id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
8849 | 32 | ಇಂದು ಹುಟ್ಟುಹಬ್ಬದ ಸಂತೋಷಕೂಟವಿದೆಯೇ | calendar_query |
8850 | 32 | ನಾನು ಯಾವುದೇ ರದ್ದುಪಡಿಸಿದ ಕಾರ್ಯಗಳನ್ನು ಹೊಂದಿದ್ದೇನೆಯೇ | calendar_query |
8851 | 30 | ಮುಂದಿನ ಇವೆಂಟ್ ಅನ್ನು ರದ್ದುಗೊಳಿಸಿ | calendar_remove |
8852 | 30 | ಮುಂಬರುವ ಕಾರ್ಯವನ್ನು ತೆಗೆದುಹಾಕಿ | calendar_remove |
8854 | 30 | ಕ್ಯಾಲೆಂಡರ್ ಈವೆಂಟ್ಗಳನ್ನು ತೆಗೆದುಹಾಕಿ | calendar_remove |
8855 | 30 | ದಯವಿಟ್ಟು ಎಲ್ಲಾ ಕ್ಯಾಲೆಂಡರ್ ಈವೆಂಟ್ಗಳನ್ನು ಅಳಿಸಿ | calendar_remove |
8858 | 50 | ಸೋಮವಾರದ ಮೀಟಿಂಗ್ ನನಗೆ ನೆನಪಿಸಿ | calendar_set |
8862 | 30 | ದಯವಿಟ್ಟು ಸಂಜೆ ಏಳು ಗಂಟೆಯ ನಂತರ ಇಂದಿನ ಎಲ್ಲಾ ಸಭೆಗಳನ್ನು ಅಳಿಸಿ | calendar_remove |
8864 | 32 | ಇವತ್ತು ಬ್ರಾಡ್ವೇ ಥಿಯೇಟರ್ ನಲ್ಲಿ ಆಟದ ಸಂತೋಷದ ಕಾರ್ಯ ಯಾವ ಸಮಯ | calendar_query |
8866 | 48 | ಜ್ಞಾಪನೆಗಾಗಿ ಎಚ್ಚರಿಕೆಯನ್ನು ಹೊಂದಿಸಿ | alarm_set |
8869 | 50 | ಪ್ರತಿ ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ನನ್ನ ತಾನ್ಯಾಳೊಂದಿಗೆ ಸಭೆಯನ್ನು ಸ್ಥಾಪಿಸಿದೆ | calendar_set |
8870 | 50 | ನನ್ನ ಜೀವಸತ್ವಗಳನ್ನು ತೆಗೆದುಕೊಳ್ಳಲು ಪ್ರತಿ ದಿನ ಬೆಳಿಗ್ಗೆ ಏಳು ಗಂಟೆಗೆ ನನಗೆ ನೆನಪಿಸಿ | calendar_set |
8871 | 30 | ವೇಳಾಪಟ್ಟಿಯಿಂದ ಇಪ್ಪತ್ತನಾಲ್ಕನೇ ಮಾರ್ಚ್ ಸಭೆಯನ್ನು ತೆಗೆದುಹಾಕಿ | calendar_remove |
8872 | 30 | ನರೇಂದ್ರ ಜೊತೆ ಊಟ ವನ್ನು ಅಳಿಸಿ | calendar_remove |
8874 | 50 | ಮುಂದಿನ ವಾರ ಬುಧವಾರದಂದು ನನ್ನ ವೈದ್ಯರ ಅಪಾಯಿಂಟ್ಮೆಂಟ್ ಅನ್ನು ಟಿಪ್ಪಣಿ ಮಾಡಿ | calendar_set |
8875 | 32 | ಇಂದು ಏನು ನಡೆಯುತ್ತಿದೆ | calendar_query |
