text
stringlengths
0
61.5k
ಇದೇ ವೇಳೆ ತಮ್ಮ ಪುತ್ರ ತೈಮೂರ್ ಅಲಿ ಖಾನ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿರುವ ಅವರು, ಚೆಫ್ ಸಿನಿಮಾ ಕೂಡ ಜೀವನದ ಪ್ರಮುಖವಾದ ವಿಚಾರಗಳಿಗೆ ನಾವು ನೀಡುವ ಸಮಯದ ಕುರಿತಂತಾಗಿದೆ. ಕೆಲಸ ಮಾಡುವಾಗ ನಾನು 7ರಿಂದ 7ಪಾಳಿಯಲ್ಲಿ ಕೆಲಸ ಮಾಡಲು ಮಾಡಲು ಇಚ್ಛಿಸುತ್ತೇನೆ. ಬೆಳಿಗಿನ ಜಾವದಿಂದಲೇ ಕೆಲಸ ಆರಂಭಿಸಿ, ಸಂಜೆ ವೇಳೆಗೆ ಮನೆಗೆ ಬರಲು ಇಷ್ಟಪಡುತ್ತೇನೆ. ಇದರಿಂದ ಪುತ್ರ ತೈಮೂರ್ ಜೊತೆಗೂ ಕಾಲ ಕಳೆಯಲ...
ಹಿಂದೆಲ್ಲಾ ಚಿತ್ರೀಕರಣ ಮಾಡುವಾದ ಸಮಯವೆಂಬುದಿರಲಿಲ್ಲ. ಸಾಕಷ್ಟು ಪಾಳಿಗಳಲ್ಲಿ ಕೆಲಸ ಮಾಡಬೇಕಿತ್ತು. ಮಕ್ಕಳೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ನಾವು ಜಾಗೃತರಾಗಿದ್ದು, ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಿದ್ದೇವೆ. ಮನೆಯವರ ಸಹಕಾರ ದೊರಕುತ್ತಿರುವುದು ನನ್ನ ಅದೃಷ್ಟ. ಪತ್ನಿ ಕರೀನಾ ಹಾಗೂ ನಾನು ಇಬ್ಬರೂ ನಮ್ಮಿಂದ ಸಾಧ್ಯವಾದಷ್ಟು ತೈಮೂರ್ ಜೊತೆಗಿರಲು ಪ್ರಯತ್ನಿಸುತ್ತಿದ್ದೇವೆ. ಇ...
Topics : Salman Khan, Race 3, Saif Ali Khan, ಸಲ್ಮಾನ್ ಖಾನ್, ರೇಸ್ 3, ಸೈಫ್ ಅಲಿ ಖಾನ್
Bollywood actor Saif Ali Khan, who has featured in two instalments of Bollywood franchise "Race", says who better than superstar Salman Khan to replace him in the third movie.
ಮಾರ್ಚ್‌ 30ರಂದು ಟೆಕ್ಸಾಸ್‌ನಲ್ಲಿಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಕಛೇರಿ | ThatsKannada.com - Ustad Amjad Ali Khans concert in Texas on March 30th - Kannada Oneindia
ಮಾರ್ಚ್‌ 30ರಂದು ಟೆಕ್ಸಾಸ್‌ನಲ್ಲಿಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಕಛೇರಿ
ಟೆಕ್ಸಾಸ್‌ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಭಾರೀ ಕಾರ್ಯಕ್ರಮ. ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಹಾಗೂ ಇವರ ಮಕ್ಕಳಾದ ಅಮಾನ್‌ ಅಲಿ ಬಂಗಾಶ್‌ ಮತ್ತು ಅಯಾನ್‌ ಅಲಿ ಬಂಗಾಶ್‌ ಸರೋದ್‌ ವಾದನಕ್ಕೆ ಅಭಿಮಾನ್‌ ಕೌಶಲ್‌ರ ತಬಲಾ ಸಾಥ್‌.
ಮಾರ್ಚ್‌ 30ರ ಶನಿವಾರ ನಡೆಯಲಿರುವ ಈ ಅಪರೂಪದ ಸಂಗೀತ ಕಛೇರಿಯ ಹೆಸರು 'ಆರೋಹಿ'. ಕಛೇರಿ ನಡೆಯುವ ಸ್ಥಳ- ಹೆಲ್ಮ್ಸ್‌ ಆಡಿಟೋರಿಯಂ, ಸೇಂಟ್‌ ಸ್ಟೀಫನ್‌ ಸ್ಕೂಲ್‌, ಆಸ್ಟಿನ್‌. ಇದು ಅಸೋಸಿಯೇಶನ್‌ ಫಾರ್‌ ಇಂಡಿಯಾಸ್‌ ಡೆವಲಪ್‌ಮೆಂಟ್‌ (ಏಯ್ಡ್‌) ನ ಕೊಡುಗೆ.
ಅಸೋಸಿಯೇಶನ್‌ ಫಾರ್‌ ಇಂಡಿಯಾಸ್‌ ಡೆವಲಪ್‌ಮೆಂಟ್‌ (ಏಯ್ಡ್‌) ಮಾಡೋದೇನು?
ಜಗತ್ತಿನ 30 ಜಾಗೆಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆ ಭಾರತದ ಬಹುಮುಖ ಕ್ಷೇತ್ರಗಳ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸುತ್ತಿದೆ. ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಭಾರತೀಯ ಶಾಸ್ತ್ರೀಯ ಸಂಗೀತದ ಬಗ್ಗೆ ಜನ ಜಾಗೃತಿ ಮೂಡಿಸುವುದು ಈ ಸಂಸ್ಥೆಯ ವಿವಿಧೋದ್ದೇಶಗಳು.
ಈ ಕೆಲಸಗಳಿಗೆಂದು ಸಂಸ್ಥೆ ಈವರೆಗೆ 5 ಲಕ್ಷ ಡಾಲರ್‌ಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಇನ್ನಷ್ಟು ಹಣ ಸಂಗ್ರಹಿಸಿ, ಜನೋಪಕಾರಿ ಕೆಲಸಗಳಿಗಾಗಿ ವಿನಿಯೋಗಿಸುವ ಸಲುವಾಗಿ ಈ ಸಂಗೀತ ಕಾರ್ಯಕ್ರಮ. 400ಕ್ಕೂ ಹೆಚ್ಚು ಸಂಗೀತಾಭಿಮಾನಿಗಳು ಈ ಕಛೇರಿಗೆ ಬರುವ ನಿರೀಕ್ಷೆ ಸಂಸ್ಥೆಯದ್ದು.
ಅಮ್ಜದ್‌ ಅಲಿ ಖಾನ್‌ ಕಿರು ಪರಿಚಯ : ಸರೋದ್‌ ಮೋಡಿಗಾರ. ಇವತ್ತಿನ ಕೆಲವೇ ಪ್ರತಿಭಾನ್ವಿತ ಸಂಗೀತ ಪಂಡಿತರಲ್ಲಿ ಒಬ್ಬ. ಮಕ್ಕಳು ಅಯಾನ್‌ ಮತ್ತು ಅಮಾನ್‌- ಇಬ್ಬರನ್ನೂ ಸಂಗೀತದ ಹಾದಿಯಲ್ಲೇ ನಡೆಸಿದ ತಂದೆ. ಯುನೆಸ್ಕೋ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದವರು. ಬಿಬಿಸಿಯ ಭಾರತೀಯ ಶಾಸ್ತ್ರೀಯ ಸಂಗೀತದ ಟಾಪ್‌ 50 ಆಲ್ಬಂಗಳ ಯಾದಿಯಲ್ಲಿ ಅಮ್ಜದ್‌ ಅಲಿ ಖಾನ್‌ರ 'ಭೈರವ್‌' ಕೂಡ ಒಂದು.
