text stringlengths 9 141 | label int64 0 2 |
|---|---|
ರಾಜ್ಯದಲ್ಲಿ ಈ ವಾರ ತೆರೆಕಾಣಲಿರುವ ಸಿನಿಮಾಗಳು | 0 |
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಒಂದು ಪೋಸ್ಟ್ಗೆ ಲಕ್ಷ ಲಕ್ಷ ಪಡೆಯುವ ಪ್ರಿಯಾ ವಾರಿಯರ್! | 0 |
ಸೋನು ಕಿ ಶಾದಿ ವಿಡಿಯೋ : ಬಾಲಿವುಡ್ ತಾರೆಯರಿಂದ ಭರ್ಜರಿ ಡ್ಯಾನ್ಸ್ | 0 |
'ಬಾರ್ಡರ್' ಚಿತ್ರ ನಿರ್ದೇಶಕರಿಂದ ಮತ್ತೊಂದು ದೇಶ ಪ್ರೇಮದ ಸಿನಿಮಾ | 0 |
1 ಎಸೆತದಲ್ಲಿ ಗೆಲ್ಲಲು ಬೇಕು 6 ರನ್: ಬ್ಯಾಟ್ಸ್ಮನ್ ಬಾಲ್ ಮುಟ್ಟದೆ ಪಂದ್ಯ ಗೆಲ್ಲಿಸಿಕೊಟ್ಟ: ಹೀಗೊಂದು ರೋಚಕ ಪಂದ್ಯ | 1 |
ಎಬಿಡಿ ವಿದಾಯಕ್ಕೆ ಭಾವನಾತ್ಮಕ ಸಂದೇಶ ರವಾನೆ ಮಾಡಿದ ಕೊಹ್ಲಿ | 1 |
ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನವರಸ ನಾಯಕ ಜಗ್ಗೇಶ್ | 0 |
ನಾನು ಯಶ್ ಪರ್ಫೆಕ್ಟ್ ಜೋಡಿಯಲ್ಲ..! ಪ್ರೇಮಿಗಳ ದಿನದಂದು ರಾಧಿಕಾ ಪಂಡಿತ್ ಹೇಳಿದ ಅಸಲಿ ಸತ್ಯ | 0 |
ಏಷ್ಯಾ ಕಪ್ 2018: ಟೀಂ ಇಂಡಿಯಾ ನಾಳೆ ಪ್ರಕಟ: ಈ 5 ಆಟಗಾರರಿಗೆ ಸ್ಥಾನ ಸಾಧ್ಯತೆ | 1 |
‘ಬಿಗ್ಬಾಸ್’ ಮನೆಯಿಂದ ಹೊರ ನಡೆದ ಎರಡನೇ ಸ್ಪರ್ಧಿ ಇವರೇ! | 0 |
ಪ್ರಪಂಚ ಉಲ್ಟಾ ಆದರೂ ಗಂಡನ ಬಿಡಲ್ಲ; ದುನಿಯಾ ವಿಜಯ್ ಎರಡನೇ ಹೆಂಡತಿ ಕೀರ್ತಿ | 0 |
ಬೆಂಗಳೂರಿಗೆ ಬರಲು ಸನ್ನಿ ಲಿಯೋನ್ ಗೆ ಅನುಮತಿ | 0 |
ವಿಂಡೀಸ್ ವಿರುದ್ಧ ಬಾಂಗ್ಲಾ ಕೇವಲ 43 ರನ್ಗೆ ಆಲೌಟ್; ಹಲವು ದಾಖಲೆಗಳು ಧೂಳೀಪಟ | 1 |
ತಣ್ಣಗಾಗದ 'ಬಾಸ್' ವಿವಾದ : ದರ್ಶನ್ ಅಭಿಮಾನಿಗಳಿಂದ ರಸ್ತೆಗೆ 'ಬಾಸ್' ಎಂದು ಹೂವಿನಲಂಕಾರ | 0 |
ಡಿಆರ್ಎಸ್ ಕಿಂಗ್ ಎಂಬುದನ್ನ ಮತ್ತೊಮ್ಮೆ ಸಾಬೀತುಪಡಿಸಿದ ಧೋನಿ | 1 |
