path audio | transcript string | domain string | gender string | language string | age int64 | experience string |
|---|---|---|---|---|---|---|
ಶ್ರೀಮತಿ ಸತ್ಯವರ್ಣಿ ಮುತ್ತು ಅವರ ಹೇಳಿಕೆ ಯಿಂದ ಇದು ಪೂರಾ ಸ್ಪಷ್ಟವಾಗಿದೆ. | BOOKS | Female | Kannada | 39 | 16 Years | |
ಪುನರ್ ಬಳಕೆ ರಾಕೆಟ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ, ಜಿ.ಎಸ್.ಎಲ್.ವಿ ಯೋಜನಾ ನಿರ್ದೇಶಕ, ಲಿಕ್ವಿಡ್ ಪ್ರೊಪೆಲ್ಷನ್ ಸಿಸ್ಟಮ್ ಸೆಂಟರ್ನ ಯೋಜನಾ ನಿರ್ದೇಶಕ. | GENERAL | Male | Kannada | 39 | 13 Years | |
ಜೇನು ಸಾಕಣೆ ಜತೆಗೆ ಜಮೀನಿನಲ್ಲಿ ಹೆಬ್ಬೇವು, ನಿಂಬೆ, ಹಿಪ್ಪು ನೇರಳೆ, ಜಮ್ಮು ನೇರಳೆ ಬೆಳೆದಿದ್ದೇನೆ. | AGRICULTURE | Male | Kannada | 39 | 13 Years | |
'ವಾಹೇ ಗುರೂಕೇ ಫತೇ' 'ಸತ್ನಾಂ ವಾಹೆ ಗುರು' ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತವೆ. | BOOKS | Female | Kannada | 39 | 16 Years | |
ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯಲ್ಲಿ ನಡೆದ ಎಳೆಯ ಮಕ್ಕಳ ಕಗ್ಗೊಲೆಯ ಘಟನೆ ಬಗ್ಗೆ ಗುಪ್ತಚರ ಸಂಸ್ಥೆ ಕಳೆದ ಆಗಸ್ಟ್ ತಿಂಗಳಲ್ಲೇ ಸುಳಿವು ನೀಡಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. | EDUCATION | Female | Kannada | 39 | 16 Years | |
ಆ ಮೇಕೆಯ ಕುತ್ತಿಗೆಗೆ ಗೆಜ್ಜೆಗಳನ್ನೂ ಕಟ್ಟಿದ್ದೆವು. | BOOKS | Male | Kannada | 39 | 13 Years | |
ದಕ್ಷಿಣ ಭಾರತದಲ್ಲಿ ಹೈದರಾಲಿ ಗಳಿಸುತ್ತಿದ್ದ ರಾಜಕೀಯ ಪ್ರಾಬಲ್ಯ ಬ್ರಿಟಿಷರು, ಹೈದರಾಬಾದಿನ ನಿಜಾಮ ಮತ್ತು ಮರಾಠರಲ್ಲಿ ರಾಜಕೀಯ ಅಸಹನೆ ಮೂಡಿಸಿತು. | RUNNING TEXT FROM BOOK | Female | Kannada | 39 | 16 Years | |
ಶರೀರ ಮುಂದೆ ಬಗ್ಗಬಾರದು. ನೆಲದ ಮೇಲಿರುವ ಪಾದ ಮುಂದಕ್ಕಿರಲಿ. ಚಿತ್ರ {೬೧}{ಅರವತ್ತ್ ಒಂದು} ಸಲಹೆ: ಎರಡನೇ ಸ್ಥಿತಿಯಲ್ಲಿ ಕಾಲನ್ನು ಪಕ್ಕಕ್ಕೆ ಕೊಂಡೊಯ್ದು ವಾಪಸ್ಸು ತನ್ನಿ. | BOOKS | Female | Kannada | 39 | 16 Years | |
ಬೆಸ್ಟ್ ಡಿಸ್ಕೌಂಟ್ನಲ್ಲಿ ಬಜೆಟ್ ಬೆಲೆಯಲ್ಲಿ ಲಭ್ಯವಿರುವ ವಿವಿಧ ಹೋಮ್ ಥಿಯೇಟರ್ಗಳು ಯಾವುದು, ಖರೀದಿ ಬೆಲೆ ಎಷ್ಟು ಎಂದು ತಿಳಿದು, ಖರೀದಿಸಲು ಮುಂದೆ ಓದಿರಿ. | FINANCE | Male | Kannada | 39 | 13 Years | |
ಈ ಮಿಶ್ರಣ, ಬೆಳ್ಳುಳ್ಳಿ ಔಟ್ ಸ್ಕ್ವೀಝ್, ಕತ್ತರಿಸಿದ ಹಸಿರು ಈರುಳ್ಳಿ, ಮೇಯನೇಸ್ ಮತ್ತು ಮಿಶ್ರಣವನ್ನು ಋತುವಿನಲ್ಲಿ ಸೇರಿಸಿ | AGRICULTURE | Male | Kannada | 39 | 13 Years | |
ಕ್ಲೇ ಎಂಬುದು ಸೂಕ್ಷ್ಮವಾದ ಧಾನ್ಯಗಳು ಮತ್ತು ಮಧ್ಯಮ ಕಂದು ಬಣ್ಣದಿಂದ ಬಿಳಿ ಬಣ್ಣವನ್ನು ಹೊಂದಿರುವ ಖನಿಜಗಳ ಒಂದು ಗುಂಪಾಗಿದೆ. | AGRICULTURE | Female | Kannada | 39 | 16 Years | |
