audio audioduration (s) 1.61 98.1 | prompt stringlengths 8 1.34k | description stringclasses 1
value |
|---|---|---|
ಇಲ್ಲಿಯ ತನಕ ಅಮೆರಿಕದಲ್ಲಿ ಕಂಡುಬಂದ ಊರುಬಾಡುಬೇನೆಗಳಲ್ಲಿ ನಾಲ್ಕರಲ್ಲಿ ಒಂದು ಮನೆಯಲ್ಲೇ ಡಬ್ಬಿಯಲ್ಲಿ ತುಂಬಿಟ್ಟ, ಮುಖ್ಯವಾಗಿ ಕಾಳುಗಳ, ಆಹಾರದಿಂದ ಆಗಿವೆ. ಉಳಿದವು ಮುಸುಕಿನ ಜೋಳ, ಬಸಳೆಸೊಪ್ಪು, ಬೀಟ್ಗೆಡ್ಡೆ, ಮೆಣಸಿನಕಾಯಿ, ಮೆಣಸು ಇವುಗಳಿಂದ, ಇದೇ ತೆರನಾಗಿ, ಮನೆಯಲ್ಲಿ ತಯಾರಿಸಿ ಡಬ್ಬಿಯಲ್ಲಿಟ್ಟ ಮಾಂಸ, ಮೀನು, ಹಾಲಿನ ಪದಾರ್ಥಗಳೂ ಹೀಗೆ ಕೆಟ್ಟಿರುತ್ತಿದ್ದವು. ಆದರೆ ಕಾರ್ಖಾನೆಯಲ್ಲಿ ತಯಾರ... | saraswathi speaks kannada in a natural tone | |
(ಟೊಲ್ಲೆ ಕಾವ್ಸಂ ). ರೋಗಿಗಳಿಗೆ ರೋಗದ ಬಗ್ಗೆ ಜ್ಞಾನ, ತಾರ್ಕಿಕವಾದ ಭರವಸೆ, ಸ್ಫೂರ್ತಿ ಕೊಡುವುದು ಹಾಗು ಅವರ ಆರೋಗ್ಯದ ಬಗ್ಗೆ ಅವರ ಹೊಣೆಗಾರಿಕೆ / ಕಾಳಜಿ ಯನ್ನು ಪ್ರೋತ್ಸಾಹಿಸುವುದು. ಡಾಕ್ಟರ್ ಆಸ್ ಟೀಚರ್ ಮೈನಸ್ ಶಿಕ್ಷಕನಾಗಿ ವೈದ್ಯ . ಕೌಶಲ್ಯ ಭಾರತವನ್ನು ಮೇಕ್ ಇನ್ ಇಂಡಿಯಾದೊಂದಿಗೆ ಹೇಗೆ ನಿಕಟವಾಗಿ ಸಂಯೋಜಿಸಬೇಕಾಗಿದೆ ಎಂಬುದನ್ನು ಪ್ರಧಾನಿ ವಿವರಿಸಿದ್ದಾರೆ. ಆದರೂ, ಇಂದು ನಮ್ಮ ಸಂ... | saraswathi speaks kannada in a natural tone | |
ಹಿಂದಿನ ವರ್ಷ ಮುಖ್ಯ ಕಾರ್ಯನಿರ್ವಾಹಕ ಮಾರ್ಕೊ ಗೊಬೆಟ್ಟಿ, ಟಿಸ್ಕಿಯ ಮೊದಲ ಸಂಗ್ರಹಕ್ಕೆ ಗ್ರಾಹಕರಿಂದ ಪ್ರತಿಕ್ರಿಯೆ ಫೆಬ್ರವರಿ ಅಂತ್ಯದಿಂದ ಮಳಿಗೆಗಳನ್ನು ತಲುಪಿದ ಕಾರಣ ಬಹಳ ಉತ್ತೇಜನಕಾರಿಯಾಗಿದೆ ಎಂದು ಹೇಳಿದರು. ನಮ್ಮ ಯೋಜನೆಯ ಅನುಷ್ಠಾನವು ಹಾದಿಯಲ್ಲಿದೆ, ಆರಂಭಿಕ ಫಲಿತಾಂಶಗಳಿಂದ ನಾವು ಚೈತನ್ಯವನ್ನು ಹೊಂದಿದ್ದೇವೆ ಮತ್ತು ಎರಡು ಸಾವಿರದ ಇಪ್ಪತ್ತು ರ ಆರ್ಥಿಕ ವರ್ಷಕ್ಕೆ ನಮ್ಮ ದೃಷ್ಟಿಕೋನವ... | saraswathi speaks kannada in a natural tone | |
