text
stringlengths
0
61.5k
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಕೊರಳಿನ ಮಾಲೆಯಾಗಿ ವಿಷ್ಣುವಿನ ಕೊರಳಿನಲ್ಲಿ ಪೋಣಿಸಲ್ಪಡಲು ಸಂಪೂರ್ಣ ಸತೋಪ್ರಧಾನ ಆಗಬೇಕಾಗಿದೆ. ಒಬ್ಬ ತಂದೆಯ ಮತದಂತೆ ನಡೆಯಬೇಕಾಗಿದೆ.
2. ಅನೇಕ ಆತ್ಮರ ಆಶೀರ್ವಾದ ಸಿಗುವಂತಹ ಸೇವೆ ಮಾಡಬೇಕಾಗಿದೆ. ತ್ರಾಹಿ ತ್ರಾಹಿ ಎನ್ನುವುದಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ.
ಓಂ ಶಾಂತಿ. ಒಂದು ಕಡೆ ಭಕ್ತರು ನೆನಪು ಮಾಡುತ್ತಿದ್ದಾರೆ, ಇನ್ನೊಂದು ಕಡೆ ಆತ್ಮರಿಗೆ ಮೂರನೇ ನೇತ್ರವು ಸಿಕ್ಕಿದೆ ಅರ್ಥಾತ್ ಆತ್ಮರಿಗೆ ತಂದೆಯ ಪರಿಚಯ ಸಿಕ್ಕಿದೆ. ನಾವು ಅಲೆಯುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಈಗ ನೀವಂತೂ ಅಲೆಯುವುದಿಲ್ಲ, ಎಷ್ಟೊಂದು ಅಂತರವಿದೆ! ತಂದೆಯು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ತಯಾರು ಮಾಡುತ್ತಿದ್ದಾರೆ. ಮನುಷ್ಯರು ಗುರುಗಳ ಹಿಂದೆ, ...
ತಂದೆಯು ತಿಳಿಸುತ್ತಾರೆ - ಮನೆ-ಮನೆಯಲ್ಲಿ ಗೀತಾ ಪಾಠಶಾಲೆ ಇರಲಿ. ಇಂತಹವರು ಅನೇಕರು ಇರುತ್ತಾರೆ ಒಂದು ಕೋಣೆಯಲ್ಲಿಯೇ ಎಲ್ಲವನ್ನೂ ನಡೆಸುತ್ತಾರೆ. ಮುಖ್ಯ ಚಿತ್ರಗಳನ್ನು ಇಟ್ಟಿದ್ದಾಗ ಮನುಷ್ಯರು ಬಂದು ತಿಳಿದುಕೊಳ್ಳುವರು. ಕೊನೆಗೂ ಭಗವಂತನೆಂದು ಯಾರಿಗೆ ಹೇಳುತ್ತಾರೆ, ಅವರಿಂದ ಏನು ಸಿಗುತ್ತದೆ? ಭಗವಂತನಿಗೆ ತಂದೆಯೆಂದು ಹೇಳಲಾಗುತ್ತದೆ. ಬಬುಲ್ನಾಥ ಬಾಬಾ ಎಂದು ಹೇಳುವುದಿಲ್ಲ, ರುದ್ರ ಬಾಬಾ ಎಂತಲೂ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅವಿನಾಶಿ ಡ್ರಾಮಾದ ರಹಸ್ಯವನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಯಾರನ್ನೂ ದೋಷಿಗಳನ್ನಾಗಿ ಮಾಡಬಾರದು. ಪುರುಷೋತ್ತಮರಾಗುವ ಪುರುಷಾರ್ಥ ಮಾಡಬೇಕಾಗಿದೆ. ಈ ಸ್ವಲ್ಪ ಸಮಯದಲ್ಲಿ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆದುಕೊಳ್ಳಬೇಕಾಗಿದೆ.
2. ಡಬಲ್ ಅಹಿಂಸಕರಾಗಲು ಎಂದೂ ಯಾರ ಮೇಲೂ ಕ್ರೋಧ ಮಾಡಬಾರದು. ವಿಕಾರಗಳ ದಾನವನ್ನು ಕೊಟ್ಟು ಸರ್ವಗುಣ ಸಂಪನ್ನರಾಗುವ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ಅಂಧಕಾರ ಮತ್ತು ಮುಂಜಾನೆ (ಪ್ರಕಾಶ), ಪ್ರಪಂಚದವರಿಗಾಗಿ ಸಂಪೂರ್ಣ ಭಿನ್ನವಾಗಿದೆ, ಅದಂತೂ ಸರ್ವೇ ಸಾಮಾನ್ಯವಾಗಿದೆ. ನೀವು ಮಕ್ಕಳ ಮುಂಜಾನೆಯೇ ಅಸಾಮಾನ್ಯವಾಗಿದೆ. ರಾತ್ರಿ ಮತ್ತು ಮುಂಜಾನೆ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಈ ರಾತ್ರಿ ಮತ್ತು ಮುಂಜಾನೆಯು ಕಲ್ಪದ ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಆಗುತ್ತದೆ. ಈಗ ಅಜ್ಞಾನ ಅಂ...
ನೀವೀಗ ಮೃತ್ಯುಲೋಕದಲ್ಲಿ ಅಮರಲೋಕಕ್ಕಾಗಿ ಓದುತ್ತಿದ್ದೀರಿ, ನಿಮ್ಮದು ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ತಂದೆಯು ಅಮರಲೋಕವನ್ನು ಸ್ಥಾಪನೆ ಮಾಡಲು ಬರುತ್ತಾರೆ, ಒಬ್ಬ ಪಾರ್ವತಿಗೇ ಕಥೆಯನ್ನು ತಿಳಿಸುವುದರಿಂದ ಏನಾಗುವುದು! ಶಂಕರನಿಗೆ ಅಮರನಾಥನೆಂದು ಹೇಳುತ್ತಾರೆ ಮತ್ತು ಪಾರ್ವತಿಯನ್ನು ತೋರಿಸುತ್ತಾರೆ. ಅವರನ್ನು ಸೂಕ್ಷ್ಮವತನದಲ್ಲಿ ತೋರಿಸಿದ್ದಾರೆ ಅಂದಮೇಲೆ ಶಂಕರ-ಪಾರ್ವತಿಯು ಸ್ಥೂಲದಲ್ಲಿ ಹ...
ಈಗ ನೀವು ಮಕ್ಕಳು ಕಪಾಟು ತೆರೆಯಿತು, ಕಾಮ ಮಹಾಶತ್ರುವಾಗಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರವಾಗಿರುವುದು ಅಸಂಭವವಾಗಿದೆ. ಅವರಿಗೆ ತಿಳಿಸಲಾಗುತ್ತದೆ - ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ತಮ್ಮ ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಅಂದಾಗ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಒಂದು ಜನ್ಮ ಪವಿತ್ರ ಆಗಿರಬೇಕಾಗುವುದು. ಇದಂತೂ ಸಸ್ತಾ ವ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಕಲ್ಯಾಣಕಾರಿ ಯುಗದಲ್ಲಿ ಒಬ್ಬ ತಂದೆಯಿಂದಲೇ ಸತ್ಯವಾದ ಸತ್ಯ ನಾರಾಯಣ ಕಥೆ, ಅಮರ ಕಥೆಯನ್ನು ಕೇಳಬೇಕಾಗಿದೆ ಬಾಕಿ ಏನೆಲ್ಲವನ್ನೂ ಕೇಳಿದ್ದೀರೋ ಅದನ್ನು ಮರೆತು ಬಿಡಬೇಕಾಗಿದೆ.
2. ಸತ್ಯಯುಗೀ ರಾಜ್ಯಭಾಗ್ಯವನ್ನು ಪಡೆಯಲು ಇದೊಂದು ಜನ್ಮದಲ್ಲಿ ಪವಿತ್ರರಾಗಿರಬೇಕಾಗಿದೆ. ಫರಿಶ್ತೆಗಳಾಗುವ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ಇದನ್ನು ಮಕ್ಕಳಿಗೆ ತಿಳಿಸಲಾಗಿದೆ - ನಿರಾಕಾರ ತಂದೆಯು ಈ ಸಾಕಾರವಿಲ್ಲದೆ ಯಾವುದೇ ಕರ್ಮ ಮಾಡಲು ಸಾಧ್ಯವಿಲ್ಲ, ಪಾತ್ರವನ್ನು ಅಭಿನಯಿಸಲು ಸಾಧ್ಯವಿಲ್ಲ. ಆತ್ಮಿಕ ತಂದೆಯು ಬಂದು ಬ್ರಹ್ಮಾರವರ ಮೂಲಕ ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಯೋಗಬಲದಿಂದಲೇ ಸತೋಪ್ರಧಾನರಾಗಬೇಕಾಗಿದೆ ಮತ್ತು ವಿಶ್ವದ ಮಾಲೀಕರಾಗಬೇಕಾಗಿದೆ, ಇದು ಮಕ್ಕಳ ಬುದ್ಧಿಯಲ್ಲಿದೆ - ಕಲ್ಪ-ಕಲ್ಪವೂ ತಂದೆಯು ಬಂದು ಬ್ರಹ್ಮಾರ...
