text
stringlengths
0
61.5k
ಹಿಮಾಚಲ ಪ್ರದೇಶದ ಶೀತದಲ್ಲಿ ಶೀತಲ್ ಶೆಟ್ಟಿ ಏನ್ ಮಾಡ್ತಿದ್ದಾರೆ? | sheetal shetty flys to himachal pradesh for chase kannada movie shooting - Kannada Filmibeat
| Published: Wednesday, May 9, 2018, 16:47 [IST]
ಕಿರುತೆರೆಯ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟ ನಟಿಯರಲ್ಲಿ ಶೀತಲ್ ಶೆಟ್ಟಿ ಕೂಡ ಒಬ್ಬರು. ಒಂದಾದ ನಂತರ ಒಂದು ಸಿನಿಮಾಗಳನ್ನು ಮಾಡುತ್ತಿರುವ ಶೀತಲ್ ಶೆಟ್ಟಿ ಈಗ 'ಚೇಸ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ.
'ಚೇಸ್ - ಇನ್ ದ ಡಾರ್ಕ್' ಸಿನಿಮಾದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಶೀತಲ್ ಶೆಟ್ಟಿ ಸಿನಿಮಾದ ಶೂಟಿಂಗ್ ಗಾಗಿ ಹಿಮಾಚಲ ಪ್ರದೇಶಕ್ಕೆ ತೆರೆಳಿದ್ದಾರೆ. ಅಲ್ಲಿನ ಸುಂದರ ತಾಣದಲ್ಲಿ ತೆಗೆದ ಕೆಲವು ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Chasing..:) #shoot #himachalpradesh #chase #radhika_chetan #solangvalley
A post shared by Sheethal Shetty (@isheethalshetty) on May 8, 2018 at 3:28am PDT
'ಚೇಸ್' ಸಿನಿಮಾ ಕನ್ನಡ ಮತ್ತ ತಮಿಳು ಎರಡು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಹಾಸ್ಯ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ರಂಗಿತರಂಗ' ಖ್ಯಾತಿಯ ರಾಧಿಕಾ ಚೇತನ್ ಸಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಜೊತೆಗೆ ಸಖತ್ ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಂದಹಾಗೆ, ಈ ಸಿನಿಮಾಗೆ ಹರಿ ಆನಂದ್ ನಿರ್ದೇಶನ ಇದೆ. ಅನಂತ್ ಅರಸ್ ಅವರ ಛಾಯಾಗ್ರಹಣ ಸಿನೆಮಾಗಿದೆ. ಕಾರ್ತಿಕ್ ಆಚಾರ್ಯ ಸಂಗೀತ ನೀಡುತ್ತಿದ್ದಾರೆ.
ಬಿಜೆಪಿ ಬತ್ತಳಿಕೆಯ ಹೊಸ ಅಸ್ತ್ರ 'ಲವ್ ಜಿಹಾದ್' - Varthabharati
'ಲವ್ ಜಿಹಾದ್' ಎಂಬುದು ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಜಾರಿಗೆ ತರಲು ಸೃಷ್ಟಿಸಿದ ಕಟ್ಟು ಕತೆ. ಹಿಂದೂ,ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಸಿಖ್ ಯುವಕ-ಯುವತಿಯರು ಪರಸ್ಪರ ಇಷ್ಟಪಟ್ಟು ಮದುವೆಯಾದರೆ ಅದು ಪ್ರೀತಿ ವಿವಾಹ. ಅದಕ್ಕೆ 'ಲವ್ ಜಿಹಾದ್' ಎಂದು ಬಣ್ಣ ಬಳಿಯುವುದು ರಾಜಕೀಯ ಹುನ್ನಾರ ಮಾತ್ರವಲ್ಲದೆ ಬೇರೇನೂ ಅಲ್ಲ. ಈ ದೇಶದ ಬಹುತ್ವವನ್ನು ನಾಶ ಮಾಡಿ ಬಾಬಾಸಾಹೇಬರು ರೂಪಿಸಿದ ಸರ್ವರ ಏಳ...
