text stringlengths 9 141 | label int64 0 2 |
|---|---|
ಫಿಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೇರಲು ಜಪಾನ್-ಸೆನೆಗಲ್ ಸೆಣೆಸಾಟ | 1 |
VIDEO: ಕ್ರಿಕೆಟ್ ಜಗತ್ತಿನ ಅತ್ಯಂತ ಕೆಟ್ಟ ಎಸೆತ: ಬಾಲ್ಗಾಗಿ ಬಾಟ್ಸ್ಮನ್ನಿಂದ ಹುಡುಕಾಟ..! | 1 |
ಬೆಂಗಳೂರಿನಲ್ಲಿ ಹೈಅಲರ್ಟ್ ಮಧ್ಯೆ ಹೈವೋಲ್ಟೇಜ್ ಪಂದ್ಯ; ತವರಿನಲ್ಲಿ ಮಿಂಚಲು ರಾಹುಲ್ ರೆಡಿ | 1 |
ಈ ಆ್ಯಪ್ನ ಮೂಲಕ ರಾಜಕಾರಣಿಗಳ ಕೆಲಸಕ್ಕೆ ನೀವು ಅಂಕ ನೀಡಬಹುದು | 2 |
ಲಂಕನ್ನರ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ | 1 |
ಕಣ್ಣೇಟಿಗಿಂತ ನಿನ್ನ ಗನ್ನೇಟು ಜೋರಾಯ್ತು ಪ್ರಿಯಮ್ಮಾ: ಪ್ರಿಯಾ ಕಿಸ್ ಸ್ಟೈಲ್ಗೆ ಮನಸೋತ ಕನ್ನಡದ ಬೆಡಗಿ | 0 |
ಬಾಲಿವುಡ್ನ ಮಿ. ಪರ್ಫೆಕ್ಟ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ | 0 |
AFC Asian Cup - ಭಾರತಕ್ಕೆ ಕೈತಪ್ಪಿದ ಇತಿಹಾಸ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ | 1 |
ನೀತಿ ಸಂಹಿತೆ ಜಾರಿ ಹಿನ್ನಲೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಮುಂದಕ್ಕೆ? | 0 |
ಇಲ್ಲಿ ಕಿಚ್ಚ, ಅಲ್ಲಿ ಪವರ್ ಸ್ಟಾರ್ ಹುಟ್ಟುಹಬ್ಬ; ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮ | 0 |
ಕುರುಕ್ಷೇತ್ರ ನಿರ್ದೇಶಕ ನಾಗಣ್ಣ ಪುತ್ರಿಗೆ ಕಂಕಣ ಭಾಗ್ಯ | 0 |
ಸ್ನೇಹಿತನ ವಿರುದ್ಧ ರೇಪ್ ಆರೋಪ ಬಂದ ಬೆನ್ನಲ್ಲೇ ಲಂಕಾ ಕ್ರಿಕೆಟಿಗ ಗುಣತಿಲಕ ಅಮಾನತು | 1 |
ದೀಪಾವಳಿ ಹಬ್ಬಕ್ಕೆ ಶುಭಕೋರಲು ಹಾಕಿದ ಫೋಟೋದಿಂದಲೇ ಟ್ರೋಲ್ ಆದ ನಟಿ ದಿಶಾ ಪಠಾಣಿ..! | 0 |
'ಭಾರತ ದೇಶದಲ್ಲಿ ಯಾಕಿದ್ದೀರಾ?, ಬೇರೆ ದೇಶಕ್ಕೆ ಹೋಗಿ.. ಅಲ್ಲೆ ಬದುಕಿ': ಚರ್ಚೆಗೆ ಗ್ರಾಸವಾಗಿದೆ ಕೊಹ್ಲಿ ಹೇಳಿಕೆ | 1 |
'ರೋಹಿತ್ಗೋಸ್ಕರ ಐಪಿಎಲ್ನಲ್ಲಿ ಲೈವ್ ಡ್ಯಾನ್ಸ್ ಮಾಡುವೆ' ಎಂದ ಶಾರುಖ್ | 0 |
