audio audioduration (s) 2.46 19.6 | language stringclasses 3 values | languagesKnown stringclasses 14 values | gender stringclasses 2 values | state stringclasses 1 value | district stringclasses 1 value | pincode int64 570k 572k | stay(years) stringlengths 5 11 | isTranscriptionAvailable stringclasses 1 value | transcript stringlengths 10 284 | referenceImage stringlengths 41 50 | __index_level_0__ int64 824 111k |
|---|---|---|---|---|---|---|---|---|---|---|---|
Kannada | ['Kannada'] | Female | Karnataka | Mysore | 571,301 | NA(32) | Yes | ವಾವ್ ❴wow❵ ಮತ್ತೆ ಹಸ್ರು ಗಿಡ ಆದ್ರೆ ಯಾವದೋ ಒಂದ್ ಮೈದಾನ. ಆದ್ರೂ ಎಷ್ಟು ಚನ್ನಾಗ್ ಇದೆ ಹಂತ್ ಹಂತವಾಗಿ ಗಿಡ ಬೆಳ್ದಿದೆ. | Images/IISc_VaaniProject_Mysore-SPECIFIC_01601.jpg | 824 | |
Kannada | ['Kannada'] | Male | Karnataka | Mysore | 570,003 | NA(35) | Yes | ಅಮೆಜಾನ್ ಫ್ಲಿಪ್ಕಾರ್ಟ್ ಬಂದ್ಮೇಲೆ ಅಂತೂ ನಮಗೆ ಅಂತೂ ಈಗ ಏನೆ ನೋಡ್ಲಿಕಾದ್ರು ರೈಟ್ ❴rate❵ ಅಲ್ಲಿ ಓ ಇಲ್ಲೇ ಕಮ್ಮಿ ಐತೆ ಇಲ್ಲೇ ಬುಕ್ ಮಾಡಬೇಕು ಅನೋದು ಮೈಂಡ್ ಅಲಿ ಬಂದ್ಬಿಟಯ್ತೆ. | Images/IISc_VaaniProject_Mysore-SPECIFIC_01225.jpg | 916 | |
Kannada | ['Kannada'] | Female | Karnataka | Mysore | 570,007 | NA(21) | Yes | ಮೈಸೂರ್ನ ಸಿಟಿ ಬಸ್ಟ್ಯಾಂಡ್ ಎದ್ರುಗಡೆ ನ್ಯಾಷನಲ್ ಬಿಲ್ಡಿಂಗ್ ❴national building❵ ಇದೆ. ಸೊ ಇದು ತುಂಬಾ ಹಳೆವಾದ ಹಳೆ ಕಟ್ಟಡವಾಗಿದು ಇದೆಲಾ ಆಗ್ಲೇ ಬೀಮ್ ಬಿಟ್ಕೊಂಡಿಬಿಟ್ಟಿದೆ ಜಾಸ್ತಿ ಮಳೆ ಬಂದ್ರೆ ಮೇಬಿ ಕುಸ್ತೆ ಹೋಗ್ಬಿಡುತ್ತೆ ಮತ್ತೆ ಅದು ಕಲರ್ ಎಲ್ಲ ಡಿಮ್ ಆಗೋಗಿದೆ. | Images/IISc_VaaniProject_Mysore-SPECIFIC_00195.jpg | 961 | |
Kannada | ['Kannada'] | Female | Karnataka | Mysore | 570,010 | NA(22) | Yes | ಇದ್ನ ನಾವು ಲಕ್ಷ್ಮಿ ಅಂತಾನೆ ಅನ್ಬಹುದು ಇದ್ನ ನೋಡುತ್ತಾ ಇದ್ರೆ ಎಷ್ಟು ಅಲಂಕಾರಮಾಡಿ ನಾವು ಇದೆ ತರ ಅಲಂಕಾರ ಮಾಡಿ ನಾವು ಪೂಜಿಸಬೇಕು ಅಂತ ಅನುಸುತ್ತೆ. ಸೊ ನಾವು ಪೂಜೆಸ್ತಿವಿ ಇದ್ನ ನೋಡ್ತಾಇದ್ರೆ ಏನೋ ಒಂತರ ಭಕ್ತಿ ಒಂತರ ಖುಷಿ ಆಗುತ್ತೆ. ಇತರ ಮನೆಮನೆಲೂ ಪೂಜಿಸಿದ್ರೆ ಈವಾಗ ದೇವರು ಇಲ್ಲ ಅಂತಾರೆ ಸೊ ದೇವರು ಇದಾನೆ ಅಂತ ಪ್ರೂಫ್ ❴proof❵ ಆಗುತ್ತೆ. | Images/IISc_VaaniProject_Mysore-SPECIFIC_01801.jpg | 1,045 | |
Kannada | ['English', 'Hindi', 'Kannada'] | Female | Karnataka | Mysore | 570,008 | NA(7) | Yes | ಇದು ಮೈಸೂರಿಂದು ಫ್ಲವರ್ ಶೋ ❴flower show❵ ನಡಿಯೋ ಗಾರ್ಡನ್ ❴garden❵ . ಅಂದ್ರೆ ಪುಷ್ಪ ಪ್ರದರ್ಶನ ನಡಿಯೋ ಅಂತಹ ಸ್ಥಳ ಅಂತ ಕರಿತೀವಿ. | Images/IISc_VaaniProject_Mysore-SPECIFIC_01307.jpg | 1,481 | |
Kannada | ['Kannada', 'English', 'Hindi'] | Female | Karnataka | Mysore | 570,010 | NA(20) | Yes | ಹಂಗಾಗಿ ಎನ್ಸಿಸಿ ಕ್ಯಾಂಪ್ ಗಳಿಗೆ ತುಂಬಾ ಹೋಗ್ತಾ ಇರ್ತಿನಿ ಆ ವರ್ಷಕ್ಕೆ ಟೂ ಓರ್ ಥ್ರೀ ಕ್ಯಾಂಪ್ಸ್ ನಮ್ ಕಾಲೇಜಿಂದ ಮಾಡೋದು ಅದೇ ನಾವು ಸ್ಟೇಟ್ ಲೆವೆಲ್ ಗೆಲ್ಲ ಹೋದ್ರೆ ಅವ್ರೇ ಕಳಿಸಿ ಕೊಡ್ತಾರೆ ಒಂದು ಕಾಲೇಜಿ ನಿಂದ ಇಷ್ಟು ವಿದ್ಯಾರ್ಥಿಗಳು ಅಂತ ಅವಾಗ ನಾವು ಇಷ್ಷ್ಟು ವಿದ್ಯಾರ್ಥಿಗಳೆಲ್ಲ ಹೋಗ್ಬಿಟ್ಟು ಅಲ್ಲೀ ಈ ವರ್ಕ್ ❴work❵-- | Images/IISc_VaaniProject_GENERIC_0288.jpg | 2,616 | |
Kannada | ['Kannada'] | Female | Karnataka | Mysore | 571,105 | NA(35) | Yes | ಹೋಗುವ ಅವಶ್ಯಕತೆ ಇರಲ್ಲ ಅನಿಸುತ್ತೆ ಮನೇಲೇ ಕೆಲಸ ಮಾಡಿದ್ರೆ ಜಿಮ್ ❴gym❵ ಗೆ ಹೋಗ್ಬಿಟ್ಟು ಸುಮ್ನೆ ಸಣ್ಣ ಇರೋರು ದಪ್ಪ ಆಗಿ ದಪ್ಪ ಇರೋರು ಸಣ್ಣ ಆಗಿ ತಿನ್ ಬಿಟ್ಟು ಚೆನ್ನಾಗಿ ವರ್ಕ್ ಔಟ್ ಮಾಡೋಕೆ ಹೋಗ್ತಾರೆ ಅನಾವಶ್ಯಕವಾಗಿ ಸುಮ್ನೆ ದುಡ್ಡು ವೇಸ್ಟ್ ಅದೇ ಮನೇಲಿ ಕೆಲಸ ಮಾಡಿದ್ರೆ ಬೆಟರ್ . | Images/IISc_VaaniProject_Mysore-SPECIFIC_01609.jpg | 2,901 | |
Kannada | ['Kannada', 'English'] | Female | Karnataka | Mysore | 571,105 | NA(21) | Yes | ನನ್ನ ದ್ರೌಪಧಿ ಮತ್ತೆ ಮಹಾಭಾರತ ಸ್ಟೋರೀಸ್ ❴stories❵ ನ ತುಂಬಾ ಜಾಸ್ತಿ ಓದಿದ್ದೀನಿ ಯಾಕಂದ್ರೆ ನಂಗೆ ತುಂಬ ಇಷ್ಟ ತುಂಬ ಚೆನ್ನಾಗಿದೆ ಲೈಬ್ರರಿ ಹಾಗು ಮೈಸೂರ್ ಅಲ್ಲಿ ಇದೆ ಒಂದು ಲೈಬ್ರರಿ . | Images/IISc_VaaniProject_GENERIC_0952.jpg | 5,622 | |
