audio
audioduration (s)
1.61
98.1
prompt
stringlengths
8
1.34k
description
stringclasses
1 value
ಎಲ್ಲರಲ್ಲೂ ಸಮಭಾವ ಹೊಂದಿರುವನು. ಭಕ್ತಿಯಿಂದ ನನ್ನನ್ನು ಸೇವಿಸುವವನು ಗುಣಗಳನ್ನು ದಾಟಿ ಬ್ರಹ್ಮವನ್ನು ಪಡೆಯಲು ಯೋಗ್ಯನು. ಅವನು ನಾಶವಿಲ್ಲದ ಆನಂದ ರೂಪವಾದ ಸಗುಣ ಬ್ರಹ್ಮ ವನ್ನು ಸೇರುವನು . ಕೋಶ ವಿಭಜನೆಯು ಕೆಲವು ಜೀವಕೋಶಗಳಲ್ಲಿ ಪ್ರತಿಬಂಧಿಸುತ್ತದೆ ಆದ್ದರಿಂದ ಪತ್ರರಂಧ್ರ ನಡುವೆ ಯಾವಾಗಲೂ ಕನಿಷ್ಠ ಒಂದು ಕೋಶ ಇರುತ್ತದೆ. ಇಪಿಎಫ್ (ಎಪಿಡರ್ಮಲ್ ಪ್ಯಾಟರ್ನಿಂಗ್ ಫ್ಯಾಕ್ಟರ್), ಇಆರ್‌ಎಲ್ (ಇರೆ...
saraswathi speaks kannada in a natural tone
ವ್ಯುತ್ಪತ್ತಿ ವಶಿಷ್ಠ‍ವನ್ನು ವಸಿಷ್ಠ ಎಂದೂ ಉಚ್ಚರಿಸಲಾಗುತ್ತದೆ ಮತ್ತು ಸಂಸ್ಕೃತದಲ್ಲಿ "ಅತ್ಯುತ್ತಮ", "ಅತ್ಯುತ್ತಮ" ಅಥವಾ "ಶ್ರೀಮಂತ". ನಿಜವಾಗಿಯೂ ಟ್ರಮ್ಪ್ ಮೆಕ್ ಮಹೊನ್ ನೊಂದಿಗೆ ತಾನೇ ಜಗಳವಾಡಲು ಭಯಸಿದನು ಆದರೆ ಅವರು ಒಂದು ಡೀಲ್ ಗೆ ಬಂದರು: ವ್ರೆಸಲ್ ಮೇನಿಯ ಇಪ್ಪತ್ತ್ಮೂರುರಲ್ಲಿ ಹೇರ್ ವಿರುದ್ಧ ಹೇರ್ ಪಂದ್ಯದಲ್ಲಿ ಜಗಳವಾಡಲು ಇಬ್ಬರೂ ಒಂದು ಪ್ರತಿನಿಧಿಯನ್ನು ಆಯ್ಕೆ ಮಾಡಬಹುದೆಂಬುದು...
saraswathi speaks kannada in a natural tone
ಹಳ್ಳಿಗರು ತಮ್ಮ ಗೊತ್ತುಪಡಿಸಿದ ಟ್ರೆಕ್ಕಿಂಗ್ ಮಾರ್ಗದ ಉದ್ದಕ್ಕೂ ಆನೆಗಳನ್ನು ಸ್ವಾಗತಿಸುತ್ತಾರೆ. ಅರಣ್ಯದಿಂದ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಅರಣ್ಯ ಚೆಕ್‌ಪೋಸ್ಟ್‌ಗೆ ಪ್ರತಿ ಆನೆಗಳ ತಂಡ ಆಗಮಿಸುತ್ತಿದ್ದಂತೆ ಜಿಲ್ಲಾ ಸಚಿವರು, ಮೈಸೂರು ಭಾಗದ ಅಧಿಕಾರಿಗಳು ಹಾಗೂ ಪ್ರಮುಖರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅವುಗಳನ್ನು ಬರಮಾಡಿಕೊಳ್ಳುವರು. ಆನೆಗಳನ್ನು ಸ್ವಾಗತಿಸಲು ಗ್ರಾಮಸ್ಥರು ಜ...
saraswathi speaks kannada in a natural tone
ಅಶುದ್ಧ ಸತುವಿನ ಸಂಸ್ಕರಣಕ್ಕೆ ಅಂಶಬಾಷ್ಪೀಭವನ ಪದ್ಧತಿಯನ್ನು ಜಾರಿಗೆ ತರಲಾಗಿದೆ. ನಿರ್ವಾತ ಕುಲುಮೆಯಲ್ಲಿ ಮ್ಯಾಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಲೋಹಗಳನ್ನು ಅತ್ಯಾಧುನಿಕ ಕ್ರೋಲ್ ವಿಧಾನದಿಂದ ಉತ್ಪಾದಿಸಲಾಗುತ್ತಿದೆ. ಕೀಳುದರ್ಜೆಯ ನಿಕ್ಕಲ್ ಅದಿರುಗಳನ್ನು ಕರಗಿಸುವ ಸಲುವಾಗಿಯೇ ಆಕ್ಸಿಜನ್ನಿನಲ್ಲಿ ಉರಿಸುವ ಮಿಂಚಿನ ವಿಧಾನ (ಫ್ಲಾಶ್ ಸ್ಮೆಲ್ಟಿಂಗ್) ಹುಟ್ಟಿಕೊಂಡಿದೆ. ಆದರೂ ಶತಮಾನಗಳ ನಂತರ, ಬೈಜ಼...
saraswathi speaks kannada in a natural tone
ಅತ್ಯಂತ ತೀಕ್ಷ್ಣ ವಿಷವುಳ್ಳ ಹಾವುಗಳಾದರೂ ಇವು ಮನುಷ್ಯರನ್ನು ಕಚ್ಚುವ ಸಾಧ್ಯತೆ ಕಡಿಮೆ. ಒಂಬತ್ತು\. ಪೈಪರಿಡೀ: ಮಂಡಲದ ಹಾವುಗಳು ಈ ಕುಟಂಬಕ್ಕೆ ಸೇರುತ್ತವೆ. ಇವುಗಳ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಆಂಗ್ಲರು ಚಿಕ್ಕವೀರರಾಜನ ದುರಾಡಳಿತದಲ್ಲಿ ಅವನು ಚೆಪ್ಪುಡಿರ ಪೊನ್ನಪ್ಪ ದಿವಾನನ್ನೂ ಸೇರಿಸಿ ತನ್ನ ನಂಬಿಕಸ್ಥ ಜನರನ್ನು ಮತ್ತು ಆಂಗ್ಲರನ್ನು ಎದುರು ಹಾಕಿಕೊಂಡನು. ಆಂಗ್ಲರು ಕೊಡಗನ್ನು ನ...
saraswathi speaks kannada in a natural tone
ಮಾನವ ರಹಿತ ಮೊದಲ ಆರ್ಬಿಟಲ್ ವೆಹಿಕಲ್ ಅಂತರಿಕ್ಷ ನೌಕೆಯು ಎರಡು ಸಾವಿರದ ಹದಿಮೂರು ನಲ್ಲಿ ಹೊರಬರಲಿದೆ. ತನ್ನ ಜಿಂಗಲ್ ಯಶಸ್ಸಿನ ನಂತರ, ಎರಡು ಸಾವಿರದ ಮೂರು ರಲ್ಲಿ ಕೇಜ್ ತನ್ನ ಮೊದಲ ಅಂತರಾಷ್ಟ್ರೀಯ ಲಾಂಜ್ ಆಲ್ಬಮ್ ಬಿಡುಗಡೆ ಮಾಡಿದರು.
saraswathi speaks kannada in a natural tone
ನಕ್ಷತ್ರದ ತ್ರಿಜ್ಯ Rsch ಆದಾಗ ಅಥವಾ ಅದಕ್ಕಿಂತ ಕಡಿಮೆ ಆದಾಗ ಕಳುಹಿಸಿದ ಸಂಜ್ಞೆಗಳು ತಲುಪುವುದೇ ಇಲ್ಲ. ಸಂಜ್ಞೆ ಹಾಗೂ ಅದನ್ನು ಕಳುಹಿಸಿದ ಮನುಷ್ಯ ಎರಡೂ ವೈಚಿತ್ರ್ಯದಲ್ಲಿ ನಾಶ ಹೊಂದುತ್ತವೆ. ಆದ್ದರಿಂದ ಸುತ್ತುತ್ತಿರುವ ವೀಕ್ಷಕನಿಗೆ ಕುಸಿಯುತ್ತಿರುವ ನಕ್ಷತ್ರ Rsch ಯನ್ನು ತಲುಪುತ್ತಿರುವ ಹಾಗೆ ಕಾಣುತ್ತದೆ; ಮತ್ತು Rsch ಬಗ್ಗೆ ಯಾವ ವೈಶಿಷ್ಟ್ಯವೂ ಕಾಣುವುದಿಲ್ಲ. ನಾನಾ ಸಿದ್ಧಾಂತಿಕ ಭಿನ್...
saraswathi speaks kannada in a natural tone
ಇದು ನಮ್ಮ ದೇಹದ ಮೇಲ್ಪದರಕ್ಕೆ ಹಾನಿ ಮಾಡಬಲ್ಲದು. ರಕ್ತ ಕಣಗಳನ್ನು ಒಡೆಯುವುದು. (ಅದಕ್ಕಾಗಿ ಟಿವಿಯಿಂದ ಆದಷ್ಟು ದೂರವಿರಬೇಕು) ಮೂರನೆಯ ಪ್ರಬಲವಾರ ಗಾಮಾ ಕಿರಣ. ಇಪ್ಪತ್ನಾಲ್ಕು ಮೇ ಒಂದು ಸಾವಿರದ ಒಂಬೈನೂರ ಎಂಬತ್ತೊಂದು ರಂದು, ಅವರು ಒಂದು ನಿಗೂಢತೆಯ ಸಮಯದಲ್ಲಿ ನಕ್ಷತ್ರದ ಹೊಳಪಿನಲ್ಲಿ ಕುಸಿತವನ್ನು ಪತ್ತೆಹಚ್ಚಿದರು; ಆದಾಗ್ಯೂ, ನಕ್ಷತ್ರವು ಮಬ್ಬಾದ ರೀತಿಯಲ್ಲಿ ಉಂಗುರವನ್ನು ಸೂಚಿಸಲಿಲ್ಲ.
saraswathi speaks kannada in a natural tone
ಬ್ರ್ಯಾಡ್‌ ಪಿಟ್‌ ಮತ್ತು ಲೋಕೋಪಕಾರಿ ಸ್ಟೀವ್‌ ಬಿಂಗ್‌ ತಲಾ $ಐದು ದಶಲಕ್ಷ ದಾನ ಮಾಡಲು ಬದ್ಧರಾಗಿದ್ದಾರೆ. ಮೊದಲ ಆರು ಗೃಹಗಳ ನಿರ್ಮಾಣವು ಅಕ್ಟೋಬರ್‌ ಎರಡು ಸಾವಿರದ ಎಂಟುರಲ್ಲಿ ಪೂರ್ಣಗೊಂಡಿತು. ಹಸಿರು ಗೃಹನಿರ್ಮಾಣದ ಕಲ್ಪನೆಯನ್ನು ಒಂದು ರಾಷ್ಟ್ರೀಯ ಮಾದರಿಯಾಗಿ ಪರಿಚಯಿಸಲು, U. S. ರಾಷ್ಟ್ರಪತಿ ಬರಾಕ್ ಒಬಾಮಾ ಮತ್ತು ಹೌಸ್‌ ಆಫ್ ರೆಪ್ರೆಸೆಂಟೇಟಿವ್ಸ್‌ ನ್ಯಾನ್ಸಿ ಪೆಲೊಸಿ ಅವರೊಂದಿಗೆ ಸಭೆಗ...
saraswathi speaks kannada in a natural tone
ಸ್ಟೇಟ್ ಆಫ್ ಸಾಲ್ಮನ್‌ ಅಪಾಯದಂಚಿನಲ್ಲಿರುವ ಸಾಲ್ಮನ್‌‌‌ಗಳ ಒಂದು IUCN ರೆಡ್‌ಲಿಸ್ಟ್ಅನ್ನು ನಿರ್ವಹಿಸುತ್ತದೆ.
saraswathi speaks kannada in a natural tone
ಆಹಾರದ ಅಪಥ್ಯ ಹಾಗೂ ವೈಯಕ್ತಿಕವಾದ ಒಗ್ಗದಿಕಗಳು ಹೊತ್ತಾದ ಮೇಲೆ ಹೊಟ್ಟೆ ಬಿರಿವಷ್ಟು ತಿಂದರೆ ಆ ರಾತ್ರಿ ಆಸ್ತ್ಮ ಬರಬಹುದು. ಅದರಲ್ಲೂ ಸುಲಭವಾಗಿ ಜೀರ್ಣವಾಗದಂಥ ಉದ್ದಿನ ಪದಾರ್ಥಗಳು, ಕರಿದ ಖಾದ್ಯಗಳು, ಜಿಡ್ಡು ಹೆಚ್ಚಾದ ಭಕ್ಷ್ಯಗಳು, ಬಿರಿಯಾನಿ ಪಲಾವುಗಳು, ಕರಿದ ಅಥವಾ ಹುರಿದ ಬೀಜಗಳು ಮುಂತಾದವು ಆಸ್ತ್ಮಕಾರಿಗಳು. ಅಂದರೆ, ಅದರ ಜಾತಿಗಳ ಆಧಾರದ ಮೇಲೆ ಒಂದು ಚಿಕ್ಕ ಆಕ್ಟೋಪಸ್ ಆಗ ತಾನೆ ಜನಿಸಿರ ...