ನೀವು ತಿಳಿದುಕೊಂಡಿದ್ದೀರಿ - ನಾವು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಸಸಿಯನ್ನು ನಾಟಿ ಮಾಡುತ್ತಿದ್ದೇವೆ. ಇದು ದೈವೀ ವೃಕ್ಷದ ನಾಟಿಯಾಗಿದೆ, ಅವರಂತೂ ಆ ವೃಕ್ಷಗಳ ಸಸಿಗಳನ್ನು ನೆಡುತ್ತಿರುತ್ತಾರೆ. ತಂದೆಯು ಬಂದು ಅಂತರವನ್ನು ತಿಳಿಸುತ್ತಾರೆ. ನೀವು ನೋಡುತ್ತೀರಿ - ಅವರ ಯೋಜನೆ ಏನಾಗಿದೆ? ನಿಮ್ಮ ಯೋಜನೆ ಏನಾಗಿದೆ? ಜನಸಂಖ್ಯೆಯು ಹೆಚ್ಚಾಗದಿರಲಿ ಎಂದು ಅವರು ಫ್ಯಾಮಿಲಿ ಪ್ಲಾನಿಂಗ್ ಮಾಡುತ್ತಾರ...
ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ, ರಾಜಯೋಗವು ಸತ್ಯಯುಗಕ್ಕಾಗಿಯೇ ಇದೆ. ಯಾವ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿ ಬಿಟ್ಟಿದೆಯೋ ಅದನ್ನು ಪುನಃ ಸ್ಥಾಪನೆ ಮಾಡುತ್ತಾರೆ. ಈಗ ಕಲಿಯುಗವಾಗಿದೆ, ಇದರ ನಂತರ ಸತ್ಯಯುಗ ಬೇಕು ಆದ್ದರಿಂದ ಕಲಿಯುಗದ ವಿನಾಶಕ್ಕಾಗಿ ಈ ಮಹಾಭಾರಿ ಮಹಾಭಾರತ ಯುದ್ಧವಿದೆ. ಇದೆಲ್ಲವನ್ನೂ ಚೆನ್ನಾಗಿ ತಿಳಿದುಕೊಂಡು ಧಾರಣೆ ಮಾಡಿ ತಿಳಿಸಬೇಕಾಗಿದೆ ಏಕೆ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳಾಗಿ ಎಲ್ಲಾ ಆತ್ಮರನ್ನೂ ರಕ್ಷಣೆ ಮಾಡುವ ಸೇವೆ ಮಾಡಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕು, ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ.
2. ಪ್ರಿಯಾತಿ ಪ್ರಿಯ ವಸ್ತು (ತಂದೆ) ವನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಮಾಡಿ-ಮಾಡಲ್ಪಟ್ಟ ಡ್ರಾಮಾದ ಮೇಲೆ ಅಟಲವಾಗಿರಬೇಕಾಗಿದೆ, ವಿಘ್ನಗಳಿಗೆ ಗಾಬರಿಯಾಗಬಾರದು.
ಸರ್ವ ಶ್ರೇಷ್ಠ ನಕ್ಷತ್ರ –‘ಸಫಲತೆಯ ನಕ್ಷತ್ರ’
ಇಂದು ಜ್ಞಾನ ಸೂರ್ಯ, ಜ್ಞಾನ ಚಂದ್ರಮ ತಮ್ಮ ಅಲೌಕಿಕ ತಾರಾಮಂಡಲವನ್ನು ನೋಡುತ್ತಿದ್ದಾರೆ. ಇದು ಅಲೌಕಿಕ ವಿಚಿತ್ರ ತಾರಾಮಂಡಲವಾಗಿದೆ ಯಾವುದರ ವಿಶೇಷತೆಯನ್ನು ಕೇವಲ ತಂದೆ ಮತ್ತು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರತಿಯೊಂದು ನಕ್ಷತ್ರವು ತನ್ನ ಹೊಳಪಿನಿಂದ ಇಡೀ ವಿಶ್ವಕ್ಕೆ ಬೆಳಕನ್ನು ನೀಡುತ್ತಿದ್ದಾರೆ. ಬಾಪ್ದಾದಾ ಪ್ರತಿಯೊಂದು ನಕ್ಷತ್ರದ ವಿಶೇಷತೆಯನ್ನು ನೋಡುತ್ತಿದ್ದೇವೆ. ಕೆಲವರು ಶ್ರೇಷ್ಠ ಭಾಗ...
ಎಲ್ಲರಿಗಿಂತ ಶ್ರೇಷ್ಠರು ಸಫಲತೆಯ ನಕ್ಷತ್ರಗಳಾಗಿದ್ದಾರೆ, ಏಕೆಂದರೆ ಅವರು ಸದಾ ಜ್ಞಾನ ಸೂರ್ಯ, ಜ್ಞಾನ ಚಂದ್ರಮನಿಗೆ ಸಮೀಪ ಇದ್ದಾರೆ. ಆದ್ದರಿಂದ ಶಕ್ತಿಶಾಲಿಗಳೂ ಆಗಿದ್ದಾರೆ ಮತ್ತು ಸಫಲತೆಗೆ ಅಧಿಕಾರಿಗಳೂ ಆಗಿದ್ದಾರೆ. ಕೆಲವರು ಶಕ್ತಿಶಾಲಿಗಳಾಗಿದ್ದಾರೆ ಆದರೆ ಸದಾ ಶಕ್ತಿಶಾಲಿಗಳಲ್ಲ ಆದ್ದರಿಂದ ಸದಾ ಹೊಳಪು ಒಂದೇ ರೀತಿ ಇರುವುದಿಲ್ಲ, ವಿಭಿನ್ನ ನಕ್ಷತ್ರಗಳ ಹೊಳಪು ಅತಿ ಪ್ರಿಯವೆನಿಸುತ್ತದೆ. ಸೇವೆ...
ಆದ್ದರಿಂದ ಬಾಪ್ದಾದಾ ಎಲ್ಲಾ ನಕ್ಷತ್ರಗಳಿಗೆ ಸದಾ ಇದೇ ಸೂಚನೆ ನೀಡುತ್ತೇವೆ - ಲಕ್ಕಿ ಮತ್ತು ಲವಲೀ ಇದಂತೂ ಎಲ್ಲರೂ ಆಗಿದ್ದೀರಿ, ಈಗ ಇನ್ನು ಮುಂದೆ ತಮ್ಮಲ್ಲಿ ಇದೇ ನೋಡಿಕೊಳ್ಳಿ - ಸದಾ ಸಮೀಪ ಇರುವಂತಹ, ಸಹಜವಾಗಿ ಸಫಲತೆಯನ್ನು ಅನುಭವ ಮಾಡುವಂತಹ ಸಫಲತೆಯ ನಕ್ಷತ್ರಗಳು ಎಲ್ಲಿಯವರೆಗೆ ಆಗಿದ್ದೇವೆ? ಕೆಳಗೆ ಬೀಳುವ ನಕ್ಷತ್ರಗಳು ಅಥವಾ ಧೂಮಕೇತುವಂತೂ ಆಗಿಲ್ಲ ತಾನೆ? ಯಾರು ಪದೇ-ಪದೇ ಸ್ವಯಂನೊಂದಿಗೆ ಹಾ...
ಇಂದು ಎಲ್ಲರೊಂದಿಗೆ ಮಿಲನ ಮಾಡಬೇಕಾಗಿದೆ. ಬಾಪ್ದಾದಾ ಇಂದು ವಿಶೇಷವಾಗಿ ಮಿಲನ ಮಾಡುವುದಕ್ಕಾಗಿಯೇ ಬಂದಿದ್ದೇವೆ. ಎಲ್ಲರಿಗೆ ಇದೇ ಲಕ್ಷ್ಯವಿರುತ್ತದೆ - ಮಿಲನ ಮಾಡಬೇಕು ಎಂದು ಆದರೆ ಮಕ್ಕಳ ಅಲೆಯನ್ನು ನೋಡಿ ತಂದೆಯು ಎಲ್ಲಾ ಮಕ್ಕಳನ್ನು ಖುಷಿ ಪಡಿಸಬೇಕಾಗುತ್ತದೆ ಏಕೆಂದರೆ ತಂದೆಯ ಖುಷಿಯಲ್ಲಿಯೇ ಮಕ್ಕಳ ಖುಷಿಯಿದೆ. ಆದ್ದರಿಂದ ಇತ್ತೀಚೆಗೆ ಪ್ರತ್ಯೇಕವಾಗಿ ಮಿಲನ ಮಾಡುವ ಅಲೆಯಿದೆ. ಆದ್ದರಿಂದ ಸಾಗರನು ...
ನಾಲ್ಕಾರು ಕಡೆಯ ಅಲೌಕಿಕ ತಾರಾ ಮಂಡಲದ ಅಲೌಕಿಕ ನಕ್ಷತ್ರಗಳಿಗೆ, ಸದಾ ವಿಶ್ವಕ್ಕೆ ಬೆಳಕನ್ನು ನೀಡಿ ಅಂಧಕಾರವನ್ನು ಕಳೆಯುವಂತಹ ಹೊಳೆಯುತ್ತಿರುವ ನಕ್ಷತ್ರಗಳಿಗೆ, ಸದಾ ತಂದೆಯ ಸಮೀಪ ಇರುವಂತಹ ಶ್ರೇಷ್ಠ ಸಫಲತೆಯ ನಕ್ಷತ್ರಗಳಿಗೆ, ಅನೇಕ ಆತ್ಮರ ಭಾಗ್ಯದ ರೇಖೆಯನ್ನು ಪರಿವರ್ತನೆ ಮಾಡುವ ಭಾಗ್ಯಶಾಲಿ ನಕ್ಷತ್ರಗಳಿಗೆ, ಜ್ಞಾನ ಸೂರ್ಯ, ಜ್ಞಾನ ಚಂದ್ರಮ ಬಾಪ್ದಾದಾರವರ ವಿಶೇಷ ನೆನಪು, ಪ್ರೀತಿ ಹಾಗೂ ನಮಸ್ತೆ...
