audio
audioduration (s) 0.75
16.5
| sentence
stringlengths 3
260
|
|---|---|
ನಗರಸಭೆ ಮಾಜಿ ಸದಸ್ಯ ಎಂಶಿವಮೂರ್ತಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಎಲ್ಲಾ ಸಚಿವರು ಉತ್ತಮ ಕಾರ್ಯವನ್ನು ಮಾಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು
|
|
ಮಂಗಳೂರಿನಲ್ಲಿ ನಡೆದ ಬೈಕ್ ರಾರಯಲಿಯ ವೇಳೆ ಪೊಲೀಸರು ಅಡ್ಡಿಪಡಿಸಿದ ಘಟನೆ ನಡೆದಿದೆ
|
|
ಈ ವೇಳೆ ಆತನನ್ನು ನೈಸ್ ರಸ್ತೆಯ ತುಳಸಿ ಕೆರೆ ಬಳಿ ಅಡ್ಡಗಟ್ಟಿ ದುಷ್ಕರ್ಮಿಗಳು ಈ ಹತ್ಯೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ
|
|
ರೂಮಿನಲ್ಲಿಯ ಎಲ್ಲ ದೀಪಗಳೂ ಬೆಳ್ಳಗೆ ಉರಿಯುತ್ತಿದ್ದವು ಮಂಚದ ಮೇಲೆ ಕಾಲು ಮಾಡುವ ದಿಕ್ಕಿನಲ್ಲಿ ಆಗ ನಿರಿಗೆ ಮಾಡಿಟ್ಟ ಸೂಟು ಇತ್ತು ಅದನ್ನು ನೋಡಿದ ಕೂಡಲೇ ತನ್ನ ಪಯಣದ ನೆನಪು ಬಂತು ಗಂಟೆ ನೋಡಿಕೊಂಡ
|
|
ಕೇರಳದ ಮೋಹಿನಿಯಾಟ್ಟಂ ಆಂಧ್ರದ ಜನಪದ ಬಂಜಾರ ನೃತ್ಯ ಮಣಿಪುರಿ ಸ್ಟಿಕ್ ಡ್ಯಾನ್ಸ್ ಹೀಗೆ ಹನ್ನೆರಡು ಸಾಂಸ್ಕೃತಿಕ ಕಾರ್ಯಕ್ರಮದ ರಸದೌತಣ ನೀಡಲಿದ್ದಾರೆ ಎಂದರು
|
|
ದೇವಸ್ಥಾನದ ಧರ್ಮದರ್ಶಿ ಗೌಡರ ಚನ್ನಬಸಪ್ಪ ಮಾತನಾಡಿ ದಸರಾ ವೇಳೆ ನಗರ ದೇವತೆ ದುಗ್ಗಮ್ಮನ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎರಡು ಕಡೆ ಪೂಜೆ ಅಭಿಷೇಕದ ವ್ಯವಸ್ಥೆ ಮಾಡಬೇಕು
|
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
|
|
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅರುಣಕುಮಾರ ಕುರುಡಿ ಹಾವೇರಿ ಮಹಿಳಾ ಘಟದ ಅಧ್ಯಕ್ಷೆ ಮಂಜುಳಾ ಅಕ್ಕಿ ಕೃಷಿ ತಜ್ಞ ವೇಣುಗೋಪಾಲ ರೆಡ್ಡಿ
|
|
ಮೂವತ್ತರಂದು ಪರಿಶೀಲನೆ ನಡೆಯಲಿದೆ ಸದಸ್ಯರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮಹಾಸಭಾ ರಾಜ್ಯ ಚುನಾವಣಾಧಿಕಾರಿ ವಿ ಉಮೇಶ್ ತಿಳಿಸಿದ್ದಾರೆ
|
|
ಈ ಮಾತುಕತೆಯು ವಿಕೋಪಕ್ಕೆ ತೆರಳಿದಾಗ ಟೇಬಲ್‌ನಲ್ಲಿದ್ದ ಬಾಟಲ್ ಒಡೆದು ಅನಂತರ ಆನಂದ್ ಸಿಂಗ್ ಅವರನ್ನು ನೂಕಾಡಿದ್ದಾರೆ
|
|
ನವೀನ ಪಿಅಶೋಕ ಮನೋಜ್ ತೇಜು ನಾಯ್ಕ ಪ್ರವೀಣ ಜಗದೀಶ ಉತ್ತಮ ಆಟ ಪ್ರದರ್ಶಿಸುವ ಮೂಲಕ ತಂಡಕ್ಕೆ ಪ್ರಶಸ್ತಿ ತಂದು ಕೊಟ್ಟರು
|
|
ಇನ್ನು ರೈಲಿನ ಮೂಲಕ ಹೋಗುವುದಾದರೆ ನ್ಯೂ ನ್ಯೂ ಜಲ್‌ಪೈಗುರಿ ತಲುಪಿ ನಾಲ್ಕು ತಾಸು ರಸ್ತೆಯಲ್ಲಿ ಪ್ರಯಾಣ ಮಾಡಬೇಕಿತ್ತು
|
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