saraswathi speaks kannada in a natural tone
ಇತಿಹಾಸ ಉಮೇದ್ ಭವನ್ ಅರಮನೆ ನಿರ್ಮಾಣ ಒಬ್ಬ ಸಂತ ಕೊಟ್ಟ ಶಾಪಕ್ಕೆ ಜೋಡಿಸಲಾಗುತ್ತದೆ ಆ ಶಾಪದ ಪ್ರಕಾರ ಅತೀವ ಬರಗಾಲದ ನಂತರ ರಾಜ್ಯವು ಉತ್ತಮ ಆಳ್ವಿಕೆಯನ್ನು ರಥೊರೆ ರಾಜವಂಶಸ್ಥರಿಂದ ಪಡೆಯುತ್ತದೆ ಎಂದು ನುಡಿದಿದ್ದನು. ಹೀಗಾಗಿ, ಪ್ರತಾಪ್ ಸಿಂಗ್ ಐವತ್ತು ವರ್ಷ ಆಡಳಿತದ ನಂತರ, ಜೋದಪುರ ಸತತ ಮೂರು ವರ್ಷಗಳ ಕಾಲ ಒಂದು ಸಾವಿರದ ಒಂಬೈನೂರ ಇಪ್ಪತ್ತು ರಲ್ಲಿ ತೀವ್ರ ಬರ ಮತ್ತು ಕ್ಷಾಮ ಪರಿಸ್ಥಿತಿಗಳ...
saraswathi speaks kannada in a natural tone
ಟೆಲಿವಿಷನ್ ಜ್ಯೋತಿಷಿ 'ಮಾರ್ನಿಂಗ್ ಬ್ಯಾಂಡ್ ಗುರುಜಿ'ಯನ್ನು ಆರಾಧಿಸುತ್ತಾಳೆ ಮತ್ತು ನಂಬುತ್ತಾರೆ ಎಂದು ಹೇಳಲಾಗುತ್ತದೆ, ಅವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಯಾವುದೇ ಅರ್ಥವಿಲ್ಲದ ಪರಿಹಾರಗಳನ್ನು ಸೂಚಿಸುತ್ತಾರೆ. ಅವಳು ತನ್ನ ಗಂಡನೊಂದಿಗೆ ಸಂತೋಷವಾಗಿರುತ್ತಾಳೆ, ಆದರೆ ಅವರ ಮದುವೆಯು ಅವರ ಜೀವನದಲ್ಲಿ ಒಂದು ದುರಂತ ಎಂದು ಸ್ರುಜನ್ ಪರಿಗಣಿಸಿದ್ದಾರೆ. ಅಪರ್ಣಾ ವರಲಕ್ಷ್ಮೀ 'ವರು' ಎಂ...
saraswathi speaks kannada in a natural tone
ಎಂಥ ಚಳಿಗಾಲದಲ್ಲೂ ಸ್ತನಿಗಳ ದೇಹೋಷ್ಣತೆ ನಿಯತವಾಗಿರುತ್ತದೆ. ಎಂದು ಆಳ್ವರು ತಮ್ಮ ಅನುಭವವನ್ನು ನಿರೂಪಿಸುತ್ತಾರೆ. ಈ ಹರಿಜನಸೇವಾ ಸಂಘ ಸುಮಾರು ಹದಿನೈದು ವರ್ಷಗಳ ಕಾಲ ಹರಿಜನ ಮಕ್ಕಳಿಗೆ ಉಚಿತ ವಸ್ತ್ರ, ಪುಸ್ತಕ, ದೂರದವರಿಗೆ ಮಧ್ಯಾಹ್ನದ ಊಟ ಕೊಟ್ಟು ವಿದ್ಯಾಭ್ಯಾಸ ಕೊಡುವ ಕೆಲಸ ನಡೆಸಿತು. ನಂತರದ ಸರಣಿ 'ರಿಯೊ`ಸ್ ಆಲ್ ಮೈನಸ್ ಸ್ಟಾರ್ ವೈಂಡ್ ಮೈನಸ್ ಅಪ್ಸ್'ಹೆಸರಿನಲ್ಲಿ ನಿರ್ಮಾಣದಲ್ಲಿ ತ...
saraswathi speaks kannada in a natural tone
ಮ್ಯಾಂಗ್ರೋವ್ ಸಸ್ಯಗಳ ಎಲೆಗಳು ರಸಭರಿತವಾಗಿದ್ದು ಮಾಂಸಲವಾಗಿದೆ. ಜೊತೆಗೆ ಗಿಡಗಳ ಆಸ್ಮಾಟಿಕ್ ಒತ್ತಡ ಹೊರಗಿನ ನೀರಿನದಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ನೀರನ್ನು ಹೀರಲು ಅನುಕೂಲವಾಗಿದೆ. ಬೇಸಿಗೆಯಲ್ಲಿ ಬಿಜಾಪೂರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ ನಾಲಕ್ಕುನ್ನೂರ ಇಪ್ಪತ್ತೇಳು ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ತೊಂಬತ್ತೈದು ಡಿಗ್ರಿ ಸೆಲ್ಸಿಯಸವರೆಗೆ (ಡಿ...
saraswathi speaks kannada in a natural tone
ಸ್ಸ್ಸ್ಪೈಕ್ ಜೋನ್ಝ್ ರವರ, ಮಾರಿಸ್ ಸೆಂಡಾಕ್ ಬರೆದ ಮಕ್ಕಳ ಪುಸ್ತಕ ಆಧಾರಿಸಿದ ವೇರ್ ದ ವೈಲ್ಡ್ ಥಿಂಗ್ಸ್ ಆರ್ ಚಿತ್ರಕ್ಕೆ ಹ್ಯಾಂಕ್ಸ್ ನಿರ್ಮಾಪಕರು. "ವೇರ್ ದ ವೈಲ್ಡ್ ಥಿಂಗ್ಸ್ ಆರ್". ಮತ್ತಷ್ಟು ಗ್ರಿಲಿಂಗ್‌ಗಾಗಿ ಪಠಾಣ್‌ಕೋಟ್‌ಗೆ ಕರೆದೊಯ್ಯುವ ಮೊದಲು ಭಾರತೀಯ ಸೇನೆಯ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದರು.
saraswathi speaks kannada in a natural tone
ನಂತರ ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಿದಾಗ ಅವರ ಪ್ರಭಾವ ಮುಂದುವರೆದಿದೆ" ಎಂದು ಅವರು ನಂತರ ವಿವರಿಸಿದರು. ಭಾರತೀಯ ರಾಜಕೀಯದಲ್ಲಿ ತೀವ್ರಗಾಮಿ ಬದಲಾವಣೆಯನ್ನು ತಂದ ಮತ್ತೊಂದು ಬೆಳವಣಿಗೆಯು, ಡಿಸೆಂಬರ್ ಒಂದು ಸಾವಿರದ ಒಂಬೈನೂರ ಹದಿನಾರು ರಲ್ಲಿ ಕಾಂಗ್ರೆಸ್’ನ ವಾರ್ಷಿಕ ಸಭೆಯಲ್ಲಿ ಲಖನೌ ಒಪ್ಪಂದದೊಂದಿಗೆ ಹಿಂದೂ ಮೈನಸ್ ಮುಸ್ಲಿಂ ಏಕತೆಗೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಲಹಾಬ...
saraswathi speaks kannada in a natural tone
ಕ್ರೀಡಾ ವೃತ್ತಿ ಸಿಂಗ್ ಅವರು ಹದಿನೇಳು ಬಾರಿ ಕ್ಲೇ ಪಿಜನ್ ಟ್ರ್ಯಾಪ್(ಜೇಡಿಮಣ್ಣಿನ ಪಾರಿವಾಳಗಳ ಶೂಟಿಂಗ್) ಮತ್ತು ಸ್ಕೀಟ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದರು ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಯ ಎಲ್ಲಾ ಹಂತಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಒಂದು ಸಾವಿರದ ಒಂಬೈನೂರ ಅರವತ್ತು ರಿಂದ ಒಂದು ಸಾವಿರದ ಒಂಬೈನೂರ ಎಂಬತ್ತು ರವರೆಗೆ ಐದು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿದ ಮೊ...
saraswathi speaks kannada in a natural tone
ಈ ಪುಣ್ಯ ಕ್ಷೇತ್ರವು ಗುರುಲಿಂಗ ಜಂಗಮ ಮಹಾರಾಜರ ಸಾನಿಧ್ಯದಿಂದ ಹೆಸರುವಾಸಿಯಾಗಿತ್ತು.
saraswathi speaks kannada in a natural tone
ವ್ಯಾಪ್ತಿ : ಪಾಶ್ಚಿಮಾತ್ಯ ಮತ್ತು ದಕ್ಷಿಣಪಾಶ್ಚಿಮಾತ್ಯ ಸೂಡಾನ್,ಕ್ಯಾಮೆರಾನ್. ಮಾಸೀ ಜಿರಾಫೆ ಅಥವಾ ಕಿಲಿಮ್ಯಾಂಜರೋ ಜಿರಾಫೆ (ಜಿ. ಸಿ ಟೈಪ್ಪಲ್‌ಸ್ಟ್ರಿಚಿ ) ಮೈನಸ್ ಜಾಗ್‌ಡ್ ಅಂಚಿನ, ವೈನ್ ಎಲೆಯ ಗಾಢ ಚಾಕೋಲೇಟ್ ಹಳದಿಮಿಶ್ರಿತ ಹಿಂಭಾಗದಲ್ಲಿರುತ್ತದೆ. ಮೂರ್ತಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ,ಹಲವು ಸಂಶೋಧನೆಗಳನ್ನು ಮಾಡಿ ಎಲ್ಲರಿಗೂ ಪರಿಚಿತರಾಗಿದ್ದರು. ವಿದ...
saraswathi speaks kannada in a natural tone
ಇದು ಹ್ಯಾರಿ ಪಾಟರ್‌ನಲ್ಲಿ ಒಂದೇ ಒಂದು ಜೀವಂತ ಹಾರ್‌ಕ್ರಕ್ಸ್ ಆಗಿದೆ. ಒಂದು ಸಾವಿರದ ಏಳುನೂರ ಐವತ್ತುರ ದಶಕದಲ್ಲಿ ನ್ಯೂಯಾರ್ಕಿನಲ್ಲಿ ಒಂದು ಶಾಲೆಯಿತ್ತು. ಲಂಡನ್ನಿನಲ್ಲಿದ್ದ ಸ್ಕಾಟ್ಲೆಂಡಿನ ಸೋದರರಾದ ಹಂಟರುಗಳ ಮನೆತನದ ಇನ್ನೊಬ್ಬ ವಿಲಿಯಂ ಹಂಟರ್ ನ್ಯೂಪೋರ್ಟ್ ನಗರದಲ್ಲಿ ಹೆಣಗಳನ್ನು ಕೊಯ್ಬಿಡಿಸಿ ತೋರಿಸುತ್ತಾ ಬಂದ. ನಿರ್ಮಾಣ ಈ ಬಸದಿಯನ್ನು ಪೂಜ್ಯ ಮಂಜಯ್ಯ ಹೆಗ್ಗಡೆಯವರ ಪೂರ್ವಜರು ಸುಮಾರು ...
saraswathi speaks kannada in a natural tone
ಎಲೆಗಳು ದೀರ್ಘಾಂಡಾಕಾರ ರೂಪದಲ್ಲಿರುತ್ತವೆ. ಮರ ಕೊಂಬೆಗಳನ್ನು ಹೊಂದಿರುತ್ತದೆ.
saraswathi speaks kannada in a natural tone
ಬ್ರಿಟನ್‌ನ ಆಂಡಿ ಮರ್ರೆ ವಿರುದ್ಧ ಆರು– ನಾಲಕ್ಕು ಆರು– ಎರಡು ಆರು– ಮೂರು ನೇರ ಸೆಟ್‌ಗಳಲ್ಲಿ ಗೆದ್ದು ಎರಡನೆಯ ಸಲ ಆಸ್ಟ್ರೇಲಿಯನ್‌ ಓಪನ್‌ ವಿಜೇತರಾದರು. ಅಲ್ಲದೆ, ಎರಡೂ ವಿಜಯಗಳಲ್ಲಿ, ಇಡೀ ಪಂದ್ಯಾವಳಿಯಲ್ಲಿ ನೊವಾಕ್‌ ಕೇವಲ ಒಂದು ಸೆಟ್‌ ಮಾತ್ರ ಸೋತದ್ದುಂಟು. ಈತನ ಪೂರ್ವಿಕರು ಹುಬ್ಬಳ್ಳಿ ಮೈನಸ್ ಬಳ್ಳಾರಿ ಮಾರ್ಗದಲ್ಲಿ ತುಂಗಭದ್ರಾನದಿಯ ನೆರೆಯಲ್ಲಿರುವ ಹುಲಿಗೆಯ ಹೆಗ್ಗಡೆಗಳಾಗಿದ್ದರು.
saraswathi speaks kannada in a natural tone
ಇವರು ಹೆಚ್ಚಾಗಿ ಪಶ್ಚಿಮ ಭಾರತದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. ಚಿತ್ಪಾವನ ಸಮುದಾಯದ ಪೌರಾಣಿಕ ಮೂಲವನ್ನು ಸ್ಕಂದ ಪುರಾಣದ ಸಹ್ಯಾದ್ರಿಕಾ ಸೊನ್ನೆಡದಲ್ಲಿ ಪರಶುರಾಮರ ಕಥೆಯನ್ನು ಉಲ್ಲೇಖಿಸುತ್ತಾ ವಿವರಿಸಲಾಗಿದೆ.
