audio
audioduration (s) 0.75
6.52
| sentence
stringlengths 3
119
|
|---|---|
ಪಿಎಸ್ಐ ಟಿಎನ್ ತಿಪ್ಪೇಸ್ವಾಮಿ ಮಾತನಾಡಿ ಹಲವಾಗಲು ಪೊಲೀಸ್ ಠಾಣೆಗೆ ವಿಶಾಲವಾದ ಸ್ಥಳಾವಕಾಶವಿದೆ
|
|
ಆ ಎರಡು ಸಂದರ್ಭದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರು
|
|
ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೀರವ್ ಮೋದಿ
|
|
ಆದರೆ ದೇಗುಲಕ್ಕೆ ಪ್ರವೇಶ ಮಾಡಿದ ಹೆಚ್ಚಿನ ಮಾಹಿತಿಯನ್ನು ಅದು ಹಂಚಿಕೊಂಡಿಲ್ಲ
|
|
ಎಂತೆಂತಹ ಮಂತ್ರವಾದಿಗೂ ಬಗ್ಗುವುದಿಲ್ಲವಂತೆ
|
|
ಶೇಕಡ ಮೂರು ಪಾಯಿಂಟ್ಐದರಷ್ಟು ಮತಗಳು ಬಿಜೆಪಿಯ ಪರವಾಗಿದ್ದು ಎಂದು ಪಕ್ಷದ ಮೂಲಗಳು ತಿಳಿಸಿವೆ
|
|
ಮೂಡ ನಂಬಿಕೆ ವಿರುದ್ಧ ಹೋರಾಡುವ ಒಬ್ಬ ಸಾಹಸಿ ಹುಡುಗನ ಸುತ್ತಲ ಕತೆ ನೈಡ ಘಟನೆಯೇ ಇದಕ್ಕೆ ಸ್ಫೂರ್ತಿ
|
|
ಬ್ಯಾಂಕ್ ಲಾಕರ್ಗಳನ್ನು ಶೋ ಶೋಧಿಸಲಾಗಿದ್ದು ಅಲ್ಲಿಯೂ ಕೆಲವು ಮಾಹಿತಿ ಲಭ್ಯವಾಗಿದೆ
|
|
ಕೆಲವೇ ದಿನಗಳಲ್ಲಿ ಇನ್ನೊಂದು ಬಾಕ್ಸ್ ಟಿಪ್ಪರ್ ಸರಬರಾಜಗಲಿವೆ
|
|
ಈ ಸೊಫಿಟ್ ಪ್ರೋಟೀನ್ ಕುಕ್ಕೀಸ್ಗಳು ಬೇಗ ಜೀರ್ಣವಾಗುವಂತಿವೆ
|
|
ಟಾಪ್ಬಾಕ್ಸ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ ಭದ್ರಾವತಿ
|
|
ದಂಪತಿಗೆ ನಾಲ್ವರು ಮಕ್ಕಳು ಮೊದಲ ಪುತ್ರ ಅನೀಶ್ ಮೈಸೂರಿನಲ್ಲಿ ಉದ್ಯೋಗ ಮಾಡಿಕೊಂಡು ನೆಲೆಸಿದ್ದ
|
|
ತಮ್ಮೊಳಗೆ ನೇಮಕ ಮಾಡಿಕೊಂಡಿದ್ದಾರೆ ಎಂಬುದು ಪೂಜ್ಯರ ಅಭಿಪ್ರಾಯವೆಂದು ತಿಳಿಸಿದೆ
|
|
ಪ್ರಾಬ್ಲಮ್ ಇನ್ ರೆಡರಿಂಗ್ ಇನ್ ಸೆಂಟೆನ್ಸ್ಪ್ಲೀಸ್ ರೀಡ್ ಫ್ರಮ್ ದ ಪಿಡಿಎಫ್
|
|
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸುಮಲತ ಸ್ಪರ್ಧಿಸುತ್ತಿಲ್ಲ
|
|
ನನ್ನ ಅರ್ಜಿಯ ತುರ್ತು ವಿಚಾರಣೆ ನಡೆಸಿ ಎಂದು ಸಿನ್ಹಾ ಈ ವೇಳೆ ನ್ಯಾಯಪೀಠವನ್ನು ಕೋರಿದರು
|
|
ಆಂಗ್ಲ ಭಾಷಾವಿಧಾನವನ್ನು ಅನುಸರಿಸಿ ಬಂದಿರುವ ವ್ಯಾಕರಣಗಳೇ
|
|
ಇದಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸಾಹಿತಿ ಬಿತಿಪ್ಪಣ್ಣ ಮರಿಕುಂಟೆ ಹೇಳಿದರು
|
|
ಉಳಿದ ಅತೃಪ್ತರು ಇದೇ ದಾರಿ ಹಿಡಿಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕುಮಾರಸ್ವಾಮಿ
|
|