|
|
ಇದರಲ್ಲಿ ಯಾವುದೇ ದೂರುಗಳು ಬಂದರೂ ಅದನ್ನು ಮೂರು ತಿಂಗಳ ಒಳಗೆ ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದು ಫೈರ್ ಸಂಸ್ಥೆಯ ಕಾರ್ಯದರ್ಶಿ ನಟ ಚೇತನ್ ಹೇಳಿದರು
|
|
ಎಡಿಟೆಡ್ ಕಡೂರಿನಲ್ಲಿ ಸಂಭ್ರಮದ ಈದ್ ಮಿಲಾದ್ ಕಡೂರು ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಸಭೆ ನಡೆಸಿದರು
|
|
ನೀಲಾನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಜೆಪದ್ಮರಾಜ ಅಧ್ಯಕ್ಷತೆಯಲ್ಲಿ ಹಳೇ ಬಾಚಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದಮ್ಮ ಮಂಜಪ್ಪ ಶಿಬಿರ ಉದ್ಘಾಟಿಸುವರು
|
|
ಕಮಲ್‌ನಾಥ್ ಸಂಪುಟದ ಸಮಾಜ ಕಲ್ಯಾಣ ಸಚಿವೆ ಇಮರ್ತಿ ದೇವಿ ಅವರೇ ಇಂಥದ್ದೊಂದು ಮುಜುಗರಕ್ಕೆ ಒಳಗಾಗಿದ್ದಾರೆ
|
|
ನಗರದಲ್ಲಿನ ಕೃಷ್ಣ ರಾಜೇಂದ್ರ ಕೇಂದ್ರ ಗ್ರಂಥಾಲಯ ಪಕ್ಕದ ಮುನ್ಸಿಪಾಲ್ ಪಾರ್ಕ್ ಅನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸಲು ನಗರಸಭೆ ಪೌರಾಯುಕ್ತರಿಗೆ ಇದೇ ವೇಳೆ ಸೂಚಿಸಿದರು
|
|
ಕೈಮರ ಬೀಳಿಸಿ
|
|
ವಿಷ್ಣುಮೂರ್ತಿ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು ರೈಲ್ವೆ ಇಲಾಖೆ ಕೂಡ ಅವರನ್ನು ಸನ್ಮಾನಿಸಿದೆ
|
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
|
|
ಅವರು ರಾಜ್ಯದ ಪರಿಶಿಷ್ಟರ ಮನೆ ಅಥವಾ ಕೊಳಗೇರಿ ಪ್ರದೇಶಗಳಿಗೆ ತೆರಳಿ ಅಲ್ಲಿನ ಸಮಸ್ಯೆ ತಿಳಿಯುವ ಪ್ರಯತ್ನ ಮಾಡಲಿಲ್ಲ
|
|
ಪ್ರಸ್ತುತ ಅತಿಯಾದ ಬೆಳೆ ತೆಗೆಯುವ ಧಾವಂತದಲ್ಲಿ ರಾಸಾಯಾನಿಕ ಗೊಬ್ಬರ ಕೀಟನಾಶಕ ಔಷಧ ಸಿಂಪಡಿಸುವ ಮೂಲಕ ಭೂಮಿಯನ್ನು ಹಾಳು ಮಾಡಲಾಗುತ್ತಿದೆ
|
|
ಈಗ ಲೋಕಸಭಾ ಕ್ಷೇತ್ರದಲ್ಲಿನ ಗೆಲುವು ಮೂಲಕ ಒಂದು ವರ್ಷಗಳ ರೆಡ್ಡಿಗಳ ಹಿಡಿತಕ್ಕೆ ಕಾಂಗ್ರೆಸ್ ಇತಿಶಿರ್ ಹಾಡಿದೆ
|
|
ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಆತ್ಮಾಹುತಿ ದಾಳಿಯಲ್ಲಿ ಮಡಿದ ಭಾರತೀಯ ಯೋಧರಿಗೆ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು
|
|
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿನೋಬನಗರ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸಂಬಂಧ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಈ ಪ್ರದೇಶದ ಜೊತೆಗೆ ನಗರಾದ್ಯಂತ ಅಳವಡಿಸಲಾಗಿದೆ
|