saraswathi speaks kannada in a natural tone
ರಬ್ಬರ್ ಮತ್ತು ಗಂಧಕವನ್ನು ಬೆರೆಸಿ ಒಂದು ಸಾವಿರದ ನಾಲಕ್ಕುನ್ನೂರ \ ಮೈನಸ್ ಒಂದು ಸಾವಿರದ ಆರುನೂರ ಸೆಂ. ಗ್ರೇ. ಉಷ್ಣತೆಗೆ ಕಾಸಿ ಇದನ್ನು ತಯಾರಿಸಬಹುದು. ಸಾಮಾನ್ಯ ಉಷ್ಣತಾಮಿತಿಗಳಲ್ಲಿ ಬಿರುಸಾಗಿದ್ದು ಕಾಸಿದಾಗ ಮೃದುವಾಗುವುದು. ಸ್ಥಿತಿಸ್ಥಾಪಕತ್ವ ಗುಣವಿಲ್ಲ.
saraswathi speaks kannada in a natural tone
ಈ ಕಾಲದಲ್ಲಾಗಲೇ ಕಲಾಸೃಷ್ಟಿಯೂ ಪ್ರಾರಂಭವಾಯಿತೆಂಬುದಕ್ಕೆ ಎಲುಬಿನಲ್ಲಿ ಕೆತ್ತಿದ ಬೊಂಬೆಗಳು ಸಾಕ್ಷಿಗಳಾಗಿವೆ. ಈ ಕಾಲದಲ್ಲಿ ಮೃತರನ್ನು ಮನೆಯ ಒಳಗೆ ಹೂಳುವ ಪದ್ಧತಿಯಿತ್ತು. ಉಲ್ಲೇಖಗಳು ಹೊರಗಿನ ಕೊಂಡಿಗಳು Digitalized versions of Weierstrass's original publications are freely available online from the library of the Berlin Brandenburgische Akademie der...
saraswathi speaks kannada in a natural tone
ಎಣ್ಣೆಮರ, ಅಗಿಲು, ಕಿರಿಭೋಗಿ, ನಾಗಸಂಪಿಗೆ, ಧೂಪ, ತತ್ತಲೆಮರ, ಹೆಬ್ಬಲಸು, ಹಲಸು, ತೊರಟ್ಟಿ, ಹಾಲುಸಳ್ಳಿ ಮತ್ತಿತರ ನಿತ್ಯಹಸುರಿನ ಮರಗಳಲ್ಲದೆ, ವಂಟೇಮರ, ಸತಗ, ದಾಲ್ಚಿನ್ನಿ, ಗೌರಿ, ಬಾಗೆ, ಹುನಗಲು, ಮತ್ತಿ, ಅಂಡಿಪುನಾರ ಇತ್ಯಾದಿ ಅರೆನಿತ್ಯಹಸುರಿನ ಮರಗಳೂ ಬೆತ್ತ, ಬಿದಿರು, ವಾಟೆಬಿದಿರು, ಕುರಿಂಜಿ ಗಿಡಗಳೂ ಇಲ್ಲಿ ಕಾಣದೊರೆಯುತ್ತವೆ. ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಎಲ್ಲ ಬಗೆಯ ಪ್ರಾಣಿಗಳೂ ಇ...
saraswathi speaks kannada in a natural tone
ಒಂದು ದೊಡ್ಡ ಹಾವು ನೀರಿನಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಹುಡುಗಿಯನ್ನು ಅಂಚಿಗೆ ಹಿಂತಿರುಗಿಸುತ್ತದೆ, ಆದರೆ ಅದು ಸುಂದರ ಯುವಕನಾಗಿ ಬದಲಾಗುತ್ತದೆ ಮತ್ತು ಹುಡುಗಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಭರವಸೆ ನೀಡುತ್ತದೆ.
saraswathi speaks kannada in a natural tone
ಇಪ್ಪತ್ತು January ಎರಡು ಸಾವಿರದ ಯೋಳು Retrieved ಇಪ್ಪತ್ತ್ಮೂರು November ಎರಡು ಸಾವಿರದ ಹದಿನಾಲ್ಕು ಈ ಪ್ರಯತ್ನವು ಇಪ್ಪತ್ನಾಲ್ಕು ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವಿಂಗ್‌ಸೂಟ್ ಜಂಪ್ ಮಾಡಿದ ಮೊದಲ ಭಾರತೀಯ ಮಹಿಳೆ. ಮಹಾಜನ್ ಅವರುನ್ ಯೂಎಸ್ ಪ್ರಮಾಣೀಕೃತ ಎ,ಬಿ,ಸಿ ಮತ್ತು ಡಿ ಸ್ಕೈಡೈವರ್ ಮತ್ತು ತರಬೇತುದಾರರಾಗಿದ್ದಾರೆ. ಪುರದಮ...
saraswathi speaks kannada in a natural tone
ಆದ್ದರಿಂದ ಬಹುಶಃ ನೇಮಿಚಂದ್ರ ಈ ಕೃತಿಯನ್ನು ಪೂರ್ಣ ಮಾಡದೆಯೇ ಗತಿಸಿರಬಹುದೆಂದು ತೋರುತ್ತದೆ. ಸಾಧಾರಣವಾಗಿ ಜೈನ ಪುರಾಣಗಳಲ್ಲಿ ಕಥಾನಾಯಕನ ಪೂರ್ವಜನ್ಮಗಳ ಕಥೆಗಳು ಬರುತ್ತವೆ. ಅನೇಕ ವೇಳೆ ಈ ಭವಾಳಿಯ ಕಥನ ಬಹಳ ದೀರ್ಘವಾಗಿರುವುದೂ ಉಂಟು. ಮೈನಸ್ ಫ್ರಾಂಕೊಯಿಸ್ ಹಾಲಂಡ್, ಫ್ರಾನ್ಸ್ ಅಧ್ಯಕ್ಷರು : ಜಗತ್ತಿನ ಬದಲಾವಣೆಗೆ ಪೇರಕಶಕ್ತಿಯಾಗಿದ್ದ ಮಂಡೇಲಾ ಶ್ರೇಷ್ಠ ಮಾನವತಾವಾದಿ. ಮಾನವ ಹಕ್ಕುಗಳು ಮತ್ತು...
saraswathi speaks kannada in a natural tone
ಇದನ್ನುಸಂಗೀತ ನಿರ್ಮಾಪಕ ಡಾನ್ ಗಿಲ್ಮೊರ್ ಅವರು ಸಂಸ್ಕರಿಸಿ ಪರಿಷ್ಕರಿಸಿದ್ದಾರೆ. ಮುನ್ನೂರು° ಸೆ. ನಲ್ಲಿ ನೇರವಾಗಿ ಆವಿಯಾಗುತ್ತದೆ (ಎಂದರೆ ದ್ರವಿಸುವುದಿಲ್ಲ) ಮತ್ತು ಛಿದ್ರವಾಗುತ್ತದೆ. ನೀರು, ಈಥರ್ ಮತ್ತು ಮದ್ಯಸಾರದಲ್ಲಿ ವಿಲೀನವಾಗುವುದಿಲ್ಲ.
saraswathi speaks kannada in a natural tone
ಹಲವಾರು ಕಾರ್ಡ್ ವಿತರಕರು ಎಟಿಎಮ್ ತಮ್ಮ ಕಾರ್ಡ್ ವಿತರಣಾ ಬ್ಯಾಂಕುಗಳಿಗಳದ್ದೇ ಆಗಿದ್ದರೂ ಸಹ ಕಮಿಶನ್ ನ್ನು ಪಡೆಯುತ್ತಾರೆ.
saraswathi speaks kannada in a natural tone
ಅವುಗಳೆಂದರೆ, ಒಂದು\.
saraswathi speaks kannada in a natural tone
ಇಸ್ರೇಲ್ ರಾಜನ ಸಹಕಾರವಿಲ್ಲದೆ ಹೊಸ ಫ್ಲೀಟ್ ಅನ್ನು ಸ್ಥಾಪಿಸಲಾಯಿತು. ಇದು ಯಶಸ್ವಿಯಾದರೂ, ವ್ಯಾಪಾರದ ಮೇಲೆ ಕಾನೂನು ಕ್ರಮ ಜರುಗಿಸಲಿಲ್ಲ. ಇಸ್ರೇಲಿಯನ್ನರಿಗೆ ಕಪ್ಪಕಾಣಿಕೆಯಲ್ಲಿದ್ದ ಮೋವಾಬ್ಯರ ವಿರುದ್ಧ ಯುದ್ಧದಲ್ಲಿ ಅವನು ಇಸ್ರಾಯೇಲಿನ ಯೆಹೋರಾಮನೊಂದಿಗೆ ಸೇರಿಕೊಂಡನು.
saraswathi speaks kannada in a natural tone
(ಒಂದು ಸಾವಿರದ ಒಂಬೈನೂರ ತೊಂಬತ್ತೊಂದು) ದಿ ಪೊಲಿಟಿಕ್ಸ್ ಆಫ್ ಸ್ಟೇಟ್ ಎಕ್ಸ್‌ಪಾನ್ಶನ್: ವಾರ್, ಸ್ಟೇಟ್ ಎಂಡ್ ಸೊಸೈಟಿ ಇನ್ ಟ್ವಂಟಿಯತ್ ಮೈನಸ್ ಸೆಂಚುರಿ ಬ್ರಿಟನ್. ನ್ಯೂಯಾರ್ಕ್: ರೌಟ್ಲೆಡ್ಜ್. ಡರ್ತಿಕ್, ಮಾರ್ಥಾ ಎಂಡ್ ಪೌಲ್ ಜೆ. ಈ ವಿಧಾನಗಳಿಂದ ಬಳಸಬಹುದಾದ ಐವತ್ತು ಸಾವಿರ ದಷ್ಟರ ಇಲ್ಲವೇ ಇನ್ನೂ ಹೆಚ್ಚಿನ ವ್ಯಾಸಗಳ ಬಿಂಬವನ್ನು ಪಡೆಯಬಹುದು; ಬಿಡಿದೋರುವ ಬಲವನ್ನು ಮಿಮೀ ವರೆಗೂ ತಳ್ಳ...
saraswathi speaks kannada in a natural tone
ಇವು ಹಿತ್ತಾಳೆಯದ್ದಾಗಿದೆ. ಬಸದಿಯ ಪೂರ್ವಭಿಮುಖವಾವಿ ಕ್ಷೇತ್ರಪಾಲ ಕಲ್ಲಿದೆ.
saraswathi speaks kannada in a natural tone
( ನಲವತ್ತ್ಮೂರು) ಸುಮಾರು ನಾಲ್ಕುವರೆ ಅಂಗುಲದ ಹತ್ತಿರ. Guinness Book of World Records ಮೈನಸ್ ಎರಡು ಸಾವಿರದ ಐದು Guinness World Records Ltd. ISBN ಮೈನಸ್ ಎಂಬತ್ತೈದು ಸಾವಿರದ ನೂರ ಹನ್ನೆರಡು ಮೈನಸ್ ನೂರ ತೊಂಬತ್ತೆರಡು ಮೈನಸ್ ಆರು ವರ್ಗ:ಸಂಚಾರ ವ್ಯವಸ್ಥೆ ತಂತಿಯು ಲೋಹದ ಒಂಟಿ, ಉರುಳೆಯಾಕಾರದ, ಮೆತುವಾದ ಎಳೆ ಅಥವಾ ಸರಳು.
saraswathi speaks kannada in a natural tone
ತತ್ಪರಿಣಾಮವಾಗಿ ತನ್ನ ಜನರ ಕೈಯಿಂದಲೇ ಕಷ್ಟನಿಷ್ಠುರಗಳನ್ನು ಅನುಭವಿಸಬೇಕಾಯಿತು. ತೀವ್ರಸ್ವರೂಪದ ಚರ್ಚೆಯ ನಂತರ, ಎರಡು ಸಾವಿರದ ನಾಲಕ್ಕುರ ಡಿಸೆಂಬರ್‌ ಮತ್ತು ಎರಡು ಸಾವಿರದ ಐದುರ ಜೂನ್‌ ಹದಿನೈದುರ ನಡುವಣ ಕರಡು ಮಸೂದೆಗೆ ಒಂದು ನೂರಕ್ಕೂ ಹೆಚ್ಚಿನ ತಿದ್ದುಪಡಿಗಳನ್ನು ಮಾಡಲಾಯಿತು, ಹಾಗೂ ಎರಡು ಸಾವಿರದ ಐದುರ ಜೂನ್‌ ಹದಿನೈದುರಂದು ಮಸೂದೆಯು ಅಂತಿಮವಾಗಿ ಅಂಗೀಕರಿಸಲ್ಪಟ್ಟಿತು. ಎರಡು ಸಾವಿರದ ...
