id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
766 | 22 | ದಯವಿಟ್ಟು ಇತ್ತೀಚಿನ ಸುದ್ದಿಗಳಿಗಾಗಿ ನನ್ನ ಹೊಸ ಸುದ್ದಿ ಪೂರೈಕೆದಾರರನ್ನು ಹುಡುಕಬಹುದೇ | news_query |
769 | 22 | ಇತ್ತೀಚಿನ ಕ್ರೀಡಾ ಸುದ್ದಿಗಳ ಬಗ್ಗೆ ಹೇಳಿ | news_query |
770 | 22 | ಈ ದಿನಗಳಲ್ಲಿ ಜಗತ್ತಿನಲ್ಲಿ ಏನು ನಡೆಯುತ್ತಿದೆ | news_query |
771 | 22 | ಬಿ. ಬಿ. ಸಿ ನಿಂದ ನನಗೆ ಸುದ್ದಿ ನವೀಕರಣವನ್ನು ನೀಡಿ. | news_query |
772 | 22 | ಸಿರಿ ಕನ್ನಡ ಚಾನೆಲ್ ನಲ್ಲಿನ ಸುದ್ದಿ ನವೀಕರಣಗಳು ಯಾವುವು | news_query |
773 | 22 | ಹೇಗೆ ನನ್ನ ಇತ್ತೀಚಿನ ಸುದ್ದಿ ಅಪ್ಡೇಟ್ ಬಿ. ಬಿ. ಸಿ | news_query |
774 | 22 | ಬಿ. ಬಿ. ಸಿ ನಲ್ಲಿ ಇತ್ತೀಚಿನ ಸುದ್ದಿ ನವೀಕರಣವನ್ನು ನನಗೆ ತೋರಿಸಿ | news_query |
775 | 22 | ಟ್ರಂಪ್ ಸುದ್ದಿಯಲ್ಲಿರುವಾಗ ನನಗೆ ತಿಳಿಸಿ | news_query |
777 | 13 | ಹೊರಗಿನ ತಾಪಮಾನ ಅರವತ್ತೆಂಟು ಡಿಗ್ರಿ ತಲುಪಿದಾಗ ನನ್ನನ್ನು ಎಚ್ಚರಿಸು | weather_query |
780 | 45 | ಫ್ರಾಂಕ್ ಸಿನಾತ್ರಾ ಅವರಿಂದ ಇಂಪನೆಮಾದಿಂದ ಹುಡುಗಿಯನ್ನು ಆಲಿಸಿ | play_music |
784 | 45 | ರಾಕ್ನಿಂದ ಎಲ್ಲಾ ಹಾಡುಗಳನ್ನು ಸ್ಟ್ರೀಮ್ ಮಾಡಿ | play_music |
785 | 45 | ಪ್ರಸ್ತುತ ಕ್ಯೂಗೆ ನಿಮ್ಮ ಆಕಾರವನ್ನು ಸೇರಿಸಿ | play_music |
786 | 5 | ಹಾಯ್ ಹೇಗಿದ್ದೀಯ | general_greet |
787 | 13 | ಇಂದು ಹವಾಮಾನ ಹೇಗಿದೆ | weather_query |
788 | 13 | ಈಗ ತಾಪಮಾನ ಏನು | weather_query |
789 | 13 | ಈ ವಾರ ಹವಾಮಾನ ಹೇಗಿತ್ತು | weather_query |
791 | 13 | ಈ ವಾರದ ಅತ್ಯಧಿಕ ಹವಾಮಾನವನ್ನು ನನಗೆ ತೋರಿಸು | weather_query |
792 | 13 | ಬೇಸಿಗೆ ನಡೆಯುತ್ತಿದೆ | weather_query |
793 | 13 | ಈ ವಾರ ಆಲಿಕಲ್ಲು ಮಳೆ ಸಾಧ್ಯತೆಗಳು ಯಾವುವು | weather_query |
