audio
audioduration (s)
0.75
73.7
sentence
stringlengths
2
332
ಹೀಗಾಗಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇದಿಸಿದರೆ ಪರಿಸರವನ್ನು ತ್ಯಾಜ್ಯದಿಂದ ರಕ್ಷಿಸಿದಂತಾಗುತ್ತದೆ
ಈ ಆಕಾಶಕಾಯಗಳ ಅಂತಸ್ಥ ಶಕ್ತಿಯ ಋಣಾತ್ಮಕ ಶಕ್ತಿಯು ಎರಡು ಆಕಾಶ ಕಾಯಗಳ ನಡುವಿನ ಅಂತರಗಳನ್ನು ಹೆಚ್ಚಿಸುತ್ತವೆ.
ದೆಹಲಿ ರೇಸುಗಳ ಇಪ್ಪತ್ತೊಂದನೇ ದಿನವಾದ ಸೋಮವಾರ ಮಧ್ಯಾಹ್ನ ಎರಡು ಮೂವತ್ತರಿಂದ ಪ್ರಾರಂಭವಾಗುವ ದಿನದ ಆರು ಓಟಗಳಿಗೆ ನಮ್ಮ ಆಯ್ಕೆ ಕೆಳಕಂಡಂತಿವೆ
ನಟ ರವಿಶಂಕರ್‌ ಗೌಡ ಈ ಚಿತ್ರದಲ್ಲಿ ಎರಡು ಹಾಡು ಹಾಡಿದ್ದು ವಿಶೇಷ ಬೆಂಗಳೂರು ಸಕಲೇಶಪುರ ರೇವಣ್ಣಸಿದ್ದೇಶ್ವರ ಬೆಟ್ಟದಲ್ಲಿ ಚಿತ್ರೀಕರಣ ನಡೆದಿದೆ
ಕಾರ್ಯಕ್ರಮವನ್ನು ಐಡಿಎಸ್‌ಜಿ ಕಾಲೇಜು ಪ್ರಾಧ್ಯಾಪಕ ಡಾಕ್ಟರ್ ಎಚ್‌ಎಂ ಮಹೇಶ್‌ ಸಮ್ಮೇಳನಾಧ್ಯಕ್ಷರ ಬದುಕುಬರಹ ಕುರಿತು ಉಪನ್ಯಾಸ ನೀಡಲಿದ್ದಾರೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಐವತ್ತ ರಷ್ಟುಖಾಲಿ ಇರುವ ಅಧ್ಯಾಪಕ ಹಾಗೂ ಸಿಬ್ಬಂದಿ ಹುದ್ದೆ ಭರ್ತಿಮಾಡಬೇಕು ಎಂದು ಆಗ್ರಹಿಸಿದರು
ವೀರಾಂಜನೇಯ ರೈತೋತ್ಪಾದಕ ಕಂಪನಿಯ ಚಟುವಟಿಕೆ ಸುಗಮವಾಗಿ ನಡೆಯಲು ಮತ್ತು ಸ್ವಾಯತ್ತ ಸಂಸ್ಥೆಯಾಗಿ ಸುಸ್ಥಿರ ಅಭಿವೃದ್ಧಿಯತ್ತ ಸಾಗಲು ಐಎಫ್‌ಎಚ್‌ಡಿ ಸಂಸ್ಥೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಡಿಸಿ ಬಗಾದಿ ಗೌತಮ್‌ ಅಧ್ಯಕ್ಷತೆಯಲ್ಲಿ ಪಲ್ಸ್‌ ಪೋಲಿಯೋ ಪೂರ್ವಸಿದ್ಧತಾ ಸಭೆ ನಡೆಯಿತು
ಗಂಗಾ ನದಿಯನ್ನು ಮಲಿನ ಮಾಡಿದರೆ ವಾಣಿಜ್ಯಿಕ ಮೀನುಗಾರಿಕೆ ಮಾಡಿದರೆ ನದಿ ಪಾತ್ರದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದರೆ ಎರಡು ಪಾಯಿಂಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ
ಶ್ರೀಹರಿ ರಾಜ್ಯದ ಸೂಪರ್‌ ಸ್ಟಾರ್‌ ಮೊದಲ ಆವೃತ್ತಿಯ ಖೇಲೋ ಇಂಡಿಯಾದಲ್ಲಿ ಆರು ಚಿನ್ನ ಗೆದ್ದು ಮಿಂಚು ಹರಿಸಿದ್ದ ಬೆಂಗಳೂರಿನ ಈಜು ಪಟು ಶ್ರೀಹರಿ ನಟರಾಜ್‌ ಈ ಬಾರಿಯೂ ರಾಜ್ಯದ ತಾರಾ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ
ಬೆಂಗಳೂರಿನ ಸಾಹಿತಿ ಡಾಕ್ಟರ್ ಬಸವರಾಜ ಕಲ್ಗುಡಿ ಅವರಿಗೆ ಅಲ್ಲಮಪ್ರಭು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು
ಅಲ್ಲದೇ ದೇಶದ ಭಾಗಗಳಿಂದ ಆಗಮಿಸಿದ ಭಾರೀ ಪ್ರಮಾಣದಲ್ಲಿ ರೈತರ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಒಳಗಿನಿಂದ ಮೊಸರು ಕಡೆಯುವ ಸದ್ದಿನೊಂದಿಗೆ ಗೆಜ್ಜೆಗಳ ಸದ್ದು ಕೇಳಿಸಿತು ಅದಕ್ಕಾಗಿ ಕುತೂಹಲದಿಂದ ಬಾಗಿಲ ಕಿಂಡಿಯಿಂದ ನೋಡಿದೆ ಏನೂ ಕಾಣಲಿಲ್ಲ ಗೆಜ್ಜೆಗಳ ಸದ್ದು ಮಾತ್ರ ಕೇಳುತ್ತಿತ್ತು
ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು ಮೊಗಲಹಳ್ಳಿಯಲ್ಲಿ ಮಹಿಳೆಯರು ಕುಂಭ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು
ನೌಕರರ ಮಾಸಿಕ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ನೀಡಿಲ್ಲ
ತದನಂತರ ಸಾವಿರದ ಒಂಬೈನೂರ ಎಪ್ಪತ್ತ್ ಒಂದರಲ್ಲಿ ತಾಯಿಯ ಸುರಕ್ಷತೆ ದೃಷ್ಟಿಯಿಂದ ನಿವಾರಣೆಯಾಗದಂತಹ ಸೋಂಕುಗಳು ತಗುಲಿದ ಸಂದರ್ಭದಲ್ಲಿ ಗರ್ಭಪಾತಕ್ಕೆ ಕಾಯಿದೆ ಜಾರಿಗೆ ತರುವ ಮೂಲಕ ಕಾನೂನಾತ್ಮಕ ಮಾನ್ಯತೆ ನೀಡಲಾಯಿತು
ಇದನ್ನು ಚಿತ್ರೀಕರಿಸಿದ ಯುನೈಟೆಡ್‌ ಬೆಂಗಳೂರು ಮತ್ತು ನಾಗರಿಕ ಸಿಟಿಜನ್‌ ವಾಚ್‌ ಕಮಿಟಿಯ ಸದಸ್ಯರೊಬ್ಬರು ಜಲಮಂಡಳಿಯ ಕ್ರಮವನ್ನು ಪ್ರಶ್ನಿಸಿದ್ದಾರೆ
ನದಿ ಸೊರಗಿದ ಪರಿಣಾಮ ಚಿತ್ರದುರ್ಗ ಜಿಲ್ಲೆಯ ಕೃಷಿ ಪರಿಸ್ಥಿತಿ ಇಲ್ಲಿನ ಆರ್ಥಿಕತೆ ಏರುಪೇರಾದ ಬಗೆ ಕೃಷಿ ಕಾರ್ಮಿಕರ ಮೇಲೆ ಅದು ಉಂಟುಮಾಡಿದ ಪರಿಣಾಮಗಳ ಕುರಿತು ನೀರಾವರಿ ತಜ್ಞರು
ಆದರೆ ಜೆಡಿಎಸ್‌ನಲ್ಲಿ ಅದಕ್ಕೆ ಅವಕಾಶ ಇಲ್ಲವೇ ಇಲ್ಲ ಪಕ್ಷದ ವರಿಷ್ಠ ನಾಯಕ ದೇವೇಗೌಡರು ಈಗಾಗಲೇ ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣನವರೇ ಈ ಕ್ಷೇತ್ರದಿಂದ ಸ್ಪರ್ಧಿ ಎಂದು ಘೋಷಿಸಿ ಆಗಿದೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಎಸ್ಪಿ ಅವರು ಡಿಜೆ ಬಳಕೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಅವರು ಅನುಮತಿ ನೀಡಿದ ನಂತರವೇ ಡಿಜೆ ರಸ್ತೆಗೆ ತನ್ನಿ ಎಂದರು
ವೃತ್ತ ಪ್ರಾಂಶುಪಾಲ ಎಂಶಿವಶಂಕರಯ್ಯನವರಿಂದ ಉಪನ್ಯಾಸ ಶ್ರೀಸ್ವಾಮಿ ಗುರುಕುಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು ಸಹಪಠ್ಯ ಚಟುವಟಿಕೆ ಬದುಕಿಗೆ ಬೇಕಾದ ಅಗತ್ಯತೆಯನ್ನು ಕಲಿಸುತ್ತದೆ
ಮುಂಬೈನಲ್ಲಿರುವ ಟಾಟಾ ಸಮೂಹದ ಹೆಡ್‌ಕ್ವಾರ್ಟರ್‌ ತೊರೆದು ಒಂದೆರಡು ಕಿಲೋ ಮೀಟರ್ ದೂರದ ಇನ್ನೊಂದು ಕಟ್ಟಡಕ್ಕೆ ಕಚೇರಿ ಶಿಫ್ಟ್‌ ಮಾಡಿಕೊಂಡಿದ್ದಾರೆ