saraswathi speaks kannada in a natural tone
ಪ್ರಕರಣದ ವಿಷಯವೇನೆಂದರೆ ಜಾಂಟಾಕ್ ಮತ್ತು ಇತರೆ ಗ್ಲಾಕ್ಸೊ ಗ್ರೂಪ್ ಪರಂಪರೆ ಉತ್ಪನ್ನಗಳು ಒಂದು ಸಾವಿರದ ಒಂಬೈನೂರ ಎಂಬತ್ತೊಂಬತ್ತು ಮೈನಸ್ ಎರಡು ಸಾವಿರದ ಐದುರ ನಡುವೆ ಮಾರಾಟವಾಗಿರುವುದು. ವ್ಯಾಯಾಮ ಆಟಿಸಂ ವ್ಯಕ್ತಿಗಳ ತಳಮಳ ಮೈನಸ್ ಚಡಪಡಿಕೆ ಕಡಿಮೆ ಮಾಡಲು ಕ್ರಮಬದ್ಧ ಶಾರೀರಿಕ ವ್ಯಾಯಾಮ / ಚಟುವಟಿಕೆಗಳು ಉಪಯುಕ್ತ ಎಂಬುದನ್ನು ಅನೇಕ ಅಧ್ಯಯನಗಳು ಖಚಿತಪಡಿಸಿವೆ. ಆಯುರ್ವೇದ ಚಿಕಿತ್ಸೆ ಪಂಚಕ...
saraswathi speaks kannada in a natural tone
ಕಲೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಗ್ರಿಗೋರಿಯನ್ ಪದ್ಧತಿಯಲ್ಲಿರುವ ಬಹು ದೊಡ್ಡ ದೋಷ ಇಂಥ ಹೊಂದಾಣಿಕೆಯ ಅಭಾವ.
saraswathi speaks kannada in a natural tone
ಈ ಪ್ರದೇಶದ ಅತಿದೊಡ್ಡ ಸಾರ್ವಜನಿಕ ವಿಶ್ವವಿದ್ಯಾಲಯಕ್ಕೆ ಸದರಿ ಸೌಕರ್ಯವು ಅತ್ಯಂತ ಸಮೀಪದಲ್ಲಿರುವುದು ಮಹತ್ವದ ಅಥವಾ ಅತ್ಯಾವಶ್ಯಕವಾದ ಪ್ರತಿಭೆಗಳನ್ನು ಆಕರ್ಷಿಸುವುದಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಪ್ರಯೋಜನವಾಗಿ ಪರಿಣಮಿಸಿದೆ. ಹಂಗರಿಯಲ್ಲಿನ ಕಾರ್ಯಾಚರಣೆ ಎರಡು ಸಾವಿರದ ಎರಡುರಲ್ಲಿ ಸಂಸ್ಥಾಪಿಸಲ್ಪಟ್ಟ ಜೆನ್‌ಪ್ಯಾಕ್ಟ್‌ ಹಂಗರಿ, ಬುಡಾಪೆಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಯುರೋಪ...
saraswathi speaks kannada in a natural tone
ಆಮ್ಮೀಟರುಗಳಲ್ಲಿ ವಿದ್ಯುತ್ಪ್ರವಾಹಕ್ಕೆ ಅನುಪಾತೀಯವಾದ ಅಲ್ಪ ಪ್ರಮಾಣದ ವಿದ್ಯುತ್ತು ಮಾತ್ರ ಸುರುಳಿಯಲ್ಲಿ ಹರಿಯುವಂತೆ ಮಾಡಿ ಉಳಿದ ಅಧಿಕಾಂಶವನ್ನು ‘ಷಂಟ್’ ಎಂಬ ಅಲ್ಪರೋಧದ ಮೂಲಕ ಕಳುಹಿಸುವ ವ್ಯವಸ್ಥೆ ಇದೆ. ಅಳೆಯಬೇಕಾದ ವಿದ್ಯುತ್ಪ್ರವಾಹದ ಪ್ರಮಾಣ, ಅಳತೆಯ ಅಪೇಕ್ಷಿತ ನಿಖರತೆ ಹಾಗೂ ವಿದ್ಯುತ್ಪ್ರವಾಹದ ಸ್ವರೂಪ (ಅರ್ಥಾತ್, ನೇರ ಅಥವಾ ಪರ್ಯಾಯಕ) ಇವನ್ನು ಆಧರಿಸಿ ಆಮ್ಮೀಟರ್ ರಚನೆಯಲ್ಲಿ ಯುಕ್ತ ...
saraswathi speaks kannada in a natural tone
ಮರುವರ್ಷ ಮೇ ಹದಿನೈದುರಂದು ಹೋಪ್ಸ್ ಫೌಂಡೇಷನ್ ನ ಕಾರ್ಯಕ್ರಮಕ್ಕೆ ಬಂದ ಆಡಮ್ಸ್ (ವಿನ್ಯಾಸಕಾರ್ತಿ ಬೆಲ್ಲಾ ಫ್ರೂಡ್ ಅತಿಥೇಯಳಾಗಿದ್ದದ್ದು) ಪ್ಯಾಲೆಸ್ಟೇನಿಯನ್ ನಿರಾಶ್ರಿತ ಮಕ್ಕಳ ಸಹಾಯಾರ್ಥವಾಗಿ ಹರಿದು ಬಂದ £ಎರಡು ಲಕ್ಷದ ಐವತ್ತು ಸಾವಿರದರ ಮೊತ್ತದಲ್ಲಿ ಭಾಗಶಃ ಸಂಗ್ರಹವಾಗಲು ಸಹಾಯ ಮಾಡಿದನು. ಅದರ ನಂತರದ ವರ್ಷದ ಜೂನ್ ನಲ್ಲಿ ಲಂಡನ್ನಿನ ಮೂರು ಬೇರೆ ಬೇರೆ ಕಡೆ ನಡೆದ ಸಹಾಯಾರ್ಥ ಸಂಗೀತಸಭೆಗಳಲ...
saraswathi speaks kannada in a natural tone
ಎರಡು ಸಾವಿರದ ಹತ್ತೊಂಬತ್ತು ರ ಕೊನೆಯಲ್ಲಿ ಬಳಕೆದಾರರ ಸಂಖ್ಯೆ ಸುಮಾರು ಒಂದು ಮಿಲಿಯನ್ ಆಗಿತ್ತು. ಪ್ರಕಟಿತ ಕೃತಿಗಳು ಸ್ತ್ರೀ ಸಂವೇದನೆ (ಒಂದು ಸಾವಿರದ ಒಂಬೈನೂರ ತೊಂಬತ್ತೈದು) ಸ್ತ್ರೀ ಶಿಕ್ಷಣ ಸಂಸ್ಕ್ರತಿ ( ಎರಡು ಸಾವಿರ) ಸ್ತ್ರೀ ಭಿನ್ನ ಮುಖಗಳು (ಎರಡು ಸಾವಿರದ ಐದು) ಸಾಮಾಜಿಕ ತಲ್ಲಣಗಳು (ಎರಡು ಸಾವಿರದ ಯೋಳು) ಕರ್ತವ್ಯ ಮೈನಸ್ ಕಥಾಸಂಕಲನ (ಒಂದು ಸಾವಿರದ ಒಂಬೈನೂರ ತೊಂಬತ್ತಾರು)...
saraswathi speaks kannada in a natural tone
com ನಿಂದ ನಿಮ್ಮದೇ ರಿಂಗ್ ಟೋನ್‌ ಅನ್ನು ರಚಿಸುವುದು ಹೌ ಸ್ಟಫ್ ವರ್ಕ್ಸ್ ನಿಂದ ರಿಂಗ್‌ಟೋನ್‌ಗಳು ರಿಂಗ್‌ಟೋನ್ FAQ ಮೈನಸ್ ಯುಟಿಲಿಟಿ ಕನ್ಸೂಮರ್ಸ್ ಆಕ್ಷನ್ ನೆಟ್ವರ್ಕ್ (UCAN) ನಿಂದ ರಿಂಗ್‌ಟೋನ್‌ಗಳಿಗೆ ಗ್ರಾಹಕರ ಮಾರ್ಗದರ್ಶಿ UCAN ಯೋಜನೆಯಾದ newmediarights. ಈ ಸಮಾವೇಶದಲ್ಲಿ ನಲವತ್ತು ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. ಈ ಎರಡು ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜ...
saraswathi speaks kannada in a natural tone
ಪಾತ್ರವರ್ಗ ಲಿಯೊನಾರ್ಡೊ ಡಿಕಾಪ್ರಿಯೊ ಬಿಲ್ಲಿ ಕಾಸ್ಟಿಗಾನ್ ಆಗಿ ಮ್ಯಾಟ್ ಡ್ಯಾಮನ್ ಕಾಲಿನ್ ಸುಲ್ಲಿವಾನ್ ಆಗಿ ಜ್ಯಾಕ್ ನಿಕೋಲ್ಸನ್ ಫ್ರಾಂಕ್ ಕಾಸ್ಟೆಲ್ಲೋ ಆಗಿ ಮಾರ್ಕ್ ವಾಲ್ಬರ್ಗ್ ಸಾರ್ಜೆಂಟ್ ಸೀನ್ ಡಿಗ್ನಾಮ್ ಆಗಿ ಮಾರ್ಟಿನ್ ಶೀನ್ ಕ್ಯಾಪ್ಟನ್ ಆಗಿ ಆಲಿವರ್ ಕ್ವೀನ್ ಅರ್ನಾಲ್ಡ್ ಫ್ರೆಂಚ್ನಂತೆ ಪಾತ್ರದಲ್ಲಿ ರೇ ವಿನ್ಸ್ಟೋನ್ ವೆರಾ ಫಾರ್ಮಾಗಾ ಡಾ. ಸಾರ್ವಜನಿಕ ಶಿಕ್ಷಣ ವಿಧಾನವು ರಾಷ್...
saraswathi speaks kannada in a natural tone
ವಾಣಿಜ್ಯ ಬ್ಯಾಂಕುಗಳು ತಮ್ಮ ಠೇವಣಿ ಹಣವನ್ನು ಲಾಭದಯಕವಾಗಿ ಬೆಳೆಸಲು ಅವಕಾಶ ಮಾಡಿಕೊಡುತ್ತದೆ. ಮೂರು\. ಹಣದ ಪೇಟೆಯು ವ್ಯವಸ್ಥಿತವಾಗಿ ಅಸ್ತಿತ್ವದಲ್ಲಿದ್ದರೆ, ಕೇಂದ್ರ ಬ್ಯಾಂಕಿನ ಕಾರ್ಯಾಚರಣೆ ಸುಗಮವಾಗಿ ಸಾಗಲು ಅವಕಾಶವಾಗುತ್ತದೆ. ನಾಲಕ್ಕು\. ಉತ್ತಮ ಹಣದ ಪೇಟೆ ಅಸ್ತಿತ್ವದಿಂದಾಗಿ ಸರ್ಕಾರ ಅಲ್ಪಕಾಲಿಕ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಖಜಾನೆ ಹೊಂಡಿಗಳ ಮೂಲಕ ...
saraswathi speaks kannada in a natural tone
ಮಾವು, ನಿಂಬೆ, ಕಿತ್ತಲೆ, ತರಕಾರಿ, ಎಲೆ ತೋಟಗಳ ಸುತ್ತಲೂ ಇದನ್ನು ಬೆಳೆಸುವುದುಂಟು. ಚಪ್ಪರದವರೆಯನ್ನು ಪಪ್ಪಾಯಿ ಮರದ ಪಕ್ಕಕ್ಕೆ ಬೆಳೆಸಿ ಮರಕ್ಕೆ ಹಬ್ಬಿಸುವುದು ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ. ಪಪ್ಪಾಯಿ ಸಸಿಗಳನ್ನು ಮುಂಗಾರು ಮಳೆ ಪ್ರಾರಂಭದಲ್ಲಿ ನೆಡುವುದು ವಾಡಿಕೆ. ಅವರಿಗೆ ಭಾರತ ಪರದೇಶಿಯರ ಆಧೀನದಲ್ಲಿರುವುದು ತುಂಬ ಅಸಮಧಾನ ತಂದಿತ್ತು. ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮಕಲು ಹಾತೊರೆಯುತ...
saraswathi speaks kannada in a natural tone
ಪ್ರತಿಯೊಬ್ಬ ಅಭ್ಯರ್ಥಿಯೂ ನಿಯಮಿತ ವಿದ್ಯಾ ವ್ಯಾಸಂಗ ಮಾಡಿರಬೇಕು.
saraswathi speaks kannada in a natural tone
ವೈಷ್ಣವ ಧರ್ಮ ವೈಷ್ಣವ ಧರ್ಮದ ಪುನರುಜ್ಜೀವನ ಅಸ್ಸಾಮೀ ಸಾಹಿತ್ಯದಲ್ಲಿ ರಾಷ್ಟ್ರೀಯ ಜೀವನದ ಇತರ ಮುಖಗಳಲ್ಲಿ ಹೇಗೋ ಹಾಗೆ, ಒಂದು ಹೊಸ ಯುಗವನ್ನು ತೆರೆಯಿತು. ಅದೊಂದು ವಿಸ್ತಾರವಾದ ಅವಧಿ.
saraswathi speaks kannada in a natural tone
ಚಿತ್ರಹಿಂಸೆಗೀಡಾದವರು ಅಥವಾ ನೇಣುಗಂಬಕ್ಕೆ ಏರಿಸಿದ್ದು ಇತ್ಯಾದಿಗಳನ್ನು ನೀವು ಮೈನಸ್ ನಾವು ನೋಡುತ್ತೇವೆ.