794 | 23 | ನಾಳೆ ಬೆಳಗ್ಗೆ ಅಲಾರಾಂ ಕನಫಾಮ್ | alarm_query |
795 | 23 | ನಾಳೆಗೆ ಅಲಾರಾಂ ಎಷ್ಟು ಸಮಯಕ್ಕೆ ಹೊಂದಿಸಲಾಗಿ | alarm_query |
797 | 3 | ಹೊರತೆಗೆಯಲು ದಯವಿಟ್ಟು ಮೆಕ್ಸಿಕನ್ ರೆಸ್ಟೋರೆಂಟ್ ಅನ್ನು ಶಿಫಾರಸು ಮಾಡಬಹುದೇ | takeaway_query |
798 | 3 | ಯಾವ ರೆಸ್ಟೋರೆಂಟ್ಗಳು ಆಹಾರವನ್ನು ಹೊರತೆಗೆಯಲು ನೀಡುತ್ತವೆ | takeaway_query |
799 | 16 | ಈ ಸಮಯದಲ್ಲಿ ನಾನು ಆಹಾರವನ್ನು ತೆಗೆದುಕೊಳ್ಳಲು ಆದೇಶಿಸಬಹುದೇ | takeaway_order |
800 | 22 | ನಾನು ನಗರದ ಇತ್ತೀಚಿನ ಸ್ಥಳೀಯ ಸುದ್ದಿಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ | news_query |
801 | 46 | ದಯವಿಟ್ಟು ಸೌಂಡ್ ಸ್ಪೀಕರ್ ಮ್ಯೂಟ್ ಮಾಡಿ | audio_volume_mute |
802 | 46 | ದಯವಿಟ್ಟು ಸ್ಪೀಕರ್ಗಳಲ್ಲಿ ಗೂಗಲ್ ಮ್ಯೂಟ್ ಸೌಂಡ್ ಮಾಡಿ | audio_volume_mute |
805 | 35 | ದಯವಿಟ್ಟು google ಸ್ಪೀಕರ್ಗಳಲ್ಲಿ ಎಲ್ಲಾ ವಾಲ್ಯೂಮ್ ಅನ್ನು ಕಡಿಮೆ ಮಾಡಿ | audio_volume_down |
808 | 56 | ಎಂಟು ಗಂಟೆಗೆ ಕಾಫಿ ಮಾಡಿ | iot_coffee |
809 | 56 | ಮಧ್ಯಾಹ್ನ ಬ್ರೂ ಕಾಫಿ ಕುದಿಸಿ | iot_coffee |
810 | 0 | ಇದು ತಿಂಗಳ ಯಾವ ದಿನ | datetime_query |
811 | 45 | ಹೊಸ ಗಾಗಾ ಪ್ಲೇಪಟ್ಟಿಯನ್ನು ಪ್ಲೇ ಮಾಡಿ | play_music |
812 | 45 | ಹೊಸ ಸಿದ್ ಶ್ರೀರಾಮ್ ಪ್ಲೇಪಟ್ಟಿಯನ್ನು ಪ್ರಾರಂಭಿಸಿ | play_music |
813 | 45 | ಲೇಡಿ ಗಾಗಾವನ್ನು ಪೋಕರ್ ಮುಖದಿಂದ ಪ್ರಾರಂಭಿಸಿ | play_music |
814 | 22 | ಟೈಮ್ಸ್ ಆಫ್ ಇಂಡಿಯಾ app ತೆರೆಯಿರಿ | news_query |
815 | 22 | ನ್ಯೂಯಾರ್ಕ್ ಟೈಮ್ಸ್ನಿಂದ ನನ್ನ ಬೆಳಗಿನ ಬ್ರೀಫಿಂಗ್ ಇಮೇಲ್ ತೆರೆಯಿರಿ | news_query |
816 | 45 | ಕೆಲವು ಸಂಗೀತವನ್ನು ಪ್ಲೇ ಮಾಡಿ | play_music |
818 | 45 | ಪಂಡೋರಾಗೆ ಹೋಗಿ ದಯವಿಟ್ಟು ಇಪ್ಪತ್ತೊಂದು ಪೈಲಟ್ಗಳ ರೇಡಿಯೋ ಪ್ಲೇಯನ್ನು ಹುಡುಕಿ | play_music |