ಅದು ನಿಜಕ್ಕೂ ವಿಶ್ವಯುದ್ಧವೇ; ಆಗ ಇನ್ನುಳಿದ ಬಲಹೀನ ರಾಷ್ಟ್ರಗಳ ಪಾಡೇನು ? | BOOKS | Male | Kannada | 39 | 13 Years | |
ಸಾರಾ ಏನು ಮಾಡ್ತಾಳೋ ಎಲ್ಲದಕ್ಕೂ ಪ್ರೋತ್ಸಾಹ ನೀಡ್ತೀನಿ, ಮೊದಲು ಅವಳು ಡಿಗ್ರಿ ಕಂಪ್ಲೀಟ್ ಮಾಡಲಿ, ಬಳಿಕ ಅವಳು ಏನು ಮಾಡ್ತಾಳೋ ಅದೆಲ್ಲದಕ್ಕು ಪ್ರೋತ್ಸಾಹ ನೀಡ್ತೀನಿ, ಎಂದು ಸೈಫ್ ಅಲಿ ಖಾನ್ ಹೇಳಿದ್ದರು. | POLITICS | Female | Kannada | 39 | 16 Years | |
ಇದು ಮಾಹಿತಿ ತಂತ್ರಜ್ಞಾನ ನಿರ್ವಹಣೆ ನಿರಂತರ ಅಪ್ಡೇಟ್ ಜ್ಞಾನ ತಂತ್ರಗಳು, ವಿಧಾನಗಳು, ಮತ್ತು ದೊಡ್ಡ ದಶಮಾಂಶ ಹೊಳೆಗಳು ನಿರ್ವಹಣೆ ಅರ್ಥ ಸ್ಪಷ್ಟ. | GENERAL | Female | Kannada | 39 | 16 Years | |
ಕೂದಲಿರುವ ಅಗಲವಾದ ಎಲೆಯುಳ್ಳ, ಹಳದಿ ಹೂವು ಬಿಡುವ ಸೊಂಪಾಗಿ ಹಬ್ಬುವ ಬಳ್ಳಿ. | BOOKS | Female | Kannada | 39 | 16 Years | |
ಭೂಪೇಶ್ ಬಾಘೆಲ್ ,ಟಿಎಸ್ ಸಿಂಗ್ ಡಿಯೊ, ತಮರಾಧ್ವಾಜ್ ಸಾಹು ಹಾಗೂ ಚರಣ್ ದಾಸ್ ಮೆಹಂತ ಅವರೊಂದಿಗೆ ತುಘಲಕ್ ಲೇನ್ ನಲ್ಲಿರುವ ನಿವಾಸದಲ್ಲಿ ರಾಹುಲ್ ಗಾಂಧಿ ಹಲವು ಸುತ್ತಿನ ಚರ್ಚೆ ನಡೆಸಿದ್ದರು. | EDUCATION | Female | Kannada | 39 | 16 Years | |
ಹೂವಯ್ಯ ಪುಟ್ಟಣ್ಣನ ಕಡೆ ತಿರುಗಿ ''ಏನದು? ಕಳ್ಳಂಗಡಿ ಚಿಕ್ಕಣ್ಣಾ ಅಂತಾನಲ್ಲಾ'' ಎಂದನು. ಬೈರ ಉತ್ತರವಾಗಿ ''ಏನೋ ನೋಡಿ. | BOOKS | Male | Kannada | 39 | 13 Years | |
ಉಪ ಚುನಾವಣಾ ಪೂರ್ವದಲ್ಲಿ ಟ್ವೀಟ್ ಮೂಲಕ ಹರಿದಾಡಿದ್ದ ಪ್ರಕಾಶ್ ರಾಜ್, 'ಹಾವು ಸಾಯ್ಬಾರ್ದು, ಕೋಲು ಮುರೀಬಾರ್ದು'. ಎನ್ನುವ ತೀರ್ಪಿಗೆ ಆಶೀರ್ವಾದ ಪಡೆದುಕೊಂಡು. 'ತೃಪ್ತ' ಶಾಸಕರು ಕೊಂಕಣ ಸುತ್ಕೊಂಡು ಮೈಲಾರಕ್ಕೆ ಬಂದಿವೆ. | POLITICS | Male | Kannada | 39 | 13 Years | |
ನೈಸರ್ಗಿಕ ಕ್ರಾಸ್ ಬ್ರೀಡಿಂಗ್ ಪ್ರಕ್ರಿಯೆಯ ಮೂಲಕ ಹಲವು ದಶಕಗಳ ಕಾಲ ಶ್ರಮಪಟ್ಟು ವಿಜ್ಞಾನಿಗಳು ಇದನ್ನು ಕಂಡು ಹಿಡಿದಿದ್ದಾರೆ. | GENERAL | Female | Kannada | 39 | 16 Years | |
ಆದರೆ, ಅಲ್ಲಿ ಏನಾಗ್ಹೋಯಿತು ಅಂದರೆ, ಒಂದು ಕಡೆಯಿಂದ ಅಕೇಷಿಯಾ, ನೀಲಿಗಿರಿ ಇವನ್ನೆಲ್ಲಾ ತಂದು ಹಾಕೋದಿಕ್ಕೆ ಶುರು ಮಾಡಿದರು; ಗೋಣಿ ಮರಗಳೆಲ್ಲಾ ಹೋದುವು. | BOOKS | Male | Kannada | 39 | 13 Years | |
ಎಲ್ಲಾರಿಗು ಸಮ ನೀರ ಕೊಡತೈತಿ. ಗಾಳಿ ನೋಡು : ಅವರು ಇವರು ಅಂತ ಹೆಚ್ಚು ಕಡಿಮಿ ಮಾಡೂದಽ ಇಲ್ಲ, ಎಲ್ಲಾರ ಮ್ಯಾಲ ಸಮ ಬೀಸತೈತಿ! | BOOKS | Male | Kannada | 39 | 13 Years | |
ರಾಜ್ಯದಲ್ಲಿ ವರ್ಗಾವಣೆ ದಂಧೆಗೆ ಯಡ್ಯೂರಪ್ಪ ಸುಪುತ್ರನನ್ನೇ ಬಿಡ್ತಿದ್ದಾರೆ ಮುಂದಿನ ದಿನಗಳಲ್ಲಿ ಹಲವಾರು ವಿಚಾರ ಬರುತ್ತೆ ಎಂದರು. | EDUCATION | Female | Kannada | 39 | 16 Years | |
ಇದು ಸಂಪೂರ್ಣ ತಪ್ಪು. ಕಂಪ್ಯೂಟರ್ ಕೇವಲ ಒಂದು ಸಾಧನ ಅಷ್ಟೆ. | BOOKS | Female | Kannada | 39 | 16 Years | |