|
ಇದರ ಜೊತೆಗೆ ಗೀತಾ ಗಾಯನ ಪರಿಸರ ಜಾಗೃತಿ ಜಾಥಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು
|
|
ಪ್ರತಿನಿತ್ಯ ಬದುಕಿನ ಜಂಜಾಟದಲ್ಲಿ ಬಹಳಷ್ಟುಜನರಿಗೆ ದೇವರ ಬಗ್ಗೆ ಕಲ್ಪನೆ ಇರುವುದಿಲ್ಲ ಕಾರಣ ಬಹುತೇಕರು ದೇವರ ಸತ್ಕಾರ್ಯಗಳ ಬಗ್ಗೆ ಒತ್ತು ನೀಡುವುದಿಲ್ಲ
|
|
ಇದನ್ನು ತೊಡೆದುಹಾಕಬೇಕಾಗಿದೆ ಎಂದರು ದೇಸದಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಅಧಿಕಾರಿಗಳು ಇರದ ಕಾರಣ ದಿನಕ್ಕೆ ಇನ್ನೂರು ಜನರಿಗೆ ಚಾಲನಾ ಪರವಾನಗಿ ಎಂಬ ಅಧಿಕಾರಿ ನೀಡುವಂತಾಗಿದೆ
|
|
ಬೆಲೆಯೇರಿಕೆಯಿಂದ ಜನರು ತತ್ತರಿಸಿದ್ದಾರೆ ಮೋದಿಯವರ ಸಾಧನೆ ಶೂನ್ಯ ಕೇವಲ ಭಾಷಣ ಭರವಸೆಗಳೇ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ ರೈತರ ಸಾಲ ಮನ್ನಾ ಮಾಡಿಲ್ಲ
|
|
ದೇವಸ್ಥಾನದ ಧರ್ಮದರ್ಶಿ ಬಿಕೃಷ್ಣಾಚಾರ್ ಸೇರಿ ಅನೇಕ ಭಕ್ತರು ಪಾಲ್ಗೊಂಡರು
|
|
ಜಿಲ್ಲೆಯಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಅಡಕೆ ಬೆಳೆಯಲ್ಲಿ ರಸ ಹೀರುವ ಕೀಟ ಬಾಧೆ ತೀವ್ರವಾಗಿ ಕಾಡುತ್ತಿದ್ದು ಅಡಕೆ ಬೆಳೆಗಾರರನ್ನು ತೀವ್ರ ಆತಂಕಕ್ಕೆ ನೂಕಿದೆ
|
|
ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯರು ಮತ್ತು ಯುವತಿಯರಿಗೆ ತಮ್ಮ ಅಂದ ಚೆಂದದ ಫೋಟೋ ಹಾಕಲು ಉತ್ತಮ ವೇದಿಕೆಯಾಗಿದ್ದರೂ ಆ ಫೋಟೋ ಪ್ರಕಟಿಸಿದ ಬಳಿಕ ತಮ್ಮ ಫೋಟೊವನ್ನು ಇತರರ ಫೋಟೋ ಜೊತೆಗೆ ಯುವತಿಯರು ಹೋಲಿಸಿಕೊಳ್ಳುತ್ತಾರೆ
|
|
ಘಟನೆ ಖಂಡಿಸಿ ಮೃತ ರೈತನ ಸಂಬಂಧಿಕರು ಠಾಣೆ ಎದಂರು ಮೃತ ಸ ರೈತ ಸದಾಶಿವನ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು
|
|
ಕಾಲುವೆಗಳ ಹೂಳು ಎತ್ತಿಸಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು
|
|
ಇದು ಉಪ ಚುನಾವಣೆ ಎಂದು ಅಭಿಪ್ರಾಯಪಟ್ಟರು
|
|
ಇದಕ್ಕೆ ಪ್ರತೀಕಾರವಾಗಿ ಭಾರತ ಫೆಬ್ರವರಿ ಇಪ್ಪತ್ತಾರ ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್ಎ ಮೊಹ್ಮದ್ ಉಗ್ರರ ನೆಲೆ ಮೇಲೆ ಬಾಂಬ್ ದಾಳಿ ನಡೆಸಿತ್ತು
|
|
ಸೀಟು ಹಂಚಿಕೆ ಸಂಬಂಧ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು ಅನ್ನಲಾಗಿದೆ
|
|
ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಸಿಗದೇ ಆಗುತ್ತಿರುವ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ತನ್ನ ಹಣ ಕೊಟ್ಟು ಕೇಂದ್ರ ಅನುದಾನ ನೀಡುತ್ತಿದ್ದಂತೆ ತನ್ನ ಖಾತೆಗೆ ಜಮಾ ಮಾಡಿಕೊಳ್ಳಲಿದೆ ಎಂದು ಹೇಳಿದರು
