audio
audioduration (s)
1.28
11.5
sentence
stringlengths
3
217
ಇದೇ ಕಾರಣಕ್ಕಾಗಿಯೇ ನನ್ನ ಬಳಿ ಯಾವುದೋ ಸಾಧ್ಯವೋ ಆ ಕನಸುಗಳನ್ನು ಮಾತ್ರವೇ ಜನರಿಗೆ ತೋರಿಸುತ್ತೇನೆ ಮತ್ತು ಅದನ್ನು ಸಾಧಿಸಿ ತೋರಿಸುತ್ತೇನೆ ಎಂದು ಹೇಳಿದ್ದಾರೆ
ಅದು ಕೊಡಬೇಕಾದ ಹಣ ಈ ಪ್ರಮಾಣಕ್ಕೆ ಸಮನಾಗಿರುತ್ತದೆ
ಸೋಷಿಯಲ್ ಮೀಡಿಯಾದಲ್ಲಿ ಬರುವುದನ್ನು ನಾನು ತಡೆಯೋಕೆ ಆಗೋಲ್ಲ ಯಾರಿಗೂ ನೋವಾಗುವಂತಹ ಮಾತುಗಳು ಬೇಡ
ನಾನು ಉತ್ತಮ ಬಜೆಟ್‌ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ತಿಳಿಸಿದ್ದಾರೆ
ಕೂಡಲೇ ಜತೆಗಿದ್ದ ಸ್ನೇಹಿತೆಯರು ಇಬ್ಬರು ಸ್ನೇಹಿತರನ್ನು ಆಟೋ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ
ಬುದ್ಧನ ಪ್ರಭಾವದಿಂದ ಇವನಿಗೆ ಹೃದಯಪರಿವರ್ತನೆಯಾಗಿ ಧರ್ಮಚಕ್ಷು ಪ್ರಾಪ್ತವಾಯಿತು
ಹಿಂದೆ ರಾಜ್ಯದಲ್ಲಿಯೇ ಹರಿಹರ ಕ್ಷೇತ್ರ ದಕ್ಷಿಣ ಕಾಶಿ ಎಂದು ಹೆಸರನ್ನು ಪಡೆದಿತ್ತು
ಅದೃಷ್ಟವಶಾತ್‌ ಮೂವರು ಪ್ರಾಣಾಪಾಯದಿಂದ ಪರಾಗಿದ್ದಾರೆ ಎಂದು ಕೆಆರ್‌ಪುರ ಪೊಲೀಸರು ಹೇಳಿದ್ದಾರೆ
ತಕ್ಷಣವೇ ಈ ವಾರ್ಡಿನ ಸಮಸ್ಯೆ ಕುರಿತು ಗಮನ ಹರಿಸಬೇಕು ಉತ್ತುವರಿಯನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು
ಶಬರಿಮಲೆಯಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಗತಿಯೂ ಕಾರಣವೇ ಎಂಬ ವಿಚಾರವನ್ನು ಗುರುಮೂರ್ತಿ ಅವರು ತೇಲಿ ಬಿಟ್ಟಿದ್ದಾರೆ
ಎಂದು ವಿಚಾರ ಮಾಡಬೇಕಾಗುತ್ತದೆ
ಕರುಳಿಗೆ ಸಂಬಂಧಿಸಿದ ಅಂಗಗಳು ವಪೆಯ ಹಲವಾರು ಭಾಗಗಳ ಮೂಲಕ ಅಂಡವಾಯುವಿಗೆ ಈಡಾಗಬಹುದು
ನಿಮ್ಮ ಗಮ್ಯಸ್ಥಾನ ಎಡಕ್ಕಿದೆ
ಶಿಲೆಗಳು ರಂಧ್ರಮಯವಾಗಿದ್ದರೆ ನೀರು ಜಿನುಗುವುದು ಸುಲಭ
ಬೆಳಗ್ಗೆ ಏಮ್ಸ್‌ಗೆ ವಾಜಪೇಯಿ ಅವರನ್ನು ದಾಖಲು ಮಾಡಿದಾಗ ಇದೊಂದು ಮಾಮೂಲಿ ಚೆಕಪ್‌ ಎಂದು ಏಮ್ಸ್‌ ಹೇಳಿಕೆ ನೀಡಿತ್ತು
ಕ್ಷೇತ್ರದ ಶಾಸಕ ಎಚ್‌ಹಾಲಪ್ಪ ಮಂಗನ ಕಾಯಿಲೆ ಹರಡಿದಾಗ ತಕ್ಷಣ ಸ್ಪಂದಿಸಿ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ವಿಶೇಷ ಗಮನ ಹರಿಸಿದ್ದಾರೆ
