id stringlengths 1 5 | label int64 0 59 | text stringlengths 2 214 | label_text stringlengths 8 24 |
|---|---|---|---|
1169 | 56 | ನನಗೆ ಕಾಫಿ ಬೇಕು | iot_coffee |
1170 | 56 | olly ನನಗೆ ಕಾಫಿ ಬೇಕು | iot_coffee |
1171 | 45 | ನನ್ನ ಪ್ಲೇಲಿಸ್ಟ್ ಪ್ಲೇ ಮಾಡಿ | play_music |
1172 | 45 | ನನಗಾಗಿ ಹಾಡನ್ನು ಪ್ಲೇ ಮಾಡಿ | play_music |
1173 | 29 | ಧ್ವನಿಯನ್ನು ಹೊಂದಿಸಿ | audio_volume_other |
1174 | 29 | ಆಹ್ಲಾದಕರ ಧ್ವನಿಯನ್ನು ನೀಡಿ | audio_volume_other |
1175 | 29 | ಆರಾಮವಾಗಿ ಧ್ವನಿಯನ್ನು ಹೊಂದಿಸಿ | audio_volume_other |
1178 | 57 | ಹಾಡನ್ನು ಬರೆದವರು ನಾನು ನಿಮ್ಮೊಂದಿಗೆ ನೃತ್ಯ ಮಾಡಲು ಬಯಸುತ್ತೇನೆ | music_query |
1181 | 22 | ಹೊಸ ನರೆಂದ್ರ್ ಮೋದಿ .ಆರ್ಟಿಕಲ್ಸ್ ಹುಡುಕಿ ಆದರೆ ಟಿ.ವಿ. ನೈನ್ ಸುದ್ದಿಯಿಂದಲ್ಲ | news_query |
1183 | 52 | ಮುಂಜಾನೆ ಹನ್ನೆರಡು ಘಂಟೆ ತೆಗೆದುಹಾಕಲಾಗಿದೆ | alarm_remove |
1185 | 22 | ಧಾರವಾಡ ಪ್ರದೇಶದ ಇತ್ತೀಚಿನ ಸ್ಥಳೀಯ ಸುದ್ದಿ ಯಾವುದು | news_query |
1186 | 22 | ಹಿಮಕರಡಿಗಳ ಕುರಿತು ಲೇಖನವಿದೆಯೇ | news_query |
1187 | 45 | ಡಿಸ್ಕೋ ಟ್ರ್ಯಾಕ್ ಹಾಕಿ | play_music |
1188 | 45 | ಮಧುರ ಸಂಗೀತವನ್ನು ನುಡಿಸಿ | play_music |
1190 | 38 | ಕೊಲರಾಡೋ ದಲ್ಲಿ ಮಧ್ಯರಾತ್ರಿ ಯಾಗಿದ್ದರೆ ಮ್ಯೂನಿಚ್ ನಲ್ಲಿ ಸಮಯ ಎಷ್ಟು | datetime_convert |
1193 | 45 | olly ನಾನು ಪುನೀತ್ ರಾಜ್ ಕುಮಾರ್ ನಿನ್ನದೇ ನೆನಪು ದಿನವು ಮನದಲ್ಲಿ | play_music |
1194 | 45 | ನಾನು ನಿಜವಾಗಿ ಎಚ್ಚರಗೊಳ್ಳುತ್ತೇನೆ ಎಂದು ಖಚಿತಪಡಿಸಿಕೊಳ್ಳಲು ನಾಳೆ ಬೆಳಗ್ಗೆ ಐದು ಗಂಟೆಗೆ ಸ್ಲೇಯರ್ನಿಂದ ರಕ್ತವನ್ನು ನಿಯಂತ್ರಿಸಿ | play_music |
1195 | 45 | ನಾನು ಸರ್ಜ್ ಗೇನ್ಸ್ಬರ್ಗ್ನಿಂದ ಐದು ನಕ್ಷತ್ರಗಳನ್ನು ನೀಡಿದ ಯಾವುದೇ ಹಾಡನ್ನು ಕೇಳಲು ಇಷ್ಟಪಡುತ್ತೇನೆ | play_music |