ಏಯ್ಡ್‌ ಒಂದು ಲಾಭ ಮಾಡದ ಸಂಸ್ಥೆ. 501.3 (ಸಿ) ನೋಂದಾವಣೆ ಪಡೆದಿದೆ. ಜನ ಕೊಡುವ ದೇಣಿಗೆಗೆ ಫಲವಾಗಿ ತೆರಿಗೆ ಕಡಿತವಾಗುತ್ತದೆ. ಮೇಲಾಗಿ ಕೊಡುವ ಹಣದ ಸದ್ವಿನಿಯೋಗದ ಖಾತ್ರಿ. ಭಾರತದ ಯೋಜನೆಗಳಿಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಸಂಗೀತ ನೋಡಿ- ಕೇಳಿ. ದೊಡ್ಡ ಮನಸ್ಸು ಮಾಡಿ ದೇಣಿಗೆಯನ್ನೂ ಕೊಡಿ ಎಂಬುದು ಸಂಸ್ಥೆಯ ಮನವಿ.
ದೇಶದ 13 ಬೀಚ್‌ಗಳಿಗೆ 'ಬ್ಲೂ ಫ್ಲ್ಯಾಗ್' ಪ್ರಮಾಣಪತ್ರ | NEWSICS
ದೇಶದ 13 ಬೀಚ್‌ಗಳಿಗೆ 'ಬ್ಲೂ ಫ್ಲ್ಯಾಗ್' ಪ್ರಮಾಣಪತ್ರ
ನವದೆಹಲಿ: ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದ ಆಯ್ದ ಕಡಲತೀರಗಳಿಗೆ 'ನೀಲಿ ಧ್ವಜ' ಪ್ರಮಾಣೀಕರಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಕರ್ನಾಟಕದ ಎರಡು ಸಮುದ್ರ ತೀರಗಳೂ ಸೇರಿವೆ
ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಅವರು ಸೋಮವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಘೋಘಲಾ ಬೀಚ್ (ಡಿಯು), ಶಿವರಾಜ್‌ಪುರ ಬೀಚ್ (ಗುಜರಾತ್), ಭೋಗವೇ (ಮಹಾರಾಷ್ಟ್ರ), ಪಡುಬಿದ್ರಿ ಮತ್ತು ಕಸರ್ಕೋಡ್ (ಕರ್ನಾಟಕ), ಕಪ್ಪಾದ್ ಬೀಚ್ (ಕೇರಳ), ಕೋವಲಂ ಬೀಚ್ (ತಮಿಳುನಾಡು), ಈಡನ್ ಬೀಚ್ (ಪುದುಚೇರಿ), ರುಶಿಕೊಂಡ್ ), ಮಿರಾಮರ್ ಬೀಚ್ (ಗೋವಾ), ಗೋಲ್ಡನ್ ಬೀಚ್ (ಒಡಿಶಾ), ರಾಧನಗರ ಬೀಚ್ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) ಮತ್ತು ಬಂಗಾರಂ ಬೀಚ್ (ಲಕ್ಷದ್ವೀಪ)ಗಳು ಇದರಲ್ಲಿ ಸೇರಿವೆ
ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್: ಸಾಮಾನ್ಯ ಭಾರತೀಯರಿಗೆ ಲಭ್ಯವೇ? | Prajavani
satellite broadband and possibilities in india and opportunities with uses for common people
ಗಿರೀಶ್ ಲಿಂಗಣ್ಣ Updated: 21 ಫೆಬ್ರವರಿ 2022, 18:38 IST
ಸಂವಹನ ಮತ್ತು ಅಂತರ್ಜಾಲ- ಇವೆರಡೂ ಜಗತ್ತಿನೆಲ್ಲೆಡೆ ಈಗ ಬಹುತೇಕ ಸಮಾನಾರ್ಥಕ ಪದಗಳಾಗಿದೆ. ತಂತ್ರಜ್ಞಾನದ ಜತೆಗೆ, ಅಂತರ್ಜಾಲವನ್ನು ಬಳಸುವ ಸಂವಹನ ವಿಧಾನವೂ ಬದಲಾಗುತ್ತಿದೆ. ಉಪಗ್ರಹವು ವಿತರಿಸಿದ ಅಂತರ್ಜಾಲದ ಬ್ರಾಡ್‌ಬ್ಯಾಂಡ್ ಸಂಪರ್ಕವು ಭಾರತದ ಗ್ರಾಹಕರ ಅಪ್ಲಿಕೇಶನ್‌ಗಳಿಗೆ ವಾಸ್ತವವಾಗಲಿದೆ. ಭಾರತದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಇತ್ತೀಚೆಗೆ ಉಪಗ್ರಹ-ಆಧಾರಿತ ಅಂತರ್ಜಾಲದ ಬ್ರಾಡ್‌ಬ್ಯಾಂ...
ಗ್ರಾಹಕರ ದೃಷ್ಟಿಯಲ್ಲಿ ಉಪಗ್ರಹ-ಆಧಾರಿತ ಅಂತರ್ಜಾಲ ಬೆಂಬಲಿತ ಬ್ರಾಡ್‌ಬ್ಯಾಂಡ್ ಹೇಗೆ ಅನನ್ಯವಾಗುತ್ತದೆ? ನಮಗೆ ವ್ಯಾಪಕವಾದ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ನೀಡಿರುವ ಆಪ್ಟಿಕ್ ಫೈಬರ್ ಇಂಟರ್ನೆಟ್‌ಗಿಂತ ಇದು ಉತ್ತಮವಾಗಿದೆಯೇ? ಉಪಗ್ರಹ ಅಂತರ್ಜಾಲ ಹಲವಾರು ಪ್ರಯೋಜನಗಳನ್ನು ಹಾಗೂ ಹಲವು ನ್ಯೂನತೆಗಳನ್ನೂ ಒಳಗೊಂಡಿದೆ. ಸಂಕ್ಷಿಪ್ತವಾಗಿ, ಉಪಗ್ರಹ ಅಂತರ್ಜಾಲವೆಂದರೆ ಭೂಮಿಯ ಸುತ್ತ ಕಕ್ಷೆಯಲ್ಲಿ ಪರಿ...
