text
stringlengths
9
141
label
int64
0
2
ಟೀಂ ಇಂಡಿಯಾ ಆಟಗಾರರನ್ನು ಕೆಣಕಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ..!
1
ಆಸ್ಕರ್ ವೇದಿಕೆಯಲ್ಲಿ ಶ್ರೀದೇವಿ ಹಾಗೂ ಶಶಿಕಪೂರ್​ ಸ್ಮರಣೆ: ಬಿ-ಟೌನ್​ ದಿಗ್ಗಜರಿಗೆ ವಿಶ್ವ ವೇದಿಕೆಯಲ್ಲಿ ಗೌರವ
0
ಆಸೀಸ್ ಸರಣಿಯಲ್ಲಿ ರಿಷಭ್: 'ಕೀಪಿಂಗ್, ಬ್ಯಾಟಿಂಗ್ ಜೊತೆ ಸ್ಲೆಡ್ಜಿಂಗ್'​​​ನಲ್ಲೂ ಮಿಂಚಿದ ಪಂತ್
1
ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ಮಾಜಿ ಪ್ರಿಯತಮೆ ನಾಯಕಿ!
0
‘ರೇಸ್ 3’ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿರುವ ಜಾಕ್ವೆಲಿನ್
0
11 ವರ್ಷದ ಬಳಿಕ ಐಪಿಎಲ್​ನಲ್ಲಿ ಬದಲಾವಣೆ: ಎಲ್ಲಿ ನಡೆಯಲಿದೆ ಕ್ರಿಕೆಟ್ ಹಬ್ಬ?
1
ಹೇಳಿ ಕಾಶಿನಾಥ್.. ನಿಮ್ಮದು ಹೋಗುವಂಥ ವಯಸ್ಸಾ?
0
ವಿಂಡೀಸ್ ವಿರುದ್ಧ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ಮಯಾಂಕ್​​ಗಿಲ್ಲ ಸ್ಥಾನ
1
ಶಾರುಖ್​-ಗೌರಿ ಮದುವೆ ರಹಸ್ಯ: ಕಿಂಗ್​ ಖಾನ್​ ಹೇಳಿಕೆ ವೈರಲ್​!
0
ಇಲ್ಲಿದೆ ವಿರಾಟ್​ ಹಾಗೂ ಅನುಷ್ಕಾರ ದತ್ತು ಮಗನ ಫೋಟೋ..!
0
ಕಾನ್ಸ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಬೆಡಗಿಯರು
0
PHOTOS: ಮಂಡ್ಯದ ಗಂಡಿಗೆ ತವರುನೆಲದಲ್ಲಿ ಅಂತಿಮ ವಿದಾಯ
0
ಭಾರತ-ಶ್ರೀಲಂಕಾ ಅಂಡರ್-19: ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡ ಭಾರತ
1
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಎಕ್ಸ್ ಕ್ಯೂಸ್ ಮಿ' ಖ್ಯಾತಿಯ ಸುನಿಲ್ ರಾವ್
0
150 ಕಿಮೀ ವೇಗದ ಚೆಂಡನ್ನು ಹಾರಿ ಹಿಡಿದ ಪ್ರೇಕ್ಷಕ: ಆಸೀಸ್​ಗೆ 7 ರನ್​ಗಳ ರೋಚಕ ಜಯ
1
ಆರ್ಮಿ ಕ್ಯಾಪ್ ಧರಿಸಿ ಗೌರವ ಸೂಚಿಸಿದ್ದೆ ತಪ್ಪಾಯ್ತಾ?; ಬಿಸಿಸಿಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕ್ ಒತ್ತಾಯ
1
ಅಕ್ಷಯ್​ ಕುಮಾರ್​ ಶೇರ್​ ಮಾಡಿದ್ದು ಒಂದು ಸೆಲ್ಫಿ: ಹೆಚ್ಚಿತು ‘ಹೇರಾ-ಫೇರಿ 3’ ಸಿನಿಮಾದ ಬೇಡಿಕೆ
0
ಬಿಗ್​ ಬಾಸ್​ ಆರ್​ಜೆ ರಾಕೇಶ್​ಗೆ ಟಾಪ್​ 10 ಪ್ರಶ್ನೆಗಳು
0
ಪೈಲ್ವಾನ್ ಆಗೋಕೆ ಶುರುವಾಯ್ತು ಜಿಮ್‍ನಲ್ಲಿ ಕಿಚ್ಚನ ಕಸರತ್ತು: ಏನಿದರ ಹಿಂದಿನ ಸೀಕ್ರೆಟ್?