ಕೊರೋನ ನಂತರ ತಲ್ಲಣಗೊಂಡಿರುವ ಭಾರತದ ಸಾಮಾಜಿಕ ಬದುಕು ಇನ್ನೂ ಸಹಜತೆಗೆ ಮರಳಿಲ್ಲ.ಇದರ ಪರಿಣಾಮವಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಆತಂಕದ ಸನ್ನಿವೇಶದಲ್ಲಿ ಚುನಾಯಿತ ಸರಕಾರವೊಂದು ಭೀತಿಗೊಳಗಾದ, ಸಂಕಷ್ಟದ ಸುಳಿಗೆ ಸಿಲುಕಿರುವ ಜನರ ನೆರವಿಗೆ ಬರಬೇಕು. ಆದರೆ ನೆರವಿಗೆ ಬರುವುದು ಒತ್ತಟ್ಟಿಗಿರಲಿ ಈ ಸರಕಾರದ ಮೊದಲ ಆದ್ಯತೆ ಕೊರೋನ ನಿಯಂತ್ರಣವಲ್ಲ, ಅದರ ಬದಲಿಗೆ...
ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ನಡೆದ ಯಾವುದೇ ವರದಿಗಳು ಬಂದಿಲ್ಲ ಎಂದು ಕೇಂದ್ರ ಸರಕಾರವೇ ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿತ್ತು. ಆದರೂ ಬಿಜೆಪಿ ನಾಯಕರು ಲವ್ ಜಿಹಾದ್ ಎಂಬ ಅಂತೆ ಕಂತೆಯ ಕತೆ ಕಟ್ಟಿ ಯಾಕೆ ಹೇಳಿಕೆಗಳನ್ನು ನೀಡುತ್ತಾರೋ ಅರ್ಥ ವಾಗುತ್ತಿಲ್ಲ.
ಬಿಜೆಪಿ ನಾಯಕರ ಪಡಿಪಾಟಲು ಅರ್ಥವಾಗುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ. ನಿರುದ್ಯೋಗ ತಾಂಡವವಾಡುತ್ತಿದೆ, ಬೆಲೆ ಏರಿಕೆ ಮಿತಿ ಮೀರಿದೆ. ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಅಥವಾ ಅದನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುವ ನಾಗಪುರದ ಶಕ್ತಿ ಕೇಂದ್ರ ಅತ್ಯಂತ ಜಾಣತನದಿಂದ ಇಂತಹ ದಾಳಗಳನ್ನು ಉರುಳಿಸುತ್ತದೆ.
ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನಿಜವಾದ ಸಮಸ್ಯೆಗಳಿಂದ ಜನರನ್ನು ವಿಮುಖರನ್ನಾಗಿ ಮಾಡಲು ಮತಾಂತರ, ಗೋ ರಕ್ಷಣೆ, ಮಂದಿರ ನಿರ್ಮಾಣ ಇತ್ಯಾದಿಗಳ ಜೊತೆಗೆ ಈಗ ಹೊಸದಾಗಿ 'ಲವ್ ಜಿಹಾದ್' ಎಂಬ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸುತ್ತಿದೆ.
ಇದು ಸಮಸ್ಯೆಗಳ ಸುಳಿಯಿಂದ ಪಾರಾಗಲು ಬಳಸುವ ತಾತ್ಕಾಲಿಕ ಗುರಾಣಿಯಾಗಿದ್ದರೆ ಅಷ್ಟು ತೆಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಇದರಲ್ಲಿ ಬರೀ ರಾಜಕೀಯ ತಂತ್ರಗಾರಿಕೆ ಮಾತ್ರ ಅಡಗಿಲ್ಲ. ಆರೆಸ್ಸೆಸ್‌ನ ಅಂತಿಮ ಗುರಿಯಾದ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣದ ದೂರಗಾಮಿ ಕಾರ್ಯಸೂಚಿ ಇದರ ಹಿಂದಿದೆ. ಅದಕ್ಕಾಗಿ ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತರನ್ನು ವಿಭಜಿಸುವ ಇಂತಹ ತಂತ್ರಗಳನ್ನು ಅದು ಪ್ರಯೋಗಿಸುತ್ತಲೇ ...