|
|
ಈ ಬಗ್ಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ತನುಜ್‌ಕುಮಾರ್ ಕಾಣಿಸಿಕೊಂಡಿದ್ದು ಹೆಣ್ಣುಹುಲಿಯಾಗಿದೆ ಸುಮಾರು ಯೋಳರಿಂದ ಎಂಟು ವರ್ಷ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ
|
|
ಅರಣ್ಯದಲ್ಲಿದ್ದ ಮೊಲ ಹಾವು ಪಕ್ಷಿಗಳು ಸೇರಿದಂತೆ ಇತರ ಜೀವರಾಶಿಗಳು ಅರಣ್ಯವನ್ನು ತೊರೆದಿದ್ದು ಯಾವುದೇ ತೊಂದರೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ
|
|
ಶಿವಮೊಗ್ಗದ ಅನುಪಿನಕಟ್ಟೆಯಲ್ಲಿರುವ ರಾಮಕೃಷ್ಣ ವಸತಿ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರ ಪಾದಗಳನ್ನು ಪೂಜಿಸಿದರು
|
|
ನಾಲ್ಕೂ ಗೋಡೆಯ ಮಧ್ಯೆಯೇ ಶಿಕ್ಷಣವನ್ನಷ್ಠೇ ಅಲ್ಲ ಶಾಲೆಯ ಹೊರಗಡೆಯ ಕಾಳಜಿಯನ್ನು ವಹಿಸಿದಾಗ ಅನೇಕ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸೃಷ್ಠಿಸುವ ಶಕ್ತಿ ಪಡೆಯುತ್ತಾರೆ ಎಂದರು
|
|
ಇದರಿಂದಾಗಿ ಪಟ್ಟಣ ಪಂಚಾಯಿತಿಗೆ ಲಕ್ಷಾಂತರ ರುಪಾಯಿಗಳ ನಷ್ಟಉಂಟಾಗಿದೆ
|
|
ಕಾಂಗ್ರೆಸ್ ಸಂಸದಿರುವ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿರುವದು ಎರಡೂ ಪಕ್ಷಗಳಲ್ಲಿ ಸೀಟು ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ
|
|
ಈ ವೇಳೆ ವೃದ್ಧಾಪ್ಯ ವೇತನ ವಿಧವಾ ವೇತನ ಅರ್ಜಿಗಳನ್ನು ಪಡೆದು ತಿಂಗಳೊಳಗೆ ಅರ್ಜಿ ವಿಲೇವಾರಿ ಮಾಡಿ ಪಿಂಚಣಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವುದಾಗಿ ಭರವಸೆ ನೀಡಿದರು
|
|
ಖಾಸಗಿ ಸಾಲದ ಮೂಲಕ ಶೋಷಣೆ ವೈದ್ಯಕೀಯ ನೆರವು ಆರ್‌ಟಿಇ ಸಮಸ್ಯೆ ಉದ್ಯೋಗಕ್ಕಾಗಿ ಮನವಿ ವಿವಿಧ ನೆರವು ಕೋರಿ ಬಂದ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು
|
|
ಸುಮಾರು ಆರು ಕಿಲೋ ಮೀಟರ್ ದೂರವನ್ನು ಕ್ರಮಿಸಲು ಆರೂವರೆ ಗಂಟೆಗಳ ಕಾಲ ಹಿಡಿಯಿತು ಮೆರವಣಿಗೆಯಲ್ಲಿ ಭಾಗವಹಿಸಿದ ಬಹುತೇಕರು ಕೇಸರಿ ವರ್ಣದ ಟೀಶರ್ಟ್ ಧರಿಸಿ
|
|
ಗೋವುಗಳ ಮೇವಿಗೆ ಇರುವ ಹೆಚ್ಚು ಪ್ರದೇಶವನ್ನು ಮಾತ್ರ ವಿವಿಧ ಉದ್ದೇಶಕ್ಕೆ ಜಿಲ್ಲಾ ಅಧಿಕಾರಿಗೆ ನೀಡುವ ಅಧಿಕಾರ ಇದೆ
|
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
|
|