1198 | 13 | ಹನ್ನೆರಡು ಗಂಟೆಗೆ ನಮ್ಮ ನಗರದಲ್ಲಿ ತಾಪಮಾನ ಹೇಗಿತ್ತು ಎಂದು ಹೇಳಿ. ಮೀ. | weather_query |
1199 | 25 | ಏನಾದರೂ ತಮಾಷೆಯಾಗಿ ಹೇಳಿ | general_joke |
1200 | 25 | ಓಲಿ ಏನೋ ತಮಾಷೆಯಾಗಿ ಹೇಳು | general_joke |
1203 | 13 | ಈ ವಾರ ಕರ್ನಾಟಕ ಗಾಗಿ ಹವಾಮಾನ ನವೀಕರಣವನ್ನು ಪರಿಶೀಲಿಸಿ | weather_query |
1204 | 45 | ಈಗ ಲೇಡಿ ಪ್ಲೇ | play_music |
1206 | 52 | ನನ್ನ ಮೂರು ಗಂಟೆಗೆ ನಿಷ್ಕ್ರಿಯಗೊಳಿಸಿ ಅಲಾರಾಂ | alarm_remove |
1207 | 52 | ನನ್ನ ಮಧ್ಯಾಹ್ನ ಮೂರೂ ಗಂಟೆ ರದ್ದು ಎಚ್ಚರಿಕೆ | alarm_remove |
1208 | 19 | ಭೋಜನಕ್ಕೆ ನನಗೆ ಒಳ್ಳೆಯ ರೆಸ್ಟೋರೆಂಟ್ ಹುಡುಕಿ | recommendation_locations |
1212 | 45 | ನನ್ನ ಪ್ರೀತಿಯ ದೇವತೆಯು ಬಳಿ ಬಂದಳು | play_music |
1213 | 1 | ಒಲಿ ನನಗೆ ನೀಲಿ ದೀಪ ಬೇಕು | iot_hue_lightchange |
1214 | 1 | ನನಗೆ ನೀಲಿ ದೀಪ ಬೇಕು | iot_hue_lightchange |
1218 | 1 | ಬೆಳಕನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ | iot_hue_lightchange |
1219 | 28 | spotify ಷಫಲ್ ಅನ್ನು ಆನ್ ಮಾಡಿ | music_settings |
1220 | 28 | ಅದು ಕೊನೆಗೊಂಡಾಗ ಈ ಹಾಡನ್ನು ಪುನರಾವರ್ತಿಸಿ | music_settings |
1221 | 45 | ಸೇಡು ತೀರಿಸಿಕೊಳ್ಳುವ ಮೂಲಕ ದುಃಸ್ವಪ್ನವನ್ನು ಪ್ಲೇ ಮಾಡಿ | play_music |
1226 | 0 | ಈ ತಿಂಗಳ ಮೂರನೇ ವಾರ ಸೋಮವಾರದ ದಿನಾಂಕವನ್ನು ನನಗೆ ಕೊಡು | datetime_query |
1228 | 22 | ಹೊಸ ಸೌರವ್ಯೂಹದ ಹೊಸ ಲೇಖನವನ್ನು ನನಗೆ ಓದಿ | news_query |
1229 | 22 | ನಮ್ಮ ರಾಜಕೀಯದ ಇತ್ತೀಚಿನ ಸುದ್ದಿಯನ್ನು ನನಗೆ ಹುಡುಕಿ | news_query |
1230 | 16 | dominoes ನಿಂದ ನನಗೆ ದೊಡ್ಡ ಹ್ಯಾಮ್ ಮತ್ತು ಆಲಿವ್ ಪಿಜ್ಜಾ ವನ್ನು ಆರ್ಡರ್ ಮಾಡಿ | takeaway_order |