ಜಡೇಜಾ ದಾಖಲೆ ಮುರಿದ ಪೆಟ್ರೋಲ್: ಟ್ವಿಟರ್ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದ ನಟಿ ರಮ್ಯಾ | 0 |
ವಿಶ್ವದಾದ್ಯಂತ ಸುಳ್ಳು ಸುದ್ದಿಗಳಿಗೆ ಬ್ರೇಕ್: ನಿಯಮ ಬದಲಿಸಿದ ವಾಟ್ಸ್ಆ್ಯಪ್ | 2 |
27 ವರ್ಷಗಳ ಬಳಿಕ ಒಂದಾದ ಬಾಲಿವುಡ್ನ ಹಿರಿಯ ನಟರು | 0 |
'ರೇಸ್ 3': ಜಾಕ್ಲೀನ್ ಕಣ್ಣಿಗೆ ಸಂಕಷ್ಟ ತಂದ ಸ್ಕ್ವಾಷ್ ಗೇಮ್ ! | 0 |
ನಿಮ್ಮ ಮೊಬೈಲ್ ಮೂರನೇ ಮಹಡಿಯಿಂದ ಬಿದ್ದರು ಏನು ಆಗಲ್ಲ..! | 2 |
ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು?; ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಯಿತು ಮನವಿ | 0 |
31ನೇ ವರ್ಷಕ್ಕೆ ಕಾಲಿಟ್ಟ ಬಾಲಿವುಡ್ ಕ್ವೀನ್: ಕಂಗನಾ ಅವರ ಅಪರೂಪದ ಚಿತ್ರಪಟಗಳು | 0 |
ಕರಾವಳಿಯ ಮಳೆಗೆ ಚಿತ್ರ ನಿರ್ದೇಶಕ ಬಲಿ: ಎರ್ಮಾಯಿ ಫಾಲ್ಸ್ಗೆ ಬಿದ್ದು ಸಂತೋಷ್ ಶೆಟ್ಟಿ ಜಲಸಮಾಧಿ | 0 |
ಭಾರತ-ಆಸೀಸ್ ಮೊದಲ ಟಿ-20: ಇಂದು ಕಾಂಗರು ನೆಲದಲ್ಲಿ ಕೊಹ್ಲಿ ಪಡೆಗೆ ಬಿಗ್ ಚಾಲೆಂಜ್ | 1 |
ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಈಗ ವಿಶ್ವದ ಐದನೇ ಅತಿದೊಡ್ಡ ಶ್ರೀಮಂತ ..! | 0 |
ಅರ್ಧರಾತ್ರಿ ಪ್ರೀತಿ ಜಿಂಟಾ ಮನೆಗೆ ಸಲ್ಮಾನ್ ಹೋಗಿದ್ಯಾಕೆ? | 0 |
32 ವರ್ಷದ ನಂತರ ಪುನೀತ್ ಅವರ ಬಾಲ್ಯದ ಕನಸನ್ನು ನನಸು ಮಾಡಿದ ಅಭಿಮಾನಿ: ಏನು ಆ ಕನಸು? | 0 |
ಆ್ಯಪಲ್ಗೂ ಸೆಡ್ಡು ಹೊಡೆದ ಓಪ್ಪೋ, ಫೈಂಡ್ ಎಕ್ಸ್ ಬಿಡುಗಡೆ | 2 |
ಕಾರು ಖರೀದಿಯ ಚಿಂತೆ ಬಿಡಿ: ಕೇವಲ 13 ಸಾವಿರಕ್ಕೆ ಸಿಗುತ್ತೆ ಮಹೀಂದ್ರಾ ವಾಹನಗಳು | 2 |