819 | 45 | ಗೂಗಲ್ ಮ್ಯೂಸಿಕ್ ನನಗೆ ಕೇಳಲು ಕೆಲವು ಎನ್ಯಾ ಹುಡುಕುತ್ತದೆ | play_music |
820 | 14 | ವಾಲ್ಯೂಮ್ ಹೆಚ್ಚಿಸಿ | audio_volume_up |
821 | 28 | ಪ್ಲೇಪಟ್ಟಿಯನ್ನು ಷಫಲ್ನಲ್ಲಿ ಇರಿಸಿ | music_settings |
822 | 28 | ಈ ಹಾಡನ್ನು ಪುನರಾವರ್ತಿಸುವುದನ್ನು ನಿಲ್ಲಿಸಿ | music_settings |
823 | 13 | ನಾನು ಇಂದು ಇರುವ ಹವಾಮಾನ ಹೇಗಿದೆ | weather_query |
824 | 13 | ಸರಿ ಗೂಗಲ್ ನಾನು ಇಂದು ಇರುವ ಹವಾಮಾನ ಹೇಗಿದೆ | weather_query |
825 | 13 | ದಯವಿಟ್ಟು ಮನೆಗೆ ಏಳು ದಿನ ಗಳ ಮುನ್ಸೂಚನೆಯನ್ನು ನನಗೆ ತೋರಿಸಿ | weather_query |
828 | 45 | ಹೊಸ ಬಾಬ್ ಡೈಲನ್ ಪ್ಲೇಲಿಸ್ಟ್ ಪ್ಲೇ ಮಾಡಿ | play_music |
829 | 45 | ಹೊಸ ಬಾಬ್ ಡೈಲನ್ ಪ್ಲೇಲಿಸ್ಟ್ ಪ್ಲೇ | play_music |
830 | 13 | ಹೇ ಈ ಮಧ್ಯಾಹ್ನದ ತಾಪಮಾನ ಎಷ್ಟು ಹೊರಗೆ ತುಂಬಾ ಬಿಸಿ ಯಾಗಿದೆ | weather_query |
831 | 13 | ಹೇ google ಹೇ ಹೊರಗೆ ತುಂಬಾ ಬಿಸಿ ಯಾಗಿದೆ ಈ ಮಧ್ಯಾಹ್ನ ತಾಪಮಾನ ಎಷ್ಟು | weather_query |
833 | 13 | ಈ ವಾರಾಂತ್ಯದಲ್ಲಿ ಇಲ್ಲಿ ಹಿಮ ಬೀಳಲಿದೆಯೇ | weather_query |
834 | 22 | ಬಿ. ಬಿ. ಸಿ ಸ್ಪೋರ್ಟ್ಸ್ ಅವರ ಇತ್ತೀಚಿನ ಸುದ್ದಿಯನ್ನು ನನಗೆ ತಿಳಿಸಿ | news_query |
836 | 22 | ಹಾಲಿವುಡ್ನ ಇತ್ತೀಚಿನ ಗಾಸಿಪ್ ಏನು ನಡೆಯುತ್ತಿದೆ | news_query |
838 | 52 | ಈ ವಾರದ ಎಚ್ಚರಗೊಳ್ಳುವ ಕರೆಗಳನ್ನು ರದ್ದುಗೊಳಿ | alarm_remove |
839 | 52 | ಈ ವಾರ ಎಚ್ಚರಗೊಳ್ಳುವ ಕರೆಗಳನ್ನು ನಿಲ್ಲಿಸಿ | alarm_remove |
840 | 16 | ಸಂಜೆ ಏಳು ಗಂಟಿಗೆಗಾಗಿ ಡೊಮಿನೋಸ್ನಿಂದ ಟೇಕ್-ಔಟ್ ಪಿಜ್ಜಾವನ್ನು ಆರ್ಡರ್ ಮಾಡಿ. ಮೀ. | takeaway_order |
841 | 16 | ಸಂಜೆ ಏಳು ಘಂಟೆಗೆ ಟೇಕ್-ಔಟ್ ಮಾಡಲು ಆರ್ಡರ್ ಮಾಡಿ ಪಿಜ್ಜಾ | takeaway_order |