ಹತ್ಯೆಗೀಡಾದ ಮಹಿಳೆಗೂ ಮತ್ತು ಹಂತಕ ಪ್ರವೀಣ್ಗೂ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಚಾರದಲ್ಲಿ ಆತನನ್ನು ದೂರ ಇಟ್ಟಿದ್ದೇ ಪ್ರವೀಣ್ ಕೊಲೆಗೈಯ್ಯಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. | WEATHER | Female | Kannada | 39 | 16 Years | |
ಕೆಟ್ಟ ರಕ್ತ ಷಾನ್ ಮೈಕೇಲ್ಸ್ ಸೆಲ್ ಪಂದ್ಯದ ಮೊದಲ ಹೆಲ್ನಲ್ಲಿ ಅಂಡರ್ಟೇಕರ್ ಅನ್ನು ಸೋಲಿಸಿದರು. | HEALTH | Male | Kannada | 39 | 13 Years | |
ಪ್ರತಿ ಬಾರಿ ತಮ್ಮ ಪ್ರೀತಿಯ ಶ್ವಾನಗಳನ್ನ ಬಳಸಿಕೊಂಡು ಜಾಗೃತಿ ಸಂದೇಶ ಸಾರುವ ಸಂಯುಕ್ತ ಹೊರನಾಡು ಈ ಬಾರಿ ಕಪ್ ನಮ್ದೆ ಎನ್ನುವುದನ್ನ ವಿಭಿನ್ನ ಸ್ಟೈಲ್ ನಲ್ಲಿ ಹೇಳಲು ಹೊರಟಿದ್ದಾರೆ. | WEATHER | Male | Kannada | 39 | 13 Years | |
ನಡುನಡುವೆ ಒಂದೊಂದು ಸಾರಿ ಹೆಣ್ಣು ಕೋಳಿಗಳನ್ನು ಕರೆದು ಕೂಗಿತು. ಹೊಟ್ಟೆ ತುಂಬದೆ ಯಾವ ಹೇಂಟೆ ತಾನೆ ಪ್ರಣಯ ಸುಖಕ್ಕೆ ಅಭಿಲಾಷೆ ಪಟ್ಟೀತು! | BOOKS | Female | Kannada | 39 | 16 Years | |
ಮಾನ ಮರ್ಯಾದೆ ಇದ್ದರೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿ ಎಂದು ಕೂಡ ರೋಷನ್ ಬೇಗ್ ವಾಗ್ಧಾಳಿ ನಡೆಸಿದ್ದರು. | EDUCATION | Female | Kannada | 39 | 16 Years | |
ಮೊನ್ನೆ ಮೈಸೂರಿನಿಂದ ಮೂಡಿಗೆರೆಗೆ ಬರುತ್ತ ಹಾಸನದಲ್ಲಿ ಇದ್ದಕ್ಕಿದ್ದಂತೆ ಒಂದಷ್ಟು ಜನ ಬೀದಿಗೆ ನುಗ್ಗಿ ಅಲ್ಲಿದ್ದ ಒಂದು ಮೆಟಡಾರ್ ವ್ಯಾನಿಗೂ ಬಸ್ಸಿಗೂ ಮುತ್ತಿಕೊಂಡರು. | BOOKS | Male | Kannada | 39 | 13 Years | |
ಭಾರತವು ತನ್ನ ಸಮೀಪದ ದೇಶಗಳಾದ ಭೂತಾನ್, ಅಫಘಾನಿಸ್ತಾನ, ಮಾಲ್ಡೀವ್ಸ್, ಇಂಡೋನೇಶಿಯಾ ಹಾಗೂ ವಿಶ್ವದ ವಿವಿಧ ಖಂಡಗಳ ರಾಷ್ಟ್ರಗಳೊಂದಿಗೆ ತನ್ನ ನಿಕಟ ಸಂಬಂಧ ಹೊಂದಿದೆ. | RUNNING TEXT FROM BOOK | Male | Kannada | 39 | 13 Years | |
ಕೋರ್ ಪಿಲೇಟ್ಸ್ ಎನ್ವೈಸಿ ಆರು ತೀವ್ರ ವಾರಾಂತ್ಯ ಮತ್ತು ಮಾಸಿಕ ವಿಮರ್ಶೆ ಸಭೆಗಳನ್ನು ನೀಡುತ್ತದೆ. | WEATHER | Female | Kannada | 39 | 16 Years | |
ಇನ್ನು ಬೌಲಿಂಗ್ ವಿಭಾಗದಲ್ಲಿ ರಾಹುಲ್ ತೆವಾಟಿಯಾ, ಲಿಯಾಮ್ ಫ್ಲಂಕೆಟ್, ಟ್ರೆಂಟ್ ಬೌಲ್ಟ್ ಹಾಗೂ ಆವೇಶ್ ಖಾನ್ ಬೌಲಿಂಗ್ ನೇತೃತ್ವ ವಹಿಸುವ ಸಾಧ್ಯತೆ ಹೆಚ್ಚು. | OTHERS | Female | Kannada | 39 | 16 Years | |
ಲಕ್ಷ್ಮಿ ಮತ್ತೆ ''ಅಪ್ಪಯ್ಯಗೆ ಮೈಯೆಲ್ಲ ಬೆಂಕಿಬಿದ್ದು ಸುಟ್ಟುಹೋಗ್ಯಾದೆ'' ಎಂದು ಮುಖದಲ್ಲಿ ವ್ಯಸನದ ಡುಬ್ಬವನ್ನೇ ಪ್ರದರ್ಶಿಸಿ ಹೇಳಿದಳು. | BOOKS | Male | Kannada | 39 | 13 Years | |
ಹೊಟ್ಟೆಯೊಳಗೆ ಟಕ್ಕಂತ ಗಂಟು ಬಿಚ್ಚಿ ಕೊಂಡಂತಾಯ್ತು. ತ್ವರಿತವಾಗಿ ಆಸ್ಪತ್ರೆಗೆ ಹೋಗಬೇಕಾಯ್ತು. ಅಮ್ಮನಿಗೆ ಹೇಳಿದೆ. | BOOKS | Male | Kannada | 39 | 13 Years | |
ನನಗಂತು ನನ್ಹೆಡ್ತಿ ದಿನಾ ಹಡೀತಾನೆ ಇದ್ದಿದ್ರೆ ಅನ್ನಿಸಿಬಿಡ್ತು..... ನಗಬೇಡ ಅಂತೀನಿ..... ನಿಂಗೊತ್ತಿಲ್ಲ ಅವರ ಮೈಮೆ!'' | BOOKS | Male | Kannada | 39 | 13 Years | |
