audio
audioduration (s)
0.75
73.7
sentence
stringlengths
2
332
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ನಾನಾಗ ರಾಜಸ್ಥಾನದಲ್ಲೇ ಕೆಲಸ ಮಾಡುತ್ತಿದ್ದೆ ಒಂದು ತಿಂಗಲ ಕಾಲ ಕಲಾಂ ಅವರ ಜೊತೆ ಕಾರನಿರ್ವಹಿಸುವ ಸುವರ್ಣಾವಕಾಶ ನನಗೆ ಒದಗಿಬಂದಿತ್ತು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಅಲ್ಲದೆ ಈ ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ಖಾಸಗಿ ಸಹಭಾಗಿತ್ವ ಅಗತ್ಯ ಎಂದು ಅವರು ಪ್ರತಿಪಾದಿಸಿದರು
ಈ ನಾಯ​ಕರು ಗುರು​ವಾರ ತಡ​ರಾತ್ರಿ ರಾಜ್ಯ ಉಸ್ತು​ವಾರಿ ಕೆಸಿ ವೇಣು​ಗೋ​ಪಾಲ್‌ ಅವ​ರೊಂದಿಗೆ ಪ್ರಾಥ​ಮಿಕ ಹಂತದ ಚರ್ಚೆ ನಡೆ​ಸಿದ್ದು ಅನಂತರ ಶುಕ್ರ​ವಾರ ಬೆಳಗ್ಗೆ ರಾಹುಲ್‌ ಗಾಂಧಿ ಅವ​ರನ್ನು ಭೇಟಿ ಮಾಡ​ಲಿ​ದ್ದಾ​ರೆ
ಹಿಂಸೆಯ ನಡುವೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಮಧ್ಯ ಪ್ರಾಚ್ಯದಿಂದ ಯುರೋಪ್‌ನತ್ತ ನಡೆಯುತ್ತಿದ್ದ ವಲಸೆ ಕುರಿತು ಹೇಳಿ ಭಾಷೆಗಳು ಅಳಿವುದು ಎಷ್ಟುನಿಜವೋ ಭಾಷೆಯನ್ನು ಕೊಲ್ಲುವುದು ಕೂಡ ಅಷ್ಟೇ ನಿಜ ಎಂದರು
ಪಿಡ್ಬ್ಯೂಡಿ ಮತ್ತು ಕೆಶಿಪ್ ಅಧಿಕಾರಿಗಳ ತಂಡ ಜಂಟಿಯಾಗಿ ಬೈಪಾಸ್ ರಸ್ತೆಯ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದ್ದ ರು
ಆನಂತರ ಹಲವು ಯಶಸ್ಸಿ ಚಿತ್ರಗಳನ್ನು ಕೊಟ್ಟನಿರ್ದೇಶಕ
ಎರಡು ಬಣಗಳ ನಡುವಿನ ಕಿತ್ತಾಟಕ್ಕೆ ತಾಲೂಕು ಜೆಡಿಎಸ್‌ ಕಚೇರಿಯ ಕುರ್ಚಿ ಮೇಜುಗಳು ಪುಡಿ ಪುಡಿಯಾಗಿದ್ದು ಘರ್ಷಣೆ ವೇಳೆ ಕೆಲ ಮುಖಂಡರಿಗೆ ಗಾಯಗಳಾಗಿವೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ವಿವಾದಕ್ಕೆ ಸಿಲುಕಿದ ಎಎಸ್‌ಐಯನ್ನು ಅಮಾತನುಗೊಳಿಸಿ ಎಸಿಪಿ ಮಟ್ಟದ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ
ಅವರ ವಿಚಾರದಲ್ಲೂ ಪಾಕ್‌ ಅದೇ ನಡೆ ಅನುಸರಿಸುತ್ತಾ ಎಂಬುದು ಯಕ್ಷಪ್ರಶ್ನೆಯಾಗಿದೆ
ನಂತರ ಕೂಡಲೇ ಮಂತ್ರಿಗಳನ್ನು ಕರೆದು ರಾಷ್ಟ್ರಪತಿಗಳ ಬಳಿ ಹೋಗೋಣ ಹೋಗುವಾಗ ಸರ್ಕಾರಿ ವಾಹನ ಬರುವಾಗ ಮಾತ್ರ ಸ್ವಂತ ಖಾಸಗಿ ವಾಹನದಲ್ಲಿ ಎಂದು ಹೇಳಿ ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿ ವಾಪಸ್‌ ಪಾರ್ಲಿಮೆಂಟ್‌ಗೆ ಬಂದರಂತೆ
ಮೂಡಿ ಕುಣೆತುಪ್ಪ ಯೋಜನೆ ಕೈಬಿಟ್ಟಿದ್ದಕ್ಕೆ ಆಕ್ಷೇಪ ಸೊರಬ ಪ್ರಸಕ್ತ ಬಜೆಟ್‌ನಲ್ಲಿ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೂಡಿ ಕುಣೆತೆಪ್ಪ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳದಿರುವುದನ್ನು ಆಕ್ಷೇಪಿಸಿ ಆ ಭಾಗದ ರೈತರು ಹೋರಾಟ ಹಾದಿ ಹಿಡಿಯುವುದಾಗಿ ಎಚ್ಚರಿಸಿದ್ದಾರೆ