1231 | 16 | ನನ್ನ ಹತ್ತಿರವಿರುವ ಅತಿ ಹೆಚ್ಚು ದರದ ಸೋಯಾ ಪಾಲಕ್ ಕ್ಯಾರಿ-ಔಟ್ಗಾಗಿ ನೀವು ನನ್ನನ್ನು ಮೆನುಗೆ ನಿರ್ದೇಶಿಸಬಹುದೇ | takeaway_order |
1232 | 16 | ಡಾಲರ್ ಅಡಿಯಲ್ಲಿ ಭಾರತೀಯ ನಿರ್ವಹಣೆ | takeaway_order |
1233 | 0 | ಈಗ ನ್ಯೂಯಾರ್ಕ್ನಲ್ಲಿ ಸಮಯ ಏನು | datetime_query |
1235 | 38 | ನಮ್ಮ ಸಾಯಂಕಾಲ ಐದುಗಂಟೆ ಆಗಿರುವಾಗ ಇಂಡಿಯಾ ಸಮಯ ಎಷ್ಟು. ಮೀ | datetime_convert |
1236 | 1 | ದಯವಿಟ್ಟು ನೀವು ಲೈಟ್ ಮನಸ್ಥಿತಿಯನ್ನು ಬದಲಾಯಿಸಬಹುದೇ | iot_hue_lightchange |
1237 | 1 | ದಯವಿಟ್ಟು ನನ್ನ ದೀಪ ಗಳಲ್ಲಿ ಬಣ್ಣಗಳನ್ನು ಹೊಂದಿಸಿ | iot_hue_lightchange |
1239 | 45 | ಶಾಝಮ್ | play_music |
1240 | 45 | spotify | play_music |
1242 | 0 | ಹಲೋ ಈಗ ಸಮಯ ಎಷ್ಟು | datetime_query |
1243 | 25 | ನಿಮ್ಮ ವಾಲ್ಟ್ನಲ್ಲಿ ಜೋಕ್ ಅನ್ನು ಹುಡುಕಿ ಮತ್ತು ನನಗೆ ತಿಳಿಸಿ | general_joke |
1244 | 1 | ನನ್ನ ಮನೆ ಕೆಂಪು ಬಣ್ಣವನ್ನು ಇಷ್ಟಪಡುತ್ತೇನೆ ಅದನ್ನು ಬದಲಾಯಿಸಿ | iot_hue_lightchange |
1245 | 1 | ಬೆಳಕಿನ ಬಣ್ಣವನ್ನು ಕೆಂಪು ಬಣ್ಣಕ್ಕೆ ಹೊಂದಿಸಿ | iot_hue_lightchange |
1246 | 3 | ಕರ್ನಾಟಕ ಹೋಟೆಲ್ ಭಕ್ಷ್ಯಗಳನ್ನು ಬಿಟ್ಟುಬಿಡಿ ಮೇಲೆ ಪಿಜ್ಜಾ | takeaway_query |
1248 | 0 | ಇಂದಿನ ದಿನಾಂಕವನ್ನು ನೀವು ನನಗೆ ಹೇಳಬಹುದೇ | datetime_query |
1250 | 13 | ಈ ವಾರ ಮಳೆಯಾಗುವ ಸಾಧ್ಯತೆ ಇದೆಯೇ | weather_query |
1251 | 13 | ದಯವಿಟ್ಟು ಈ ವಾರದ ಹವಾಮಾನದ ಬಗ್ಗೆ ನನಗೆ ತಿಳಿಸಿ | weather_query |
1253 | 0 | ದಯವಿಟ್ಟು ನನಗೆ ಸಮಯ ಕೊಡಿ | datetime_query |
1254 | 13 | ಇಂದು ಬೆಳಗ್ಗೆ ಇಂಡಿಯಾನಲ್ಲಿ ತಾಪಮಾನ ಹೇಗಿತ್ತು | weather_query |
1255 | 22 | ಅಧ್ಯಕ್ಷರ ಚುನಾವಣೆಯ ಸುದ್ದಿಯನ್ನು ನಮಗೆ ನೀಡಿ | news_query |
1258 | 13 | ಹದಿನೈದನೇ ಮಾರ್ಚ್ನ ಹವಾಮಾನದ ವಿವರವನ್ನು ನನಗೆ ನೀಡಿ | weather_query |