ಮೊದಲ ಹಾಗೂ ಎರಡನೇ ರನ್ನರ್ ಅಪ್ಗಳಿಗೆ ಕ್ರಮವಾಗಿ ಎರಡು ಮತ್ತು ಒಂದು ಲಕ್ಷದ ಶೈಕ್ಷಣಿಕ ವಿಮೆ ನೀಡಲಾಯಿತು | FINANCE | Female | Kannada | 39 | 16 Years | |
ವಿಜಯ್ ರಾಘವೇಂದ್ರ ಅವರ ಕಿಸ್ಮತ್ಕೆಲ ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಕಿಸ್ಮತ್ ಈಗ ತೆರೆಗೆ ಬರುತ್ತಿದೆ. | WEATHER | Female | Kannada | 39 | 16 Years | |
ಇನ್ಮುಂದೆ ಹೆಚ್ಚು ವಾಹನ ಟೋಲ್ ಕಟ್ಟಲು ಸಾಲು ನಿಂತಿದ್ದರೆ, ಯಾವುದೇ ಹಣ ಕಟ್ಟಬೇಕಿಲ್ಲ. | FINANCE | Male | Kannada | 39 | 13 Years | |
ಕಂಪ್ಯೂಟರ್ ಮುದ್ರಣದ ಕೃತಿಯ ಒಳ ಹೊರಗಿನ ವಿನ್ಯಾಸದ ರೂವಾರಿ ಅವನೆ. | BOOKS | Male | Kannada | 39 | 13 Years | |
ನಾವು ಮೂವರೂ ಎಲ್ಲೋ ತಿರುಗಲು ಹೋಗಿದ್ದೇವೆ. ಈಗ ಬರಬಹುದು, ಆಗ ಬರಬಹುದು ಎಂದು ಅಪ್ಪಅಮ್ಮ ಕಾದುಕಾದು ಸಾಕಾಗಿದ್ದಾರೆ. | BOOKS | Female | Kannada | 39 | 16 Years | |
ಸರಸರನೆ ನಡೆದು ಕಾಲಿನ ಪಠಾಣ್ ಷೂವನ್ನು ಕಳಚಿ ಹೊರಗೆ ಬಿಟ್ಟು ಒಳಗೆ ಹೋದೆ. | BOOKS | Female | Kannada | 39 | 16 Years | |
ಮೋದಿಯವರು ಇಸ್ರೊ ಕೇಂದ್ರ ಕಚೇರಿಗೆ ತೆರಳಿ ಚಂದ್ರಯಾನ ಉಡಾವಣೆಯ ಹಿಂದೆ ಇದ್ದಂತೆ ಪ್ರಚಾರ ಪಡೆಯಲು ಹೋದರು ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. | POLITICS | Male | Kannada | 39 | 13 Years | |
ಆದರೆ ಎರಡನೇ ದಿನ ರಾತ್ರಿಯೇ ದಾರಿ ತಪ್ಪಿಸಿಕೊಂಡ ಕಾಝಿಕ್ ಕ್ಯಾಂಪ್ಫೈರ್ ಹತ್ತಿರ ಬರಲಾಗದೆ ಚಳಿಯಲ್ಲಿ ಮರಗಟ್ಟಿ ಸಾಯುತ್ತಾನೆ. | WEATHER | Male | Kannada | 39 | 13 Years | |
ಬ್ಯಾಂಡೇಜ್ಗಳು ಹೆಚ್ಚು ಒಣಗದೆ, ತೇವಾಂಶವನ್ನು ಇಡಲು ಸಹಾಯ ಮಾಡುತ್ತದೆ, ಮತ್ತು ಆರೋಗ್ಯ ವೃತ್ತಿಪರರು ಇದನ್ನು ಸಹಾಯ ಮಾಡಬಹುದು. | HEALTH | Male | Kannada | 39 | 13 Years | |
ವಾಸ್ತವ ಸಂಗತಿ ಏನೆಂದರೆ ಹೆಗಡೆಗೆ ಯಾವ ರಾಜಕೀಯ ಸಿದ್ಧಾಂತವೂ ಇಲ್ಲ. | BOOKS | Male | Kannada | 39 | 13 Years | |
ತಾಲ್ಲೂಕಿನ ಕಾನಗೋಡ ಎಂಬಲ್ಲಿ ಗುರುವಾರ ರಾತ್ರಿ ಮಂಜು ಹನ್ಮಂತ ನಾಯ್ಕ ಎಂಬುವವರ ಕೊಲೆಯಾಗಿತ್ತು. | WEATHER | Male | Kannada | 39 | 13 Years | |
ಇವನಾಡುವ ಜೋಡಾಟದ ಬಗ್ಗೆ ತಾರಾಳಿಗೂ ಗೊತ್ತಿತ್ತು. ಆದರೆ ತಮ್ಮ ಪ್ರಾಜೆಕ್ಟಿನ ಕೇಂದ್ರವೇ ಶಿವಾಪುರ. | BOOKS | Female | Kannada | 39 | 16 Years | |
ಪರ್ಸನ್ ಅತ್ಯುತ್ತಮ ಬಾಲ್ ಅನ್ನು ಸ್ಟ್ರೋಕ್ ಅಥವಾ ಮ್ಯಾಚ್ ಪ್ಲೇ ಆಗಿ ಆಡಬಹುದು. | HEALTH | Female | Kannada | 39 | 16 Years | |
ಪ್ರಿಯಮ್ ಗಾರ್ಗ್ ನೇತೃತ್ವದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್, ಧ್ರುವ ಚಾಂದ್ ಮುಂತಾದ ಪ್ರಮುಖ ಆಟಗಾರರು ಬಲ ತುಂಬಲಿದ್ದಾರೆ. | GENERAL | Female | Kannada | 39 | 16 Years | |
