audio
audioduration (s) 1.28
60.9
| sentence
stringlengths 3
314
|
|---|---|
ಆಮೇಲೆ ಅದನ್ನು ಹಿಂಡಿದಾಗ ಸಸ್ಯದಲ್ಲಿ ನೈಟ್ರೇಟ್ ಇದ್ದಲ್ಲಿ ಪುಡಿ ನಸುಗೆಂಪು ಬಣ್ಣಕ್ಕೆ ತಿರುಗುತ್ತದೆ
|
|
ಯಾವುದೇ ಒಂದು ಗುರುತಿನ ಚೀಟಿ ಕಡ್ಡಾಯ ಪರೀಕ್ಷೆ ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಚುನಾವಣಾ ಐಡಿ ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ಪಾನ್ ಕಾರ್ಡ್ ಪಾಸ್ಪೋರ್ಟ್ ಸರ್ಕಾರಿ ನೌಕರರ ಐಡಿ ಪೈಕಿ ಯಾವುದಾದರೊಂದು ಗುರುತಿನ ಚೀಟಿ ತರಬೇಕು
|
|
ಒಂದು ವೇಳೆ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮುಗಿದಿದ್ದಲ್ಲಿ ಸಮೀಕ್ಷೆ ಮಾಡಿದ ಬೆಳೆ ಮಾಹಿತಿ ತಿಳಿದುಕೊಳ್ಳಬಹುದು ಮತ್ತು ಬೆಳೆಯ ಪೋಟೋ ಕೂಡಾ ನೋಡಬಹುದು
|
|
ಬೆಕ್ಕಿನ ಕಲ್ಮಠ ಶಿವಮೊಗ್ಗ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಆವರಣದಲ್ಲಿ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿಯ ಮೂವತ್ತನೇ ವಾರ್ಷಿಕೋತ್ಸವ ಹಾಗೂ ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಐದನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು
|
|
ಜಟ್ಟಿಜಾರಿ ಕೆಳಗೆ ಬಿದ್ದರೂ ಮೀಸೆ ಮಾಡದೆ ಮಾತಿನಂತೆ ಅಸಹಾಯಕತೆ ದೌರ್ಬಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸವ ಪ್ರಯತ್ನವನ್ನು ಬಿಜೆಪಿ ಮ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು
|
|
ಕಂಠೀರವ ಸ್ಟುಡಿಯೊ ಆವರಣದಲ್ಲಿ ಸಮಾಧಿ ಮಾಡದಂತೆ ಸರ್ಕಾರಕ್ಕೆ ಕೂಡಲೇ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು
|
|
ಕೆಲ ತಿಂಗಳ ಹಿಂದೆ ಸರ್ಕಾರ ಬ್ಯಾಂಕ್ಗಳಿಗೆ ಬಂಡವಾಳ ನೀಡುವುದಾಗಿ ಹೇಳಿತ್ತುಈ ಪೈಕಿ ಇಪ್ಪತ್ತ್ ಮೂರು ಸಾವಿರ ಕೋಟಿ ರುಗಳನ್ನು ಈಗಾಗಲೇ ನೀಡಲಾ ಗಿದೆ