1260 | 43 | ಈ ಹಾಡಿನ ಬಗ್ಗೆ ನಾನು ಏನನ್ನಾದರೂ ಹೇಳಲು ಬಯಸುತ್ತೇನೆ | music_likeness |
1261 | 43 | ಈ ಹಾಡು ಅದ್ಭುತವಾಗಿದೆ ಅಲ್ಲವೇ | music_likeness |
1262 | 23 | ನನ್ನ ಅಲಾರಾಂ ಅನ್ನು ಯಾವಾಗ ಹೊಂದಿಸಲಾಗಿದೆ | alarm_query |
1263 | 23 | ನನ್ನ ಬಳಿ ಎಷ್ಟು ಅಲಾರಂಗಳಿವೆ | alarm_query |
1267 | 0 | ಕೇಂದ್ರ ಸಮಯದಲ್ಲಿ ಪ್ರಸ್ತುತ ಸಮಯವನ್ನು ನನಗೆ ತಿಳಿಸಿ | datetime_query |
1269 | 22 | ಜಗತ್ತಿನಲ್ಲಿ ಈಗ ಏನು ನಡೆಯುತ್ತಿದೆ | news_query |
1270 | 22 | ಏನು ಸಮಾಚಾರ | news_query |
1273 | 0 | ಇದು ಡಿಸೆಂಬರ್ ಐದನೇ ಭಾನುವಾರ ಬರುತ್ತದೆ | datetime_query |
1274 | 32 | ನನ್ನ ನಾಳೆಯ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ನೀವು ಖಚಿತಪಡಿಸಬಹುದೇ | calendar_query |
1275 | 56 | ದಯವಿಟ್ಟು ನನಗೆ ಒಳ್ಳೆಯ ಕಾಫಿ ಮಾಡಿ | iot_coffee |
1284 | 38 | ಈ ಸಮಯವನ್ನು ಇ ಎಸ್ ಟಿಗೆ ಬದಲಿಸಿ | datetime_convert |
1285 | 0 | ಈಗ ವಾಷಿಂಗ್ ಟನ್ ನಲ್ಲಿ ನಿಖರವಾದ ಸಮಯ ಎಷ್ಚು | datetime_query |
1286 | 0 | ಇಂಡಿಯಾ ಈಗ ಸಮಯ ಹೇಗಿರುತ್ತದೆ | datetime_query |
1287 | 0 | ಪ್ರಸ್ತುತ ಸಮಯ ಏನು | datetime_query |
1288 | 0 | ನೀವು ನನಗೆ ಪ್ರಸ್ತುತ ಸಮಯವನ್ನು ಹೇಳಬಹುದೇ | datetime_query |
1289 | 45 | ನಾನು ಅರಿಜಿತ್ ಅವರ ಹಾಡುಗಳನ್ನು ಕೇಳಲು ಬಯಸುತ್ತೇನೆ ದಯವಿಟ್ಟು ಅದನ್ನು ಟ್ಯೂನ್ ಮಾಡಿ | play_music |
1290 | 24 | ಪ್ಲಗ್ ಮೇಲೆ | iot_wemo_on |
1291 | 8 | ಪ್ಲಗ್ ಆಫ್ | iot_wemo_off |
1292 | 24 | ಸ್ಮಾರ್ಟ್ ಪ್ಲಗ್ ಅನ್ನು ಪ್ರಾರಂಭಿಸಿ | iot_wemo_on |
1296 | 22 | ಇಂದಿನ ಮೀಟಿಂಗ್ ಬಗ್ಗೆ ನನಗೆ ಸುದ್ದಿ ಪಡೆಯಿರಿ | news_query |
1297 | 14 | ಜೋರಾಗಿ | audio_volume_up |
1298 | 14 | olly ಜೋರಾಗಿ | audio_volume_up |
1299 | 14 | ನಿಧಾನ | audio_volume_up |