ಸಾವಿರದ ಒಂಬೈನೂರ ಐವತ್ತ್ ಐದರ ನವ್ಹೆಂಬರ್ ಎರಡು ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಸಮಿತಿ ಸಭೆಗೆ ಕಾಸರಗೋಡಿನ ಶಿಷ್ಟ ಮಂಡಳವು ತೆರಳಿತು ವಿಶೇಷ ಮಹಾಸಭೆಯಲ್ಲಿ ಚಂದ್ರಗಿರಿಯ ಉತ್ತರದ ಭಾಗವಾಗಿ ಕಾಸರಗೋಡನ್ನು ಕರ್ನಾಟಕದಲ್ಲಿ ವಿಲೀನಗೊಳಿಸಬೇಕು
ರಾಜಕಾರಣವೇ ಹಾಳಾಗುತ್ತಿದೆ ನ್ಯಾಯಾಂಗ ಶಾಸಕಾಂಗ ಹಾಗೂ ಕಾರ್ಯಾಂಗಗಳು ಒಟ್ಟಾಗಿ ದೇಶದ ಅಭಿವೃದ್ಧಿ ಮಾಡಬೇಕಾಗಿದೆ ಎಂದರು
ಕುಡಿಯುವ ನೀರು ವಿದ್ಯುತ್‌ ರಸ್ತೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು
ಅತೃಪ್ತ ಶಾಶಕರು ಪಕ್ಷವನ್ನು ತೊರೆಯುವುದಿಲ್ಲ ಅವರು ಪಕ್ಷದಲ್ಲಿಯೇ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಶಿದ್ಧರಾಮಯ್ಯ ಇಂದಿಲ್ಲಿ ಷ್ಪಷ್ಟಪಡಿಶಿದರು
ಸಿಸಿಬಿ ವಿಚಾರಣೆಗೆ ಆ್ಯಂಬಿಡೆಂಟ್‌ ಕಂಪನಿ ಮಾಲೀಕ ಫರೀದ್‌ ಹಾಜರು
ಅಂತರಿಕ್ಷಯಾನ ಇಂಜಿನಿಯರಿಂಗ್ ನ ಕೆಲ ಘಟಕಗಳೆಂದರೆ ಅಸ್ಥಿರ ಯಂತ್ರವಿಜ್ಞಾನ ವಸ್ತುಗಳ ಸುತ್ತ ಪ್ರವಹಿಸುವ ಸ್ರವದ ಬಗೆಗಿನ ಅಧ್ಯಯನ.
ಕುಗ್ರಾಮಗಳ ಒಂಟಿ ಮನೆಗಳಿಗೆ ನುಗ್ಗಿ ತಮ್ಮನ್ನು ನಕ್ಸಲರು ಎಂದು ಪರಿಚಯಿಸಿಕೊಂಡಿದ್ದರು
ಪ್ರಕರಣ ದಾಖಲಿಸಿಕೊಂಡು ಕಸ್ಟಮ್ಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಪ್ರಾಂಶುಪಾಲ ಮಂಜುನಾಥ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು ತರಬೇತಿಯನ್ನು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಉನ್ನತಿ ಫೌಂಡೇಶನ್‌ ಸಹಯೋಗದಲ್ಲಿ ಅಯೋಜಿಸಲಾಗಿತ್ತು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಜೋರಾಗಿ ಅರಚಿಕೊಂಡರೆ ನಿನ್ನ ಸಹಾಯಕ್ಕೆ ಯಾರಾದರೂ ಬರುವರೆಂದುಕೊಂಡಿದ್ದೀಯಾ ಇದು ನಮ್ಮ ಬಂಗಲೆ
ಕೆಲವು ದಶಕಗಳ ಹಿಂದೆಯೇ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮುಗ್ದ ಹೆಣ್ಣು ಮಕ್ಕಳನ್ನು ವಂಚಿಸಿ ಕಡೆಗೆ ಅವರ ಶೀಲಾಪಹರಣ ಮಾಡಿ ವೇಶ್ಯಾವಾಟಿಕೆಗೆ ನೂಕುತ್ತಿದ್ದ ಜಾಲ ಸಕ್ರಿಯವಾಗಿತ್ತು
ಕರ್ನಾಟಕ ಅಲೆಮಾರಿ ಮುಕ್ತ ಬುಡಕಟ್ಟುಗಳ ಯುವ ಒಕ್ಕೂಟದ ರಾಜ್ಯಾಧ್ಯಕ್ಷ ಡಾಕ್ಟರ್ ಬಿಮಲ್ಲಿಕಾರ್ಜುನ್‌ ಅವರು ಮಾತನಾಡಿ ಹರಿದು ಹಂಚಿಹೋಗಿರುವ ಸಮಾಜ ಶಿಕ್ಷಣ ಪಡೆಯುವ ಮೂಲಕ ಜಾಗೃತವಾಗಬೇಕಲ್ಲದೇ ಮುಖ್ಯ ವಾಹಿನಿಗೆ ಬಂದು ಸಂವಿಧಾನದತ್ತ ಸೌಲಭ್ಯ ತಮ್ಮದಾಗಿಸಿ ಕೊಳ್ಳಬೇಕು ಎಂದರು
ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಕೈಬಿಟ್ಟಿದ್ದೇನೆ ಎಂದು ಹಜಾರೆ ತಿಳಿಸಿದ್ದಾರೆ
ಒಬ್ಬರಿಗೆ ಐದು ಪ್ಯಾಕೇಜ್‌ ನಿಗಧಿ ಪಡಿಸಲಾಗಿದೆ ಇನ್ನು ಕೆಲವು ಅನಾವಶ್ಯಕ ಷರತ್ತುಗಳನ್ನು ವಿಧಿಸಲಾಗಿದೆ ಹೀಗಾಗಿ ಟೆಂಡರ್‌ ಪ್ರತಿಕ್ರಿಯೆಯಲ್ಲಿ ಗುತ್ತಿಗೆದಾರರು ಭಾಗವಹಿಸುವ ಕುರಿತು ಟೆಂಡರ್‌ ಬಿಡ್ಡಿಂಗ್‌ ಪೂರ್ವ ಸಭೆಯ ಬಳಿಕ ನಿರ್ಧರಿಸಲು ಗುತ್ತಿಗೆದಾರರು ತೀರ್ಮಾನಿಸಿದ್ದಾರೆ
ಅದಕ್ಕೆ ಒಪ್ಪಿ ಗೃಹ ಸಚಿವರು ಫರೀದ್‌ನನ್ನು ಬಂಧಿಸದಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದರು ಎಂದು ಇದೇ ವೇಳೆ ರೆಡ್ಡಿ ತಿಳಿಸಿದರು
ಬಾಲಿವುಡ್ ಹೈರಾಣ ಭಾರತ ಗುರುನಾಥ್ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಆಂತರಿಕ ಭದ್ರತಾ ವಿಭಾಗಕ್ಕೆ ಐಎಸ್‌ಡಿ ವಿಶೇಷ ಕಾರ್ಯಾಚರಣೆಗೆ ಗ್ರೆನೇಡ್‌ ಲಾಂಚ ಮತ್ತು ಸೈಲೆನ್ಸರ್‌ನೊಂದಿಗೆ ಎಂಪಿಫೈವ್ ಗಳ ಅವಶ್ಯಕತೆ ಇದೆ ಜತೆಗೆ ಬಹು ಭಯೋತ್ಪಾದನೆ ನಿಗ್ರಹಕ್ಕೆ ಅಗತ್ಯವಿರುವ ಅಸ್ತ್ರಗಳನ್ನೂ ಖರೀದಿಸಿಲ್ಲ
ಹೊಸದಾಗಿ ಅರ್ಜಿ ಸಲ್ಲಿಸುವವರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು
ಇವು ರಾಷ್ಟ್ರಪತಿ ಪ್ರಧಾನಮಂತ್ರಿಗಳಂಥ ಗಣ್ಯರಿಗೆ ಸಂಚರಿಸಲು ಇರುವ ಹೆಲಿಕಾಪ್ಟರ್‌ಗಳು ಆದರೆ ಫಿನ್‌ಮೆಕ್ಯಾನಿಕಾ ಕಂಪನಿಯು ಭಾರತದಲ್ಲಿ ಕರೆಯಲಾಗಿದ್ದ ಟೆಂಡರ್‌ ತನಗೇ ಬರಬೇಕು ಎಂದು ಭಾರತದಲ್ಲಿನ ಅಧಿಕಾರಿಗಳಿಗೆ ಲಂಚ ಸಂದಾಯ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು
ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್‌ ಸುಹೇಲ್‌ ರವಿಕುಮಾರ್‌ ಬಿರೆದಾರ್‌ ಹಾಗೂ ಎಂಮೆಹಂತಾಜ್‌ ಇಂಗ್ಲೀಷ್‌ ಭಾಷಣ ಕನ್ನಡ ಚರ್ಚಾ ಸ್ಪರ್ಧೆ ಮತ್ತು ಗಜಲ್‌ ಸ್ಪರ್ಧೆಗಳ ಈ ಮೂರು ವಿಭಾಗಗಳಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಎರಡು ಪಕ್ಷಗಳ ಹೊಂದಾಣಿಕೆಯ ವಿಚಾರದಲ್ಲಿ ಮುಂದಾಳತ್ವ ವಹಿಸಿ ಮೈತ್ರಿಯಲ್ಲಿ ಯಶಸ್ವಿಯಾಗಿದ್ದರು ಮಾಯಾವತಿ ಅವರೊಂದಿಗೆ ಡ್ಯಾನಿಶ್‌ ಅಲಿ ಉತ್ತಮ ಸಂಬಂಧ ಹೊಂದಿದ್ದಾರೆ