ಮುಸುಗುತ್ತಿದ್ದ ನಸುಕಿನಲ್ಲಿ ಹುಡುಗ ಅದನ್ನು ಕುರಿಯೋ ಕರುವೋ ಇರಬೇಕೆಂದು ಅವಜ್ಞೆ ಮಾಡಿದ. | BOOKS | Male | Kannada | 39 | 13 Years | |
ಸಿದ್ಧಾರ್ಥ ಅವರ ತಾಯಿ ವಾಸಂತಿ ಹೆಗ್ಟೆ, ಪತ್ನಿ ಮಾಳವಿಕಾ, ಮಕ್ಕಳಾದ ಅಮಾರ್ತ್ಯ ಹಾಗೂ ಈಶಾನ್ ಅವರಿಗೆ ಸ್ವಾಮೀಜಿ ಧೈರ್ಯ ಹೇಳಿದರು. | OTHERS | Male | Kannada | 39 | 13 Years | |
ಇಟಾಲಿಯನ್ ಭಿಕ್ಕು ಸಾಲಾಡೋರ್ ಜತೆ ಸಹ ಅವರು ಸುದೀರ್ಘವಾಗಿ ವಿಚಾರ ವಿನಿಮಯ ಮಾಡಿದ್ದರು. | BOOKS | Male | Kannada | 39 | 13 Years | |
ಇದರಿಂದಾಗಿ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು. | RUNNING TEXT FROM BOOK | Male | Kannada | 39 | 13 Years | |
ಪ್ರಶ್ನೆ: ಆದರೆ ಆಂಗ್ಲೇಯರು ನಮ್ಮ ದೇಶಕ್ಕೆ ಬರುವ ಮೊದಲು ನಮ್ಮ ದೇಶ ಹೇಗಿತ್ತು, ಈಗ ಹೇಗಿದೆ ಎಂದು ಯೋಚಿಸಿ. | BOOKS | Female | Kannada | 39 | 16 Years | |
ಅನೇಕ ಮಾರುಕಟ್ಟೆ ತಜ್ಞರು "ಸ್ವಾತಂತ್ರ್ಯ" ಸಮಯದಲ್ಲಿ ಆರ್ಟಿಎಸ್ ರಶಿಯಾ ಅತಿದೊಡ್ಡ ವಿದ್ಯುನ್ಮಾನ ಸ್ಟಾಕ್ ವಿನಿಮಯ ನಂಬುತ್ತಾರೆ. | FINANCE | Female | Kannada | 39 | 16 Years | |
ಮಾಹಿತಿಗೆ ಸ್ಫೋಟದ ವಸ್ತು ಮತ್ತು ಫ್ರೇಮ್ ಶೈಲಿಯನ್ನು ಆಧರಿಸಿ ಬೇರೆ ಬೇರೆ ಕೊಂದ ಅಧಿಕಾರಕ್ಕೆ ತುಣುಕುಗಳ ಬೇರೆ ನಿರ್ಮಿಸಿತು. | GENERAL | Male | Kannada | 39 | 13 Years | |
ಭಾರತದ ಪ್ರಮುಖ ಬೆಳೆಗಳು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬೆಳೆಗಳನ್ನು ಸಾಗುವಳಿ ಮಾಡಲಾಗುತ್ತದೆ. | RUNNING TEXT FROM BOOK | Male | Kannada | 39 | 13 Years | |
‘ಯುಗ ಯುಗದಿ ಸಂಭವಿಪೆ’ ಎಂಬ ಭಾಗದ ಅಂತ್ಯದ ಏಳೆಂಟು ಪಂಕ್ತಿಗಳನ್ನು ಓದಿ ವಿವರಿಸಿದೆ. | BOOKS | Female | Kannada | 39 | 16 Years | |
ನಂತರ, ಕಾಲಕ್ರಮೇಣ, ಅಕ್ಕಪಕ್ಕದ ಗ್ರಾಮ ಮತ್ತು ಪಟ್ಟಣಗಳ ಕೊಳಚೆ ಮತ್ತು ಕಾರ್ಖಾನೆಗಳ ಕಲುಷಿತ ನೀರು ಈ ನದಿಗೆ ಸೇರಿತು. | BOOKS | Male | Kannada | 39 | 13 Years | |
ಕ್ಯಾಂಪಸ್ ಗಾಲ್ಫ್ ಕೋರ್ಸ್, ಕೊಳ, ಸರೋವರ, ರೋಲಿಂಗ್ ಬೆಟ್ಟಗಳು, ಬೊಟಾನಿಕ್ ಗಾರ್ಡನ್ ಮತ್ತು ಆರ್ಬೊರೇಟಂ ಮತ್ತು ಆಕರ್ಷಕ ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪದ ನೆಲೆಯಾಗಿದೆ. | GENERAL | Female | Kannada | 39 | 16 Years | |
ಹಾಂಗ್ ಕಾಂಗ್, ಚೀನಾದ ಭಾಗ, ಹಾಫ್ ಕಾಂಗ್ ಸೊಸೈಟಿ ಫಾರ್ ದಿ ಡೆಫ್ನಂತಹ ಕಿವುಡ ಸಂಸ್ಥೆಗಳನ್ನೂ ಸಹ ಹೊಂದಿದೆ. | POLITICS | Female | Kannada | 39 | 16 Years | |
ಇದು ವೆಚ್ಚದಾಯಕ, ಆದರೆ ಭಾರತಕ್ಕೆ ಅತ್ಯಾವಶ್ಯಕವಾದುದು. ಏಕೆಂದರೆ ಭಾರತದಲ್ಲಿ ಮಳೆಯ ಹಂಚಿಕೆಯು ಋತುಕಾಲಿಕ, ಅಕಾಲಿಕ ಮತ್ತು ಅಸಮಾನವಾದುದು. | RUNNING TEXT FROM BOOK | Male | Kannada | 39 | 13 Years | |
ಆದರೆ ನಮ್ಮ ಯೋಜನೆ ಜಾರಿಗೆ ಬಂದ ನಂತರ, ಅಸ್ಪೃಶ್ಯರು ಸರಕಾರದ ಕೆಲಸ ಮಾಡದಿದ್ದರೂ ಅವರ ಜಮೀನು ಅವರ ಬಳಿಯೇ ಉಳಿಯುವುದು. | BOOKS | Female | Kannada | 39 | 16 Years | |