Kannada | ['Kannada'] | Male | Karnataka | Mysore | 571,118 | NA(29) | Yes | ನಾವೆಲ್ಲಾ ಬೆಟ್ಟ ಗುಡ್ಡ ಅಲ್ಲಿ ಇಲ್ಲಿ ಚಿಕ್ಕ ರೌಂಡ್ ❴round❵ ಹಾಕ್ತಯಿರ್ತೇವಿ ನೋಡ. ಈ ತರ ಸಿಕ್ರೆ ಇನ್ನು ಚೆನ್ನಾಗಿರ ನಮ್ಗೆ. | Images/IISc_VaaniProject_GENERIC_0597.jpg | 5,842 | |
Kannada | ['Kannada'] | Female | Karnataka | Mysore | 570,010 | NA(50) | Yes | ಆಹ್ಹ್ ಪೆಟ್ರೋಲ್ ಬಂಕ್ {inaudiable]-- | Images/IISc_VaaniProject_Mysore-SPECIFIC_00626.jpg | 7,161 | |
Kannada | ['Kannada'] | Female | Karnataka | Mysore | 571,124 | NA(20) | Yes | ನಾವು ಹೋಟೆಲ್ ಗಳಿಗೆ ಹೋದಾಗ ಎಲ್ಲಾ ಫುಡ್ ❴food❵ ಆ ನಾವು ಹೋಟೆಲ್ ಗಳಿಗೆ ಹೋದಾಗೆನ ಫುಡ್ ❴food❵ ತಕೊಂಡ್ ತಿಂತೀವಿ ಅಲ್ಲಿ-- | Images/IISc_VaaniProject_Mysore-SPECIFIC_01692.jpg | 7,282 | |
Kannada | ['Kannada'] | Female | Karnataka | Mysore | 570,010 | NA(52) | Yes | ಅಲ್ಲಿ ಹೋಗಿ ನಾವು ಟೀ ಕುಡಿದ್ ಶೀಟ್ ❴sheet❵ ಇಗೆ ಹೋದಾಗ ಆದ್ರೆ ಟೀ ಮಾತ್ರ ನಮ್ ಮನೆಲ್ ಕಾಯಿಸ್ದಾಗ ಇರಲ್ಲ. ನಮ್ ಮನೆಲಿ ಹಸು ಹಾಲು ನಮ್ ಮನೆಂದಿ ನಾವೇ ಕರ್ದಿ ಕಾಯಿಸ್ಕೊಂಡು ಕುಡಿದಂಗೆ ಆ ಟೀ ಇರಲ್ಲ ಅಭ್ಯಾಸ ಇರಲ್ಲ. | Images/IISc_VaaniProject_GENERIC_1184.jpg | 7,484 | |
Kannada | ['Kannada'] | Female | Karnataka | Mysore | 570,010 | NA(42) | Yes | ನೇಚರ್ ಅಂತು ನನಗ್ ಸಿಕ್ಕಾಪಟ್ಟೆ ಇಷ್ಟ ಯಾಕಂತಂದ್ರೆ ನೇಚರ್ ಅಂದ್ರೆ ನೇಚರ್ದು ಅನುಭವ ತಗೊಳ್ಳೋದು ಇರ್ಬಹುದು. ಆ ನೇಚರ್ ಅಲ್ಲಿ ನಾವು ಟೈಮ್ ಸ್ಪೆಂಡ್ ❴time spend❵ ಮಾಡೋವಂಥದ್ದು ಇರ್ಬಹುದು. | Images/IISc_VaaniProject_Mysore-SPECIFIC_00243.jpg | 7,643 | |
Kannada | ['Kannada'] | Male | Karnataka | Mysore | 571,314 | NA(35) | Yes | ಹಂಗೆ ಸಪ್ಪರ್ ❴super❵ ಆಗಿ ಹಸುರಾಗಿ ಕಾಣ್ತದೆ ಸುತ್ತ ಮುತ್ತವೇ. | Images/IISc_VaaniProject_Mysore-SPECIFIC_00290.jpg | 9,712 | |
Kannada | ['Kannada'] | Male | Karnataka | Mysore | 571,312 | NA(36) | Yes | ಒ ಬಟ್ಟೆ ಅಂಗಡಿ ಅಹ್ ಸನ್ ಸನ್ ಹೈಕ್ಲುಗೆ ಅ ಲಂಗಗಳು ಅ ಆಮೇಲೆ ಚುಡಿದಾರ್ಗಳು ಟವಲು ❴towel❵ ಗಳು ಸೀರೆಗಳು ಯ್ಲಲ ಸಿಕ್ತವ. ಈಗ ಎಂಗೆಂದ್ರೆ ಒಂತವ್ ಹೊರ್ಟ್ಹೋಯ್ತ್ ಅಂದ್ರ ಚಿಕ್ಕವರು ರಿಂದ ದೊಡ್ಡೋವರಕಂಟೆ. ಎಲ್ಲ ಒಂದ್ಕಡೆ ಸಿಕ್ಬಿಡುತ್ತವ. ದುಡ್ಡುಒಂದ್ ಹಾಕೋಬೇಕ ಅಷ್ಟೆ ಜೋಬೊಳಗೆ. | Images/IISc_VaaniProject_GENERIC_0652.jpg | 10,794 | |
Kannada | ['Kannada'] | Female | Karnataka | Mysore | 570,005 | NA(20) | Yes | ಅಯ್ಯೋ ದೇವರೇ. ಇಷ್ಟು ಒದ್ದಾ ಲೈನ್ ❴line❵ ಇಲ್ಲಿ ಯಾಕ್ ನಿಂತಿದಿರಿ ಈ ಲೈನ್ ❴line❵ ಜನ ಎಲ್ ಎಲ್ಲಿಗೆ ಹೋಗ್ತಿದಾರೆ ಅಂತ ನಂಗಂತೂ ಗೊತ್ತಿಲ್ಲ. ಪ್ಲೀಸ್ ❴please❵ ನಿಮಗೆ ಗೊತಿದ್ರೆ ಹೇಳ್ತೀರಾ. ಪಾಪ ನಿಂತಿ ನಿಂತಿ ಕಾಲ್ ನೋವು ವಾಪಸ್ ಬರ್ತಾ ಇದ್ದಾನೆ. ಇಷ್ಟು ದೊಡ್ಡ ಕ್ಯೂ ❴queue❵ ಯಾಕಾದ್ರೂ ನನಿಗಂತು ದೇವರಾಣೆ ಗೊತ್ತಿಲ್ಲ. | Images/IISc_VaaniProject_GENERIC_0029.jpg | 10,921 | |
Kannada | ['Kannada', 'English'] | Female | Karnataka | Mysore | 570,005 | NA(20) | Yes | ಮತ್ತೊಂದು ಅಷ್ಟೊಂದು ಶುದ್ವಾಗಿ ಇರಲ್ಲ ಆದ್ರೂ ಅವರು ಅಂತರವನ್ನು ಕಾಪಾಡಬೇಕು ಈ ರೀತಿ ಕೊರೊನ ❴corona❵ ಎಲ್ಲ ಬಂತಂದ್ರೆ ಜೊತೆಗೆ ಸೇರ್ಥಾರೆ ಅಲ್ವಾ. | Images/IISc_VaaniProject_GENERIC_0108.jpg | 10,980 | |
Kannada | ['Kannada'] | Female | Karnataka | Mysore | 571,104 | NA(26) | Yes | ಅಲ್ಲಿ ಇವೆ ಅಂಗಡಿಯಲ್ಲಿ ಹೋಗಿ ತಿಂಡಿ ಗಿಂಡಿ ತಿನುಸುಗಳು ತಿನ್ನಂತ ಪ್ಲೇಸ್ ಗಳಿಗೆ ಮಕ್ಕಳಗಲಂತೂ ಇಷ್ಟ ಬಸ್ ❴bus❵ ಅಲ್ಲಿ ಕಾಯದೇ ಒಂದ್ ಕಷ್ಟ ಈಗಿನ ಜನಗಳಿಗೆ ಏನು ಮಾ-- | Images/IISc_VaaniProject_GENERIC_0108.jpg | 11,666 | |
Kannada | ['Kannada', 'English'] | Female | Karnataka | Mysore | 570,011 | NA(21) | Yes | ಇಲ್ಲೊಂದು ತೋರಿಸಿರಬೇಕು ವಂದನಾ ಆ ಫ್ಯಾಷನ್ಸ್ ❴fashions❵ ಅಂತ. | Images/IISc_VaaniProject_Mysore-SPECIFIC_00356.jpg | 12,387 | |
Kannada | ['Kannada', 'English'] | Female | Karnataka | Mysore | 571,602 | NA(20) | Yes | ನಾವು ಯಾವುದಾದರು ಟೂರಿಸ್ಟ್ ಪ್ಲೇಸ್ ಗಳಿಗೆ ವಿಸಿಟ್ ಕೊಟ್ಟಾಗ ಮತ್ತೆ ಫ್ರೆಂಡ್ಸ್ ಗಳನ್ನ ಮೀಟ್ ಮಾಡಿದಾಗ ಹೊರಗಡೆ ಹೋದಾಗ ಬರೀ ಫೋಟೋಸ್ ಗಳ್ ತೆಗಿತಾ ಇರ್ತೀವಿ ಸೆಲ್ಫಿ ❴selfie❵ ಗಳು ತೆಗಿತಾ ಇರ್ತೀವಿ ಮತ್ತೆ ಅವನ್ನ ಸ್ಟೇಟಸ್ ಗೆ ಸ್ಟೋರಿ ಗಳಿಗೆಲ್ಲ ಹಾಕೋತ ಇರ್ತೀವಿ. | Images/IISc_VaaniProject_GENERIC_0306.jpg | 13,123 | |