ಕಾನೂನು ಹೋರಾ​ಟ​ವನ್ನೂ ನಡೆ​ಸು​ತ್ತೇವೆ ಎಂದು ಮರಿ​ಕ​ಲ್ಲಪ್ಪ ಎಚ್ಚ​ರಿ​ಸಿ​ದರು ರೈತ​ರಾದ ಲಿಂಗ​ರಾಜ ಪರ​ಮೇ​ಶಪ್ಪ ವಿಜ​ಯ​ಕುಮಾರ ಜಿಎ​ಸ್‌​ಸು​ರೇಶ ಸಿಎ​ನ್‌​ಕ​ಲ್ಲೇಶ ಸಿಬ​ಸ​ವ​ರಾಜ ಇತ​ರರು ಇದ್ದರು
ಆನ್‌ಲೈನ್‌ ಮದ್ಯ ಮಾರಾಟ ಇಲ್ಲ ಆನ್‌ಲೈನ್‌ ಮೂಲಕ ಮದ್ಯ ಮಾರಾಟ ಮಾಡುವುದು ಸರಿಯಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಈ ಬಗ್ಗೆ ಪರಿಶೀಲಿಶಿದ ನಂತರ ಅವಶ್ಯಕತೆ ಬಿದ್ದರೆ ಈ ವ್ಯವಸ್ಥೆಗೆ ತಡೆ ಹಾಕಲಾಗುವುದು ಎಂದು ಎಚ್ಚರಿಶಿದ್ದಾರೆ
ಬಿಜೆಪಿಯವರು ಹಾಗೂ ಅವರನ್ನು ನೆಚ್ಚಿಕೊಂಡಿರುವ ಶಾಸಕರೂ ಪ್ರ ಪಶ್ಚಾತ್ತಾಪ ಪಡಬೇಕಾಗುತ್ತದೆ ನೋಡುತ್ತಾ ಇರಿ ಎಂದು ಹೇಳಿದರು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೋಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಆರೋಗ್ಯ ಶಿಬಿರ ಪಾಪ್ಯುಲರ್‌ ಹೆಲ್ತ್‌ಕೇರ್‌ ಸಂಸ್ಥೆ ಮಕ್ಕಳು ಹಾಗೂ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಿತು
ನಾನು ಹೆಚ್ಚು ಹೆಚ್ಚು ನಾಟಕಗಳನ್ನು ನೋಡುತ್ತಾ ಕಲಿತವನು
ಮೇಕೆದಾಟು ಯೋಜನೆಯು ಸಮತೋಲನ ಅಣೆಕಟ್ಟು ಹೊಂದಿದ್ದು ಕುಡಿಯುವ ನೀರು ಮತ್ತು ವಿದ್ಯುಚ್ಛಕ್ತಿ ತಯಾರಿಕೆಗೆ ಸಂಗ್ರಹವಾಗುವ ನೀರನ್ನು ಬಳಸುವುದಾಗಿ ಹೇಳಿಕೆ
ವಿದ್ಯೆ ವಿನಯತೆಯನ್ನು ತಂದುಕೊಡುತ್ತದೆ ಇದು ವಿದ್ಯೆಯ ಪ್ರಮುಖ ಲಕ್ಷಣ
ವಾಜಪೇಯಿ ನಿಧನರಾಗಿ ಒಂದು ತಿಂಗಳು ಪೂರ್ಣಗೊಳ್ಳುವ ಸೆಪ್ಟೆಂಬರ್ ಹದಿನಾರರಂದು ನಾಲ್ಕು ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರು ಕವಿಗೋಷ್ಠಿ ಆಯೋಜಿಸಲಾಗುತ್ತದೆ ಮತ್ತು ಅಲ್ಲಿ ವಾಜಪೇಯಿಯವರ ಕವನಗಳ ಗೀತಗಾಯನ ನಡೆಯಲಿದೆ
ನೂತನ ಅಧ್ಯಕ್ಷೆ ಶೌಮ್ಯ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ಶದಸ್ಯರ ಹಾಗೂ ನಮ್ಮ ಶಚಿವ ಎಶ್ ಆರ್
ದಸರೆಗೆ ಆಗಮಿಸಿದ ವೇಳೆ ಧನಂಜಯ ನಾಲ್ಕ್ ಸಾವಿರದ ನಲವತ್ತ್ ಐದು ಕೆಜಿ ತೂಕವಿದ್ದ ಆಯುಧಪೂಜೆ ದಿನವಾದ ಗುರುವಾರ ತೂಕ ಪರಿಶೀಲಿಸಿದಾಗ ಧನಂಜಯನ ತೂಕ ನಾಲ್ಕ್ ಸಾವಿರದ ಐದುನೂರ ಎಪ್ಪತ್ತು ಕೆಜಿಗೆ ಏರಿಕೆ ಆಗಿತ್ತು
ಹಾಗಾದಾಗ ಸಾರ್ವಜನಿಕರಿಗೆ ಮಾದರಿ ಎಂಬುವ ರೀತಿಯಲ್ಲಿ ತಮ್ಮಗಳ ವ್ಯಕ್ತಿತ್ವ ಬೆಳವಣಿಗೆ ಹೊಂದಲು ಸಾದ್ಯ ಎಂದರು