ಅವರಿಗೆ ಆ ಹಣವನ್ನು ಬೆಳಗಾವಿಯ ವ್ಯಾಪಾರಿಯೊಬ್ಬ ಪ್ರಕಾಶ್‌ ಮತ್ತು ಗಣೇಶ್‌ ಅವರ ಕೈಯಲ್ಲಿ ಕಳುಹಿಸಿದ್ದರು ಆದರೆ ಈ ಹಣಕ್ಕೆ ಬ್ಯಾಂಕಿನಿಂದ ನಗದೀಕರಿಸಿದ ಯಾವುದೇ ದಾಖಲೆಗಳಿಲ್ಲ
ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ಹುಡುಗಿ ಮನೆಯಲ್ಲಿದ್ದದ್ದನ್ನು ಕಂಡು ನಾಯಿಮರಿ ಹುಡುಕುತ್ತಲೇ ನಡೆದ ಘಟನೆಗಳನ್ನೆಲ್ಲಾ ವಿವರಿಸಿದಳು
ಶುಕ್ರವಾರ ಕಡಪಾ ಜಿಲ್ಲೆಯಲ್ಲಿ ಚುನಾವಣಾ ರಾರ‍ಯಲಿಯನ್ನು ವ ಶಿಸಿ ಮಾತನಾಡುವ ಸಂದರ್ಭದಲ್ಲಿ ಪವನ್‌ ಕಲ್ಯಾಣ್‌ ಅವರು ಈ ವಿಚಾರವನ್ನು ಬಿಚ್ಚಿಟ್ಟರು
ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ನನ್ನ ವಿರುದ್ಧ ಕೆಲವರು ವಿನಾಕಾರಣ ಸುಳ್ಳು ಸುದ್ದಿ ಹರಡಿಸಿ ಗೊಂದಲ ಮೂಡಿಸಿದ್ದಾರೆ
ಇಷ್ಟುಕಡಿಮೆ ಮೊತ್ತದಲ್ಲಿ ಸ್ಕೂಬಾ ಡ್ರೈವಿಂಗ್‌ ಬಹುಶಃ ಬೇರೆಲ್ಲೂ ಸಿಗದು
ನಾಯಕರುಗಳಾಗಿ ಬರುತ್ತಾ ಇದ್ದಾರೆ ಅಂದರೆ ಮರಳಿ ಪಡೆದು ಕೊಳ್ಳುವ ಪ್ರಕ್ರಿಯೆ ಇದೆಯಲ್ಲ ಅದು ಇನ್ನೊಂದು ರೀತಿಯಲ್ಲಿ ಬೇರೆ ಕಡೆ ಕಾಣಿಸಿಕೊಳ್ಳುತ್ತಾ ಇದೆ
ಕ್ಯಾಂಟೀನ್‌ ಪ್ರಾರಂಭಕ್ಕಾಗಿ ಕಾಯುತ್ತಿರುವ ಸಾರ್ವಜನಿಕರಲ್ಲಿ ಕೇವಲ ನಿರೀಕ್ಷೆಗಳನ್ನು ಮಾತ್ರ ಹುಟ್ಟು ಹಾಕಿದ್ದಾರೆ
ಹೀಗಾಗಿ ರೈತರ ಬಗ್ಗೆ ದಯವಿಟ್ಟು ಮೊಸಳೆ ಕಣ್ಣೀರು ಸುರಿಸಬೇಡಿ
ಬಹುತೇಕ ಅದೇ ಘಟನೆ ಇಟ್ಟುಕೊಂಡೇ ಶಶಾಂಕ್‌ ಸಿನಿಮಾ ಮಾಡಿದ್ದಾರೆನ್ನುತ್ತಿದೆ ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗಾಸಿಪ್‌
ಈ ವ್ಯವಸ್ಥೆಯನ್ನು ಪ್ರಮುಖವಾಗಿ ದೇಶದಲ್ಲಿರುವ ಸಂಖ್ಯಾಶಾಸ್ತ್ರಜ್ಞರನ್ನು ಹಾಗೂ ಸಂಖ್ಯಾಶಾಸ್ತ್ರದ ವ್ಯವಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡು ಮಾಡಲಾಗಿದೆ
ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಕುರುಬ ಸಮಾಜದ ಬಂಧುಗಳು ಹಮ್ಮಿಕೊಂಡಿದ್ದ ಕನಕದಾಸರ ಐನೂರ ಮೂವತ್ತೊಂದನೇ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಎಲ್ಲದ್ದಕ್ಕೂ ಕ್ಷಮೆ ಕೇಳುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪನರುಚ್ಛರಿಸಿದರು
