audio audioduration (s) 0.75 10.5 | sentence stringlengths 3 200 |
|---|---|
ಇಂತಹ ಘೋರಕೃತ್ಯ ನಡೆಸಿದ ಉಗ್ರರಿಗೆ ದೇಶವು ತಕ್ಕ ಪಾಠ ಕಲಿಸಬೇಕು ಅಮಾಯಕ ಯೋಧರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ | |
ಸುಳ್ಳಿನ ಸರದಾರ ಈಶ್ವರ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ ಮಾತನಾಡಿ | |
ಚಚ್ರ್ನ ಧರ್ಮಗುರು ಜೋಸೆಫ್ ವಿಜಯ್ ಮಾಡ್ತಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಂದ್ರ ಕುಮಾರ್ ಮುರೊಳ್ಳಿ ಮುಂತಾದವರಿದ್ದರು | |
ದಾವಣಗೆರೆ ತಾಲೂಕು ಆನಗೋಡು ಗ್ರಾಮದ ನಾಡ ಕಚೇರಿ ಬಳಿ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು | |
ಪ್ರಕರಣದಲ್ಲಿ ಮೂವರು ಬಂಧಿತರಾಗಿದ್ದರು ಒಬ್ಬ ಪರಾರಿಯಾಗಿದ್ದಾನೆ | |
ಸದನದಲ್ಲಿ ಚರ್ಚೆಯಾದ ಯಾವುದೇ ವಿಷಯಗಳಿಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಂದಿಸಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಕೆಎಸ್ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು | |
ಗ್ರಾಮೀಣ ಶೈಲಿಯ ಮನೆಯ ಗೋಡೆಗಳನ್ನು ಕಟ್ಟುವಾಗಲೂ ಎಂಜಿನಿಯರ್ಗಳ ಅಗತ್ಯವಿದೆ ಮೇಲ್ಚಾವಣಿ ಕೆಲಸಕ್ಕೆ ವಿಶ್ವಕರ್ಮ ವರ್ಗದವರೇ ಬೇಕು | |
ಎಚ್ಡಿ ತಮ್ಮಯ್ಯಮಾತನಾಡಿ ಹಿಂದೂ ಮುಸಾರ್ಫಿ ಜಾಗವನ್ನು ಪಾರ್ಕಿಂಗ್ ಲಾಟ್ಗೆ ಮೀಸಲಿಡಬೇಕೆಂದು ತಿಳಿಸಿದರು | |
ಒಕೆಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ ದಾವಣಗೆರೆ | |
ಸರ್ಕಾರ ಉಚಿತವಾಗಿ ನೀಡುವ ಸೈಕಲ್ಗಳ ಖರೀದಿಯನ್ನು ರಾಜ್ಯ ಮಟ್ಟದಲ್ಲಿಯೇ ಟೆಂಡರ್ ಮೂಲಕ ಖರೀದಿಸಿ ಕೊಂಡು ಟೆಂಡರ್ ಪಡೆದವರ ಶಾಲೆಗೆ ಕಳಿಸುತ್ತಾರೆ | |
ಒಂದೆಡೆ ಬ್ರಹ್ಮ ರಥೋತ್ಸವ ತನ್ನ ವೈಭವವನ್ನು ಮರು ಕಳಿಸಿತ್ತು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ | |
ಪಾಕಿಸ್ತಾನದಿಂದ ಮೊದಲಿನಿಂದಲೂ ಈ ರೀತಿ ಪದೇ ಪದೇ ದಾಳಿಗಳು ನಡೆಯುತ್ತಲೇ ಇವೆ ಹಿಂದೆ ಎಷ್ಟೋ ಬಾರಿ ಬುದ್ಧಿ ಕಲಿಸಿದರೂ ಅದು ಪಾಠ ಕಲಿತಿಲ್ಲ | |
ಅರ್ಹರು ಇದರ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಲಿ ಎಂದರು | |
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ | |
ಪಟ್ಟಣಕ್ಕೆ ಸೋಮವಾರ ಆಗಮಿಸಿದಾಗ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನೀಡಿದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು | |
ಅಲ್ಲದೆ ಯುವ ದಂಪತಿ ಕುಟುಂಬಗಳಲ್ಲಿ ಕಂಡು ಬರುತ್ತಿರುವ ಸಣ್ಣ ಸಣ್ಣ ಸಮಸ್ಯೆಗಳ ಪರಿಹಾರಕ್ಕೆ ಕೌನ್ಸಿಲಿಂಗ್ ನಡೆಸುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು | |
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ | |
ರಾಘವಶ್ರೀ ವಿರುದ್ಧದ ಕೇಸ್ಗೆ ತಡೆ ಶ್ಯಾಮಶಾಸ್ತ್ರಿ ಅಸಹಜ ಸಾವು ಪ್ರಕರಣ ಕನ್ನಡಪ್ರಭ ವಾರ್ತೆ | |
ಕುಂಸಿ ಮತ್ತು ಅರಹಾಳು ರೈಲು ನಿಲ್ದಾಣಗಳ ಆವರಣದಲ್ಲಿ ಏರ್ಪಡಿಸಿದ್ದ ಕಾಮಗಾರಿಗಳ ಸುಧಾರಣೆ ಮೇಲ್ಸೇತುವೆ ನಿರ್ಮಾಣ ನನೀರಕ್ಷಣಾ ಕೊಠಡಿ | |
ಸಮೀಕ್ಷೆ ಪಾರದರ್ಶಕವಾಗಿರಲು ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ | |
ಅದೆಂದರೆ ಸಂಸ್ಕೃತ ದ ಪದಗಳಿಗೆ ತದ್ಭವಗಳನ್ನು ರೂಪಿಸಿಕೊಳ್ಳುವುದು ಮತ್ತು ಆ ಪದಗಳನ್ನು ಕನ್ನಡದ ಲಿಪಿಯಲ್ಲಿ ಬರೆಯುವುದು | |
ಜಿಲ್ಲೆಯಲ್ಲಿ ನಲವತ್ತೊಂದು ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ ಕೆಲ ನಿರಾಶ್ರಿತರ ಕೇಂದ್ರಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಕೂಡ ಅಡುಗೆ ಮಾಡಿ ನೀಡುತ್ತಿದ್ದಾರೆ | |
ಕಾಂಗ್ರೆಸ್ನಂತಹ ಹಳೆಯ ಪಕ್ಷವನ್ನು ಈ ಹಿಂದೆ ದೊಡ್ಡ ದೊಡ್ಡ ನಾಯಕರು ಮುನ್ನಡೆಸಿದ್ದರು ಆದರೆ ಈಗ ಆ ಪಕ್ಷದ ಅಧ್ಯಕ್ಷನಾಗಿರುವ ವ್ಯಕ್ತಿಗೆ ಯುದ್ಧ ವಿಮಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ | |
ಒಂದು ಕಲ್ಲಿನಂತಹ ಗಟ್ಟಿಲಡ್ಡು ಇದ್ದರೆ ಇನ್ನೊಂದು ಲಡ್ಡು ಮುಟ್ಟಿದರೆ ಸಾಕು ಪುಡಿಪುಡಿಯಾಗಿ ಬಿಟ್ಟುತ್ತಿತ್ತು | |
ಮರು ಮತದಾನ ನಡೆಯುವ ಮತಗಟ್ಟೆಯ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು | |
ನಾಮಪತ್ರ ಸಲ್ಲಿಕೆಯಾದ ಬಳಿಕ ಮೂರು ಬಾರಿ ಈ ರೀತಿ ಪ್ರಚಾರ ಮಾಡಬೇಕು | |
ಒಂದು ವೇಳೆ ಗಾಳಿ ಶುದ್ಧವಾಗಿದ್ದರೆ ಆರೋಗ್ಯಕರ ಜೀವನಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು | |
ಎರಡು ದಿನ ಎಪ್ಪತ್ತ್ ಐದು ಬಸ್ಗೆ ಕಲ್ಲು ಮೊದಲ ದಿನ ಬಂದ್ ವೇಳೆ ಹನ್ನೆರಡು ಬಿಎಂಟಿಸಿ ಮತ್ತು ಐದು ಕೆಎಸ್ಆರ್ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಲಾಗಿತ್ತು | |
ಇದರಿಂದ ಬೆಳಗಾವಿಯ ಕಲ್ಲೋಳಯಡೂರ ಕೆಳಹಂತದ ಸೇತುವೆ ಜಲಾವೃತವಾಗಿದೆ |
Subsets and Splits
No community queries yet
The top public SQL queries from the community will appear here once available.