ನಿಫಾಗೆ ಹೆದರಲ್ಲ ಎಂದ ಕೇರಳದಲ್ಲಿರುವ ಅಂಬಿ: ಭಯದಿಂದ ಜ್ಯೂಸ್ ಸಹ ತೆಗೆದುಕೊಳ್ಳುತ್ತಿಲ್ಲವಂತೆ ಸುಹಾಸಿನಿ | 0 |
ನಗರ ಡಕಾಯಿತರ ಸೂಕ್ಷ್ಮ ಕತೆಯುಳ್ಳ 'ಚಂಬಲ್' ಟೀಸರ್ ಹೇಳುವುದೇನು? | 0 |
Video: ವಿಶ್ವ ಯೋಗ ದಿನ: ಸೆಲೆಬ್ರಿಟಿಗಳ ಯೋಗಾಭ್ಯಾಸದ ವಿಡಿಯೋ ಮತ್ತು ಫೋಟೋಗಳು ನಿಮಗಾಗಿ | 0 |
PHOTOS: ಬಾಲಿವುಡ್ ನಟಿ ಇಶಾ ಗುಪ್ತರ ಹಾಟ್ ಹಾಗೂ ಬೋಲ್ಡ್ ಫೋಟೋಗಳು..! | 0 |
(LIVE): ಐಪಿಎಲ್ 2018: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಡೇರ್ ಡೆವಿಲ್ಸ್: ಪಂತ್-ಶಂಕರ್ ಹೋರಾಟ ವ್ಯರ್ಥ: ಚೆನ್ನೈಗೆ 13 ರನ್ಗಳ ರೋಚಕ ಜಯ | 1 |
India vs Australia: ನಾಳೆಯಿಂದ ಏಕದಿನ ಸರಣಿ; ಬದಲಾವಣೆ ಅಗತ್ಯ, ಹೇಗಿರಲಿದೆ ಭಾರತದ ಆಡುವ ಬಳಗ? | 1 |
'ಒಸಾಮ' ಎಂದು ನಿಂದಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ: ಮೊಹೀನ್ ಅಲಿ ಗಂಭೀರ ಆರೋಪ | 1 |
211 ದಿನಗಳ ಬಳಿಕ ಕಣಕ್ಕಿಳಿದ ನ್ಯೂಜಿಲೆಂಡ್: ಹೇಗಿತ್ತು ಪಾಕ್ ವಿರುದ್ಧದ ರೋಚಕ ಪಂದ್ಯ | 1 |
ಚೈನಾದಲ್ಲಿ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ ‘ಬಜರಂಗಿ ಭಾಯಿಜಾನ್’ ಚಿತ್ರ | 0 |
ಮಿತಿಮೀರಿದ ಹೆರಾಯಿನ್ ಸೇವನೆಯಿಂದ ಆಸ್ಪತ್ರೆ ಸೇರಿದ ಗಾಯಕಿ! | 0 |
ರೊನಾಲ್ಡೊ ಮನೆಯ ಕೆಲಸಗಾರ ಆಗಬೇಕಾ..? ಹಾಗಾದ್ರೆ ಮೊದಲು ನೀವು ಇದಕ್ಕೆ ಒಪ್ಪಬೇಕು | 1 |
ಸ್ಟೇರಿಂಗ್ ಹಿಡಿಯದೆ ಕಾರು ಓಡಿಸಿದ ನಟ ದುಲ್ಖರ್ ಸಲ್ಮಾನ್; ಸೋನಂ ಕಪೂರ್ ಮಾಡಿದ ಟ್ವೀಟ್ ಏನು? | 0 |
ವಿಶ್ರಾಂತಿಯಲ್ಲಿರುವ ದರ್ಶನ್ ಸಫಾರಿ ಜೀಪ್ ಏರಿದ್ದೇಕೆ? | 0 |
ಅಂಡರ್-19 ಏಕದಿನ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು | 1 |