ಈ ಹಿಂದೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್‌ ಅವರು ಕೂಡ ಹೊರಗಿನವರಾಗಿದ್ದು ಎಂಬ ಉಗ್ರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಶ್ರೀರಾಮುಲು ಸುಷ್ಮಾ ಸ್ವರಾಜ್‌ ಬಳ್ಳಾರಿಯಿಂದ ಸ್ಪರ್ಧಿಸಿದ್ದರು ನಿಜ
ಇದರಿಂದ ಹಿನ್ನೀರು ಹೆಚ್ಚಾಗಿ ಈ ಭಾಗದ ಮೂವತ್ತೆರಡು ಹಳ್ಳಿಗಳಿಗೆ ನುಗ್ಗಿದೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರವಾಹ ಸ್ಥಿತಿಗೆ ಕಾರಣವಾಗಿದೆ
ಕೆಳ ಪಾತ್ರದ ತಮಿಳುನಾಡಿನ ಒಪ್ಪಿಗೆಯಲ್ಲಿದೆ ಅಣೆಕಟ್ಟು
ಈ ಸಭೆಯಲ್ಲಿ ಪ್ರಿಯಾಂಕಗಾಂಧಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಈ ಸಭೆಯಲ್ಲೇ ಹಾರ್ದಿಕ್ ಪಟೇಲ್ ರಾಹುಲ್ ಗಾಂಧಿ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ
ಚಳ್ಳಕೆರೆ ಎಚ್‌ಪಿಪಿಸಿ ಕಾಲೇಜಿನಲ್ಲಿ ನಡೆದ ಏಕತಾ ಕಾರ್ಯಕ್ರಮದಲ್ಲಿ ಪ್ರೊಫೆಸರ್ಟಿನಾಗರಾಜು ಮಾತನಾಡಿದರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಸರ್ಜಾಪುರ ಬೆಂಗಳೂರು ಡೈರಿಯಿಂದ ರಕ್ಷಣಾ ಇಲಾಖೆಗೆ ಬೆಣ್ಣೆಯನ್ನು ಶೀಥಲೀಕರಣ ವಾಹನಗಳ ಮೂಲಕ ರವಾನಿಸಲು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಬಿಜಿಆಂಜಿನಪ್ಪ ಚಾಲನೆ ನೀಡಿದರು ವ್ಯವಸ್ಥಾಪಕ ನಿರ್ದೇಶನ ನಾಗರಾಜಯ್ಯ ಇತರರಿದ್ದರು
ದಾವಣಗೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ಸಾಹಿತ್ಯೋತ್ಸವ ದತ್ತಿ ಉಪನ್ಯಾಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಾಲ್ಲೂಕು ಅಧ್ಯಕ್ಷ ಬಿವಾಮದೇವಪ್ಪ ಉದ್ಘಾಟಿಸಿದರು
ಅವರೇ ಹೇಳುವ ಹಾಗೆ ಇದೊಂದು ನೈಜ ಘಟನೆಯ ಕತೆ
ಆದರೆ ಮೋದಿ ಸರ್ಕಾರದಲ್ಲಿ ಐಟಿ ಇಲಾಖೆಯ ಕಾರ್ಯಶೈಲಿಯನ್ನು ಗಮನಿಸಿದರೆ ಈ ಐಟಿ ದಾಳಿಗಳ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ
ಹತ್ತು ಹಲವು ನಿರೀಕ್ಷೆಗಳು ಬರೀ ನಿರೀಕ್ಷೆಗಳಾಗಿಯೇ ಉಳಿದಿವೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದ ಬಳಿಕ ಸರ್ಕಾರದ ಅವಕೃಪೆಗೆ ಒಳಗಾದಂತೆ ಕಾಣುತ್ತಿದೆ
ಹೀಗಾಗಿ ವೇಗವಾಗಿ ಬಂದ ಕಾರು ಚಾಲಕನಿಗೆ ನಿಂತಿದ್ದ ಲಾರಿಯನ್ನು ಗಮನಿಸಲು ಸಾಧ್ಯವಾಗದೇ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಆದರೆ ಆಕೆಯ ವಿರುದ್ಧ ಹಿಂದೂಪರ ಕಾರ್ಯಕರ್ತರು ಭಜನೆ ಆರಂಭಿಸಿದರು