8876 | 50 | ಪ್ರತಿ ದಿನವೂ ಮೊದಲ ಜನವರಿಯನ್ನು ಹೊಸ ವರ್ಷದ ಕಾರ್ಯಕ್ರಮವಾಗಿ ಗುರುತಿಸಿ | calendar_set |
8877 | 50 | ಪ್ರತಿ ವರ್ಷ ಇಪ್ಪತ್ತೊಂದನೇ ಏಪ್ರಿಲ್ ಅನ್ನು ತಂದೆಯ ಜನ್ಮದಿನವಾಗಿ ನಿಗದಿಪಡಿಸಲಾಗಿದೆ | calendar_set |
8878 | 32 | ಮುಂದಿನ ಶುಕ್ರವಾರ ನಾನು ಏನು ಮಾಡಲಿದ್ದೇನೆ | calendar_query |
8879 | 32 | ನಾನು ಇಂದು ರಾತ್ರಿ ಏನಾದರೂ ನಡೆಯುತ್ತಿದೆಯೇ | calendar_query |
8881 | 48 | ಮುಂದಿನ ವಾರದ ದಂತವೈದ್ಯರ ಅಪಾಯಿಂಟ್ಮೆಂಟ್ಗಾಗಿ ಎಚ್ಚರಿಕೆಯನ್ನು ನಿಗದಿಪಡಿಸಿ | alarm_set |
8883 | 50 | ನನ್ನ ಜನ್ಮದಿನದ ಎಚ್ಚರಿಕೆಯನ್ನು ಮಾಡಿ | calendar_set |
8884 | 48 | ಮುಂದಿನ ಮಂಗಳವಾರದ ಮೀಟಿಂಗ್ ಅಲಾರಾಂ ಹೊಂದಿಸಿ | alarm_set |
8885 | 50 | ಗ್ರಾಹಕ ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಮೀಟಿಂಗ್ ಯಾದ ಬಗ್ಗೆ ನನಗೆ ನೆನಪಿಸಿ | calendar_set |
8886 | 50 | ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಕ್ಲೈಂಟ್ನೊಂದಿಗೆ ಭೇಟಿಯಾಗುವ ಬಗ್ಗೆ ನನ್ನ ಕ್ಯಾಲೆಂಡರ್ನಲ್ಲಿ ಜ್ಞಾಪನೆಯನ್ನು ಹಾಕಿ | calendar_set |
8887 | 50 | ಕ್ಲೈಂಟ್ನೊಂದಿಗೆ ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ನನ್ನ ಸಭೆ ನಡೆಯುವ ಎರಡು ಗಂಟೆಗಳ ಮೊದಲು ನನ್ನನ್ನು ಎಚ್ಚರಿಸಿ | calendar_set |
8889 | 30 | ಅದನ್ನು ಅಳಿಸಿ | calendar_remove |
8891 | 50 | ನನ್ನ ಕ್ಯಾಲೆಂಡರ್ನಲ್ಲಿ ಗುರುತು ಮಾಡಿ | calendar_set |
8892 | 50 | ಕ್ಯಾಲೆಂಡರ್ಗೆ ಅನ್ನ ಹೆಸರಿನ ಹೊಸ ಈವೆಂಟ್ ಅನ್ನು ಸೇರಿಸಿ | calendar_set |
8893 | 50 | ಕ್ಯಾಲೆಂಡರ್ಗೆ ಹೊಸ ಇವೆಂಟ್ ಅನ್ನು ಸೇರಿಸಿ ಮತ್ತು ಅಣ್ಣ ಎಂದು ಹೆಸರಿಸಿ | calendar_set |
8894 | 50 | ಈ ಜನರೊಂದಿಗೆ ಇವೆಂಟ್ ಸೇರಿಸಿ | calendar_set |