ಏಳಿಗೆಯ ಶಿಖರ ಏರುವ ಕನಸು ತಪ್ಪಲ್ಲ ಆದರೆ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು
ವಿಧವೆಯರು ಅಂಗವಿಕಲರು ಅನಾರೋಗ್ಯದಿಂದ ಬಳಲುತ್ತಿರುವವರ ವರ್ಗಾವಣೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಸಭಾ ಕಾರ್ಯಕ್ರಮದ ಉಪದೇಶ ನೀಡುವ ಭಾಷಣ ಕೇಳಲು ಜನರು ತಯಾರಿರುವುದಿಲ್ಲ ಸಭಾ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳು ಆದಷ್ಟುಕಡಿಮೆ ಮಾಡಿ ಜನರಿಗೆ ಒಳ್ಳೆಯ ಸಂದೇಶ ಸಾರುವ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರೆ ಅಂತಹ ಸಂಸ್ಥೆಯನ್ನು ಜನ ಮೆಚ್ಚುತ್ತಾರೆ ಎಂದು ತಿಳಿಸಿದರು
ಸೊಸೆ ಮತ್ತು ಮೊಮ್ಮಕ್ಕಳಿಗಾಗಿ ಹಗಲಿರುಳೂ ದೇಹ ಸವೆಸುತ್ತಿದ್ದಳು ಎಂಬ ವಾಸ್ತವ ಸ್ಥಿತಿ ರುಖಿಯಾಳ ಹೃದಯವನ್ನು ಮೆತ್ತಗೆ ಮಾಡಿತ್ತು ಆದರೆ ತನ್ನ ಗಂಡನ ವಿಷಯದಲ್ಲಿ ಮಾತ್ರ ಆಕೆಯೆದೆ ಕಲ್ಲಾಗಿತ್ತು
ಅಲ್ಲದೆ ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎಂಬುದು ನಿರ್ವಿವಾದ ವಿವಾದ ಇರುವುದು ರಾಮಜನ್ಮಸ್ಥಾನದ ಬಗ್ಗೆ ಹೀಗಾಗಿ ಜನ್ಮಸ್ಥಾನದ ಬಗ್ಗೆ ಮಧ್ಯಸ್ಥಿಕೆ ಸಲ್ಲದು ಎಂದೂ ಹೇಳಿದರು
ನವೆಂಬರ್ ಇಪ್ಪತ್ತರಂದು ಜಾತ್ರೆ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿಯಿಂದಾಗಿ ನೂಕುನುಗ್ಗಲು ಉಂಟಾಗಿತ್ತು
ಜಿಲ್ಲೆಯ ರೈತರ ಸಂಕ​ಷ್ಟ​ಗಳ ಬಗ್ಗೆ ನಮಗೂ ಅರಿ​ವಿದೆ ಸತ​ತ​ವಾಗಿ ಮಳೆ ಕೈಕೊ​ಟ್ಟಿ​ದ್ದ​ರಿಂದ ಬೆಳೆ ಹಾನಿ​ಯಾಗಿ ರೈತರೂ ಸಮ​ಸ್ಯೆ​ಯ​ಲ್ಲಿ​ದ್ದಾರೆ
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಗುರುವಾರ ಮೋಡ ಕವಿದ ವಾತಾವರಣ ಉಂಟಾಗಿತ್ತು ನವೆಂಬರ್ ಹದ್ನೇಳ ವರೆಗೂ ಮೋಡ ಕವಿದ ವಾತಾವರಣ ಹಾಗೂ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಪ್ರಭು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ
ಟ್ರಸ್ಟ್‌ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ ಡಿಡಿಟಿಗಳು ನಮ್ಮ ಜೀವನ ಹಾಳು ಮಾಡುತ್ತಾವೆ
ಸುಮಾರು ಮೂರು ದಿನಗಳ ಕಾಲ ಈ ವಿದ್ಯಾರ್ಥಿಗಳ ಇಂಟರ್ವ್ಯೂ ಮಾಡಿದೆವು ವಿಚಿತ್ರ ಎಂದರೆ ಇಂಗ್ಲಿಶಿನಲ್ಲಿ ಸ್ನಾತಕೋತ್ತರ ಪದವಿ ಹೊಂದಿ ದಿದ್ದರೂ ಆ ಐವತ್ತು ಜನರಲ್ಲಿ ಯಾರೂ ಇಂಗ್ಲಿಶ್‌ ತರಬೇತುದಾರರಾಗಲು ಸಾಧ್ಯವೇ ಇರಲಿಲ್ಲ
ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಚೆನ್ನವೀರ ಶೆಟ್ಟಿಮಾತನಾಡಿ ಇಂತಹ ಸಂಘಗಳಲ್ಲಿ ನೂನ್ಯತೆಗಳು ಬಹಳ ಇದ್ದು ಅಧ್ಯಕ್ಷರನ್ನು ನೂತನ ಕಟ್ಟಡ ಕಟ್ಟುವ ಬಗ್ಗೆ ಪ್ರಶ್ನಿಸಿದ್ದೆ
ರಾಷ್ಟ್ರ ರಾಜ್ಯ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಇವೆ ಜನಸಾಮಾನ್ಯರಿಗೆ ಬಡವರಿಗೆ ಉಚಿತ ಕಾನೂನು ನೆರವು ನೀಡಲಿದೆ
ಆಭರಣಗಳ ಖರೀದಿಸಿದ್ದ ವ್ಯಾಪಾರಿಯ ಹೇಳಿಕೆಯೊಂದಿಗೆ ಪೂರ್ಣಗೊಂಡಿದ್ದು ವಿಶೇಷ ನ್ಯಾಯಾಲಯ ಅಕ್ಟೊಬರ್ಇಪ್ಪತ್ತೊಂಬತ್ತಕ್ಕೆ ತೀರ್ಪನ್ನು ಕಾಯ್ದಿರಿಸಿದೆ
ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳಾದ ಚೇತನಕುಮಾರ ಶಿವರಾಜ ನಾಯ್ಕ ಆಂಜನೇಯ ಇತರರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಗಾಂಧೀಜಿ ಸನ್ಮಾರ್ಗದಲ್ಲಿ ನಡೆದಿದ್ದರಿಂದ ಮಹಾತ್ಮನಾದರು ಏಸು ಸರಳತೆಯಿಂದ ಜೀವನ ನಡೆಸಿದ್ದರಿಂದ ಕ್ರಿಸ್ತನಾದ ಈ ದೇಶದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ಶಾಸ್ತ್ರಿ ಸರಳತೆಯಿಂದಲೇ ಬದುಕಿ ತೋರಿಸಿದರು
ಗ್ರಹಿಕೆಯ ವಿನ್ಯಾಸಗಳನ್ನು ಬದಲಿಸುವುದೆಂದರೆ ಸಮೂಹಗಳ ರಚನೆ ಮತ್ತು ಕ್ರಿಯೆಗಳ ವಿನ್ಯಾಸವನ್ನು ಬದಲಿಸುವುದೆಂದೇ ತಿಳಿಯಬೇಕು
ಆದರೆ ಎನ್‌ಬಿಎಫ್‌ಸಿಯವರು ಎನ್‌ಬಿಎಫ್‌ಸಿ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಕೋರ್ಟ್‌ಗೆ ಹೋಗಿದ್ದಾರೆ
ಪ್ರಭುತ್ವದ ಬಯಕೆಗಳನ್ನು ಈಡೇರಿಸುವುದಕ್ಕೆ ಅಸ್ತ್ರವಾಗುವ ನುಡಿ ಹಾಗೂ ಪ್ರಭುತ್ವದ ನಿಲುವುಗಳಿಗೆ ಪ್ರತಿರೋಧವನ್ನು ಒಡ್ಡುವ ನುಡಿಗೂ ವ್ಯತ್ಯಾಸಗಳು ಆಯಾ ನುಡಿಗಳ ರಾಚನಿಕ ವಿನ್ಯಾಸದಲ್ಲಿ ಇರುವುದಿಲ್ಲ
ನ್ಯಾಯಾಲಯಗಳಲ್ಲಿ ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥವಾಗುತ್ತಿಲ್ಲ ಇದರಿಂದ ಕಕ್ಷಿದಾರರಿಗೆ ಅನಾನುಕೂಲವಾಗುತ್ತಿದೆ ಎನ್ನಲಾಗುತ್ತದೆ
ಇಲ್ಲಿಯ ತಿಮ್ಮಪ್ಪ ಸಹ ಗುಡ್ಡದ ಮೇಲೆ ಇದ್ದು ಎರಡು ಕಡೆಯ ತಿಮ್ಮಪ್ಪ ದೇವರು ಹುತ್ತದಲ್ಲಿ ದೊರಕಿದ್ದಾರೆ ಇಲ್ಲಿಯ ತಿಮ್ಮಪ್ಪನ ಸಾನ್ನಿಧ್ಯ ಅತ್ಯಂತ ವಿಶೇಷವಾದ ಸಾನ್ನಿಧ್ಯ ಇದಾಗಿದೆ
ನಗರಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌ ಎಪಿಎಂಸಿ ಅಧ್ಯಕ್ಷ ಎಕೆ ಪ್ರಕಾಶ್‌ ಸಮಾಜ ಸೇವಕ ಗೋಪಿಕೃಷ್ಣ ಲೈಫ್‌ಲೈನ್‌ ಫೀಡ್ಸ್‌ನ ಕಿಶೋರ್‌ಕುಮಾರ್‌ ಹೆಗ್ಡೆ
ಕನ್ನಡ ಅಂದರೆ ಯಾವ ಕನ್ನಡವು ಶಾಲೆಯಲ್ಲಿ ಕಲಿಯಬೇಕು ಎನ್ನುವುದೆ ನಮ್ಮ ಪ್ರಶ್ನೆ ದಲಿತರಿಗೂ ಅವರ ಸಂಶ್ಕ್ರುತಿಗೂ ಸಂಬಂಧ ಇದೆ ಎಂದರೆ ಆ ಕನ್ನಡ ಯಾವುದು