ನನ್ನ ಜೀವನದ ಮೂಲಕ ಅದರ ನಿಜವಾದ ಶಕ್ತಿಯನ್ನು ತೋರಿಸಲು ಇಚ್ಛಿಸುತ್ತೇನೆ. | BOOKS | Female | Kannada | 39 | 16 Years | |
ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಶಾಂತಲಾ ದಾಮ್ಲೆ, ಯುವಜನರು ಮತ್ತು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆಗಳ ಕೊರತೆಯಿದೆ. | POLITICS | Male | Kannada | 39 | 13 Years | |
ಇದಾದ ನಂತರ ಆಗೀಗ ಈ ಜೀವಿಯನ್ನು ಕಂಡದ್ದಾಗಿ ಹಲವರು ಪ್ರಚಾರ ಮಾಡಿದ್ದೂ ಉಂಟು. | BOOKS | Male | Kannada | 39 | 13 Years | |
ಶಾರೀರಿಕ ಶ್ರಮದಿಂದ ಕಾಲು ಚಾಚುವುದು ಕಷ್ಟವಾದರೆ ಮಂಡಿಗಳಲ್ಲಿ ಕಾಲನ್ನು ಬಗ್ಗಿಸಿ, ಕಾಲುಗಳನ್ನು ಒಂದು ಸ್ಟೂಲ್ ಇಲ್ಲವೇ ದಿಂಬುಗಳ ಮೇಲೆ ಇಡಬಹುದು . | BOOKS | Female | Kannada | 39 | 16 Years | |
ಕ್ಲೈಂಟ್ ಸಾಮಾಜಿಕ ಮಾಧ್ಯಮ ಮತ್ತು ಇತರ ಕಾರ್ಯಗಳನ್ನು ನಿರ್ವಹಿಸಲು ಒಂದು ವಾಸ್ತವ ಸಹಾಯಕನು ಸಮಯವನ್ನು ಹೊಂದಿದ್ದಾನೆ. | GENERAL | Male | Kannada | 39 | 13 Years | |
ಟ್ರಂಪ್ ಹಣದುಬ್ಬರ ನೀತಿ ವಾಲ್ಸ್ಟ್ರೀಟ್ ಷೇರಿನ ಮೇಲೆ ಭಾರಿ ಹೊಡೆತ ನೀಡಿದ್ದರಿಂದ ಜಾಗತಿಕ ಷೇರು ಮಾರುಕಟ್ಟೆ ನೆಲ ಕಚ್ಚಿತ್ತು. | FINANCE | Female | Kannada | 39 | 16 Years | |
ಇದು ಬಹುತೇಕ ಹಿಂದಿನ ವ್ಯಾಟ್ ಮಾದರಿಯನ್ನೇ ಹೋಲುತ್ತದೆ ಮತ್ತು ಇಲ್ಲಿ ಅವರಿಗೆ ಇನ್ಪುಟ್ ಕ್ರೆಡಿಟ್ ಇರುವುದಿಲ್ಲ. | FINANCE | Male | Kannada | 39 | 13 Years | |
ಅನೆಸ್ತೇಸಿಯಾ ಪದ್ಧತಿ ಈಗ ಅತ್ಯಂತ ನಿಖರವಾದ ವಿಜ್ಞಾನ ವಿಭಾಗವಾಗಿ ಬೆಳೆದಿದೆ. | BOOKS | Male | Kannada | 39 | 13 Years | |
ದನಗಳಿಗೆ, ಆಹಾರ ದೊಡನೆ ಮೊಜ಼ಾರ್ಟ್ ಸಂಗೀತವನ್ನು ಕೇಳಿಸಿದಾಗ, ಅವು ಹೆಚ್ಚು ಹಾಲು ಕೊಡುವುದು ಇಂಗ್ಲೆಂಡಿನಲ್ಲಿ ನಡೆಸಿದ ಪ್ರಯೋಗದಿಂದ ಸ್ಪಷ್ಟವಾಗಿದೆ. | BOOKS | Male | Kannada | 39 | 13 Years | |
ರಾಜ್ಯ ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳನ್ನೂ ಆಯೋಜಿಸುವ ಮೂಲಕ ಯುವಕರಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಲಾಗಿದೆ. | GENERAL | Female | Kannada | 39 | 16 Years | |
ಚೀನಾದ ಬೀಜಿಂಗ್, ಇರಾನ್ನ ಅಹ್ವಾಜ್, ಮಂಗೋಲಿಯಾದ ಉಲಾನ್ ಬಟೋರ್, ಪಾಕಿಸ್ತಾನದ ಲಾಹೋರ್ ಹಾಗೂ ಭಾರತದ ದೆಹಲಿ ಹೊಂಜಿನ ಪ್ರಮಾಣ ಹೆಚ್ಚಾಗಿರುವ ನಗರಗಳು. | GENERAL | Female | Kannada | 39 | 16 Years | |
ಇದರಿಂದ ಭಾರತೀಯ ಸೇನೆಗೆ ಬಲ ಬಂದಿದ್ದು, ಈ ರೀತಿಯ ನೈತಿಕ ಸ್ಥೈರ್ಯದಿಂದ ದಾಳಿ ನಡೆಸಲು ಸಾಧ್ಯವಾಗಿತ್ತು. | GENERAL | Male | Kannada | 39 | 13 Years | |
ಮೊನ್ನೆ ತಾನೇ ನಮ್ಮ ಜನತಾ ಸರ್ಕಾರ ರೂಪಿಸಿದ ರೌಡಿಗಳ ಸ್ಥಾನ ಬದ್ಧತೆ ಕಾನೂನು ಇದಕ್ಕೊಂದು ಒಳ್ಳೆ ಉದಾಹರಣೆ. | BOOKS | Male | Kannada | 39 | 13 Years | |