8897 | 30 | ಇವತ್ತು ನನ್ನ ಎಲ್ಲಾ ಅಪ್ಪೋಯಿಂಟ್ಮೆಂಟ್ಸ್ ತೆಗೆದುಹಾಕಿ | calendar_remove |
8898 | 32 | ಮಾಹಿತಿ | calendar_query |
8901 | 50 | ದಯವಿಟ್ಟು ಸೋಮವಾರ ಈವೆಂಟ್ ಅನ್ನು ಹೊಂದಿಸಿ | calendar_set |
8902 | 50 | ದಯವಿಟ್ಟು ಮಂಗಳವಾರದಂದು ಈವೆಂಟ್ ಅನ್ನು ಹೊಂದಿಸಿ | calendar_set |
8905 | 50 | ಕ್ಯಾಲೆಂಡರ್ನಲ್ಲಿ ಇವೆಂಟ್ ಸೇರಿಸಿ ಮತ್ತು ಇತರರನ್ನು ಉಲ್ಲೇಖಿಸಿ | calendar_set |
8908 | 30 | ಚೆನ್ನಾಗಿದೆ | calendar_remove |
8909 | 32 | ಕಳೆದ ವಾರ ಬಿಜಾಪುರ ನಡೆದ ಸಭೆಗಳನ್ನು ನನಗೆ ತೋರಿಸಿ | calendar_query |
8910 | 32 | ಕಳೆದ ತಿಂಗಳು ನಡೆದ ಸಭೆಗಳನ್ನು ನನಗೆ ತೋರಿಸಿ | calendar_query |
8911 | 32 | ನಾನು ಮಧ್ಯಾಹ್ನ ಹನ್ನೆರಡು ಗಂಟೆ ರಿಂದ ಎರಡು ಗಂಟೆ ವೇಳಾಪಟ್ಟಿಯಲ್ಲಿ ಏನು ಹೊಂದಿದ್ದೇನೆ | calendar_query |
8913 | 32 | ಇವತ್ತು ಮಧ್ಯಾನ್ನದ ಊಟದ ನಂತರ ನಾನು ಏನು ಮಾಡಬೇಕು | calendar_query |
8915 | 32 | ನಾನು ಇಂದು ಯಾವ ನೇಮಕಾತಿಗಳನ್ನು ಹೊಂದಿದ್ದೇನೆ | calendar_query |
8917 | 50 | ಕ್ಯಾಲೆಂಡರ್ ಈವೆಂಟ್ ಅನ್ನು ಪುನರಾವರ್ತಿಸಿ | calendar_set |
8918 | 32 | ಮಧ್ಯಾಹ್ನ ಹನ್ನೆರಡು ಗಂಟೆ ರಿಂದ ನಾಲ್ಕು ಗಂಟೆ | calendar_query |
8919 | 32 | ಮಧ್ಯಾಹ್ನ ಹನ್ನೆರಡು ಗಂಟೆ ರಿಂದ ನಾಲ್ಕು ಗಂಟೆ ನನ್ನ ನೇಮಕಾತಿಗಳು ಯಾವುವು | calendar_query |
8920 | 32 | ನಾನು ಮಧ್ಯಾಹ್ನ ಹನ್ನೆರಡು ಗಂಟೆ ಮತ್ತು ನಾಲ್ಕು ಗಂಟೆ ನಡುವೆ ಯಾವ ಘಟನೆಗಳನ್ನು ಹೊಂದಿದ್ದೇನೆ | calendar_query |
8921 | 50 | ದಯವಿಟ್ಟು ಇಂದಿನ ಸನ್ನಿವೇಶದ ಬಗ್ಗೆ ನನಗೆ ನವೀಕರಿಸಿ | calendar_set |
8922 | 50 | ನನ್ನ ವೇಳಾಪಟ್ಟಿಯನ್ನು ತಿಳಿಯಲು ದಯವಿಟ್ಟು ನಿಮ್ಮ ಇನ್ಪುಟ್ ಅನ್ನು ನನಗೆ ಹಾಕಿ | calendar_set |