ಪ್ರಯಾಣಿಕರ ಗಮನಕ್ಕೆ ಅಲ್ಲ ಪ್ರೇಕ್ಷಕರ ಗಮನಕ್ಕೆ ದಯವಿಟ್ಟು ಗಮನಿಸಿ | 0 |
ಚಿರು-ಮೇಘನಾ ಮದುವೆ ಸಂಭ್ರಮ : ನಟಿ ಮೇಘನಾ ಅರಿಶಿಣ ಶಾಸ್ತ್ರದ ಫೋಟೊಗಳು ಇಲ್ಲಿವೆ ನೋಡಿ | 0 |
ಹೆಸರು ಬದಲಿಸಿದ ಪತಂಜಲಿಯ 'ಕಿಂಬೋ' ಆ್ಯಪ್..? | 2 |
ರಿಶಭ್ ಶೆಟ್ಟಿ ನಿರ್ದೇಶನದಲ್ಲಿ ಬಿಗ್ಬಿ ಅಮಿತಾಭ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಸುದೀಪ್ | 0 |
ಈ ನಿರ್ದೇಶಕರ ಅಭಿಮಾನಿಯಂತೆ ಮೆಗಾ ಪವರ್ ಸ್ಟಾರ್ ರಾಮ್ಚರಣ್ ತೇಜ | 0 |
ರ್ಯಾಂಕಿಂಗ್ನಲ್ಲೂ ವಿರಾಟ್ಗೆ ಪೈಪೋಟಿ ನೀಡಿದ ರೋಹಿಟ್: ಕೊಹ್ಲಿ ಸ್ಥಾನದ ಮೇಲೆ ಹಿಟ್ಮ್ಯಾನ್ ಕಣ್ಣು? | 1 |
ಕಬಡ್ಡಿ: ಗೆಲುವು ಮತ್ತು ಅಗ್ರಸ್ಥಾನದೊಂದಿಗೆ ಲೀಗ್ ಹಂತ ಮುಗಿಸಿದ ಬೆಂಗಳೂರು ಬುಲ್ಸ್ | 1 |
Photos: ನೆದರ್ಲ್ಯಾಂಡ್ನಲ್ಲಿ ರಂಗೇರಿದ ಪ್ರಿಯಾಂಕಾ ಬ್ಯಾಚುಲರ್ ಪಾರ್ಟಿ..! | 0 |
ರಾಜ್ಯದಲ್ಲಿ ಇನ್ನು ಮುಂದೆ ತಮಿಳು ಸಿನಿಮಾ ತೆರೆ ಕಾಣುವುದಿಲ್ಲ? | 0 |
ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ | 0 |
ಕೆಪಿಎಲ್ 2018: ಇಂದು ಬೆಂಗಳೂರು-ಬಿಜಾಪುರ ನಡುವೆ ಫೈನಲ್ ಕಾದಾಟ | 1 |
ಸೌಂದರ್ಯ ದೇವತೆ ಎನಿಸಿಕೊಂಡಿದ್ದ ನಟಿ ಶ್ರೀದೇವಿ | 0 |
ಕಿವೀಸ್ ನಾಡಲ್ಲಿ ಮಿಂಚಿದ ಕೃಷ್ಣಪ್ಪ ಗೌತಮ್; ಡ್ರಾಗೆ ತೃಪ್ತಿಪಟ್ಟ ಭಾರತ-ನ್ಯೂಜಿಲೆಂಡ್ ಎ ತಂಡಗಳು | 1 |
ಹೊಸ ಐಫೋನ್ XI ಫೋಟೊ ಲೀಕ್: ಹೇಗಿದೆ ಗೊತ್ತಾ ತ್ರಿವಳಿ ಕ್ಯಾಮೆರಾ ಐಫೋನ್? | 2 |
ಕಿಚ್ಚ ಸುದೀಪ್ ಹರಕೆಗೆ ಒಲಿದ ಮಣಿಕಂಠ! | 0 |
ಹರಿದ ಚಿಂದಿ ಬಟ್ಟೆ ತೊಟ್ಟು ಕಾಲೇಜಿಗೆ ಹೋಗುತ್ತಿದ್ದರು ಅಂಬರೀಶ್..! | 0 |
ಭಾರತ vs ಆಸ್ಟ್ರೇಲಿಯಾ: ಕಾಂಗರೂಗಳ ದಿಟ್ಟ ಹೋರಾಟ: ದಿನದಾಟದ ಅಂತ್ಯಕ್ಕೆ 356/6 | 1 |
ಜೇಬಿನಲ್ಲೇ ಐಫೋನ್ ಸ್ಫೋಟ: ಕೋರ್ಟ್ ಮೆಟ್ಟಿಲೇರಿದ ಗ್ರಾಹಕ | 2 |
ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್ ಹೊಂದಿರುವ ಮೊಬೈಲ್ ಕೊಳ್ಳಲು ಇಲ್ಲಿದೆ, ಹಲವು ಆಯ್ಕೆ | 2 |