ಆದರೆ ದುರಾಶೆಯಿಂದಾಗಿ, ಅದು ಅದರ ಉದ್ದೇಶಿತ ತಾಣವನ್ನು ತಲುಪುವುದಿಲ್ಲ. ಕೋಹಿನೂರ್ ಅನ್ನು ಲಿಂಡ ಲಾ ಪ್ಲಾಂಟೆಳ "ರಾಯಲ್ ಫ್ಲಶ್"ನಲ್ಲಿ (ಎರಡು ಸಾವಿರದ ಎರಡು) ದರೋಡೆಯ ಒಂದು ಕೇಂದ್ರ ವಸ್ತುವಾಗಿ ಚಿತ್ರಿಸಲಾಗಿದೆ. | saraswathi speaks kannada in a natural tone | |
ಅದೇ ಈಗ ಕೇವಲ ಣಡಿಚಿಛಿheಚಿ (ಒರಟು; ಉಸಿರ್ನಾಳ) ಆಗಿ ಉಳಿದಿದೆ. ಈಗಲಾದರೂ ಗಾಳಿಯನ್ನು ನಿಜವಾಗೂ ಸಾಗಿಸುವ ಒಂದೇ ಒಂದು ಗಾಳಿಕೊಳವೆಯನ್ನು ಚಿಡಿಣeಡಿಥಿ ಎನ್ನದೆ ಹಾಗೆ ಗಾಳಿ ಸಾಗಿಸದಿರುವ ಇಲ್ಲ ಕೊಳವೆಗಳಿಗೂ ಆ ಹೆಸರೇ ಉಳಿದಿದೆ. | saraswathi speaks kannada in a natural tone | |
ಇಲ್ಲಿನ ದಂತಕ್ರಿಯೆ ಸಮಾಂತರ ತಾಳುಗಳಲ್ಲಿನದಕ್ಕಿಂತ ಭಿನ್ನವಾಗಿರುತ್ತದೆ. ಗ್ರಾಮದ ಸರವೊತೋಮುಖ ಅಭಿವೃದ್ದಿ ಗ್ರಾಮ ಮಟ್ಟದಿಂದ ಆಗಬೇಕು. | saraswathi speaks kannada in a natural tone | |
ತಾವೇ ಹಿಂದೆ ಸ್ಥಾಪಿಸಿದ್ದ ಪ್ರಜಾಪಕ್ಷದ ವಿರುದ್ಧವಾಗಿಯೇ ಅಭ್ಯರ್ಥಿಗಳನ್ನು ನಿಲ್ಲಿಸಬೇಕಾಯಿತು. ಗುಪ್ತ ಅವರ ರಾಜಕೀಯ ಚಟುವಟಿಕೆಗಳು ಹೆಚ್ಚಾದಾಗ, ಅವರು ಮೈಸೂರಿನವರಲ್ಲವೆಂಬ ಕಾರಣವನ್ನು ನೀಡಿ, ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಸಂಸ್ಥಾನವನ್ನು ಬಿಟ್ಟು ಹೋಗುವಂತೆ ಮೈಸೂರು ಸರ್ಕಾರ ಆಜ್ಞೆ ಮಾಡಿತು. ಗುಪ್ತ ಅವರು ಹುಬ್ಬಳ್ಳಿಗೆ (ಆಗ ಹುಬ್ಬಳ್ಳಿ ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ರೂಮಿ ತನ್ನ ಮಸ್ನ... | saraswathi speaks kannada in a natural tone | |
ಸ್ವಿಸ್ ಹಿಂದಿನಿಂದಲೂ ಮಾನವಿಕ ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್ ರೆಡ್ ಕ್ರಾಸ್ ಚಳುವಳಿಯ ಮತ್ತು ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿಯ ತವರು. ನಾಲಂದಾದ ಮುದ್ರೆಯಲ್ಲಿ ಉಲ್ಲೇಖಿಸಲಾದ ಇವನ ರಾಣಿಯ ಹೆಸರು ಶ್ರೀಮಿತ್ರಾದೇವಿ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ. ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ. ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭ... | saraswathi speaks kannada in a natural tone | |
;ಮೀಮಾಂಸಾ ಮೈನಸ್ ಮೀಮಾಂಸ ದರ್ಶನ ಮೈನಸ್ ಕರ್ಮ ಮೀಮಾಂಸಾ ಮೈನಸ್ ಪೂರ್ವ ಮೀಮಾಂಸಾ ಮೈನಸ್ ಕರ್ಮ ಕಾಂಡ. ದ್ರುಪದರಾಜನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ್ದರಿಂದ ದ್ರೌಪದಿಯು ಜನಿಸಿದಳು. ಅವಳು ಮುಂದೆ ಸ್ವಯಂವರದಲ್ಲಿ ಅರ್ಜುನನನ್ನು ವರಿಸಿದಳು. ಆದರೆ ಕುಂತಿಯ ಅಜಾಗರೂಕತೆಯ ಮಾತಿನಿಂದ ಐವರೂ ಪಾಂಡವರ ಧರ್ಮಪತ್ನಿ ಆಗಬೇಕಾಗುತ್ತದೆ. | saraswathi speaks kannada in a natural tone | |
Oxford University Press. p. ಆರುನೂರ ಎಪ್ಪತ್ತೊಂದು ಕ್ರಿಸ್ತಪೂರ್ವ ಅರವತ್ತು ರಲ್ಲಿ, ಸೀಸರ್, ಕ್ರಾಸ್ಸಸ್, ಮತ್ತು ಪೊಂಪೆಯವರು ಹಲವಾರು ವರ್ಷಗಳ ಕಾಲ ರೋಮನ್ ರಾಜಕೀಯದಲ್ಲಿ ಪ್ರಬಲ ರಾಜಕೀಯ ಮೈತ್ರಿಯನ್ನು ರಚಿಸಿದರು. ನವೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು ರಾಮದುರ್ಗ ಪಟ್ಟಣದ ಕೆಳಸೇತುವೆಯಿಂದ ಮೇಲಕ್ಕೆ ಹಾಗೂ ಕೆಳಕ್ಕೆ ತಲಾ ಎರಡು ಕಿ. ಮೀ. ನಷ್ಟು ನದಿಪಾತ್ರದಲ್ಲಿ ಹೂಳು, ಜೊಂಡು ತೆರವ... | saraswathi speaks kannada in a natural tone | |
ನ್ಯಾಯಾಂಗ: ಒಂದು ಸಾವಿರದ ಒಂಬೈನೂರ ನಲವತ್ತೇಳುಕ್ಕೆ ಹಿಂದೆ ನ್ಯಾಯಾಂಗ ಕಾರ್ಯಾಂಗಕ್ಕೆ ಅಧೀನವಾಗಿದ್ದಿತು. ಒಂದು ಸಾವಿರದ ಒಂಬೈನೂರ ನಲವತ್ತೇಳುರ ಸಂವಿಧಾನದಲ್ಲಿ ನ್ಯಾಯಾಂಗವನ್ನು ಆಮೂಲಾಗ್ರವಾಗಿ ಬದಲಾಯಿಸಲಾಯಿತು. | saraswathi speaks kannada in a natural tone |
Subsets and Splits
No community queries yet
The top public SQL queries from the community will appear here once available.