ರೇಡಿಯೋ ತರಂಗಗಳ ಮೂಲಕ ಭೂಮಿಯ ಸುತ್ತ ಪರಿಭ್ರಮಿಸುವ ಉಪಗ್ರಹದೊಂದಿಗೆ ಉಪಗ್ರಹ ಅಂತರ್ಜಾಲ ಕಾರ್ಯಗಳು ಸಂವಹನ ನಡೆಸುತ್ತವೆ. ಇದು ಐದು ಘಟಕಗಳನ್ನು ಒಳಗೊಂಡಿದೆ: ಕಂಪ್ಯೂಟರ್‌ನಂತಹ ಅಂತರ್ಜಾಲ-ಸಿದ್ಧ ಸಾಧನ, ಸ್ಮಾರ್ಟ್‌ಫೋನ್, ಮೋಡೆಮ್/ರೂಟರ್, ಸ್ಯಾಟಲೈಟ್ ಡಿಶ್, ಬಾಹ್ಯಾಕಾಶದಲ್ಲಿ ಉಪಗ್ರಹ ಮತ್ತು ಭೂಮಿಯ ಮೇಲೆ ನೆಟ್‌ವರ್ಕ್ ಆಪರೇಷನ್ಸ್ ಸೆಂಟರ್ (ಎನ್‌ಒಸಿ). ಅಂತರ್ಜಾಲದಲ್ಲಿ ಯಾವುದೇ ಮಾಹಿತಿಯನ್ನು...
ಕೇಬಲ್ ನೆಟ್‌ವರ್ಕ್‌ನಲ್ಲಿರುವಂತೆ ವೈ-ಫೈ ಸಂಪರ್ಕವನ್ನು ಪಡೆಯಲು ರೂಟರ್ ಅತ್ಯಗತ್ಯವಾಗಿರುತ್ತದೆ. ಸೇವಾ ಪೂರೈಕೆದಾರರಿಂದ ಕಾನ್ಫಿಗರ್ ಮಾಡಲಾದ ಮೋಡೆಮ್ ಅನ್ನು ಬಳಸಬೇಕಾಗುತ್ತದೆ. ಆದ್ದರಿಂದ ಫೈಬರ್ ಆಪ್ಟಿಕ್ಸ್‌ಗಾಗಿ ಮಾರಾಟವಾಗುವ ಸಿದ್ಧ ಮೋಡೆಮ್‌ಗಳು ಉಪಗ್ರಹ ಬ್ರಾಡ್‌ಬ್ಯಾಂಡ್‌ಗಾಗಿ ಕಾರ್ಯನಿರ್ವಹಿಸುವುದಿಲ್ಲ.
ಉಪಗ್ರಹಗಳನ್ನು ಭೂಮಿಯ ಮೇಲ್ಮೈಯಿಂದ ಸುಮಾರು 22,000 ಮೈಲುಗಳಷ್ಟು ಎತ್ತರದಲ್ಲಿ,ಉಪಗ್ರಹ-ಅಂತರ್ಜಾಲ ಸೇವೆಗಾಗಿ ಬಳಸಲಾಗುತ್ತದೆ. ಆದ್ದರಿಂದ, ಕೇಬಲ್ ಇಂಟರ್ನೆಟ್ ಅಥವಾ ಡಿಎಸ್ಎಲ್‌ನೊಂದಿಗೆ ಅನುಭವಿಸುವುದಕ್ಕಿಂತ ಹೆಚ್ಚು ಸುಪ್ತತೆ (ಇಂಟರ್ನೆಟ್ ವೇಗ) ಇದರಲ್ಲಿ ಇರಬಹುದು. ಅವು ಸೀಮಿತ ಬ್ಯಾಂಡ್‌ವಿಡ್ತ್ ಅನ್ನೂ ಹೊಂದಿವೆ. ನೆಟ್‌ವರ್ಕ್‌ಗೆ ಏಕಕಾಲದಲ್ಲಿ ಎಷ್ಟು ಸಾಧನಗಳನ್ನು ಸಂಪರ್ಕಿಸಬಹುದು ಎಂಬುದ...
ವೆಚ್ಚದ ಅಂಶವು ಉಪಗ್ರಹ ಅಂತರ್ಜಾಲದ ಸೇವೆಗೆ ಪ್ರತಿಬಂಧಕವಾಗಿದೆ. ಸದ್ಯಕ್ಕೆ ಇದು ಅತ್ಯಂತ ದುಬಾರಿ ಸೇವೆಗಳಲ್ಲಿ ಒಂದಾಗಿದೆ. ಮಾಸಿಕ ಚಂದಾದಾರಿಕೆಗಳು ಕೇಬಲ್ ಮತ್ತು ಡಿಎಸ್ಎಲ್ ಪ್ಯಾಕೇಜ್‌ಗಳಿಗೆ ಸಮಾನವಾಗಿರಬಹುದು. ಆದರೆ ಅನುಸ್ಥಾಪನೆ ಮತ್ತು ಸಲಕರಣೆಗಳ ಬೆಲೆ ಜಾಸ್ತಿ ಇರುವುದರಿಂದ ಜನರು ಅದನ್ನು ಆಯ್ಕೆ ಮಾಡಿಕೊಳ್ಳಲು ಅಡ್ಡಿಯಾಗಬಹುದು. ಅನುಸ್ಥಾಪನೆಗೆ ಹಣವನ್ನು ಪಾವತಿಸುವುದರ ಜೊತೆಗೆ ಬಳಕೆದಾರ...
ದೇಶದ ನಗರ ಪ್ರದೇಶಗಳಲ್ಲಿ ಈಗ ಕೈಗೆಟುಕುವ ದರದಲ್ಲಿ ಪ್ರಾದೇಶಿಕ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆ ದೊರೆಯುತ್ತಿದೆ. ಒಂದೆರಡು ಸಾವಿರ ರೂಪಾಯಿಗಳಿಗೆ, ಮೋಡೆಮ್ ಪಡೆದುಕೊಳ್ಳುವ ಜತೆಗೆ ಈ ಸೇವೆಗೆ ಚಂದಾದಾರರೂ ಆಗಬಹುದು. ಕಡಿಮೆ ವೇಗಕ್ಕೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾದ ಉಪಗ್ರಹ ಬ್ರಾಡ್‌ಬ್ಯಾಂಡ್ ಅನ್ನು ಅವರೇಕೆ ಆಯ್ಕೆ ಮಾಡುತ್ತಾರೆ? ಮುಂಗಡ-ಕಾಯ್ದಿರಿಸುವಿಕೆ ಸಮಯದಲ್ಲಿ, ಪ್ರತಿ ಉಪಗ್ರಹ ಸ...
ಇದು ವಿಶ್ವಾಸಾರ್ಹವಲ್ಲದ ಮತ್ತು ದುಬಾರಿ ಸಂವಹನ ವಿಧಾನವೆಂದು ಪರಿಗಣಿಸಲಾಗಿದೆ. ತಾಂತ್ರಿಕ ಆವಿಷ್ಕಾರಗಳು ಬಹುಶಃ ವೆಚ್ಚವನ್ನು ತಗ್ಗಿಸಬಹುದು ಮತ್ತು ವೇಗವನ್ನು ಸುಧಾರಿಸಬಹುದು, ಅದು ವಿಶ್ವಾಸಾರ್ಹವೂ ಆಗಬಹುದು. ಪ್ರತಿಕೂಲ ಹವಾಮಾನದ ಸನ್ನಿವೇಶನವು ಬಳಕೆದಾರರಿಗೆ ಖಚಿತವಾದ ಸಂಪರ್ಕವನ್ನು ನಿರಾಕರಿಸಬಹುದು. ಮಳೆ, ಮೋಡ ಕವಿದ ವಾತಾವರಣ, ಜೋರಾದ ಗಾಳಿ ಮತ್ತು ಹಿಮವು ಸಿಗ್ನಲ್‌ಗೆ ಅಡ್ಡಿಯಾಗಬಹುದು. ...