ಅದಕ್ಕಾಗಿ ಇಂದಿರಾ ಬೆಲೆ ತೆತ್ತರು ಇತಿಹಾಸ ಹಸ್ಕರ್ರನ್ನು ಹೊಗಳಿತು
|
|
ಮಾರಿಯಮ್ಮ ಎಂಬುವರಿಗೆ ಮದುವೆ ಆಗಿ ಹಲವು ವರ್ಷಗಳು ಕಳೆದಿದ್ದರೂ ಮಕ್ಕಳಾಗಿರಲಿಲ್ಲ
|
|
ಜತೆಗೆ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ
|
|
ಕಡೂರು ರೈಲ್ವೆ ನಿಲ್ದಾಣಕ್ಕೆ ರೋಟರಿಯಿಂದ ವೀಲ್ ಚೇರ್ಗಳನ್ನು ಕೊಡುಗೆಯಾಗಿ ನೀಡಲಾಯಿತು
|
|
ತಿಪಟೂರಿನಿಂದ ಮಣ್ಣನ್ನು ತರಲಾಗಿದೆ ಯೋಗಾನಂದ ಮೂರ್ತಿ ತಯಾರಿಸಿದ್ದಾರೆ
|
|
ಇಲ್ಲಿಂದ ಹೋದ ಪ್ರತಿಭೆಗಳು ರಾಜ್ಯದ ವಿವಿಧೆಡೆ ತಮ್ಮ ಭವಿಷ್ಯವನ್ನು ರೂಪಿಸಿಕೊಂಡವರಿದ್ದಾರೆ
|
|
ನೋಡ ನೋಡುತ್ತಿದ್ದಂತೆ ನಗರದ ವಿವಿಧೆಡೆ ಆಲಿಕಲ್ಲು ಮಳೆಯಾಯಿತು
|
|
ಇದೀಗ ಅವರಿಗೆ ಮೇಯರ್ ಪಟ್ಟಒಲಿದು ಬಂದಿದೆ
|
|
ಲಹರಿ ಸಂಸ್ಥೆ ಮತ್ತು ಚಂದನ್ ಶೆಟ್ಟಿನಡುವೆ ಅಧಿಕೃತ ಒಪ್ಪಂದವೂ ಆಗಿದೆ
|
|
ಎಲ್ಲ ರೀತಿಯ ಅಣು ವಿದ್ಯುತ್ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು
|
|
ಈಗ ಉಕುತ ಊಟ ವಿಶ್ವಕಪ್ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
|
|
ಇದರ ಜೊತೆಯಲ್ಲಿ ನಗರದ ಮುಖ್ಯರಸ್ತೆಯಲ್ಲಿ ಮಕ್ಕಳಿಂದ ದೇಶ ಭಕ್ತಿ
|
|
ಶಿಕ್ಷಕರಾದ ಎಂಕೆ ಹಿರೇಗೌಡರ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು
|
|
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
|
|
ದೇವಸ್ಥಾನದಲ್ಲಿ ದರ್ಶನ ಪಡೆಯುವ ಮುನ್ನ ಅತಿಥಿಗೃಹಕ್ಕೆ ತೆರಳಿ ರಾಹುಲ್ ವಿಶ್ರಾಂತಿ ಪಡೆದರು
|
|
ಸಾಮಾನ್ಯ ಜನರಿಗೆ ಇರುವ ಹಕ್ಕುಗಳೇ ಪತ್ರಕರ್ತರಿಗೂ ಇದೆ
|
|
ಕ್ರೀಡಾಪಟುಗಳನ್ನು ಅವರ ಜಾತಿಯಿಂದ ಅಳೆಯುವುದಲ್ಲ ಅವರ ಪ್ರತಿಭೆಯಿಂದ ಅವರನ್ನು ಅಳಿಯಬೇಕು
|
|
ಅಟಾರ್ನಿ ಜನ್ರಲಾ ಕೆಕೆ ವೇಣುಗೋಪಾಲ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು
|
|
ಬೀದಿ ನಾಯಿ ಮತ್ತಿತರ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವಂತೆ ಮಾಹಿತಿ ನೀಡುತ್ತಾರೆ
|
|
ಈ ಚುನಾವಣೆಯ ಮತಪತ್ರದಲ್ಲಿ ನೋಟಾಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ
|
|
ಇಮ್ರಾನ್ ಖಾನ್ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ ಎಂದು ಸಿಂಧು ಬಣ್ಣಿಸಿದರು
|
|