Kannada | ['Kannada'] | Female | Karnataka | Mysore | 571,105 | NA(50) | Yes | ಫುಲ್ ❴full❵ ಎಲ್ಲ ಮೈಸೂರಲ್ಲಿ ಓದಿದ್ದು. ಹಾಲ್ಕಬಿ ಯಲ್ಲಿ ಓದಿದ್ರು ಒಬ್ರು ಒಬ್ರು ಆ ಇದ ಸದ್ಮಿತಾಸ್ ನಲ್ಲಿ ಹೋದ್ರು ಆಯಾಯ ಮಾಮೂಲಿ ಮಹಾರಾಣೀಸ್ ಗೆ ಕಾಲೇಜು ಗೆ ಸರಿಕೊಂಡಿದ್ರು ಹಿರಿಯೋಳು ಎರಡನೆಯವಳು ಯಾ ಇತರಲ್ಲಿ-- | Images/IISc_VaaniProject_Mysore-SPECIFIC_00158.jpg | 13,337 | |
Kannada | ['Kannada'] | Female | Karnataka | Mysore | 571,124 | NA(22) | Yes | ಕಬ್ಬಿಣಗಳನ್ನೆಲ್ಲ ಯೂಸ್ ಮಾಡಿ ತಾ ಅರ ಸಿ ಸಿ ❴rcc❵ ಮನೆ ಎಲ್ಲ ಕಟ್ಟಿಕೊಳ್ತಾರೆ ಬಟ್ ಲೈಫ್ ಲ್ಲಿ ಮನೆ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗಿರುತ್ತೆ. ಪ್ರತಿಯೊಬ್ಬರಿಗೂ ಅವರದೇ ಆದ ಮನೆ ಇರ್ಬೇಕು ಅನ್ನೋ ಡ್ರೀಮ್ ಇರುತ್ತೆ. | Images/IISc_VaaniProject_GENERIC_0172.jpg | 14,581 | |
Kannada | ['Kannada'] | Female | Karnataka | Mysore | 570,010 | NA(27) | Yes | ಟುಷುನ್ ❴tution❵ ಕೊಡ್ತಾರೆ. ಚೆನ್ನಾಗಿ ಪಾಠ ಹೇಳ್ಕೊಡ್ತಾರೆ. ಮೇಡಂ ಟೀಚರ್ ಎಲ್ಲ ಚ-- | Images/IISc_VaaniProject_Mysore-SPECIFIC_01014.jpg | 15,172 | |
Kannada | ['Kannada'] | Male | Karnataka | Mysore | 571,124 | NA(20) | Yes | ಊಳ ಮಾಡಿ ಆಮೇಲೆ ಎಲ್ಲ ಹಾದ್ಗೆಡ್ಸಬುಟ್ಟು ಲೈಟ್ ಆಫ್ ಮಾಡಿ ಕೂಗ್ ಬಿಡೋದು ಅದ್ಯಾರದೋ ತಲೆಗೆ ಹೊಡೆದ್ ಬಿಟ್ಟು ಕೂತು ಕೊಂಡು ಬಿಡೋದು ಅದರ ಕಾಮಿಡಿ ❴comedy❵ ಮಾಡ್ತೀವೋ. | Images/IISc_VaaniProject_Mysore-SPECIFIC_01894.jpg | 17,588 | |
Kannada | ['English', 'Kannada', 'Hindi', 'Telugu'] | Female | Karnataka | Mysore | 570,008 | NA(32) | Yes | ಇದು ಆರ್ಟ್ ಅಂಡ್ ಕ್ರಾಫ್ಟ್ . ಸೊ ಇದ್ರಲ್ಲಿ ದಿಫ್ಫ್ರೆಂಟ್ ಟೈಪ್ಸ್ ಆಫ್ ಅಹ್ ಕಲರ್ ಪೇಪರ್ ❴paper❵ ನ ಯೂಸ್ ಮಾಡ್ಕೊಂಡು ಮಾಡಿರೋ ಅಂತದ್ದು. ಇದ್ರಲ್ಲಿ ಕ ಆ ಫ್ಲವರ್ಸ್ ಆಗಿರ್ಬೋದು ಅಥವಾ ಡಿಸ್ ❴dice❵ ಆಗಿರ್ಬೋದು ಅಥವಾ ಡಿಸೈನ್ಸ್ ಗಳಾಗಿರ್ಬೋದು. ಇಲ್ಲಿ ನೋಡಬೋದು ನಾವು. | Images/IISc_VaaniProject_GENERIC_0701.jpg | 18,371 | |
Kannada | ['Kannada'] | Male | Karnataka | Mysore | 571,124 | NA(31) | Yes | ಅದಕ್ಕೆಒಂದು ಕಸದ ಬುಟ್ಟಿ ಅಂತ ಅಯ್ತೆ ಅದಕ ಹಾಕ್ಬೇಕು ಅದನ್ನ ಮೈಸೂರು {mysore ಮಹಾ ನಗರ ಪಾಲಿಕೆಯವರು ಬಂದ್ ತಕಂಡ್ ಹೊಯ್ತಾರೆ. | Images/IISc_VaaniProject_GENERIC_1061.jpg | 18,562 | |
Kannada | ['Kannada'] | Male | Karnataka | Mysore | 571,124 | NA(31) | Yes | ಏನ {inaudiable] ಒಂದು ಹಳೆ ಕಾಲ್ದವುಕ್ಕೆ ಒಂದು ಆ ತಾರಾ ಒಂದು ಹಳೆ-- | Images/IISc_VaaniProject_Mysore-SPECIFIC_01888.jpg | 18,612 | |
Kannada | ['Kannada', 'English', 'Hindi'] | Male | Karnataka | Mysore | 570,022 | NA(7) | Yes | ಫ್ಲ್ಯಾಗ್ಸ್ ನ ನೋಡಬೋದು ನಾವ್ ಅಲ್ಲಿ. ಆಮೇಲ್ ಇಲ್ಲೊಂದು ಬುಂಡ್ಲೆಸ್ ❴bundles❵ ನ ಇಟ್ಟಿದ್ದಾರೆ ಡಾಕ್ಯುಮೆಂಟೇಶನ್ ಪರ್ಪಸ್ ಗೆ. | Images/IISc_VaaniProject_GENERIC_0570.jpg | 18,945 | |
Kannada | ['Kannada'] | Male | Karnataka | Mysore | 571,102 | NA(53) | Yes | ಚೆನ್ನಾಗಿದೆ. ಮನೆ ಸುಂಗುರವಾಗಿದೆ. ಯಾವ ಗಲಾಟೆಯು ಇಲ್ಲ. ಯಾವ ಗಂಭೀರವಾಗಿ ಟಿಬಿ ❴tv❵ ನೋಡಬಹುದು ಟುಪ್ರೀಗಿಂತ ಆ ಗೋಡೆ ಟಿಬಿ ❴tv❵ ಒಳ್ಳೆಯದು. | Images/IISc_VaaniProject_Mysore-SPECIFIC_00676.jpg | 19,075 | |
Kannada | ['Kannada'] | Female | Karnataka | Mysore | 570,008 | NA(34) | Yes | ಕಟ್ ❴cut❵ ಮಾಡ್ತಾ ಇದಾನೆ. ಇನ್ನೊಬ್ಬ ಇದಕ್ಕೆ ಬಣ್ಣ ಹಚ್ತಾ ಇದಾನೆ. | Images/IISc_VaaniProject_GENERIC_0152.jpg | 19,192 | |
Kannada | ['Kannada'] | Male | Karnataka | Mysore | 571,104 | NA(54) | Yes | ಸಾರ್ ❴sir❵ ಹಿಂದೆ ಮದುವೆ ಮಾಡ್ಬೇಕು ಅಂದ್ರೆ ಯಾವ್ ಮೇಕ್ಅಪ್ ❴makeup❵ ಇರಲಿಲ್ಲ. ಹೌದು ಮೇಕ್ಅಪ್ ❴makeup❵ ಇರಲಿಲ್ಲ ಮನೆಯಲ್ಲಿ-- | Images/IISc_VaaniProject_GENERIC_0308.jpg | 19,417 | |