ನೀವಿರುವ ಮಟ್ಟಕ್ಕೆ ಬೆಳಗಾವಿ ರಾಜಕಾರಣವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿರಲಿಲ್ಲ ಎಂದರು ಎನ್ನಲಾಗಿದೆ ರಾಜ್ಯಮಟ್ಟದ ರಾಜಕಾರಣದ ಬಗ್ಗೆ ಗಮನ ನೀಡಿ
|
|
ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವನೆ ಮಾಡುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಚಾಲನೆ ನೀಡಲಿದ್ದಾರೆ
|
|
ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ನೇತೃತ್ವದ ತಂಡ ಎರಡ್ ಸಾವಿರದ ಹನ್ನೆರಡರಿಂದ ರಾಜ್ಯದ ಅರಣ್ಯಗಳಲ್ಲಿ ಅಧ್ಯಯನ ನಡೆಸಲು ಆರಂಭಿಸಿದ್ದು
|
|
ಹಾವೇರಿಯ ಬಂಕಾಪುರದಲ್ಲಿ ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಈ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು
|
|
ಶೃಂಗೇರಿ ಶಂಕರಮಠದ ಅಶ್ವಿನಿಕುಮಾರ್ ಮಾತನಾಡಿ ಸಾಹಿತ್ಯ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಸ್ವಾಸ್ಥ್ಯ ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದರು
|
|
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಶಾಲಾಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಸಾವಿರದ ಇನ್ನೂರು ಕೋಟಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ
|
|
ಕೂಡ್ಲಿಗೆರೆ ಹೋಬಳಿ ಅರಳೀಹಳ್ಳಿ ಗ್ರಾಮದ ಮೊಹಮ್ಮದ್ ಯೂಸೂಫ್ ಖಾನ್ ಎಂಬುವರು ಸರ್ವೆ ನಂಬರ್ ಇಪ್ಪತ್ತ್ ನಾಲ್ಕು ಮತ್ತು ಸರ್ವೆ ನಂಬರ್ ಹತ್ತೊಂಬತ್ತು ರಲ್ಲಿ ಐದು ಎಕರೆ ಬಗರ್‌ಹುಕುಂ ಜಮೀನಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅಡಕೆ ಬೆಳೆದಿರುತ್ತಾರೆ
|
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
|
|
ಅಂದು ಸಂಜೆ ಆರಕ್ಕೆ ಸಂಕೀರ್ತನೆ ಹಾಗೂ ವೈಷ್ಣವಿ ಭಜನಾ ಮಂಡಳಿಯಿಂದ ಭಜನೆ ಯೋಳಕ್ಕೆ ಶ್ರೀ ರಾಧಾಕೃಷ್ಣ ಅಭಿಷೇಕ
|
|
ದಕ್ಷಿಣದ ಈ ಪ್ರಾಂತದಲ್ಲಿಯೇ ಖರನ ಕೈಕೆಳಗಿನ ರಾಕ್ಷಸರು ಪಾಳೆಯವನ್ನೂ ಕ್ರಿಯಾಮಂಡಲವನ್ನೂ ರಚಿಸಿಕೊಂಡಿದ್ದದ್ದು
|
|
ಭಾರತೀಯ ಕಿಸಾನ್ ಸಂಘ ವತಿಯಿಂದ ಕಾರ್ಯದರ್ಶಿ ಶಿವಕುಮಾರ್ ಮಾಳಿಗೆ ಅವರು ಶಾಸಕರ ಕಾರ್ಯಾಲಯದಲ್ಲಿ ಮನವಿ ಅರ್ಪಿಸಿದರು
|
|
ಬಳಿಕವಷ್ಟೇ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ನವೆಂಬರ್ಇಪ್ಪತ್ತರಂದು ವಕೀಲರ ವಿರುದ್ಧ ಯುವತಿ ದೂರು ನೀಡಿದ್ದರು ಎಂದು ಹಿರಿಯ ತನಿಖಾಧಿಕಾರಿ ತಿಳಿಸಿದ್ದಾರೆ
|
|