0
PHOTOS: ದೀಪ್​ವೀರ್​ ವಿವಾಹದ ಕೆಲವೊಂದು ಚಿತ್ರಗಳು ನಿಮಗಾಗಿ..!
0
'ಭಾರತ್'​ ಸಿನಿಮಾದಲ್ಲಿ ಕತ್ರಿನಾ ಲುಕ್​ ಹೇಗಿರುತ್ತೆ ಗೊತ್ತಾ?
0
ಕನ್ನಡ ‘ಬಿಗ್ ಬಾಸ್’ ಮನೆಯಿಂದ 7ನೇ ವಿಕೆಟ್ ಪತನ; ಸೋನು ಪಾಟೀಲ್​ ಔಟ್
0
ಏಷ್ಯನ್ ಗೇಮ್ಸ್​​ನಲ್ಲಿ ತ್ರಿವರ್ಣ ಧ್ವಜ ಹಿಡಿಯಲಿರುವ ನೀರಜ್ ಚೋಪ್ರಾ
1
ಫಿಫಾ ವಿಶ್ವಕಪ್ 2018: ಅರ್ಜೆಂಟಿನಾ ಹಾಗೂ ಆಸ್ಟ್ರೇಲಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
1
ಫಾರ್ವರ್ಡ್​ ಮೆಸೇಜ್​ನ್ನು ಕಂಡುಹಿಡಿಯಲು ವಾಟ್ಸಾಪ್​ನಿಂದ ಹೊಸ ಆಯ್ಕೆ
2
ಕ್ರಿಸ್ಮಸ್ ಆಚರಿಸಿದ್ದೇ ತಪ್ಪಾ..? ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿರುದ್ಧ ಟೀಕೆಗಳ ಸುರಿಮಳೆ
1
ನಾಳೆ 'ಕೆ.ಜಿ.ಎಫ್' ರಿಲೀಸ್​ ಪಕ್ಕಾ​: ವದಂತಿಗಳಿಗೆ ಕಿವಿಗೊಡಬೇಡಿ ಎಂದ ನಿರ್ಮಾಪಕ ವಿಜಯ್​ ಕಿರಗಂದೂರ್​..!
0
(LIVE) ಐಪಿಎಲ್-2018: ಮುಂಬೈ V/S ಆರ್​ಸಿಬಿ: ಕೈಕೊಟ್ಟ ಬೌಲಿಂಗ್, ಬ್ಯಾಟಿಂಗ್: ಮುಂಬೈ ವಿರುದ್ಧ ಆರ್​ಸಿಬಿಗೆ 46 ರನ್​ಗಳ ಸೋಲು, ಕೊಹ್ಲಿ ಹೋರಾಟ ವ್ಯರ್ಥ
1
ರಾಕಿಂಗ್ ಸ್ಟಾರ್ vs ಪವರ್ ಸ್ಟಾರ್: ಒಂದೇ ಸಿನಿಮಾದಲ್ಲಿ ಅಪ್ಪು-ಯಶ್?
0
ಕದ್ದು ಮುಚ್ಚಿ ಮ್ಯಾಚ್ ನೋಡಿದ ಅನುಷ್ಕಾ ಸರಣಿ ಗೆದ್ದ ಬಳಿಕ ಕೊಹ್ಲಿಗೆ ಕೊಟ್ಟ ಗಿಫ್ಟ್​ ಏನು ಗೊತ್ತಾ..?
1
ವೈರಲ್ ಗರ್ಲ್​ನ ಮತ್ತೊಂದು ವಿಡಿಯೋ ವೈರಲ್
0
ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ ರಿಷಭ್ ಪಂತ್
1
ನಕಲಿ ಐಡಿ ಬಳಸಿ ಸಿಮ್’ಗಳ ಮಾರಾಟ: 938 ದೂರುಗಳು ದಾಖಲು; ಟೆಲಿಕಾಂ ಸಚಿವ ಹೇಳಿಕೆ
2
ಅನಂತು​ ಜತೆ ನುಸ್ರತ್: ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳನ್ನು ಕೈ ಹಿಡಿಯುತ್ತಾನಾ ಪ್ರೇಕ್ಷಕ?