ಹೊಸ ಫೀಚರ್: ಸಮಯ ವ್ಯರ್ಥವಾಗುವುದನ್ನು ತಡೆಯಲಿದೆ ಇನ್ಸ್ಟಾಗ್ರಾಂ..! | 2 |
ಭಾರತ vs ನ್ಯೂಜಿಲೆಂಡ್: ಕಿವೀಸ್ ನಾಡಿಗೆ ಬಂದಿಳಿದ ಕೊಹ್ಲಿ ಪಡೆ | 1 |
ಕೈಕೊಟ್ಟ ಭಾರತೀಯ ಬೌಲರ್’ಗಳು: ಏಕದಿನ ಸರಣಿ ಗೆದ್ದ ಇಂಗ್ಲೆಂಡ್ | 1 |
ರಣಬೀರ್ ಕಪೂರ್ ಮೇಲೆ ಆಲಿಯಾ ಭಟ್ಗೆ ಕ್ರಶ್ ಆಗಿದ್ದು ಯಾವಾಗ?; ಇಲ್ಲಿದೆ ಉತ್ತರ... | 0 |
ಹಿಂದಿಗೆ ಸೇಲಾಯಿತು ನಿಖಿಲ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾದ ರೈಟ್ಸ್..! | 0 |
ಸಚಿನ್ರಂತೆ ಶ್ರೇಷ್ಠ ಬ್ಯಾಟ್ಸ್ಮನ್ ಆಗಬೇಕೆಂದು ಕನಸು ಕಂಡಿದ್ದ, ಆದರೆ ಆ ಒಂದು ಬೌನ್ಸರ್ ವಿಧಿ ಬರೆಯಿತು..! | 1 |
10 ವರ್ಷದಲ್ಲೇ ಮಾರುಕಟ್ಟೆ ಕಳೆದುಕೊಂಡ ಟಾಟಾ ನ್ಯಾನೊ ಕಾರು, ಉತ್ಪಾದನೆ ಸ್ಥಗಿತ | 2 |
ಶಿವಣ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಶಿವಣ್ಣನ ಅಭಿಮಾನಿಗಳಿಂದ ಸುದ್ದಿಗೋಷ್ಠಿ | 0 |
ಆಂಟಿ ಎಂದ ಜಾಲತಾಣಿಗರೊಬ್ಬರಿಗೆ ನಟಿ ಕರೀನಾ ಕಪೂರ್ ಕೊಟ್ಟ ಉತ್ತರ ಏನು ಗೊತ್ತಾ..? | 0 |
ಮಾಸಾಂತ್ಯಕ್ಕೆ 'ಸಂಜು' ಚಿತ್ರದ ಟ್ರೇಲರ್ ಬಿಡುಗಡೆ : ಪ್ರತಿನಿತ್ಯ ಸರ್ಪ್ರೈಸ್ ನೀಡಲಿದ್ದಾರಂತೆ ಹಿರಾನಿ | 0 |
ಕೊಹ್ಲಿ ಸ್ಥಾನಕ್ಕೆ ಕುತ್ತು: ಸದ್ಯದಲ್ಲೇ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ ರೋಹಿತ್ ಶರ್ಮಾ? | 1 |
ವಿಂಡೀಸ್ ವಿರುದ್ಧ ಅಭ್ಯಾಸ ಪಂದ್ಯ: ಮಿಂಚಿದ ಅಗರ್ವಾಲ್-ಭಾವ್ನೆ: ಭಾರತ ಇಲೆವೆನ್: 360/6 ಡಿಕ್ಲೇರ್ | 1 |
ಗಾಯಕ ವಿಜಯ ಪ್ರಕಾಶ್ ಕಂಠಸಿರಿಯಲ್ಲಿ ಮತ್ತೊಂದು ಹಾಡು | 0 |
ಆನ್ಲೈನ್ನಲ್ಲಿ ಮೊಬೈಲ್ ಬುಕ್ ಮಾಡಿದಾಗ ಬಂದಿದ್ದೇನು ಗೊತ್ತಾ..! | 2 |