ಇದನ್ನು ಪ್ರತಿಭಟಿಸಿ ಪ್ರಿನ್ಸಿಪಾಲ್ ರಾಜೀನಾಮೆ ನೀಡಿದರು
|
|
ಟ್ರೋಪಿ ಪಡೆದ ಸೇಂಟ್ ಪೌಲ್ ಶಾಲೆ ಹಾಗೂ ರನ್ನರ್ ಅಪ್ ಪ್ರೆಸಿಡೆನ್ಸಿ ಶಾಲೆಯ ವಿಜೇತರನ್ನು ಅಭಿನಂದಿಸಿದರು
|
|
ನಿಂದನಾತ್ಮಕ ಹೇಳಿಕೆಗಳನ್ನು ಆಯೋಗ ಗಂಭೀರವಾಗಿ ಖಂಡಿಸುತ್ತದೆ ಎಂದು ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ
|
|
ಕೇಂದ್ರ ಸರ್ಕಾರದ ಉದ್ದೇಶಿತ ಕ್ಯಾಶ್‌ಲೆಸ್ ಆರ್ಥಿಕ ವ್ಯವಹಾರ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೆನರಾ ಬ್ಯಾಂಕ್ ಈಗಾಗಲೇ ಸಾಕಷ್ಟುಕಾರ್ಯಕ್ರಮಗಳನ್ನು ನಡೆಸಿ ಉತ್ತಮ ಸಾಧನೆ ಮಾಡಿದೆ
|
|
ಅಕ್ಟೋಬರ್ ಹತ್ತರ ವೇಳೆಗೆ ಹಂದಿ ಜ್ವರಕ್ಕೆ ನಾಲ್ವರು ಬಲಿಯಾಗಿದ್ದಾರೆ ಒಟ್ಟಾರೆ ಇತ್ತೀಚಿನ ದಿವಸಗಳಲ್ಲಿ ಐವರು ಸಾವನ್ನಪ್ಪಿದ್ದಾರೆ
|
|
ಸಾಹಿತಿ ಫೈಜ್ನಾಟ್ರಾಜ್ ಜನಪದ ಜಗತ್ತು ಎಂಬ ವಿಷಯ ಮಂಡಿಸುವರು ಮಧ್ಯಾಹ್ನ ಮೂರು ಗಂಟೆಗೆ ಕವಿಗೋಷ್ಠಿ ಮಲ್ಲಿಕಾರ್ಜುನ ಕುರ್ಕಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಹದಿನೇಳು ಜನ ಕವಿಗಳು ಭಾಗವಹಿಸಲಿದ್ದಾರೆ
|
|
ಕಾಡು ಕುದುರೆಗಳ ಬಗೆಗಿರುವ ಮೊದಲ ನಿಯಮವೆಂದರೆ ಅವುಗಳ ಬಳಿಗೆ ಹೋಗುವವರು ಎಚ್ಚರಿಕೆಯಿಂದ ಹೋಗಬೇಕು
|
|
ವಿಜ್ಞಾನ ವಿಭಾಗದ ಮುಖ್ಯಸ್ಥ ಡಾಕ್ಟರ್ವೆಂಕಟೇಶ್ ಶಿಬಿರದ ಮಾರ್ಗದರ್ಶಿ ಹನುಮೇಶ್ ಗಿರೀಶ್‍ಕುಮಾರ್ ಜಾಹ್ನವಿ ಗುಣಶೀಲ ಮತ್ತಿತರರು ಉಪಸ್ಥಿತರಿದ್ದರು
|
|
ಬೆಂಗಳೂರಿನಿಂದ ತಮಿಳುನಾಡಿಗೆ ಹರಿಯುವ ವೃಷಭಾವತಿಯಲ್ಲಿ ಬೆಂಗಳೂರಿನ ಮೋರಿಗಳ ನೀರು ವರ್ಷಪೂರ್ತಿ ತುಂಬಿ ಹರಿಯುತ್ತದೆ
|
|
ಹತ್ತರಂದು ಟಿಪ್ಪು ಜಯಂತಿ ಆಚರಣೆಗೆ ಸಹಕರಿಸಿ ಜಿಲ್ಲಾಧಿಕಾರಿ ಅಧಿಕಾರಿಗಳು ಸಂಘಸಂಸ್ಥೆಗಳ
|
|
ಜರ್ಮನಿ ವಿಶ್ವವಿದ್ಯಾಲಯದೊಂದಿಗೆ ಅಧ್ಯಯನ ವಿನಿಮಯ ಹಾಗೂ ಸಂಶೋಧನೆ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದು ಹೆಚ್ಚಿನ ಸಂಶೋಧನೆಗೆ ಅವಕಾಶವಿದೆ ಎಂದು ಅವರು ತಿಳಿಸಿದರು
|
|
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
|
|
ಜೊತೆಗೆ ಆಧಾರ್ ಕಾರ್ಡ್ ಪ್ರತಿ ಹಾಗೂ ಸಂಖ್ಯೆಯನ್ನೂ ಸಹ ಕೂಡಲೇ ವಿತರಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ
|
|
ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಇಂತಹದ್ದೊಂದು ಸಂಗತಿ ತಂತಾನೆ ನುಸುಳಿ ಬಂತು ವಿಷಯ ಚರ್ಚೆಗೆ ಎತ್ತಿಕೊಂಡ ಅಧ್ಯಕೆ ಸೌಭಾಗ್ಯ ಬಸವರಾಜನ್ ಅಧಿಕಾರಿಗಳ ಮೇಲೆ ಗರಂ ಆದರು