ಈಗ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾದ ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳು 'ಲವ್ ಜಿಹಾದ್' ತಡೆಗಾಗಿ ಇನ್ನಷ್ಟು ಕಟ್ಟುನಿಟ್ಟಿನ ಕಾನೂನು ತರಲು ಹೊರಟಿವೆ. ಹಿಂದೂ ಮಹಿಳೆಯರ ರಕ್ಷಣೆಗಾಗಿ ಇಂತಹ ಕಾನೂನು ತರುತ್ತಿರುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.ಮತಾಂತರ ಮಾಡಲು ಮುಸ್ಲಿಮ್ ಯುವಕರು ಹಿಂದೂ ಯುವತಿಯರನ್ನು ಮದುವೆಯಾಗುತ್ತಿರುವುದರಿಂದ ಇಂತಹ ಕಾನೂನು ತರು...
'ಲವ್ ಜಿಹಾದ್' ತಡೆಗೆ ಇಂತಹ ಕಾನೂನು ತರುವುದು ಅಗತ್ಯವಿಲ್ಲ ಎಂದು ಯಡಿಯೂರಪ್ಪ ನವರಿಗೂ ಗೊತ್ತಿದೆ. ಆದರೆ ನಾಗಪುರದ ಲಕ್ಷ್ಮಣ ರೇಖೆ ದಾಟಿದರೆ ಕುರ್ಚಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರೂ ಗೋಣು ಅಲ್ಲಾಡಿಸಿದ್ದಾರೆ.
ಮಹಿಳೆಯರ ಬಗ್ಗೆ ಅದರಲ್ಲೂ ಹಿಂದೂ ಮಹಿಳೆಯರ ಬಗ್ಗೆ ಬಿಜೆಪಿ ನಾಯಕರಲ್ಲಿ ದಿಢೀರ್ ಹುಟ್ಟಿದ ಕಾಳಜಿ ಎಲ್ಲ ಹಿಂದೂ ಮಹಿಳೆಯರಿಗೂ ಅನ್ವಯವಾಗುವುದಿಲ್ಲ. ಅದು ಮುಸ್ಲಿಮ್ ಹುಡುಗರನ್ನು ಮದುವೆಯಾದ ಹುಡುಗಿಯರಿಗೆ ಮಾತ್ರ ಅನ್ವಯವಾಗುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಕಾಳಜಿ ಎಲ್ಲರಿಗೂ ಗೊತ್ತಿದೆ. ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ, ಆಕೆಯ ನ...
ಅದು ಹೋಗಲಿ ಪ್ರೀತಿ ಪ್ರೇಮದ ಆಸೆಯೊಡ್ಡಿ 'ಲವ್ ಜಿಹಾದ್' ಹೆಸರಲ್ಲಿ ಮತಾಂತರ ಮಾಡಿದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಹೇಳಿದ್ದಾರಲ್ಲವೆ, ಹಾಗಿದ್ದರೆ ಇಂತಹ ಎಷ್ಟು ಪ್ರಕರಣಗಳು ನಡೆದಿವೆ? ಎಷ್ಟು ಮತಾಂತರಗಳಾಗಿವೆ? ಎಂಬ ಬಗ್ಗೆ ಸರಕಾರದ ಬಳಿ ಅಂಕಿ ಸಂಖ್ಯೆಗಳಿವೆಯೇ! ಅಧಿಕೃತ ಅಂಕಿ ಅಂಶಗಳಿಲ್ಲದೆ ಇಂತಹ ಉಗ್ರ ಕಾನೂನನ್ನು ಇವರು ಹೇಗೆ ತರುತ್ತಾರೆ?
ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ಮದುವೆಗಳು ಈ ದೇಶಕ್ಕೆ ಹೊಸದಲ್ಲ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರೇ ಜಾತಿ ರಹಿತ ಮದುವೆ ಮಾಡಲು ಹೋಗಿ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಆನಂತರವೂ ಇಂತಹ ಲಕ್ಷಾಂತರ ಮದುವೆಗಳು ನಡೆದಿವೆ. ಉತ್ತರ ಕರ್ನಾಟಕದಲ್ಲಿ ಇಂಚಗೇರಿ ಮಠದ ಮುರಗೋಡ ಮಹಾದೇವರು ಸಾವಿರಾರು ಅಂತರ್ಜಾತೀಯ, ಅಂತರ್‌ಧರ್ಮೀಯ ಮದುವೆಗಳನ್ನು ಮಾಡಿಸಿದ್ದಾರೆ. ಹೀಗೆ ಮದುವೆಯಾದ ಜೋಡಿಗಳು...
ಸ್ವತಃ ನಾನು ಕೂಡ ಜಾತಿ ರಹಿತ ಮದುವೆಯಾದವನು, ನಾನಷ್ಟೇ ಅಲ್ಲ ಹೀಗೆ ಮದುವೆಯಾದ ಅನೇಕ ಜೋಡಿಗಳನ್ನು ನಾನು ನೋಡಿದ್ದೇನೆ. ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿದ್ದ ನಿಝಾಮುದ್ದೀನ್ ಅವರು ಲಕ್ಷ್ಮೀ ಎಂಬ ಹಿಂದೂ ಮಹಿಳೆಯನ್ನು ಮದುವೆಯಾಗಿ ಸುಖವಾದ ಜೀವನ ನಡೆಸಿದರು. ಅಂಗವಿಕಲೆಯಾದ ಲಕ್ಷ್ಮೀ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ವತಃ ಹೊತ್ತುಕೊಂಡು ಬರುತ್ತಿದ್ದರು. ನಾನೊಮ್ಮೆ ಲಕ್ಷ್ಮೀ ಅವರಿಗ...
ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿದ್ದ ಎಡಪಂಥೀಯ ಒಲುವಿನ ನಗರಿ ಬಾಬಯ್ಯನವರು ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಸುಖವಾದ ದಾಂಪತ್ಯ ನಡೆಸಿದರು. ಇಲ್ಲೂ ಮತಾಂತರ ಪ್ರಶ್ನೆ ಬರಲಿಲ್ಲ. ಪ್ರೊ. ಭೂಮಿಗೌಡ ಮತ್ತು ಸಬಿಹಾ ಇಷ್ಟಪಟ್ಟು ಮದುವೆಯಾಗಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡರು. ತುಂಬಾ ಹಿಂದೆ ಕಳೆದ ಶತಮಾನದ ನಲವತ್ತರ ದಶಕದಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಎಂ.ಫಾರೂಕಿ ಮ...
ಉಳಿದವರು ಹೋಗಲಿ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದ ಅಶೋಕ ಸಿಂಘಾಲ್ ಅವರ ಮಗಳು ಸೀಮಾ ಮದುವೆಯಾಗಿದ್ದು ಈಗ ಕೇಂದ್ರ ಸಚಿವರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು. ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯವರ ಮಗಳು ರೇಣು ಮದುವೆಯಾಗಿದ್ದು ಬಿಜೆಪಿ ನಾಯಕರಾದ ಶಹನವಾಝ್ ಹುಸೇನ್ ಅವರನ್ನು, ಅಡ್ವಾಣಿ ಅವರ ಪುತ್ರಿ ಪ್ರತಿಭಾ ಮದುವೆಯಾಗಿದ್ದು ಅಲ್ತಾಫ್ ಹುಸೈನ್ ಅವರನ್ನು, ಸುಬ್ರಹ್...