ಸೇವಾ ಪೂರೈಕೆದಾರರು ನ್ಯಾಯಸಮ್ಮತ ದರದ ಪ್ರವೇಶ ನೀತಿಯನ್ನು ಎದುರಿಸಬೇಕಾಗಬಹುದು, ಅಂತರ್ಜಾಲದ ಪ್ರವೇಶದಲ್ಲಿ ಏಕಸ್ವಾಮ್ಯ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಬಳಕೆಯ ಮೇಲೆ ಮಿತಿಯನ್ನೂ ಅದು ವಿಧಿಸುವುದು. ಹಲವು ವರ್ಷಗಳಿಂದ ಬಿಎಸ್ಸೆನ್ನೆಲ್ ಈ ಪದ್ಧತಿಯನ್ನು ಅನುಸರಿಸಿದೆ.
ಆದರೂ, ಉಪಗ್ರಹ ಅಂತರ್ಜಾಲದ ಒಂದು ದೊಡ್ಡ ಪ್ರಯೋಜನವೆಂದರೆ, ಫೈಬರ್ ಸಂಪರ್ಕಗಳು ಸಾಧ್ಯವಾಗದ ಸ್ಥಳಗಳನ್ನು ಅದು ತಲುಪಬಹುದು. ಇಂದಿಗೂ, ಭಾರತದಲ್ಲಿ ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳು, ಹಳ್ಳಿಗಳು, ಹಾಗೆಯೇ ದ್ವೀಪಗಳು ಅಂತರ್ಜಾಲ ಸೌಲಭ್ಯದ ಕೊರತೆ ಅನುಭವಿಸುತ್ತಿವೆ. ಬ್ಯಾಂಕಿಂಗ್ ವಲಯ ಮತ್ತು ಅಂಚೆ ಇಲಾಖೆ ತಮ್ಮ ಎಟಿಎಂ ಸೇವೆಗಳನ್ನು ವಿಸ್ತರಿಸಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಏಕೆಂದ...
ಗ್ರಾಹಕ ಅಪ್ಲಿಕೇಶನ್‌ಗಳಿಗೆ ಈ ಸಂವಹನ ವಿಧಾನವು ಹೊಸದಾದರೂ, ರಕ್ಷಣಾ ವಲಯದಲ್ಲಿ ಸಂವಹನಕ್ಕಾಗಿ ಇದನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಉಪಗ್ರಹ ಅಂತರ್ಜಾಲ ಸೇವೆ ಪ್ರಸ್ತುತ ಸಂವಹನ ವ್ಯವಸ್ಥೆಗಳಿಗೆ ಬದಲಾಗಿ ಅಥವಾ ವರ್ಯಾಯವಾಗಿ ಬಂದಿರುವುದಲ್ಲ. ಅದರೂ, ದೂರದ, ದುರ್ಗಮ ಪ್ರದೇಶಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಧನಾತ್ಮಕ ಅಂಶಗಳನ್ನು ಬದಿಗೆ ಸರಿಸಿ, ಹೂಡಿಕೆದಾರರು ಇದರಿಂದ ವಾಣಿಜ್ಯ ಪ್ರಯೋಜ...
ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...
ಅಮೆರಿಕದಲ್ಲಿ, ಉಪಗ್ರಹ ಇಂಟರ್ನೆಟ್ ಸೇವೆ ಸಾಮಾನ್ಯವಾಗಿದೆ. ಭಾರತದಲ್ಲಿ ಶೀಘ್ರದಲ್ಲೇ ಕಾರ್ಯನಿರ್ವಹಿಸುವಂತಾಗಲು, ಏರ್‌ಟೆಲ್ (Airtel), ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಟೆಕ್ನಾಲಜೀಸ್ (SpaceX Technologies), ಹ್ಯೂಸ್ ಮತ್ತಿತರ ಸಂಸ್ಥೆಗಳು ವಾಣಿಜ್ಯ ಪರವಾನಗಿಗಾಗಿ ಅರ್ಜಿ ಸಲ್ಲಿಸಿವೆ. ಭಾರ್ತಿ ಗ್ಲೋಬಲ್ ಮತ್ತು ಯುಕೆ ಸರ್ಕಾರದ ಜಂಟಿ ಮಾಲೀಕತ್ವದ ಒನ್‌ವೆಬ್ (OneWeb) ನಮ್ಮ ದೇಶದಲ್ಲಿ ಉಪ...
ಗಿರೀಶ್ ಲಿಂಗಣ್ಣ ಲೇಖನ: ಪಾಕಿಸ್ತಾನಕ್ಕೆ ಶಬ್ದಾತೀತ ಕ್ಷಿಪಣಿ ಬಲ ನೀಡುವುದೇ ಚೀನಾ?
ನಿಸ್ಸಂದೇಹವಾಗಿ, ಇಂತಹ ಬೆಳವಣಿಗೆಗಳು ಭಾರತದ ಡಿಜಿಟಲ್ ಹೆಜ್ಜೆಗುರುತನ್ನು ವಿಸ್ತರಿಸುತ್ತಿವೆ. ಆದರೆ ಇವುಗಳಲ್ಲಿ ಹಲವು ಸೇವೆಗಳು ಜನಸಾಮಾನ್ಯರಿಗೆ ಬಳಕೆಯಾಗುವಷ್ಟು ಮಿತವ್ಯಯಕಾರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಭಾರತೀಯ ಕೋಸ್ಟ್ ಗಾರ್ಡ್‌: ಸುಧಾರಣೆಗಳು ಅಗತ್ಯ
ಕೈಗಾರಿಕೋದ್ಯಮಿ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ.
ಕರಾವಳಿಯಲ್ಲಿ ಮತ್ತೆ ಸ್ಯಾಟ್‌ಲೈಟ್‌ ಫೋನ್ ಸದ್ದು
'); $('#div-gpt-ad-912948-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-912948').addClass('inartprocessed'); } else $('#in-article-912948').hide(); } else { _taboola.push({article:'auto', url:'https://www.prajavani.net/technology/technology-news/satelli...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-912948 .field-name-body .field-items div.field-item > p'); if(x1 != null && x1.length != 0) { $('#node-912948 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-912948 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-912948'); }); } else { $('#in-article-mob-912948').hide(); $('#in-article-mob-3rd-912948').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಅಕ್ಷಯ್ ಕುಮಾರ್ ಗೆ 500 ಕೋ. ರೂ. ಪರಿಹಾರ ನೀಡಲು ನಿರಾಕರಿಸಿದ ಯುಟ್ಯೂಬರ್ ರಶೀದ್ | Vartha Bharati- ವಾರ್ತಾ ಭಾರತಿ
ಮಾನನಷ್ಟ ನೋಟಿಸ್ ಗೆ ವಿರೋಧ
ವಾರ್ತಾ ಭಾರತಿ Nov 21, 2020, 11:10 PM IST
ಮುಂಬೈ, ನ. 21: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಟ ಅಕ್ಷಯ್ ಕುಮಾರ್ ತನ್ನ ವಿರುದ್ಧ ಜಾರಿಗೊಳಿಸಿದ್ದ ಮಾನನಷ್ಟ ನೋಟಿಸ್ ಬಗ್ಗೆ ಯುಟ್ಯೂಬರ್ ರಶೀದ್ ಸಿದ್ದೀಖಿ ವಿರೋಧ ವ್ಯಕ್ತಪಡಿಸಿದ್ದಾರೆ.