0
ಆರೋಗ್ಯಕ್ಕಾಗಿ ಗೂಗಲ್; ಭಾರತಕ್ಕೂ ಬಂತು ಹೆಲ್ತ್ ಸರ್ಚ್
2
(LIVE): ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ vs ಹೈದರಾಬಾದ್: ಧವನ್-ವಿಲಿಯಮ್ಸನ್ ಬೊಂಬಾಟ್ ಆಟ: ಹೈದರಾಬಾದ್​ಗೆ 9 ವಿಕೆಟ್ಸ್​ಗಳ ಭರ್ಜರಿ ಜಯ
1
PUBG Game: ನೀರು ಎಂದುಕೊಂಡು ಆ್ಯಸಿಡ್​ ಕುಡಿದ: ಇದು ಪಬ್​ಜಿ ಗೇಮ್​ ಏಫೆಕ್ಟ್​
2
India vs Australia, Live Cricket Score: ಕೊಹ್ಲಿ ಶತಕದ ಮಿಂಚು; ಆಸೀಸ್​ಗೆ ಸವಾಲಿನ ಟಾರ್ಗೆಟ್ ನೀಡಿದ ಭಾರತ
1
ಹಿರಿಯ ನಿರ್ದೇಶಕ ಎಂ.ಎಸ್. ರಾಜಶೇಖರ್ ನಿಧನ
0
ಭಾರತ ಮೂಲದ ಟೆಕ್ಕಿ ಈಗ ಅಮೆರಿಕ ಕ್ರಿಕೆಟ್ ತಂಡದ ನಾಯಕ
1
ಮೊಬೈಲ್​ ಡಿಸ್​ಪ್ಲೇ ಒಡೆಯದಿರಲು ಹೊಸ ಮೊಬೈಲ್​ ಕೇಸ್​
2
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಐಪಿಎಸ್​ ಅಧಿಕಾರಿ ರೂಪಾ
0
ವಯಸ್ಕರಿಗೆ ಮಾತ್ರ : ಇದು 'ಡಿ ಕಂಪನಿ'ಯ ಅಸಲಿ ಕಥೆ
0
Live ಐಪಿಎಲ್ ಹರಾಜು: ಯಾವ್ಯಾವ ಆಟಗಾರರು ಯಾವ್ಯಾವ ತಂಡಕ್ಕೆ?
1
ನಿಜ ದೈವವ ನೆನದು ಭಾವುಕರಾದ ಜಗ್ಗೇಶ್​: ಅಮ್ಮನ ಬಗ್ಗೆ ಹೇಳಿದ್ದೇನು ನವರಸ ನಾಯಕ?
0
`ಮಂಗಳವಾರ ರಜಾದಿನ` ಸಿನಿಮಾದಲ್ಲಿ ಕ್ಷೌರಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚಂದನ್​ ಆಚಾರ್​
0
ಚೈನಾದಲ್ಲಿ 11 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ ಮೇಲೆ ಪ್ರದರ್ಶನಗೊಳ್ಳುತ್ತಿರುವ ಅಕ್ಷಯ್​ ಕುಮಾರ್​ ಸಿನಿಮಾ!
0
ಕಿರುತೆರೆಗೆ ಮಹೇಶ್​ ಬಾಬು ಎಂಟ್ರಿ: ಭಾರೀ ಮೊತ್ತದ ಆಫರ್​ ನೀಡುತ್ತಿದೆಯಂತೆ ನೆಟ್​ಫ್ಲಿಕ್ಸ್?