ಆದ್ದರಿಂದ ಜಿಲ್ಲಾಧಿಕಾರಿಗಳ ಈ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ
|
|
ಶೃಂಗೇರಿ ಕೃಷಿ ಇಲಾಖೆ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಪವರ್ಟ್ ಟಿಲ್ಲರ್ ವಿತರಿಸಲಾಯಿತು
|
|
ಇತರ ಪುಟಗಳಲ್ಲಿ ಮದುವೆಯಲ್ಲಿ ಏನೇನು ಸಮಾರಂಭಗಳು ನಡೆಯಲಿವೆ ಎಂಬುದರ ಕಾರ್ಯಕ್ರಮ ಪಟ್ಟಿಇದೆ
|
|
ಈ ತರಬೇತಿ ಬಗ್ಗೆ ನೌಕರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ
|
|
ಈಗಾಗಲೇ ಹತ್ತಾರು ಮಂದಿ ಆರೋಪಿಗಳು ವಿರುದ್ಧ ಸಿಸಿಬಿಗೆ ದೂರು ನೀಡಿದ್ದಾರೆ
|
|
ಬೊಂಬೆಗಳ ನೋಟ ಒಂದು ಕ್ಷಣ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ
|
|
ಇದೇ ವೇಳೆ ಪೋಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
|
|
ನೌಕರರ ಮಾಸಿಕ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ನೀಡಿಲ್ಲ
|
|
ನೂತನ ಸಂಚಾರಿ ಆರೋಗ್ಯ ಘಟಕವನ್ನು ಸಂಸದ ರಾಘವೇಂದ್ರ ಶನಿವಾರ ಉದ್ಘಾಟಿಸಿದರು
|
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
|
|
ಮತ್ತೊಮ್ಮೆ ಮನವಿ ಮಾಡಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ
|
|
ಶೋಷಣೆ ವಿರುದ್ಧ ಧ್ವನಿ ಎತ್ತದಿರುವುದೇ ದೌರ್ಜನ್ಯ ಮುಂದುವರಿಯಲು ಕಾರಣವಾಗಿದೆ
|
|
ಸುದ್ದಿ ತಿಳಿದು ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ
|
|
ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
|
|
ಒಂದು ಮೈಲಿಯಲ್ಲಿ
|
|
ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
|
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷಾ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
|
|
ತಾಲೂಕು ವಿಕಲಚೇತನ ಕಲ್ಯಾಣ ಇಲಾಖೆಯ ನರಸಿಂಹಮೂರ್ತಿ ಮಾತನಾಡಿದರು
|
|
ಯಡಿಯೂರಪ್ಪ ಬಂದರೂ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು
|
|
ಇದರೊಂದಿಗೆ ಸುನಿಲ್ ವಿಶ್ವಕಪ್ನಲ್ಲಿ ಆಡುವ ಅವಕಾಶ ಪಡೆಯಬಹುದಾಗಿದೆ
|
|
ನಂತರ ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರಗೆ ಮನವಿ ನೀಡಲಾಯಿತು
