟು ಗಂಟೆಗೆ ಚಕ್ ಇಂಗರ್‌ಮ್ಯಾನ್ ಅನ್ನು ಒಳಗೊಂಡಿರುತ್ತದೆ
calendar
7795
2
ಮಂಗಳವಾರ ಬೆಳಿಗ್ಗೆ ಸಭೆ ಎಲ್ಲಿದೆ
calendar
7796
2
ಶುಕ್ರವಾರದ ವೈದ್ಯರ ಅಪಾಯಿಂಟ್ಮೆಂಟ್ ಎಷ್ಟು
calendar
7797
2
ನನ್ನ ಕ್ಯಾಲೆಂಡರ್ ತೆರೆಯಿರಿ
calendar
7798
2
ಇದು ಯಾವಾಗ ಸಂಭವಿಸುತ್ತದೆ
calendar
7799
2
ಇತ್ತೀಚೆಗೆ ಸೇರಿಸಿದ ಈವೆಂಟ್‌ಗಳನ್ನು ನನಗೆ ತೋರಿಸು
calendar
7800
2
ಜ್ಞಾಪನೆಯನ್ನು ಹೊಂದಿಸಿ
calendar
7802
2
ನನ್ನ ಜ್ಞಾಪನೆಗಳನ್ನು ತೆರೆಯಿರಿ
calendar
7803
2
ಪ್ರತಿ ದಿನ ಮಧ್ಯಾಹ್ನ ನನ್ನ ಯೋಗಾಭ್ಯಾಸಕ್ಕಾಗಿ ಪುನರಾವರ್ತಿತ ಜ್ಞಾಪನೆಯನ್ನು ಮಾಡಿ
calendar
7805
2
ಬಾಡಿಗೆ ಪಾವತಿಸಲು ದಯವಿಟ್ಟು ಮಾಸಿಕ ಜ್ಞಾಪನೆಯನ್ನು ಹೊಂದಿಸಿ
calendar
7806
2
ಪ್ರತಿ ಇನ್ನೊಂದು ಬುಧವಾರ ದಿನಸಿ ಶಾಪಿಂಗ್‌ಗೆ ಹೋಗಲು ನನಗೆ ನೆನಪಿಸುತ್ತದೆ
calendar
7807
2
ಈ ಸೋಮವಾರ ನಾಲ್ಕು ನೂರು ಪಿ. ಎಂ. ಗಂಟೆಗೆ ಪೋಷಕ ಶಿಕ್ಷಕರ ಸಮ್ಮೇಳನ ಎಂಬುದನ್ನು ಮರೆಯಲು ಬಿಡಬೇಡಿ
calendar
7809
2
ನಾನು ಶುಕ್ರವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಇಲಾಖಾ ಮುಖ್ಯಸ್ಥರ ಸಭೆಯನ್ನು ಹೊಂದಿದ್ದೇನೆ
calendar
7810
2
ಈವೆಂಟ್ ಸೇರಿಸಿ
calendar
7811
2
ಈವೆಂಟ್‌ನಲ್ಲಿ ಸೇರಿಸಿ
calendar
7812
2
ಹಿಂದಿನ ರಾತ್ರಿ ನನ್ನ ದಂತವೈದ್ಯರ ನೇಮಕಾತಿಯನ್ನು ನನಗೆ ನೆನಪಿಸಿ
calendar
7813
2
ನನ್ನ ದಂತವೈದ್ಯರ ನೇಮಕಾತಿ ಯಾವಾಗ
calendar
7814
6
ಈ ಪ್ರದೇಶದಲ್ಲಿ ಮುಂಬರುವ ಈವೆಂಟ್‌ಗಳನ್ನು ನನಗೆ ತೋರಿಸು
recommendation
7815
6
ಚಿಕಾಗೋ ದಲ್ಲಿ ಮುಂಬರುವ ಈವೆಂಟ್‌ಗಳನ್ನು ನನಗೆ ತೋರಿಸು
recommendation
7816
6
ಬೀದರ್ ಸಿಟಿಗಳಲ್ಲಿ ಮುಂಬರುವ ಈವೆಂಟ್‌ಗಳನ್ನು ನನಗೆ ತೋರಿಸಿ