8923 | 32 | ಈ ವಾರ ನನಗೆ ಯಾವುದೇ ಅಪಾಯಿಂಟ್ಮೆಂಟ್ ಇದೆಯೇ | calendar_query |
8924 | 32 | ತಿಂಗಳ ಕ್ಯಾಲೆಂಡರ್ ಅನ್ನು ನನಗೆ ಓದಿ | calendar_query |
8926 | 30 | ನನ್ನ ಸಂಪೂರ್ಣ ಕ್ಯಾಲೆಂಡರ್ನಿಂದ ಪ್ರತಿಯೊಂದು ಘಟನೆಯನ್ನು ತೆರವುಗೊಳಿಸಿ | calendar_remove |
8927 | 30 | ನನ್ನ ಸಂಪೂರ್ಣ ಕ್ಯಾಲೆಂಡರ್ನಿಂದ ಎಲ್ಲಾ ಈವೆಂಟ್ಗಳನ್ನು ತೆಗೆದುಹಾಕಿ | calendar_remove |
8929 | 32 | ಎಷ್ಟು ಸಭೆಗಳು ನಡೆದಿವೆ | calendar_query |
8930 | 32 | ಕೊನೆಯ ಸಭೆ ಯಾವಾಗ | calendar_query |
8931 | 48 | ಈ ಮೀಟಿಂಗ್ ಗೆ ಅಲಾರಂ ಇರಿಸಿ | alarm_set |
8935 | 50 | ಯಾವ ಘಟನೆಗಳು ಶೀಘ್ರದಲ್ಲೇ ಬರಲಿವೆ | calendar_set |
8936 | 50 | ಮುಂದಿನ ತಿಂಗಳಲ್ಲಿ ಬರುವ ಎಲ್ಲಾ ಈವೆಂಟ್ಗಳ ಪಟ್ಟಿಯನ್ನು ನನಗೆ ನೀಡಿ ಮತ್ತು ಅವೆಲ್ಲದಕ್ಕೂ ಅಧಿಸೂಚನೆಗಳನ್ನು ಹೊಂದಿಸಿ | calendar_set |
8940 | 32 | ನನ್ನ ಮಗಳ ಹುಟ್ಟುಹಬ್ಬ ಯಾವಾಗ | calendar_query |
8942 | 30 | ಈ ತಿಂಗಳಿಗೆ ಎಲ್ಲವನ್ನೂ ಅಳಿಸಿ | calendar_remove |
8943 | 30 | ನನ್ನ ಎಲ್ಲಾ ಇವೆಂಟ್ಸ್ ಗಳನ್ನು ಅಳಿಸಲು ನಾನು ಬಯಸುತ್ತೇನೆ | calendar_remove |
8944 | 50 | ರಿಮೈಂಡರ್ ಸೇರಿಸಿ | calendar_set |
8945 | 48 | ಅಲಾರಾಂ ಯನ್ನು ಸೇರಿಸಿ | alarm_set |
8946 | 50 | ಜಸ್ಟಿನ್ ಮತ್ತು ರಮೇಶ್ ಅವರೊಂದಿಗೆ ಮೀಟಿಂಗ್ ಯನ್ನು ಸ್ಥಾಪಿಸಿದರು | calendar_set |
8947 | 32 | ಇಂದು ನನ್ನ ಸಹೋದರರ ಜನ್ಮದಿನ | calendar_query |
8950 | 30 | ಉಳಿದವನ್ನು ಹುಡುಕಿ ಮತ್ತು ಅಳಿಸಿ | calendar_remove |
8951 | 50 | ಮಂಗಳವಾರದ ಸಭೆಯನ್ನು ನನಗೆ ನೆನಪಿಸಿ | calendar_set |
8952 | 50 | ಮಂಗಳವಾರದ ಸಭೆಯ ಬಗ್ಗೆ ನನಗೆ ತಿಳಿಸಿ | calendar_set |