ನಮಗೆ ನಮ್ಮದೇ ಆದ ಆದ್ ಆದ್ಯತೆಗಳಿವೆ ಸೂಕ್ತ ಪೀಠದ ಮುಂದೆ ಅರ್ಜಿಯು ವಿಚಾರಣೆಗೆ ಬಂದಾಗ ವಿಚಾರಣೆ ಜನವರಿಯಲ್ಲಿ ನಡೆಯಬೇಕೋ ಮಾರ್ಚ್ನಲ್ಲೋ ಅಥವಾ ಏಪ್ರಿಲ್‌ನಲ್ಲೋ ಎಂಬುದನ್ನು ಅದು ತೀರ್ಮಾನಿಸಲಿದೆ ಎಂದು ಹೇಳಿತು
ಆದರೆ ನಾವು ಕೆಲಸ ಮಾಡಿದ ಸ್ಥಳದಲ್ಲಿ ವಕೀಲರೊಂದಿಗೆ ಸಹಕಾರ ವಿಶ್ವಾಸ ಅಭಿಮಾನವಿಟ್ಟುಕೊಂಡಿರುವುದು ಮಾತ್ರ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ
ಆನಂತರ ಮನೆಯವರ ಸಲಹೆಯಿಂದಲೇ ಮದುವೆಗೆ ಒಪ್ಪಿಕೊಂಡೆವು ಎನ್ನುತ್ತಾ ಮದುವೆ ಆಗುತ್ತಿರುವ ಸಂಭ್ರಮ ಹಂಚಿಕೊಂಡರು ನಟಿ ದಿವ್ಯಾ ಮೂಡಿಗೆರೆ
ರಾಷ್ಟ್ರೀಯ ಮುಖಂಡ​ರಾದ ರಾಜ​ಕು​ಮಾರಿ ಮೀನಾಕ್ಷಿ ರಾಜ್ಯಾ​ಧ್ಯಕ್ಷೆ ಜ್ಯೋತಿ ಅನಂತ ಸುಬ್ಬ​ರಾವ್‌ ಇತ​ರರು ನಗ​ರಕ್ಕೆ ಆಗ​ಮಿ​ಸು​ವವರು ಎಂದು ತಿಳಿ​ಸಿ​ದರು
ಇದೇ ವೇಳೆ ಮಾರ್ಚ್ ಮೊದಲ ವಾರದಲ್ಲಿ ಈ ಯೋಜನೆಗಳಿಗೆ ತಾವು ಗುದ್ದಲಿಪೂಜೆ ನೆರವೇರಿಸಿದ ಫೋಟೋ ಸೇರಿದಂತೆ ವಿವಿಧ ದಾಖಲೆಗಳನ್ನು ಮಾಜಿ ಸಚಿವರು ಬಿಡುಗಡೆ ಮಾಡಿದರು
ಆದರೆ ಸರಕಾರದ ಯಾವುದೇ ಅಧಿಕೃತ ಪರಿಪತ್ರ ಇಲ್ಲದಿದ್ದರೂ ಕಚೇರಿ ಸ್ಥಳಾಂತರಗೊಂಡಿರುವದು ಅನೇಕ ಸಂಶಯಕ್ಕೆ ಕಾರಣವಾಗಿದೆ
ಆ ಪ್ರಕಾರ ಇವರು ಆರ್ಯಜನಾಂಗಕ್ಕೆ ಸೇರದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಕುವೆಂಪುರವರ ದೂರದೃಷ್ಟಿಯ ಫಲವಾಗಿ ಇಂದು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಲು ಸಾಧ್ಯವಾಗಿದೆ ಎಂದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ವಕೀ​ಲರ ಸಂಘದ ಅಧ್ಯಕ್ಷ ಎನ್‌​ಟಿ ​ಮಂಜು​ನಾಥ ಮಾತ​ನಾಡಿ ಪಾಲನೆ ಪೋಷಣೆ ಸಂರ​ಕ್ಷಣೆ ಕಾಯ್ದೆ ಎರಡ್ ಸಾವಿರ್ದಾ ಏಳರಲ್ಲಿ ಜಾರಿ​ಗೊಂಡಿದ್ದು
ಎರಡ್ ಸಾವಿರದ ಹತ್ತ ರಲ್ಲಿ ಸೊಹ್ರಾಬುದ್ದೀನ್‌ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು ಆಗ ಗುಜರಾತಿನ ಗೃಹ ಸಚಿವರಾಗಿದ್ದ ಅಮಿತ್‌ ಶಾ ಅವರನ್ನು ಸಿಬಿಐ ಬಂಧಿಸಿತ್ತು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅಮಿತ್‌ ಶಾ ಎರಡ್ ಸಾವಿರದ ಹದಿನಾಲ್ಕ ರಲ್ಲಿ ಖುಲಾಸೆಗೊಂಡಿದ್ದರು
ಮಾತು​ಕತೆ ಮೂಲಕ ಜವಾ​ಬ್ದಾ​ರಿ​ಯು​ತ​ವಾಗಿ ಬಗೆ​ಹ​ರಿ​ಸಿ​ಕೊ​ಳ್ಳ​ಬೇ​ಕಾದ ವಿಚಾರ ಈ ಬಗ್ಗೆ ಜೆಡಿ​ಎಸ್‌ ನಾಯ​ಕ​ರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ​ಹ​ರಿ​ಸ​ಲಾ​ಗು​ವುದು