0
India vs New Zealand, Live Cricket Score: ಭಾರತಕ್ಕೆ ಭರ್ಜರಿ ಜಯ: ಸರಣಿ ಟೀಂ ಇಂಡಿಯಾ ವಶ
1
ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನಕ್ಕೆ ಮಣ್ಣುಮುಕ್ಕಿಸಿದ ಕೆಕೆಆರ್​: ಕ್ವಾಲಿಫೈಯರ್​ 2ಗೆ ಕಾಲಿಟ್ಟ ಕಾರ್ತಿಕ್ ಪಡೆ
1
60 ಸೆಕೆಂಡ್​ನಲ್ಲೇ ಕಾರಾಗಿ ಮಾರ್ಪಾಡಾಗುವ ರೋಬೋಟ್​
2
ಡೆಂಗ್ಯೂಯಿಂದ ಬಳಲುತ್ತಿರುವ ನಟಿ ಶ್ರದ್ಧಾ ಕಪೂರ್​
0
ಲೈಂಗಿಕ ಕಿರುಕುಳ ನೀಡಿದ ಕಾಮುಕನ ಕೈ ತಿರುವಿದ ದಿಟ್ಟ ನಟಿ ಸನುಷಾ
0
ಚೆನ್ನೈಗೆ ಮಣ್ಣು ಮುಕ್ಕಿಸಿದ ಶ್ರೇಯಸ್ ಪಡೆ: ಡೆಲ್ಲಿಗೆ 34 ರನ್​ಗಳ ಭರ್ಜರಿ ಜಯ
1
ಶ್ರೀಲಂಕಾ ನಾಯಕ ದಿನೇಶ್ ಚಂದೀಮಾಲ್ ವಿರುದ್ಧ ಚೆಂಡು ವಿರೂಪ ಆರೋಪ
1
PHOTOS: ಟೆಸ್ಟ್​​ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಜಡೇಜಾ
1
Viral: 'ಭರತ್​ ಅನೆ ನೇನು' ಸಿನಿಮಾದ ಯಶಸ್ಸಿನ ಸಂಭ್ರಮ: ಪತ್ನಿಗೆ ಮುತ್ತಿಟ್ಟ ನಟ ಮಹೇಶ್​ ಬಾಬು
0
Video: ಮಹದಾಯಿ ಸಮಸ್ಯೆ ಬಗೆಹರಿಸಲು ರಿಯಲ್​ 'ಕಾಮನ್​ ಮ್ಯಾನ್'!
0
ರಜಿನಿ ಅಭಿನಯದ '2.0' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿ!
0
ಬಿಡುಗಡೆಯ ಹಿಂದಿನ ದಿನವೇ ಬ್ಲಾಕ್​ಬೆರಿ ಕೀ2 ಚಿತ್ರ ಲೀಕ್​!
2
ಸ್ಟಾರ್​ಗಳ ಅಬ್ಬರಕ್ಕೆ ಈ ವಾರ ತೆರೆಕಾಣುತ್ತಿಲ್ಲ ದೊಡ್ಡ ಬಜೆಟ್​ ಸಿನಿಮಾ; ಕನ್ನಡದಲ್ಲಿ 'ಬೀರ್​ಬಲ್​' ಮಲಯಾಳಂನಲ್ಲಿ 'ಪ್ರಾಣ'
0
ಮಹಿಳಾ ವಿಶ್ವ ಬಾಕ್ಸಿಂಗ್: ಸೆಮಿ ಫೈನಲ್​​ಗೆ ಲಗ್ಗೆಯಿಟ್ಟ ಮೇರಿ ಕೋಮ್
1
ವಿಶ್ವ ಸುಂದರಿ ಮಾನುಷಿ ಚಿಲ್ಲರ್​ ಈಗ ಪೋಟೋ ಶೂಟ್​ನಲ್ಲಿ ಬ್ಯುಸಿ; ಹೇಗಿದೆ ಗೊತ್ತಾ ಆಕೆಯ ಚಿತ್ರಗಳು
0
(LIVE): ವಿಂಡೀಸ್​ 153ಕ್ಕೆ ಆಲೌಟ್: ಭಾರತಕ್ಕೆ 224 ರನ್​​ಗಳ ಭಾರೀ ಅಂತರದ ಗೆಲುವು
1
ಇಂಗ್ಲೆಂಡ್-ಭಾರತ ಏಕದಿನ: ಆಂಗ್ಲರ ನಾಡಲ್ಲಿ ಕನ್ನಡಿಗನ ಆಟಕ್ಕೆ ಅಭಿಮಾನಿಗಳ ಕಾತುರ
1
ಒಂದು ಜಾಹೀರಾತಿಗೆ ಕೋಟಿ ಪಡೆಯುವ ಕಣ್ ​ಸನ್ನೆ ಹುಡುಗಿ ಪ್ರಿಯಾ!
0
'ಪಬ್​ಜಿ' ಪ್ರಿಯರಿಗೆ ಸಿಹಿ ಸುದ್ದಿ: ಗೇಮ್​ನಲ್ಲಿ ಬಂದಿದೆ ಹೊಸ ಅಪ್​ಡೇಟ್​
2
ಹಸೆಮಣೆ ಏರಲಿರುವ ಸೋನಮ್​ ಕಪೂರ್: ಈ ಸುಂದರಿಯ ನಿದ್ದೆ ಕದ್ದ ಚೋರ ಯಾರು?
0
'ಕಾಲಾ' ಸಿನಿಮಾಗೆ 'ಜುರಾಸಿಕ್​ ಪಾಕ್​ನ ಭಾಗ5' ನೀಡಲಿದೆಯಾ ಪೈಪೋಟಿ?