recommendation
7818
2
ನಾನು ನಾಳೆ ಸಭೆ ನಡೆಸುತ್ತೇನೆಯೇ
calendar
7819
2
ನಾನು ನಾಳೆಯ ನಂತರ ಮಾರುಕಟ್ಟೆಗೆ ಹೋಗಬೇಕೇ
calendar
7821
2
ಕ್ಯಾಲೆಂಡರ್‌ನಿಂದ ಎಲ್ಲಾ ಜ್ಞಾಪನೆಗಳನ್ನು ತೆಗೆದುಹಾಕಿ
calendar
7822
2
ಇಂದು ನನ್ನ ಕ್ಯಾಲೆಂಡರ್‌ನಲ್ಲಿ ಯಾವ ಸಭೆಗಳಿವೆ
calendar
7823
2
ನಾನು ಇಂದು ಏನು ಹೊಂದಿದ್ದೇನೆ
calendar
7824
2
ಇವತ್ತು ಏನಾಗಿದೆ
calendar
7825
2
ದಯವಿಟ್ಟು ಮಧ್ಯಾಹ್ನ ಒಂದು ಗಂಟೆ ಗಾಗಿ ಕೂದಲು ಕತ್ತರಿಸುವ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಿ ಶನಿವಾರದಂದು
calendar
7826
2
ದಯವಿಟ್ಟು ಶುಕ್ರವಾರದಂದು ಪ್ರಾಸ್ಟೇಟ್ ಪರೀಕ್ಷೆ ನನ್ನ ವೈದ್ಯರಲ್ಲಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಿ
calendar
7827
2
ದಯವಿಟ್ಟು ಗುರುವಾರದಂದು ಮಧ್ಯಾಹ್ನ ಒಂದು ಡ್ಯೂಕರ್‌ಗೆ ಕರೆ ಮಾಡಲು ನನಗೆ ನೆನಪಿಸಿ
calendar
7828
2
ಮುಂದೆ ಏನು ಮಾಡಬೇಕು
calendar
7829
2
ಪಟ್ಟಿಯಲ್ಲಿ ಇನ್ನೇನು ಇದೆ
calendar
7831
2
ಎಲ್ಲಾ ಅಪ್ಪೋಯಿಂಟ್ಮೆಂಟ್ ತೆಗೆದುಹಾಕಿ
calendar
7832
2
ಈ ಗುರುವಾರ ನನಗೆ ವೈದ್ಯರ ಅಪಾಯಿಂಟ್‌ಮೆಂಟ್ ಇದೆಯೇ
calendar
7833
2
ಮುಂದಿನ ನಂತರ ವಾರಾಂತ್ಯ ನಾನು ಯಾವುದೇ ಸಭೆಗಳನ್ನು ಹೊಂದಿದ್ದೇನೆಯೇ
calendar
7834
2
ಪ್ರಾಜೆಕ್ಟ್ ಒಂದರ ಬಾಕಿ ಇರುವ ದಿನದಂದು ನನ್ನ ಮಗಳು ವಾಚನಗೋಷ್ಠಿಯನ್ನು ಹೊಂದಿದ್ದಾಳೆ
calendar
7835
2
ದಯವಿಟ್ಟು ನನ್ನ ವೇಳಾಪಟ್ಟಿಗೆ ಈವೆಂಟ್ ಅನ್ನು ಸೇರಿಸಿ
calendar
7837
2
ಎಲ್ಲಾ ಅಳಿಸಿ
calendar
7838
2
ಇಂದು ಬೆಳಗ್ಗೆ ಎಂಟು ಮತ್ತು ಸಂಜೆ ಐದು ಸಮಯದಲ್ಲಿ ಏನು ನಡೆಯುತ್ತಿದೆ ಇಂದು
calendar