ತನ್ನ ವೀಡಿಯೊಗಳಲ್ಲಿ ಯಾವುದೇ ಮಾನಹಾನಿಕರ ಅಂಶಗಳಿಲ್ಲ ಎಂದು ಹೇಳಿರುವ ರಶೀದ್ ಸಿದ್ದೀಖಿ, ಅಕ್ಷಯ್ ಕುಮಾರ್ ಕೋರಿದ 500 ಕೋಟಿ ರೂಪಾಯಿ ಪರಿಹಾರ ನೀಡಲು ನಿರಾಕರಿಸಿದ್ದಾರೆ.
ತನ್ನ ವಿರುದ್ಧ ಜಾರಿಗೊಳಿಸಲಾದ ನೋಟಿಸನ್ನು ಹಿಂಪಡೆಯುವಂತೆ ಅಕ್ಷಯ್ ಕುಮಾರ್ ಅವರನ್ನು ಆಗ್ರಹಿಸಿರುವ ಸಿದ್ದೀಖಿ, ವಿಫಲರಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಮಾಡಲಾದ ತಪ್ಪು ಹಾಗೂ ಆಧಾರ ರಹಿತ ಆರೋಪಗಳಿಂದ ತನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ಆದುದರಿಂದ 500 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನಟ ಅಕ್ಷಯ್ ಕುಮಾರ್ ನವೆಂಬರ್ 17ರಂದು ಸಿದ್ದೀಖಿ ಅವರ ವಿರುದ್ಧ ನೋಟಿಸು ಜಾರಿಗೊಳಿಸಿದ್ದರು. ಐ ಸಿ ಲೀಗಲ್ ಕಾನೂನು ಸಂಸ್ಥೆ ಮೂಲಕ ನೋಟಿಸು ಜಾರಿಗೊಳಿಸಿರುವ ಅಕ್ಷಯ್ ಕುಮಾರ್, ಸಿದ್ದೀಖಿ...
ಇದಕ್ಕೆ ತನ್ನ ಪರ ನ್ಯಾಯವಾದಿ ಜೆ.ಪಿ. ಜೈಸ್ವಾಲ್ ಅವರ ಮೂಲಕ ಪ್ರತಿಕ್ರಿಯೆ ಕಳುಹಿಸಿರುವ ಸಿದ್ದೀಖಿ, ಅಕ್ಷಯ್ ಕುಮಾರ್ ಅವರ ಆರೋಪ ತಪ್ಪು, ದುಃಖಕರ ಹಾಗೂ ದಬ್ಬಾಳಿಕೆ ರೀತಿಯದ್ದು. ತನಗೆ ಕಿರುಕುಳ ನೀಡುವ ಉದ್ದೇಶದಿಂದ ಅವರು ಈ ಆರೋಪ ಮಾಡಿದ್ದಾರೆ ಎಂದಿದ್ದಾರೆ.
ಐಸ್ಲ್ಯಾಂಡ್ : ನೈಸರ‍್ಗಿಕ ವಿಸ್ಮಯಗಳ ಆಗರ (ಬಾಗ-2) – ಹೊನಲು
ಹಿಂದಿನ ಬರಹದಲ್ಲಿ ಐಸ್ಲ್ಯಾಂಡ್ ನ ಬೆರಗು ಮೂಡಿಸುವ ಕೆಲವು ಸುತ್ತಾಟದ ತಾಣಗಳ ಬಗ್ಗೆ ತಿಳಿಸಲಾಗಿತ್ತು. ಮತ್ತೊಂದಶ್ಟು ತಾಣಗಳ ಬಗ್ಗೆ ಮಾಹಿತಿ ಈ ಬರಹದಲ್ಲಿ
5. ನೀಲಿ ನೀರ‍್ಗಲ್ಲ ಕೊಳಗಳು ಅತವ ಬೂಶಾಕದ ಕೊಳಗಳು
ಐಸ್ಲ್ಯಾಂಡಿನ ಬಿಸಿನೀರಿನ ಬುಗ್ಗೆಗಳು ಬಹಳ ವಿಶೇಶ. ಇದರಲ್ಲಿ ಮುಳುಗೇಳುವುದೇ ಅತ್ಯಂತ ಆಹ್ಲಾದಕರ ವಿಶಯ. ಇಲ್ಲಿ ಅಸಂಕ್ಯಾತ ನೈಸರ‍್ಗಿಕ ಬಿಸಿ ನೀರಿನ ಬುಗ್ಗೆಗಳಿವೆ. ಇದರೊಡನೆ ಅನೇಕ ಮಾನವ ನಿರ‍್ಮಿತ ಬೂಶಾಕ ಕೊಳಗಳು ನಂಬಲಾಗದಂತಹ ಸ್ತಳಗಳಲ್ಲಿವೆ. ಅವುಗಳ ನೋಟವೇ ಅದ್ಬುತ. ನ್ಯಾಶನಲ್ ಜಿಯಾಗ್ರಪಿಕ್‍ನವರು ಹೆಸರಿಸಿರುವ ವಿಶ್ವದ 25 ಅದ್ಬುತಗಳಲ್ಲಿ ಐಸ್ಲ್ಯಾಂಡಿನ 'ಬ್ಲೂ ಲಗೂನ್' ಅವುಗಳಲ್ಲಿ ಹೆಚ್ಚ...
6. ಗೀಸರ‍್ಸ್ ಮತ್ತು ಹಾಟ್ ಸ್ಪ್ರಿಂಗ್ಸ್
ರೋಮಾಂಚಕ ಗೀಸರ್‌ಗಳಿಗೆ ಐಸ್ಲ್ಯಾಂಡ್ ಹೆಸರುವಾಸಿ. ಐಸ್ಲ್ಯಾಂಡ್ 'ಗ್ರೇಟ್ ಗೀಸರ್'ನ ನೆಲೆ. ಇದರ ಆದಾರದ ಮೇಲೆ ಅಲ್ಲಿರುವ ಎಲ್ಲಾ ಗೀಸರ್‌ಗಳನ್ನು ಹೆಸರಿಸಿರುವುದು. ಗ್ರೇಟ್ ಗೀಸರ್ ಸಕ್ರಿಯವಾಗಿದ್ದಾಗ ಅದರಿಂದ ಹೊರಹೊಮ್ಮುವ ಬಿಸಿನೀರು 150 ರಿಂದ 200 ಮೀಟರ‍್ನಶ್ಟು ಎತ್ತರಕ್ಕೆ ಚಿಮ್ಮಿತ್ತಂತೆ. ಇದರ ಕೊನೆಯ ಚಟುವಟಿಕೆ 2016ರಲ್ಲಿ ಕಂಡು ಬಂದಿತ್ತು. ಸದ್ಯದಲ್ಲಿ ಗ್ರೇಟ್ ಗೀಸರ್ ಸಕ್ರಿಯವಾಗಿಲ್ಲ. ...