|
|
ಜಿಲ್ಲೆಯ ಗ್ರಾಮಾಂತರ ಹಾಗೂ ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಜನವರಿಹದ್ನಾರರಂದು ಪ್ರಕಟಣೆ ಗೊಳಿಸಲಾಗಿರುತ್ತದೆ
|
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
|
|
ಪ್ರತಿಪಕ್ಷ ನಾಯಕರು ಹಾಗೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆ ಸಮಿತಿಯ ಒಪ್ಪಿಗೆ ಪಡೆದು ಎರಡು ವರ್ಷಗಳ ಅವಕಾಶ
|
|
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾಕ್ಟರ್ ಜಿಪರಮೇಶ್ವರ್ ಸೂಚನೆ ಮೇರೆಗೆ ತುಮಕೂರು ಮಹಾನಗರ ಪಾಲಿಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ
|
|
ಲೋಕಸಭಾ ಚುನಾವಣೆ ಹಲವು ಹಂತಗಳಲ್ಲಿ ನಡೆಯಲಿರುವ ಕಾರಣ ಹೆಚ್ಚೇನೂ ಸಮಸ್ಯೆ ಎದುರಾಗುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲೇ ಟೂರ್ನಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ
|
|
ಉಳಿಸಿಕೊಳ್ಳುವ ಎಲ್ಲಾರೂ ರಾವಣನಿಗೆ ಉಳಿಯುತ್ತದೆ ಎಂದು ವಿಭೀಷಣನಿಗೆ ಚಿಂತೆ ಬರುತ್ತದೆ ಸ್ವೀಕರಿಸುತ್ತೇನೆಂದ ರಾಮನ ವಾಕ್ಯ ಧರ್ಮದ ಒಂದು ಮಹೋಕ್ತಿ
|
|
ಅಲ್ಲದೆ ಒಂದೊಮ್ಮೆ ವಿಮಾ ಪಾಲಿಸಿಯಲ್ಲಿ ವಾಹನ ಮಾಲೀಕರು ಸ್ವಯಂ ಹಾನಿ ಮತ್ತು ಮಾಲೀಕ ಚಾಲಕನ ಕವರ್ ಪ್ರೀಮಿಯಂ ಪಾವತಿಸಿದ್ದರೆ ಮೂರನೇ ಪಕ್ಷಗಾರ ವರ್ಗದಡಿ ಪರಿಹಾರ ಕ್ಲೇಮು ಮಾಡಬಹುದಿತ್ತು
|
|
ಶಿವಾಜಿ ಮಹಾರಾಜರನ್ನು ಒಂದೇ ಜಾತಿ ಧರ್ಮಕ್ಕೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
|
|
ಇದರಿಂದ ತಾವು ನೆಟ್ಟು ಬೆಳೆಸಿದ ಗಿಡಗಳನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ
|
|
ಸರ್ಕಾರ ರಚನೆಯಾಗಿದ್ದಾಗಿನಿಂದಲೂ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸ್ಥಾನಗಳ ನೇಮಕ ಕಿತ್ತಾಟದಿಂದಲೇ ಆಗಿದೆ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ
|
|
ನಮ್ಮ ಸೇನೆಯ ಕಾರ್ಯಾಚರಣೆಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಶೋಭಾ ಹೇಳಿದರು
|
|
ಇದೇ ವೇಳೆ ರಾಮಮಂದಿರವನ್ನು ಕಟ್ಟುವ ಉತ್ಸಾಹದಲ್ಲಿರುವ ನಾಮಭಕ್ತರು ಕೆಲವರು ಕೋಮುವಾದಿಗಳೆಂದು ಜರಿಯುತ್ತಿದ್ದಾರೆ
|
|
ರಾಜಕೀಯ ಭಾಷಣ ಮಾಡಲು ಬಂದಿರುವ ಅವರನ್ನು ರಾಜಕೀಯವಾಗಿ ಎದುರಿಸಲು ಸಿದ್ಧ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯಲ್ಲಿ ಪ್ರಚಾರ ನಡೆಸಿದರೂ ಕರ್ನಾಟಕದಲ್ಲಿ ಏನೂ ಆಗುವುದಿಲ್ಲ