|
|
ಮಹಿಳಾ ಟಿಟ್ವೆಂಟಿ ಕರ್ನಾಟಕ ವಿರುದ್ಧ ಬಂಗಾಳಕ್ಕೆ ಜಯ ಆನಂದ್ಗುಜರಾತ್
|
|
ಲೋಕಸಭಾ ಚುನಾವಣೆ ಸ್ಥಾನಗಳ ಹೊಂದಾಣಿಕೆ ಇನ್ನೂ ಅಂತಿಮವಾಗಿಲ್ಲ
|
|
ಅದೇ ಸಂದರ್ಭದಲ್ಲಿ ಬಿಡುಗಡೆ ಪಡೆಯಬೇಕೆಂಬ ಅಪೇಕ್ಷೆಯೂ ಇರುತ್ತದೆ
|
|
ಅವರ ಮಾದರಿ ವ್ಯಕ್ತಿತ್ವ ಹಾಗೂ ಕಾರ್ಯ ವೈಖರಿ ಅನುಕರಣೀಯ ಎಂದು ಹೇಳಿದರು
|
|
ಈಗಾಗಲೇ ರೂಪಾಯಿ ಇಪ್ಪತ್ತ್ ಎಂಟು ಕೋಟಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ
|
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
|
|
ಕನ್ನಡ ಮಾಧ್ಯಮಕ್ಕೆ ಪ್ರಪಂಚ ಗೆಲ್ಲುವ ಶಕ್ತಿ ತಂದುಕೊಕೊಡುವ ಕೆಲಸವಾಗಬೇಕು ಎಂದರು
|
|
ಕಲಾ ಪ್ರದರ್ಶನ ನಡೆಸುವಂತಹ ಸಂದರ್ಭ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ
|
|
ದುರಾಸೆಗೆ ಒಳಗಾಗದೆ ಪ್ರಾಮಾಣಿಕ ರೀತಿಯಲ್ಲಿ ವ್ಯವಹರಿಸಿ ಯಶಸ್ಸು ಗಳಿಸುವುದು ಮುಖ್ಯ ಎಂದು ಹೇಳಿದರು
|
|
ಬಳಿಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ತೆರವು ಕಾರ್ಯಕ್ಕೆ ಬ್ರೇಕ್ ಹಾಕಲಾಯಿತು
|
|
ಇದರಿಂದ ವಿವಿಧ ಏರ್ಲೈನ್ಗಳ ವಿಮಾನ ಸಂಚಾರದ ವೇಳಾ ಪಟ್ಟಿಬದಲಾವಣೆಯಾಗಲಿದೆ
|
|
ಈ ಉಡುಗೊರೆ ನೀಡಿದ್ದಕ್ಕಾಗಿ ಇಮ್ರಾನ್ ಖಾನ್ ಧನ್ಯವಾದ ಅರ್ಪಿಸಿದ್ದರು
|
|
ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಅಭಿಪ್ರಾಯಪಟ್ಟರು
|
|
ನಿರುದ್ಯೋಗ ಸೃಷ್ಟಿಯಾಗುವುದಿಲ್ಲ ಎಂದ ಅವರು
|
|
ಸಮಾಜದ ಹೆಸರಿನಲ್ಲಿ ಹಣ ಪಡೆದು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡವರಾಗಿದ್ದಾರೆ
|
|
ಸಿನಿಮಾ ಸೆಟ್ ಮಾದರಿಯಲ್ಲೇ ಅದರ ಸಿಂಗಾರ ಕಾರ್ಯ ನಡೆಯುತ್ತಿದೆ
|
|
ಜಾಮರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಆಯೋಜಕಾರಿಗೆ ಬಹಳ ಅನನುಕೂಲವಾಯಿ
|
|
ಈ ಯೋಜನೆಯಿಂದ ಕನಿಷ್ಠ ಐವತ್ತು ಸಾವಿರ ಜನರಿಗೆ ಉದ್ಯೋಗ ಸೃಷ್ಠಿಸುವ ಗುರಿ ಹೊಂದಲಾಗಿದೆ
|
|
ಆರೋಗ್ಯ ಕಾರ್ಡ್ ಪಡೆಯಲು ನೊಂದಾ ವಣೆ ಶುಲ್ಕ ಬಿಪಿಎಲ್ ಕಾರ್ಡ್ದಾರರಿಗೆ ನೂರು ರೂ
|
|
ಪ್ರಶಸ್ತಿಯಿಂದ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟುಪೂರಕವಾಗಲಿದೆ
|
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