7. ಜಲಪಾತಗಳು
ಐಸ್ಲ್ಯಾಂಡಿಗೆ ಬೇಟಿ ನೀಡುವವರು ಹಲವು ನೈಸರ‍್ಗಿಕ ಆಕರ‍್ಶಣೆಗಳಲ್ಲಿ ನೋಡಲು ಹಾತೊರೆಯುವುದು, ಕಣ್ಮನ ಸೆಳೆಯುವ ಅಲ್ಲಿನ ಅದ್ಬುತ ಜಲಪಾತಗಳನ್ನು. ಇಲ್ಲಿರುವ ಜಲಪಾತಗಳ ಸಂಕ್ಯೆ ಪ್ರವಾಸಿಗರನ್ನು ಆಶ್ಚರ‍್ಯಗೊಳಿಸುತ್ತದೆ. ಎಲ್ಲವೂ ಅತಿ ಎತ್ತರದಿಂದ ದುಮ್ಮಿಕ್ಕುವ ಜಲಪಾತಗಳಲ್ಲ. ಬಹಳಶ್ಟು ಜಲಪಾತಗಳು ಕಿರುಜಲಪಾತಗಳು. ಇವುಗಳನ್ನು ನೋಡಲು ಹೋಗಬೇಕಿರುವ ಹಾದಿ ಬಲು ಸುಲಬ. ಐಸ್ಲ್ಯಾಂಡಿನ ಬೇರೆಲ್ಲಾ ಅದ್ಬ...
8. ಜ್ವಾಲಾಮಕಿಗಳು
ಐಸ್ಲ್ಯಾಂಡಿನಲ್ಲಿ 32 ಸಕ್ರಿಯ ಜ್ವಾಲಾಮುಕಿಗಳಿವೆ. ಒಂದಲ್ಲಾ ಒಂದು ಜ್ವಾಲಾಮುಕಿಯ ಸ್ಪೋಟ, ನಾಲ್ಕೈದು ವರ‍್ಶಗಳಲ್ಲಿ ಒಮ್ಮೆ ಸಂಬವಿಸುತ್ತದೆ. ಇತ್ತೀಚಿನ ಜ್ವಾಲಾಮುಕಿಯ ಸ್ಪೋಟ ದಾಕಲಾಗಿರುವುದು 2015ರ ಪೆಬ್ರವರಿ 28ರಂದು. ಅಂದಿನ ದಿನ ನೀರ‍್ಗಲ್ಲ ಕೊಳದ ಅಡಿಯಲ್ಲಿರುವ ಬರೋರ‍್ಬಂಗಾ ಜ್ವಾಲಾಮುಕಿ ಸ್ಪೋಟಗೊಂಡಿತ್ತು. ಈಗ್ಗೆ ನಾಲ್ಕು ವರ‍್ಶದ ಹಿಂದೆ ಈ ಸ್ಪೋಟ ಸಂಬವಿಸಿದ ಕಾರಣ, ಮುಂದಿನ ಸ್ಪೋಟ ಯಾವ...
2010ರಲ್ಲಿ ಏಯೈಪಿಯಾತ್ಲಯೋಕಿತಲ್(Eyjafjallajökull) ಜ್ವಾಲಾಮುಕಿಯು ಸ್ಪೋಟಗೊಂಡಿತ್ತು. ಈ ಪರಿಣಾಮದಿಂದಾಗಿ ಮ್ಯಾಗ್ನಿ ಮತ್ತು ಮಾಯ್ ಎಂಬ ಹೊಸ ಬ್ರುಹತ್ ಕುಳಿಗಳು ರೂಪುಗೊಂಡವು. ಇವು ವಿಶಾಲವಾಗಿರುವ ಕಾರಣ ಪ್ರವಾಸಿಗರು ಇದರಲ್ಲಿ ಇಳಿದು 'ಪಾದಯಾತ್ರೆ' ಮಾಡುವುದರ ಜೊತೆಗೆ ಅಲ್ಲಿರುವ ಗೋಡೆಗಳನ್ನು ಮುಟ್ಟಿ ಹೊಸ ಅನುಬವವನ್ನು ತಮ್ಮದಾಗಿಸಿಕೊಳ್ಳಬಹುದು. ಐಸ್ಲ್ಯಾಂಡಿನ ಎಲ್ಲಾ ಜ್ವಾಲಾಮುಕಿಗಳು ಮಾ...
ಐಸ್ಲ್ಯಾಂಡಿನ ಅತಿ ಎತ್ತರದ ಪರ‍್ವತ ಹ್ವನ್ನಾಡಾಲ್ಶುನುಕುರ್‌ನಲ್ಲಿ ಜ್ವಾಲಾಮುಕಿಯಿದ್ದು, ಅಲ್ಲಿಗೆ ಬಹಳಶ್ಟು ಪ್ರವಾಸಿಗರು ಚಾರಣ ಮಾಡುತ್ತಾರೆ. ಇದೂ ಸಹ ಅನನ್ಯ. ಐಸ್ಲ್ಯಾಂಡಿನ ಎಲ್ಲಾ ಜ್ವಾಲಾಮುಕಿಗಳು ಸಕ್ರಿಯವಾಗಿಲ್ಲ. ಜ್ವಾಲಾಮುಕಿಯ ಸ್ಪೋಟ ನೈಸರ‍್ಗಿಕ ಕ್ರಿಯೆ ಆದ ಕಾರಣ ಅದರ ಸ್ಪೋಟಕ್ಕೆ ನಿಗದಿತ ಸಮಯವಿಲ್ಲ. ಯಾವ ಗಳಿಗೆಯಲ್ಲಿ ಅವು ಸ್ಪೋಟಿಸುತ್ತವೆಯೋ ದೇವರೇ ಬಲ್ಲ.
(ಚಿತ್ರ ಸೆಲೆ: wikimedia.org, pixabay.com)
ಟ್ಯಾಗ್‌ಗಳು: :: ಕೆ.ವಿ.ಶಶಿದರ ::EuropeIcelandTravelogueಅಬ್ಬಿಐಸ್‌ಲ್ಯಾಂಡ್‌ಗೀಸರುಜಲಪಾತಜ್ವಾಲಾಮುಕಿನೀರ‍್ಗಲ್ಲ ಕೊಳಬಿಸಿ ನೀರ ಬುಗ್ಗೆಯುರೋಪಿನ ಸುತ್ತಾಟದ ತಾಣಸುತ್ತಾಟ
ಮಾರಾಟ ವಿಜ್ಞಾನ ಅಥವಾ ಕಲೆ? | Martech Zone
ಮಾರಾಟ ವಿಜ್ಞಾನ ಅಥವಾ ಕಲೆ?