ಆದರೆ ಬೆಳಕಾಗಿದ್ದ ಹಿನ್ನೆಲೆಯಲ್ಲಿ ಬಾಗಿಲು ನಿರ್ಮಿಸಿರಲಿಲ್ಲ ದೇವಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು
ವಿಚಾರಣೆ ನಡೆಸಿದ ನ್ಯಾಯಾದೀಶ ಎಸ್‌ಸೂರ್ಯನಾರಾಯಣ ಪ್ರಕರಣವನ್ನು ಮುಂದೂಡಿದರು
ನಗರ ಕಾರ್ಯಕ್ರಮ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಉದ್ಯೋಗ ಮೇಳ ಉದ್ಘಾಟನೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ
ರಾಜ್ಯದಲ್ಲಿ ನಲವತ್ತ್ ಐದು ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯ ಕೆಲ ಬೇಡಿಕೆಗಳ ಈಡೇರಿಕೆಗೆ ಹಲವು ವರ್ಷಗಳಿಂದ ಹೋರಾಡುತ್ತಿದ್ದು ಯಾವ ಸರ್ಕಾರದಿಂದಲೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಮನಸೋ ಇಚ್ಛೆ ಲಾಠಿ ಬೀಸಿದ್ದಕ್ಕಾಗಿ ಹೈಕೋರ್ಟ್‌ ಸಹ ಪೊಲೀಸ್‌ ಇಲಾಖೆಗೆ ತಪರಾಕಿ ಹಾಕಿತ್ತು
ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟತೀವ್ರವಾಗಿ ಕುಸಿದಿದ್ದು ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿಗಾಗಿ ತರ್ತ್ವಾರ ಆರಂಭವಾಗಿದೆ
ಸಂಧ್ಯಾ ಸುರಕ್ಷಾ ವಿಧವಾ ವೇತನ ಆದೇಶ ಪತ್ರಗಳನ್ನು ವಿತರಿಸಲಾಯಿತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಈ ಪ್ರಕರಣದ ತನಿಖೆ ಮುಂದುವರೆದಿದ್ದು ಆರೋಪಿಗಳು ಮತ್ತು ಅವರ ಸಂಬಂಧಿಕರ ಆಸ್ತಿ ಜಪ್ತಿ ಕಾರ್ಯವು ಪ್ರಗತಿಯಲ್ಲಿದೆ
ಏಕೆಂದರೆ ಈ ಯೋಜನೆಯಡಿ ನೀರು ಹರಿಯುವುದೇ ಮೂರು ತಿಂಗಳು ಮಾತ್ರ ಹಾಗಾಗಿ ಮಾರ್ಗಮಧ್ಯೆ ಎಲ್ಲೂ ನೀರು ಸೋರಿಕೆ ತಡೆಗೆ ಕಠಿಣ ಕಾನೂನಿನ ಅಗತ್ಯವಿದೆ
ಚುನಾವಣೆಯ ಸಮಯ ಸಮೀಪಿಸುತ್ತಿದ್ದಂತೆ ಜನರ ಮನಃಸ್ಥಿತಿಯೂ ಬದಲಾಗಲಿದೆ ಇದು ಸಹಜವಾಗಿಯೇ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಹೇಳಿದರು
ಭದ್ರಾ ಯೋಜನೆ ಮಂಜೂರಾತಿಯಾಗಿದ್ದರೂ ಕಾಮಗಾರಿ ಮುಗಿದಿಲ್ಲ ಸಿರಿಗೆರೆ ಶ್ರೀಗಳ ಒತ್ತಡದಿಂದ ಐವತ್ತೆರಡು ಕೆರೆಗಳಿಗೆ ಟಿಪಿಆರ್‌ ಆಗಿದ್ದು ಜರೂರಾಗಿ ಹಣ ಬಿಡುಗಡೆಗೊಂಡು ಕಾಮಗಾರಿ ಶೀಘ್ರ ಕೈಗೊಳ್ಳುವಂತೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು
ಈವರೆಗೆ ಹಲವಾರು ಚಿತ್ರಗಳಿಗೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದು ಇದೇ ಮೊದಲ ಬಾರಿಗೆ ಆದಿ ಪುರಾಣ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಸಂಕಲನದ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವುದಾಗಿ ತಿಳಿಸಿದರು