ಭಾರತ vs ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ಬೆಲ್ ಬಾಟಂ ಚಿತ್ರದ ಅಸಲಿ ಕಥೆ ಬಿಚ್ಚಿಟ್ಟ ರಿಷಬ್ ಶೆಟ್ಟಿ | 0 |
ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ರಾಹುಲ್ ಪಡೆ; ಇಂಗ್ಲೆಂಡ್ಗೆ 228 ರನ್ಗಳ ಹಿನ್ನಡೆ | 1 |
ಇದೇ ನವೆಂಬರ್ನಲ್ಲಿ ನಡೆಯಲಿದೆ ಸ್ಟಾರ್ ಜೋಡಿ ದೀಪಿಕಾ-ರಣವೀರ್ ಸಿಂಗ್ ಮದುವೆ! | 0 |
ಕಾಲಿವುಡ್ಗೆ ಕಾಲಿಟ್ಟ ‘ಟಗರು’: ನಾಯಕ ನಟ ಯಾರು ಗೊತ್ತಾ? | 0 |
ಮಾರುಕಟ್ಟೆಗೆ ಹೊಸ ಅವತಾರದೊಂದಿಗೆ ಬರಲಿದೆ ನೋಕಿಯಾ ‘8110’ ಬನಾನ ಫೋನ್ | 2 |
ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದು ಕ್ರಿಕೆಟಿಗ ಪಾಂಡ್ಯ ಅಲ್ಲ; ನಕಲಿ ಅಕೌಂಟ್ನಿಂದ ಟ್ವೀಟ್ | 1 |
ಸಾವನ್ನೇ ಗೆದ್ದು ಸ್ವದೇಶಕ್ಕೆ ಮರಳಿದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ | 0 |
ಮಾತು ಮಾತಿಗೆ ‘ನನ್ ಎಕ್ಕಡ’ ಎನ್ನುತ್ತಿದ್ದ ಹುಚ್ಚ ವೆಂಕಟ್ ಕಾಲಿಗೆ ಈಗ ಹಾಕಲು ಚಪ್ಪಲ್ಲಿಯೂ ಇಲ್ಲ! | 0 |
ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದ ಕೆಲ ಚಿತ್ರಪಟಗಳು | 1 |
ಕುಂಬಳಕಾಯಿ ಒಡೆಯುವ ಖುಷಿಯಲ್ಲಿ 'ಯಜಮಾನ'; ಶೀಘ್ರ ತೆರೆಗೆ ಬರಲಿದೆ ದರ್ಶನ್ ಸಿನಿಮಾ | 0 |
ಟ್ರೋಲಿಗರಿಗೆ ಆಹಾರವಾಯಿತು ಶಾರುಖ್ ಮಗಳ ಬಿಕಿನಿ ಧರಿಸಿದ ಫೋಟೋ! | 0 |
PHOTOS : ಸ್ಟೈಲಿಸ್ಟ್ ರಣವೀರ್ ಮತ್ತು ಫಂಕಿ ಸನ್ ಗ್ಲಾಸ್ | 0 |
ಒಂದು ಕಾಲದಲ್ಲಿ ಸೂಪರ್ಸ್ಟಾರ್ ಕಿಚ್ಚನ ಸಿನಿಮಾಗಳನ್ನ ಕೇಳುವವರೇ ಇರಲಿಲ್ಲವಂತೆ..! | 0 |
ದಸರಾ ಸ್ಪೆಷಲ್: BSNLನಿಂದ ಭರ್ಜರಿ ರಿಚಾರ್ಜ್ ಆಫರ್ | 2 |