ಬುಧವಾರ, ಸೆಪ್ಟೆಂಬರ್ 18, 2013 ಮಂಗಳವಾರ, ಸೆಪ್ಟೆಂಬರ್ 17, 2013 Douglas Karr
ಇದು ಒಂದು ದೊಡ್ಡ ಪ್ರಶ್ನೆಯಾಗಿದ್ದು, ಇದನ್ನು ಇಬ್ಬರು ವೃತ್ತಿಪರರಿಗೆ ನೀಡಲು ನಿರ್ಧರಿಸಿದ್ದೇನೆ, ಅದು ಪ್ರತಿದಿನ ಪ್ರಮುಖ ಮಾರಾಟ ವಿಭಾಗಗಳೊಂದಿಗೆ ಕೆಲಸ ಮಾಡುತ್ತದೆ ಎಂದು ನನಗೆ ತಿಳಿದಿದೆ. ಬಿಲ್ ಕ್ಯಾಸ್ಕಿ ಕ್ಯಾಸ್ಕಿ ಮಾರಾಟ ತರಬೇತಿ ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಮಾರಾಟ ತಜ್ಞ ಮತ್ತು ತರಬೇತುದಾರ ಮತ್ತು ಐಸಾಕ್ ಪೆಲ್ಲೆರಿನ್ ಟಿಂಡರ್ಬಾಕ್ಸ್ - ಬೆಳವಣಿಗೆಯಲ್ಲಿ ಸ್ಫೋಟಗೊಂಡ ಮಾರಾಟ ಪ್ರಸ...
ಐಸಾಕ್ನಿಂದ: ಮಾರಾಟದ ಕಲೆ
ಮಮ್ಫೋರ್ಡ್ ಮತ್ತು ಸನ್ಸ್ ಶಕ್ತಿಯುತ ಪ್ರದರ್ಶನವನ್ನು ನೋಡಲು ನಾನು ಈ ವಾರ ಸಂಗೀತ ಕಚೇರಿಗೆ ಹೋಗಿದ್ದೆ. ಈ ವ್ಯಕ್ತಿಗಳು ರಾತ್ರಿಯ ನಂತರ ಒಂದೇ ಹಾಡುಗಳನ್ನು ಪ್ರದರ್ಶಿಸುತ್ತಾರೆ, ಜನಸಂದಣಿಯೊಂದಿಗೆ ಒಂದೇ ರೀತಿಯ ಗಲಾಟೆ ಮಾಡುತ್ತಾರೆ ಮತ್ತು ಅದೇ ಜೋಕ್‌ಗಳನ್ನು ಬಳಸುತ್ತಾರೆ, ಆದರೆ ಹೇಗಾದರೂ ಅವರು ಪ್ರದರ್ಶನವನ್ನು ನಿರ್ವಹಿಸುತ್ತಾರೆ, ಇದು ಪ್ರೇಕ್ಷಕರಿಗೆ ಇದು ನಿಜಕ್ಕೂ ಪ್ರವಾಸದಲ್ಲಿ ತಮ್ಮ ನೆ...
ಇದು ಮಾರಾಟದೊಂದಿಗೆ ಸಂಬಂಧ ಹೊಂದಿದೆ ಎಂದು ನಾನು ನಂಬುತ್ತೇನೆ. ವಿಜ್ಞಾನದಲ್ಲಿ ಬೇರೂರಿರುವಾಗ ಅದು ಕಲೆಯಂತೆ ಭಾಸವಾಗಬೇಕು, ಇದನ್ನು ನಾನು "ಲೆಕ್ಕಾಚಾರದ ಸ್ವಾಭಾವಿಕತೆ" ಎಂದು ಕರೆಯುತ್ತೇನೆ. ನಿಮ್ಮ ಪ್ರೇಕ್ಷಕರನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಖರೀದಿ ಪ್ರಕ್ರಿಯೆಯ ಉದ್ದಕ್ಕೂ ನೀವು ಪ್ರತಿಕ್ರಿಯೆಯನ್ನು ಸ್ವೀಕರಿಸುವಾಗ ಅವರ ಅಗತ್ಯಗಳಿಗೆ ಸ್ಪಂದಿಸುವಾಗ ನೀವು ಎಲ್ಲಿಗೆ ಹೋಗುತ್ತೀರಿ ಎಂ...
ಕಲೆಯನ್ನು ವಿಜ್ಞಾನದಿಂದ ಬೇರ್ಪಡಿಸುವ ಉದ್ದೇಶವಿದೆ. ಮಾರಾಟ ಪ್ರಕ್ರಿಯೆಯನ್ನು ನಿಯಂತ್ರಿಸುವ ಕೆಲವು ವೈಜ್ಞಾನಿಕ ಕಾನೂನುಗಳಿವೆ. ಅವಕಾಶಗಳತ್ತ ಮತಾಂತರಗೊಳ್ಳುವ ಪಾತ್ರಗಳನ್ನು ಪಡೆಯಲು ನೀವು ಕರೆ ಮಾಡಬೇಕಾದ ಭವಿಷ್ಯದ ಸಂಖ್ಯೆಯಂತೆ, ಅಥವಾ ತಣ್ಣಗಾಗುವ ಮೊದಲು ನೀವು ಎಷ್ಟು ಬೇಗನೆ ಒಳಬರುವ ಲೀಡ್‌ಗಳನ್ನು ಅನುಸರಿಸಬೇಕು. ಭೂಮಿಯು ಅದರ ಅಕ್ಷದಲ್ಲಿ ತಿರುಗುತ್ತಿರುವಂತೆಯೇ ಸೂರ್ಯೋದಯ ಮತ್ತು ಸೂರ್ಯಾಸ...
ಉತ್ತಮ ಮಾರಾಟ ಪ್ರತಿನಿಧಿಯು ಈ ನಡವಳಿಕೆಗಳ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳುತ್ತಾನೆ. ಒಂದು ದೊಡ್ಡ ಮಾರಾಟ ಪ್ರತಿನಿಧಿಗೆ ಸಂದೇಶವನ್ನು ನಿರೀಕ್ಷೆಗೆ ಹೇಗೆ ತಲುಪಿಸುವುದು ಎಂದು ತಿಳಿದಿದೆ. ವೈಯಕ್ತಿಕಗೊಳಿಸಿದ ಖರೀದಿ ಅನುಭವವನ್ನು ರೂಪಿಸಲು ವೈಜ್ಞಾನಿಕ ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಇಂಟೆಲ್ ಅನ್ನು ಹೇಗೆ ಹತೋಟಿಗೆ ತರಬೇಕೆಂದು ಅವರಿಗೆ ತಿಳಿದಿದೆ. ನಿಮ್ಮ ಮಾರಾಟದ ಬ್ರಹ್ಮಾಂಡವನ್ನು ನ...