Kannada | ['Kannada', 'Hindi', 'Urdu', 'Telugu', 'Tamil', 'Malayalam', 'Marathi', 'English'] | Female | Karnataka | Mysore | 570,001 | NA(32) | Yes | ಇಲ್ಲಾಂದ್ರೆ ಸಮ್ ಟೈಮ್ಸ್ ಏನ್ ಮಾಡೋರು ಅಂತಂದ್ರೆ ಸೈಟ್ ❴site❵ ನಲ್ಲಿ ಮನೆ ಕಟ್ಟಿಸ್ಕೊಡೋರು. ಇನ್ನು ಗೋವರ್ನಮೆಂಟ್ ರೂಲ್ಸ್ ಏನಂತಂದ್ರೆ ಅಪಾರ್ಟ್ಮೆಂಟ್ ಥರ ಕಟ್ಬಿಟ್ಟು ಅಲ್ಲೇ ಬಡವರಿಗೆ . | Images/IISc_VaaniProject_Mysore-SPECIFIC_01799.jpg | 21,782 | |
Kannada | ['Kannada'] | Female | Karnataka | Mysore | 570,007 | NA(12) | Yes | ಆಹ್ಹ್ ಪ್ರತಿ ವರ್ಷ ಕ್ರಿಸ್ಮಸ್ ಇಗೆ ಕ್ರಿಸ್ಮಸ್ ಈವ್ ಗೆ ಸೈನ್ಥ್ ಫಿಲೋಮಿನಾ ಚರ್ಚ್ ಗಂತು ಹೋಗೆ ಹೋಗ್ತೀನಿ. ಅಲ್ಲಿ ಜೀಸಸ್ಸು ಯಾವ್ ರೀತಿ ಹುಟ್ಟಿದ್ರು ಅದ್ರ ಬಗ್ಗೆ ಕಥೆ ಹೇಳೋದ್ರ ಜೊತೆಗೆ ಅಲ್ಲಿ ಅಹ್ ಪಿಕ್ಚರ್ಸ್ ❴pictures❵ ನ ಇಟ್ಟಿರತಾರೆ ನೋಡ್ಲಿಕ್ಕೆ. ತುಂಬಾ ಆಕರ್ಷಣೀಯವಾಗಿರುತ್ತೆ. | Images/IISc_VaaniProject_Mysore-SPECIFIC_01817.jpg | 22,103 | |
Kannada | ['Kannada'] | Female | Karnataka | Mysore | 570,007 | NA(12) | Yes | ನಮಗಂತೂ ಸಿನಿಮಾ ಥಿಯೇಟರ್ಗ್ ಓಗಕೆ ಎಲ್ಲಿಲ್ಲದ ಅಚ್ಚರಿ. ಆ ಯಾವದಾದ್ರು ಹೊಸ ಸಿನಿಮಾ ಬಂತು ಅಂತಂದ್ರೆ ಫ್ರೆಂಡ್ಸ್ ಜೊತೆ ಅಹ್ ಕಾಲೇಜ ಇಗೆ ಹೋಗತಿವೊ ಬಿಡ್ತಿವೋ ಇಲ್ಲ ಕಾಲೇಜ್ ನ ಬಂಕ್ ❴bunk❵ ಮಾಡ್ ಅಂತೂ ಸಿನಿಮಾ ಥಿಯೇಟರ ಅಲ್ಲಿ ಅಂತೂ ಇದ್ದೇ ಇರ್ತಿವಿ ಯಾವ್ದ್ -- | Images/IISc_VaaniProject_Mysore-SPECIFIC_00455.jpg | 22,111 | |
Kannada | ['Kannada'] | Female | Karnataka | Mysore | 571,124 | NA(28) | Yes | ತಂಪಾದ ಗಾಳಿ ಬೀಸುತ್ತೆ ವಾತಾವರಣ ಚೆನ್ನಾಗಿರುತ್ತೆ. ಆಹ್ಹ್ ಇನ್ನು ನೀಟ ❴neat❵ ಆಗಿ ಇಟ್ಕೋಳ್ಳೋದ್ರಿಂದ ಮರ ಗಿಡ ಬೆಳೆಸೋದ್ರಿಂದ ನಮಗೆ ಉಪಯೋಗ ಆಗ್-- | Images/IISc_VaaniProject_Mysore-SPECIFIC_00105.jpg | 22,401 | |
Kannada | ['English', 'Hindi', 'Kannada'] | Female | Karnataka | Mysore | 570,001 | NA(23) | Yes | ಈಗ ತಿಂಗಳಿಗೆ ಒಂದ್ಸಲಿ ದಿನಸಿ ಹಾಕಿಸ್ಕೊತಾರೆ ಬಟ್ ❴but❵ ಸಾಲನು ಕೊಡತಾರೆ ಯಾಕಂದ್ರೆ ಒಂದೊಂದ್ ಸಲ ಐದ್ ಸಾವಿರದ್ ತನಕ ಅಂದ್ರೆ ಯಾವಾಗ್ ಬೇಕ್ ಆವಾಗ ಹೋಗಿ ಏನೇನ್ ಬೇಕ್ ತಗೊಂಡ್ ಬಂದು ಒಂದ್ ಎರಡ್ ಮೂರ್ ಸಾವ್ರ ಅಥವಾ ಐದ್ ಸಾವಿರ ಆದ್ ಮೇಲ್ ಕೊಡೋದು ಉಂಟು. | Images/IISc_VaaniProject_Mysore-SPECIFIC_00390.jpg | 22,580 | |
Kannada | ['English', 'Hindi', 'Kannada'] | Female | Karnataka | Mysore | 570,001 | NA(23) | Yes | ಆಹ್ಹ್ ಬೈಕ್ ಅ ಅಂತಂದ್ರೆ ಓಡಿಸಬಹುದು. ಬಟ್ ❴but❵ ಅಷ್ಟೊಂದ್ ಕ್ರೇಜ್ ಎಲ್ಲ. ಬಟ್ ಎಷ್ಟೊಂದ್ ಜನ ಹುಡ್ಗಿರಿಗೆ ಬುಲ್ಲೆಟ್ಟೆ ಓಡಿಸ್ಬೇಕು. ಅಪ್ಪಾಜಿ ಕೆ ಟಿ ಎಮ್ಯೇ ಓಡಿಸ್ಬೇಕು ಅಂಥ ಎಷ್ಟೊಂದ್ ಜನಕ್ಕೆ ಕ್ರೇಜ್ ಇದೆ. ಆಮೇಲೆ ಬೈಕ್ ರೇಸಿಂಗ್ ಮಾಡ್ಬೇಕು ಅಂಥ ಇದ್-- | Images/IISc_VaaniProject_Mysore-SPECIFIC_01032.jpg | 22,599 | |
Kannada | ['Telugu', 'Kannada'] | Female | Karnataka | Mysore | 570,025 | NA(21) | Yes | ಇದು ಬೇಸ್ಮೆಂಟ್ ❴basement❵ ಹಾಕಿ ಅರ್ಧಂಬರ್ಧ ಕಟ್ಟಿರೋ ಅಂತ ಬಿಲ್ಡಿಂಗ್ ಇದೆ. ಪಕ್ಕದ್ಲಲಿ ಕೂಡ ಸ್ಲಂ ತರ ಮಾಡಿದ್ದಾರೆ ಅರ್ಧಂಬರ್ಧ ಬಿಲ್ಡಿಂಗ್ ಕಟ್ಟಿ ಹೋಗಿದ್ದಾರೆ ಅನಿಸುತ್ತೆ. ಅದರ ಎದ್ರುಗಡೆ ಕೂಡ ಯಾವುದೊ ಒಂಥರಾ ಶೆಡ್ ತರ ಇದೆ. | Images/IISc_VaaniProject_GENERIC_0565.jpg | 25,028 | |
Kannada | ['Telugu', 'Kannada'] | Female | Karnataka | Mysore | 570,025 | NA(21) | Yes | ಕಾರ್ ❴car❵ ಏನೋ ಎಂಜಿನ್ ಹೊಗಿರ್ಬೇಕು ಅಥವಾ ಕೆಟ್ಟೋಗಿರ್ಬೇಕು. ಅದಕ್ಕೆ ಕಾರ್ ರಿಪೇರಿ ಮಾಡೋಕೆ ಅಂತ ಕೊಟ್ಟಿದ್ದಾರೆ. ಅಲ್ಲಿ ಯಾವುದೊ ಒಂದು ಟ್ಯೂಬ್ ಹೋಗಿದ್ರೆ ಈ ತರ ಕಾರ್ ಹಾಳಾಗುತ್ತೆ. | Images/IISc_VaaniProject_Mysore-SPECIFIC_01665.jpg | 25,031 | |
Kannada | ['Kannada'] | Female | Karnataka | Mysore | 571,119 | NA(23) | Yes | ಹುಂ ಇದುನ್ನ ಫ್ರಿಡ್ಜ್ ಅಲ್ ಎಲ್ಲ ಇಟಿಬಿಟ್ಟು ತುಂಬ ದಿನ ಆದ ಮೇಲೆ ಯೂಸ್ {use> ಮಾಡಬಾರದು . | Images/IISc_VaaniProject_GENERIC_0663.jpg | 30,676 | |
Kannada | ['Kannada'] | Male | Karnataka | Mysore | 571,118 | NA(55) | Yes | ಸ್ಟೋರ್ ❴store❵ ತರ ಮಾಡ್ಕೊಂಡು ಮತ್ತೆ ಬ್ಯಾ ಒಂದು ತರ ಮಾಡ್ಕೊಂಡು ಇಟ್ಟೋಕೋಟೆಯಿಲ್ಲ. ಈಗ ಯಾವದರಲ್ಲಿ ಇಟ್ಟ್ಕೊಳ್ಳಲ್ಲ ಹಂಗೆ. | Images/IISc_VaaniProject_GENERIC_1177.jpg | 31,841 | |