|
|
ಈಗಾಗಲೆ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ಗೆ ರು ಎರಡು ಪಾಯಿಂಟ್ಐವತ್ತು ಇಳಿಸಿದೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆಯ ಮೇಲಿನ ಸೆಸ್ ಕಡಿಮೆ ಮಾಡಿವೆ
|
|
ಆಡಳಿತ ಪಕ್ಷದ ನಾಯಕ ಎಂಶಿವರಾಜು ಕನ್ನಡಪ್ರಭ ವಾರ್ತೆ ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಾಲ ಪಡೆಯಲು ಹುಡ್ಕೋ ಸಂಸ್ಥೆಗೆ ಅಡಮಾನ ಇಡಲಾಗಿದ್ದ ಇನ್ನೆರಡು ಆಸ್ತಿಗಳನ್ನು ಶುಕ್ರವಾರ ಋುಣಮುಕ್ತಗೊಳಿಸಲಾಗುವುದು ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂಶಿವರಾಜು ತಿಳಿಸಿದ್ದಾರೆ
|
|
ಆದ್ದರಿಂದ ಕಾಯನ್ನು ನೀರಿಗೆ ಹಾಕಿ ನೆನೆಸಿ ಉಪಯೋಗಿಸಲಾಗುತ್ತದೆ
|
|
ನಗರದ ದೇವಸ್ಥಾನ ರಸ್ತೆಯ ಹಳೇ ಪೇಟೆ ಬಸವೇಶ್ವರ ದೇವಸ್ಥಾನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಜನಜಾಗೃತಿ ಧರ್ಮ ಸಮಾರಂಭದ ಎರ ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು
|
|
ಕಾರ್ಮಿಕ ವಲಯಗಳಲ್ಲಿ ಪ್ರಥಮ ಅಂತಾರಾಷ್ಟ್ರೀಯದ ಪ್ರಭಾವ ಮತ್ತು ಘನತೆ ಬಹಳ ಹೆಚ್ಚಾಗಿತ್ತಾದರೂ ಇದಕ್ಕೆ ಸಾಧನಸಂಪತ್ತುಗಳ ಕೊರತೆ ಬಹಳವಾಗಿತ್ತು
|
|
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿರುವ ಅವರು ವಿಮಾನಯಾನ ಸಂಪರ್ಕದಲ್ಲಿ ಕರ್ನಾಟಕ್ಕೆ ನೀಡಿರುವ ಕೊಡುಗೆ ಅಪೂರ್ವವಾದುದು
|
|
ಸುತ್ತೋಲೆಗೆ ಸಂಬಂಧಿಸಿ ರಾಜ್ಯಗಳ ಆಕ್ಷೇಪ ಸಲ್ಲಿಕೆಗೆ ವಿಳಂಬ ಮಾಡಿರುವುದಕ್ಕೂ ನ್ಯಾಯಾಧಿಕರಣ ತರಾಟೆಗೆ ತೆಗೆದುಕೊಂಡಿದೆ
|
|
ಜಿಎಸ್ಟಿ ಜನ್ಧನ್ಗಳಂತಹ ಯೋಜನೆಗಳಿಂದ ಹಣ ಸೋರಿಕೆ ಕಡಿಮೆಯಾಗಿ ಆರ್ಥಿಕ ವಲಯದಲ್ಲಿ ಬದಲಾವಣೆ ಕಂಡಿದ್ದೇವೆ ಎಂದು ಹೇಳಿದರು
|
|