ಪೆಪ್ಸಿಕೋ ಮುಖ್ಯಸ್ಥೆ ಇಂದ್ರಾ ನೂಯಿ ಐಸಿಸಿಯ ಚೊಚ್ಚಲ ಮಹಿಳಾ ನಿರ್ದೇಶಕಿಯಾಗಿ ನೇಮಕ | 1 |
ಮುಂದಿನ ಲೋಕಸಭಾ ಎಲೆಕ್ಷನ್ ಬಳಿಕ ರಮ್ಯಾ ಮದುವೆ ಗ್ಯಾರಂಟಿ | 0 |
ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಹಾಡಿಹೊಗಳಿದ ವಿರಾಟ್ ಕೊಹ್ಲಿ | 1 |
ಭಾರತದ ಮೊದಲ ಎಲೆಕ್ಟ್ರಿಕ್ ಕಾರ್, ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿ. ಮೀ ಚಲಿಸುತ್ತೆ! | 2 |
ಟೀಂ ಇಂಡಿಯಾಕ್ಕೂ ಕಾಡಿದ ಅಫ್ಘನ್ನರು: ರೋಚಕ ಪಂದ್ಯ ಟೈನಲ್ಲಿ ಅಂತ್ಯ | 1 |
ಭಾರತ vs ಆಸ್ಟ್ರೇಲಿಯಾ ಮೊದಲ ಟಿ-20 ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ಐಪಿಎಲ್ನಲ್ಲಿಂದು ಡಬಲ್ ಧಮಾಕ: ಆರ್ಸಿಬಿಗೆ ರಾಜಸ್ಥಾನ್ ಚಾಲೆಂಜ್: ಕೆಕೆಆರ್ಗೆ ಹೈದರಾಬಾದ್ ಸವಾಲ್ | 1 |
ಮಾನಸಿಕ ಅಸ್ವಸ್ಥನಿಗೆ ಹೊಸ ಬದುಕು ಕೊಟ್ಟ ಕಿಚ್ಚ ಅಭಿಮಾನಿಗಳು! | 0 |
ಸೆಹ್ವಾಗ್ ಜೊತೆ ಬ್ಯಾಟಿಂಗ್ ಮಾಡುವುದು ಕಷ್ಟವಾಗುತ್ತಿತ್ತು: ವೀರೂ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಸಚಿನ್ | 1 |
ಎಕ್ಸ್ಚೇಂಜ್ ಆಫರ್: ಜಿಯೋ ವೈಫೈ ಬಳಕೆದಾರರಿಗೆ ಸಿಗುತ್ತೆ ರೂ.2,200 ಕ್ಯಾಶ್ಬ್ಯಾಕ್! | 2 |
ಸೋನಮ್-ಆನಂದ್ ಆರತಕ್ಷತೆಯಲ್ಲಿ ಬಿ-ಟೌನ್ ತಾರಾ ಮೆರಗು | 0 |
ಮೆಸ್ಸಿಯ ಅಭಿಮಾನಿ ಈ ಪುಟ್ಟ ಬಾಲಕನೇ ಈಗ ತಾಲಿಬಾನ್ ಉಗ್ರರ ಟಾರ್ಗೆಟ್.!!! | 1 |
ಫಿಫಾ ವಿಶ್ವಕಪ್ 2018: ಕ್ರೋವೇಶಿಯಾ-ರಷ್ಯಾ ಕ್ವಾರ್ಟರ್ ಫೈನಲ್ ಪಂದ್ಯಗಳ ನಡುವಣ ಫೋಟೋಗಳು | 1 |
ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಉಬರ್ನಿಂದ ಹಾರುವ ಟ್ಯಾಕ್ಸಿ ಸೇವೆ | 2 |
'ಬಿಗ್ ಬಾಸ್-6' ಮನೆಗೆ ಹೋಗಲು ಸಜ್ಜಾದ ಸೆಲೆಬ್ರಿಟಿಗಳು ಇವರೇ ನೋಡಿ... | 0 |
2019 ವಿಶ್ವಕಪ್ ಬಳಿಕ ಕ್ರಿಕೆಟ್ ಜಗತ್ತಿಗೆ ಗುಡ್ಬೈ ಹೇಳಲಿದ್ದಾರೆ ಈ 5 ದಿಗ್ಗಜರು | 1 |