ಸಂಸ್ಥೆಯಲ್ಲಿ ಆಗಿರುವ ನಷ್ಟವನ್ನು ತಗ್ಗಿಸಲು ಶೇಕಡಾ ಹದಿನೆಂಟು ಪ್ರಯಾಣ ದರ ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು
ಭಕ್ತರಿಗೆ ಹಾಗೂ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುವುದರಿಂದ ಸೂಕ್ತ ಬಂದೋಬಸ್ತ್ ಮಾಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ಆದೇಶಿಸಿದರು
ವಿಶೇಷವೆಂದರೆ ಜುಗಾರಿ ಕ್ರಾಸ್‌ ಕತೆಗೆ ತೇಜಸ್ವಿಯವರ ಮಿಕ್ಕ ಕತೆಗಳಲ್ಲಿ ಬರುವ ಅನೇಕ ಪಾತ್ರಗಳನ್ನು ಕರೆ ತರುವುದಕ್ಕೆ ನಾಗಾಭರಣ ನಿರ್ಧರಿಸಿದ್ದಾರೆ
ಇಲ್ಲಿ ಅವರ ನಾಲ್ಕು ದಶಕದ ರಂಗಯಾನದ ಬಗ್ಗೆ ಅವರೇ ಮಾತನಾಡಿದ್ದಾರೆ ನಾನು ನಟನಾಗಿ ರಂಗಭೂಮಿಗೆ ಪ್ರವೇಶ ಮಾಡಿದ್ದು ಆದರೆ ಹೆಚ್ಚಾಗಿ ಕಾಣಿಸಿಕೊಂಡದ್ದು ತೆರೆಯ ಹಿಂದೆ ಮತ್ತು ಸಂಘಟನೆಯಲ್ಲಿ
ಇಂತಹ ಹೊತ್ತಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿ ಈ ಸಂಪ್ರದಾಯವನ್ನು ಪುನಃ ಚಾಲ್ತಿಗೆ ತಂದಿದ್ದಲ್ಲದೆ ಹೊಸ ತಲಮಾರಿಗೆ ವರ್ಗಾಯಿಸುವ ಕೆಲಸ ಮಾಡುತ್ತಿದೆ
ಸ್ಥಳ ಜ್ಞಾನ ಭಾರತಿ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ
ಅಲ್ಲದೆ ಸಭೆ ನಡೆಸಲು ತಯಾರಿ ನಡೆಸುವಂತೆ ಸಿಬ್ಬಂದಿಗೆ ತಿಳಿಸಲಾಗಿತ್ತು ಇಒ ಮೊಹಮದ್‌ ಮುಬಿನ್‌ ಸ್ಪಷ್ಟನೆ ಪೋಟೋ
ದೇಹವೇ ತೂಗುವುದಿರಬಹುದು ಇವುಗಳೆಲ್ಲಾ ಪ್ರಕೃತಿ ನಿಮ್ಮೊಳಗೆ ತುಂಬಿಸಿಪಟ್ಟಪ್ರೇರಣೆಗಳು
ಈ ಸಂದರ್ಭದಲ್ಲಿ ವೃಕ್ಷಲಕ್ಷ ಆಂದೋಲನದ ರಾಜ್ಯ ಸಂಚಾಲಕ ಅನಂತ ಹೆಗಡೆ ಅಶೀಸರ ಮಾತ​ನಾ​ಡಿ ಪಶ್ಚಿಮಘಟ್ಟದಲ್ಲಿ ಎತ್ತರದ ಪರ್ವತ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿ ಅಪಾರ ಹಾನಿ ಸಂಭವಿಸಿದೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಜತೆಗೆ ಮೂವರು ಸದಸ್ಯರ ಸಮಿತಿ ರಚಿಸಿ ವಿಚಾರಣೆಗೆ ಮುಂದಾಗಿದೆ ಸಿಂಧ್‌ ಪ್ರಾಂತ್ಯದ ಮಮ್ಮಾ ಬೇಬಿ ಕೇರ್‌ ಕೆಂಬ್ರಿಡ್ಜ್‌ ಸ್ಕೂಲ್‌ ಈ ವಿಚಾರಣೆ ಎದುರಿಸುತ್ತಿರುವ ಶಾಲೆಯಾಗಿದೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಸೋಮ್ ಶೇಖರ್‌ ಉಪಾಧ್ಯಕ್ಷ ರಾಜೇಶ್‌ ಮುಖ್ಯಾಧಿಕಾರಿ ಮಂಜಪ್ಪ ಸದಸ್ಯರು ಅಧಿಕಾರಿಗಳು ಇದ್ದರು