saraswathi speaks kannada in a natural tone
ವಾಸ್ತವವಾಗಿ ಉದ್ಯೋಗದ ಮಟ್ಟದ ನಿರ್ಧಾರವಾದಾಗ ಉದ್ಯಮಿಗಳು ತಾವು ಉತ್ಪಾದನೆಯಲ್ಲಿ ವೆಚ್ಚಮಾಡಿದ್ದನ್ನು ತಮ್ಮ ಸರಕು ಸರಬರಾಜು ಮಾಡಿ ಪಡೆಯುತ್ತಾರೆ. ನಕ್ಷೆಯಲ್ಲಿ ನಲವತ್ತೈದುº ರೇಖೆ ಒಟ್ಟು ಸರಬರಾಜನ್ನು ತೋರಿಸುತ್ತದೆ. ತಾವು ಉತ್ಪತ್ತಿಮಾಡಿದ ಒಟ್ಟು ವಸ್ತುಗಳು ಮತ್ತು ಸೇವೆಗಳಿಗೆ ಸಮನಾದ ಬೇಡಿಕೆ ಮಾರುಕಟ್ಟೆಯಿಂದ ಬರುತ್ತದೆ ಎಂದು ಕಂಡುಬಂದರೆ ಉದ್ಯಮಿಗಳು ಎಷ್ಟು ಪ್ರಮಾಣದಲ್ಲಿ ಬೇಕಾದರೂ ಉತ್ಪಾ...
saraswathi speaks kannada in a natural tone
ವೀರಪ್ಪನ್ ಕೃಪಾಕರ ಮೈನಸ್ ಸೇನಾನಿಗೆ “ನಾನು ಸಮಾಜದ ಮುಖ್ಯವಾಹಿನಿಗೆ ಬಂದಾಗ, ನೀನು ನನ್ನನ್ನು ನೋಡಲು ಬರುತ್ತಿಯಾ ಅಲ್ವಾ? ನಂತರ ನಿನ್ನ ಮನೆಗೊಮ್ಮೆ ನಾನು ಬರುತ್ತೇನೆ. ಯಾವುದೇ ಕಾರಣಕ್ಕೂ ನಿನ್ನ ಮನೆ ಮಾರಬೇಡ” ಎಂದು ತನ್ನ ಮೇಲಿನ ಅಪಾದನೆಗಳು ಅಂತ್ಯವಾಗುವ ‘ಆಶಾವಾದ’ದ ಮಾತುಗಳನ್ನಾಡುತ್ತಾನೆ.
saraswathi speaks kannada in a natural tone
Retrieved ಎರಡು ಸಾವಿರದ ಎಂಟು ಮೈನಸ್ ಐದು ಮೈನಸ್ ಹನ್ನೆರಡು ಎರಡು"Gujarat Legislative Assembly". Legislative Bodies in India.
saraswathi speaks kannada in a natural tone
ಗಡಿ ಪ್ರದೇಶಗಳನ್ನು ಮತ್ತಷ್ಟು ಬಲಪಡಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರ ‘ವಿಜಯೋತ್ಸವ ನಿಧಿ’ಗೆ ಷಿಕಾಗೊದಲ್ಲಿ ನೆಲೆಸಿರುವ ಭಾರತ ಮೂಲದ ಅಮೆರಿಕ ಪ್ರಜೆಗಳಾದ ಶೆಲ್ಲಿ ಕುಮಾರ್‌ ದಂಪತಿ ಎಂಟುನೂರ ತೊಂಬತ್ತೆಂಟು ಲಕ್ಷ ಡಾಲರ್‌ (ಸುಮಾರು ರೂ. ಆರು ಕೋಟಿ) ದೇಣಿಗೆ ನೀಡಿದ್ದಾರೆ.
saraswathi speaks kannada in a natural tone
ಅಜಿಲರ ಅರಮನೆಯಿಂದ ಸ್ವಲ್ಪ ದೂರಕ್ಕೆ ಎಡಭಾಗದಲ್ಲಿ ಬಹಳ ವಿಸ್ತಾರವಾದಂತಹ ಕೆಸರುಗದ್ದೆಯು ಕಂಬಳಕ್ಕೆಂದೇ ರಚಿಸಿದ್ದಾರೆ. ಆ ವಿಶಾಲವಾದ ಗದ್ದೆಯನ್ನು ನೋಡಿದರೆ ರೋಮಾಂಚನವಾಗುತ್ತದೆ. ಈ ಸಮಯದಲ್ಲಿ ಹೆತ್ತವರು ಅನೇಕ ಮಕ್ಕಳನ್ನು ಅನಾಥರಾಗಿ ಕೈಬಿಟ್ಟಿದ್ದಾರೆ ಎಂದು ಅವರು ಅರಿತುಕೊಂಡರು ಮತ್ತು ಆ ಮಕ್ಕಳನ್ನು ರಕ್ಷಿಸಲು ಹಾಗೂ ಆ ಮಕ್ಕಳಿಗೆ ಆಹಾರ ಒದಗಿಸಲು ಇನ್ನು ಹೆಚ್ಚಾಗಿ ಬಿಕ್ಷಾಟಣೆ ಮಾಡಲು ಮುಂದಾದ...
saraswathi speaks kannada in a natural tone
ನೈತಿಕ ನಿರಾಕರಣವಾದಿಗಳ ಪ್ರಕಾರ ಸಾವು ಅನ್ನುವುದು ಸಹಜರೂಪದಲ್ಲಿ ಅಸ್ತಿತ್ವದಲ್ಲಿಲ್ಲ,ಮತ್ತು ಯಾವುದೇ ಸ್ಥಾಪಿತ ನೈತಿಕ ಮೌಲ್ಯಗಳು ಅಮೂರ್ತ ಸ್ವರೂಪದಲ್ಲಿವೆ ಎಂದು ವಾದಿಸುತ್ತಾರೆ. ನಿರಾಕರಣವಾದವು ಜ್ಞಾನಶಾಸ್ತ್ರ, ಅನುಭಾವ ಅಥವಾ ತತ್ವಶಾಸ್ತ್ರದ ಅರ್ಥದ ರೂಪವನ್ನು ಕ್ರಮವಾಗಿ ಕೆಲ ಸಂದರ್ಭದಲ್ಲಿ ಪಡೆಯಬಹುದು.
saraswathi speaks kannada in a natural tone
ಬ್ಲೋಚ್ ಊಳಿಗಮಾನ ಪದ್ದತಿಯನ್ನು ಒಂದು ಕಾನೂನು ಹಾಗೂ ಸೈನಿಕ ದೃಷ್ಟಿಕೋನದಿಂದ ನೋಡದೇ, ಸಾಮಾಜಿಕವಾಗಿ ಪರಿಗಣಿಸಿದರು. ಕುರಿ ಸಾಕಾಣಿಕೆ ಕಾರ್ಯಕ್ರಮಗಳು ಯಾರ್ಕ್‌ಷೈರ್, ಬರ್ಕ್‌ಷೈರ್, ಸ್ಪ್ಯಾನಿಷ್ ಮೆರಿನೊ ಮತ್ತು ಹಲವಾರು ಚೈನೀಸ್ ಮತ್ತು ಮಂಗೋಲಿಯನ್ ಕುರಿ ತಳಿಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದವು. ಇದು ಕುರಿ ಸಾಕಾಣಿಕೆಗೆ ಸರ್ಕಾರದ ಉತ್ತೇಜನದಿಂದ ಉತ್ತೇಜನ ನೀಡಿತು. ಆದಾಗ್ಯೂ, ಕುರಿಗಳ...
saraswathi speaks kannada in a natural tone
ಆದರೆ ಪದ್ಮಾವತಿ ಅಮ್ಮನವರ ಪ್ರಭಾವವೇ ಜಾಸ್ತಿ ದೇವರ ದರ್ಶನ ಬರುವ ಕ್ರಮವಿಲ್ಲ ಗರ್ಭಗುಡಿಯಿಂದ ಹೊರಗೆ ಬರುವಂತೆ ಶುಕನಾಸಿ ಯೆಡನಾಳಿ, ಗಂಧಕುಟ, ತೀರ್ಥಂಕರ ಮಂಟಪ ಮತ್ತು ಪ್ರಾರ್ಥನಾ ಮಂಟಪ ಎಂಬ ಮಂಟಪಗಳು ಇವೆ. ತೀರ್ಥಂಕರ ಮಂಟಪದಲ್ಲಿ ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ ಮತ್ತು ಇಲ್ಲಿಗೆ ಕಲಶ ಸ್ನಾನ ಮಾಡಿದವರಿಗೆ ಮಾತ್ರ ಪ್ರವೇಶ ಮತ್ತು ಪ್ರಾರ್ಥನಾ ಮಂಟಪಗಳು ಒಟ್ಟಿಗೆ ಇದ್ದು. ಲೈಬ್ನಿಟ್ಸ್ ತನ್ನ ...
saraswathi speaks kannada in a natural tone
ತಂದೆ ಗಣಪತಿಯ ಮಣ್ಣಿನ ಮೂರ್ತಿಗಳನ್ನು ಮಾಡುವದರಲ್ಲಿ ಸಿದ್ಧಹಸ್ತರು. ಮಗ ಗೋಡೆ ಹಾಗು ನೆಲದ ಮೇಲೆ ಇದ್ದಿಲಿನಿಂದ ಗೀಚಿದ ಚಿತ್ರಗಳಿಗೆ ತಾಯಿಯ ವಾತ್ಸಲ್ಯಪೂರ್ಣ ಪ್ರೋತ್ಸಾಹ. ಒಂದು ಸಾವಿರದ ಒಂಬೈನೂರ ಮೂವತ್ತೆರಡು ರಲ್ಲಿ ಅವರು ತಮ್ಮ ಲೇಖನದಲ್ಲಿ "ಅವರು ಜನರನ್ನು ಕೊಲ್ಲುವ ಅವಕಾಶವನ್ನು ಆನಂದಿಸಿದರು ಮತ್ತು ಇದನ್ನು ಪ್ರಾಚೀನ ಮನುಷ್ಯನ ಗೌರವಾನ್ವಿತ ಸ್ಮಾರಕವೆಂದು ಪರಿಗಣಿಸಿದರು" ಎಂದು ವಿವರಿಸಿದರ...
saraswathi speaks kannada in a natural tone
ಉಕ್ಕು ಕರಗಿಸುವ ಕುಲುಮೆಗಳ ತಯಾರಿಯಲ್ಲಿ ಬಾಕ್ಸೈಟ್ ಮಿಶ್ರಿತ ಜೇಡಿಮಣ್ಣನ್ನು ಉಪಯೋಗಿಸುತ್ತಾರೆ. ಔಷದಗಳ ತಯಾರಿಯಲ್ಲಿ ಬಳಸುವ ಪಟಿಕ(Alum) ಇದರ ಉಪ ಉತ್ಪನ್ನವಾಗಿದೆ. ಇದು ಪ್ರಥಮ ಬಾರಿಗೆ ಪತ್ತೆಯಾದ ಸ್ಥಳವಾದ ಪ್ರಾನ್ಸ್ ನ ಲೆಸ್ ಬಾಕ್ಸ್ (Les Baux)ನ ಹೆಸರು ಇದರ ಹೆಸರಿನಲ್ಲಿ ಸೇರಿಕೊಂಡಿದೆ.
saraswathi speaks kannada in a natural tone
ಇದರಿಂದ ಕ್ಯಾಮರಾದ ವ್ಯವಸ್ಥೆಯ ಉದ್ದೇಶಗಳನ್ನು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ಪೂರೈಸುವುದು ಸಾಧ್ಯ. ಸಾಗಣಿಕೆಯನ್ನು ನಿರ್ವಹಿಸುವ ಕೈಗಾರಿಕೆಗಳಿಗಾಗಿ ವಿನ್ಯಾಸಗೊಳಿಸಿರುವ ಲೈನ್ ಮೈನಸ್ ಸ್ಕ್ಯಾನ್ ಕ್ಯಾಮೆರಾಗಳು ಮಾರ್ಪಾಟಾಗುವ ಮೈನಸ್ ಕೇಂದ್ರೀಕರಣ ವ್ಯವಸ್ಥೆಯನ್ನು ಸಂಯೋಜಿತಗೊಳಿಸುವ ಮೂಲಕ ಯಾವುದೇ ಚತುಷ್ಕೋನದ ಆರೂ ಮುಖಗಳನ್ನು, ಯಾವುದೇ ಕೋನ ಅಥವಾ ಗಾತ್ರವಿರಲಿ, ಕೇಂದ್ರೀಕರಿಸುತ್ತದ...
saraswathi speaks kannada in a natural tone
ಇ. ಎಂ. ಎಲ್ ಮೂಲಕ ಎರಡು ಸಾವಿರದ ಒಂದು ರಲ್ಲಿ ಮುಚ್ಚಲಾಯಿತು. ಗೌಪ್ಯತೆಯನ್ನು ಕಾಪಾಡುವ ಕರ್ತವ್ಯದಿಂದಾಗಿ, ನಾರ್ವೇಜಿಯನ್ ಮಕ್ಕಳ ಕಲ್ಯಾಣ ಸೇವೆಗಳು ಸ್ವತಃ ಪ್ರತ್ಯೇಕ ಪ್ರಕರಣಗಳ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ನಾರ್ವೇಜಿಯನ್ ಮಕ್ಕಳ ಕಲ್ಯಾಣ ಸೇವೆಗಳು ನಾರ್ವೆಯಲ್ಲಿ ವಾಸಿಸುವ ಎಲ್ಲಾ ಮಕ್ಕಳ (ಅಥವಾ ಅವರ ಪೋಷಕರ) ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಅವರ ಯೋಗಕ್ಷೇಮವನ್ನು ಖಚಿ...
saraswathi speaks kannada in a natural tone
ಈತ ಬರೆದಿರಬಹುದಾದ ಒಂದು ವ್ಯಾಕರಣ ಗ್ರಂಥ ಇಂದು ಉಪಲಬ್ದವಿಲ್ಲ. ಧಾರವಾಡ ಜಿಲ್ಲೆಯ ಮುಳಗುಂದ ದಲ್ಲಿ ಜೈನ ಸನ್ಯಾಸಿಯಾಗಿದ್ದ ಈತ ಆ ಕಾಲದಲ್ಲಿ ರಾಜಪೂಜ್ಯನೂ ಆಗಿದ್ದು ಪ್ರಭಾವಶಾಲಿ ವ್ಯಕ್ತಿಯೆನಿಸಿದ್ದ. ಈತನ ಗುರು ನರೇಂದ್ರಸೇನಮುನಿ ಎಂದು ಗೊತ್ತಾಗುತ್ತದೆ.