'ಲವ್ ಜಿಹಾದ್' ಎಂಬುದು ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಜಾರಿಗೆ ತರಲು ಸೃಷ್ಟಿಸಿದ ಕಟ್ಟು ಕತೆ. ಹಿಂದೂ,ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಸಿಖ್ ಯುವಕ-ಯುವತಿಯರು ಪರಸ್ಪರ ಇಷ್ಟಪಟ್ಟು ಮದುವೆಯಾದರೆ ಅದು ಪ್ರೀತಿ ವಿವಾಹ. ಅದಕ್ಕೆ 'ಲವ್ ಜಿಹಾದ್' ಎಂದು ಬಣ್ಣ ಬಳಿಯುವುದು ರಾಜಕೀಯ ಹುನ್ನಾರ ಮಾತ್ರವಲ್ಲದೆ ಬೇರೇನೂ ಅಲ್ಲ. ಈ ದೇಶದ ಬಹುತ್ವವನ್ನು ನಾಶ ಮಾಡಿ ಬಾಬಾಸಾಹೇಬರು ರೂಪಿಸಿದ ಸರ್ವರ ಏಳ...
ಮದುವೆ ಎಂಬುದು ಇಬ್ಬರ ನಡುವಿನ ಖಾಸಗಿ ವಿಷಯ. ಅಲ್ಲಿ ಜಾತಿ ಮತಕ್ಕೆ ಜಾಗವಿಲ್ಲ. ಪರಸ್ಪರ ಇಷ್ಟಪಟ್ಟ ಯಾರಾದರೂ ಮದುವೆಯಾಗಬಹುದು. ನಮ್ಮ ಸಂವಿಧಾನವೂ ಅದಕ್ಕೆ ಸಮ್ಮತಿ ನೀಡಿದೆ.ಸಂವಿಧಾನಕ್ಕಿಂತ ಈಗ 'ಲವ್ ಜಿಹಾದ್' ಎಂದು ಅರಚಾಡುವವರೆಲ್ಲ ದೊಡ್ಡವರಲ್ಲ.
ಯಾವುದೇ ಜಾತಿ ಇಲ್ಲವೇ ಮತಕ್ಕೆ ಸೇರಿದ ಯುವಕ ಮತ್ತು ಯುವತಿ ಪರಸ್ಪರ ಇಷ್ಟಪಟ್ಟು ಮದುವೆಯಾಗಲು ಯಾವ ದೊಣ್ಣೆ ನಾಯಕರ ಅಪ್ಪಣೆಯೂ ಬೇಕಾಗಿಲ್ಲ. ಇದಕ್ಕಾಗಿಯೇ ವಿಶೇಷ ಕಾನೂನು ಇದೆ(Special Marriage Act) ಆ ಕಾನೂನಿನ ಪ್ರಕಾರ ಮದುವೆಯಾದರೆ ಯಾರೂ ಅಪಸ್ವರ ತೆಗೆಯುವಂತಿಲ್ಲ. ಬಹಳವೆಂದರೆ ಅಂತಹ ಯುವಕ ಯುವತಿಯರ ತಂದೆ ತಾಯಿ ಆಕ್ಷೇಪಿಸಬಹುದು. ಆದರೆ ಇದನ್ನೊಂದು ರಾಜಕೀಯ ಅಸ್ತ್ರ ಮಾಡಿಕೊಂಡು ಹಿಂದೂ ವೋಟ...
ಇಂತಹ ಪ್ರಚೋದನಕಾರಿ ವಿಷಯಗಳಿಂದಲೇ ತನ್ನ ರಾಜಕೀಯ ಬದುಕನ್ನು ಕಟ್ಟಿಕೊಂಡಿರುವ ಕಾನೂನು ಪಂಡಿತ ಸಿ.ಟಿ.ರವಿ ಅವರು 'ಲವ್ ಜಿಹಾದ್' ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ''ಕೇವಲ ಮದುವೆಗಾಗಿ ಮತಾಂತರ ಆಗುವಂತಿಲ್ಲ'' ಎಂದು ಆ ನ್ಯಾಯಾಲಯ ಹೇಳಿದೆ ಎಂದು ತಿಳಿಸಿ, ''ಕರ್ನಾಟಕದಲ್ಲೂ ಹರ್ಯಾಣ, ಉತ್ತರ ಪ್ರದೇಶ ಮಾದರಿ ಕಾನೂನು ತರುವ ಬಗ್ಗೆ ಯೋಚಿಸಲಾಗುತ್ತದೆ'' ಎಂದಿದ್ದಾರೆ. ''ಜಿಹಾದಿ...