ಈ ತಿಂಗಳಲ್ಲಿ ಇಂಥ ಮಳೆ ಬಂದದ್ದು ನಿಮಗಾದರೂ ನೆನಪುಂಟೆ ಸಾಬರೇ ಓ ನಾನೋ ಮಾಧವ ಕೇಶವ ಪೈರ ಮಗ ನರಸಿಂಹನ ಮನೆಗೆ ಹೊರಟೆ ಆಟಕ್ಕೆ ಬಾ ಎಂದು ಕೇಳಿ ಕಳಿಸಿದ್ದೆ
ಈ ಮಾತು ಕೇಳಿ ಕೆರಳಿದ ಆತ ಸಂತೋಷ್‌ಗೆ ಬುದ್ಧಿ ಕಲಿಸೋಣ ಎಂದಿದ್ದರು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ
ತಳ ಸಮುದಾಯದ ಜನ ಈ ನೆಲದ ಹಾದಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಬಾಬೂಜಿ ಎರಡು ಬಾರಿ ಜೈಲು ಸೇರಿದ್ದರು
ಸಂಧಾನ ಮತ್ತು ಮಹಿಳೆ ಉದ್ಯಮಶೀಲತೆ ಮತ್ತು ಮಹಿಳೆ ಮಹಿಳೆ ಹಾಗೂ ಮಾನವ ಹಕ್ಕುಗಳು ಮಹಿಳಾ ಚಳವಳಿಯಲ್ಲಿ ದಲಿತ ಮಹಿಳೆ ಭಗವಾನ್‌ ಬುದ್ಧ ಮತ್ತು ಮಹಿಳೆ ಮಹಿಳೆ ಮತ್ತು ರಾಜಕಾರಣ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿದೆ ಎಂದು ಹೇಳಿದ್ದಾರೆ
ಪಕ್ಷದ ಬಲವರ್ಧನೆಗೆ ಹಾಗೂ ಪಕ್ಷ ಸಂಘಟನೆಗೆ ನಾವು ಕೆಲಸ ಮಾಡಬೇಕಾಗಿದೆ ರಾಹುಲ್‌ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡುವುದು ನಮ್ಮ ಗುರಿ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ತಾಲೂಕುಗಳನ್ನು ಬರಗಾಲ ಪಟ್ಟಿಗೆ ಸೇರಿಸುವಂತೆ ಸದನದಲ್ಲಿ ಒತ್ತಾಯಿಸಿದ್ದರು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಹೊಸದುರ್ಗದಲ್ಲಿ ಅಂಗನವಾಡಿ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ್ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು
ಕರುಣಾನಿಧಿ ಸ್ಮರಣ ಸಭೆಗೆ ಅಮಿತ್‌ ಶಾ ಹೋಗಲ್ಲ ದೇವೇಗೌಡ ಗಡ್ಕರಿ ನಿತೀಶ್‌ ಭಾಗಿ ಚೆನ್ನೈ
ಮೇಲಿಂದ ಮೇಲೆ ನನಗೆ ಕರ್ನಾಟಕ ಸರ್ಕಾರದ ವಿಧಾನ ಸಭೆಯ ಸದಸ್ಯರುಗಳು ಮಾತನಾಡುವಾಗ ಅವರು ಬಳಸುವ ಭಾಷೆಯ ಬಳಕೆಯನ್ನು ಕೇಳಿಸಿಕೊಳ್ಳುವುದು ತುಂಬಾ ಕುತೂ ಕುತೂಹಲಕಾರಿಯಾದ ಸಂಗತಿ
ರಂಗ ಕಲಾವಿದರಾದ ಎನ್‌ರಾಮಚಂದ್ರರಾವ್‌ ಸಿಂಧೆ ವಿರುಪಾಕ್ಷ ಹವಾಲ್ದಾರ್‌ ಎಂಪಿಐರಣಿ ತಾಲೂಕ್ ಪಂಚಾಯತಿ ಶಂಭುಲಿಂಗಪ್ಪ ಆಶಾ ರಾಣೆಬೆನ್ನೂರು ಕೆಎಸ್‌ಮಲ್ಲಿಕಾರ್ಜುನ ನಿಡಗುಂದಿ ನಟರಾಜರನ್ನು ಸನ್ಮಾನಿಸಲಾಯಿತು
ಶಿವಮೊಗ್ಗ ಸರ್ವಜ್ಞನ ವಚನಗಳಲ್ಲಿ ಮೂಡದ ಯಾವ ವಿಚಾರಧಾರೆಗಳು ಸಿಗುವುದಿಲ್ಲ ಅವರು ಸಂಪೂರ್ಣ ಜ್ಞಾನಿಯಾಗಿದ್ದರು ಎಂದು ಜಿಲ್ಲಾಧಿಕಾರಿ ಕೆಎ ದಯಾನಂದ ಹೇಳಿದರು