id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
902 | 45 | ನನಗಾಗಿ ಮಣ್ಣಿನ ಪ್ಲೇಪಟ್ಟಿಯ ಜಾಡಿಗಳನ್ನು ಮಾಡಿ | play_music |
903 | 45 | ನನಗೆ ಮಣ್ಣಿನ ಜಾಡಿಗಳಿಂದ ಹೊಸ ಮ್ಯೂಸಿಕ್ ಹುಡುಕಿ | play_music |
904 | 13 | ಮುಂದಿನ ವಾರ ಹವಾಮಾನ ಹೇಗಿರುತ್ತದೆ | weather_query |
905 | 13 | ಮುಂದಿನ ವಾರದ ತಾಪಮಾನ ಹೇಗಿರುತ್ತದೆ | weather_query |
907 | 34 | ನೀವು ನಿರ್ವಾತವನ್ನು ಆನ್ ಮಾಡಬಹುದು | iot_cleaning |
908 | 34 | ದಯವಿಟ್ಟು ವ್ಯಾಕ್ಯುಮ್ ಈಗಲೇ ಪ್ರಾರಂಭಿಸಲು ಹೊಂದಿಸಿ | iot_cleaning |
909 | 0 | ನ್ಯೂಯಾರ್ಕ್ನಲ್ಲಿ ಸಮಯ ಎಷ್ಟು | datetime_query |
910 | 0 | ಬೆಂಗಳೂರು ಈಗ ಸಮಯ ಎಷ್ಟು | datetime_query |
911 | 0 | ದಯವಿಟ್ಟು ಇಂಡಿಯಾ ಪ್ರಸ್ತುತ ಸಮಯವನ್ನು ನನಗೆ ತಿಳಿಸಿ | datetime_query |
912 | 36 | ನನ್ನ ನೆಚ್ಚಿನ pandora ಸ್ಟೇಷನ್ ಅನ್ನು ಪ್ಲೇ ಮಾಡಿ | play_radio |
913 | 36 | pandora ನುಡಿಸು | play_radio |
915 | 40 | ನನ್ನ ಕೋಣೆಗೆ ದೀಪಗಳನ್ನು ಆಫ್ ಮಾಡಿ | iot_hue_lightoff |
916 | 0 | ದಯವಿಟ್ಟು ಸಮಯ ಎಷ್ಟು ಎಂದು ಹೇಳಿ | datetime_query |
917 | 52 | ನನ್ನ ಬೆಳಗಿನ ಎಚ್ಚರಿಕೆಯನ್ನು ತೆಗೆದುಹಾಕಿ | alarm_remove |
918 | 52 | ದಯವಿಟ್ಟು ನನ್ನ ಬೆಳಗಿನ ಎಚ್ಚರಿಕೆಯನ್ನು ಅಳಿಸಿ | alarm_remove |
919 | 52 | olly ದಯವಿಟ್ಟು ನನ್ನ ಬೆಳಗಿನ ಅಲಾರಂ ಅನ್ನು ಅಳಿಸಿ | alarm_remove |
922 | 45 | ನನ್ನ ಮೆಚ್ಚಿನ pandora ಕಲಾವಿದ ನಿಲ್ದಾಣದಿಂದ ಸಂಗೀತವನ್ನು ಪ್ಲೇ ಮಾಡಿ | play_music |
923 | 45 | ನೀಡಿದ ಕಲಾವಿದರಿಂದ ಸಂಗೀತವನ್ನು ಪ್ಲೇ ಮಾಡಿ | play_music |
924 | 31 | ದೀಪಗಳನ್ನು ಸ್ವಲ್ಪ ಮಂದಗೊಳಿಸಿ | iot_hue_lightdim |
926 | 31 | ದೀಪಗಳನ್ನು ಸ್ವಲ್ಪ ಕಡಿಮೆ ಮಾಡಿ | iot_hue_lightdim |
927 | 57 | ಈ ಹಾಡನ್ನು ಯಾರು ಹಾಡುತ್ತಾರೆ | music_query |
928 | 57 | ಈ ಹಾಡಿನ ಹೆಸರೇನು | music_query |
929 | 57 | ಗಾಯಕನನ್ನು ಹೆಸರಿಸಿ | music_query |
930 | 28 | ಈ ಹಾಡನ್ನು ಪುನರಾವರ್ತಿಸಿ | music_settings |
932 | 43 | ದಯವಿಟ್ಟು ಈ ಹಾಡನ್ನು ಉಳಿಸಿ | music_likeness |
933 | 43 | ಇದನ್ನು ನನ್ನ ಮೆಚ್ಚಿನವಾಗಿ ಮಾಡಿ | music_likeness |
934 | 29 | ಸ್ಪೀಕರ್ಗಳ ವಾಲ್ಯೂಮ್ ಅನ್ನು ಬದಲಾಯಿಸಿ | audio_volume_other |
935 | 36 | ನೀವು pandora ಆನ್ ಮಾಡಬಹುದು | play_radio |
941 | 48 | ದಯವಿಟ್ಟು ನನ್ನ ಅಲಾರಾಂ ಹೊಂದಿಸಿ | alarm_set |
942 | 0 | ಇದೀಗ ಇಂಡಿಯಾ ಸಮಯ ಏನು | datetime_query |
945 | 12 | ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ | general_quirky |
946 | 12 | ವಿಕೇಂದ್ರೀಕೃತ ವಿನ್ಯಾಸ | general_quirky |
947 | 22 | ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಸನ್ನಿವೇಶ | news_query |
948 | 43 | ನನಗೆ ಹಿನ್ನೆಲೆ ಹಾಡು ಇಷ್ಟ | music_likeness |
949 | 7 | ಹಿನ್ನಲೆ ಯಲ್ಲಿ ಇರುವ ಹಾಡು ಹಿನ್ನೆಲೆ ತರಿಸುತ್ತದೆ | music_dislikeness |
950 | 13 | ದೆಹಲಿ ನಲ್ಲಿ ಹವಾಮಾನ ಹೇಗಿದೆ | weather_query |
952 | 13 | ಇದೀಗ ಬೆಂಗಳೂರು ನಲ್ಲಿ ಹವಾಮಾನ ಕೆಟ್ಟದಾಗಿದೆ | weather_query |
953 | 46 | ದಯವಿಟ್ಟು ನನ್ನ ಸ್ಪೀಕರ್ಗಳನ್ನು ಮ್ಯೂಟ್ ಮಾಡುತ್ತೀರಾ | audio_volume_mute |
954 | 46 | ಸೌಂಡ್ ಆಫ್ | audio_volume_mute |
955 | 48 | ಬೆಳಗ್ಗೆ ಐದು ಗಂಟೆಗೆ ಅಲಾರಾಂ ಹೊಂದಿಸಿ | alarm_set |
956 | 48 | ನಾಳೆ ಬೆಳಗ್ಗೆ ಆರು ಮೂವತ್ತಕ್ಕೆ ನನ್ನ ಅಲಾರಾಂ ಹೊಂದಿಸಿ | alarm_set |
957 | 48 | ನಾನು ಆರು ಗಂಟೆಗೆ ಅಲಾರಾಂ ಹೊಂದಿಸಲು ಬಯಸುತ್ತೇನೆ | alarm_set |
958 | 34 | ಈ ತಂತ್ರಜ್ಞಾನವನ್ನು ಕೇಳುತ್ತಿದೆ | iot_cleaning |
959 | 34 | ಬ್ಲೂಟೂತ್ ಸಕ್ರಿಯಗೊಳಿಸಿದ ಸಾಧನಗಳ ಮೂಲಕ ರೋಬೋಟ್ | iot_cleaning |
960 | 18 | ದಯವಿಟ್ಟು ಲೈಟ್ಸ್ ಆನ್ ಮಾಡಿ | iot_hue_lightup |
961 | 18 | ದಯವಿಟ್ಟು ಈ ಕೋಣೆಯಲ್ಲಿ ಹೊಳಪನ್ನು ಹೆಚ್ಚಿಸಿ | iot_hue_lightup |
963 | 31 | ದಯವಿಟ್ಟು ಲೈಟ್ಸ್ ಮಂದಗೊಳಿಸಿ | iot_hue_lightdim |
965 | 3 | ಸೋನಿಕ್ ಟೇಕ್-ಔಟ್ ಮಾಡುತ್ತದೆಯೇ | takeaway_query |
968 | 22 | ನಿರ್ದಿಷ್ಟ ವಿಷಯದ ಕುರಿತು ನನಗೆ ಇತ್ತೀಚಿನ ಸುದ್ದಿಗಳನ್ನು ತೋರಿಸು | news_query |
970 | 22 | ಇತ್ತೀಚಿನ ನಿರ್ದಿಷ್ಟ ವಿಷಯ ಸುದ್ದಿ | news_query |
971 | 22 | ಇಂದು ಹೊಸದೇನಿದೆ | news_query |
972 | 22 | ನಾಳೆ ಏನು ನಡೆಯುತ್ತಿದೆ | news_query |
973 | 22 | ಇತ್ತೀಚಿನ ಸುದ್ದಿ ಏನು | news_query |
976 | 0 | ನ್ಯೂ ಯಾರ್ಕ್ ಈಗ ಯಾವ ಗಂಟೆ | datetime_query |
977 | 40 | ದಯವಿಟ್ಟು ಈ ಕೋಣೆ ಯಲ್ಲಿ ದೀಪಗಳನ್ನು ಆಫ್ ಮಾಡ ಬಹುದೇ | iot_hue_lightoff |
978 | 40 | ದಯವಿಟ್ಟು ದೀಪಗಳನ್ನು ಮುಚ್ಚಿ | iot_hue_lightoff |
979 | 14 | ದಯವಿಟ್ಟು ಸಂಗೀತವನ್ನು ಹೆಚ್ಚಿಸಿ | audio_volume_up |
980 | 35 | ಇದು ನಿಜವಾಗಿಯೂ ಜೋರಾಗಿದೆ ದಯವಿಟ್ಟು ನೀವು ಸಂಗೀತವನ್ನು ಕಡಿಮೆ ಮಾಡಬಹುದು | audio_volume_down |
981 | 14 | ದಯವಿಟ್ಟು ವಾಲ್ಯೂಮ್ ಅನ್ನು ಗರಿಷ್ಠ ಹೆಚ್ಚಿಸಿ | audio_volume_up |
982 | 1 | ನನ್ನ ಮನೆಯ ದೀಪಗಳ ಬಣ್ಣವನ್ನು ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾಯಿಸಿ | iot_hue_lightchange |
983 | 1 | ನನ್ನ ಮಲಗುವ ಕೋಣೆಯಲ್ಲಿನ ಲೈಟ್ಸ್ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ | iot_hue_lightchange |
985 | 22 | ಇಂದಿನ ಸುದ್ದಿ ಇಂಡಿಯನ್ ಟೈಮ್ಸ್ | news_query |
986 | 22 | ಪ್ರಸ್ತುತ ಪ್ರಪಂಚ ಸುದ್ದಿ | news_query |
987 | 22 | ಇಂಡಿಯನ್ ಟೈಮ್ಸ್ ವಿಶ್ವದ ಸುದ್ದಿ | news_query |
988 | 22 | ವಿಶ್ವದ ಸುದ್ದಿ | news_query |
989 | 25 | ನನಗೆ ತಮಾಷೆಯ ಹಾಸ್ಯವನ್ನು ತೋರಿಸಿ | general_joke |
990 | 45 | ಈ ಹಾಡಿನ ನಂತರ ಹೋಟೆಲ್ ಕ್ಯಾಲಿಫೋರ್ನಿಯಾವನ್ನು ಪ್ಲೇ ಮಾಡಿ | play_music |
991 | 45 | ಈ ಹಾಡು ಮುಗಿದಾಗ ಹೋಟೆಲ್ ಕ್ಯಾಲಿಫೋರ್ನಿಯಾ ಪ್ಲೇ ಮಾಡಿ | play_music |
992 | 45 | ಈ ಹಾಡು ಮುಗಿದ ನಂತರ ನಾನು ಹೋಟೆಲ್ ಕ್ಯಾಲಿಫೋರ್ನಿಯಾವನ್ನು ಕೇಳಲು ಬಯಸುತ್ತೇನೆ | play_music |
993 | 45 | ಅರ್ಜುನ್ ಜನ್ಯ ನಿಂದ ನನ್ನ ಮನ್ಸಲೇ ಪ್ಲೇ ಮಾಡಿ | play_music |
994 | 45 | ಅರ್ಜುನ್ ಜನ್ಯ ನಿಂದ ನನ್ನ ಮನಾಲ್ಲೇ ಪ್ಲೇ ಮಾಡಿ | play_music |
995 | 45 | ನಾನು ಉಸಿರೇ ಉಸಿರೇ ಕೇಳಲು ಬಯಸುತ್ತೇನೆ | play_music |
996 | 45 | ಐರಿನ್ ಅನ್ನು ಹುಡುಕಿ ಮತ್ತು ಅದನ್ನು ಪ್ಲೇ ಮಾಡಿ | play_music |
998 | 40 | ಈ ಕೋಣೆಯ ಬೆಳಕನ್ನು ಆಫ್ ಮಾಡಿ | iot_hue_lightoff |
1000 | 8 | ನನ್ನ ಸ್ಮಾರ್ಟ್ ಪ್ಲಗ್ ಸಾಕೆಟ್ ಅನ್ನು ಆಫ್ ಮಾಡಿ | iot_wemo_off |
1001 | 24 | ದಯವಿಟ್ಟು ನನ್ನ ಸ್ಮಾರ್ಟ್ ಪ್ಲಗ್ ಸಾಕೆಟ್ ಅನ್ನು ಆನ್ ಮಾಡಿ | iot_wemo_on |
1002 | 52 | ಬೆಳಗ್ಗೆ ಎಂಟುಗಂಟೆಗೆ ನನ್ನ ಅಲಾರಾಂ ಅಳಿಸಿ | alarm_remove |
1003 | 52 | ನಾಳೆ ಬೆಳಗ್ಗೆ ನನ್ನ ಅಲಾರಾಂ ತೆಗೆದುಹಾಕಿ | alarm_remove |
1004 | 52 | ಈ ಸಂಜೆ ದಯವಿಟ್ಟು ನನ್ನ ಅಲಾರಾಂ ಅನ್ನು ಆಫ್ ಮಾಡಿ | alarm_remove |
1005 | 45 | ನನ್ನ ಇತ್ತೀಚಿನ ಪ್ಲೇಲಿಸ್ಟ್ ಹಾಪ್ಸಿನ್ ಅನ್ನು ಪ್ಲೇ ಮಾಡಿ | play_music |
1006 | 45 | ನನ್ನ ರಾಕ್ ಪ್ಲೇಲಿಸ್ಟ್ ಕೆ.ಎಸ್.ಚಿತ್ರಾ ಕೇಳಲು ನಾನು ಬಯಸುತ್ತೇನೆ | play_music |
1008 | 13 | ಭಾನುವಾರದಂದು ಹವಾಮಾನವು ಕೆಟ್ಟದಾಗಿರುತ್ತದೆ | weather_query |
1009 | 13 | ಈ ವಾರಾಂತ್ಯ ದಲ್ಲಿ ಹವಾಮಾನ ಹೇಗಿರುತ್ತದೆ | weather_query |
1010 | 22 | ಇಂದಿನ ಗುಡ್ ಸುದ್ದಿಗಳನ್ನು ಎಳೆಯಿರಿ | news_query |
1011 | 22 | ನಾನು ಸುವರ್ಣನಲ್ಲಿ ಸುದ್ದಿ ಕೇಳಲು ಬಯಸುತ್ತೇನೆ | news_query |
1013 | 38 | ಬೆಂಗಳೂರು ನಗರದಿಂದ ಬೀದರ್ ಎಷ್ಟು ಗಂಟೆಗಳ ವ್ಯತ್ಯಾಸ | datetime_convert |
1017 | 22 | ದಯವಿಟ್ಟು ಸುದ್ದಿ app ಅಪ್ಲಿಕೇಶನ್ ತೆರೆಯಿರಿ | news_query |
1018 | 13 | ಇಂದು ಹವಾಮಾನ ಹೇಗಿರುತ್ತದೆ | weather_query |
1019 | 13 | ಇಂದು ಹಿಮ ಬೀಳಲಿದೆಯೇ | weather_query |
1020 | 13 | ಈಗ ಹವಾಮಾನ ಹೇಗಿದೆ | weather_query |
1021 | 57 | ಲೈಂಗಿಕ ಹಣ ಮತ್ತು ಮಾದಕ ದ್ರವ್ಯಗಳನ್ನು ಒಳಗೊಂಡಿರದ ಯಾವುದೇ ರಾಪ್ ಇದೆಯೇ | music_query |
1022 | 57 | ಕ್ಲಾಸಿಕ್ನಲ್ಲಿ ಎಲ್ಲಾ ಸಂಗೀತದಲ್ಲಿ ಯಾವುದೇ ಗಾಯಕರು ಇದ್ದಾರೆ | music_query |
1024 | 3 | ಆಲಿವ್ ಉದ್ಯಾನವು ಟೇಕ್ಅವೇ ಅನ್ನು ಒದಗಿಸುತ್ತದೆಯೇ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ | takeaway_query |
1025 | 3 | ಅಡ್ಯಾರ್ ಆನಂದ ಭವನ್ ಟೇಕ್ಅವೇಗೆ ಅವಕಾಶ ನೀಡುತ್ತದೆಯೇ ಎಂದು ಹೇಳಿ | takeaway_query |
1026 | 0 | ದಯವಿಟ್ಟು ಇಂದಿನ ದಿನಾಂಕವನ್ನು ನನಗೆ ತೋರಿಸಿ | datetime_query |
1028 | 31 | ದಯವಿಟ್ಟು ಲೈಟ್ಸ್ ಕಡಿಮೆ ಮಾಡಿ | iot_hue_lightdim |
1029 | 31 | ಇಲ್ಲಿ ತುಂಬಾ ಪ್ರಕಾಶಮಾನವಾಗಿದೆ ಲೈಟ್ಸ್ ಮಂದಗೊಳಿಸಿ | iot_hue_lightdim |
1031 | 31 | ಲಿವಿಂಗ್ ರೂಮ್ ಲೈಟ್ಸ್ ಡಿಮ್ ಮಾಡಿ | iot_hue_lightdim |
1032 | 1 | ಮಾಧ್ಯಮ ಕೊಠಡಿ ಯ ದೀಪ ಗಳನ್ನು ನೇರಳೆ ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಯಿಸಿ | iot_hue_lightchange |
1033 | 18 | ಮುಂಭಾಗದ ಮುಖಮಂಟಪ ದಲ್ಲಿ ದೀಪಗಳು ಇಂಡಿಯಾ | iot_hue_lightup |
Subsets and Splits
No community queries yet
The top public SQL queries from the community will appear here once available.