ಬಡಿಸುವ ಮೊದಲೇ ಹಳಸಿದ ಉಪ್ಪಿಟ್ಟು! - ಉಪೇಂದ್ರ ಕಟ್ಟಿದ ಪಕ್ಷದಿಂದಲೇ ಉಪೇಂದ್ರಗೆ ಗೇಟ್ಪಾಸ್!! | 0 |
ಕ್ರಿಕೆಟ್ ಬಿಟ್ಟು ಕಬಡ್ಡಿ ಆಟದತ್ತ ಮುಖ ಮಾಡಿದ ಕೂಲ್ ಕ್ಯಾಪ್ಟನ್ | 1 |
ಏಷ್ಯನ್ ಕಪ್: ಛೇಟ್ರಿ ಮಿಂಚು; ಥಾಯ್ಲೆಂಡ್ ವಿರುದ್ಧ ಭಾರತ ಜಯಭೇರಿ | 1 |
ನಿಮ್ಮ ಜಾಗದ ಸುತ್ತಳತೆ ಅಳೆಯಲು ಗೂಗಲ್ ಅರ್ಥ್ ಹೊಸ ಅಪ್ಡೇಟ್ | 2 |
'ಕೆಜಿಎಫ್' ಚಿತ್ರವನ್ನು ಯಶ್ ಮಲಯಾಳಂನಲ್ಲಿ ಪ್ರಚಾರ ಮಾಡಲೇ ಇಲ್ಲ; ಅದಕ್ಕೆ ಇಲ್ಲಿದೆ ಕಾರಣ | 0 |
ಎಲ್ಲರಿಗೂ ಮಾದರಿಯಾಗಿತ್ತು ಅಂಬರೀಷ್-ವಿಷ್ಣುವರ್ಧನ್ ಗೆಳೆತನ | 0 |
ಧ್ರುವ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ: ಹೇಗಿದೆ ಗೊತ್ತಾ ಬಹದ್ದೂರ್ ಗಂಡಿನ 'ಪೊಗರು' ಲುಕ್ | 0 |
ಬ್ರಾಡ್ಬ್ಯಾಂಡ್ ಸೆಕ್ಟರ್ಗೆ ರಿಲಾಯನ್ಸ್ ಎಂಟ್ರಿ; ಜಿಯೋ ಗೀಗಾ ಫೈಬರ್ ಯೋಜನೆ ಲೋಕಾರ್ಪಣೆ | 2 |
'ಅಭಿಮಾನೋತ್ಸವ': ಶಿವಣ್ಣನ ಹುಟ್ಟುಹಬ್ಬಕ್ಕೆ ಬಿರುಸಿನ ಸಿದ್ಧತೆ | 0 |
ಪ್ರೀತಿ ಜಿಂಟಾ , ನೆಸ್ ವಾಡಿಯಾ ಲೈಂಗಿಕ ಕಿರುಕುಳ ಪ್ರಕರಣ ವಜಾಗೊಳಿಸಿದ ಮುಂಬೈ ಹೈಕೋರ್ಟ್ | 0 |
'ಮಿಲಿಟ್ರಿ ಟ್ರೈನಿಂಗ್'ನಿಂದ ಚಾಂಪಿಯನ್ ಆದ ಪಿವಿ ಸಿಂಧು!: ಇಲ್ಲಿದೆ ರೋಚಕ ಅಂಶಗಳು | 1 |
ರಜನಿಗೆ ವಯಸ್ಸಾಯ್ತು ಎಂದವರಾರು?; ಮಗಳ ಮದುವೆಯಲ್ಲಿ ಸ್ಟೆಪ್ ಹಾಕಿದ ಸೂಪರ್ಸ್ಟಾರ್ | 0 |
ಐಪಿಎಲ್ 2018: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯಗಳ ನಡುವಣ ಕೆಲ ಫೋಟೋಗಳು | 1 |
ಕಾವೇರುತ್ತಿರುವ 'ಕಾಲಾ' ಸಿನಿಮಾ ಬಿಡುಗಡೆ ವಿವಾದ | 0 |
ಮಹದಾಯಿ ಹೋರಾಟಕ್ಕೆ ಚಿತ್ರೋದ್ಯಮದ ಸಂಪೂರ್ಣ ಬೆಂಬಲ | 0 |
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ವಿರಾಟ್ ಕೊಹ್ಲಿ, ಚಾನುಗೆ ಖೇಲ್ ರತ್ನ ಗೌರವ | 1 |