ಒಂದು ಸಣ್ಣ ಹೆಂಚಿನಮನೆ ಕಟ್ಟಿಕೊಂಡ್ರೆ ಸಾಲ್ದೇನು? .... ಆ ತ್ವಾಟದಾಚೆ ದಿಬ್ಬ ನೋಡೀಯಲ್ಲಾ ನೀನು? | BOOKS | Male | Kannada | 39 | 13 Years | |
ಅದು ಗಂಡು ಚಿರತೆಯನ್ನು ಹುಡುಕಿಕೊಂಡು ಎಲ್ಲಿಂದಲೋ ಆ ಕಾಡಿಗೆ ಬಂದಿದ್ದು ನನ್ನ ಕೂಗಿಗೆ ಉತ್ತರಿಸುತ್ತಾ ಇದ್ದಾಗ ಈ ನರಭಕ್ಷಕ ಚಿರತೆ ಅಲ್ಲೇ ಇದ್ದಿದ್ದು ಅದರ ಘರ್ಜನೆಗೆ ಉತ್ತರಿಸಿ ಅದನ್ನು ಕೂಡಿಕೊಂಡಿದೆ! | BOOKS | Male | Kannada | 39 | 13 Years | |
ಹೋಟೆಲ್ "ಕ್ರಿಸ್ಟಲ್" (ಆಡ್ಲರ್), ನೀವು ಕೆಳಗೆ ನೋಡಬಹುದು ಇದು ಫೋಟೋ, ಬೀಚ್ ಮತ್ತು ಡೌನ್ಟೌನ್ ಕೇವಲ ಒಂದು ನೂರು ಮೀಟರ್ ಇದೆ. | WEATHER | Female | Kannada | 39 | 16 Years | |
ಆದರೆ ಒಂದೇ ಮರದ ಕೊಂಬೆ- ರೆಂಬೆಗಳಲ್ಲಿ ಹತ್ತಾರು ಗೂಡುಗಳನ್ನು ಕಂಡದ್ದು ಈ ಆಸ್ಟ್ರೇಲಿಯಾ ಪ್ರವಾಸದಲ್ಲೇ. | BOOKS | Male | Kannada | 39 | 13 Years | |
ಪಿಎಸ್ಯು ಬ್ಯಾಂಕುಗಳು ಮತ್ತು ಇತರ ಎಲ್ಲ ಬ್ಯಾಂಕುಗಳಿಂದ ಪಡೆದಿರುವ ಹಣ ಪಾವತಿಸಲು ನಾನು ಸಿದ್ದನಿದ್ದೇನೆ ವಿಜಯ್ ಮಲ್ಯ. | FINANCE | Male | Kannada | 39 | 13 Years | |
ಜಿಬ್ಜಾಬ್ ಜೂಬ್ಜಾಬ್ ಜೂನಿಯರ್ ಎಂಬ ಮಕ್ಕಳಲ್ಲಿ ಒಂದು ಅದ್ಭುತ ಐಪ್ಯಾಡ್ ಅಪ್ಲಿಕೇಶನ್ ಅನ್ನು ಸಹ ಹೊಂದಿದೆ. | OTHERS | Male | Kannada | 39 | 13 Years | |
ಅದರಂತೆಯೇ, 'ಗೋ ಬಿಯಾಂಡ್ ಸ್ಪೀಡ್' ಧ್ಯೇಯವಾಕ್ಯಕ್ಕೆ ಚ್ಯುತಿ ಬಾರದಂತೆ ಇದರ ಯಂತ್ರಾಂಶ ಮತ್ತು ತಂತ್ರಾಂಶಗಳು ರೂಪುಗೊಂಡಿವೆ. | GENERAL | Male | Kannada | 39 | 13 Years | |
ಈ ಬೇಡಿಕೆಗೆ ಜಗ್ಗದ ಸರಕಾರ, ವಿತ್ತ ಸಚಿವ ಅರುಣ್ ಜೇಟ್ಲೀಯವರು ಉತ್ತರ ನೀಡುವರು ಎಂದು ತಿಳಿಸಿತು. | WEATHER | Female | Kannada | 39 | 16 Years | |
ಮೊದಲಿಗೆ ಖರ್ಜೂರದ ಬೀಜ ತೆಗೆದು, ಬಾದಾಮಿ ಮತ್ತು ಗೋಡಂಬಿಯನ್ನು ಸಣ್ಣ ಸಣ್ಣ ಚೂರು ಮಾಡಿಟ್ಟುಕೊಳ್ಳಿ. | AGRICULTURE | Female | Kannada | 39 | 16 Years | |
ನಿರೂಪಣೆಯ ಆರಂಭದಲ್ಲಿ ರಷ್ಯಾದ ನದಿಗಳು ಮತ್ತು ಸ್ಟಿಂಗ್ರೇಗಳ ಸಿಹಿನೀರಿನ ಮೀನುಗಳಿವೆ ಎಂದು ವಿಸಿಟರ್ಸ್ ವಿಮರ್ಶೆಗಳು ಸೂಚಿಸುತ್ತವೆ. | GENERAL | Female | Kannada | 39 | 16 Years | |
ರೈಲ್ವೆ ನಿಲ್ದಾಣ ಅಥವಾ ಬಸ್ ನಿಲ್ದಾಣಕ್ಕೆ ಹೋಗಿ ಆತ ಏರ್ಪೋರ್ಟ್ ಗೆ ಬಂದಿದ್ಯಾಕೆ ಅಂತಾ ಪತ್ನಿ ಕೆರೊಲಿನಾ ಪ್ರಶ್ನಿಸಿದ್ದಾಳೆ. | GENERAL | Male | Kannada | 39 | 13 Years | |
ತೇಜಸ್ವಿ ಕಾಡಿನಲ್ಲಿ ಕಂಡ ಆರ್ಕಿಡ್ ಗಿಡಗಳನ್ನೂ ತಂದು ಈ ಮರಕ್ಕೆ ಊರಿರುವರು. | BOOKS | Male | Kannada | 39 | 13 Years | |
“ಪ್ರಾಣ ಹೋಗುತ್ತೆ ಕಣ್ರೀ. ಸುಮ್ಸುಮ್ನೆ ಹೋಗಿ ಹಕ್ಕಿಗಳ ಫೋಟೋ ಹೊಡೀತೀವಿ ಅಂದ್ರೆ ಆಗಲ್ಲ. | BOOKS | Male | Kannada | 39 | 13 Years | |