ಕೊನೆಯದಾಗಿ ಯಾವ ಕಾನೂನಿನ ಅಡಿಯಲ್ಲಿ ಇಂತಹ ಮದುವೆಗಳನ್ನು ಇವರು ತಡೆಯಲು ಕಾನೂನು ರೂಪಿಸುತ್ತಾರೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಾಗಲಿ, ಸಿ. ಟಿ. ರವಿ, ಬೊಮ್ಮಾಯಿ ಅವರಾಗಲಿ ಸ್ಪಷ್ಟೀಕರಣ ನೀಡಿಲ್ಲ. 'ಲವ್ ಜಿಹಾದ್' ಎನ್ನುವ ಶಬ್ದ ಇಸ್ಲಾಮ್ ಧರ್ಮಗ್ರಂಥಗಳಲ್ಲಾಗಲಿ, ನಮ್ಮ ನೆಲದ ಕಾನೂನಿನ ಪುಸ್ತಕಗಳಲ್ಲಾಗಲಿ ಎಲ್ಲೂ ಇಲ್ಲ. ಇದರ ಬಗ್ಗೆ ವ್ಯಾಖ್ಯಾನವೂ ಇಲ್ಲ. ಯಾವ ಕಾನೂನು ಕೂಡ 'ಲವ್ ...
ಇಂದು 'ಲವ್ ಜಿಹಾದ್' ನೆಪ ಮಾಡಿಕೊಂಡು ಹಿಂದೂ, ಮುಸ್ಲಿಮ್ ಯುವಕ, ಯುವತಿಯರು ಪ್ರೀತಿಸಿ ವಿವಾಹವಾಗುವುದನ್ನು ವಿರೋಧಿಸಿ ತಡೆಯಲು ಹೊರಟ ಇವರು ನಾಳೆ ಬ್ರಾಹ್ಮಣ-ದಲಿತ, ವೀರಶೈವ -ಕುರುಬ, ಒಕ್ಕಲಿಗ-ಲಂಬಾಣಿ ಹೀಗೆ ಅಂತರ್ಜಾತಿ ಮದುವೆಗಳನ್ನು ತಡೆಯುವುದಿಲ್ಲ ಎನ್ನಲು ಏನು ಗ್ಯಾರಂಟಿ?
ಸಂವಿಧಾನದಲ್ಲಿ ವಯಸ್ಕ ಯುವಕ-ಯುವತಿ ಮದುವೆಗೆ ಯಾವುದೇ ಕಾನೂನಿನ ಅಡ್ಡಿಯಿಲ್ಲ.ಸಂವಿಧಾನಕ್ಕೆ ವ್ಯತಿರಿಕ್ತವಾದ ಮನುವಿನ ಕಾನೂನನ್ನು ದೇಶದ ಮೇಲೆ ಹೇರಲು ಹೊರಟರೆ ಭಾರೀ ಬೆಲೆ ತೆರಬೇಕಾಗುತ್ತದೆ. ಪ್ರೀತಿ ಪ್ರೇಮ, ಮಮತೆಯಿಂದ ಮನುಷ್ಯನ ಮನಸ್ಸನ್ನು ಅರಳಿಸಿ ಆರೋಗ್ಯಕರ ಸೌಹಾರ್ದ ಸಮಾಜ ಕಟ್ಟಬೇಕು. ಬರೀ ದ್ವೇಷ, ಆಕ್ರೋಶಗಳಿಂದ ಒಂದು ಸಮಾಜವನ್ನಾಗಲಿ ದೇಶವನ್ನಾಗಲಿ ಕಟ್ಟಲು ಆಗುವುದಿಲ್ಲ. ವೋಟಿಗಾಗಿ ಸೀಟ...
ಬಿಜೆಪಿ ತೆಕ್ಕೆಗೆ ಬಿಬಿಎಂಪಿ! ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ...
