audio
audioduration (s)
0.75
16.5
sentence
stringlengths
3
260
ತನ್ಮೂ​ಲಕ ರಾಜ್ಯ​ದಲ್ಲಿ ಜೆಡಿ​ಎಸ್‌ ಸರ್ಕಾ​ರವೇ ಇದೆ ಎಂಬಂತೆ ವರ್ತಿ​ಸು​ತ್ತಿ​ದ್ದಾ​ರೆ ಕ್ಷೇತ್ರ​ದ​ಲ್ಲಂತೂ ಕಾಂಗ್ರೆ​ಸ್‌ನ ಕೋಟ್ ಕಾರ್ಯ​ಕ​ರ್ತ​ರಿಗೆ ಕಿರು​ಕುಳ ಆರಂಭ​ವಾ​ಗಿದೆ
ರೈತರು ಸರ್ಕಾರಿ ಪಶು ಆರೋಗ್ಯ ಕೇಂದ್ರ ಹಾಗೂ ಹಾಲು ಒಕ್ಕೂಟದಲ್ಲಿ ಲಸಿಕೆ ಹಾಕಿಸುವಂತೆ ಬಯಲು ಸೀಮೆ ರೈತ ಸಂಘ ಹಾಗೂ ಹಸಿರು ಸಮುದಾಯದ ಅಧ್ಯಕ್ಷ ಅಶ್ವತ್ಥರೆಡ್ಡಿ ಮನವಿ ಮಾಡಿದ್ದಾರೆ
ಜನಧನ್‌ ಯೋಜನೆಯಡಿ ರಾಜ್ಯದ ನಾಲ್ಕು ಪಾಯಿಂಟ್ಐ ಏಳು ಲಕ್ಷ ಪ್ರಗತಿ ಬಂಧು ಸ್ವಸಹಾಯ ಸಂಘದ ನಲ್ವತ್ತೈದು ಲಕ್ಷ ಸದಸ್ಯರು ಪ್ರಗತಿ ರಕ್ಷಣಾ ಕವಚದ ವಿಮೆ ವ್ಯಾಪ್ತಿಗೊಳಪಟ್ಟಿದ್ದಾರೆ ಎಂದು ತಿಳಿಸಿದರು
ಸುಭದ್ರವಾದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮುಖಂಡರು ನಡೆಸುತ್ತಿರುವ ಯತ್ನ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯ ಕಪ್ಪುಚುಕ್ಕೆ ಎಂದು ಹೇಳಿದರು
ಇದರೊಂದಿಗೆ ಕಳೆದ ಎರಡುಮೂರು ದಿನಗಳಲ್ಲಿ ಮೃತಪಟ್ಟ ಮಂಗಗಳ ಸಂಖ್ಯೆ ಆರಕ್ಕೇರಿದೆ ಶಿರೂರಿನಲ್ಲಿ ಮೃತಪಟ್ಟಒಂದು ಮಂಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ
ಬುಧವಾರ ಟ್ವೀಟ್‌ ಮಾಡಿರುವ ರಾಹುಲ್‌ ರೈತರ ಸಾಲಮನ್ನಾ ವಿಚಾರದಲ್ಲಿ ನಿದ್ದೆ ಮಾಡುತ್ತಿದ್ದ ಅಸ್ಸಾಂ ಮತ್ತು ಗುಜರಾತ್‌ ಮುಖ್ಯಮಂತ್ರಿಗಳನ್ನು ಎಬ್ಬಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ
ಡಿಎಂಕೆಯಲ್ಲಿ ಪ್ರಮುಖ ಸ್ಥಾನ ನಿಭಾಯಿಸಲು ಅಳಗಿರಿ ಯತ್ನಿಸುತ್ತಿರುವ ನಡುವೆ ಸ್ಟಾಲಿನ್‌ ಹೇಳಿಕೆ ಹೊರಬಿದ್ದಿದೆ
ಗೋಷ್ಠಿಯಲ್ಲಿ ಎಸ್‌ಪ್ರಭಾಕರ್‌ ನಾಗರಾಜ ನಾಗನಗೌಡ ಕೃಷ್ಣಮೂರ್ತಿ ಜೆಆರ್‌ ಸೇರಿದಂತೆ ಹಲವರಿದ್ದರು
ಇಂತಹ ಪ್ರಕ್ರಿಯೆ ಆರಂಭ​ವಾ​ದಾಗ ಯಾವುದೇ ಸಮ​ಸ್ಯೆ​ಯಿ​ಲ್ಲದೇ ಸೀಟು ಹಂಚಿಕೆ ನಡೆ​ಯ​ಲಿದೆ ಎಂದು ಹೇಳಿ​ದರು
ರೈತರಿಗೆ ಬೆಳೆಸಾಲ ಉಚಿತ ವಿದ್ಯುತ್‌ ಸೌಲಭ್ಯ ಉದ್ಯೋಗಾವಕಾಶ ಒದಗಿಸಲು ಉದ್ದೇಶಿಸಿದೆ ಎಂದವರು ನುಡಿದರು
ಕಾಂಗ್ರೆಸ್‌ನ ಹೊಸ ರಣತಂತ್ರ ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಶಾಕ್‌ಗೆ ತುತ್ತಾಗಿದ್ದ ಬಿಜೆಪಿಯ ಮೇಲಿನ ಒತ್ತಡವನ್ನು ಇನ್ನಷ್ಟುಹೆಚ್ಚಿಸುವ ನಿರೀಕ್ಷೆ ಇದೆ