ಬೇಡ ಕೆಟ್ಟ ಹಾವಿನ ಭಯ ಬೇರೆ ಎನ್ನುತ್ತ ತುಂಬಿದ ಕತ್ತಲಲ್ಲಿಯೇ ಹಾಸಿಗೆಯ ಸುರುಳಿ ಸುತ್ತಹತ್ತಿದ
ಏಷ್ಯಾನೆಟ್‌ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್‌ ನಿರ್ದೇಶಕ ಅಮಿತ್‌ ಗುಪ್ತಾ ಉದ್ಘಾಟಿಸಲಿದ್ದಾರೆ
ಇದರ ಕೇಂದ್ರ ಬಿಂದು ಹುತಾತ್ಮ ಯೋಧ ಧಾರಾವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ್‌ಹೌದು
ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸುತ್ತೇವೆ ಎಂದರು
ಮುಸ್ಲಿಂ ಸಮಾಜದ ಪ್ರಮುಖರು ಪಲ್ಲಕ್ಕಿ ಉತ್ಸವದಲ್ಲಿದ್ದ ಶ್ರೀಗಳವರಿಗೆ ಮಾಲಾರ್ಪಣೆಮಾಡಿ ಶ್ರೀಗಳವರಿಂದ ಆಶೀರ್ವಾದ ಪಡೆದರು ನಂತರ ಉತ್ಸವ ಶ್ರೀಮಠ ಪ್ರವೇಶಿಸಿತು
ಬಾಗಿಲಿಗೆ ಬಂದ ಜ್ಯೋತಿಯನ್ನು ಸ್ವಾಗತಿಸಿ
ಇಲ್ಲಿರುವ ಶಾಲೆಯಲ್ಲಿ ನಾಲ್ಕುನೂರು ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಈ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ ಎಂದರು
ತಾಲೂಕಿನ ಏತ ನೀರಾವರಿಗಾಗಿ ಹಣ ಮಂಜೂರು ಮಾಡಿದೆ ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿ ರೈತರ ಖಾತೆಗೆ ಆರು ಸಾವಿರ ರು ಹಾಕುವುದಾಗಿ ತಿಳಿಸಿದ್ದಾರೆ
ಸಿಇಒ ಸಿಇಒಗಳ ಲೈಫು ಹೇಗಿರುತ್ತೆ ಒಂದು ಕಂಪನಿಯ ಅತಿದೊಡ್ಡ ಹುದ್ದೆ ಸಿಇಒ ಹುದ್ದೆ ಈ ಕುರ್ಚಿಯಲ್ಲಿ ಕೂರುವವರು ಇಡೀ ಕಂಪನಿಯನ್ನು ಮುನ್ನಡೆಸುತ್ತಾರೆ
ಉತ್ಪಾದನೆ ಮತ್ತು ವೆಚ್ಚ ಈ ಅಂಶವೂ ಕೂಡ ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣವಾಗಿದೆ
ಹೈದ್ರಾಬಾದ್ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವವನ್ನು ಮತ್ತಷ್ಟು ಭದ್ರಗೊಳಿಸುವ ಉದ್ದೇಶವೂ ನರೇಂದ್ರ ಮೋದಿ ಅವರ ಭೇಟಿ ಹಿಂದಿನ ರಾಜಕೀಯ ಕಾರ್ಯತಂತ್ರವಾಗಿದೆ
ಭದ್ರತಾ ಮಂಡಳಿಯ ಕಾಯಂ ಸದಸ್ಯರ ಪೈಕಿ ಯುನೈಟೆಡ್ ಕಿಂಗ್ಡಮ್ ಮಾತ್ರ ಘೋಷಣೆ ಹೊಂದಿದೆ