ಅಣ್ಣನೇ ನನಗೆ ಸ್ಫೂರ್ತಿ ದೊಡ್ಡಣ್ಣ ಜಾನ್ ಆಂಡ್ರ್ಯು ಗಿಟಾರ್ ಪ್ಲೇಯರ್ ಹಾಗೂ ಎರಡನೇ ಅಣ್ಣ ಅರುಣ್ ಆಂಡ್ರ್ಯು ಅವರು ಡ್ರಮ್ಮರ್ ಎರಡನೇ ಅಣ್ಣ ಮ್ಯೂಸಿಕ್ ಕಂಪೋಸರ್ ಕೂಡ ಆಗಿದ್ದರು
|
|
ಗ್ರಾಮಗಳಲ್ಲಿ ಮೂಢನಂಬಿಕೆ ಕಂದಾಚಾರಗಳು ಕಂಡು ಬಂದರೆ ಅರಿವು ಮೂಡಿಸಬೇಕು ಎನ್ಎಸ್ಎಸ್ ಶಿಬಿರಗಳಿಗೆ ಸರ್ಕಾರದಿಂದ ಅನುದಾನ ಬರಲಿದೆ
|
|
ಹೋಟೆಲ್ನಲ್ಲಿ ಕೈಕೊಟ್ಟರು ರಮೇಶ್ ಅವರಿಗೆ ಶೇಕಡಒಂದು ಬಡ್ಡಿ ದರದಲ್ಲಿ ನನ್ನ ನಿಧಿಯಿಂದ ನೂರು ಕೋಟಿ ಸಾಲ ಕೊಡುವುದಾಗಿ ಹೇಳಿದ ಕಾರ್ತಿಕೇಯನ್ ಇದಕ್ಕೆ ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ
|
|
ರಷ್ಯಾದ ಪೊಯಿಸ್ಕೊ ಘಟಕದ ನಂತರ ಕಿಬೋ ದ ಅಂತಿಮ ವಿಭಾಗವನ್ನು ಎರಡು ಸಾವಿರದ ಒಂಭತ್ತರ ಜುಲೈನಲ್ಲಿ ಯೆಸ್ ಟಿ ಯೆಸ್ ಒಂದುನೂರ ಇಪ್ಪತ್ತೇಳರ ಮೂಲಕ ತಲುಪಿಸಲಾಯಿತು
|
|
ಉಪನಾಯಕತ್ವದ ಹೊಸ ಮಾದರಿಯಿಂದ ನಾಯಕನಿಗೆ ಅತ್ಯುತ್ತಮ ಬೆಂಬಲ ದೊರೆಯಲಿದೆ
|
|
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈ ತಿಂಗಳ ಹದಿನೈದರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು
|
|
ಸಹಕಾರ ಸಪ್ತಾಹ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಸಚಿವ ಬಂಡೆಪ್ಪ ಕಾಶೆಂಪೂರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲು ಸಭೆ ತೀರ್ಮಾನಿಸಿತು
|
|
ಆದರೆ ಕನ್ನಡಕ್ಕೆ ಸಾವಿರ ಜನರಷ್ಟೇ ವೋಟಿಂಗ್ ಮಾಡುತ್ತಾರೆ ಕನ್ನಡಿಗರಾದ ನಾವು ಪ್ರಜ್ಞಾವಂತರಾಗಿದ್ದು ನಮ್ಮ ಭಾಷೆ ಬಗ್ಗೆ ಇಲ್ಲಿನ ಚಿತ್ರಗಳ ಬಗ್ಗೆ ಸ್ವಾಭಿಮಾನದಿಂದ ಜನರು ಪ್ರೋತ್ಸಾಹಿಸಬೇಕಿದೆ ಎಂದು ಮನವಿ ಮಾಡಿದರು
|
|
ಇಲ್ಲಿನ ಕೋಟೆ ಬ್ಲಾಕ್ ನಿವಾಸಿ ಎಂ ಜಯಣ್ಣ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಅವರಿಗೆ ಪತ್ನಿ ಗೌರಮ್ಮ ಮಗ ಎಂಜೆ ರುದ್ರಮುನಿ ಹಾಗೂ ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ
|
|
ಜಿಪಂ ಮಾಜಿ ಸದಸ್ಯ ಎಚ್ನಾಗರಾಜ್ ಸಪಪೂಕಾಉಪ ಪ್ರಾಂಶುಪಾಲರಾದ ಡಿಡಿಹಾಲಪ್ಪ ಜನತಾವಾಣಿ ಉಪ ಸಂಪಾದಕ ಬಿಪಿಸುಬಾನ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ
|
|
ಪೂರ್ವಕ್ಕೆ ಸಾಗಿ
|
|
ಕೊಕೊನಟ್ ಗಾರ್ಡ್ನ್ನರ್ ಕೂಲಿ ಕಾರ್ಮಿಕ ದೊಡ್ಡಯ್ಯ ವಯಸ್ಸು ನಲವತ್ತೈದು ಆತ್ಮಹತ್ಯೆ ಮಾಡಿಕೊಂಡವರು ಹತ್ತು ವರ್ಷಗಳ ಹಿಂದೆ ಲತಾ ಎಂಬುವರನ್ನು ವಿವಾಹವಾಗಿದ್ದ ದೊಡ್ಡಯ್ಯಗೆ ಓರ್ವ ಮಗನಿದ್ದಾನೆ
|
|
ಇಬ್ಬರೂ ಕೈಗೆ ದೊರೆತದ್ದನ್ನೆಲ್ಲ ತಂದು ತಂದು ದಡಕ್ಕೆ ಹಾಕಿ ಪುನಃ ನೀರಿಗಿಳಿಯುತ್ತಿದ್ದರು ಜಾಫರ್ ಮತ್ತು ಹಾಜಿರ್ ಬಾಗಿಲವರೆಗೆ ಬಂದ ನೀರಿನಲ್ಲಿ ಆಟವಾಡುತ್ತಿದ್ದರು
|
|
ವಿಧಾನಪರಿಷತ್ ಮಾಜಿ ಸಭಾಪತಿ ಬಿಎಲ್ ಶಂಕರ್ ಮಾತನಾಡಿ ರಾಜಕಾರಣ ಪ್ರಸ್ತುತ ವ್ಯಾಪಾರೀಕರಣ ಅಪರಾಧೀಕರಣ ಕೋಮುವಾದೀಕರಣ ಆಗುತ್ತಿದೆ
|
|
ಕೆನಡಾ ನಡುವಿನ ಮೇರಿ ಟೈಮ್ ಗಡಿ ಮೈನೆ ಕೊಲ್ಲಿಯ ಪ್ರದೇಶದ ಬಗ್ಗೆ ವಿಭಜನೆಯ ದೂರು
|
|
ಇದರ ಮುಖಂಡರು ಹೆಚ್ಚಾಗಿ ಸಮತಾವಾದಿಗಳು
|
|
ಈ ಧನ ಸಂಸ್ಥೆಯ ಉದ್ದೇಶಗಳು ಮತ್ತು ಕಾರ್ಯಗಳಿಗೆ ಭಾರತ ಇಟ್ಟಿರುವ ದಾಖಲೆ ಬಹಳ ಉತ್ತಮವಾಗಿದೆ
|
|
ಈ ಸಮ್ಮೇಳನ ಕೇಂದ್ರ ಬ್ಯಾಂಕುಗಳೊಳಗೆ ಬೆಳೆಯಬೇಕಾದ ಸಹಕಾರದ ಆವಶ್ಯಕತೆಯನ್ನು ಒತ್ತಿ ಹೇಳಿತು
|
|
ಆದರೆ ನಮ್ಮ ತುಮಕೂರು ಜಿಲ್ಲೆಯವರನ್ನು ಮಲತಾಯಿ ಮಕ್ಕಳಂತೆ ಕಂಡರು ಎಂದು ಟೀಕಿಸಿದರು
|
|
ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತರೀತಿಯಿಂದ ಸರದಿಯಾಗಿ ನಿಂತು ತಮ್ಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಇದರ ಲಾಭ ಪಡೆಯಬೇಕು
|
|
ಸ್ಥಿರ ವಿನಿಮಯ ದರಗಳು ಕಾರ್ಯನೀತಿಗಳ ಮೂಲಕ ವಿತ್ತ ಸಹಾಯ
|
|