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯ ಶಾಂತರಾಮ ಹೆಗ್ಗಡೆಕಟ್ಟೆ ರಾಘವೇಶ್ವರ ಭಾರತಿ ಸ್ವಾಮೀಜಿ ರಾಮಚಂದ್ರಾಪುರ ಮಠದ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳು ಕಳೆದಿವೆ
ದೇಶ ಸೇವೆ ಮಾಡುತ್ತಿರುವ ಯೋಧರಿಗೆ ನಾನು ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ
ಹಿಂದು ಉಗ್ರವಾದದಂತಹ ವಿವಾದಾತ್ಮಕ ವಿಷಯಗಳನ್ನು ಸೃಷ್ಟಿಸಿದ್ದ ಇತಿಹಾಸ ದಿಗ್ವಿಜಯ್‌ ಸಿಂಗ್‌ ಅವರಿಗಿದೆ ಹಿಂದುಗಳ ಸೆಳೆಯಲು ಕಾಂಗ್ರೆಸ್‌ ಬಳಿ ಸ್ಪಷ್ಟನೀತಿ ಎಲ್ಲಿದೆ
ಇಂಥ ಘಟನೆಗಳು ನನ್ನನ್ನು ಆಕ್ರೋಶಕ್ಕೀಡು ಮಾಡುತ್ತವೆಯೇ ಹೊರತೂ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ
ಸರ್ಕಾರದ ಕ್ರಮದಿಂದ ಸಣ್ಣ ವ್ಯಾಪಾರಿಗಳಿಗೆ ನ್ಯಾಯಸಮ್ಮತ ಅವಕಾಶ ಸಿಗಲಿದೆ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ
ಬೆಂಗಳೂರಿನ ವಿಧಾನಸೌಧರಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಶಾಸಕರು ಅವಳಿ ತಾಲೂಕುಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದರು
ಸಂದರ್ಶನ ಅಮಿತ್‌ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎರಡ್ ಸಾವಿರದ ಹತ್ತೊಂಬತ್ತರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದೆ
ಪ್ರತಿ ಶುಕ್ರವಾರ ಚುಚ್ಚುಮದ್ದಿಗಾಗಿ ಮಕ್ಕಳನ್ನು ಕರೆ ತರುವ ಪೋಷಕರು ವಿಟಮಿನ್‌ ಎ ದ್ರಾವಣದ ಕುರಿತು ಪ್ರಶ್ನಿಸುತ್ತಿದ್ದು ಇದಕ್ಕೆ ಉತ್ತರಿಸಿ ಸಿಬ್ಬಂದಿ ಹೈರಣಾಗಿದ್ದಾರೆ
ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಹರಪನಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರ ಸ್ವೀಕರಿಸಿದರು
ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಘಟಕ
ಕೆಎಲ್‌ಇ ಸಂಸ್ಥೆ ಪುಣ್ಯದಿಂದ ಫಾರ್ಮಸಿ ಡಿಗ್ರಿ ಮುಗಿಸಿದ್ದೇನೆ ಎಂದರು ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಕ ಜಾರಿಯಲ್ಲಿದೆ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇದು ಜಾರಿ ಆಗದಂತೆ ಸರ್ಕಾರಗಳ ಮೇಲೆ ಒತ್ತಡ ತರಲು ನಿರ್ಣಯಿಸಿತಲ್ಲದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳು ಹಾಗೂ ಒಂದು ಕರು ಸ್ಥಳದಲ್ಲಿಯೇ ಮೃತಪಟ್ಟಿವೆ ಪಕ್ಕದಲ್ಲಿಯೇ ನಿಲ್ಲಿಸಲಾಗಿದ್ದ ನ್ಯಾನೊ ಕಾರು ಸುಟ್ಟು ಹೋಗಿದೆ