0
ಬೇಸಿಗೆ ಸೆಕೆ ನಿವಾರಿಸಲು ಬಂದಿದೆ ‘ಸ್ಮಾರ್ಟ್​ ಫ್ಯಾನ್​‘
2
ಮಲೇಷ್ಯಾ ಓಪನ್: ಸೆಮಿಫೈನಲ್​ಗೆ ಲಗ್ಗೆ ಇಟ್ಟ ಸಿಂಧು-ಶ್ರೀಕಾಂತ್
1
'ನಟಸಾರ್ವಭೌಮ'ನ ಅಸಲಿ ಗಳಿಕೆ ಎಷ್ಟು: 'ಕೆ.ಜಿ.ಎಫ್' ರೆಕಾರ್ಡ್​ ಬ್ರೇಕ್ ವಿಷಯ ನಿಜಾನಾ..?
0
ಕಾವೇರಿ ವಿಷಯದಲ್ಲಿ ರಜಿನಿ-ಕಮಲ್ ರಾಜಕೀಯ: ನೀವು ಬಳಸಿ, ಉಳಿದ ನೀರು ಕೊಡಿ ಎಂದ ತಮಿಳು ನಟ ಸಿಂಬು !
0
ಅತಿಥಿ: ಅಂಡರ್​ ವಾಟರ್​ ಫೋಟೋಗ್ರಾಫರ್​ ಧೀರಜ್​ ಅವರೊಂದಿಗಿನ ಮಾತುಕತೆ: ಭಾಗ2
0
ನಿಖಿಲ್​ ಕುಮಾರಸ್ವಾಮಿ ಕೈ ತಪ್ಪಿತಾ ಟಿಕೆಟ್: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್​ ಫಿಕ್ಸ್?
0
'ಐ ಲವ್​ ಯೂ' ಎನ್ನುತ್ತಿರುವ ಉಪ್ಪಿ ಸಿನಿಮಾಗಾ ಅಥವಾ ರಾಜಕೀಯಕ್ಕಾ?
0
ಎರಡೂ ಕೈಗಳಲ್ಲೂ ಒಂದೇ ಶೈಲಿಯಲ್ಲಿ ಬೌಲಿಂಗ್: ಕ್ರಿಕೆಟ್​ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾನೆ ಭಾರತದ ಬೌಲರ್
1
‘ಪೈಲ್ವಾನ್’ ಟೀಸರ್ ನೋಡಿದ ಪ್ರೇಕ್ಷಕರು ‘ಸುಲ್ತಾನ್’ ಚಿತ್ರದ ಬಗ್ಗೆ ಮಾತನಾಡ್ತಿರೋದೇಕೆ?
0
'ಕೆಜಿಎಫ್​‘ ಹಾಡಿನಲ್ಲಿ ಹಿಂದಿ ಹೇರಿಕೆ!; ಟ್ವಿಟ್ಟರ್​ನಲ್ಲಿ ಭುಗಿಲೆದ್ದ ಆಕ್ರೋಶ
0
PHOTOS: ಡಿಫರೆಂಟ್​ ಬೇಬಿ ಹರಿಪ್ರಿಯಾರ ವಿಭಿನ್ನ ಲುಕ್ಸ್​...!
0
ಇನಿಯನಿಗೆ ವಿಭಿನ್ನವಾಗಿ ಮಿಸ್​ ಯೂ ಎಂದು ಸಂದೇಶ ಕಳುಹಿದ ಸೋನಮ್​!
0
1.30 ಲಕ್ಷಕ್ಕೆ ಹರಾಜಾಯ್ತು ನಟಿ ಶ್ರೀದೇವಿ ಫೇವರಿಟ್​ ಸೀರೆ!
0
ಆನ್​ಫೀಲ್ಡ್​ನಲ್ಲೂ ಕೂಲ್- ಆಫ್ ಫೀಲ್ಡ್​ನಲ್ಲೂ ಸಿಂಪಲ್: ಬೀದಿನಾಯಿಗಳಿಗೆ ಧೋನಿಯಿಂದ ವಿಶಿಷ್ಠ ತರಭೇತಿ
1
ವಾಟ್ಸಾಪ್​ ಸಿಇಒ ಆಗಿ ಭಾರತೀಯನ ನೇಮಕ?