ಆದರೆ ಈ ಬಡತನವು ಭಾವಾವೇಷದಿಂದ ತುಂಬಿದ ಪದಗಳ ರೂಪು ತಾಳಿದೆ ಉತ್ತಮ ಕಲಾವಿದನೊಬ್ಬನ ರೇಖೆಗಳಲ್ಲಿ ಒಡಮೂಡುವ ತದ್ರೂಪ ದೃಶ್ಯಗಳಂತೆ ಕಾಣಿಸಿಕೊಳ್ಳುತ್ತದೆ
|
|
ನಲವತ್ತೊಂಬತ್ತು ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎಪ್ಪತ್ತ್ ಎರಡು ಲಕ್ಷದ ಎಂಬತ್ತ್ ಮೂರು ಸಾವಿರದ ಐದುನೂರ ಎಪ್ಪತ್ತಾರು ರೂಗಳ ನಷ್ಟ ಪರಿಹಾರ ಕೊಡಿಸಲಾಗಿದ್ದು
|
|
ನಿಜ ಇಂಥ ವಿಷಯಗಳು ಎಲ್ಲರನ್ನೂ ಆಕರ್ಷಿಸುವುದಿಲ್ಲ ಸಾಹಿತಿಗಳ ಜತೆ ರಸಪ್ರಸಂಗಗಳು ಹೆಚ್ಚು ಜನರನ್ನು ಆಕರ್ಷಿಸಬಹುದು ನನ್ನ ಮೆಚ್ಚಿನ ಕವಿ ಅಲ್ಲ
|
|
ಕಲ್ಲುಗಳ ತೆರವು ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದ್ದು ತಜ್ಞರು ಬಂದು ಪರಿಶೀಲನೆ ಮಾಡಲಿದ್ದಾ
|
|
ಇನ್ನು ಕರ್ನಾಟಕ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಹೆದರಿಕೆಯಿಂದಾಗಿ ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂಬ ಆರೋಪ ಎಚ್ಡಿಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು
|
|
ಈಗ ಅಷ್ಟು ದೂರ ಪ್ರಯಾಣ ಮಾಡಲಿಕ್ಕಾಗುತ್ತದಾ ನಾನು ಸಫರುಲ್ಲನನ್ನು ಕರೆದುಕೊಂಡು ಹೋಗಿ ಒಂದೆರಡು ದಿನಗಳಲ್ಲಿ ಹಿಂದೆ ಬರುವೆ ಎಂದಳು
|
|
ಭಾನುವಾರ ಬೆಳಗ್ಗೆ ಏಳು ಗಂಟೆಗೆ ವಾಯುವಿಹಾರಕ್ಕೆ ತೆರಳುವ ಮೂಲಕ ಅಲ್ಲಿನ ಸಮಸ್ಯೆಯ ಬಗ್ಗೆ ಖುದ್ದು ಮಾಹಿತಿ ಪಡೆಯಲಿದ್ದಾರೆ
|
|
ಹಾನಗಲ್ನ ಅನಿತಾ ಎಂಬುವವರು ದ್ವಿತೀಯ ಪಿಯುಸಿ ಮುಗಿಸಿದ್ದು ಅಂಕಪಟ್ಟಿಯಲ್ಲಿ ಅವರ ತಂದೆಯ ಹೆಸರು ತಪ್ಪಾಗಿ ಮುದ್ರಿತವಾಗಿತ್ತು
|
|
ಸಮ್ಮೇಳನಾಧ್ಯಕ್ಷಡಿ ಡಿ ಎಸ್ ಜಯಪ್ಪಗೌಡ ಸಮ್ಮೇಳನಾಧ್ಯಕ್ಷರ ನುಡಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ
|
|
ಈ ಪ್ರಕಾರ ಶಾಲಾ ಪ್ರವಾಸಕ್ಕೆ ಖಾಸಗಿ ಬಸ್ಗಳನ್ನು ನಿಯೋಜನೆಗೊಳಿಸುವಂತಿಲ್ಲ ಎಂದು ಆದೇಶಿಸಿದೆ ಆದರೆ ಸರ್ಕಾರಿ ಬಸ್ ಬಳಸದಿರುವುದು ಇಲಾಖೆ ನೀತಿ ಉಲ್ಲಂಘನೆಯಾಗಿದೆ