ವಿದ್ಯಾರ್ಥಿಗಳು ಮೊಬೈಲ್‌ ಮಾಯೆಯಿಂದ ಹೊರ ಬಂದು ನೃತ್ಯ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿ ಕೊಂಡರೆ ಆರೋಗ್ಯ ಮತ್ತು ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯ
ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಅಲಂಕಾರಕವಾಗಿ ಗೆಜ್ಜೆವಸ್ತ್ರ ಮತ್ತು ಹತ್ತಿಹಾರಗಳನ್ನು ಉಪಯೋಗಿಸುತ್ತಾರೆ
ಹಣೆಯ ಮೇಲೆ ಎದ್ದು ಕಾಣುವ ಬಿಳಿಯ ಚುಕ್ಕೆ ಹೊಳೆಯುವ ಕಣ್ಣುಗಳು ಮಟ್ಟಸವಾದ ಆಯಾಲು ಒಟ್ಟಿನ ಮೆಲೆ ಲಕ್ಷಣವಾದ ಆಕಾರ
ಆಧುನಿಕತೆಯ ಧಾವಂತದಲ್ಲಿ ಮಕ್ಕಳನ್ನು ಪಾಲಕರು ಅಂಕಗಳ ಹಿಂದೆ ಬಿದ್ದ ಮಾರ್ಕ್ಸ್ ವಾದಿಗಳಾಗಿದ್ದಾರೆ
ಇದೊಂದು ವಿಶೇಷವಾದ ಸ್ಪರ್ಧೆಯಾಗಿದ್ದು ಹಿಂದೆ ಮೋಟಾರ್‌ ಸೈಕಲ್‌ ಹಾಗೂ ಬೈಸಿಕಲ್‌ ಪುರುಷರು ಮಾತ್ರ ಚಲಾಯಿಸುತ್ತಿದ್ದರು
ವಕೀಲರ ಸಂಘದ ಅಧ್ಯಕ್ಷ ಎನ್‌ಟಿಮಂಜುನಾಥ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಬಾಲಯ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆಎಚ್‌ವಿಜಯಕುಮಾರ ಎಜಿಅನುಪಮ ಶ್ವೇತಾ ಇತರರು ಭಾಗವಹಿಸಿದ್ದರು
ಹೊಳಲ್ಕೆರೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಗುಣಮಟ್ಟ ವಿದ್ಯುತ್‌ ನೀಡುವಂತೆ ಒತ್ತಾಯಿಸಿದರು
ಮೃ​ತ​ರ ಆತ್ಮಕ್ಕೆ ಚಿರಶಾಂತಿ ಕೋರಿ ಜಿಲ್ಲಾ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಜಿಲ್ಲಾಧ್ಯಕ್ಷ ರಾಜ್ಯ ಸಮಿತಿ ಸದಸ್ಯ ಸಾಲಿಗ್ರಾಮ ಗಣೇಶ ಶೆಣೈ ಹಾಗೂ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
ಅವರನ್ನು ಆಮಂತ್ರಿಸುವ ಸಲುವಾಗಿ ಬುರ್ಜ್ ಕಲೀಫಾದ ಮೇಲೆ ರಾಹುಲ್‌ ಗಾಂದಿಯವರ ಚಿತ್ರವನ್ನು ಮೂಡಿಸಿ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಲಾಗಿದೆ
ಅವರೆಲ್ಲರಿಗೂ ನಮನ ಸಲ್ಲಿಸುತ್ತ ಸಂಘಟನೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ
ರಾಜೀವ್‌ ಗಾಂಧಿಯೊಂದಿಗೆ ಕುಳಿತು ಕಮಲ್‌ ನಾಥ್‌ ಡ್ರೈವ್‌ ಮಾಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ ರಾಜೀವ್‌ ಗಾಂಧಿ ಕಾರು ಚಾಲಕರಾಗಿದ್ದ ಕಮಲ್‌ನಾಥ್‌ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ
ಅವರ ವರ್ತನೆಯನ್ನು ಗಮನಿಸಿದರೆ ಭಯೋತ್ಪಾದಾಕರಂತೆ ಕಾಣುತ್ತಿದ್ದಾರೆ ಎಂದು ಮೂದಲಿಸಿದರು
ಪ್ಪನ ಜಿಲ್ಲೆಯ ಹರಪನಹಲ್ಲಿ ಜಗಲೂರು ತಾಲೂಕುಗಲನ್ನು ಬರಪಟ್ಟಿಗೆ ಸೇರ್ಪಡೆಗೊಳಿಸಿದ್ದು ಅವಲಿ ತಾಲೂಕುಗಲನ್ನು ಕೂಡ ಬರಗಾಲ ಪಟ್ಟಿಗೆ ಸೇರ್ಪಡೆಗೊಲಿಸುವಂತೆ ನಾಲ್ಕಾರು ಬಾರಿ ಮನವಿ ಮಾಡಿದ್ದೇನೆ
ಕೇಂದ್ರ ಸರ್ಕಾರ ಈ ಪ್ರಸ್ತಾಪಕ್ಕೆ ಅನುಮೋದನೆ ಕೊಡುವ ನಂಬಿಕೆ ನಮಗಿದೆ ಒಂದು ವೇಳೆ ತಿರಸ್ಕರಿಸಿದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ
ಸಮೀಪದ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗರ್ತಿಕೆರೆಯ ಕಮ್ಮಚ್ಚಿ ಗ್ರಾಮದಲ್ಲಿ ಬೆಂಕಿ ಅವಘಡದಿಂದ ಹಸುಗಳ ಸಹಿತ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಅದರಂತೆ ಉತ್ಸವ ನಿಜಾರ್ಥದಲ್ಲಿಯೂ ದುಷ್ಟ ಕಾವ್ಯ ಸಂಭ್ರಮವಾದರೆ ಅದು ಸಾರ್ಥಕತೆಯಾಗುತ್ತದೆ
ಈ ತಂಡದ ಪತ್ತೆಗೆ ದಕ್ಷಿಣ ವಿಭಾಗದ ಡಿಸಿಪಿ ಡಾಕ್ಟರ್ಎಸ್‌ಡಿಶರಣಪ್ಪ ಅವರು ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಕಾಂತರಾಜ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್‌ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಅರ್ವತ್ತೊಂದು ಲಕ್ಷ ಬಿಡುಗಡೆಯಾಗಿದೆ ಸದ್ಯದಲ್ಲಿಯೇ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು
ವಿಜೇತರು ಅಲಹಾಬಾದ್‌ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಪಡೆದುಕೊಳ್ಳಲಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ನಾನು ನೃತ್ಯ​ವನ್ನೂ ಮಾಡಿಲ್ಲ ಆದರೆ ಬಿಜೆ​ಪಿ​ಯ​ವರು ಹೀಗೆ ತಮ್ಮ ವಿರುದ್ಧ ಅಪ​ಪ್ರ​ಚಾರ ಮಾಡು​ತ್ತಿ​ದ್ದಾ​ರಷ್ಟೇ ಅವರಿಗೆ ಬೇರೆ ಕೆಲಸ ಇಲ್ಲ ಎಂದರು
ಮೆರವಣಿಗೆಯಲ್ಲಿ ಮಸೀದಿ ಪ್ರಮುಖರು ವಿವಿಧ ರಾಜಕೀಯ ಪಕ್ಷ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬಿಗಿ ಪೊಲೀಸ್‌ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು
ಭಾರತ ಶಾಂತಿಯಲ್ಲಿ ದೃಢವಾದ ನಂಬಿಕೆ ಇಟ್ಟಿದೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಮಾಡಿದೆ
ಆದರೆ ಮನಸ್ಸಿಗೆ ಗಾಯವಾದರೆ ಏನು ಮಾಡಬೇಕು ಮನಸ್ಸಿಗೆ ಸ್ವಚ್ಛತೆಗೆ ಏನು ಬೇಕು ಎಂಬುದರ ಬಗ್ಗೆ ನಾವು ಯೋಚಿಸುತ್ತೇವೆಯೇ ಅಥವಾ ಮಕ್ಕಳಿಗೆ ಕಲಿಸುತ್ತೇವೆಯೆ
ಪಟ್ಟಣದ ಸುತ್ತಲಿರುವ ಕೊಳವೆಬಾವಿ ನಿಖರವಾದ ಸಂಖ್ಯೆಯನ್ನು ಗುರುತಿಸಿಕೊಳ್ಳಬೇಕು ದಾನಿಗಳು ಭಕ್ತರು ನೆರವನ್ನು ಪಡೆದು ಟ್ಯಾಂಕ್ ಗಳನ್ನು ಒದಗಿಸಬೇಕು ಎಂದರು
ಅಲ್ಲದೆ ಬಹು ಚರ್ಚೆಗೆ ಒಳಗಾಗಿದ್ದ ಬೆಳವಣಿಗೆಯೊಂದರ ಸುತ್ತ ಸಾಗುವ ಕತೆ ಭಿನ್ನವಾದ ಕತೆಯನ್ನು ಹೇಳುವ ಚಿತ್ರಕ್ಕೆ ನಾಯಕನಾಗಿದ್ದೇನೆ
ಆರೋಪಿ ರಾಜಾಜಿನಗರ ಡಾಕ್ಟರ್ರಾಜ್‌ ಕುಮಾರ್‌ ರಸ್ತೆಯಲ್ಲಿ ಯೂನೊ ಕಾಯಿನ್‌ ಟೆಕ್ನಾಲಜಿಸ್‌ ಪ್ರೈಲಿ ಕಂಪನಿ ತೆರೆದು ಡಿಜಿಟಲ್‌ ಕರೆನ್ಸಿ ಮೂಲಕ ವ್ಯವಹಾರ ನಡೆಸಿದರು
ನಿರಾಶ್ರಿತರ ಕೇಂದ್ರಗಳಲ್ಲಿ ತಂಗಿದ್ದ ಮುಸ್ಮಿಮರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿ ಹಬ್ಬವನ್ನು ಸರಳವಾಗಿ ಆಚರಿಸಿದರು
ಸವಾ​ಲ​ಗ​ಳನ್ನು ಎದು​ರಿಸಿ ಗೆದ್ದಾಗ ಮಾತ್ರ ಜೀವ​ನ​ದಲ್ಲಿ ಸಂತಸ ಸಿಗು​ತ್ತದೆ ಬೇರಾ​ವುದೇ ವಸ್ತು ಮಾನ​ಸಿಕ ನೆಮ್ಮ​ದಿ​ ನೀಡ​ಲಾ​ರವು
ಇವರ ಮರಣವಾರ್ತೆ ಬರೆದವರೊಬ್ಬರು ನೆಹರು ಪರಂಪರೆಯ ಕೊನೆಯ ಗೊಂಡಿ ಎಂದು ಕರೆದಿದ್ದರು
ಹರ್ ಸ್ಕ್ ಒಬ್ಬ ಸಾಮಾನ್ಯಜ್ಞಾನವಿರುವ ಎಲ್ಲ ದೇಶಭಕ್ತರಂತೆ ವರ್ತಿಸಿದರೆ ಇಂದಿರಾ ಎಲ್ಲ ತಾಯಂದಿರಂತೆ ವರ್ತಿಸಿದರು
ಸಂಸದೆ ಶೋಭಾ ಕರಂದ್ಲಾಜೆ ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು
ಅಲ್ಲದೆ ವಾಲ್ಮೀಕಿ ಸಮುದಾಯಕ್ಕೆ ಒಂದು ಗುರುಪೀಠ ಕಲ್ಪಿಸಿಕೊಟ್ಟಿದ್ದೂ ದೇವೇಗೌಡರೇ ಇದೆಲ್ಲವನ್ನು ಪರಿಗಣಿಸಿಯೇ ಸರ್ಕಾರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು
ಎಸ್ಪಿ ಕಚೇರಿ ಸಭಾಂಗ​ಣ​ದಲ್ಲಿ ಶನಿ​ವಾರ ವಿಜಯದಶಮಿ ಹಿನ್ನೆ​ಲೆ​ಯಲ್ಲಿ ನಡೆದ ನಾಗ​ರಿಕ ಸೌಹಾರ್ದ ಸಭೆಯ ಅಧ್ಯ​ಕ್ಷತೆ ವಹಿಸಿ
ವಾರದ ಉಳಿದ ದಿನಗಳಲ್ಲಿ ಅದೇ ರೈಲನ್ನು ಮೈಸೂರಿಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ನೈಋುತ್ಯ ರೈಲ್ವೇ ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು
ಶ್ರೀಮಠದಲ್ಲೇ ಚಿಕಿತ್ಸೆ ಶ್ರೀಗಳು ಮತ್ತೆ ಆಸ್ಪತ್ರೆಗೆ ಹೋಗುವುದಿಲ್ಲವೆಂದು ತಿಳಿಸಿದ್ದರಿಂದ ಹಳೆಮಠದ ಶ್ರೀಗಳ ಕೊಠಡಿಯನ್ನೇ ಆಸ್ಪತ್ರೆಯಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಯಿತು
ಅಕ್ಟೋಬರ್ ಮೂವತ್ತು ರಿಂದ ಜಾರಿಗೆ ಬರುವಂತೆ ಭಾರತೀಯ ಸಂವಿಧಾನದ ಅನುಚ್ಛೇದ ಮುನ್ನೂರ ಮೂವತ್ತ್ ಮೂರ ರ ಅಡಿ ವಿನಿಷಾ ನಿರೋ ಅವರನ್ನು ವಿಧಾನಸಭೆ ಸದಸ್ಯರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದರು
ಮಧುಸೂದನ್‌ ಅವರು ಜೆಡಿ​ಎಸ್‌ ವರಿಷ್ಠ ಎಚ್‌ಡಿ ದೇವೇ​ಗೌಡ ಅವ​ರಿಗೆ ಪತ್ರ ಬರೆ​ದಿ​ದ್ದಾ​ರೆ
ಪ್ರಧಾನಿ ಮಂತ್ರಿ ಕಿಸಾನ್ ಯೋಜನೆಯಡಿ ಅತಿ ಹೆಚ್ಚು ಸೌಲಭ್ಯ ಪಡೆದ ರಾಜ್ಯಗಳ ಪೈಕಿ ಉತ್ತರ ಪ್ರದೇಶ
ಪ್ರತಿಭಟನೆಯಲ್ಲಿ ಜೆಡಿಎಸ್‌ ಜಿಲ್ಲಾ ಸಂಚಾಲಕ ಕೆವಿ ನಾಗರಾಜ್‌ ಅರಳಸುರಳಿ ಸುರೇಶ್‌ ಸುನಂದ ರತ್ನಾಕರ ಹೂವಪ್ಪ ಪುಟ್ಟಪ್ಪ ಪ್ರದೀಪ ಬುದ್ದಪ್ಪ ಮತ್ತಿತರರು ಭಾಗವಹಿಸಿದ್ದರು
ತೀವ್ರ ಅಭಾವವಿರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ
ಸಮಾಜ ಕಲ್ಯಾಣ ಇಲಾಖೆಯಿಂದ ಕದ್ದುಮುಚ್ಚಿ ಕಾರ‍್ಯಕ್ರಮ ಡಿಸಿ ಸಿದ್ಧಗಂಗಾ ಶ್ರೀ ನಿಧನದ ಶೋಕಾಚರಣೆ ಕಾರ್ಯಕ್ರಮ ಇದ್ದರೂ ಕಾರ್ಯಕ್ರಮದ ವಿರುದ್ಧ ಸಂಘ ಸಂಸ್ಥೆಗಳಿಂದ ಪ್ರತಿಭಟನೆ
ಸರ್ಕಾರದ ಪರವಾಗಿ ಐದು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿ ಆಗುವಂತೆ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರಿಗೆ ಮನವಿ ಮಾಡಲಾಗಿತ್ತು
ಆ ಪಾತ್ರಕ್ಕೆ ಹರಿಪ್ರಿಯಾ ಕೂಡ ಸಾಕಷ್ಟುತರಬೇತಿ ಪಡೆದುಕೊಂಡಿದ್ದಾರೆ ಆಸಕ್ತಿಗಾಗಿ ಕಲಿತ ಕುದುರೆ ಸವಾರಿ ಈಗ ಬಳಕೆ ಆಗುತ್ತಿದೆ ಅಂತ ಖುಷಿ ಆಗಿದೆ
ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಸಂಪರ್ಕಿಸಬೇಕೆಂದು ಅಪರ ಜಿಲ್ಲಾಧಿಕಾರಿ ಜಿನಜ್ಮಾ ತಿಳಿಸಿದ್ದಾರೆ
ಅದನ್ನು ಸಲಿಂಗಕಾಮವನ್ನು ಸೇನೆಯಲ್ಲಿ ನಡೆಸಲು ಬಿಡುವುದಿಲ್ಲ ಸೇನೆಗೆ ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಕಾನೂನುಗಳಿವೆ ಎಂದೂ ಅವರು ಹೇಳಿದರು
ನೃತ್ಯ ಮತ್ತು ವೇಷಭೂಚಣಗಳ ಜೊತೆಗೆ ಜಾಂಜ್ ಮೇಳ ಮುಂತಾದ ಸಾಂಸ್ಕೃತಿಕ ವೈಭವ ಹಾಗೂ ಭಕ್ತರ ಜಯ ಘೋಷಗಳೊಂದಿಗೆ ಅದ್ದೂರಿಯಾಗಿ ಸಾಗಲಿದ್ದು
ಅಂದು ಬೆಳಿಗ್ಗೆ ಹನ್ನೊಂದಕ್ಕೆ ಸಂಸದ ಜಿಎಂಸಿದ್ದೇಶ್ವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ
ಅಧಿಕಾರಿಗಳನ್ನು ನೇಮಿಸಿ ಗೊಂದಲವಾಗಿರುವ ಮತದಾರರ ಪಟ್ಟಿಯ ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಶಿದರು
ಸಂಶೋಧನಾ ಕೇಂದ್ರವನ್ನು ಅದ್ರುಷ್ಟಶೀಘ್ರವಾಗಿ ಸ್ಥಾಪಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇನೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ
ಕೇಂದ್ರ ಸರ್ಕಾರದಿಂದ ಬರಬೇಕಾದ ಕಲ್ಲಿದ್ದಲು ಬಂದಿಲ್ಲ ಹೀಗಾಗಿ ಲೋಡ್‌ ಶೆಡ್ಡಿಂಗ್‌ ಕುರಿತು ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದರು
ಸುಪ್ರೀಂ ಕೋರ್ಟ್‌ ತೀರ್ಪಿಗೆ ಒಳಪಟ್ಟು ಮೇಕೆದಾಟು ಯೋಜನೆಯ ತೀರ್ಮಾನವಾಗಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಬೇಕು ಎಂದು ಕೋರಿದರು
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಬಳಿಕ ಮಿಚೆಲ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಈ ವೇಳೆ ಆತನನ್ನು ಕೋರ್ಟ್‌ ಯೋಳು ದಿನ ಇಡಿ ವಶಕ್ಕೆ ಒಪ್ಪಿಸಿತು
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಸಿದ ಅಯ್ಯಪ್ಪ ಭಕ್ತರು ಹಾಗೂ ವಿವಿಧ ಸಂಘಟನೆಗಳ ವಿರುದ್ದ ಐದುನೂರ ಇಪ್ಪತ್ತೊಂಬತ್ತು ಕೇಸು ದಾಖಲಿಸಿದ್ದ ಪೊಲೀಸರು ಮೂರು ಸಾವಿರದ ಐದುನೂರ ಐದು ಜನರನ್ನು ಬಂಧಿಸಿದ್ದರು
ಯಡಿಯೂರಪ್ಪ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಮತ್ತು ಕಾಂಗ್ರೆಸ್‌ನ ಎಂಎಲ್‌ಎಗಳಿಗೆ ಕೋಟಿಗಟ್ಟಲೆ ರೂಪಾಯಿ ಆಸೆ ತೋರಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ
ಅದರ ಹೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹಿದೆ ಎಂಬ ಕಾರಣಕ್ಕೆ ರೈತರು ಅದನ್ನು ಕುಟ್ಟಿಮಜ್ಜಿಗೆಯಲ್ಲಿ ಕಲಸಿ ಕಡಲೆಗೆ ಹಚ್ಚಿ ಬಿತ್ತುತ್ತಾರೆ
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಜನವರಿಇಪ್ಪತ್ತರೊಳಗೆ ತಮ್ಮ ಹೆಸರನ್ನು ನೋಂದಾಣಿಸಿಕೊಳ್ಳಬಹುದು
ದೇಶಭಕ್ತಿ ಅಮಲಿನಲ್ಲಿ ಅಧಿಕಾರಕ್ಕೆ ಬರಲು ಮೋದಿ ಅವರು ಸಾಕಷ್ಟು ಕಷ್ಟ ಪಡುತ್ತಿದ್ದಾರೆ ಎಂದು ಟೀಕಿಸಿದರು
ಅಲ್ಲದೆ ಬಡವರಿಗೆ ಕೇಜಿಗೆ ಒಂದು ರುನಂತೆ ಗೋಧಿ ವಿತರಣೆ ಪ್ರತಿ ಪಂಚಾಯಿತಿ ಇಂಟರ್ನೆಟ್‌ ಸಂಪರ್ಕ ಒದಗಿಸುವುದಾಗಿ ಆಶ್ವಾಸನೆ ನೀಡಿದೆ
ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಸಕ್ಕರೆ ಹಾಗೂ ಕಾಕಂಬಿ ಜಪ್ತಿ ಮಾಡಿದ್ದಾರೆ ಸರ್ಕಾರದ ಕ್ರಮ ಪ್ರಶ್ನಿಸಿ ಜಮಖಂಡಿ ಶುಗ​ರ್ಸ್
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಇದ್ಯಾವುದಕ್ಕೂ ಜಗ್ಗದ ಪ್ರತಿಭನಾಟಕಾರರು ಸಚಿವರು ಬರಲೇಬೇಕು ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು
ತಹ​ಸೀ​ಲ್ದಾ​ರ​ನಿಗೆ ಮನವಿ ಅರ್ಪಿ​ಸಿ​ದರೂ ಯಾವು​ದೇ ಕಾನೂನು ಕ್ರಮ ಕೈಗೊ​ಳ್ಳದೇ ಉದಾ​ಸೀನ ಮಾಡು​ತ್ತಿ​ದ್ದಾರೆ ತಮ್ಮ ಮಗನ ಸಾವಿನ ಸತ್ಯಾ​ಸ​ತ್ಯತೆ ಹೊರಬರ​ಬೇಕು
ಈಗಾಗಲೇ ಶೇಕಡಎಂಬತ್ತಕ್ಕೂ ಹೆಚ್ಚು ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದೆ ಈ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಎಂದು ಪೌರಾಯುಕ್ತ ಜೆಟಿಹನುಮಂತರಾಜು ಹೇಳಿದರು
ಇಲ್ಲಿಗೆ ಬರುವಾಗ ಮಹಾತ್ಮ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ
ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವೆ ಎಂದು ಶಟ್ಬದ್ರಾ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟಿ ಸುಮಲತ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಕಾರ್ಯಕ್ರಮದ ನಿಮಿತ್ತ ತರೀಕೆರೆಗೆ ಮಂಗಳವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಗ್ರರ ಐದು ಬ್ಯಾಂಕ್ ಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ
ಮಾನಸಿಕವಾಗಿ ಬೆಳವಣಿಗೆಯಾಗದ ಮಕ್ಕಳಿಗೆ ಮದುವೆ ಮಾಡುವುದರಿಂದ ಖಿನತೆಗೆ ಒಳಗಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಾರೆ
ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳಿಗೆ ಉತ್ತರ ಕೊಡಬೇಕಾದ ಆಡಳಿತ ಗೋಪುರವೇ ನಿಷ್ಕಿ್ರಯವಾದರೆ ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸುವ ಅವಶ್ಯಕತೆಯಾದರು ಏನಿತ್ತು
ನಾಲೆಗಳಲ್ಲಿ ನೀರು ಸಲ್ಲಿಸಿದ ಸಂದರ್ಭದಲ್ಲಿ ಬೆಳೆದ ಬೆಳೆ ಉಳಿಸಿಕೊಳ್ಳಲು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಗ್ರಮದ ಕೆರೆಗಳನ್ನು ಅವಲಂಬಿಸಿದ್ದಾರೆ