ಎಸ್‌ಎಂ ಕೃಷ್ಣ ವಾಗ್ದಾಳಿ ಕನ್ನಡ ಪ್ರಭ ವಾರ್ತೆ ಮಂಡ್ಯ ಡಾ ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ಸಿನ ಹಾಲಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಂವಿಧಾನೇತರ ಅಧಿಕಾರ ಎಕ್ಸ್‌ಟ್ರಾ ಕಾನ್ಸ್‌ಟಿಟ್ಯೂಷನಲ್‌ ಅಥಾರಟಿ ಹೊಂದಿದ್ದರು
ಬೆಂಗಳೂರು ಹೊರವಲಯದ ಕುಂಬಳಗೂಡು ಕಗ್ಗಲೀಪುರ ಮಾರ್ಗ ಮಧ್ಯದ ದೇವಿಗೆರೆ ಗ್ರಾಮದ ಬಳಿ ಪಲ್ಸರ್‌ ಬೈಕ್‌ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ
ಎಂದು ಪ್ರಶ್ನಿಸಿರುವ ಆ ಅಧಿಕಾರಿ ಭಯೋತ್ಪಾದನೆ ವಿರುದ್ಧ ಹೋರಾಡುವ ಹೆಸರಿನಲ್ಲಿ ಧಾರ್ಮಿಕ ನೆಲೆಗಟ್ಟಿನ ಇಂತಹ ವರದಿಗಳು ಒಂದು ನಿರ್ದಿಷ್ಟಸಮುದಾಯದಲ್ಲಿ ಆತಂಕ ಸೃಷ್ಟಿಸುತ್ತವೆ ಎಂದು ಹೇಳಿದ್ದಾರೆ
ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು
ಅನ್ಸಾರಿ ವಿಶೇಷವೆಂದರೆ ಸಿದ್ದರಾಮಯ್ಯ ಅವರ ಭೇಟಿಗೂ ಮುನ್ನ ಮಾಧ್ಯಮಗಳ ಜತೆಗೆ ಮಾತನಾಡಿದ್ದ ಅನ್ಸಾರಿ ತಾವು ಲೋಕಸಭಾ ಚುನಾವಣೆ ಆಕಾಂಕ್ಷಿಯಲ್ಲ ಎಂದು ಹೇಳಿದ್ದರು
ಆದರೆ ಪುನಃ ಮನೆಗೆ ವಾಪಸ್‌ ಬಂದಾಗಲೂ ಮಲಗಿಯೇ ಇದ್ದ ಮಗನ ಬಳಿ ಹೋಗಿ ನೋಡಿದಾಗ ಪುತ್ರ ಸಾವನ್ನಪ್ಪಿರುವುದು ಕಂಡುಬಂದಿದೆ
ವಿದ್ಯುತ್‌ ಅಮೂಲ್ಯವಾಗಿದ್ದು ಅದನ್ನು ಮಿತವಾಗಿ ಬಳಸಿ ವಿದ್ಯುತ್‌ ಉಳಿಸಬೇಕು
ಚಂದ್ರಶೇಖರ ರಾವ್‌ ಚುನಾವಣೆಗೂ ಮುನ್ನವೇ ಸೋಲಾಗುವುದನ್ನು ಮನಗಂಡು ಈ ಕೃತ್ಯ ಎಸಗಿ​ದ್ದಾರೆ ಎಂದು ಆರೋ​ಪಿ​ಸಿ​ದ​ರು
ಕಾಕನೂರು ಮಹಿಳಾ ಹಾಲು ಉತ್ಫಾಕರ ಸಹಕಾರ ಸಂಘದ ಅಧ್ಯಕ್ಷೆ ಸಾಕಮ್ಮ ಅಧ್ಯಕ್ಷತೆ ವಹಿಸಿದ್ದರು
ಹರಪನಹಲ್ಲಿ ಪಟ್ಟಣದ ಹಡಗಲಿ ರಸ್ತೆಯ ಮತ್ತಿಹಲ್ಲಿ ದುರ್ಗಾಂಬಿಕಾ ಧೇವಿ ಅಗ್ನಿಕುಂಡ ಹಾಯ್ದ ಭಕ್ತಾದಿಗಲು
ಔಷಧ ಮಾರಾಟ ಮಾಡಲು ಬರುತ್ತಿದ್ದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಜೀನಹಳ್ಳಿ ಗ್ರಾಮದ ತಿಮ್ಮನಗೌಡ ಎಂಬಾತನ ಪರಿಚಯವಾಗಿ ಬಳಿಕ ಇದು ಅನೈತಿಕ ಸಂಬಂಧಕ್ಕೆ ತಿರುಗಿತ್ತು
ಆ ಕಾರಣದಿಂದಲೇ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ
ದೇಶದಾದ್ಯಂತ ಸೈಕಲ್ ಸವಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೆದರ್‌ಲ್ಯಾಂಡ್ ಸರ್ಕಾರ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದೆ
ಬಳಿಕ ಅಂತಿಮ ವರದಿ ಸಿದ್ಧವಾಗಲಿದೆ ಪ್ರಥಮ ಹಂತದ ಸಮೀಕ್ಷೆಯ ಬೆಳೆ ಹಾನಿ ಪ್ರಮಾಣ ಎರಡನೇ ವರದಿಯಲ್ಲಿ ಕಡಿಮೆ ಆಗಬಹುದು ಅಥವಾ ಹೆಚ್ಚಾಗಲೂಬಹುದು
ಆದರೆ ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ನಂತರವೂ ರಾಮಮಂದಿರ ನಿರ್ಮಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗಿಲ್ಲ