8954 | 50 | ಗುರುವಾರ ಮಧ್ಯಾಹ್ನ ಮೂರು ಗಂಟೆ ಗೆ ನನ್ನ ಶಿಕ್ಷಕರ ಸಭೆ ಯನ್ನು ದಯವಿಟ್ಟು ನನಗೆ ನೆನಪಿಸಿ | calendar_set |
8955 | 50 | ಗುರುವಾರ ಮಧ್ಯಾಹ್ನ ಮೂರು ಗಂಟೆ ಮೀ. ನನಗೆ ನೆನಪಿಸಬೇಕಾದ ಶಿಕ್ಷಕರ ಸಭೆ ಇದೆ | calendar_set |
8956 | 50 | ಈ ಶನಿವಾರದಂದು ರಾಣಿ ಹುಟ್ಟುಹಬ್ಬಕ್ಕೆ ಐದು ಗಂಟೆಗಳ ಕಾಲಾವಕಾಶವನ್ನು ನಾನು ಬಯಸುತ್ತೇನೆ | calendar_set |
8957 | 32 | ಶೇಷವನ್ನು ತೆರೆಯಿರಿ ಮತ್ತು ಸಭೆಯ ಸಮಯವನ್ನು ಕಂಡುಹಿಡಿಯಿರಿ | calendar_query |
8961 | 32 | ಅಧಿಕ ವರ್ಷ ಎರಡು ಸಾವಿರದ ಹದಿನೆಂಟು ವರ್ಷ | calendar_query |
8962 | 32 | ಮಾರ್ಚ್ ಇಪ್ಪತ್ತನಾಲ್ಕು ಎರಡು ಸಾವಿರದ ಹದಿನೇಳಕ್ಕೆ ನಾನು ಯಾವುದೇ ಅಪಾಯಿಂಟ್ಮೆಂಟ್ಗಳನ್ನು ಹೊಂದಿದ್ದೇನೆಯೇ | calendar_query |
8963 | 50 | ದಯವಿಟ್ಟು ನನ್ನ ಜನ್ಮದಿನದ ಬಗ್ಗೆ ನನಗೆ ತಿಳಿಸಿ | calendar_set |
8964 | 50 | ದಯವಿಟ್ಟು ನನ್ನ ಆನಿವರ್ಸರಿ ಬಗ್ಗೆ ನನಗೆ ತಿಳಿಸಿ | calendar_set |
8966 | 32 | ಹದಿನೆಂಟು ಯಾವುದೇ ಜನ್ಮದಿನವನ್ನು ಹೊಂದಿರಬಹುದು | calendar_query |
8969 | 30 | ನಾನು ಕೆಲಸ ಮಾಡಿದ ಸ್ಥಳದಿಂದ ಭವಿಷ್ಯದ ಈವೆಂಟ್ ಅನ್ನು ರದ್ದುಗೊಳಿಸಿ | calendar_remove |
8970 | 30 | ಎಲ್ಲಾ ಸಂಗೀತ ವೇಳಾಪಟ್ಟಿಯನ್ನು ತೆರವುಗೊಳಿಸಿ | calendar_remove |
8971 | 30 | ಇಂದಿನಿಂದ ಏಳು ದಿನಗಳ ವೇಳಾಪಟ್ಟಿ ರದ್ದು | calendar_remove |
8972 | 32 | ಜೂನ್ನಲ್ಲಿ ಯಾವುದೇ ಜನ್ಮದಿನವಿದೆಯೇ | calendar_query |
8973 | 32 | ಸೆಪ್ಟೆಂಬರ್ ಇಪ್ಪತ್ತೆರಡರಂದು ಯಾವುದಾದರೂ ಘಟನೆಯನ್ನು ಗುರುತಿಸಲಾಗಿದೆಯೇ | calendar_query |
8974 | 32 | ನನ್ನ ಆಪ್ಪೋಯಿಂಟ್ಮೆಂಟ್ ಪಟ್ಟಿಯನ್ನು ನೀವು ನನಗೆ ತೋರಿಸಬಹುದೇ | calendar_query |
8976 | 50 | ನನ್ನ ಸಹೋದ್ಯೋಗಿಗಳೊಂದಿಗಿನ ಸಭೆಗಳ ಕುರಿತು ನನಗೆ ಜ್ಞಾಪನೆಗಳನ್ನು ಹೊಂದಿಸಿ | calendar_set |