saraswathi speaks kannada in a natural tone
ಎರಡು ದಶಕಗಳಿಗೂ ಹೆಚ್ಚು ಕಾಲದ ಹೋರಾಟ ಕೊನೆಗೊಂಡಿತು. ಮೀಜೊ ಈಗ ಭಾರತದ ಒಂದು ರಾಜ್ಯವಾಗಿದೆ. ಕೃಷಿ ಗ್ರಾಮದ ಪ್ರತಿಶತ ತೊಂಬತ್ತು ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ...
saraswathi speaks kannada in a natural tone
ಒಂದು ಅಗತ್ಯ ಅಮೈನೋ ಆಮ್ಲದ ಮಿತಿಯು ಇತರವುಗಳನ್ನು ಒಡೆಯಲು ಮತ್ತು ಹೊರಹಾಕಲು ಕಾರಣವಾಗುತ್ತದೆ. ಕೆರೆ ಕೆರೆಯಲ್ಲಿ :ದ್ವಿವಚನದಲ್ಲಿ : ಮೈನಸ್ ರಾಮ ಮೈನಸ್ ಲಕ್ಷ್ಮಣರ್, ತೋಳ್ಗಳ್, ಕಣ್ಣುಗಳ್. :ಬಹುವಚನದಲ್ಲಿ : ಮೈನಸ್ ಕುರುಳ್ಗಳಿವು ಒಂದೇ ವಸ್ತುವಿದ್ದರೆ ಏಕವಚನವೆಂದೂ, ಎರಡಾದರೆ ದ್ವಿವಚನವೆಂದೂ, ಎರಡಕ್ಕಿಂತ ಹೆಚ್ಚು ವಸ್ತುವಿದ್ದರೆ ಬಹುವಚನವೆಂದು, ಇದು ಸಂಸ್ಕೃತದಲ್ಲಿ ಸಾಮಾನ್ಯ ನ...
saraswathi speaks kannada in a natural tone
ಅಡಿಪಾಯಗಳು ಉತ್ತಮ ಅಡಿಪಾಯಗಳು ಅಗತ್ಯ. ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ಮತ್ತು ಲೋಡ್ ಅನ್ನು ವಿಸ್ತರಿಸಲು ಯಾವಾಗಲೂ ಸ್ಕ್ಯಾಫೋಲ್ಡ್ ಫ್ರೇಮ್ ಕೆಲಸಗಳು ಸರಳವಾದ ಮೂಲ ಪ್ಲೇಟ್‌ಗಳಿಗಿಂತಲೂ ಹೆಚ್ಚಿಗೆ ಅಗತ್ಯವಿರುತ್ತದೆ. Sangeet Natak Akademi. ಡಿ. ಮಾವಿನಹಳ್ಳಿ ಮಿರಗಿ ನಾದ ಬಿ. ಕೆ. ನಾದ ಕೆ.
saraswathi speaks kannada in a natural tone
ಹನ್ನೆರಡು ಲಕ್ಷದ ಕೋಟಿ ಎರಡು ಸಾವಿರದ ಹದಿನಾಲ್ಕು ಮೈನಸ್ ಹದಿನೈದುರಲ್ಲಿ ಕೇಂದ್ರ ಸರ್ಕಾರ ಯೋಜನೇತರ ವೆಚ್ಚಕ್ಕೆ ನಿಗದಿ ಮಾಡಿದ ಮೊತ್ತ. ಕೇಂದ್ರ ಸರ್ಕಾರದ ಮುಂಗಡ ಪತ್ರವೆಂದರೆ ಪ್ರತಿ ವರ್ಷಕ್ಕೆ ಆಡಳಿತ ಮತ್ತು ಇತರೆ ದೈನಂದಿನ ವೆಚ್ಚ. ;ಗ್ರಾಸ್ ಬಜೆಟರಿ ಸಪೋರ್ಟ್ ಕೇಂದ್ರೀಯ ಯೋಜನೆಗಳಿಗೆ ಅದು ಹೊಂದಿರುವ ಯೋಜನೆಯನ್ನು ಗ್ರಾಸ್ ಬಜೆಟರಿ ಸಪೋರ್ಟ್ ಎನ್ನುತ್ತಾರೆ. ಪೂರ್ವ ಒಂದನೆಯ ಶತಮಾದಲ್ಲಿಯ...
saraswathi speaks kannada in a natural tone
ಧರ್ಮಕ್ಕೆ ಯಾವುದೇ ಮಾನ್ಯತೆ ನೀಡದಿರುವ ಸಮಾಜ ಎಂದು ಖಂಡಿತಾ ಅದರ ಅರ್ಥವಾಗಿರಲಾರದು ಎಂಬುದು ಸ್ಪಷ್ಟ. ;ಜುಮ್ಮಾ ಮಸೀದಿ: ಜುಮ್ಮಾ ಮಸೀದಿಯನ್ನು ಒಂದು ಸಾವಿರದ ಐನೂರ ಎಪ್ಪತ್ತಾರುರಲ್ಲಿ ನಿರ್ಮಿಸಿದ್ದಾರೆ. "ಸಂದರ್ಶನ: ಡೀನ್ ಜೆಫ್ರೀಸ್, ಹಾಲಿವುಡ್ ಲಿಜೆಂಡ್" .
saraswathi speaks kannada in a natural tone
ಈ ಗಣಿತದಲ್ಲಿ, ಒಂದು ಪ್ಲಸ್ ಒಂದು ಒಂದು ಒಂದು ಪ್ಲಸ್ a ಒಂದು a. a a, a ಪ್ಲಸ್ a a ಮುಂತಾದ ಸಮೀಕರಣಗಳು ಬರುತ್ತವೆ.
saraswathi speaks kannada in a natural tone
ಅದು ಒಂದು ಚಿಕ್ಕ ಹಳ್ಳಿ. ಮನೆಘಟ್ಟದ ಟಿ ಸುಬ್ಬರಾಯರ ತಂದೆ ಶ್ರೀಯುತ ತಿಮ್ಮಪ್ಪನವರು ; ತಾಯಿ ಶ್ರೀಮತಿ ಭವಾನಮ್ಮನನವರು. ಸುಬ್ಬಾಯರು ಅವರ ಹಿರಿಯ ಮಗ ಅವರಿಗೆ ಶೀ ಗೋಪಾಲ ಕೃಷ್ಣ, ಶ್ರೀ ಮಂಗಳ ಮೂರ್ತಿ ಸಹೋದರರು. ಮ್ಯೂಕೋಸಲ್ ಅಡೆತಡೆಗಳು ಅಡ್ಡಿಯಾದಾಗ ಅಥವಾ ಪ್ರತಿರೋಧಕ ವ್ಯವಸ್ಥೆಯು ಒಂದುಗೂಡಿದಾಗ, ಅವು ಆಕ್ರಮಣ ಮಾಡಬಹುದು ಮತ್ತು ರೋಗವನ್ನು ಉಂಟುಮಾಡಬಹುದು. ಇದನ್ನು ಅವಕಾಶವಾದಿ ಸೋಂಕು ಎಂದು ಕರ...
saraswathi speaks kannada in a natural tone
ಯುರೋಪ್ ಹೃದಯಭಾಗದಲ್ಲಿ ಅದರ ಕೇಂದ್ರೀಯ ಸ್ಥಾನ ಮತ್ತು ವಿಮಾನಮಾರ್ಗ, ರೈಲುಮಾರ್ಗ ಮತ್ತು ರಸ್ತೆಗೆ ಅತ್ಯುತ್ತಮ ಲಭ್ಯತೆಯು ಫ್ರಾಂಕ್‌ಫರ್ಟ್ ಏರ್‌ಪೋರ್ಟ್ ಸಿಟಿಯನ್ನು ವಿಶೇಷವಾಗಿ ಆಕರ್ಷಣೀಯಗೊಳಿಸಿದೆ.
saraswathi speaks kannada in a natural tone
ಎಲ್ಲ ರೀತಿಯ ವಾತಾವರಣ ಪರಿಸ್ಥಿತಿಗಳಲ್ಲಿಯೂ ಬಾಳಬಲ್ಲ ಜೀವಿಗಳು ಬಹಳಿಲ್ಲ. ಕೆಲವು ಪ್ರದೇಶಗಳಲ್ಲಿ ಕೆಲವು ಜೀವಿಗಳು ಇರಲೇ ಆರವು. • ಸಂಪರ್ಕ ಸಾಧನಗಳು ತುಂಬಾ ಕಡಿಮೆ. • ಇತರೆ ಸಮುದಾಯದವರ ಜೋತೆ ಉತ್ತಮವಾದ ಸಂಬಂಧ ಹೊಂದಿದ್ದಾರೆ ಯಾವುದೇ ಸಮುದಾಯದವರೆ ಜೋತೆ ಸಂಘರ್ಷ ಮಾಡಿಕೊಂಡಿಲ್ಲ.
saraswathi speaks kannada in a natural tone
ಸ್ವಾಮಿ ಮನೆಗಳಲ್ಲಿ ಅಥವಾ ಗ್ರಾಮದ ಗುಡಿಗಳಲ್ಲಿ ವರ್ಷಕ್ಕೊಮ್ಮೆ ಕೋಲ ಡಕ್ಕೆಬಲಿಗಳ ರೂಪದ ಆರಾಧನೆ ಜರುಗುವುದಿದೆ. ಕನ್ನಡ ಪ್ರದೇಶಗಳಲ್ಲಿ ಪಾಣಾರ ನಡೆಸುವ ಕೋಲ ಗುಡ ಡಕ್ಕೆ ಬಲಿಗಳ ಮತಾಚಾರ ಸಂಕಿರ್ಣವನ್ನು ಪಾಣಾರಾಟವೆಂದು ಕರೆಯಲಾಗುತ್ತದೆ. ಕೆಲವು ಗುಡಿಗಳಲ್ಲಿ ಈ ಪಾಣಾರಾಟ ಏಳು ದಿನ ನಡೆಯುವುದುಂಟು. ಹೆಸರೇ ಹೇಳುವಂತೆ ಅದು ನೂರು ಪದ್ಯಗಳನ್ನು ಹೊಂದಿದೆ. ಉದಾಹರಣೆಗಾಗಿ ಕೆಲವು ಪದ್ಯಗಳನ್ನು ಕೆಳಗ ...
saraswathi speaks kannada in a natural tone
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ. ಶ. ಒಂದು ಸಾವಿರದ ಇನ್ನೂರ ಅರವತ್ತು) ಮೇಲೆ ಆಧರಿಸಿದೆ. ಇಪ್ಪತ್ತೈದು ಸಂಖ್ಯೆ. ನಾಲಕ್ಕು (ಡಿಸೆಂಬರ್, ಒಂದು ಸಾವಿರದ ಒಂಬೈನೂರ ಎಪ್ಪತ್ತೆರಡು), ಪುಟ. ಇಲ್ಲಿ ಸುಮಾರು ಎಂಟುನೂರು ಜಾತಿಯ ಚಿಟ್ಟೆಗಳು ಪತಂಗಗಳು ಮತ್ತು ಜೇಡಗಳಿವೆ. ಇಲ್ಲಿರುವ ಏಕಮಾತ್ರ ದೊಡ್ಡ ಹಾಗೂ ಅಪಾಯಕಾರಿ ಪ್ರಾಣಿಯೆಂದರೆ ಮೊಸಳೆ, ಇಲ್ಲಿ ಮೂರು ಮೈನಸ್ ...
saraswathi speaks kannada in a natural tone
ಇವರು ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಕೀಲ ಮತ್ತು ರಾಜಕಾರಣಿಯಾಗಿದ್ದಾರೆ. ಈಶ್ವರಸೇನನ ನಾಣ್ಯಗಳು ಅವನ ಆಳ್ವಿಕೆಯ ಮೊದಲ ಮತ್ತು ಎರಡನೆಯ ವರ್ಷಗಳಲ್ಲಿ ಮಾತ್ರ ಕಂಡುಬರುತ್ತವೆ ಮತ್ತು ಸೌರಾಷ್ಟ್ರ ಮತ್ತು ದಕ್ಷಿಣ ರಜಪೂತಾನದಲ್ಲಿ ಕಂಡುಬರುತ್ತವೆ. Inscriptions of the Kalachuri ಮೈನಸ್ Chedi era, Part ಒಂದು ಅಪರಾಂತ ಅಥವಾ ಕೊಂಕಣದ ತ್ರೈಕೂಟ ಆಳ್ವಿಕೆಯು...
saraswathi speaks kannada in a natural tone
ಕೌನ್ಸಿಲರ್ ಆಗಿದ್ದವರು, ವಿರೋಧ ಪಕ್ಷದಲ್ಲಿ ವಿವಿಧ ಸ್ಥಾನಗಳನ್ನು ನಿಭಾಯಿಸಿದವರು. ಕ್ಯಾಮರೂನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿ, ಮಹಿಳೆ ಮತ್ತು ಸಮಾನತೆ ಇಲಾಖೆಯ ಸಚಿವೆ ಆಗಿದ್ದವರು. ಪ್ರಧಾನಿ ಎದುರಿಗಿರುವ ಸವಾಲುಗಳು ಬ್ರಿಟನ್ ತನ್ನ ಈಚಿನ ಇತಿಹಾಸದಲ್ಲೇ ಅತ್ಯಂತ ನಾಜೂಕಿನ ಹಾದಿಯನ್ನು ಕ್ರಮಿಸುತ್ತಿದೆ. Palaeocene, Paiaeogene ? ಮುಂಚೆ ಎರಡು ಬಾರಿ ಇದೇ ಅಧಿಕಾರಕ್ಕೆ ಚುನಾಯಿತರಾಗಿರುವ ಇ...