Kannada | ['English', 'Kannada'] | Male | Karnataka | Mysore | 570,020 | NA(25) | Yes | ಇಮೇಜ್ ಬ್ಲಾಕ್ ಅಂಡ್ ವೈಟ್ white} ಆಗಿದೆ ಮೋಸ್ಟ್ಲಿ ನೈಟ್ ಟೈಮ್ ಅಂತ ಇರ್ಬಹುದು ಅಲೊಂದು ಸೋಲಾರ್ ಪಾನೆಲ್ ಇಟ್ಟಿದ್ದಾರೆ. | Images/IISc_VaaniProject_GENERIC_1050.jpg | 42,073 | |
Kannada | ['Kannada'] | Female | Karnataka | Mysore | 570,012 | NA(21) | Yes | ಇದು ಒಂದು ಮಾಲ್ [mall} ಮಾಲ್ನಲ್ಲಿ ಪಾತ್ರೆಗೆ-- | Images/IISc_VaaniProject_GENERIC_0849.jpg | 49,286 | |
Kannada | ['Kannada', 'English'] | Male | Karnataka | Mysore | 571,125 | NA(24) | Yes | ಲ್ಲುನ ನಾವುಗಳು ಎಂಟರ್ಟೈಮೆಂಟ್ ಮಾಡಬೇಕು ಅಂದ್ರೆ ನಾವ್ಗಳು ಹೆಚ್ಡಿ ಕೋಟೆಗೆ ಹೋಗ್ಬೇಕು. ಅಲ್ಏನಲಾ ಟೆಂಟ್ ಬರಿ ಟೆಂಟಲ್ ಕುತ್ಕೊಂಡು ಸಯ್ತೀವಿ ಅದೇ ನಮ ಸಿಟಿ {city] ಯಲ್ ನೋಡ್. | Images/IISc_VaaniProject_Mysore-SPECIFIC_00382.jpg | 49,569 | |
Kannada | ['Kannada', 'English', 'Telugu'] | Male | Karnataka | Mysore | 570,001 | NA(25) | Yes | জানলা যেটি ভাঙা জানলা দেখা যাচ্ছে । | Images/IISc_VaaniProject_GENERIC_1009.jpg | 52,642 | |
Kannada | ['Kannada'] | Female | Karnataka | Mysore | 571,617 | Mysore (20) | Yes | ಆಶಯಲ್ಲಿ ಮನೆಗೆ ಕೊಂಡಿರುವ ರೀತಿಯಲ್ಲಿ ಅಕ್ಕ ಪಕ್ದಲ್ಲಿ ಕಾಂತಿದೆ ಈ ಮರವು ತುಂಬಾ ತುಂಬಾ ಚೆನಾಗಿದೆ । | Images/IISc_VaaniProject_Mysore-SPECIFIC_00187.jpg | 71,106 | |
Kannada | ['Kannada'] | Female | Karnataka | Mysore | 571,617 | Mysore (20) | Yes | ಮೈಸೂರಿನಲ್ಲಿ ರೋಡ ಇದೆ । ಈ ರೋಡ ನಲ್ಲಿ ಸಮಯಗಳು ಕೊಡ ಹೊಗಳಿದ್ದಾರೆ ಸುತ್ತಲೂ ಕಂಪ್ಲೇಸ್ ಆಕಾಶ | Images/IISc_VaaniProject_Mysore-SPECIFIC_00583.jpg | 71,111 | |
Kannada | ['Kannada'] | Female | Karnataka | Mysore | 571,617 | Mysore (20) | Yes | ಇದು ಮೈಸೂರಿನ ಸಿಟಿ ಸಂಜೆವರೆಗೇ ತಗದೆರೆ ಫೋಟೋ ಇದು- ಇದು ಮೈಸೂರಿನ ಯುನಿವರ್ಸಿಟಿ ಸುತ್ತಮುತ್ತಲು ಗಿಡಮರ ಗಳಿಂದ ಕೂಡಿದೆ । | Images/IISc_VaaniProject_Mysore-SPECIFIC_00535.jpg | 71,126 | |
Kannada | ['Kannada'] | Female | Karnataka | Mysore | 571,125 | Mysore(31) | Yes | ಗುಡ್ ಆ ಸೈಡ್ನಲ್ಲಿ ಆ ಕಡೆ ಈ ಕಡೆ ಈ ಕಡೆ ಆ ಕಡೆ ಕಾಣಿಸ್ತಾ ಇದೆ । ಅಲ್ಲಿ ಗ್ರೀನ್ ಕಲರ್ ಸಹ ಕಾಣಿಸ್ತಾ ಇದೆ ।ಎದಿನೆಂಟು ಆ ಕಡೆ ಗುಡ್ಡ ಆ ಕಡೆ ನಿಂತ ಈ ಕಡೆ ಬರುತ್ತಾ ಇದೆ । ಆ ಕಡೆಯಿಂದ ಸುತ್ತಲೂ ಸಹ ಬಿಜಿ ತರಾ ಹಾಕ್ತಾ ಇದೆ । | Images/IISc_VaaniProject_GENERIC_0916.jpg | 71,560 | |
Hindi | ['Hindi'] | Female | Karnataka | Mysore | 570,008 | Mysore (30) | Yes | में उसमे से एक ने अपने हाथ में रेड धागा बंद रखा है और हाथ में रिंग पहने हुए है कुछ बड़ी चट्टाने है यहां कुछ छोटी चट्टान है। | Images/IISc_VaaniProject_GENERIC_1223.jpg | 72,599 | |
Hindi | ['Hindi'] | Female | Karnataka | Mysore | 570,008 | Mysore (30) | Yes | यहां पर काफी सारी चट्टाने बने हुई है यहां पर एक चट्टान है जिसके बीच में काफी सारी जगह थी वहा पर दो आदमी खड़े हुए होंगे और एक आदमी ऊपर खड़े हुए है और दो आदमी जो अंदर-- | Images/IISc_VaaniProject_GENERIC_1223.jpg | 72,600 | |
Kannada | ['Kannada'] | Female | Karnataka | Mysore | 571,610 | Mysore (12) | Yes | ಈ ಶಾಲೆಯ ಕಟ್ಟಡವನ್ನು ಗಮನಿಸಿದ್ರೆ ತುಂಬಾ ಹಳೆಯದಾದ ಕಟ್ಟಡವಾಗಿದೆ. ಇದು [breathing ಆ-ನೋಡಿ ಈ ಕಟ್ಟಡದಲ್ಲಿ ಶಾಲಾ ಆವರಣದಲ್ಲಿ [breathing ತುಂಬಾ ದೊಡ್ಡ ದೊಡ್ಡದಾದ ಮರಗಳಿರೋದನ್ನ ನಾವು ಈ ಚಿತ್ರದಲ್ಲಿ ಕಾಣುತ್ತೇವೆ. | Images/IISc_VaaniProject_Mysore-SPECIFIC_00158.jpg | 73,426 | |
Hindi | ['Hindi'] | Female | Karnataka | Mysore | 571,118 | Mysore(31) | Yes | कुछ गेट सा बना हुआ है उसके ऊपर वाइट कलर है। | Images/IISc_VaaniProject_Mysore-SPECIFIC_00457.jpg | 75,230 | |
Hindi | ['Hindi'] | Female | Karnataka | Mysore | 571,118 | Mysore(31) | Yes | यहाँ पर झूला भी लगा हुआ है और साइड में बाउंड्री भी की हुई है जो वाइट और आसमानी कलर की है और यहाँ पर कुछ खम्बे भी लगे है। | Images/IISc_VaaniProject_GENERIC_0220.jpg | 75,249 | |