|
|
ಒಕೆಮೂರುಕ್ಕೆ ಲೀಢ್ನಗರಾಭಿವೃದ್ಧಿ ಇನ್ನೂರಾ ಎಂಟು ಕೋಟಿ ಬೇಡಿಕೆ ಅನುದಾನ ಮಂಜೂರು ಮಾಡಿಸಲು ಶೀಘ್ರ ಕ್ರಮ
|
|
ಬ್ರಾಹ್ಮಿ ಲಿಪಿಯಿಂದ ಅಕ್ಷರ ಕೆಳಗೆ ತೋರಿಸಿದಂತೆ ಬೆಳೆದು ಬಂದಿದೆ
|
|
ಇನ್ನು ಕಾನೂನಿನ ಬಗ್ಗೆ ಸಂಪೂರ್ಣ ಅರಿವಿದ್ದರೆ ಪ್ರತಿಯೊಬ್ಬರೂ ಪರಸ್ಪರ ಸೌಹಾರ್ದತೆಯಿಂದ ನಡೆದುಕೊಳ್ಳಲು ಸಹಕಾರಿಯಾಗುತ್ತದೆ
|
|
ವಸುಧಾ ಫೈನಾನ್ಸ್ ಅಕ್ಷಯ ಫೈನಾನ್ಸ್ ಶ್ರೀರಾಮ್ ಫೈನಾನ್ಸ್ ಶಿರಡಿ ಸಾಯಿ ಅಸೋಸಿಯೇಟ್ಸ್ ಶಿವಗಿರಿ ಫೈನಾನ್ಸ್
|
|
ಇದೇ ಹೆಸರಿನ ಚಲನಚಿತ್ರಕ್ಕಾಗಿ ಅಂತ ನೋಡಿಅಂತ
|
|
ಗಿಣಿ ಹೇಳಿದ ಕಥೆಯ ಗುಟ್ಟುಗಳು ನಾನೇ ಯಾಕೆ ಹೀರೋ ಆಗಿದ್ದು ದೇವ್ ರಂಗಭೂಮಿ ಹೊಸಬರ ಗಿಣಿ ಹೇಳಿದ ಕಥೆಗೆ ಬಿಡುಗಡೆಯ ಭಾಗ್ಯ ದೊರಕಿದೆ
|
|
ತಿಪಟೂರು ಜನರ ಆಶಯದಂತೆ ಜೆಡಿಎಸ್ಕಾಂಗ್ರೆಸ್ ಮೈತ್ರಿಯೊಂದಿಗೆ ನಾವು ಸರ್ಕಾರ ರಚನೆ ಆಗಿದೆ
|
|
ಜೊತೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದರ ಜೊತೆಗೆ ಅಂಕಪಟ್ಟಿಯನ್ನು ಕನ್ನಡದಲ್ಲಿಯೂ ಮುದ್ರಿಸುವಂತೆ ಕ್ರಮ ಕೈಗೊಂಡು ಕನ್ನಡ ಉಳಿವಿಗೆ ಯತ್ನಿಸಬೇಕು
|
|
ಈ ಹಿನ್ನೆಲೆಯಲ್ಲಿ ಈ ಉಗ್ರ ಕೃತ್ಯ ಖಂಡಿಸಿ ಅಸ್ಸಾಂ ಬಂಗಾಳಿ ಫೆಡರೇಷನ್ ತೀನ್ಸುಕಿಯಾದಲ್ಲಿ ಬಂದ್ ಆಚರಿಸಿತು
|
|
ಅವರು ಸದ್ಯ ಭಾರತದಲ್ಲಿ ಇಲ್ಲ ವಿದೇಶಕ್ಕೆ ಯಾವಾಗ ಹೋಗಿರಬಹುದು ಎಂಬ ಮಾಹಿತಿ ಇಲ್ಲ
|
|
ಸಾಮಾನ್ಯವಾಗಿ
|
|
ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು
|
|
ಇದಕ್ಕೆ ಪ್ರತಿಯಾಗಿ ನಾಸ ಬ್ರೆಜಿಲ್ ಗೆ ಕಕ್ಷೆಯ ಮೇಲಿರುವ ಅದರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿತು
|
Subsets and Splits
No community queries yet
The top public SQL queries from the community will appear here once available.