|
|
ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು
|
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
|
|
ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು
|
|
ಕಮಲಾ ನೆಹರೂ ಕಾಲೇಜಿನ ಡಾಕ್ಟರ್ ಬಾಲಕೃಷ್ಣ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ
|
|
ಆದರೆ ತಮ್ಮ ಸೇವೆಯನ್ನು ಕಾಯಂಗೊಳಿಸುತ್ತಿಲ್ಲ ಎಂದು ತಿಳಿಸಿದ್ದರು
|
|
ಸಮಾವೇಶದಿಂದ ಹಿಂದಿರುಗುವಾಗ ವಾಪಸ್ಸು ಇಂಡಿಯಾಕ್ಕೆ ಮರಳುವ ದೂರ ಕಲ್ಪನೆಯೊಂದು ಮನಸ್ಸಿನಲ್ಲಿ ಸುಳಿದಿತ್ತು
|
|
ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕ ಆತ್ಮಹತ್ಯೆ ದೈಹಿಕ ಶಿಕ್ಷಕರ ವರ್ಗಾವಣೆ ಸುತ್ತೋಲೆ ಕಾರಣ
|
|
ಪೊಲೀಸರ ಈ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ
|
|
ಸಾಲಿಸಿಟರ ಜನರಲ್ ಆಗಿ ತುಷಾರ್ ಮೆಹ್ತಾ ನೇಮಕ ನವದೆಹಲಿ
|
|
ಭೂಷಣ್ ಕುಮಾರ್ ಮಹಾವೀರ್ ಜೈನ್ ಹಾಗೂ ಅಭಿಷೇಕ್ ಕಪೂರ್ ಮುಂದಾಗಿದ್ದಾರೆ
|
|
ಸ್ಟೈಲಿಶ್ ಬ್ಲಾಕ್ ಮತ್ತು ಬೆಳ್ಳಿಯ ಬಣ್ಣಗಳಲ್ಲಿ ಡಾಕ್ಟರ್ ಆಕ್ವಾಗಾರ್ಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ
|
|
ಒಂದೊಮ್ಮೆ ಕಡೆಗಣಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು
|
|
ಕಳಪೆ ರಸ್ತೆ ಮಾಡಿದರೆ ಸರಿಕಾಣಿಸುವುದಿಲ್ಲವೆಂದು ಎಚ್ಚರಿಸಿದರು
|
|
ತಮ್ಮ ಸಂಪೂರ್ಣ ಶ್ರದ್ಧೆಯನ್ನು ನೀಡಿದರೆ ಕಮಲಹಾಸನ್ ಕನಿಷ್ಠ ಪತ್ ಪ್ರತಿಪಕ್ಷದ ನಾಯಕನಾದರೂ ಆಗಬಹುದು
|
|
ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಶ್ ಲಮಾಣಿ ಕನ್ನಡ ಉಪನಾಸಕ ಹೆಚ್
|
|
ವೈಮಾನಿಕ ಪ್ರದರ್ಶನದ ಜನಾಕರ್ಷಣೆ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚುತ್ತಲೇ ಇದೆ
|
|
ವಿಚಾರಣೆ ನಡೆಸಿದ ನ್ಯಾಯಾದೀಶ ಎಸ್ಸೂರ್ಯನಾರಾಯಣ ಪ್ರಕರಣವನ್ನು ಮುಂದೂಡಿದರು
|
|
ಇಂತಹ ನೀಚ ಕೃತ್ಯ ಮಾಡಿದ ಪಾಕಿಸ್ತಾನವನ್ನು ಭೂಪಟದಲ್ಲೇ ಇಲ್ಲದಂತೆ ಮಾಡಬೇಕು
|
Subsets and Splits
No community queries yet
The top public SQL queries from the community will appear here once available.