ತೆರೆಗಪ್ಪಳಿಸಲು ಸಿದ್ಧವಾಗಿದೆ ಕಮಲ್ ಹಾಸನ್ ಅಭಿನಯದ ‘ವಿಶ್ವರೂಪಂ 2’ ಸಿನಿಮಾ | 0 |
ಫಿಫಾ ವಿಶ್ವಕಪ್ 2018: 3ನೇ ಸ್ಥಾನಕ್ಕಾಗಿ ನಡೆದ ಇಂಗ್ಲೆಂಡ್-ಬೆಲ್ಜಿಯಂ ಪಂದ್ಯಗಳ ನಡುವಣ ಚಿತ್ರಪಟಗಳು | 1 |
ಅವಳಿ ಗಂಡು ಮಕ್ಕಳಿಗೆ ತಾಯಿಯಾದ ಸನ್ನಿ ಲಿಯೋನ್ ಹಾಗೂ ಡ್ಯಾನಿಯಲ್ ದಂಪತಿ | 0 |
ಪುನೀತ್ ಧ್ವನಿಯಲ್ಲಿ 'ವಾಸು ಪಕ್ಕಾ ಕಮರ್ಷಿಯಲ್' ಸಿನಿಮಾದ ಹಾಡು! | 0 |
ಪಾಕಿಸ್ತಾನ ವಿರುದ್ಧ 203 ರನ್ಗಳ ಭರ್ಜರಿ ಜಯ ಗಳಿಸಿ ಫೈನಲ್ ಪ್ರವೇಶಿಸಿದ ಭಾರತದ ಅಂಡರ್-19 ತಂಡ | 1 |
ಫ್ಯಾಷನ್ ಲೋಕಕ್ಕೆ ಎಂಟ್ರಿ ಕೊಟ್ಟ ಅಮಿತಾಭ್ ಬಚ್ಚನ್ ಮೊಮ್ಮಗಳು | 0 |
15 ವರ್ಷದ ಅನೀಶ್ ಭನ್ವಾಲಗೆ ಚಿನ್ನ; ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಹೊಸ ಇತಿಹಾಸ | 1 |
KGF Movie: ನ್ಯೂಸ್18 ಕನ್ನಡದ ಜೊತೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಮಾತು | 0 |
ಐಪಿಎಲ್ 2018: ಸ್ಮಿತ್-ವಾರ್ನರ್ ಅನುಪಸ್ಥಿತಿ: ಹೊಸ ನಾಯಕತ್ವದಲ್ಲಿ ಇಂದು ಹೈದ್ರಾಬಾದ್-ರಾಜಸ್ಥಾನ್ ಹಣಾಹಣಿ | 1 |
ಪ್ರೇಮಿಗಳ ದಿನದಂದೇ ಪ್ರೀತಿಯ ಸಂಬಂಧಕ್ಕೆ ಹೆಸರು ಕೊಟ್ಟ ಬಿ-ಟೌನ್ನ ಜೋಡಿಗಳು | 0 |
ವಾಟ್ಸ್ ಆ್ಯಪ್ನಲ್ಲಿರುವ ಈ ಆಯ್ಕೆ ತಿಳಿದಿದೆಯೇ.? ಕನ್ನಡದಲ್ಲೂ ಇನ್ಮುಂದೆ ಸುಲಭವಾಗಿ ಚಾಟ್ ಮಾಡಬಹುದು | 2 |
KGF Movie: ಕಲಾವಿದನ ಕುಂಚದಲ್ಲಿ ಅರಳಿದ ಕೆಜಿಎಫ್: ಭಾಗ 1 | 0 |
Subsets and Splits
No community queries yet
The top public SQL queries from the community will appear here once available.