October 1, 2019 News Desk ರಾಜಕೀಯ
ಇಂದು ಬಿಜೆಪಿಗೆ ಮತ್ತೊಂದು ಸಂಭ್ರಮ! ಬಿಬಿಎಂಪಿಯೂ ಬಿಜೆಪಿ ತೆಕ್ಕೆಗೆ ಸೇರಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್ ಆಗಿ ಬಿಜೆಪಿಯ ಜೋಗುಪಾಳ್ಯ ವಾರ್ಡ್ ನ ಕಾಪೆರ್Çೀರೇಟರ್ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ಕೇಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದೆ. ಮೇಯರ್ ಹುದ್ದೆಗೆ ಬಿಜೆಪಿಯಿಂದ ಗೌತಮ್ ...
ಬಿಬಿಎಂಪಿಯಲ್ಲಿ ಒಟ್ಟು 257 ಸ್ಥಾನಗಳಿದ್ದು ಬಿಜೆಪಿಗೆ 125, ಕಾಂಗ್ರೆಸ್ 104, ಜೆಡಿಎಸ್ 21 ಹಾಗೂ 7 ಪಕ್ಷೇತರ ಕಾಪೆರ್Çೀರೇಟರ್ ಗಳಿದ್ದಾರೆ. ಮೇಯರ್ ಪಟ್ಟಕ್ಕಾಗಿ ಮ್ಯಾಜಿಕ್ ನಂಬರ್ 129 ಆಗಿದೆ. ಬಿಜೆಪಿಯ 125 ಹಾಗೂ ಪಕ್ಷೇತರರು 5 ಮಂದಿ ಮತ ಚಲಾಯಿಸಿದ್ದಾರೆ. ಗೌತಮ್ ಅವರ ಪರವಾಗಿ 129 ಮತಗಳು ಚಲಾವಣೆಯಾಗಿದೆ.
ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ನೂತನ ಮೇಯರ್ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಬಿಬಿಎಂಪಿ ಪ್ರವೇಶಿಸುವ ಕನಸು ನನಗಿರಲಿಲ್ಲ. ಆದರೆ ಪಕ್ಷ ನನಗೆ ಅವಕಾಶ ನೀಡಿದ್ದು ಅದಕ್ಕೆ ಯಾವಾಗಲೂ ಚಿರರುಣಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒಳ್ಳೆಯ ಹೆಸರು ಬರುವಂತೆ ನಾನು ಕೆಲಸ ಮಾಡುತ್ತೇನೆ. ಇದು ನಮ್ಮ ಬೆಂಗಳೂರು ಒಳ್ಳೆಯ ಕೆಲಸ ಮಾಡುವ ಮೂಲಕ ಚೆನ್...
ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ …
ಲೇಬರ್ ಕಾರ್ಡ್ ಹೊಂದಿ ಸಾಕಷ್ಟು ಪ್ರಯೋಜನ ಪಡೆಯಿರಿ! ಕಾರ್ಮಿಕ ಕಾರ್ಡ್ ಇದ್ದವರಿಗೆ 55,000 ರೂಪಾಯಿ ಸಹಾಯಧನ. - INDIANSPOST.COM
Labour card ಗೆ ಬೇಕಾದ ಅಗತ್ಯವಾದ ದಾಖಲೆಗಳು
Labour card ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Labour card ಗಾಗಿ ಯಾರು ಅರ್ಜಿ ಸಲ್ಲಿಸಬಹುದು?
ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಬಗ್ಗೆ ವ್ಯಾಸಂಗ ಪ್ರಮಾಣ ಪತ್ರ.ಈ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಕಲಿಕೆ ಭಾಗ್ಯ ಯೋಜನೆಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳ ತಂದೆ, ತಾಯಿ ಅಥವಾ ಇತರೆ ಪೋಷಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಆಗಿರಬೇಕು. ಕಟ್ಟಡ ಕಾರ್ಮಿಕರ ಮಂಡಳಿಯಿಂದ Labour card office ನಲ್ಲಿ ನೋಂದಣಿಯಾ...