ಅವರ ಆಪ್ತ ಸಹಾಯಕ ಅಲಿಖಾನ್‌ ಹಾಗೂ ಅವರ ಸ್ನೇಹಿತ ರಿಯಲ್‌ ಎಸ್ಟೇಟ್‌ ಉದ್ಯಮಿ ಬ್ರಿಜೇಶ್‌ ರೆಡ್ಡಿ ಅವರಿಗೆ ಸಿಸಿಬಿ ಗುರುವಾರ ನೋಟಿಸ್‌ ಜಾರಿಗೊಳಿಸಿದೆ
ಹಾಡುವವರಿಗೆ ಮನೆಮನೆಯಲ್ಲೂ ದೀಪಕ್ಕೆ ಎಣ್ಣೆ ಬಟ್ಟೆ ಅಕ್ಕಿ ಹಣ್ಣು ತೆಂಗಿನಕಾಯಿ ಹಬ್ಬದ ತಿಂಡಿ ಚಿಲ್ಲರೆ ಹಣ ಕೊಡುತ್ತರೆ.
ಜನಸಾಮಾನ್ಯರ ಮತ್ತು ಗುಡಿ ಕೈಗಾರಿಕೆಗಳ ಬೇಡಿಕೆಗೆ ಕೊನೆಗೂ ಮಣಿದಿರುವ ಕೇಂದ್ರ ಜಿಎಸ್‌ಟಿ ಮಂಡಳಿ
ಚಿತ್ರದುರ್ಗ ಸಿದ್ದರಾಮೇಶ್ವರ ಶಾಲೆಯಲ್ಲಿ ಪರಿಸರ ಗಣಪತಿ ಜಾಗೃತಿ ಕುರಿತು ಪರಿಸರ ಅಧಿಕಾರಿ ಮುರುಳಿಧರ್‌ ಮಾತ್ನಾಡಿದರು
ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸಂಗೀತ ನಿರ್ದೇಶಕರಾದ ಗುರುಕಿರಣ್‌ ಸಾಧುಕೋಕಿಲಾ ನಟ ಅರುಣ್‌ ಸಾರ್ಕ್ ಇನ್ನಿತರರು ಪಾಲ್ಗೊಂಡಿದ್ದರು
ತಳಮಟ್ಟದಲ್ಲಿ ಸಂಘಟಿಸಲು ಕಾಂಗ್ರೆಸ್‌ ಹಮ್ಮಿಕೊಂಡಿರುವ ಶಕ್ತಿ ಕಾರ್ಯಕ್ರಮದ ಬಗ್ಗೆ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು
ಸರ್ಕಾರದೊಡನೆ ತಾವು ಮಾತುಕತೆ ನಡೆಸುವುದಿಲ್ಲ ಎಂದು ದೇವಾಲಯದ ಅರ್ಚಕರಲ್ಲಿ ಒಬ್ಬರಾದ ಕಾಂತರಾಂ ಮೋಹನಾರು ಹಾಗೂ ರಾಜಮನೆತನದವರು ಸ್ಪಷ್ಟಪಡಿಸಿದ್ದಾರೆ
ಎರಡ್ ಸಾವಿರದ ಹದಿನೇಳರ ಆ ಇಪ್ಪತ್ತ್ ನಾಲ್ಕರಂದು ಈ ವಿಧೇಯಕವನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿತ್ತು ಎರಡ್ ಸಾವಿರದ ಹದಿನಾರರ ನವೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿ ಸ್ಥಾಯಿ ಸಮಿತಿಗೆ ನೀಡಲಾಗಿತ್ತು
ಇನ್ಯೂರೆನ್ಸ್‌ ಪಾವತಿಸುವುದನ್ನು ಮರೆಯಬೇಡಿ ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿ ಸಾವುನೋವುಗಳುಂಟಾದಾಗ ಪರಿಹಾರ ದೊರಕುವುದಿಲ್ಲ
ಸ್ವಾಮಿಯ ಅಣತಿಯಂತೆ ಇತರರು ನಡೆದುಕೊಳ್ಳುತ್ತಿರುವುದರಿಂದ ಅವರು ಸಹ ಅಕ್ರಮದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಎಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ
ಸ್ವಚ್ಛ ಭಾರತದ ಡಿಪಿಆರ್‌ ಸಿದ್ಧಪಡಿಸುವಿಕೆ ಉಪಕರ ಸಂಗ್ರಹ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ವಿಫಲವಾಗಿವೆ ಘನತ್ಯಾಜ್ಯ ವಿಲೇವಾರಿ ನಿಯಮದಲ್ಲಿ ಕಸ ಸುಡಬಾರದು ಹಾಗೂ ಹೂಳಬಾರದು ಎಂದಿದ್ದರೂ ಯಾವ ಸಂಸ್ಥೆಯೂ ಒತ್ತು ನೀಡಿಲ್ಲ
ಕಾಡುಗೊಲ್ಲರ ಅಭಿವೃದ್ಧಿಗಾಗಿ ನಾವೆಲ್ಲರೂ ಪಕ್ಷ ಭೇದ ಮರೆತು ಶ್ರಮಿಸಬೇಕು