|
|
ಆ ಕಾರಣದಿಂದಲೇ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ
|
|
ಈ ಪತ್ರಕ್ಕೆ ಉತ್ತರ ನೀಡಿದ್ದ ಅಂದಿನ ರಾಜ್ಯದ ಮುಖ್ಯ ಮಂತ್ರಿಗಳಾದ ಎಸ್‌ಎಂ ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ಸಾಗರ ರೈಲ್ವೆ ನಿಲ್ದಾಣಕ್ಕೆ ಡಾಕ್ಟರ್ ರಾಮಮನೋಹರ ಲೋಹಿಯಾರವರ ಹೆಸರಿಡಲು ಯಾವುದೇ ಅಡ್ಡಿ ಇಲ್ಲ ಎಂದು ಶಿಫಾರಸ್ಸು ಮಾಡಿತ್ತು
|
|
ದೇವರ ಸ್ವರೂಪದಲ್ಲಿ ದಾಸೋಹ ಹಾಗೂ ವಿದ್ಯಾದಾನವನ್ನು ಜಗತ್ತಿನಾದ್ಯಂತ ಪಸರಿಸಿದ ಮಹಾನ್ ಸಂತ ಸಿದ್ಧಗಂಗಾ ಶ್ರೀಗಳು ಈಗ ನಮ್ಮೊಂದಿಗೆ ದೇಹಸ್ವರೂಪದಲ್ಲಿ ಇಲ್ಲ
|
|
ಹೀಗಾಗಿ ಮುಂದೆ ಯಾವ ಹೆಜ್ಜೆ ಇಡುತ್ತೇನೆ ಎಂಬುದನ್ನು ಕಾದು ನೋಡಿ ಎಂದು ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾಕ್ಟರ್ಕೆ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ
|
|
ಅಂದು ಸಂಜೆ ಆರುನಲ್ವತ್ತೈದಕ್ಕೆ ಸಹಸ್ರ ದೀಪೋತ್ಸವ ಮಹಾ ಮಂಗಳಾರತಿ ಪ್ರಸಾದ ವಿನಿಯೋಗವಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ಅಧ್ಯಕ್ಷರು ಸದಸ್ಯರು ತಿಳಿಸಿದ್ದಾರೆ
|
|
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದಿರುವುದಕ್ಕೆ ಕಾಂಗ್ರೆಸ್ ಶಾಸಕರು ಕೇಂದ್ರ ಸರ್ಕಾರದ ಮೇಲೆ ಟೀಕೆ ವ್ಯಕ್ತಪಡಿಸಿದ್ದಾರೆ
|
|
ಅವರೇ ಹೇಳುವ ಹಾಗೆ ಇದೊಂದು ನೈಜ ಘಟನೆಯ ಕತೆ
|
|
ಜಿಲ್ಲೆಯ ಬೆಳವಾಡಿ ಗ್ರಾಮದ ಮಂಜುನಾಥ್ ಸಾಹಿತ್ಯ ಲೋಕದಲ್ಲಿ ಬೆಳವಾಡಿ ಮಂಜುನಾಥ್‌ಎಂದೇ ಪ್ರಸಿದ್ಧರು
|
|
ಬಿಜೆಪಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ತನ್ನದಾಗಿಸಿಕೊಳ್ಳುವ ಉತ್ಸುಕದಲ್ಲಿದೆ
|
|
ಕಾರ್ಪಲ್ ನಲ್ಲಿ ಚೆನ್ನಮ್ಮ ಪ್ರತಿಮೆಗೆ ಪುಷ್ಪವೃಷ್ಟಿ ಕುಂದಾನಗರಿ ಬೆಳಗಾವಿಯಲ್ಲಿ ಅರ್ವತ್ಮೂರನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಜರುಗಿತು
|
|
ಮೈನ್ ಕ್ಯಾಂಪಸ್ ಎರಡನೇ ಮಹಡಿ ಶೇಷಾದ್ರಿಪುರ ಬೆಳಗ್ಗೆ ಹನ್ನೊಂದು ಕಿದ್ವಾಯಿ ಕ್ಯಾನ್ಸರ್ ಸಮಸ್ಥೆ ಬೆಸ್ಟ್ ಕ್ಯಾನ್ಸರ್ ಕುರಿತಂತೆ ಜನಜಾಗೃತಿ ಹಾಗೂ ವಿಚಾರ ಸಂಕಿರಣ
|
Subsets and Splits
No community queries yet
The top public SQL queries from the community will appear here once available.