saraswathi speaks kannada in a natural tone
ಉಳಿದ ಹಣವನ್ನು ಆಗಿನ 'ಬಾಂಬೆ ಪ್ರೆಸಿಡೆನ್ಸಿ ಸರ್ಕಾರ,' ವಹಿಸಿಕೊಂಡಿತು. ಲೈಬ್ರರಿ, 'ಕಾಲಾಘೋಡ ಪ್ರದೇಶ'ದ ಎದುರಿಗೇ, 'ರ್ಯಾಮ್ ಪಾರ್ಟ್ ರೊ' ನಲ್ಲಿದೆ.
saraswathi speaks kannada in a natural tone
ಶುದ್ಧೀಕರಣವು ಅಲ್ಟ್ರಾಶೋಧನೀಕರಣದಿಂದ ಹಾಗೆಯೇ ನ್ಯಾನೋಶೋಧನೀಕರಣದಿಂದ ಮಾಡಲ್ಪಡುತ್ತದೆ. ಬೆಲ್‌ಫಾಸ್ಟ್‌ ವ್ಯಾಪಾರದ ಹಾಗೂ ಕೈಗಾರಿಕೆಯ ಕೇಂದ್ರವಾಗಿ ಹದಿನೆಂಟುನೇ ಹಾಗೂ ಹತ್ತೊಂಬತ್ತುನೇ ಶತಮಾನಗಳಲ್ಲಿ ವಿಕಸನಗೊಂಡಿತು ಮತ್ತು ಐರ್ಲೇಂಡಿನ ಅತ್ಯಂತ ಮೈನಸ್ ಪ್ರಮುಖವಾದ ಕೈಗಾರಿಕೆಯ ಪಟ್ಟಣವಾಯಿತು.
saraswathi speaks kannada in a natural tone
ಕೇಶವ ಮತ್ತು ಶಿವದೇವಾಲಯಗಳೂ ಇವೆ. ಹೆಬ್ಬಳಲು ಚನ್ನರಾಯಪಟ್ಟಣಕ್ಕೆ ಮೂವತ್ತೆರಡು ಕಿ. ಮೀ. ದೂರದಲ್ಲಿ ಹಿರೇಸಾವೆ ರಸ್ತೆಯಲ್ಲಿದೆ.
saraswathi speaks kannada in a natural tone
ತದ್ವಿರುದ್ಧವಾಗಿ, ನಾಯಿಗಳು ವ್ಯಾಪಕ ಶ್ರೇಣಿಯ ಸಾಮಾಜಿಕ ಪರಿಸ್ಥಿತಿಗಳಲ್ಲಿ ಬೊಗಳುತ್ತವೆ. ನಾಯಿಗಳಲ್ಲಿನ ಶಬ್ದಸಂಬಂಧಿ ಸಂವಹನವು ಅತಿವೃದ್ಧಿ ಗುಣವುಳ್ಳದ್ದು ಎಂದು ವಿವರಿಸಲಾಗಿದೆ. ಊರಿನ ಸುತ್ತ ಮುತ್ತ ಎಲ್ಲರೂ ಅಡಿಕೆ, ಬಾಳೆ ತೋಟ ಹಾಗೂ ಗದ್ದೆಗಳನ್ನು ಹೊಂದಿ ವ್ಯವಸಾಯ ಮಾಡುತ್ತಿದ್ದರು. ರೆನು ಅವರ ಸಾವಿನ ಬದಲಾವಣೆಗಳು ಚಂಚುವಿನ ಮನಸ್ಸನ್ನು ಬದಲಾಯಿಸುತ್ತವೆ.
saraswathi speaks kannada in a natural tone
ವಸ್ತುವನ್ನು ಒಂದು ತಟ್ಟೆಯಲ್ಲೂ ದಂಡ ಸಮತೋಲಸ್ಥಿತಿಗೆ ಬರಲು ಬೇಕಾಗುವಷ್ಟು ಸರಿಸುಮಾರಾದ ಬಟ್ಟುಗಳನ್ನು ಇನ್ನೊಂದರಲ್ಲೂ ಇಡಲಾಗುತ್ತದೆ. ಕಪ್ಪು ಸೋಮವಾರ, ಅಕ್ಟೋಬರ್ ಹತ್ತೊಂಬತ್ತು ಒಂದು ಸಾವಿರದ ಒಂಬೈನೂರ ಎಂಬತ್ತೇಳುರ ಸ್ಟಾಕ್ ಮಾರ್ಕೆಟ್ ಕ್ರ್ಯಾಶ್. ಕಪ್ಪು ಬುಧವಾರವು ಯುರೋಪಿಯ ಎಕ್ಸ್‌ಛೇಂಜ್ ರೇಟ್ ಮೆಕಾನಿಸಂನಿಂದ ಬ್ರಿಟನ್ ಕೆಳಗಿಳಿದ ದಿನವಾಗಿದೆ. ಕಪ್ಪು ಶುಕ್ರವಾರ, ಹಲವಾರು ದುಖಃಕರವಾದ ...
saraswathi speaks kannada in a natural tone
ಹಾಡು ಆರಂಭವಾಗುತ್ತಿದ್ದಂತೆಯೇ ಫಿಲಿಪ್ಸ್ ತಕ್ಷಣ ರೆಕಾರ್ಡ್ ಮಾಡಿಕೊಳ್ಳಲು ಆರಂಭಿಸಿದ. ಸರಸ್ವತಿಬಾಯಿ ರಾಜವಾಡೆ (ಜನನ: ಮೂರು ಮೈನಸ್ ಹತ್ತು ಮೈನಸ್ ಒಂದು ಸಾವಿರದ ಒಂಬೈನೂರ ಹದಿಮೂರು ಮೈನಸ್ ಮರಣ ಇಪ್ಪತ್ತ್ಮೂರು ಮೈನಸ್ ನಾಲಕ್ಕು ಮೈನಸ್ ಒಂದು ಸಾವಿರದ ಒಂಬೈನೂರ ತೊಂಬತ್ತ್ನಾಲ್ಕು) ಇವರು ದಕ್ಷಿಣ ಕನ್ನಡದ ಮೊದಲ ತಲೆಮಾರಿನ ಕತೆಗಾರ್ತಿ. ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ) , ಕ...
saraswathi speaks kannada in a natural tone
ಮೇಯರ್, ಮಾರ್ಗರೆಟ್ v. ಈ ಹಿಂದಿನ ವಾಕ್ಯದಲ್ಲಿ ಸಹಜವೆನಿಸುವ ಅನೇಕ ಐತಿಹಾಸಿಕ ಅರ್ಥಗಳಿವೆ. ಉದಾಹರಣೆಗೆ ಮಾನವನನ್ನು ಹೊರತುಪಡಿಸಿದವರು ಸೃಷ್ಟಿಸುವುದನ್ನು ನಿಸರ್ಗಸೃಷ್ಟಿ ಎನ್ನುತ್ತೇವೆ. ಅವರು "ಡ್ರೆಸ್ಸಿಂಗ್ ಗೌನ್ ಅಥವಾ ಹೌಸ್ ಮೈನಸ್ ಕೋಟ್" ಧರಿಸುತ್ತಿದ್ದರು ಮತ್ತು ವೈನ್ ಕುಡಿಯುತ್ತಿದ್ದಳು. ಹಿಟ್ಲರ್ ಚಹಾ ಕುಡಿಯುತ್ತಿದ್ದ.
saraswathi speaks kannada in a natural tone
ಫುಲ್ಡ್ ಅವರ ಅತ್ಯಧಿಕ ಸಂಬಳದ ಬಗೆಗೆ ಎಷ್ಟೇ ಸಬೂಬು ನೀಡಿದರೂ ಲೆಹ್ಮನ್ ಬ್ರದರ್ಸ್ ದಿವಾಳಿತನದ ಪ್ರಕರಣದ ಕೋರಿಕೆ ದಾಖಲಿಸುವ ಮುಂಚೆ ವಿಪರೀತವಾಗಿ ಅವರ ಸಂಬಳ ಏರಿಕೆ ಮಾಡಲಾಗಿತ್ತು. ಆಗ CNBC ಅಕ್ಟೋಬರ್ ಒಂದು ಲಕ್ಷದ ಎಪ್ಪತ್ತೆರಡು ಸಾವಿರದ ಎಂಟು ರಲ್ಲಿ ವರದಿ ಮಾಡಿದಂತೆ ಲೆಹ್ಮನ್ ನ ಹಲವಾರು ಅಧಿಕಾರಿಗಳು ರಿಚರ್ಡ್ ಫುಲ್ಡ್ ಒಳಗೊಂಡಂತೆ ಸೆಕ್ಯುರಿಟಿಯ ಮೋಸ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರ...
saraswathi speaks kannada in a natural tone
ಕಾರಣ ಅದಕ್ಕಿಂತ ಹಿಂದೆ ಯಾವ ಕಾವ್ಯದಲ್ಲಿಯೂ ಇವನ ಹೆರು ಬಂದಿಲ್ಲ ಆದರೆ ನಂತರ ಬಹಳ ಕಾವ್ಯದಲ್ಲಿ ಲಕ್ಷ್ಮೀಶನ ಪ್ರಸ್ತಾಪವಿದೆ ಎಂಬುದು. ಹಿಸ್ಟರಿ ಆಫ್ ಕ್ಯಾನರೀಸ್ ಲಿಟರೇಚರ್ :ಲೇಖಕ ಮೈನಸ್ ಎಡ್ವರ್ಡ ಪಿ ರೈಸ್, ಅಸೊಸಿಯೇಶನ್ ಪ್ರೆಸ್, ಐದು ರಸಲ್ ಸ್ಟ್ರೀಟ್, ಕಲ್ಕತ್ತಾ ಒಂದು ಸಾವಿರದ ಒಂಬೈನೂರ ಇಪ್ಪತ್ತೊಂದುರ ಮುಗ್ರಣ. ಕರುಣಾಕರ ಮೆನನ್ ಅವರನ್ನು ಜಸ್ಟೀಸ್ ಎಂದು ಕರೆಯಲಾಗುವ ಪತ್ರಿಕೆಯನ್ನು ಸ...
saraswathi speaks kannada in a natural tone
ರಾಣಿಗೆದ್ದಲು ಸುಮಾರು ಒಂಬತ್ತು ಮೈನಸ್ ಹತ್ತು ಸೆಂ. ಮೀ. ಉದ್ದವಿರುತ್ತದೆ. ಚಲಿಸಲಾಗುವುದಿಲ್ಲ. ಒಂದು ದಿವಸಕ್ಕೆ ಸುಮಾರು ಹದಿನೈದು ಸಾವಿರ ಮೈನಸ್ ಇಪ್ಪತ್ತು ಸಾವಿರ ಮೊಟ್ಟೆಗಳನ್ನಿಡುತ್ತದೆ. ರಾಣಿಗೆದ್ದಲನ್ನು ತಾಯಿ ಈಚಲು ಅಥವಾ ತುಪ್ಪದ ಹುಳು ಎಂದು ಕರೆಯುತ್ತಾರೆ. ರಾಜನಲ್ಲಿ ಜನನೇಂದ್ರಿಯ ಅಭಿವೃದ್ಧಿಯಾಗಿರುವುದರಿಂದ ರಾಣಿಯ ಸುತ್ತ ಓಡಾಡಿಕೊಂಡು, ರಾಣಿಯನ್ನು ಕ್ಷಣ ಮಾತ್ರವೂ ಬಿಟ್ಟ...
saraswathi speaks kannada in a natural tone
ಮಾರುಕಟ್ಟೆಯಲ್ಲಿ ಇತ್ತೀಚಿಗೆ ದೊರೆಯುವ ಲೆಂಗಿಕ ಆಟಿಕೆಗಳು, ವೈಬ್ರೇಟರ್ ಗಳನ್ನೂ ಬಳಸಿ ಕೂಡ ಹಸ್ತಮೈಥುನ ಮಾಡಿಕೊಳ್ಳಲು ಸಾಧ್ಯವಿದೆ. ಮೂರು ನೇ ಶತಮಾನದ ವೇಳೆಗೆ, ಭೋಜರು ಗೋವಾ ಜೊತೆಗೆ ಷಷ್ಟಿ, ಆಂಟ್ರುಜ್, ಬಾರ್ಡೆಜ್, ಉತ್ತರ ಕೆನರಾ ಜಿಲ್ಲೆ, ಬೆಳಗಾವಿ ಜಿಲ್ಲೆಯ ಭಾಗ ಮತ್ತು ಗೋವಾದ ಸುತ್ತಲಿನ ಕೆಲವು ಪ್ರದೇಶಗಳನ್ನು ಆಳಿದರು ಎಂದು ಭಾವಿಸಲಾಗಿದೆ. ಅವರ ಮುಖ್ಯ ಶಕ್ತಿ ಚಂದ್ರಾಪುರ (ಪ್ರಸ್ತುತ ಚಂ...