ಬಿಲ್ನಿಂದ: ಮಾರಾಟದ ವಿಜ್ಞಾನ
ಉತ್ತಮ ಮಾರಾಟದ ಜನರು ಒಲಿಂಪಿಕ್ ಓಟಗಾರರಂತೆ: ಅವರು ಓಟದ ಮೊದಲು ಮೈಲಿಗಳನ್ನು ಅಭ್ಯಾಸ ಮಾಡುತ್ತಾರೆ. ಅವರು ಎಂದಿಗೂ ಹೊರಗೆ ಹೋಗಿ ಸ್ಪರ್ಧಿಸುವುದಿಲ್ಲ. ಸ್ಪರ್ಧೆಯ ದಿನದ ಹೊತ್ತಿಗೆ, ಅವರು ಸಿದ್ಧರಾಗಿದ್ದಾರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ. ಸಾಮಾನ್ಯವಾಗಿ, ಮಾರಾಟದ ಜನರು ಯಶಸ್ವಿಯಾಗಲು ಅಗತ್ಯವಾದ ಕೆಲಸಗಳನ್ನು ಮಾಡಲು ನಿರಾಕರಿಸುತ್ತಾರೆ. ಅದಕ್ಕಾಗಿಯೇ ಆ ವೃತ್ತಿಯಲ್ಲಿ ವಹಿವಾಟು ತುಂಬಾ ಹೆಚ...
ಇಂದಿನ ಕೆಲವು ಅಮೂಲ್ಯವಾದ ಕಲಾತ್ಮಕ ಮತ್ತು ವೈಜ್ಞಾನಿಕ ಮಾರಾಟ ವಿಧಾನಗಳ ಕುರಿತು ಕೆಲವು ಅತ್ಯುತ್ತಮ ತಜ್ಞರ ಸಲಹೆಗಳು ಮತ್ತು ಆಳವಾದ ವಿಶ್ಲೇಷಣೆಗಾಗಿ, ನೀವು ವೆಲೋಸಿಫೈನ ಇತ್ತೀಚಿನ ಇಬುಕ್ ಅನ್ನು ಡೌನ್‌ಲೋಡ್ ಮಾಡಬಹುದು - ಕಲೆ ಮತ್ತು ವಿಜ್ಞಾನದ ನಡುವಿನ ಪರಿಪೂರ್ಣ ಸಮತೋಲನವನ್ನು ಹೊಡೆಯುವುದು.
ಟ್ಯಾಗ್ಗಳು: ಮಾರಾಟದ ಕಲೆಮಾರಾಟ ಸಕ್ರಿಯಗೊಳಿಸುವಿಕೆಮಾರಾಟದ ವಿಜ್ಞಾನ
ಯೂಸರ್ ವಾಯ್ಸ್: ಪ್ರತಿಕ್ರಿಯೆ, ವೈಶಿಷ್ಟ್ಯ ವಿನಂತಿ ಮತ್ತು ದೋಷ ಟ್ರ್ಯಾಕಿಂಗ್ ಸರಳವಾಗಿದೆ!
ರಿಕ್ ರಾಬರ್ಜ್
ಸೆಪ್ಟೆಂಬರ್ 18, 2013 ರಂದು 1:38 PM
ಯಾರಾದರೂ ಮೂರು ಪ್ರಾಥಮಿಕ ಬಣ್ಣಗಳನ್ನು ತೆಗೆದುಕೊಂಡು ದ್ವಿತೀಯಕ ಬಣ್ಣಗಳನ್ನು ಮಾಡಬಹುದು, ಆದರೆ ಒಬ್ಬ ಕಲಾವಿದ ಮಾತ್ರ ಅವುಗಳನ್ನು ನೋಡಲು ಯೋಗ್ಯವಾದ ಮತ್ತು ಆಸಕ್ತಿದಾಯಕವಾಗಿ ಒಂದು ಮೇರುಕೃತಿಯನ್ನಾಗಿ ಮಾಡಬಹುದು, ಕೆಲವರು ಇದನ್ನು ಒಂದು ಮೇರುಕೃತಿ ಎಂದು ಪರಿಗಣಿಸಿದ್ದರೂ, ಇತರರು ಅದನ್ನು ನೋಡದೇ ಇರಬಹುದು.
ಪಿ. ಸುಶೀಲ - ವಿಕಿಪೀಡಿಯ
ಪಿ. ಸುಶೀಲ
(ಪಿ.ಸುಶೀಲ ಇಂದ ಪುನರ್ನಿರ್ದೇಶಿತ)
ಪಿ. ಸುಶೀಲ (ನವೆಂಬರ್ ೧೩, ೧೯೩೫) ಚಲನಚಿತ್ರರಂಗದ, ಅದರಲ್ಲೂ ಪ್ರಧಾನವಾಗಿ ದಕ್ಷಿಣ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ.
ಪುಲಪಾಕ ಸುಶೀಲ
ನವೆಂಬರ್ ೧೩, ೧೯೩೫
ವಿಜಯನಗರಂ, ಆಂಧ್ರ ಪ್ರದೇಶ
ಗಂಧರ್ವ ಗಾಯಕಿ, ಗಾನ ಸರಸ್ವತಿ, ಕನ್ನಡ ಕೋಗಿಲೆ
ಚಲನಚಿತ್ರ ಹಿನ್ನೆಲೆಗಾಯಕಿ
೨ ಪ್ರಸಿದ್ಧ ಗೀತೆಗಳು
೩ ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳು
೩.೧ ಕುಟುಂಬ
೪ ಮಾಧುರ್ಯಕ್ಕೆ ಸುಶೀಲಾ-
ಪಿ.ಸುಶೀಲ ಅವರು ಆಂಧ್ರ ಪ್ರದೇಶದ ವಿಜಯ ನಗರಂ ಎಂಬಲ್ಲಿ ೧೯೩೫ ನವೆಂಬರ್ ೧೩ ರಂದು ಜನಿಸಿದರು. ತಕ್ಕ ಮಟ್ಟಿನ ಆಸ್ತಿವಂತ ಕುಟುಂಬದವರಾದ ತಂದೆ ಮುಕುಂದರಾವ್ ಪ್ರಸಿದ್ದ ಕ್ರಿಮಿನಲ್ ಲಾಯರ್. ತಾಯಿ ಶೇಷಮ್ಮನವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯಿತ್ತು. ಇವರ ಭಾಗದಿಂದಲೇ ಪ್ರಸಿದ್ಧ ಗಾಯಕರಾದ ಘಂಟಸಾಲ ಮತ್ತು ದ್ವಾರಂ ವೆಂಕಟಸ್ವಾಮಿ ನಾಯ್ಡು ಸುಶೀಲ ಅವರ ಬಾಲ್ಯದ ಆದರ್ಶವಾಗಿದ್ದರು. ಬಾಲ್ಯದಿಂದಲೂ ಹೆತ್...
ಪಿ. ಸುಶೀಲ ಅವರು ಓದಿದ್ದು ಎಂಟನೇ ತರಗತಿಯವರೆಗೆ ಮಾತ್ರ. ಮುಂದೆ ವಿಜಯನಗರಂನಲ್ಲಿನ ಸಂಗೀತ ಕಾಲೇಜಿನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದರು. ನಂತರದಲ್ಲಿ ಮದರಾಸಿನ ಸಂಗೀತ ಅಕಾಡೆಮಿಯಲ್ಲಿ ಸುಬ್ರಮಣಿ ಅಯ್ಯರ್ ಅವರ ಮಾರ್ಗದರ್ಶನದಲ್ಲಿ ಸಂಗೀತದಲ್ಲಿ ಪದವೀಧರೆ ಕೂಡ ಆದರು. ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರ ಬಳಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದರು.