id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
8563 | 30 | ನಾಳೆ ಮಧ್ಯಾಹ್ನ ಮೂರೂ ಗಂಟೆ ನನ್ನ ಅಪಾಯಿಂಟ್ಮೆಂಟ್ ಅನ್ನು ಅಳಿಸಿ | calendar_remove |
8565 | 32 | ಯಾವುದೇ ಸಭೆ ಸಂಜೆ ಆರು ಗಂಟೆ ರಿಂದ ಏಳು ಗಂಟೆ ನಡುವೆ | calendar_query |
8566 | 32 | ನಾನು ಆರರಿಂದ ಸಂಜೆ ಆರು ರಿಂದ ಏಳು ಗಂಟೆ ನಡುವೆ ಮುಕ್ತನಾಗಿದ್ದೇನೆ | calendar_query |
8567 | 50 | ಇಂದು ಬೆಳಿಗ್ಗೆ ಹತ್ತು ಗಂಟೆಗೆ ಬ್ರಂಚ್ ಅನ್ನು ನಿಗದಿಪಡಿಸಿ ಮತ್ತು ದಯವಿಟ್ಟು ಮನೋಜ್ ಮತ್ತು ರವಿ ಅವರನ್ನು ಆಹ್ವಾನಿಸಿ | calendar_set |
8569 | 50 | ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ಸೂರಜ್ ಮತ್ತು ಅರ್ನವ್ ಅವರೊಂದಿಗೆ ಸಭೆಯನ್ನು ನಿಗದಿಪಡಿಸಬೇಕೆಂದು ನಾನು ಬಯಸುತ್ತೇನೆ | calendar_set |
8571 | 50 | ದಯವಿಟ್ಟು ನನ್ನ ಕ್ಯಾಲೆಂಡರ್ನಲ್ಲಿ ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ನಿರ್ಬಂಧಿಸಿ | calendar_set |
8572 | 50 | ನೀವು ನನ್ನ ಕ್ಯಾಲೆಂಡರ್ಗೆ ಈವೆಂಟ್ ಅನ್ನು ನಮೂದಿಸಬಹುದೇ | calendar_set |
8573 | 50 | ಕ್ಯಾಲೆಂಡರ್ ತೆರೆಯಿರಿ ಮತ್ತು ಹೊಸ ಈವೆಂಟ್ ಅನ್ನು ರಚಿಸಿ | calendar_set |
8574 | 32 | ನಾನು ಇಂದು ಕಾರ್ಯನಿರತನಾಗಿದ್ದೇನೆ | calendar_query |
8575 | 12 | ನಾನು ಈ ವಾರ ಏನು ಮಾಡುತ್ತಿದ್ದೇನೆ | general_quirky |
8576 | 12 | ನಾನು ಈ ತಿಂಗಳು ಯಾವಾಗ ಕಾರ್ಯನಿರತನಾಗಿದ್ದೇನೆ | general_quirky |
8577 | 30 | ಕ್ಯಾಲೆಂಡರ್ನಲ್ಲಿರುವ ಎಲ್ಲವನ್ನೂ ತೆಗೆದುಹಾಕಿ | calendar_remove |
8580 | 32 | ಇಂದಿನ ಮೀಟಿಂಗ್ಗಳ ಸಮಯ ಏನು | calendar_query |
8581 | 32 | ಇಂದಿನ ನನ್ನ ಸಭೆಗಳ ಸ್ಥಳಗಳನ್ನು ನನಗೆ ತಿಳಿಸಿ | calendar_query |
8582 | 32 | ದಿನದ ಸಭೆಗಳನ್ನು ನನಗೆ ತೋರಿಸಿ | calendar_query |
8583 | 50 | ಜುಲೈ ಮೂವತ್ತನೆಯ ಹುಟ್ಟುಹಬ್ಬದ ಹೆಸರಿನ ಈವೆಂಟ್ ಅನ್ನು ಸೇರಿಸಿ | calendar_set |
8584 | 50 | ದಯವಿಟ್ಟು ನನ್ನ ಹುಟ್ಟುಹಬ್ಬವನ್ನು ಕ್ಯಾಲೆಂಡರ್ನಲ್ಲಿ ಹಾಕಿ | calendar_set |
8586 | 32 | ನಾನು ಇಂದು ಏನು ನಿಗದಿಪಡಿಸಿದೆ | calendar_query |
8587 | 32 | ಇಂದಿನ ವೇಳಾಪಟ್ಟಿ | calendar_query |
8588 | 50 | ಏಪ್ರಿಲ್ ಮೊದಲ ಬೆಳಿಗ್ಗೆ ಹತ್ತು ಗಂಟೆಗೆ ಕಾವ್ಯ ಜೊತೆ ಸಭೆಯನ್ನು ನಿಗದಿಪಡಿಸಿ | calendar_set |
8589 | 50 | ದಯವಿಟ್ಟು ಮೊದಲು ಏಪ್ರಿಲ್ನಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ ರಾಜೇಶ್ ಜೊತೆಗಿನ ಸಭೆಯನ್ನು ನಿಗದಿಪಡಿಸಿ | calendar_set |
8590 | 50 | ಸಂಜನಾ ಕ್ಯಾಲೆಂಡರ್ ಅನ್ನು ತರಲು ಮತ್ತು ಏಪ್ರಿಲ್ ಮೊದಲ ಬೆಳಿಗ್ಗೆ ಹತ್ತು ಗಂಟೆಗೆ ಸಭೆಯನ್ನು ನಿಗದಿಪಡಿಸಿ | calendar_set |
8591 | 50 | ನಾಳೆ ಎರಡು ಗಂಟೆಗೆ ಜ್ಞಾಪನೆಯನ್ನು ಹೊಂದಿಸಿ | calendar_set |
8593 | 48 | ನಾಳೆ ಎರಡು ಗಂಟೆಗೆ ಅಲಾರಾಂ ಹೊಂದಿಸಿ | alarm_set |
8595 | 50 | ಮಂಗಳವಾರ ಬೆಳಗ್ಗೆ ವೈದ್ಯರ ಅಪಾಯಿಂಟ್ಮೆಂಟ್ ಗಾಗಿ ನನಗೆ ಸಮಯವಿದೆಯೇ | calendar_set |
8596 | 32 | ಶುಕ್ರವಾರ ನನ್ನ ಹಣಕಾಸು ಸಭೆ ಯಾವಾಗ ಎಂದು ಕ್ಯಾಲೆಂಡರ್ ಅಪ್ ಮಾಡಿ | calendar_query |
8597 | 32 | ನನ್ನ ಹಣಕಾಸಿನ ಸಭೆ ಯಾವಾಗ ಎಂದು ದಯವಿಟ್ಟು ನನಗೆ ತಿಳಿಸಿ | calendar_query |
8599 | 50 | ನನ್ನ ತಾಯಿಗೆ ಕರೆ ಮಾಡಲು ಬೆಳಿಗ್ಗೆ ನನಗೆ ನೆನಪಿಸಿ | calendar_set |
8600 | 32 | ಮಾರ್ಚ್ ಮೂವತ್ತು ಅಲೆಕ್ಸಾದ ತಾರೀಖಿನಂದು ನಿಗದಿತ ಕಾರ್ಯಕ್ರಮದ ಕುರಿತು ನನಗೆ ಹೆಚ್ಚಿನ ಮಾಹಿತಿಯನ್ನು ನೀಡಿ | calendar_query |
8601 | 32 | ಫೆಬ್ರವರಿ ಇಪ್ಪತ್ತನೇ ತಾರೀಖಿನಂದು ಈವೆಂಟ್ನ ದಿನಾಂಕ ಯಾವುದು | calendar_query |
8603 | 32 | ಜನವರಿ ಮೊದಲನೆಯ ಅಲೆಕ್ಸಾದಲ್ಲಿ ಈವೆಂಟ್ನ ವಿಳಾಸ ಏನು | calendar_query |
8604 | 50 | ನಾನು ನಾಳೆ ಸಾರಾಳೊಂದಿಗೆ ಸಭೆಯನ್ನು ಆಯೋಜಿಸಬೇಕಾಗಿದೆ | calendar_set |
8605 | 50 | ನಾನು ರಾಜೇಶ್ವರಿ ನಾಳೆ ಅಲೆಕ್ಸಾ ಅವರೊಂದಿಗೆ ಸಭೆಯನ್ನು ಆಯೋಜಿಸಬೇಕಾಗಿದೆ | calendar_set |
8607 | 50 | ಲಿಂಡಾಗೆ ಕರೆ ಮಾಡಿ ಮತ್ತು ನನ್ನನ್ನು ಬೌಲಿಂಗ್ಗೆ ಕರೆದೊಯ್ಯಲು ಅವಳಿಗೆ ನೆನಪಿಸಿ | calendar_set |
8608 | 50 | ನನ್ನ ಚಿಕ್ಕ ಗುಂಪಿಗೆ ಸ್ಥಳ ಬದಲಾಗಿದೆ ಎಂದು ತಿಳಿಸಬೇಕಾಗಿದೆ | calendar_set |
8610 | 32 | ಅಲ್ಲಿ ಪಕ್ಷ ಪ್ರಾರಂಭವಾಗಲಿದೆ | calendar_query |
8611 | 32 | ಸಭೆಯ ವೇಳಾಪಟ್ಟಿ ಏನು | calendar_query |
8613 | 30 | ನನ್ನ ಇತ್ತೀಚಿನ ಈವೆಂಟ್ ಅನ್ನು ಅಳಿಸಿ | calendar_remove |
8614 | 50 | ಪ್ರತಿ ಬುಧವಾರ ಕಾರ್ಯಕ್ರಮವನ್ನು ನಿಗದಿಪಡಿಸಿ | calendar_set |
8615 | 50 | ತಿಂಗಳ ಪ್ರತಿ ಎರಡನೇ ಶುಕ್ರವಾರ ಈವೆಂಟ್ ಸೇರಿಸಿ | calendar_set |
8616 | 50 | ಈವೆಂಟ್ ಅನ್ನು ಸೋಮವಾರಗಳಿಗೆ ಮಾತ್ರ ನಮೂದಿಸಿ | calendar_set |
8617 | 50 | ಪ್ರತಿ ದಿನ ಸಂಜೆ ಏಳು ಗಂಟೆಗೆ ನನ್ನ ಔಷಧಿಯನ್ನು ತೆಗೆದುಕೊಳ್ಳುವಂತೆ ನನಗೆ ನೆನಪಿಸಿ. ಮೀ. ಮುಂದಿನ ಎರಡು ವಾರಗಳು | calendar_set |
8620 | 50 | ನನ್ನ ಕ್ಯಾಲೆಂಡರ್ನಲ್ಲಿ ಮರುಕಳಿಸುವ ದಿನಾಂಕ ವನ್ನು ಹೊಂದಿಸಿ | calendar_set |
8623 | 50 | ನಾಳೆ ನನ್ನ ಸಭೆಯ ಬಗ್ಗೆ ನೀವು ನನಗೆ ನೆನಪಿಸಬಹುದೇ | calendar_set |
8624 | 50 | ಈ ಮಧ್ಯಾಹ್ನ ನನ್ನ ಸಭೆಯ ಬಗ್ಗೆ ದಯವಿಟ್ಟು ನನಗೆ ನೆನಪಿಸಿ | calendar_set |
8625 | 50 | ಇಂದು ರಾತ್ರಿ ನನ್ನ ಸಭೆಗಾಗಿ ನನಗೆ ಜ್ಞಾಪನೆಯನ್ನು ಕಳುಹಿಸಿ | calendar_set |
8627 | 32 | ಈವೆಂಟ್ನ ಅವಧಿ ಎಷ್ಟು ಇರುತ್ತದೆ | calendar_query |
8628 | 50 | ಪ್ರತಿ ದಿನ ಬೆಳಿಗ್ಗೆ ಐದು ಗಂಟೆಗೆ ನನಗೆ ನೆನಪಿಸಿಪ್ರತಿ ದಿನ | calendar_set |
8629 | 50 | ಪ್ರತಿ ತಿಂಗಳು ಆರಂಭ ನೆನಪಿಸು | calendar_set |
8630 | 50 | ಪ್ರತಿ ತಿಂಗಳ ಹದಿನೈದನೇ ತಾರೀಖು ನನಗೆ ನೆನಪಿಸಿ | calendar_set |
8632 | 30 | ನನ್ನ ಕ್ಯಾಲೆಂಡರ್ನಲ್ಲಿ ನೀವು ಅದನ್ನು ತೆಗೆದುಹಾಕಬಹುದೇ | calendar_remove |
8633 | 50 | ಈವೆಂಟ್ ಯಾವಾಗ ಪ್ರಾರಂಭವಾಗುತ್ತದೆ ಎಂದು ಹೇಳಿ | calendar_set |
8634 | 50 | ನನ್ನ ಕ್ರೆಡಿಟ್ ಕಾರ್ಡ್ ಪಾವತಿಗೆ ಒಂದು ವಾರದ ಮೊದಲು ನನಗೆ ನೆನಪಿಸಿ | calendar_set |
8636 | 30 | ನಾನು ಮಂಗಳವಾರ ಹೊಂದಿದ್ದ ವೈದ್ಯರ ನೇಮಕಾತಿಯನ್ನು ನೀವು ಅಳಿಸಬಹುದೇ | calendar_remove |
8637 | 30 | ನನ್ನ ಕ್ಯಾಲೆಂಡರ್ನಲ್ಲಿ ಮುಂದಿನ ಈವೆಂಟ್ ಅನ್ನು ನೀವು ತೆಗೆದುಹಾಕಬಹುದೇ | calendar_remove |
8638 | 30 | ನಾನು ಇನ್ನು ಮುಂದೆ ವೈದ್ಯರನ್ನು ನೋಡಬೇಕಾಗಿಲ್ಲ ಆ ಘಟನೆಯನ್ನು ತೆಗೆದುಹಾಕಬಹುದೇ | calendar_remove |
8639 | 50 | ನೀವು ಸೋಮವಾರ ಆರು ಗಂಟೆಗೆ ಮೆಕ್ಡೊನಾಲ್ಡ್ಸ್ನಲ್ಲಿ ಈವೆಂಟ್ ಅನ್ನು ಹೊಂದಿಸಬಹುದೇ | calendar_set |
8641 | 50 | ಮೂರು ಮತ್ತು ನಲವತ್ತೈದು ಗಂಟೆಗೆ ನನ್ನ ವ್ಯಾಪಾರ ಸಭೆಯ ಬಗ್ಗೆ ನನಗೆ ನೆನಪಿಸಿ | calendar_set |
8643 | 32 | ಈ ದಿನಾಂಕ ಕ್ಕೆ ವೇಳಾಪಟ್ಟಿ ಏನು | calendar_query |
8644 | 32 | ಹೇ ಓಲಿ ದಿನಾಂಕದ ಅಜೆಂಡಾ ಏನು | calendar_query |
8645 | 32 | ಹಲೋ ನೀವು ಈ ದಿನಾಂಕದ ಮಾಹಿತಿಯನ್ನು ಓದಬಹುದೇ | calendar_query |
8646 | 32 | ನನ್ನ ಸರದಿಯಲ್ಲಿ ಕಾಯುತ್ತಿರುವ ಯಾವುದೇ ಜ್ಞಾಪನೆಗಳನ್ನು ನಾನು ಹೊಂದಿದ್ದೇನೆಯೇ | calendar_query |
8647 | 32 | ನನ್ನ ಬಳಿ ಯಾವ ರಿಮೈಂಡರ್ಗಳು ಬಾಕಿ ಇವೆ | calendar_query |
8648 | 50 | ಈ ಗುರುವಾರ ದ ಸೆವೆನ್ ಸೇಲ್ಸ್ ಬೆಳಿಗ್ಗೆ ಏಳು ಮಾರಾಟ ಸಭೆ ಮತ್ತು ಕ್ಯಾಲೆಂಡರ್ಗೆ ಸೇರಿಸಿ | calendar_set |
8649 | 50 | ನಾನು ಈ ಗುರುವಾರ ಬೆಳಗ್ಗೆ ಏಳು ಗಂಟೆಗೆ ಮಾರಾಟ ಸಭೆಯನ್ನು ಹೊಂದಿದ್ದೇನೆ ದಯವಿಟ್ಟು ನನಗೆ ತಿಳಿಸಿ ಮತ್ತು ಕ್ಯಾಲೆಂಡರ್ಗೆ ಸೇರಿಸಿ | calendar_set |
8650 | 50 | ಗುರುವಾರದಂದು ಅಧಿಸೂಚನೆ ಜ್ಞಾಪನೆ ಮತ್ತು ಕ್ಯಾಲೆಂಡರ್ ಈವೆಂಟ್ ಅನ್ನು ಬೆಳಗ್ಗೆ ಏಳು ಗಂಟೆಗೆ ಲೇಬಲ್ ಮಾಡಿದ ಮಾರಾಟ ಸಭೆಯನ್ನು ಸೇರಿಸಿ | calendar_set |
8652 | 50 | ನನ್ನ ಕ್ಯಾಲೆಂಡರ್ನಲ್ಲಿ ಈವೆಂಟ್ ಅನ್ನು ನೀವು ತಿಳಿಸಬಹುದೇ | calendar_set |
8654 | 50 | ಬೀದರ್ ನಲ್ಲಿ ಡಾನ್ಸ್ ಪದವಿ ಪಾರ್ಟಿ ಮೇ ಐದನೇ ಎಂದು ಲೇಬಲ್ ಮಾಡಿದ ಈವೆಂಟ್ ಅನ್ನು ಸೇರಿಸಿ | calendar_set |
8656 | 50 | ನಾನು ಮೇ ಐದನೇ ತಾರೀಖಿನಂದು ಎರಡು ಸಾವಿರದ ಹದಿನೇಳು ಲೊಕೇಶನ್ ಖಾನಾಪುರ ಡ್ಯಾನಿ ಪದವಿ ಪಾರ್ಟಿ ಈವೆಂಟ್ ಅನ್ನು ಸೇರಿಸಬೇಕಾಗಿದೆ | calendar_set |
8657 | 30 | ದಯವಿಟ್ಟು ನನ್ನ ಕ್ಯಾಲೆಂಡರ್ನಿಂದ ಎಲ್ಲವನ್ನೂ ಅಳಿಸಿ | calendar_remove |
8658 | 30 | ದಯವಿಟ್ಟು ಕ್ಯಾಲೆಂಡರ್ನಿಂದ ಎಲ್ಲವನ್ನೂ ಅಳಿಸಬೇಕಾಗಿದೆ | calendar_remove |
8659 | 30 | ದಯವಿಟ್ಟು ನನ್ನ ಕ್ಯಾಲೆಂಡರ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಿ | calendar_remove |
8660 | 50 | ದಯವಿಟ್ಟು ಮಂಗಳವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಜ್ಞಾಪನೆಯನ್ನು ಹೊಂದಿಸಿ | calendar_set |
8661 | 50 | ಪ್ರತಿ ಶುಕ್ರವಾರ ನನ್ನ ಕ್ಯಾಲೆಂಡರ್ಗೆ ಕೆಲಸವನ್ನು ಸೇರಿಸಿ | calendar_set |
8662 | 50 | ಪ್ರತಿ ಇತರ ಗುರುವಾರ ನನ್ನ ಕ್ಯಾಲೆಂಡರ್ಗೆ ಸಂಬಳದ ದಿನ ಸೇರಿಸಿ | calendar_set |
8663 | 6 | ಈ ವಾರಾಂತ್ಯ ದಲ್ಲಿ ಬೆಂಗಳೂರು ನಲ್ಲಿ ಯಾವ ಕಾರ್ಯಕ್ರಮಗಳು ನಡೆಯುತ್ತಿವೆ | recommendation_events |
8664 | 6 | ಈ ವಾರಾಂತ್ಯದಲ್ಲಿ ನರಸಿಂಹ ನಲ್ಲಿ ಯಾವ ಘಟನೆಗಳು ನಡೆಯುತ್ತಿವೆ | recommendation_events |
8665 | 30 | ನನ್ನ ಕ್ಯಾಲೆಂಡರ್ನಿಂದ ಎಲ್ಲವನ್ನೂ ಅಳಿಸಿ | calendar_remove |
8669 | 32 | ಮುಂದಿನ ತಿಂಗಳು ಎಷ್ಟು ಸಭೆಯ ದಿನಗಳು ಲಭ್ಯವಿವೆ ಅದು ನನಗೆ ಅನುಕೂಲಕರವಾಗಿದೆ | calendar_query |
8671 | 32 | ಕಿಸ್ ಕನ್ಸರ್ಟ್ ಯಾವಾಗ | calendar_query |
8673 | 32 | ಬೆಳಿಗ್ಗೆ ಒಂಬತ್ತು ನನ್ನ ಸಭೆ ಏನು | calendar_query |
8675 | 32 | ಬೆಳಿಗ್ಗೆ ಒಂಬತ್ತು ಗಂಟೆ ಯ ನನ್ನ ಮೀಟಿಂಗ್ ಗೆ ಯಾರು ಹೋಗುವರು | calendar_query |
8678 | 50 | ಸಭೆಯನ್ನು ಮರುಹೊಂದಿಸಿ | calendar_set |
8680 | 32 | ನಾನು ಇಂದು ಸಭೆಗಳನ್ನು ಹೊಂದಿದ್ದೇನೆಯೇ | calendar_query |
8682 | 30 | ಘಟನೆಗಳನ್ನು ಅಳಿಸಿ | calendar_remove |
8683 | 30 | ಕ್ಯಾಲೆಂಡರ್ ನ ಈವೆಂಟ್ ಅಳಿಸು | calendar_remove |
8684 | 32 | ಸಂಬಳದ ದಿನ | calendar_query |
8686 | 12 | ಯಂಫ್ ನಲ್ಲಿನ ವಿವರಗಳು ಯಾವುವು | general_quirky |
8687 | 50 | ನೀವು ಕ್ಯಾಲೆಂಡರ್ಗೆ ಹೆಸರು ಸ್ಥಳವನ್ನು ಸೇರಿಸಬಹುದು | calendar_set |
8688 | 50 | ದಯವಿಟ್ಟು ಕ್ಯಾಲೆಂಡರ್ಗೆ ಸಂಭ್ರಮ ಸೇರಿಸಿ | calendar_set |
8689 | 50 | ಶನಿವಾರ ನನ್ನ ತಂಗಿಯೊಂದಿಗೆ ಊಟ ಹಾಕಿ | calendar_set |
8690 | 50 | ನಾನು ಈ ಶನಿವಾರ ನನ್ನ ಸಹೋದರಿಯೊಂದಿಗೆ ಊಟ ಮಾಡುತ್ತೇನೆ | calendar_set |
8691 | 32 | ನಾನು ಇಂದು ಯಾವುದೇ ಕಾರ್ಯಕ್ರಮಗಳನ್ನು ಹೊಂದಿದ್ದೇನೆಯೇ | calendar_query |
8695 | 32 | ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ | calendar_query |
8696 | 50 | ಮಂಗಳವಾರ ವರುಣ ಜೊತೆ ಸಭೆಯನ್ನು ನಿಗದಿಪಡಿಸಿ | calendar_set |
8698 | 50 | ಮಂಗಳವಾರ ಇಪ್ಪತ್ತೊಂದನೆಯ ದಿನದಂದು ನನ್ನನ್ನು ಹತ್ತು ಗಂಟೆಗೆ ರವಿ ಜೊತೆಯಲ್ಲಿ ಸೇರಿಸಿದೆ | calendar_set |
8700 | 32 | ಸಭೆಗಳ ಬಗ್ಗೆ ನನಗೆ ತಿಳಿಸಿ | calendar_query |
8701 | 50 | ಈ ವ್ಯಕ್ತಿಯೊಂದಿಗೆ ದಿನಾಂಕ ಮತ್ತು ಸಮಯಕ್ಕಾಗಿ ಕ್ಯಾಲೆಂಡರ್ ಅನ್ನು ಹೊಂದಿಸಿ | calendar_set |
8702 | 50 | ಈ ಜನರೊಂದಿಗೆ ದಿನಾಂಕ ಮತ್ತು ಸಮಯಕ್ಕಾಗಿ ಈವೆಂಟ್ ಅನ್ನು ಸೇರಿಸಿ | calendar_set |
8703 | 50 | ಈ ಜನರೊಂದಿಗೆ ಈ ದಿನಾಂಕ ಮತ್ತು ಸಮಯದಲ್ಲಿ ಕ್ಯಾಲೆಂಡರ್ಗೆ ಸೇರಿಸಿ | calendar_set |
Subsets and Splits
No community queries yet
The top public SQL queries from the community will appear here once available.