842 | 16 | ಸಂಜೆ ಏಳು ಗಂಟಿಗೆ ಮಸಲ್ ದೋಸೆ ಟೇಕ್-ಔಟ್ ಅನ್ನು ನಿಗದಿಪಡಿಸಿ. | takeaway_order |
844 | 34 | ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಟರ್ನ್ ಆನ್ ಮಾಡಿ | iot_cleaning |
845 | 23 | ಇದೀಗ ಯಾವ ಅಲಾರಮ್ಗಳನ್ನು ಹೊಂದಿಸಲಾಗಿದೆ | alarm_query |
846 | 23 | ನಾಳೆ ಯಾವ ಎಚ್ಚರಿಕೆಗಳು ನನ್ನನ್ನು ಎಚ್ಚರಗೊಳಿಸುತ್ತವೆ | alarm_query |
847 | 23 | ಇದೀಗ ಯಾವುದಾದರೂ ಅಲಾರಂಗಳನ್ನು ಹೊಂದಿಸಲಾಗಿದೆಯೇ | alarm_query |
848 | 25 | ನಾನು ಜೋಕ್ ಮಾಡಲು ಬಯಸುತ್ತೇನೆ | general_joke |
849 | 25 | ನನಗೆ ಒಂದು ಜೋಕ್ ನೀಡಿ | general_joke |
850 | 25 | ದಯವಿಟ್ಟು ಒಂದು ತಮಾಷೆ | general_joke |
852 | 18 | ಲೈಟ್ಸ್ ಆನ್ ಮಾಡಿ | iot_hue_lightup |
853 | 18 | ಲೈಟ್ಸ್ ಪ್ರಕಾಶಮಾನವಾಗಿ | iot_hue_lightup |
854 | 45 | ವಿ.ಹರಿಕೃಷ್ಣ ಮ್ಯೂಸಿಕ್ | play_music |
855 | 45 | ಆರ್ ಪ್ಲೇ. ಬಿ. | play_music |
856 | 45 | ಆರ್.ಬಿ. ಮ್ಯೂಸಿಕ್ | play_music |
857 | 31 | ಮಂದ ದೀಪಗಳು | iot_hue_lightdim |
859 | 13 | ಹವಾಮಾನ ಮುನ್ಸೂಚನೆ | weather_query |
860 | 13 | ಇಂದು ಹವಾಮಾನ | weather_query |
863 | 23 | ನನ್ನ ಅಲಾರಾಂಗಳು | alarm_query |
865 | 34 | ರೋಬೋಟ್ ಈಗ ಇಡೀ ಮನೆ ಮಾಡುತ್ತದೆ | iot_cleaning |
867 | 8 | ಸ್ಮಾರ್ಟ್ ಸಾಕೆಟ್ ಅನ್ನು ಆಫ್ ಮಾಡಿ | iot_wemo_off |
868 | 8 | ವೆಮೊ ಪ್ಲಗ್ ಸಾಕೆಟ್ ಆಫ್ | iot_wemo_off |
869 | 43 | ಅಭಿಪ್ರಾಯವನ್ನು ಉಳಿಸಿ | music_likeness |
871 | 43 | ಅಭಿಪ್ರಾಯ ವನ್ನು ಸೇರಿಸಿ | music_likeness |
872 | 40 | ಬೆಡ್ರೂಮ್ ಲೈಟ್ ಆಫ್ ಮಾಡಿ | iot_hue_lightoff |
873 | 40 | ಅಡುಗೆಮನೆಯಲ್ಲಿ ಮುಚ್ಚುವ ಬೆಳಕು | iot_hue_lightoff |