1302 | 22 | ನರೇಂದ್ರ ಮೋದಿ ಅವರು ಈಗ ಯಾವುದೇ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಪ್ರಧಾನಿಯೇ | news_query |
1303 | 22 | ಮೋದಿ ಆರ್ಥಿಕ ನೀತಿ ಏನು | news_query |
1304 | 0 | ಹೇ ಓಲಿ ಇಂದಿನ ದಿನಾಂಕ ಏನು | datetime_query |
1305 | 0 | ಹಾಯ್ ಇಂದಿನ ದಿನಾಂಕ ಏನು | datetime_query |
1306 | 0 | ಇಂದಿನ ದಿನಾಂಕ ಏನು ಎಂದು ನೀವು ನನಗೆ ಹೇಳಬಲ್ಲಿರಾ | datetime_query |
1307 | 13 | ಇಲ್ಲಿ ಇಂದಿನ ಹವಾಮಾನ ಹೇಗಿದೆ | weather_query |
1309 | 13 | ಇವತ್ತು ಹವಾಮಾನ ಹೇಗಿದೆ | weather_query |
1311 | 38 | ಇಲ್ಲಿಂದ ಕೂಡಲ ಸಂಗಮ ಸಮಯ ವ್ಯತ್ಯಾಸವೇನು | datetime_convert |
1313 | 13 | ಇಂದಿನ ಹವಾಮಾನ ಮುನ್ಸೂಚನೆ ಏನು | weather_query |
1314 | 13 | ಇಂದು ಹವಾಮಾನವು ಉತ್ತಮವಾಗಿದೆ ಎಂದು ಭಾವಿಸಲಾಗಿದೆ | weather_query |
1315 | 1 | ಹೇ ನೀವು ಅದನ್ನು ಇಲ್ಲಿ ನೀಲಿಗೊಳಿಸಬಹುದು | iot_hue_lightchange |
1316 | 1 | ಇಲ್ಲಿ ಲೈಟ್ಸ್ ಗಳನ್ನು ನೀಲಿ ಮಾಡಿ | iot_hue_lightchange |
1317 | 45 | ನನಗಾಗಿ ಮ್ಯೂಸಿಕ್ ನುಡಿಸು | play_music |
1319 | 45 | ನನಗಾಗಿ ನಿಮ್ಮ ಆಯ್ಕೆಯ ಹಾಡನ್ನು ಪ್ಲೇ ಮಾಡಿ | play_music |
1320 | 13 | ಒಲಿ ಇಂದು ಹವಾಮಾನ ಹೇಗಿದೆ | weather_query |
1321 | 13 | ಇಂದು ಹವಾಮಾನ ಏನು | weather_query |
1322 | 13 | ಇಂದಿನ ಹವಾಮಾನ ವರದಿಯನ್ನು ಪಡೆಯಿರಿ | weather_query |
1323 | 14 | ದಯವಿಟ್ಟು ವಾಲ್ಯೂಮ್ ಹೆಚ್ಚಿಸಿ | audio_volume_up |
1324 | 3 | ಹೇ ಆ ರೆಸ್ಟೋರೆಂಟ್ ಟೇಕ್ಔಟ್ ಹೊಂದಿದೆಯೇ | takeaway_query |
1325 | 3 | ಆ ರೆಸ್ಟೊರೆಂಟ್ ಕರೆಯ ಮೇಲೆ ಆರ್ಡರ್ ಮಾಡಲು ಅವಕಾಶ ನೀಡುತ್ತದೆಯೇ | takeaway_query |
Subsets and Splits
No community queries yet
The top public SQL queries from the community will appear here once available.