ವ್ಯಕ್ತಿಗತ ಭೇಟಿ ವಾರ್ತಾಲಾಪದ ಸಮಯದಲ್ಲಿ ವರದಾನದ ರೂಪದಲ್ಲಿ ನುಡಿಸಿರುವ ಅಮೂಲ್ಯ ಮಹಾವಾಕ್ಯಗಳು:
1. `ಸದಾ ಪ್ರತಿಯೊಂದು ಆತ್ಮನಿಗೂ ಸುಖ ಕೊಡುವ ಸುಖದಾತಾ ತಂದೆಯ ಮಗುವಾಗಿದ್ದೇನೆ' - ಇಂತಹ ಅನುಭವ ಮಾಡುತ್ತೀರಾ? ಎಲ್ಲರಿಗೂ ಸುಖ ಕೊಡುವಂತಹ ವಿಶೇಷತೆಯು ಇದೆಯಲ್ಲವೆ. ಈ ವಿಶೇಷತೆಯೂ ಸಹ ಡ್ರಾಮಾನುಸಾರ ಸಿಕ್ಕಿದೆ, ಇದು ಎಲ್ಲರಿಗೂ ಸಿಗುವುದಿಲ್ಲ. ಯಾರು ಎಲ್ಲರಿಗೂ ಸುಖವನ್ನು ಕೊಡುತ್ತಾರೆಯೋ, ಅವರಿಗೆ ಸರ್ವರ ಆಶೀರ್ವಾದಗಳು ಸಿಗುತ್ತವೆ ಆದ್ದರಿಂದ ಸ್ವಯಂ ಸದಾ ಸುಖದಲ್ಲಿರುವ ಅನುಭವ ಮಾಡುತ್ತಾರೆ. ಈ...
2. `ಸದಾ ತಮ್ಮನ್ನು ಸರ್ವಶಕ್ತಿವಂತ ತಂದೆಯ ಶಕ್ತಿಶಾಲಿ ಆತ್ಮನಾಗಿದ್ದೇನೆ' - ಇಂತಹ ಅನುಭವ ಮಾಡುತ್ತೀರಾ? ಶಕ್ತಿಶಾಲಿ ಆತ್ಮನು ಸದಾ ಸ್ವಯಂ ಸಹ ಸಂತುಷ್ಟವಾಗಿ ಇರುವನು ಹಾಗೂ ಅನ್ಯರನ್ನೂ ಸಂತುಷ್ಟವಾಗಿ ಇಡುತ್ತಾನೆ. ಈ ರೀತಿ ಶಕ್ತಿಶಾಲಿ ಆಗಿದ್ದೀರಾ? ಸಂತುಷ್ಟತೆಯೇ ಮಹಾನತೆಯೂ ಆಗಿದೆ, ಶಕ್ತಿಶಾಲಿ ಆತ್ಮನೆಂದರೆ ಸಂತುಷ್ಟತೆಯ ಖಜಾನೆಯಿಂದ ಸಂಪನ್ನವಾದ ಆತ್ಮ. ಇದೇ ಸ್ಮೃತಿಯಿಂದ ಸದಾ ಮುಂದುವರೆಯುತ್ತ...
3. `ತಂದೆಯವರು ಇಡೀ ವಿಶ್ವದಲ್ಲಿಂದ ನಮ್ಮನ್ನು ಆಯ್ಕೆ ಮಾಡುತ್ತಾ ತನ್ನವರನ್ನಾಗಿ ಮಾಡಿಕೊಂಡರು - ಇದೇ ಖುಷಿಯು ಇರುತ್ತದೆಯಲ್ಲವೆ! ತಂದೆಯವರು ಇಷ್ಟೆಲ್ಲಾ ಆತ್ಮರುಗಳಲ್ಲಿ ನಾನೊಬ್ಬ ಆತ್ಮನನ್ನು ಆಯ್ಕೆ ಮಾಡಿದರು - ಈ ಸ್ಮೃತಿಯು ಎಷ್ಟೊಂದು ಖುಷಿ ಕೊಡುತ್ತದೆ! ಅಂದಮೇಲೆ ಸದಾ ಇದೇ ಖುಷಿಯಿಂದ ಮುಂದುವರೆಯುತ್ತಾ ಸಾಗಿರಿ. ತಂದೆಯವರು ನನ್ನನ್ನು ತನ್ನ ಮಗುವನ್ನಾಗಿ ಮಾಡಿಕೊಂಡರು ಏಕೆಂದರೆ ನಾನೇ ಕಲ್ಪದ...
4. `ಸದಾ ನಿಶ್ಚಿಂತವಾಗಿದ್ದು ಸೇವೆಯನ್ನು ಮಾಡುವ ಬಲವು ಮುಂದುವರೆಸುತ್ತಾ ಇರುತ್ತದೆ'. ಇವರು ಮಾಡಿದರು ಅಥವಾ ನಾವು ಮಾಡಿದೆವು - ಈ ಸಂಕಲ್ಪದಿಂದ ನಿಶ್ಚಿಂತವಾಗಿ ಇರುವುದರಿಂದ ನಿಶ್ಚಿಂತ ಸೇವೆಯಾಗುವುದು ಹಾಗೂ ಅದರ ಬಲವು ಸದಾ ಮುಂದುವರೆಸುತ್ತದೆ. ಹಾಗಾದರೆ ನಿಶ್ಚಿಂತ ಸೇವಾಧಾರಿ ಆಗಿದ್ದೀರಲ್ಲವೆ! ಎಣಿಕೆ ಮಾಡುವಂತಹ ಸೇವೆಯಲ್ಲ, ಇದಕ್ಕೆ ನಿಶ್ಚಿಂತ ಸೇವೆ. ಅಂದಮೇಲೆ ಯಾರು ನಿಶ್ಚಿಂತವಾಗಿರುತ್ತಾ ...
5. ಸೇವೆಯೂ ಸಹ ಅನೇಕ ಆತ್ಮರನ್ನು ತಂದೆಯ ಸ್ನೇಹಿಯನ್ನಾಗಿ ಮಾಡುವ ಸಾಧನವಾಗಿದೆ. ನೋಡುವುದರಲ್ಲಿ ಭಲೆ ಕರ್ಮಣಾ ಸೇವೆ ಆಗಿದೆ ಆದರೆ ಕರ್ಮಣಾ ಸೇವೆಯು ಮುಖದ ಸೇವೆ(ಭಾಷಣ)ಗಿಂತಲೂ ಹೆಚ್ಚು ಫಲವನ್ನು ಕೊಡುತ್ತಿದೆ. ಕರ್ಮಣಾದ ಮೂಲಕ ಯಾರ ಮನಸ್ಸನ್ನಾದರೂ ಪರಿವರ್ತನೆ ಮಾಡುವ ಸೇವೆಯಾಗಿದೆ, ಅಂದಮೇಲೆ ಆ ಸೇವೆಯ ಫಲವು `ವಿಶೇಷ ಖುಷಿ'ಯ ಪ್ರಾಪ್ತಿಯಾಗುವುದು. ಕರ್ಮಣಾ ಸೇವೆಯು ಭಲೆ ನೋಡುವುದರಲ್ಲಿ ಸ್ಥೂಲವಾಗಿ...
6. `ಸದಾ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಶ್ರೇಷ್ಠಾತ್ಮನಾಗಿದ್ದೇನೆ' ಇಂತಹ ಅನುಭವವಾಗುತ್ತದೆಯೇ? ಸೇವೆ ಎನ್ನುವುದು ಹೆಸರಿಗೆ ಸೇವೆ ಆದರೆ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಸಾಧನವಾಗಿದೆ. ಪುಣ್ಯದ ಖಾತೆಯು ಸದಾ ಸಂಪನ್ನವಾಗಿದೆ ಮತ್ತು ಮುಂದೆಯೂ ಸಂಪನ್ನವಾಗಿ ಇರುತ್ತದೆ. ತಾವೆಷ್ಟು ಸೇವೆಯನ್ನು ಮಾಡುತ್ತೀರಿ, ಅಷ್ಟು ಪುಣ್ಯದ ಖಾತೆಯು ವೃದ್ಧಿಯಾಗುವುದು. ಪುಣ್ಯದ ಖಾತೆಯು ಅವಿನಾಶಿ ...
7. `ಸದಾ ಒಬ್ಬ ತಂದೆಯ ನೆನಪಿನಲ್ಲಿ ಇರುವವರು, ಏಕರಸ ಸ್ಥಿತಿಯ ಅನುಭವ ಮಾಡುವಂತಹ ಶ್ರೇಷ್ಠಾತ್ಮನಾಗಿದ್ದೇನೆ' - ಇಂತಹ ಅನುಭವ ಮಾಡುತ್ತೀರಾ? ಎಲ್ಲಿ ಒಬ್ಬ ತಂದೆಯ ನೆನಪಿದೆಯೋ ಅಲ್ಲಿ ಸ್ವತಹವಾಗಿ ಮತ್ತು ಸಹಜವಾಗಿಯೇ ಏಕರಸ ಸ್ಥಿತಿಯ ಅನುಭವವಾಗುತ್ತದೆ. ಏಕರಸ ಸ್ಥಿತಿಯು ಶ್ರೇಷ್ಠ ಸ್ಥಿತಿಯಾಗಿದೆ, ಇಂತಹ ಅನುಭವ ಮಾಡುವಂತಹ ಶ್ರೇಷ್ಠಾತ್ಮನು ಆಗಿದ್ದೇನೆಂಬ ಸ್ಮೃತಿಯು ಸದಾಕಾಲವೂ ಮುಂದುವರೆಸುತ್ತಾ ಇರ...
8. ಬಾಪ್ದಾದಾರವರ ವಿಶೇಷ ಶೃಂಗಾರ ಆಗಿದ್ದೀರಲ್ಲವೆ! ಅತಿ ಶ್ರೇಷ್ಠವಾದ ಶೃಂಗಾರವೆಂದರೆ ಮಸ್ತಕ ಮಣಿ ಆಗಿರುವುದು. ಮಣಿಯು ಸದಾ ಮಸ್ತಕದಲ್ಲಿ ಹೊಳೆಯುತ್ತಿರುತ್ತದೆ. ಹಾಗಾದರೆ ಇಂತಹ ಮಸ್ತಕ ಮಣಿಯಾಗಿದ್ದು, ಸದಾ ತಂದೆಯ ಕಿರೀಟದಲ್ಲಿ ಹೊಳೆಯುತ್ತಿರುವವರು ಎಷ್ಟೊಂದು ಪ್ರಿಯವೆನಿಸುತ್ತಾರೆ! ಮಣಿಯು ಸದಾ ತನ್ನ ಹೊಳಪಿನ ಮೂಲಕ ತಂದೆಗೂ ಶೃಂಗಾರವಾಗುತ್ತಾರೆ ಮತ್ತು ಅನ್ಯರಿಗೂ ಪ್ರಕಾಶತೆಯನ್ನು ಕೊಡುತ್ತಾರೆ...
9. ಸದಾ ತಂದೆಯನ್ನು ಫಾಲೋ ಮಾಡುವುದರಲ್ಲಿ- ಕ್ಷಣದಲ್ಲಿ ದಾನ ಮಾಡಿ ಮಹಾಪುಣ್ಯ ಮಾಡಿಕೊಳ್ಳುವ ವಿಧಿಯಿಂದ ಮುಂದುವರೆಯುತ್ತಾ ಇದ್ದೀರಲ್ಲವೆ! ಇದೇ ವಿಧಿಯನ್ನು ಸದಾ ಪ್ರತಿಯೊಂದು ಕಾರ್ಯದಲ್ಲಿ ಉಪಯೋಗಿಸುವುದರಿಂದ, ಸದಾ ಹಾಗೂ ಸ್ವತಹವಾಗಿಯೇ ತಂದೆಯ ಸಮಾನ ಸ್ಥಿತಿಯ ಅನುಭವವಾಗುವುದು. ಅಂದಮೇಲೆ ಪ್ರತಿಯೊಂದು ಕಾರ್ಯದಲ್ಲಿ ಫಾಲೋ ಫಾದರ್ ಮಾಡುವುದರಲ್ಲಿ ಆದಿಯಿಂದ ಅನುಭವ ಆಗಿದ್ದೀರಿ. ಆದ್ದರಿಂದ ಈಗಲೂ ಇದ...
10. ಕಾರ್ಯದಲ್ಲಿ ಸದಾ ಪರಿವರ್ತನಾ ಶಕ್ತಿಯನ್ನು ಯಥಾರ್ಥ ರೀತಿಯಿಂದ ಉಪಯೋಗಿಸುವಂತಹ ಶ್ರೇಷ್ಠಾತ್ಮರು ಆಗಿದ್ದೀರಲ್ಲವೆ! ಈ ಪರಿವರ್ತನಾ ಶಕ್ತಿಯಿಂದಲೇ ಸರ್ವರ ಆಶೀರ್ವಾದಗಳನ್ನು ಪಡೆಯಲು ಪಾತ್ರರಾಗಿ ಬಿಡುತ್ತೀರಿ. ಹೇಗೆ ಯಾವಾಗ ಕಗ್ಗತ್ತಲೆ ಆಗುತ್ತದೆಯೋ, ಆ ಸಮಯದಲ್ಲಿ ಎಲ್ಲಿಂದಲಾದರೂ ಬೆಳಕು ಕಾಣಿಸುತ್ತದೆಯೆಂದರೆ, ಅಂಧಕಾರ ಇರುವವರ ಹೃದಯದಿಂದ ಆಶೀರ್ವಾದಗಳು ಬರುತ್ತವೆ ಅಲ್ಲವೆ. ಯಾರು ಈ ರೀತಿಯಾಗ...
``ಗ್ಲೋಬಲ್ ಕೊ-ಆಪರೇಷನ್'' ಪ್ರಾಜೆಕ್ಟ್ನ ಮೀಟಿಂಗ್ನ ಸಮಾಚಾರವನ್ನು ಬಾಪ್ದಾದಾರವರಿಗೆ ತಿಳಿಸಿದರು.
ಇಷ್ಟೆಲ್ಲರೂ ಸೇರಿ ಯೋಜನೆಯನ್ನು ಮಾಡುತ್ತೀರಿ ಅಥವಾ ಪ್ರತ್ಯಕ್ಷದಲ್ಲಿ ತರುತ್ತೀರಿ ಮತ್ತು ತರುತ್ತಾ ಇರುತ್ತೀರಿ, ಇದರಿಂದ ಬಾಪ್ದಾದಾರವರು ಖುಷಿಯಾಗುತ್ತಾರೆ. ಬಾಪ್ದಾದಾರವರಿಗೆ ಮತ್ತೇನು ಬೇಕು! ಆದ್ದರಿಂದ ಬಾಪ್ದಾದಾರವರಿಗೆ ಪ್ರಿಯವಾಗಿದೆ. ಇದರಲ್ಲಿ ಯಾವುದೇ ಕಷ್ಟವಿದೆಯೆಂದರೆ ಬಾಪ್ದಾದಾರವರು ಸಹಜ ಗೊಳಿಸುತ್ತಾರೆ. ಬುದ್ಧಿಯನ್ನು ಉಪಯೋಗಿಸುವುದೂ ಸಹ ಒಂದು ವರದಾನವಾಗಿದೆ, ಇದರಲ್ಲಿ ಕೇವಲ ಸಮತೋಲ...
ಓಂ ಶಾಂತಿ. ಮಕ್ಕಳು ಗೀತೆಯ ಅರ್ಥವನ್ನು ತಿಳಿದುಕೊಂಡಿರಿ. ಈಗ ಭಕ್ತಿಮಾರ್ಗದ ಘೋರ ಅಂಧಕಾರದ ರಾತ್ರಿಯು ಮುಕ್ತಾಯವಾಯಿತು, ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ನಮ್ಮ ಬಳಿ ಮೃತ್ಯು ಬರಲು ಸಾಧ್ಯವಿಲ್ಲ. ಇಲ್ಲಿ ಕುಳಿತಿದ್ದೇವೆ, ಮನುಷ್ಯರಿಂದ ದೇವತೆಗಳಾಗುವುದು ನಮ್ಮ ಗುರಿ-ಧ್ಯೇಯವಾಗಿದೆ. ಹೇಗೆ ಸನ್ಯಾಸಿಗಳು ಹೇಳುತ್ತಾರೆ - ನೀವು ತಮ್ಮನ್ನು ನಾನು ಕೋಣ ಆಗಿದ್ದೇನೆ ಎಂದು ತಿಳಿದುಕೊಳ್ಳಿ, ಆಗ ಆ ರೂಪ...
ನೀವು ಮಕ್ಕಳು ಈ ವಿದ್ಯೆಯನ್ನು ಓದುವುದೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ. ನೀವು ಒಂದೇ ಬಾರಿ ಪತಿತರಿಂದ ಪಾವನರಾಗುತ್ತೀರಿ. ನಾವು ನರಕವಾಸಿಗಳಾಗಿದ್ದೇವೆ ಎಂಬುದನ್ನು ಮನುಷ್ಯರು ತಿಳಿದುಕೊಳ್ಳುತ್ತಾರೆಯೇ? ಏಕೆಂದರೆ ಕಲ್ಲು ಬುದ್ಧಿಯವರಾಗಿದ್ದಾರೆ. ನೀವೀಗ ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರು ಆಗುತ್ತಿದ್ದೀರಿ, ಅದೃಷ್ಟದಲ್ಲಿದ್ದರೆ ಬೇಗನೆ ತಿಳಿದುಕೊಳ್ಳುವರು, ಇಲ್ಲದಿದ್ದರೆ ಎಷ್ಟಾ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪ್ರತಿಯೊಬ್ಬರ ಪ್ರತಿ ಶುಭ ಭಾವನೆಯನ್ನು ಇಟ್ಟುಕೊಳ್ಳಬೇಕಾಗಿದೆ. ಎಲ್ಲರಿಗೆ ಸತ್ಯವಾದ ಗೌರವ ಕೊಡಬೇಕಾಗಿದೆ. ಸತ್ಯಯುಗೀ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ.
2. ಆತ್ಮಾಭಿಮಾನಿ ಆಗುವ ಪರಿಶ್ರಮ ಪಡಬೇಕಾಗಿದೆ. ಮಾನವ ಮತವನ್ನು ಬಿಟ್ಟು ಒಬ್ಬರ ಶ್ರೀಮತದಂತೆ ನಡೆಯಬೇಕಾಗಿದೆ. ವಿದ್ಯೆಯ ನಶೆಯಲ್ಲಿರಬೇಕಾಗಿದೆ.
ಓಂ ಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳಿಗೆ ಗೊತ್ತಿದೆ - ನಾವಾತ್ಮರಿಗೆ ತಂದೆಯು ತಿಳಿಸಿಕೊಡುತ್ತಾರೆ ಹಾಗೂ ತಂದೆಯೂ ನಮ್ಮನ್ನು ಆತ್ಮಗಳ ತಂದೆಯೆಂದು ತಿಳಿಯುತ್ತಾರೆ. ಮತ್ತ್ಯಾರೂ ಎಂದಿಗೂ ತಿಳಿಸುವುದಿಲ್ಲ. ಇದನ್ನು ತಂದೆಯೇ ಆತ್ಮಗಳಿಗೆ ತಿಳಿಸುತ್ತಾರೆ. ಈ ಜ್ಞಾನದ ಪ್ರಾಲಭ್ದವನ್ನು ನೀವು ಹೊಸ ಪ್ರಪಂಚಕ್ಕೆ ನಂಬರವಾರ್ ಪುರುಷಾರ್ಥ ಅನುಸಾರವಾಗಿ ತೆಗೆದುಕೊಂಡು ಹೋಗುವವರಿದ್...
ನೀವು ದೇವತೆಗಳಾಗಿರುವಾಗ, ಇಂತಿಂತಹ ಧರ್ಮದ ಆತ್ಮರು ಮೇಲಿದ್ದಾರೆ ಎನ್ನುವುದು ನೆನಪಿರುವುದಿಲ್ಲ. ಮೇಲಿನಿಂದ ಬಂದು ಹೇಗೆ ಶರೀರವನ್ನು ಧಾರಣೆ ಮಾಡಿ ಪಾತ್ರ ಅಭಿನಯಿಸುತ್ತೇವೆ ಎಂಬ ಚಿಂತನೆಯೂ ನಡೆಯುವುದಿಲ್ಲ. ತಂದೆಯೂ ಪರಮಧಾಮದಲ್ಲಿರುತ್ತಾರೆ, ಈ ಶರೀರದಲ್ಲಿ ಬಂದು ಪ್ರವೇಶ ಆಗುತ್ತಾರೆ ಎನ್ನುವುದೂ ಸಹ ಮೊದಲು ತಿಳಿದಿರಲಿಲ್ಲ. ಈಗ ಅವರು ತಾವು ಶರೀರದಲ್ಲಿ ಪ್ರವೇಶ ಮಾಡುತ್ತಾರೆಂದು ತಮ್ಮ ವಿಳಾಸ ತಿ...
ಈಗ ತಂದೆ ತಿಳಿಸುತ್ತಾರೆ - ಮಕ್ಕಳೇ, ನೀವು ನಿರ್ವಾಣಧಾಮಕ್ಕೆ ಹೋಗಬೇಕಾಗಿದೆ. ಈ ಪ್ರಪಂಚವು ಬದಲಾಗುತ್ತದೆ. ಹಳೆಯದರಿಂದ ಪುನಃ ಹೊಸದಾಗುತ್ತದೆ. ಪ್ರತಿಯೊಂದು ವಸ್ತುವೂ ಪರಿವರ್ತನೆಯಾಗುತ್ತದೆ. ವೃಕ್ಷದಿಂದ ಬೀಜವು ಬರುತ್ತದೆ. ಮತ್ತೆ ಬೀಜವನ್ನು ಹಾಕಿದಾಗ ಎಷ್ಟೊಂದು ಫಲವು ಸಿಗುತ್ತದೆ. ಸತ್ಯಯುಗದಲ್ಲಿ ಒಂದೇ ಮಗು ಯೋಗಬಲದಿಂದ ಜನ್ಮ ಪಡೆಯುತ್ತದೆ. ಇಲ್ಲಿ ವಿಕಾರದಿಂದ 5-6 ಮಕ್ಕಳ ಜನ್ಮವಾಗುತ್ತದೆ. ...
ಈಗ ನೀವು ತಿಳೀದುಕೊಂಡಿದ್ದೀರಿ - ನಾವು ಆತ್ಮ ಆಗಿದ್ದೇವೆ. ಐ (ನಾನು) ಅಂದರೆ ಆತ್ಮ, ಮೈ(ನನ್ನದು) ಅಂದರೆ ಇದು ನನ್ನ ಶರೀರವಾಗಿದೆ. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ, ಅವರಿಗೆ ಸದಾ ದೈಹಿಕ ಸಂಬಂಧವಿರುತ್ತದೆ. ಸತ್ಯಯುಗದಲ್ಲಿಯೂ ದೈಹಿಕ ಸಂಬಂಧವಿರುತ್ತದೆ. ಆದರೆ ಅಲ್ಲಿ ನೀವು ಆತ್ಮಾಭಿಮಾನಿ ಆಗಿರುತ್ತೀರಿ. ನಾವು ಆತ್ಮ ಆಗಿದ್ದೇವೆ, ಈ ನಮ್ಮ ಶರೀರ ಈಗ ವೃದ್ಧವಾಗಿದೆ ಆದುದರಿಂದ ಇದನ್ನು ಬಿಟ್ಟ...
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ನೆನಪು ಸ್ಥಿರವಾಗಿರಲು ತಿರುಗಾಡುತ್ತಾ ಈ ಚಿಂತನೆ ಮಾಡಬೇಕು - ನಾವು ಆತ್ಮಗಳು, ಪರಮಧಾಮದ ನಿವಾಸಿಯಾದ ನಾವು ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ, ತಂದೆಯೂ ಪರಮಧಾಮದಲ್ಲಿರುತ್ತಾರೆ, ಈ ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ.
2. ಹೇಗೆ ಆತ್ಮಿಕ ತಂದೆಯೊಂದಿಗೆ ಆತ್ಮಿಕ ಪ್ರೀತಿ ಇದೆ ಅದೇ ರೀತಿ ಪರಸ್ಪರ ಆತ್ಮಿಕ ಪ್ರೀತಿಯಿಂದಿರಬೇಕು. ಆತ್ಮದ ಪ್ರೀತಿಯು ಆತ್ಮದೊಂದಿಗಿರಲಿ ಶರೀರದೊಂದಿಗಲ್ಲ. ಆತ್ಮಾಭಿಮಾನಿಯಾಗುವ ಸಂಪೂರ್ಣ ಅಭ್ಯಾಸ ಮಾಡಬೇಕು.
ಓಂ ಶಾಂತಿ. ಭಗವಾನುವಾಚ. ಭಗವಂತನು ಏನು ಹೇಳುತ್ತಾರೆ? ಈ ಭಗವಾನುವಾಚವನ್ನು ಯಾರು ಹೇಳಿದರು? ಕಣ್ಣಿಗೆ ಯಾರು ಕಾಣಿಸುತ್ತಿಲ್ಲ, ಮನುಷ್ಯರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಇಲ್ಲಿ ಮಾತನಾಡುತ್ತಿರುವವರೇ ಭಗವಾನುವಾಚ ಹೇಳುತ್ತಾರೆಂದು ಕೆಲವರು ತಿಳಿದುಕೊಳ್ಳುತ್ತಾರೆ ಆದರೆ ನಿರಾಕಾರ ಭಗವಂತನು ಹೇಳುತ್ತಿದ್ದಾರೆ, ಇದನ್ನು ಕೇವಲ ನೀವೇ ತಿಳಿದುಕೊಳ್ಳುತ್ತೀರಿ. ಇಲ್ಲಿ ಯಾರು ಕುಳಿತಿದ್ದಾರೆ! ಭಗವಂತ...
ಈಗ ತಂದೆಯು ಚೆನ್ನಾಗಿ ತಿಳಿಸುತ್ತಾರೆ - ಈ ಬ್ರಹ್ಮನೂ ಸಹ ನಂಬರ್ವನ್ ಭಕ್ತನಾಗಿದ್ದರು, ಅಂತಿಮದಲ್ಲಿ ನಾರಾಯಣನ ಪೂಜೆ ಮಾಡುತ್ತಿದ್ದರು. ಕೃಷ್ಣನ ಭಕ್ತಿ ಅಥವಾ ನಾರಾಯಣನ ಭಕ್ತಿ ಮಾಡಿದರು. ಎರಡೂ ಒಂದೇ ಆಗಿದೆ. ಕೃಷ್ಣನೇ ದೊಡ್ಡವನಾಗಿ ನಾರಾಯಣನಾಗುತ್ತಾನೆ. ಈಗ ನಿಮ್ಮನ್ನು ನರನಿಂದ ನಾರಾಯಣರಾಗುವುದಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದೇವೆ. ಈಗ ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು, ಈಗ ಇವರ ಆತ್...
ಮಕ್ಕಳಿಗೆ ತಿಳಿಸಲಾಗಿದೆ - ಪರಿಪಕ್ವ ಅವಸ್ಥೆಯಾದಾಗ ಭಕ್ತಿಯು ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವೆಂದೂ ಯಾರಿಗೂ ಭಕ್ತಿ ಮಾಡಬೇಡಿ ಎಂದು ಹೇಳಬಾರದು. ಅವರಿಗೆ ಜ್ಞಾನ ಕೊಡಬೇಕಾಗಿದೆ. ತಂದೆಯು ನಿಮಗೆ ಜ್ಞಾನವನ್ನು ಕೊಟ್ಟು ಸ್ವರ್ಗದ ರಾಜಕುಮಾರನನ್ನಾಗಿ ಮಾಡಲು ಬಂದಿದ್ದಾರೆ, ಕೃಷ್ಣನೂ ಸಹ ಸ್ವರ್ಗದ ಮಾಲೀಕನಾಗಿದ್ದಾನೆ, ಈಗ ಇಲ್ಲ. ಈಗ ಪುನಃ ಅವರೂ ಸಹ ರಾಜಯೋಗದ ಮೂಲಕ ಆಗುತ್ತಿದ್ದಾರೆ. ನೀವು ಪುರುಷ...
ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಪುನಃ ನಾನು ನಿಮ್ಮನ್ನು ಕೃಷ್ಣ ಪುರಿಯ ಮಾಲೀಕರನ್ನಾಗಿ ಮಾಡುತ್ತೇನೆ. ಕೃಷ್ಣನದು 8 ಪೀಳಿಗೆಗಳು ನಡೆಯುತ್ತವೆ. ಮೊದಲು ಸತ್ಯಯುಗದ ರಾಜಕುಮಾರನೆಂದು ಹೇಳುತ್ತಾರೆ ನಂತರ ಸತ್ಯಯುಗದ ರಾಜನೆಂದು ಹೇಳುತ್ತಾರೆ. ಅವರದು 8 ಪೀಳಿಗೆಗಳು ನಡೆಯುತ್ತವೆ, ಆ ಸಮಯದಲ್ಲಿ ಅನ್ಯ ರಾಜ್ಯಗಳು ಇರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳೂ ಸಹ ಸತ್ಯಯುಗದ ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪ್ರತೀ ಕರ್ಮವನ್ನು ಸಾಕ್ಷಿಯಾಗಿ ಶಿವ ತಂದೆಯ ನೆನಪಿನಲ್ಲಿ ಮಾಡಬೇಕಾಗಿದೆ. ಲೌಕಿಕ-ಅಲೌಕಿಕ ಎರಡೂ ಕಡೆ ಸಂಬಂಧವನ್ನು ನಿಭಾಯಿಸಬೇಕಾಗಿದೆ. ಲೌಕಿಕದೊಂದಿಗೆ ಯುಕ್ತಿಯುಕ್ತವಾಗಿ ನಡೆಯಬೇಕಾಗಿದೆ.
2. ಈ ಸಮಯವು ಅಂತಿಮ ಜನ್ಮದಲ್ಲಿಯೂ ಇದು ವಾನಪ್ರಸ್ಥ ಸ್ಥಿತಿಯಾಗಿದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಅವಶ್ಯವಾಗಿ ಮನೆಗೆ ಹೋಗಬೇಕಾಗಿದೆ, ಯಾವುದೇ ಬಂಧನಗಳನ್ನು ಮಾಡಿಕೊಳ್ಳಬಾರದು.
ಓಂ ಶಾಂತಿ. ಈ ಮಹಿಮೆಯು ಯಾರದಾಗಿದೆ? ಒಬ್ಬ ಪರಮಪಿತ ಪರಮಾತ್ಮನದು, ಯಾರು ಒಳ್ಳೆಯ ಕಾರ್ಯವನ್ನು ಮಾಡುತ್ತಾರೆಯೋ ಅವರಿಗೆ ಅವಶ್ಯವಾಗಿ ಮಹಿಮೆಯಾಗುತ್ತದೆ. ಯಾರು ಕೆಟ್ಟ ಕರ್ತವ್ಯವನ್ನು ಮಾಡುವರೋ ಅವರ ನಿಂದನೆಯಾಗುತ್ತದೆ. ಹೇಗೆ ಅಕ್ಬರ್ ಇದ್ದನು ಅವನಿಗೆ ಮಹಿಮೆಯಿತ್ತು, ಔರಂಗಜೇಬನಿಗೆ ನಿಂದನೆಯಿತ್ತು. ರಾಮನಿಗೆ ಮಹಿಮೆ ಮಾಡುತ್ತಾರೆ, ರಾವಣನ ನಿಂದನೆ ಮಾಡುತ್ತಾರೆ. ಭಾರತದಲ್ಲಿಯೇ ರಾಮ ರಾಜ್ಯ, ರಾವಣ...
ನೀವು ಯೋಗಬಲದಿಂದ ಪವಿತ್ರರಾಗುವ ಪರಿಶ್ರಮ ಪಡುತ್ತೀರಿ. ಯಾರು ಮಾಡುವುದಿಲ್ಲವೋ ಅವರು ಲೆಕ್ಕವನ್ನೂ ಕೊಡಬೇಕಾಗುತ್ತದೆ. ಇದರಲ್ಲಿ ಯಾವುದೇ ವಿಚಾರ ಮಾಡುವ ಮಾತಿಲ್ಲ. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವುದು ಮಕ್ಕಳ ಕೆಲಸವಾಗಿದೆ. ತಂದೆಗೆ ಸಹಯೋಗಿಗಳಾಗಿ ಸಹಯೋಗ ನೀಡಬೇಕಾಗುತ್ತದೆ. ತಂದೆಯದೂ ಸಹಯೋಗ ಮತ್ತು ಮಕ್ಕಳದೂ ಸಹಯೋಗ ಬೇಕಾಗಿದೆ. ಹೇಗೆ ಸಹಯೋಗ ಕೊಡುವುದು ಎಂಬುದಕ್ಕೆ ತಂದೆಯನ್ನು ನ...
ತಂದೆಯು ತಿಳಿಸುತ್ತಾರೆ - ಮನ್ಮನಾಭವ. ನೀವು ಕರ್ಮಯೋಗಿಗಳಾಗಿದ್ದೀರಿ. ನೆನಪಿನ ಚಾರ್ಟ್ ಇಟ್ಟುಕೊಳ್ಳಬೇಕಾಗಿದೆ. ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ, ಬಹಳ ಕಠಿಣ ಯುದ್ಧವಾಗಿದೆ. ನೀವು ನೆನಪಿನಲ್ಲಿರುವ ಪರಿಶ್ರಮ ಪಡುತ್ತೀರಿ, ಮಾಯೆಯು ಹಾರಿಸಿ ಬಿಡುತ್ತದೆ. ಜ್ಞಾನದಲ್ಲಿ ಯಾವುದೇ ಅಡಚಣೆಯಿಲ್ಲ, ಆತ್ಮದಲ್ಲಿ 84 ಜನ್ಮಗಳ ಸಂಸ್ಕಾರವು ತುಂಬಲ್ಪಟ್ಟಿದೆ, ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಈ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಡಿಸ್ಸರ್ವೀಸ್ನ ಕಾರ್ಯ ಮಾಡಬಾರದು ಮತ್ತು ತಂದೆಯ ನಿಂದನೆಯಾಗುವಂತಹ ಕರ್ಮವೂ ಆಗಬಾರದು. ಉಲ್ಲಂಘನೆಗಳಿಂದ ದೂರವಾಗಬೇಕು. ಪುರುಷೋತ್ತಮರಾಗಬೇಕಾಗಿದೆ.
2. ಮಾಯೆಯ ಬಿರುಗಾಳಿಗಳಿಗೆ ಹೆದರದೆ ಪಾವನರಾಗುವುದಕ್ಕಾಗಿ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ - ಶಾಂತಿಗಾಗಿ ಹೊರಗೆ ಅಲೆದಾಡುವ ಅವಶ್ಯಕತೆಯಿಲ್ಲ. ಹೇಗೆ ಹಠಯೋಗಿ ಸನ್ಯಾಸಿಗಳು ತಿಳಿದುಕೊಳ್ಳುತ್ತಾರೆ - ಗೃಹಸ್ಥ ವ್ಯವಹಾರದಲ್ಲಿದ್ದರೆ ಶಾಂತಿ ಸಿಗಲು ಸಾಧ್ಯವಿಲ್ಲ, ಶಾಂತಿಯು ಕಾಡಿನಲ್ಲಿ ಸಿಗುತ್ತದೆ ಎಂದು. ಆದರೆ ತಂದೆಯು ತಿಳಿಸುತ್ತಾರೆ - ಶಾಂತಿಯು ಅಲ್ಲಿಯೂ ಸಿಗಲು ಸಾಧ್ಯವಿಲ್ಲ, ಇದರ ಮೇಲೆ ಒಂದು ಕಥೆಯನ್ನೂ ತಿಳಿಸುತ್ತಾರೆ - ರಾಣಿಯ ಕೊರಳಿನಲ...
ತಂದೆಯು ತಿಳಿಸುತ್ತಾರೆ - ನೋಡಿ, ಪ್ರಪಂಚದಲ್ಲಿ ಏನೇನಾಗುತ್ತಿದೆ! ಕೆಲವರು ಚಂದ್ರ ಗ್ರಹಕ್ಕೆ ಹೋಗುತ್ತಾರೆ, ಕೆಲವು ಬೆಂಕಿಯಲ್ಲಿ, ಕೆಲವರು ನೀರಿನಲ್ಲಿ ನಡೆಯುವುದನ್ನು ಕಲಿಯುತ್ತಾರೆ. ಇದೆಲ್ಲವೂ ವ್ಯರ್ಥವಾಗಿದೆ, ಇದರಿಂದೇನೂ ಲಾಭವಿಲ್ಲ. ಮನುಷ್ಯರು ಪಾವನರಾಗಿ ಮುಕ್ತಿ-ಜೀವನ್ಮುಕ್ತಿಯಲ್ಲಂತೂ ಹೋಗಲು ಸಾಧ್ಯವಿಲ್ಲ. ಏನಾದರೂ ಮಾಡಲಿ ಆದರೆ ಹಿಂತಿರುಗಿ ಮನೆಗೆ ಹೋಗಲು ಸಾಧ್ಯವಿಲ್ಲ. ಆತ್ಮಕ್ಕೆ ತನ್ನ...
ತಂದೆಯೇ ಬಂದು ಸತ್ಯ-ಸತ್ಯವಾದ ಅಮರ ಕಥೆಯನ್ನು ತಿಳಿಸುತ್ತಾರೆ. ನಾವು ಹೇಗೆ 84 ಜನ್ಮಗಳಲ್ಲಿ ಬರುತ್ತೇವೆ, ಮೊದಲು ಒಳ್ಳೆಯ ಜನ್ಮ ಮತ್ತೆ ಇಳಿಯುತ್ತಾ ಬರುತ್ತೇವೆ. ಹಾಗೆಯೇ ಪ್ರಪಂಚವು ಇಳಿಯುವ ಕಲೆಯಾಗುತ್ತದೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಮನುಷ್ಯರ ಬುದ್ಧಿಯು ಸತೋ, ರಜೋ, ತಮೋ ಆಗುತ್ತದೆ. ಸತ್ಯಯುಗದಿಂದ ನಂತರ ಸ್ವಲ್ಪ-ಸ್ವಲ್ಪವಾಗಿಯೇ ಇಳಿಯುವ ಕಲೆಯು ಆರಂಭವಾಗುತ್ತದೆ. ಏರುವ ಕಲೆಯಿಂದ ಸರ್ವರ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಕಳೆದು ಹೋದ ಮಾತುಗಳನ್ನು ಎಂದೂ ಚಿಂತನೆ ಮಾಡಬಾರದು. ಯಾವ ಮಾತು ಕಳೆದು ಹೋಯಿತೋ ಅದನ್ನು ನತಿಂಗ್ನ್ಯೂ (ಹೊಸದೇನಲ್ಲ) ಎಂದು ತಿಳಿದು ಮರೆತು ಬಿಡಬೇಕಾಗಿದೆ.
2. ಈ ರಾಜಸ್ವ ಅಶ್ವಮೇಧ ಯಜ್ಞದಲ್ಲಿ ತಮ್ಮ ತನು-ಮನ-ಧನ ಎಲ್ಲವನ್ನೂ ಸ್ವಾಹಾ ಮಾಡಿ ಸಫಲ ಮಾಡಿಕೊಳ್ಳಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಸಂಪೂರ್ಣ ಪಾವನರಾಗುವ ಪರಿಶ್ರಮ ಪಡಬೇಕಾಗಿದೆ.
ಓಂ ಶಾಂತಿ. ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ ಅರ್ಥಾತ್ ಆತ್ಮರು ಈ ಶರೀರದ ಕಿವಿ ರೂಪಿ ಕರ್ಮೇಂದ್ರಿಯದ ಮೂಲಕ ಗೀತೆಯನ್ನು ಕೇಳಿದಿರಿ – ದೂರ ದೇಶದಿಂದ ಯಾತ್ರಿಕನು ಬಂದಿದ್ದಾರೆ. ನೀವೆಲ್ಲರೂ ಯಾತ್ರಿಕರಲ್ಲವೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರೂ ಯಾತ್ರಿಕರಾಗಿದ್ದಾರೆ. ಯಾವುದೇ ಆತ್ಮರಿಗೆ ಮನೆಯಿಲ್ಲ, ಆತ್ಮವು ನಿರಾಕಾರಿಯಾಗಿದೆ. ನಿರಾಕಾರಿ ಪ್ರಪಂಚದಲ್ಲಿ ನಿರಾಕಾರಿ ಆತ್ಮರಿರುತ...
ತಂದೆಯು ತಿಳಿಸುತ್ತಾರೆ - ನೀವೇ ಪಾವನ, ಪೂಜ್ಯರಾಗಿದ್ದಿರಿ ಮತ್ತೆ 84 ಜನ್ಮಗಳ ನಂತರ ನೀವೇ ಪೂಜಾರಿಗಳಾಗಿದ್ದೀರಿ ಆದ್ದರಿಂದ ತಾವೇ ಪೂಜ್ಯ, ತಾವೇ ಪೂಜಾರಿಯೆಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ - ನಾನಂತೂ ಸದಾ ಪೂಜ್ಯನಾಗಿದ್ದೇನೆ, ನಾನು ಬಂದು ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ. ಹೇ ರಾಮನೇ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಹೇಳುತ್ತಾರೆ, ಎಲ್ಲಾ ಭಕ್ತರು ಕರೆಯುತ್...
ಈಗ ನಿಮಗೆ ತಿಳಿದಿದೆ - ಯಾವ ಶ್ರೀಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದನೋ ಅವರೇ 84 ಜನ್ಮಗಳ ನಂತರ ಭಿಕಾರಿಯಾಗಿದ್ದಾರೆ. 5000 ವರ್ಷಗಳ ಮೊದಲು ದೇವಿ-ದೇವತೆಗಳು ಎಷ್ಟೊಂದು ಸಾಹುಕಾರರಾಗಿದ್ದರು, ಈಗ ಅವರೇ ಕಂಗಾಲ, ಭಿಕಾರಿಗಳಾಗಿದ್ದಾರೆ. ಈ ಮಾತುಗಳನ್ನು ಕೇವಲ ನೀವೇ ಕೇಳುತ್ತೀರಿ, ಭಗವಾನುವಾಚ - ಅವರು ಎಲ್ಲರ ತಂದೆಯಾಗಿದ್ದಾರೆ. ನೀವು ಪರಮಾತ್ಮನಿಂದ ಕೇಳುತ್ತೀರಿ, ಗೀತೆಯಲ್ಲಿ ಕೇವಲ ಈ ತಪ್ಪು ...
ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದಿರುವುದೇ ಇಡೀ ಪ್ರಪಂಚವನ್ನು ದುಃಖದಿಂದ ಬಿಡಿಸಿ ಸುಖಧಾಮ, ಶಾಂತಿಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ. ಈಗ ಎಲ್ಲಾ ಧರ್ಮಗಳ ವಿನಾಶವಾಗುವುದು. ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಗ್ರಂಥದಲ್ಲಿಯೂ ಪರಮಪಿತ ಪರಮಾತ್ಮನಿಗೆ ಅಕಾಲ ಮೂರ್ತಿಯೆಂದು ಹೇಳುತ್ತಾರೆ. ತಂದೆಯು ಮಹಾಕಾಲನಾಗಿದ್ದಾರೆ. ಆ ಕಾಲವಂತೂ (ಮೃತ್ಯು) ಒಬ್ಬರು ಇಬ್ಬ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಅಂತಿಮ ಜನ್ಮದಲ್ಲಿ ಜ್ಞಾನಾಮೃತವನ್ನು ಕುಡಿದು ಅಮರರಾಗಬೇಕಾಗಿದೆ. ಸ್ವಯಂನ್ನು ಸ್ವರ್ಗದಲ್ಲಿ ಹೋಗಲು ಯೋಗ್ಯವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಕೆಟ್ಟ ಹವ್ಯಾಸಗಳನ್ನು ಬಿಡಬೇಕಾಗಿದೆ.
2. ಈಗ ವಿದ್ಯೆಯನ್ನು ಓದಿ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ರಾಜಕುಮಾರ -ಕುಮಾರಿಯರಾಗಬೇಕಾಗಿದೆ. ಸತ್ಯ-ಸತ್ಯವಾದ ಸತ್ಯ ನಾರಾಯಣನ ಕಥೆಯನ್ನು ಕೇಳಿ ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಈ ಗೀತೆಯನ್ನು ಕೇಳಿದಿರಿ, ಆತ್ಮಿಕ ಮಕ್ಕಳೇ ಹೇಳುತ್ತಾರೆ- ಬಾಬಾ ಎಂದು. ಮಕ್ಕಳಿಗೆ ತಿಳಿದಿದೆ, ಈ ಬೇಹದ್ದಿನ ತಂದೆಯು ಬೇಹದ್ದಿನ ಸುಖ ಕೊಡುವವರಾಗಿದ್ದಾರೆ ಅರ್ಥಾತ್ ಅವರು ಎಲ್ಲರ ತಂದೆಯಾಗಿದ್ದಾರೆ. ಅವರನ್ನು ಎಲ್ಲಾ ಬೇಹದ್ದಿನ ಆತ್ಮರು ನೆನಪು ಮಾಡುತ್ತಾರೆ. ಯಾವುದಾದರೊಂದು ಪ್ರಕಾರದಿಂದ ನೆನಪು ಮಾಡುತ್ತಾರೆ ಆದರೆ ಆ ಪರಮಪಿತ ಪರಮಾತ್ಮನಿಂದ ನಾವು ರಾ...
ತಂದೆಯು ತಿಳಿಸುತ್ತಾರೆ- ಇವರು ಕೂಗುವುದರಿಂದ ನಾನು ಬರುವುದಿಲ್ಲ, ಇದು ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಡ್ರಾಮಾದಲ್ಲಿ ನಾನು ಬರುವುದೂ ನಿಗಧಿಯಾಗಿದೆ. ಅನೇಕ ಧರ್ಮಗಳ ವಿನಾಶ, ಒಂದು ಧರ್ಮದ ಸ್ಥಾಪನೆ ಹಾಗೂ ಕಲಿಯುಗದ ವಿನಾಶ ಮತ್ತು ಸತ್ಯಯುಗದ ಸ್ಥಾಪನೆ ಮಾಡಲಾಗುತ್ತದೆ. ನಾನು ನನ್ನ ಸಮಯದಲ್ಲಿ ಬರುತ್ತೇನೆ, ಈ ಭಕ್ತಿಮಾರ್ಗವೂ ಡ್ರಾಮಾದಲ್ಲಿ ಪಾತ್ರವಿದೆ. ಯಾವಾಗ ಭಕ್ತಿಮಾರ್ಗದ ಪಾತ್ರವು ಪೂರ್ಣವಾಗ...
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮಗೆ ತಾವು ರಾಜ್ಯತಿಲಕವನ್ನು ಇಟ್ಟುಕೊಳ್ಳುವುದಕ್ಕಾಗಿ ನೆನಪಿನ ಪರಿಶ್ರಮ ಪಡಬೇಕಾಗಿದೆ. ಎಲ್ಲಾ ವಿಕಾರಗಳನ್ನು ಬಿಡಬೇಕಾಗಿದೆ.
2. ಬ್ರಹ್ಮಾತಂದೆಯ ಸಮಾನ ಸಾಧಾರಣ ಮತ್ತು ಗುಪ್ತವಾಗಿರಬೇಕಾಗಿದೆ. ಹೊರಗಿನ ಆಡಂಬರ ಇತ್ಯಾದಿಗಳನ್ನು ಮಾಡಬಾರದು. ತಮ್ಮ ಭವಿಷ್ಯ ರಾಜ್ಯಭಾಗ್ಯದ ನಶೆಯಲ್ಲಿ ಇರಬೇಕಾಗಿದೆ.
ಹೃದಯರಾಮ ತಂದೆಯ ಹೃದಯ ಸಿಂಹಾಸನಾಜೀತ ದಿಲ್ರುಬಾ (ಹೃದಯದ) ಮಕ್ಕಳ ಲಕ್ಷಣಗಳು
ಇಂದು ಹೃದಯರಾಮ ತಂದೆಯು ತನ್ನ ದಿಲ್ರುಭಾ ಮಕ್ಕಳನ್ನು ಮಿಲನ ಮಾಡಲು ಬಂದಿದ್ದಾರೆ. ಹೃದಯರಾಮ ತಂದೆಯು ತನ್ನ ಒಂದೊಂದು ದಿಲ್ರುಬಾ ಅರ್ಥಾತ್ ಯಾರ ಹೃದಯದಲ್ಲಿ ಹೃದಯರಾಮನ ನೆನಪಿನ ಮಧುರ ಗೀತೆಯು ಸ್ವತಹ ಮೊಳಗುತ್ತಿರುತ್ತದೆಯೋ ಅಂತಹ ದಿಲ್ರುಬಾ ಹೃದಯರಾಮ ತಂದೆಯ ಹೃದಯವನ್ನು ತಮ್ಮ ಸ್ನೇಹದ ವಾದ್ಯದಿಂದ ಗೆದ್ದಿರುವವರಾಗಿದ್ದಾರೆ. ಹೃದಯರಾಮ ತಂದೆಯೂ ಸಹ ಇಂತಹ ಗುಣವನ್ನು ಹಾಡುತ್ತಾರೆ. ತಂದೆಯ ಹೃದಯವನ್ನು...
ಬಾಪ್ದಾದಾರವರು ಪ್ರತಿಯೊಂದು ದಿಲ್ರುಬಾ ಮಕ್ಕಳ ಮಧುರವಾದ ಗೀತೆಯನ್ನು ಕೇಳುತ್ತಿರುತ್ತಾರೆ - ಬೇರೆ-ಬೇರೆ ಹಾಡು ಬರುತ್ತದೆಯೇ ಅಥವಾ ಒಂದೇ ಹಾಡು ಬರುತ್ತದೆಯೇ? ಕೆಲವೊಮ್ಮೆ ತಮ್ಮ ಬಲಹೀನತೆಗಳ ಹಾಡನ್ನು ಹಾಡುತ್ತಾರೆ, ಕೆಲವೊಮ್ಮೆ ತಂದೆಯ ಬದಲು ತಮ್ಮದೇ ಗೀತೆಯನ್ನು ಹಾಡಿಕೊಳ್ಳುತ್ತಾರೆ. ತಂದೆಯ ಮಹಿಮೆಯ ಜೊತೆಗೆ ತಮ್ಮ ಮಹಿಮೆಯನ್ನೂ ತಾವೇ ಮಾಡಿಕೊಳ್ಳುತ್ತಾರೆ. ತಂದೆಯ ಮಹಿಮೆಯಲ್ಲಿ ನಿಮ್ಮ ಮಹಿಮೆಯಿದ...
ವಾಣಿಯಿಂದ ಅನುಭವ ಮಾಡಿಸುವುದು ಸಾಧಾರಣ ವಿಧಿಯಾಗಿದೆ. ವಾಣಿಯಿಂದ ಪ್ರಭಾವಿತರಾಗುವವರೂ ಅನೇಕರಿದ್ದಾರೆ ಆದರೆ ನಿಮ್ಮ ವಾಣಿಯ ವಿಶೇಷತೆಯು ಇದಾಗಿದೆ, ತಮ್ಮ ಮಾತಿನಿಂದ ತಂದೆಯ ನೆನಪನ್ನು ತರಿಸುವವರು. ತಂದೆಯನ್ನು ಪ್ರತ್ಯಕ್ಷತೆ ಮಾಡುವ ಸಿದ್ಧಿಯು ಆತ್ಮಗಳಿಗೆ ಸದ್ಗತಿ ಕೊಡುವ ದಾರಿ ತೋರಿಸುವಂತದ್ದಾಗಲಿ, ಇದು ಭಿನ್ನವಾಗಿದೆ. ಒಂದುವೇಳೆ ಇವರು ತುಂಬಾ ಚೆನ್ನಾಗಿ ಹೇಳುತ್ತಾರೆ, ಅಧಿಕಾರದಿಂದ ಹೇಳುತ್ತಾ...
ನಾಲ್ಕೂ ಕಡೆಯಲ್ಲಿ ಈ ಶಬ್ಧವೇ ಮೊಳಗುತ್ತಿರಲಿ - ನಮ್ಮ ಬಾಬಾ, ಬ್ರಹ್ಮಕುಮಾರಿಯರ ಬಾಬಾ ಅಲ್ಲ, ನಮ್ಮ ಬಾಬಾ ಎಂದು. ಯಾವಾಗ ಈ ಶಬ್ಧವು ಮೊಳಗುತ್ತದೆಯೋ ಆಗ ಮಧುರಧಾಮದ ಗೇಟ್ ತೆರೆಯಲ್ಪಡುತ್ತದೆ ಏಕೆಂದರೆ ಯಾವಾಗ ನಮ್ಮ ಬಾಬಾ ಎಂದಾಗ ಮುಕ್ತಿಯ ಆಸ್ತಿಯು ಸಿಗುತ್ತದೆ ಮತ್ತು ತಮ್ಮ ಅಥವಾ ತಂದೆಯ ಜೊತೆ ಜೊತೆ ದಿಬ್ಬಣಿಗರಾಗಿಯಾದರೂ ಹೋಗಲಿ ಆದರೆ ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಕರೆದುಕೊಂಡೇ ಹೋಗುತ್...
ಒಂದು ಗೀತೆಯನ್ನು ಹಾಡುತ್ತೀರೆಂದರೆ ಇನ್ನೊಂದು ಗೀತೆಯು ಸ್ವತಹ ಸಮಾಪ್ತಿಯಾಗಿ ಬಿಡುತ್ತದೆ. ಕೇವಲ ಎರಡು ಶಬ್ಧಗಳಲ್ಲಿ ಖುಷಿಯ ಸಮಾಚಾರವನ್ನು ತಿಳಿಸಿ - ಓ.ಕೆ. ವಾರ್ತಾಲಾಪ ಮಾಡಿ, ಅನ್ಯ ಗೀತೆಗಳನ್ನು ತಿಳಿಸುವುದಕ್ಕಾಗಿ ಸಮಯ ಕೊಡಲೂಬೇಡಿ, ತೆಗೆದುಕೊಳ್ಳಲೂಬೇಡಿ. ಖುಷಿಯ ಸಮಾಚಾರವನ್ನು ತಿಳಿಸುವುದರಲ್ಲಿ ಸಮಯ ಹಿಡಿಸುವುದಿಲ್ಲ ಆದರೆ ರಾಮ ಕಥೆಯನ್ನು ತಿಳಿಸುವುದರಲ್ಲಿ ಸಮಯ ಹಿಡಿಸುತ್ತದೆ. ಬಾಪ್ದಾದಾ...
ಸೇವೆಯು ಇನ್ನೂ ಬಹಳಷ್ಟು ಉಳಿದುಕೊಂಡಿದೆ. ಈಗಿನ್ನೂ ಮಾಡಿರುವುದಾದರೂ ಹೇಳಿ, ಆಲೋಚಿಸಿ. 600 ಕೋಟಿ ಆತ್ಮಗಳಿದ್ದಾರೆ, ಕೊನೆಪಕ್ಷ ಒಂದು ಹನಿಯನ್ನಾದರೂ ನೀಡಿ ಆದರೆ ಕೊಡಲೇಬೇಕಾಗಿದೆ. ತಮ್ಮ ಭಕ್ತರಾಗಲಿ ಅಥವಾ ಪ್ರಜೆಗಳಾದರೂ ಆಗಲಿ. ದೇವತೆಗಳಾಗುತ್ತೀರೆಂದರೂ ಸಹ ಕೊಡಲೇಬೇಕಾಗುತ್ತದೆ. ಭಕ್ತಿಯಲ್ಲಿ ದೇವತೆಯಾಗಿ ಪೂಜಿಸಲ್ಪಡುತ್ತೀರಲ್ಲವೆ ಅಂದಮೇಲೆ ಈಗ ಕೊಟ್ಟಾಗಲೇ ದೇವತೆಗಳೆಂದು ತಿಳಿದು ಪೂಜಿಸುತ್ತಾರ...