audio
audioduration (s) 0.75
6.52
| sentence
stringlengths 3
119
|
|---|---|
ರಸ್ತೆ ಪಾರ್ಕ್ ಮೈದಾನ ಬಸ್ಸು ನಿಲ್ದಾಣ ರೈಲ್ವೆ ನಿಲ್ದಾಣ ರಾಜಕಾಲುವೆ
|
|
ಲೋಕಸಭೆ ಚುನಾವಣೆಯು ಕೇಂದ್ರ ಸರ್ಕಾರದ ಸಾಧನೆ ಆಧರಿಸಿ ನಡೆಯಲಿದೆ
|
|
ಈ ಬಗ್ಗೆ ಅಂದು ಮುಖ್ಯ ಕಾರ್ಯದರ್ಶಿ ಆಗಿದ್ದ ಎಸ್ವಿ ರಂಗನಾಥ್ ಅವರೊಡನೆ ಸಹ ಮಾತನಾಡಲಾಗಿತ್ತು
|
|
ಈಗ ಉಕುತ ಊಟ ಹ್ನ್ ಖಾತೆ ಘೋಷಣೆ
|
|
ಭಾಷಣವನ್ನು ಅತ್ಯಂತ ಅವರು ಸಭಿಕರ ಮುಂದ ಇಡಿಯುತ್ತಿದರು
|
|
ದೇಶದಲ್ಲಿ ವರ್ಷಕ್ಕೆ ಸುಮಾರು ಆರು ಪಾಯಿಂಟ್ ಎರಡು ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ
|
|
ಆಡು ಮುಟ್ಟದ ಸೊಪ್ಪಿಲ್ಲ ಮಹಿಳೆ ಸಾಧಕಿಯಾಗದ ಕ್ಷೇತ್ರವಿಲ್ಲ
|
|
ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮುಖ್ಯ ಎಂದರು
|
|
ಬರುವ ಶೈಕ್ಷಣಿಕ ವರ್ಷದಿಂದಲಾದರೂ ಉಚಿತ ಬಸ್ ನೀಡುವ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು
|
|
ಇವೊತ್ತು ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಸಮಸ್ಯೆಯಾಗಿದ್ದು
|
|
ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಭೂ ಹಗರಣ
|
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
|
|
ಆದರೆ ಈ ಮಾರ್ಗಸೂಚಿ ನಾಮಫಲಕದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ ಹಳೆಯ ಹೆಸರೇ ರಾರಾಜಿಸುತ್ತಿದೆ
|
|
ಚಿಕ್ಕನಲ್ಲೂರು ತಿಪ್ಪೇಶ್ ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು
|
|
ಆರೋಗ್ಯ ಇಲಾಖೆ ಮಾಹಿತಿ ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಲಿದೆ ಎಂದರು
|
|
ಕೋಟ್ ದ್ರವ ಖರೀದಿ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ
|
|
ಸಮುದಾಯದ ಕಷ್ಟಸುಖಗಳಲ್ಲಿ ಸದಾಕಾಲ ಸ್ಪಂದಿಸುವುದಾಗಿ ಭರವಸೆ ನೀಡಿದರು
|
|
ಒಪ್ಪಂದದಲ್ಲಿ ತಮಗೆ ಹಣ ಮಾಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ಗೆ ಹೊಟ್ಟೆಉರಿ ಎಂದು ನಿರ್ಮಲಾ ಟೀಕಿಸಿದ್ದಾರೆ
|
|
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ರಾಜಕೀಯ ಸ್ಥಾನಮಾನ
|
|
ಪುತ್ರಿ ಚಂದನಾ ಅಮೇರಿಕದಲ್ಲಿ ದಂತವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ
|
|
ಇಡೀ ದೇಶವೇ ಪೋಲಿಯೊ ಮುಕ್ತವಾಗಿದ್ದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ
|
|
ಈ ಕುರಿತು ಈಗಾಗಲೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದೇನೆ
|
Subsets and Splits
No community queries yet
The top public SQL queries from the community will appear here once available.