ಟಾಲಿವುಡ್ನಲ್ಲು ಮಿಂಚಲು ಸಿದ್ಧರಾಗುತ್ತಿರುವ ಕನ್ನಡದ ಡಾಲಿ ಧನಂಜಯ್ | 0 |
'ಕೆ.ಜಿ.ಎಫ್ ಸಿನಿಮಾದ ಜೊತೆಗೆ ಬಿಡುಗಡೆಯಾಗಿದೆ ಪುನೀತ್ ಅಭಿನಯದ 'ನಟಸಾರ್ವಭೌಮ' ಟೀಸರ್' | 0 |
ಹೊಸ ಸಿಮ್ ಪಡೆಯಲು ಆಧಾರ್ ನಂಬರ್ ಕಡ್ಡಾಯವಲ್ಲ | 2 |
'ಕ್ರಿಸ್ಟಿಯಾನೊ ರೊನಾಲ್ಡೊ' : ಆಕ್ರಮಣಕಾರಿ ಆಟಗಾರನ ಮಾನವೀಯತೆ | 1 |
ಸಾರಾ ಅಲಿಖಾನ್ ಅಭಿನಯದ 'ಕೇದಾರನಾಥ್' ಚಿತ್ರದ ಟ್ರೈಲರ್ ಬಿಡುಗಡೆ | 0 |
ಹೆಂಡ್ತಿಯ ಸೇವೆಗಾಗಿ ಕ್ರಿಕೆಟ್ ತೊರೆದ: 6 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿ ಭರ್ಜರಿ ಶತಕ ಸಿಡಿಸಿದ | 1 |
ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ-ಧವನ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್ | 1 |
ಐಎಸ್ಎಸ್ಎಫ್ ವಿಶ್ವಚಾಂಪಿಯನ್ ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಅಂಕುರ್ ಮಿತ್ತಲ್ | 1 |
ಗವಾಸ್ಕರ್ಗೆ 1975ರ ವಿಶ್ವಕಪ್ ಪಂದ್ಯವನ್ನ ನೆನಪಿಸಿದ ಧೋನಿಯ ನಿಧಾನಗತಿ ಬ್ಯಾಟಿಂಗ್ | 1 |
5ನೇ ಏಕದಿನ: ಭಾರತವನ್ನು ಕೆರಳಿಸಿದೆ ಕಳೆದ ಪಂದ್ಯದ ಸೋಲು; ತಿರುಗಿ ಬೀಳುತ್ತಾ ರೋಹಿತ್ ಸೈನ್ಯ | 1 |
ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..! | 1 |
‘ರೇಸ್-3’ ಸಿನಿಮಾದ ಫಸ್ಟ್ಲುಕ್ ಬಿಡುಗಡೆ: ರೇಸರ್ ಸಿಖಂದರ್ ಆಗಿ ಮಿಂಚಲಿರುವ ಸಲ್ಮಾನ್ ಖಾನ್ | 0 |
Photos: ಬಾಲಿವುಡ್ನ ಬಳಕುವ ಬಳ್ಳಿ ಮಲೈಕಾ ಅರೋರಾ ಅವರ ಕೆಲವು ಚಿತ್ರಗಳು ನಿಮಗಾಗಿ..! | 0 |
ಐಪಿಎಲ್ನಲ್ಲಿ ನೇಪಾಳದ ಆದ್ಯಾಯ; 17 ವರ್ಷದ ಸಂದೀಪ್ ಲಾಮಿಚ್ಚನೆ ಎಂಟ್ರಿ | 1 |
ಟೆಸ್ಟ್ ರ್ಯಾಂಕಿಂಗ್: ಭರ್ಜರಿ ಬಡ್ತಿ ಹೊಂದಿದ ಪೃಥ್ವಿ ಶಾ: ವಿರಾಟ್ ಕೊಹ್ಲಿ..? | 1 |
15,000ರೂ. ಒಳಗಿನ ಶಿಯೋಮಿ ರೆಡ್ ಮಿ ಮೊಬೈಲ್ಗಳು | 2 |
ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಇನ್ನಿಲ್ಲ? ಕೊನೆಗೂ ಮೌನ ಮುರಿದ ಎಡಗೈ ದಾಂಡಿಗ | 1 |
ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್: ಸೆಮಿಫೈನಲ್ಗೆ ಭಾರತ ಲಗ್ಗೆ | 1 |
ಪ್ರೋ ಕಬಡ್ಡಿ: ಟೂರ್ನಿಯಲ್ಲಿ ಶುಭಾರಂಭ ಮಾಡಿದ ತಮಿಳ್ ತಲೈವಾಸ್ | 1 |
ಪ್ರೀತಿಯ ಶಿಷ್ಯನಿಗೋಸ್ಕರ ತನ್ನ ಬದುಕಿನ ಆಟಕ್ಕೆ ನಿವೃತ್ತಿ ಘೋಷಿಸಿದ ಯೋಗೀಶ್ವರ್ ದತ್..! | 1 |
'ತುರ್ತು ನಿರ್ಗಮನ'ದ ಹುಡುಕಾಟದಲ್ಲಿ ಚಂದನವನದ ನಟ ಸುನೀಲ್ ರಾವ್ | 0 |
ರಣಜಿ ಫೈನಲ್: ನಾಳೆ ವಿದರ್ಭ-ಸೌರಾಷ್ಟ್ರ ಅಂತಿಮ ಕಾದಾಟ | 1 |
ಬಿಗ್ಬಿ 76ನೇ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮೂಲಕ ಉಡುಗೊರೆ ನೀಡಿದ 'ಸೈರಾ ನರಸಿಂಹರೆಡ್ಡಿ' ಸಿನಿ ತಂಡ | 0 |
ಸಿನಿ ಗಾಸಿಪ್ 10 | 0 |
ಶ್ರೀದೇವಿ ಸಾವಿಗೆ ಹೊಸ ಟ್ವಿಸ್ಟ್: ಮೃತ ದೇಹದ ಮೇಲೆ ಗಾಯದ ಗುರುತುಗಳು | 0 |
ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಲಿಪ್ ಲಾಕ್ ದೃಶ್ಯ ವೈರಲ್! | 0 |
ನಟಿ ಶ್ರೀದೇವಿ ನಿಧನದ ಹಿನ್ನಲೆ ನಿವಾಸಕ್ಕೆ ಆಗಮಿಸಿದ ಬಾಲಿವುಡ್ ತಾರೆಯರು | 0 |
ಜಾರ್ಜಿಯಾದಲ್ಲಿ 'ಸೈರಾ ನರಸಿಂಹ ರೆಡ್ಡಿ' ಚಿತ್ರೀಕರಣ: ಕಿಚ್ಚನ ಹೊಸ ಲುಕ್ ರಿಲೀಸ್..! | 0 |
Photos: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸೆಲೆಬ್ರಿಟಿಗಳು...! | 0 |
PHOTOS: ಹೊಸ ವರ್ಷಕ್ಕೆ ಟೊಯೋಟಾ ಪರಿಚಯಿಸಿದ ಕ್ಯಾಮ್ರಿ ಕಾರು ಹೇಗಿದೆ ಗೊತ್ತಾ..? | 2 |
ಭಾರತ vs ಆಸ್ಟ್ರೇಲಿಯಾ: ವಿಕೆಟ್ ಹಿಂದೆ ನಿಂತು ವಿಶ್ವ ದಾಖಲೆ ಸರಿಗಟ್ಟಿದ ಪಂತ್ | 1 |
ರಾಯಲ್ ವೆಡ್ಡಿಂಗ್ಗೆ ಲಕ್ಷ ಲಕ್ಷ ಕೊಟ್ಟು ಖರೀದಿಸಿದ್ದ ಸ್ಯಾಂಡಲ್ ತೊಟ್ಟಿದ್ದ ಪ್ರಿಯಾಂಕಾ ಚೋಪ್ರಾ | 0 |
ಪದ್ಮಾವತಿಗೆ ಬಿಡುಗಡೆ ಭಾಗ್ಯ, ಪ್ಯಾಡ್ಮ್ಯಾನ್ಗೆ ಸಂಕಷ್ಟ | 0 |
ಒಲಂಪಿಕ್ಸ್ | 1 |
6 ಎಸೆತಗಳಲ್ಲಿ 5 ಸಿಕ್ಸ್: ಒಂದೇ ಓವರ್ನಲ್ಲಿ 34 ರನ್ ಚಚ್ಚಿದ ಕಿವೀಸ್ ಆಟಗಾರ | 1 |
ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಕೆಲ ಚಿತ್ರಪಟಗಳು | 1 |
ಕೆಪಿಎಲ್ 2018 ಫೈನಲ್: ಉತ್ತಪ್ಪ ಪಡೆಗೆ ಹೀನಾಯ ಸೋಲು: 2ನೇ ಬಾರಿ ಚಾಂಪಿಯನ್ ಆದ ಬಿಜಾಪುರ ಬುಲ್ಸ್ | 1 |
ಮತ್ತೆ ಒಂದಾಗಲಿರುವ ಜೋಡಿಹಕ್ಕಿ ಅನುಷ್ಕಾ ಹಾಗೂ ಪ್ರಭಾಸ್ | 0 |
ಫೇಸ್ಬುಕ್ನಲ್ಲಿ ಕಾಣಿಸಿಕೊಳ್ಳಲಿದೆ ಡಿಸ್ಲೈಕ್ ಬಟನ್! | 2 |
ಪೃಥ್ವಿ ಶಾಗೆ ಜೀವದಾನ: ಹೋಲ್ಡರ್ ಬಳಿ ಅಂಪೈರ್ ಕ್ಷಮೆಯಾಚಿಸಿದ ವಿಡಿಯೋ ಈಗ ವೈರಲ್ | 1 |
ಸಂಕ್ರಾಂತಿಗೆ ಡಿ-ಬಾಸ್ ಉಡುಗೊರೆ: ಹೇಗಿದೆ ಗೊತ್ತಾ 'ಯಜಮಾನ'ನ 'ಶಿವನಂದಿ' | 0 |
ರಶ್ಮಿಕಾಗೆ ಕಾಟ; ನೊಂದ 'ಕಿರಿಕ್' ಹುಡುಗಿ ಫೇಸ್ಬುಕ್ನಲ್ಲಿ ಬರೆದಿದ್ದೇನು? | 0 |
ಶ್ರೀದೇವಿ ಮಗಳಿಗೆ ಮಧುಬಾಲಾ-ಮೀನಾಕುಮಾರಿ ಕನಸು! | 0 |
Part -1 ಕೆಜಿಎಫ್ನ ರಾಕಿಭಾಯ್ ಅಮ್ಮ ಈಗ ರಾಜ್ಯದ ಹೊಸ ಕ್ರಶ್..! | 0 |
ಫಿಫಾ ವಿಶ್ವಕಪ್ 2018: ಬೆಲ್ಜಿಯಂ ಎದುರು ವಿಶ್ವಕಪ್ಗೆ ಪಾದಾರ್ಪಣೆ ಮಾಡಲಿರುವ ಪನಾಮಾ | 1 |
'ದಿ ವಿಲನ್' ಅಭಿಮಾನಿಗಳ ವಿಕೃತ ಆಚರಣೆ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ | 0 |
ರಣಜಿ ಟ್ರೋಫಿ: ಸಿದ್ಧಾರ್ಥ್ ಶತಕ: ಮುಂಬೈ ವಿರುದ್ಧ ಬೃಹತ್ ಮೊತ್ತದತ್ತ ಕರ್ನಾಟಕ | 1 |
ಅರ್ಜುನ್ ಸರ್ಜಾ ವಿರುದ್ಧ #MeToo ಎಂದಿದ್ದಕ್ಕೆ ಶ್ರುತಿ ಹರಿಹರನ್ಗೆ ಸಿಕ್ಕ ಪ್ರತಿಫಲವೇನು ಗೊತ್ತಾ? | 0 |
ಜಿ-ಮೇಲ್ ತಾಣದಲ್ಲಿ ಕಾಣಿಸಿಕೊಂಡ ’ಎರರ್ 404’ ಸಮಸ್ಯೆಯಿಂದ ಭಾರತದಲ್ಲಿನ ಬಳಕೆದಾರರ ಸಂಖ್ಯೆ ಇಳಿಮುಖ | 2 |
ಪಾತ್ರಗಳ ಆಯ್ಕೆ ನನ್ನದು, ಯಾರೇ ವಿರೋಧಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ: ನವಾಜುದ್ದೀನ್ ಸಿದ್ದಿಕಿ | 0 |
Subsets and Splits
No community queries yet
The top public SQL queries from the community will appear here once available.