874 | 40 | ಮಲಗುವ ಕೋಣೆಯಲ್ಲಿ ಲೈಟ್ ಆಫ್ ಮಾಡಿ | iot_hue_lightoff |
875 | 45 | ನನಗೆ ಶಿಲುಬೆಯ ಕ್ರಿಸ್ಟಲ್ ಲೂಯಿಸ್ ಸೌಂದರ್ಯವನ್ನು ಪ್ಲೇ ಮಾಡಿ | play_music |
876 | 45 | ನನಗಾಗಿ ಕರಿ ಕೆಲಸ ಆಡು | play_music |
877 | 16 | grubhub ನಿಂದ ಆಹಾರ ಆದೇಶ | takeaway_order |
878 | 16 | grubhub ನಿಂದ ಆಹಾರ ಆದೇಶ | takeaway_order |
879 | 0 | ಬೆಂಗಳೂರ್ ಫ್ಲೋರಿಡಾದಲ್ಲಿ ಸಮಯ ಎಷ್ಟು | datetime_query |
880 | 0 | ಇಂಡಿಯಾ ಓಹಿಯೋದಲ್ಲಿ ಇದು ಎಷ್ಟು ಸಮಯ | datetime_query |
881 | 0 | ಹೊನೊಲುಲು ವಿನಲ್ಲಿ ಸಮಯ ಎಷ್ಟು | datetime_query |
882 | 22 | ಸುದ್ದಿ ಹತ್ತೊಂಬತ್ತು | news_query |
883 | 22 | ರಾಜ್ಯ ಪತ್ರಿಕೆಯಿಂದ ಸುದ್ದಿ | news_query |
886 | 0 | ಈಗ ಸಮಯ ಎಷ್ಟು ಎಂದು ಹೇಳಿ | datetime_query |
888 | 0 | ನಾವು ಈಗ ಯಾವ ಸಮಯವನ್ನು ನೋಡುತ್ತಿದ್ದೇವೆ | datetime_query |
889 | 45 | ನನಗಾಗಿ ಕೆಲವು ರಾಗಗಳನ್ನು ನುಡಿಸು | play_music |
890 | 45 | ನನಗಾಗಿ ಶಾಂತಗೊಳಿಸುವ ಸಂಗೀತವನ್ನು ಪ್ಲೇ ಮಾಡಿ | play_music |
892 | 45 | ನಾನು ಕೆಲವು ರಾಗವನ್ನು ಕೇಳಲು ಬಯಸುತ್ತೇನೆ | play_music |
893 | 45 | ಈಗ ಸಂಗೀತವನ್ನು ಪ್ಲೇ ಮಾಡಿ | play_music |
894 | 52 | ನಾಳೆ ಬೆಳಗ್ಗೆ ಅಲಾರಾಂ ಆಫ್ ಮಾಡಿ | alarm_remove |
898 | 1 | ಮಧ್ಯಾಹ್ನ ಮೂರೂ ಗಂಟೆಗೆ ಲೈಟ್ಸ್ ನೀಲಿ ಬಣ್ಣಕ್ಕೆ ತಿರುಗಿಸಿ | iot_hue_lightchange |
899 | 1 | ನನಗೆ ಸ್ವಲ್ಪ ಲ್ಯಾವೆಂಡರ್ ಟೋನ್ಡ್ ಲೈಟ್ ಕೊಡು | iot_hue_lightchange |
900 | 22 | ಹೊಸ ಮೋದಿ ಕ್ಯಾಬಿನೆಟ್ ನೇಮಕಾತಿಗಳು ಕುರಿತು ಯಾವುದೇ ನವೀಕರಣಗಳನ್ನು ನನಗೆ ತಿಳಿಸಿ | news_query |
Subsets and Splits
No community queries yet
The top public SQL queries from the community will appear here once available.