ನ್ಯೂ ಬ್ಲಾಸಮ್ ಶಾಲೆಯಲ್ಲಿ ವೃಷಭಶ್ರೀ ಎಂಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದಾರೆ
ಬಾಲಕನ ಚೀರಾಟ ಕೇಳಿ ಓಡಿ ಬಂದ ಸ್ಥಳಿಯರು ಮತ್ತು ಪೋಷಕರು ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಿಸಿದರು
ಗ್ರಾಮದ ಹಿರಿಯರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಪ್ರತಿವರ್ಷದಂತೆ ಈ ವರ್ಷವೂ ರೇಣುಕಾದೇವಿ ಜಾತ್ರೆಯನ್ನು ಸಡಗರದಿಂದ ಆಚರಿಸಿದರು
ಈ ವ್ಯವಸ್ಥೆಯನ್ನು ಅಳವಡಿಸುತ್ತಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ
ಅ೦ಗರಚನಾಶಾಸ್ತ್ರವು ಜೀವಿಯ ದೇಹರಚನೆಯ ಬಗ್ಗೆ ತಿಳಿಸುವ ಶಾಸ್ತ್ರವಾಗಿದೆ.
ಒಂದೆಡೆ ಡೀಸೆಲ್‌ ದರ ಕಡಿಮೆಗೊಳಿಸಿ ಅದರ ಬೆನ್ನಲ್ಲೇ ಟಿಕೆಟ್‌ ದರ ಏರಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾದುದ್ದರಿಂದ ಮುಖ್ಯಮಂತ್ರಿ ಹೆಚ್‌ಡಿಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ದರ ಏರಿಕೆ ತಡೆ ಹಿಡಿಯಲಾಗಿದೆ
ರೈತ ಬಾಂಧವರು ಒಂದು ಬಾರಿ ಈ ಪೋರ್ಟಲ್‌ನಲ್ಲಿ ನೊಂದಾಯಿತರಾದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಯ ಯಾವುದೇ ಸೌಲಭ್ಯ ಪಡೆಯಬಹುದು
ಕಾನೂನು ಪ್ರಾತಿನಿಧ್ಯದಲ್ಲಿ ಆಡಳಿತ ಸಮಿತಿಯ ವೈಫಲ್ಯವೇ ಹಿನ್ನಡೆ ಉಂಟಾಗಲು ಕಾರಣ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಫೋಟೋ ನೆಹರು ಪುಣ್ಯಸ್ಮರಣೆಯಲ್ಲಿ ಎಚ್‌ಡಿಕೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಐವತ್ ನಾಕನೇ ಪುಣ್ಯಸ್ಮರಣೆ ಪ್ರಯುಕ್ತ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ಭಾನುವಾರ ವಿಧಾನಸೌಧದ ಆವರಣದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಮಾಜಿ ಅಧ್ಯಕ್ಷ ವೀರೇಶ ಚೌಳೂರು ಚಿಕ್ಕಣ್ಣ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಗಿರೀಶ ತೋಟಗಾರಿಕೆಯ ವೀರೇಶ ರಾಘವೇಂದ್ರ
ಪಟ್ಟಣದ ಹಳೆ ಮಂಡಗದ್ದೆ ಸರ್ಕಲ್‌ನಲ್ಲಿ ರಂಭಾಪುರಿ ಪೀಠದ ಈಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಬಿಲ್ವಾರ್ಚನೆ ವಿಶೇಷ ಪೂಜೆ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು
ಏಕಗವಾಕ್ಷಿ ಪದ್ಧತಿ ದತ್ತು ತೆಗೆದುಕೊಂಡು ಕೆಲಸ ಮಾಡುವ ದಾನಿಗಳಿಗೆ ತೊಂದರೆಯಾಗದಂತೆ ಒಂದೇ ಇಲಾಖೆ ಕಾರ್ಯ ನಿರ್ವಹಿಸಬೇಕು