Hindi | ['Hindi'] | Female | Karnataka | Mysore | 571,118 | Mysore(31) | Yes | और यहाँ दुकान के ऊपर लइते भी लगी हुई है झालर एक बड़ा सा पोस्टर भी लगा हुआ है यहाँ पर कुछ लोग भी खड़े हुए है। | Images/IISc_VaaniProject_GENERIC_0259.jpg | 75,258 | |
Hindi | ['Hindi'] | Female | Karnataka | Mysore | 571,118 | Mysore(31) | Yes | यहाँ पर कुछ बसे खड़ी हुई है जो ग्रीन कलर की है उसमे रेड कलर की पट्टी है विंडोज है एक आदमी एक बैग लि | Images/IISc_VaaniProject_GENERIC_0243.jpg | 75,266 | |
Hindi | ['Hindi'] | Female | Karnataka | Mysore | 571,122 | Mysore(33) | Yes | सड़क बानी हुई है सड़क के ऊपर सफेद कलर की लाखेरी बनाई गयी है जिसे डायरेक्शन दिया गया है। | Images/IISc_VaaniProject_GENERIC_1033.jpg | 75,950 | |
Kannada | ['Hindi', 'English', 'Kannada', 'Telugu'] | Male | Karnataka | Mysore | 571,601 | Mysore(12) | Yes | ಅಣ್ಣಾ ಒಂದು ನಾಮಪಲಕವಿದೆ ಸ್ಪೂರ್ತಿ ನಾಮಪಲಕವಿದೆ ಮಾಸ್ಟರ್ ಮೈಂಡ್ ಕೊಚಿಂಗ್ ಸೆಂಟರ್ {master mind coaching centre> ಅನ್ನೋ ನಾಮಪಲಕವಿದೆ ಧನ್ಯವಾದಗಳು. | Images/IISc_VaaniProject_Mysore-SPECIFIC_00332.jpg | 77,290 | |
Kannada | ['Hindi', 'English', 'Kannada', 'Telugu'] | Male | Karnataka | Mysore | 571,601 | Mysore(12) | Yes | ನೀರು ಬಿಡ್ತಾ ಇದ್ದಾರೆ ಇಬ್ಬರು ಕಟ್ಟಡ ಕಾರ್ಮಿಕ್ ಇದ್ದಾರೆ ಮನೆ ಕಟ್ಟಲಿಕ್ಕೆ ಅವರು ಬಂದು ಸಹಾಯ ಮಾಡ್ತಾ ಇದ್ದಾರೆ । ಮನೆ ಕಟ್ಟುವ ಜನರಾಗಿದ್ದಾರೆ ಧನ್ಯವಾದಗಳು । | Images/IISc_VaaniProject_GENERIC_0172.jpg | 77,309 | |
Kannada | ['Kannada'] | Female | Karnataka | Mysore | 571,130 | Mysore (20) | Yes | ಆ ಪೆಟ್ಟಾದ ಜಾಗಕ್ಕೆ ಬ್ಯಾಂಡೇಜು ಗಳನ್ನು ಹಾಕಿಕೊಂಡು ತನ್ನ ಕಾಲನ್ನು ಒಂದು ಸಪೋರ್ಟ್ [support} ಹಾಗಿ ನಿತ್ತುಕೊಳ್ಳಲು ಸೊ ನಿತ್ತಿರುವ ದೃಶ್ಯವನ್ನು ನಾವು ಇಲ್ಲಿ ಕಾಣಬಹುದಾಗಿದೆ ಹಾಗು ಹಿಂದೆ ಗೋಡೆಯಲ್ಲಿ ಒಂದು ಗಡಿಯಾರದ ವ್ಯವಸ್ಥೆನು ನೋಡಬಹುದು. | Images/IISc_VaaniProject_GENERIC_0072.jpg | 78,397 | |
Kannada | ['Kannada'] | Female | Karnataka | Mysore | 571,110 | Mysore (20) | Yes | inaudible[ | Images/IISc_VaaniProject_Mysore-SPECIFIC_00483.jpg | 80,476 | |
Kannada | ['Kannada'] | Female | Karnataka | Mysore | 571,114 | Mysore(20) | Yes | ಹಾಗು ಕೆಲವೇ ಕೆಲವು ವ್ಯಕ್ತಿಗಳು ನಿಂತಿರುವುದು ಮತ್ತು ಇನ್ನು ಕೆಲವು ವ್ಯಕ್ತಿಗಳು ಕೂತುಕೊಂಡಿರುವ ದೃಶ್ಯವನ್ನು ನಾವು ಕಾಣಬಹುದಾಗಿದೆ. ಹಾಗು ಇಲ್ಲಿ ಒಂದು [unintelligible ಕಾಂಪೌಂಡ್ ಅನ್ನು ಸಹ ಕಾಣಬಹುದು. | Images/IISc_VaaniProject_GENERIC_0154.jpg | 83,048 | |
Kannada | ['Kannada'] | Female | Karnataka | Mysore | 570,004 | Mysore (20) | Yes | ಟೆಲ್ ಹಾಗಿ ಇಟ್ಟಿದ್ದಾರೆ ಅನಸತ್ತೆ । ತುಂಬಾ ಚನ್ನಾಗಿದೆ ಬಂದ ಪಾರ್ಚಸ್ ಮಾಡಿ ತುಂಬಾ ಚನ್ನಾಗಿದೆ ದೊಡ್ಚ್ ದೊಡ್ಚ್ ಆಗಿ ಕಾಣಸ್ತಾ ಇದೆ । ತುಂಬಾ ಚನ್ನಾಗಿ ರಿಯಲಿ ಕ್ಯೂಟ್ ಕಾಣಸ್ತಾ ಬೈಕ್ಸ್ ಎಲ್ಲಾ -- | Images/IISc_VaaniProject_GENERIC_0560.jpg | 85,239 | |
Kannada | ['Kannada'] | Female | Karnataka | Mysore | 571,105 | Mysore(20) | Yes | ಆಮೇಲೇ ನೇಮ್ ಬೋರ್ಡ್ ಇದೆ ಗ್ರೌಂಡ್ ಫ್ಲೋರ್ ಇದೆ ಮತ್ತೆ ಮರಗಳಿದವೇ ಲೈಟ್ light} ಕಂಬ ಐತೆ ಎಲ್ ಇದ್ರೂ ಲೈಟ್ ಕಂಬ ಇದ್ದೆ ಇರತೈತೆ ಕರೆಂಟ್ ಬೇಕಲ್ಲ-- | Images/IISc_VaaniProject_Mysore-SPECIFIC_00611.jpg | 87,815 | |
Kannada | ['Kannada'] | Female | Karnataka | Mysore | 570,003 | Mysuru (51) | Yes | ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತಿದೆ. ತುಂಬಾ ದೊಡ್ಡದಾದ ಎತ್ತರವಾದ ಕಟ್ಟಡಗಳಿಂದ ಕೂಡಿದ್ದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತಾ ಇದೆ. unintelligible] | Images/IISc_VaaniProject_GENERIC_0147.jpg | 88,231 | |