ಏಕರೂಪ ನಾಗರಿಕ ಸಂಹಿತೆ, ಎಲ್ಲಾ ನಾಗರಿಕರನ್ನು ಸಮಾನ ದೃಷ್ಟಿಯಿಂದ ಕಾಣುವಿಕೆ, ಜಾತ್ಯತೀತ ಮನೋಭಾವಕ್ಕೆ ಸಾಮಾಜಿಕ ಜೀವನದ ಎಲ್ಲಾ ರಂಗಗಳಲ್ಲೂ ಪ್ರಾಶಸ್ತ್ಯ, ಸಂಕುಚಿತ ವಿಭಾಗೀಯ ಚಿಂತನೆಗಳಿಂದ ಮೇಲುಸ್ತರದ ರಾಷ್ಟ್ರೀಯ ಚಿಂತನೆಗೆ ಹೆಚ್ಚು ಒತ್ತು-ಇವೆಲ್ಲಾ ಕೋಮುವಾದವನ್ನು ಹಿಮ್ಮೆಟ್ಟಿಸುವ ಉಪಾಯಗಳು. | RUNNING TEXT FROM BOOK | Male | Kannada | 39 | 13 Years | |
ಅದೇ ವರ್ಷ ಸಂಸ್ಥೆಯ ನೌಕರರಿಗೆ ಎಂಪ್ಲಾಯೀಸ್ ಸ್ಟಾಕ್ ಆಪ್ಶನ್ (ಇಸಾಪ್) ಅಡಿಯಲ್ಲಿ ಷೇರುಗಳನ್ನು ಹಂಚಲಾಯಿತು. | FINANCE | Male | Kannada | 39 | 13 Years | |
ಜೀವನವೆಂಬ ಸಮುದ್ರದಲ್ಲಿ ಮುಳುಗಿ ಒಂದು ಸ್ಥಳದಲ್ಲಿ ಕೃಷ್ಣನಂತೆ ಎದ್ದರೆ, ಮತ್ತೊಮ್ಮೆ ಕ್ರಿಸ್ತನಂತೆ ಮೇಲೇಳುವನು’ ಎನ್ನುತ್ತಿದ್ದರು. | BOOKS | Male | Kannada | 39 | 13 Years | |
ಅವರಲ್ಲಿಗೆ ಫೋನು ಮಾಡಿದೆ. ಇಲ್ಲಿಗೆ ಬಂದು ಹಾಗೇ ಮುಂದೆ ಹೋದರೆಂದರು ಅವರು. | BOOKS | Male | Kannada | 39 | 13 Years | |
ಇಲ್ಲಿ ಹಸಿವು ಬಯಕೆ ಎರಡಕ್ಕೂ 'ಆಹಾರ' ಸಿಕ್ಕುತ್ತದೆ. ಆದರೆ ಜೀರ್ಣಾಂಗಗಳು ಮಾತ್ರ ಒಂದೊಂದೇ. ಅದಕ್ಕಾಗಿ ಅನಾವಶ್ಯಕ ಹೊರೆ. | BOOKS | Female | Kannada | 39 | 16 Years | |
ಈ ಬಾರಿಯ ಇನ್ಫೋಸಿಸ್ ಬಹುಮಾನಕ್ಕೆ ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ ಸೆಂಥಿಲ್ ಮುಲ್ಲೈನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ. | EDUCATION | Male | Kannada | 39 | 13 Years | |
ನೀವು ತೆರಿಗೆ ವರ್ಷದ ಅಂತ್ಯಕ್ಕೆ ಬರುತ್ತಿದ್ದರೆ, ನಿಧಿಗಳನ್ನು ಬಳಸಲು ನೀವು ಬಯಸಿದರೆ, ಹೆಚ್ಚುವರಿ ಲೆನ್ಸ್ಗಳ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಅಥವಾ ಹೆಚ್ಚುವರಿ ಜೋಡಿ ಗ್ಲಾಸ್ಗಳನ್ನು ಖರೀದಿಸಲು ಪರಿಗಣಿಸಿ. | FINANCE | Female | Kannada | 39 | 16 Years | |
ಮಂಜು ಮಾಂಡವ್ಯ, ಚಿಕ್ಕಣ್ಣ ಮುಖ್ಯ ಭೂಮಿಕೆಯ ಈ ಚಿತ್ರದ ಟಪ್ಪಾಂಗೋಚಿ ಸಾಂಗ್ ರಿಲೀಸ್ ಆಗಿದೆ. | WEATHER | Male | Kannada | 39 | 13 Years | |
ಅದಕ್ಕೆ ಕಾವ್ಯ ಮುಖೇನ ಅಭಿವ್ಯಕ್ತಿ ನೀಡುವುದೆಷ್ಟೋ ಅಷ್ಟೇ ಅವರ ಕೆಲಸ. | BOOKS | Male | Kannada | 39 | 13 Years | |
ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಕೆ, ಯುದ್ಧದ ಆಧುನಿಕ ರಂಗಭೂಮಿ ಮತ್ತು ಕಾಂಪ್ಯಾಕ್ಟ್ ಹ್ಯಾಂಡ್ ಹೆಲ್ಡ್ ಸಾಧನಗಳು ಹುಟ್ಟು ಸಂಕೀರ್ಣ ಸ್ವಭಾವದ ಯುದ್ಧತಂತ್ರದ ವಿಜ್ಞಾನದ ಕ್ರಾಂತಿಯನ್ನುಂಟು ಮಾಡಿವೆ. | EDUCATION | Female | Kannada | 39 | 16 Years | |
ಜೊತೆಯಲ್ಲಿ ಎಂ. ಡಿ. ಎನ್. ಮತ್ತು ರಮೇಶ ಬಂದಗದ್ದೆ ಆವತ್ತಿನ ಎಸ್ ವೈ ಎಸ್ ಕಾರ್ಯದರ್ಶಿ ಇವರಿಬ್ಬರೂ ಸ್ಕೂಟರಿನಲ್ಲಿ ನಮ್ಮೂರಿಗೆ ಬರುತ್ತಿದ್ದರು. | BOOKS | Male | Kannada | 39 | 13 Years |
End of preview. Expand in Data Studio
README.md exists but content is empty.
- Downloads last month
- 39