saraswathi speaks kannada in a natural tone
ಈ ಕೆಲಸವು ಅನೇಕ ವರ್ಷಗಳ ಕಾಲ ಮುಂದುವರಿಯಿತು ಮತ್ತು ಹೊಸ ನಾಲೆಗಳಲ್ಲಿ ಗಮನಾರ್ಹ ಉತ್ಖನನವನ್ನು ಮಾಡಲಾಯಿತು, ಆದರೆ ಆ ಯೋಜನೆಯನ್ನು ವಿಶ್ವ ಸಮರ IIರ ನಂತರ ಕೈಬಿಡಲಾಯಿತು. ಎನ್ಲಾರ್ಜಿಂಗ್ ದಿ ಪನಾಮ ಕೆನಾಲ್ , ಆಲ್ಡೆನ್ ಪಿ.
saraswathi speaks kannada in a natural tone
ಕೆಳಕಂಡ ಕ್ರಿಯೆ ಒಂದು ಸಾವಿರದ ಇನ್ನೂರ ಲಿ ಮೈನಸ್ ಒಂದು ಸಾವಿರದ ಮುನ್ನೂರ ಲಿ ಸೆ. ಉಷ್ಣತೆಯಲ್ಲಿ ನಡೆಯುವುದರಿಂದ Zಟಿಔ(s) ಪ್ಲಸ್ ಅ(s)→Zಟಿ(g) ಪ್ಲಸ್ ಅಔ(g) ಒಂಬೈನೂರ ಆರುಲಿ ಸೆಂಟಿಗ್ರೇಡಿನಲ್ಲಿ ಕುದಿಯುವ ಸತು ಆವಿಯ ರೂಪದಲ್ಲಿರುವುದು ಸ್ವಾಭಾವಿಕ.
saraswathi speaks kannada in a natural tone
ಸ್ಥಳೀಯ ಜಾನಪದದ ಪ್ರಕಾರ, ಭೋಜ್‍ತಾಲ್‍ನ್ನು ಪರಮಾರ ರಾಜ ಭೋಜ್ ಮಾಲ್ವಾದ ರಾಜನಾಗಿ ತನ್ನ ಆಳ್ವಿಕೆಯ ಅವಧಿಯಲ್ಲಿ (ಒಂದು ಸಾವಿರದ ಐದು ಮೈನಸ್ ಒಂದು ಸಾವಿರದ ಐವತ್ತೈದು) ನಿರ್ಮಿಸಿದನು ಎಂದು ಹೇಳಲಾಗಿದೆ. ಖಡ್ಗವನ್ನು ಹಿಡಿದು ನಿಂತಿರುವ ರಾಜ ಭೋಜ್‍ನ ಬೃಹತ್ ಪ್ರತಿಮೆಯನ್ನು ಸರೋವರದ ಒಂದು ಮೂಲೆಯಲ್ಲಿನ ಒಂದು ಕಂಬದ ಮೇಲೆ ಪ್ರತಿಷ್ಠಾಪಿಸಲಾಯಿತು. ಇದು ಸರೋವರಗಳ ನಗರವೆಂದು ಭೋಪಾಲ್‍ನ ಹೆಸರನ್ನು ...
saraswathi speaks kannada in a natural tone
ಆದರೆ ಪ್ರಾರಂಭದಲ್ಲಿ ಬಂಡವಾಳ ಕೃಷಿಯಿಂದಲೇ ಬರಬೇಕು. ಮೊಜಾರ್ಟ್ ಯುರೋಪ್ನ ವಿವಿಧ ನಗರಗಳಲ್ಲಿ ಜನಪ್ರಿಯವಾದ ಸಂಗೀತಗಳ ಶೈಲಿಗಳನ್ನು ಮುಂದುವರಿಸಿದ್ದನು. ಅವನು ತನ್ನ ಮೊದಲ ಸಂಗೀತ ಸಂಪನ್ಮೂಲಗಳನ್ನು ಪ್ರಕಟಿಸಿದ್ದನು. ಅವನ ಮೊದಲ ಆಭಿರುಚಿಗೆ ತಕ್ಕಂತೆ ಪ್ರಥಮ ಆಪೆರಾ ಸಾಲ್ಸ್‌ಬರ್ಗ್‌ನಲ್ಲಿ ಒಂದು ಸಾವಿರದ ಏಳುನೂರ ಅರವತ್ತೊಂಬತ್ತುರಲ್ಲಿ ನಡೆಯಿತು. ಅತ್ತ ಉದಯನು ಬೇಡನಿಗಿತ್ತ ಕಡಗದಿಂದ ಸಹಸ್ರಾನೀಕ ...
saraswathi speaks kannada in a natural tone
ಭೂಮಿಯನ್ನು ಚಂದ್ರನು ಸುಮಾರು ಇಪ್ಪತ್ತೊಂಬತ್ತು ದಿನಗಳಲ್ಲಿ ಒಂದು ಸುತ್ತು ಸುತ್ತುತ್ತಾನೆ. ಈ ಮಕ್ಕಳ ಸಂತತಿಯನ್ನು ಇಂದು ನಾಡಾರ್ ಸಮುದಾಯದ ಪೂರ್ವಜರು ಎಂದು ನಂಬಲಾಗಿದೆ. ಕಯಕೊ ಳಿಂದ ಕೊಲೆ ಮಾಡಲ್ಪಡುವ ದೃಶ್ಯಕ್ಕೆ ಮೊದಲು ಸೈಕಿಯ ಮನೆಯ ಅನೇಕ ಭಾಗಗಳನ್ನು ಯೊಕೊ ಚೊಕ್ಕಟ ಮಾಡುತ್ತಿರುವ ಒಂದು ಹೆಚ್ಚು ಉದ್ದದ ಪರ್ಯಾಯ ದೃಶ್ಯ. ಡೌಗ್ ಕರೆನ್ ಳನ್ನು ಮುತ್ತಿಡುತ್ತಾನೆ ಹಾಗೂ ಜಪಾನಿನಲ್ಲಿ ಪ್ರೀತಿಯ ...
saraswathi speaks kannada in a natural tone
ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗೆ ಯ್ಶಸ್ಸು ಸಿಗದಿದ್ದರೂ ಸತಾರಾ, ತಲಚೇರ್, ಮತ್ತು ಮಿಡ್ನಾಪುರಗಳಲ್ಲಿ ಬಹು ಯಶಸ್ವಿಯಾಯಿತು. ಚಟ್ಟನೂಗ, TN: AMG ಪಬ್ಲಿಶರ್ಸ್. ಆತನ ಮೊದಲ ಮತ್ತು ಜನಜನಿತವಾಗಿರುವ ಯೋಜನೆಯೆಂದರೆ ಹಸಿರು ಕ್ರಾಂತಿಯ ರೀತಿಯಲ್ಲಿಯೇ ಇಟಲಿಯಲ್ಲಿ ನಡೆದ "ಬ್ಯಾಟಲ್ ಫಾರ್ ಗ್ರೇನ್", ಇದರ ಮೂಲಕ ಐದು ಸಾವಿರ ಹೊಸ ಫಾರ್ಮುಗಳನ್ನು ಆರಂಭಿಸಲಾಯಿತು ಮತ್ತು ಪಾಂಟೈನ್ ಜೌಗುಪ್ರದೇಶಗಳನ್ನು ಒ...
saraswathi speaks kannada in a natural tone
ನ್ಯೂಯಾರ್ಕ್‌, ನ್ಯೂಯಾರ್ಕ್‌ ಹಾರ್ಪರ್‌ಕೊಲ್ಲಿನ್ಸ್. ಶ್ರವಣಬೆಳಗೊಳದ ಗೋಮಟೇಶ್ವರನ ಕುರಿತಾದ ಒಂದು ಕಾವ್ಯದ ಶ್ರೇಯಸ್ಸು ಮಧುರ ಅವರಿಗೆ ಸಲ್ಲುತ್ತದೆ. Rice E. P. (ಒಂದು ಸಾವಿರದ ಒಂಬೈನೂರ ಇಪ್ಪತ್ತೊಂದು), p.
saraswathi speaks kannada in a natural tone
ಎಲ್ಲಾ ಮೂರು ಪತ್ರಿಕೆಗಳನ್ನು 'ಟ್ರಿಬ್ಯೂನ್ ಟ್ರಸ್ಟ್' ಪ್ರಕಟಿಸುತ್ತದೆ.
saraswathi speaks kannada in a natural tone
ಹಲವಾರು ಕಲಾತ್ಮಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೂ ಹಿಂದಿನಿಂದಲೂ ಬಳಕೆಯಲ್ಲಿದ್ದ ಒಂದೆ ಹೊರಮೈ ಹೊಂದಿರುವ ಮೊನೋಹಲ್ ವಿಹಾರ ನೌಕೆಗಿಂತ ಬಹುಹೊರಮೈ ಹೊಂದಿರುವ ಮಲ್ಟಿ ಹಲ್ ವಿಹಾರ ನೌಕೆಗಳು ಹೆಚ್ಚು ಜನಪ್ರಿಯವಾಗಿವೆ. ವೆಂಕಟ ಮಾಧವರಾವ್ ಇನಾಂದಾರ್: "ಗೋವಿಂದ ಪೈ" ಒಂದು ಸಾವಿರದ ಒಂಬೈನೂರ ಐವತ್ತಾರುರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳ...
saraswathi speaks kannada in a natural tone
ಅರಮೀನುಗಳಲ್ಲಿ ಎರಡನೆಯ ಸಣ್ಣ ಮುಳ್ಳು ದೇಹದಲ್ಲಿ ಹುದುಗಿಹೋಗಿರಬಹುದು. ಇವು ಸಾಮಾನ್ಯವಾಗಿ ತೀರಕ್ಕೆ ಸಮೀಪದಲ್ಲಿ ಮಣ್ಣು ಅಥವಾ ಮರಳಿನಿಂದ ಕೂಡಿದ ತಳಗಳಲ್ಲಿ ಹವಳ, ಸ್ಪಾಂಜ್ ಮತ್ತು ಪಾಚಿಗಳ ಸಮೀಪದಲ್ಲಿ ವಾಸಿಸುತ್ತದೆ. ಇವೆರಡಕ್ಕೂ ಚೂಪಾದ, ಬಲವಾದ ಬಾಚಿಹಲ್ಲುಗಳಿವೆ. ಪುನರ್ಬಳಕೆಯ ಕಚ್ಚಾವಸ್ತುಗಳಿಂದ ಮಾಡಲ್ಪಟ್ಟ ಜೈವಿಕ ಪ್ಲಾಸ್ಟಿಕ್ಗಳು ಅಥವಾ ಪೆಟ್ರೋಲಿಯಂ ಉತ್ಪನ್ನಗಳಿಂದ ಪಡೆದ ಪ್ಲಾಸ್ಟಿಕ್‌ಗಳ...
saraswathi speaks kannada in a natural tone
ಅತಿ ಸಂಕೀರ್ಣವಾದುದನ್ನೂ, ಅತೀ ಶಾಸ್ತ್ರೀಯವಾದುದನ್ನೂ ಅರಗಿಸಿಕೊಳ್ಳಲು ಸಮಯ ಸಂಯಮವಿಲ್ಲದ, ಇಂದಿನ ಗಡಿಬಿಡಿಯ ಪೀಳಿಗೆಗೆಮ, ಸುಗಮಸಂಗೀತ ಒಂದು ವರವಾಗಿದೆ, ಕಾಲದ ಬೇಡಿಕೆ ಮತ್ತು ಅಭಿರುಚಿಗೆ ಸ್ಪಂದಿಸುವ ಸಂಗೀತ ಪದ್ಧತಿಯಾಗಿದೆ. ಹಾಗೂ ಎಂದಿಗೂ, ಚಳಿಗಾಲದ ಪರಿಸ್ಥಿತಿಗಳನ್ನು ಎದುರಿಸಲಿಲ್ಲ. ಮಳೆಗಾಲದಲ್ಲಿ ಪ್ರತಿ ಚದರ ಮೀಟರ್‌ಗೆ ಸರಾಸರಿ ಮೂರು ಸಾವಿರ–ಮೂರು ಸಾವಿರದ ಎಂಟುನೂರ ಮಿ. ಮೀ. ಮಳೆಯಾಗು...
saraswathi speaks kannada in a natural tone
ಟಿಬೇಟಿಯನ್ ಭಾಷೆಯಲ್ಲಿ ತವಾಂಗ್ ಮೊನ್ಯಾಸ್ಟರಿಯ ಹೆಸರು ಗಾಡೆನ್ ನಾಮ್ಗ್ಯಾಲ್ ಲಾಟ್ಸೆ ಎಂದಾಗಿದೆ. ಇದರರ್ಥ "ಸಂಪೂರ್ಣ ವಿಜಯದ ದೈವಿಕ ಸ್ವರ್ಗ". ಆರಂಭಿಕ ಅವಧಿಯಲ್ಲಿ ಇಂಥ ಧ್ವನಿಮುದ್ರಣಗಳನ್ನು ನಡೆಸಿದ ಇತರ ಪ್ರಮುಖ ಕಲಾವಿದರಲ್ಲಿ ರಿಲೆ ಪುಕೆಟ್‌, ಡಾನ್‌ ರಿಚರ್ಡ್‌ಸನ್‌‌, ಫಿಡ್ಲಿನ್‌‌' ಜಾನ್‌‌ ಕಾರ್ಸನ್‌‌, ಅಲ್‌‌ ಹಾಪ್ಕಿನ್ಸ್‌, ಅರ್ನೆಸ್ಟ್‌ V. ಸ್ಟೋನ್‌ಮನ್‌‌, ಚಾರ್ಲೀ ಪೂಲ್‌‌ ಮತ್ತು ನ...
saraswathi speaks kannada in a natural tone