8979 | 30 | ಈವೆಂಟ್ಗಳಿಂದ ಸುವರ್ಣ ಅವರ ಜನ್ಮದಿನವನ್ನು ತೆಗೆದುಹಾಕಿ | calendar_remove |
8980 | 30 | ಏಪ್ರಿಲ್ ಮೂರನೇ ಅವಧಿಗೆ ಅಪಾಯಿಂಟ್ಮೆಂಟ್ ರದ್ದುಗೊಳಿಸಿ | calendar_remove |
8981 | 30 | ನನ್ನ ಜನ್ಮದಿನದ ಆಚರಣೆ ಯನ್ನು ರದ್ದುಮಾಡಿ | calendar_remove |
8982 | 30 | ಅರ್ಷದ್ ಜೊತೆಗಿನ ನನ್ನ ನೇಮಕಾತಿಯನ್ನು ಅಳಿಸಿ | calendar_remove |
8983 | 50 | ನಾನು ಮನೆಗೆ ಬಂದಾಗ ತಿನ್ನಲು ನನಗೆ ನೆನಪಿಸಿ | calendar_set |
8986 | 30 | ಜುಲೈನಲ್ಲಿ ನಿಗದಿಪಡಿಸಲಾದ ನನ್ನ ರಜೆಯನ್ನು ತೆಗೆದುಹಾಕಿ | calendar_remove |
8987 | 32 | ಸುಸಾನ್ ಅವರ ಪಾರ್ಟಿಗಾಗಿ ನಾನು ಏನು ಮಾಡುತ್ತೇನೆ | calendar_query |
8988 | 50 | ಇವೆಂಟ್ಸ್ ಮಾಡಿ | calendar_set |
8989 | 50 | ಘಟನೆಗಳನ್ನು ಸೇರಿಸಿ | calendar_set |
8991 | 50 | ಪಾಪ್-ಅಪ್ ಸಭೆ | calendar_set |
8993 | 50 | ಮೀಟಿಂಗ್ಸ್ | calendar_set |
8994 | 50 | ಕ್ಯಾಲೆಂಡರ್ನಲ್ಲಿ ಪುನರಾವರ್ತಿತ ಈವೆಂಟ್ ಅನ್ನು ಹೊಂದಿಸಿ | calendar_set |
8995 | 50 | ತಿರುಗುವ ಈವೆಂಟ್ ಅನ್ನು ಹೊಂದಿಸಿ | calendar_set |
8996 | 50 | ಕ್ಯಾಲೆಂಡರ್ನಲ್ಲಿ ಪುನರಾವರ್ತಿತ ಈವೆಂಟ್ ಅನ್ನು ಹೊಂದಿಸುವುದು | calendar_set |
8997 | 50 | ಮೆರಿಟಾ ಸ್ಕ್ವೇರ್ನಲ್ಲಿ ಇಪ್ಪತ್ತು ಎರಡನೇ ಮಾರ್ಚ್ ಬ್ಯಾಡ್ಮಿಂಟನ್ ಪಂದ್ಯವನ್ನು ಸ್ಥಾಪಿಸಲಾಯಿತು | calendar_set |
8998 | 50 | ದಯವಿಟ್ಟು ಜುಲೈ ಎಂಟನೇ ತಾರೀಖಿನಂದು ಬೆಂಗಳೂರು ನಲ್ಲಿ ಮ್ಯೂಸಿಕ್ ಕಛೇರಿ ಇದೆ | calendar_set |
8999 | 50 | ಐವತ್ತು ನಿಮಿಷಗಳಲ್ಲಿ ನನಗೆ ನೆನಪಿಸಿ | calendar_set |
Subsets and Splits
No community queries yet
The top public SQL queries from the community will appear here once available.