Kannada | ['Kannada'] | Female | Karnataka | Mysore | 570,015 | Mysuru (55) | Yes | ಈ ಚಿತ್ರದಲ್ಲಿ ಕಾಣಿಸುತ್ತಿರುವುದು ಒಂದು ಬುಕ್ಸ್ ಅಂಗಡಿ. ಅಲ್ಲಿ ಒಂದು ಕಬ್ಬಿಣದ ಏಣಿಯು ಕೂಡ ಇದೆ. ಅಲ್ಲಿ ಬುಕ್ಸ್ {books ಗಳನ್ನು ಸಾಲಾಗಿ ಜೋಡಿಸಿದ್ದಾರೆ. ಅಲ್ಲಿ ಒಬ್ಬ ಹುಡುಗನು ಕೂಡ ನಿಂತಿದ್ದಾನೆ. | Images/IISc_VaaniProject_GENERIC_1247.jpg | 88,445 | |
Kannada | ['Kannada'] | Male | Karnataka | Mysore | 571,116 | Mysore (21) | Yes | ಇದು ಒಂದು ದೊಡ್ಡದಾದ ಶಾಪ್ ಆಗಿದೆ ಈ ಶಾಪ್ ಆಲ್ಲಿ [inaudiable} ಇದೆ ಮತ್ತೆ ತರಾ ತರ ಆದ ಸಾಮಾಗ್ರಿಗಳು ಇಲ್ಲಿ-- | Images/IISc_VaaniProject_GENERIC_0116.jpg | 89,251 | |
Kannada | ['Kannada'] | Female | Karnataka | Mysore | 571,102 | Mysore(20) | Yes | ಇದು ಹಲವರು ವ್ಯಕ್ತಿಗಳನ್ನು ನೋಡಬಹುದು । ಹಾಗೂ ಈ ಕಡೆಯಿಂದ ಈ ಕಡೆ ಏನು ಸುತ್ತಮುತ್ತಲು ಲೈಟ್ ಕಂಬಗಳನ್ನು ಹಾಗೂ ದೊಡ್ಡ ದೊಡ್ಡ ಬಿಲ್ಡಿಂಗ್ಸ್ ಹಾಗೂ ಕಾರೂ ವಹಿಕಲ್ಸ್ ಆಟೋರಿಕ್ಷಾ ಅನ್ನು ನೋಡಬಹುದು . | Images/IISc_VaaniProject_Mysore-SPECIFIC_00434.jpg | 89,478 | |
Kannada | ['Kannada'] | Male | Karnataka | Mysore | 571,602 | Mysore(12) | Yes | ನಂದಿಯನ್ನೇ--ನಂದಿನಿಯನ್ನೇ ಬಳಸಿ ಬಟ್ ಉಹ್ ಪ್ರೈಸ್ ವಿಚಾರಕ್ ಬಂದ್ರೆ ಬಟ್ ಬೆಸ್ಟ್ ಪ್ರೈಸ್ ನಂದಿನಿ ಅವರ್ದು. [lip smacking ಒಂತರ ಗುಡ್ ಪ್ರೈಸ್ ಅಂತಾನೆ ಹೇಳ್ಬೊದು ಕಡಿಮೆ ಅಮೌಂಟ್ ಅಲ್ಲಿ ಒಳ್ಳೆ ಮನೋಲ್ಲಾಸ-- | Images/IISc_VaaniProject_Mysore-SPECIFIC_01491.jpg | 92,603 | |
Kannada | ['Kannada'] | Male | Karnataka | Mysore | 571,604 | Mysore(14) | Yes | ಇದು ಬಂದ್ಬಿಟ್ಟು ಮೈಸೂರಿನ ಯಾವುದೊ ಒಂದು ಸ್ಕೂಲ್ ಅಂತಾನೆ ಅನ್ ಬೋದು ನೋಡಲ್ಲಿ ಸ್ಕೂಲ್ ಅಲ್ಲಿ ಅಲ್ಲೆಲ್ಲ ಎಸ್ಬಿಷನ್ಗೆ ರೆಡಿ ready} ಮಾಡ್ತಾ ಇದಾರೆ ಮಕ್ಕಳ್ ಎಲ್ಲ ಡಿಫರೆಂಟ್ ಡಿಫರೆಂಟ್ ಆಗಿ ನೋಡ್ಬಿಟ್ಟು-- | Images/IISc_VaaniProject_GENERIC_0207.jpg | 94,355 | |
Kannada | ['English', 'Kannada', 'Hindi'] | Male | Karnataka | Mysore | 571,101 | Mysore(18) | Yes | ಈ ಟಿಮ್ ಯಿಂದ ಬಂಧಿಸಲಾಗಿದೆ ಯಾವುದೇ ಆಘಾತಕಾರಿ ಘಟನೆ ನಡೆಯದಂತೆ ಮುನ್ನು ಮುನ್ಸೂಚನೆಯಂತೆ ಇದನ್ನು ಇಡಲಾಗಿದೆ ಅನು/static_noise> -- | Images/IISc_VaaniProject_GENERIC_0915.jpg | 95,558 | |
Kannada | ['Kannada'] | Male | Karnataka | Mysore | 570,008 | Mysore(18) | Yes | ಒಂದು ಸ್ಟೇಷನರಿ ಅಂಗಡಿ ಇಲ್ಲಿ ಪುಸ್ತಕಗಳು ಪೇಪರುಗಳು ಪೆನ್ನುಗಳೆಲ್ಲಾ }pen} ಮಾರುತ್ತಿದ್ದಾರೆ ಓನರ್ -- | Images/IISc_VaaniProject_GENERIC_1306.jpg | 96,611 | |
Kannada | ['English', 'Kannada', 'Tamil', 'Hindi', 'Telugu'] | Female | Karnataka | Mysore | 571,312 | Mysore(3) | Yes | ಮತ್ತೆ ಇದರದ್ದು ಪಕ್ಕದಲ್ಲೇ ಜಯದೇವ ಹಾಸ್ಪಿಟಲ್ ಕೂಡ ಇದೆ-- E.S.I ಸ್ಪೆಷಾಲಿಟಿಲ್ಸ್ ಕೂಡ ಇದರ ಅಪೋಸಿಟ್ ಸೈಡಲ್ಲೇ ಇರುತ್ತೆ -- | Images/IISc_VaaniProject_Mysore-SPECIFIC_01693.jpg | 97,621 | |
Kannada | ['Kannada'] | Female | Karnataka | Mysore | 570,021 | Mysore(16) | Yes | ಖುಷಿಯಾಗ್ತದೆ ಸಂಜೆ ಹೊತ್ತು ವಾಕಿಂಗ್ ಹೋದಾಗ ಅಲ್ಲೆಲ್ಲ ಕುತ್ಕೊಂಡ್ರೆ ತಂಪಾದ ಗಾಳಿ ಅಲ್ಲಿ ಕುತ್ಕೊಂಡು ಬರಬಹುದು ಆ ಕಡೆ ನೋಡಿ ಒಂದು ವಿಲ್ ತರದ್ದು ಇದೆ ಅದು ಬಂದ್ಬಿಟ್ಟು ರೋಡ್ [road} ಮಾಡೋದು-- | Images/IISc_VaaniProject_Mysore-SPECIFIC_01819.jpg | 106,889 | |
Hindi | ['Hindi'] | Female | Karnataka | Mysore | 571,105 | Mysore(20) | Yes | हमारी सेहत भी अच्छी रहती है और हम् हम लोग स्वस्त रहते हैं| | Images/IISc_VaaniProject_Mysore-SPECIFIC_00719.jpg | 109,650 | |
Bengali | ['Hindi', 'Bengali'] | Male | Karnataka | Mysore | 571,125 | Mysore(30) | Yes | এখানে একটা মাঠ রয়েছে । মাঠ টাতে কত গুলো লোক কাজ করছে এবং মাঠ তাতে প্রচুর ফুল ফুটে আছে ।সেই ফুল গুলো লোক গুলি তুলছে ও ওই সাইড কিছু মহিলা রয়েছে । | Images/IISc_VaaniProject_GENERIC_0169.jpg | 111,009 | |
Bengali | ['Hindi', 'Bengali'] | Male | Karnataka | Mysore | 571,125 | Mysore(30) | Yes | মহিলা রায় সেই ফুল গুলো তুলছে । এবং ফুল গুলো সব হলুদ রঙের ফুটে আছে এবং ফুল গুলোর ওপরে ওই দিকে একটা ঘর রয়েছে । ঘর টা ব্লু রঙের এবং দুটো লোক বসে আছে । | Images/IISc_VaaniProject_GENERIC_0169.jpg | 111,010 | |
Bengali | ['Hindi', 'Bengali'] | Male | Karnataka | Mysore | 571,125 | Mysore(30) | Yes | বাইক গুলো পর পর দাঁড়িয়ে আছে এবং রিক্সা ওয়ালা রিক্সা নিয়ে ফেরোচ্ছে এবং সেই রিক্সা টা ঠেলে ঠেলে ফেরাচ্ছে । রিক্সা টার ওপরে একটা ফ্রেম বান্ধা রয়েছে এবং এখানে নিচে একটা ঘর রয়েছে ঘর টা -- | Images/IISc_VaaniProject_GENERIC_0052.jpg | 111,036 | |
Bengali | ['Hindi', 'Bengali'] | Male | Karnataka | Mysore | 571,125 | Mysore(30) | Yes | একটা ঘর ঘর টার ও এম বাইরে একটা মাঠ আছে । মাঠ টা সবুজ রঙের । মাঠ টার সাইড এ কত গুলো লোক রয়েছে এবং দুটো লোক । | Images/IISc_VaaniProject_GENERIC_0338.jpg | 111,067 | |
Bengali | ['Hindi', 'Bengali'] | Male | Karnataka | Mysore | 571,125 | Mysore(30) | Yes | এটা মিস্ত্রির কাজ ।মিস্ত্রি গুলো বসে রয়েছে আছে । বিশাল বড়ো একটা রুম । এই রুম টার মধ্যে একটা দুটো টেবিল আছে এবং টেবিল তার সাইড এ চেয়ার রয়েছে । | Images/IISc_VaaniProject_GENERIC_0273.jpg | 111,073 | |
Bengali | ['Hindi', 'Bengali'] | Male | Karnataka | Mysore | 571,125 | Mysore(30) | Yes | সেই চেয়ার কত গুলো লোক বসে আছে । তাড়া সাদা রঙের একটা করে কোট পরে আছে এবং তারা জুতো পরে আছে । পেছন দিকে দেওয়াল টাতে কত গুলো পোস্টার লাগানো রয়েছে । | Images/IISc_VaaniProject_GENERIC_0273.jpg | 111,074 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | পেছন দিকে কিছু জানলার মতন রয়েছে এবং সেখানে কিছু রয়েছে এবং এখানে প্রচুর কসমেটিক রয়েছে ক্রিম রয়েছে । | Images/IISc_VaaniProject_Mysore-SPECIFIC_00525.jpg | 111,204 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | এটা একটা সেলুন । সেলুন এর মধ্যে চেয়ার রয়েছে এবং একটা বাক্স রয়েছে । বাক্স টা লাল এবং হলুদ রঙের । চেয়ার যে দুটো রয়েছে সে দুটো লাল কালো রঙের । এবং চেয়ার এর সামনে দুটো আয়না রয়েছে । যায়না টাতে সেই চেয়ার গুলো দেখা যাচ্ছে । | Images/IISc_VaaniProject_Mysore-SPECIFIC_00525.jpg | 111,205 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | এখানে একটা রাস্তা । রাস্তার সাইড এ একটা বেশ পুরানো বাড়ি । এবং বাড়িটা খুব সুন্দর ডিসাইন করানো । বাড়িটা সাদা রঙে রং করানো রয়েছে । | Images/IISc_VaaniProject_Mysore-SPECIFIC_00279.jpg | 111,210 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | নিচে দিক টা বাদামি এবং সাদা রং টার মধ্যে খুব সুন্দর ডিসাইন করণ রয়েছে দুটো পাখি উড়ছে পাখি গুলো কালো এবং সামনে একটা স্ট্যান্ড এ দুটো নকশা করা আছে । সেই নকশা তে ছাতা নিয়ে দুটো মহিলা । | Images/IISc_VaaniProject_Mysore-SPECIFIC_00279.jpg | 111,211 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | এটা একটা ঘর । ঘর টা বেশ সুন্দর এবং ঘর টা বেশ সাজানো গোছানো । ঘর টা হলুদ এবং সাদা রঙে রং করানো । ঘর টার সাইড এ একটা সবুজ মতন গাছ রয়েছে । | Images/IISc_VaaniProject_Mysore-SPECIFIC_01088.jpg | 111,222 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | নদী রয়েছে একটা খেত রয়েছে । সেই খ্যাত টাতে প্রচুর জল রয়েছে । এবং খ্যাত টাতে আফোর রয়েছে এবং আফোর গুলো সব সবুজ সবুজ দেখাচ্ছে । | Images/IISc_VaaniProject_Mysore-SPECIFIC_00888.jpg | 111,242 | |
Bengali | ['Hindi', 'Bengali'] | Male | Karnataka | Mysore | 571,311 | Mysore(25) | Yes | একটা বেশ বড়ো গাছ রয়েছে গাছ টা বট গাছ তার ওই সাইড এ একটা ঘর রয়েছে সেই ঘর টা আর একটা দেওয়াল রয়েছে দেওয়াল টার ওপরে ব্যানার দাওয়া রয়েছে একদম সবুজ সবুজ । | Images/IISc_VaaniProject_Mysore-SPECIFIC_00442.jpg | 111,265 |
README.md exists but content is empty.
- Downloads last month
- 5