2
VIDEO: ಕಿವೀಸ್​ ವಿರುದ್ದ ಭರ್ಜರಿ ಜಯ: ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಧೋನಿ-ಕೊಹ್ಲಿ
1
ಫಿಫಾ ವಿಶ್ವಕಪ್ 2018: ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್​​ಗೆ ಜಯ: ವಿಶ್ವಕಪ್​ನಿಂದ ಹೊರ ಬಿದ್ದ ಮೆಸ್ಸಿ ಪಡೆ
1
ಕಾವೇರಿದ ಕಾವೇರಿ ಪ್ರತಿಭಟನೆ: ಚೆನ್ನೈ ಕ್ರೀಡಾಂಗಣದಲ್ಲಿ ಹೋರಾಟಗಾರರ ದುಂಡಾವರ್ತನೆ
1
ಫೈನಲ್ ಪ್ರವೇಶಕ್ಕೆ ಕೋಲ್ಕತ್ತಾ-ಹೈದರಾಬಾದ್ ಸೆಣೆಸಾಟ: ಮಹತ್ವದ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಸಜ್ಜು
1
10ನೇ ಅಂತರ ರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ವೇಳಾ ಪಟ್ಟಿ
0
ಸಿಪಿಎಲ್ 2018: ಆ್ಯಂಥಮ್ ಹಾಡಿನಲ್ಲಿ ಶಾರುಖ್-ಬ್ರಾವೋ ಫುಲ್ ಮಿಂಚಿಂಗ್
1
ಫಿಫಾ ಫೈನಲ್​ಗೆ ಥೈಲ್ಯಾಂಡ್​ ಬೋರ್ಸ್​? ಗುಹೆಯಲ್ಲಿ ಸಿಲುಕಿರುವ ಬಾಲಕರಿಗಾಗಿ ಕಾಯುತ್ತಿದೆ ಫುಟ್​ಬಾಲ್​ ಲೋಕ
1
‘ಜನವರಿ 15’ ರಂದೇ ಸಿಡಿಯುತ್ತೆ ಕೊಹ್ಲಿ ಬ್ಯಾಟ್​ನಿಂದ ವರ್ಷದ ಮೊದಲ ಶತಕ: ಏನಿದರ ವಿಶೇಷ?
1
PHOTO'S: ಅಂಬಿ ಸಮಾಧಿಗೆ ತೆರಳಿದ ’ಬಿಗ್ ಬಾಸ್’ ರನ್ನರ್ ಅಪ್ ನವೀನ್​ ಸಜ್ಜು
0
IPL vs Lok Sabha elections: ಐಪಿಎಲ್-ಲೋಕಸಭೆ ಅಂತಿಮ ಹಣಾಹಣಿ ಕ್ಲ್ಯಾಶ್​!; ಬಿಸಿಸಿಐ ನಿರ್ಧಾರವೇನು ಗೊತ್ತಾ?
1
ಪಾಕ್, ಕೊರಿಯಾಗೆ ಸುಲಭ ಗೆಲುವು; ಇಂದು ಭಾರತಕ್ಕೆ ಪಾಕ್ ಸವಾಲು
1
ಸದ್ದು ಮಾಡುತ್ತಿದೆ 'ದೇವ್​ದಾಸ್​' ಟ್ರೇಲರ್​: ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಿಂಚಿದ ರಶ್ಮಿಕಾ..!
0
ವಿಶ್ವ ಸೈಕ್ಲಿಂಗ್​ನಲ್ಲಿ ಭಾರತದ ಹೊಸ ಆಧ್ಯಾಯ; ಬೆಳ್ಳಿ ಗೆದ್ದ ಇಸೋ ಆಲ್ಬೆನ್
1
ತೆಲುಗಿನ ಅಕ್ಕಿನೇನಿಗೆ ಜೋಡಿಯಾಗಿ ಕಿರಿಕ್ ಬೆಡಗಿ: ನಾಗಾರ್ಜುನ-ರಶ್ಮಿಕಾ ಜೋಡಿ ಮಾಡುತ್ತಾ ಕಮಾಲ್​?
0
ಪದ್ಮಾವತಿ ಬಿಡುಗಡೆಯಾದರೆ ಆತ್ಮಾಹುತಿ: ರಜಪೂತ್ ಮಹಿಳೆಯರಿಂದ ಸರ್ಕಾರಕ್ಕೆ ಎಚ್ಚರಿಕೆ
0
ಬೆಂಗಳೂರಲ್ಲಿ ಮಿಂಚಿದ ಬೆಂಗಳೂರಿಗರು; ಐಎಸ್ಎಲ್ ಫೈನಲ್​ಗೆ ಬಿಎಫ್​ಸಿ
1