text
stringlengths
15
146
label
class label
3 classes
ಶ್ರೀದೇವಿ ನೀಡಿದ್ದ ಒಂದು ಎಕ್ಸ್​ಪ್ರೆಷನ್​ಗೆ ಮೆಚ್ಚಿ ಅವರ ಕಾಲಿಗೆ ಬಿದ್ದಿದ್ದ ರಾಮ್​ಗೋಪಾಲ್​ ವರ್ಮಾ
2entertainment
ನನಗೆ ಗಂಡ ಬೇಕು, ನಕಲಿ ತಾಳಿ ಹಾಕಿಕೊಂಡವರೆಲ್ಲ ಅವರ ಹೆಂಡತಿಯಾಗುವುದಿಲ್ಲ; ದುನಿಯಾ ವಿಜಯ್​ ಪತ್ನಿ ನಾಗರತ್ನ
2entertainment
ಗೊಂಬೆಯ ರೂಪ ತಳೆದ ತೈಮೂರ್​ ಅಲಿ ಖಾನ್​!
2entertainment
ಅತಿಥಿ: ಚಿತ್ರಸಾಹಿತಿ ಕವಿರಾಜ್​ ಅವರೊಂದಿಗಿನ ಮಾತುಕತೆ: ಭಾಗ1
2entertainment
Video: 40 ದಾಟಿದ ಸುಶ್ಮಿತಾ ಸೇನ್​ ಅವರ ಆಕರ್ಷಕ ಮೈಕಟ್ಟು, ಸೌಂದರ್ಯದ ಗುಟ್ಟು ಈಗ ರಟ್ಟು
2entertainment
ಮುಂಬೈನಲ್ಲಿ ಇರಾನಿ ಚಲನಚಿತ್ರೋತ್ಸವ
2entertainment
ರೊಮ್ಯಾಂಟಿಕ್​ ವೆಕೇಷನ್ ಮುಗಿಸಿ ಬಂದ ರಣವೀರ್​-ದೀಪಿಕಾ ಜೋಡಿ..!
2entertainment
ಪುಲ್ವಾಮ ದಾಳಿ: ಯೋಧರ ಅಗಲಿಕೆಗೆ ಕಂಬನಿ ಮಿಡಿದ ಸಿನಿ ರಂಗದ ಕಲಾವಿದರು..!
2entertainment
ರೆಬೆಲ್ ಸ್ಟಾರ್​ಗೆ ಹುಟುಹಬ್ಬಕ್ಕೆ ಸೆಲೆಬ್ರಿಟಿಗಳಿಂದ ಹರಿದು ಬಂದ ಶುಭಾಶಯಗಳ ಮಹಾಪೂರ
2entertainment
ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನ ಪಂದ್ಯದ ರೋಚಕ ಕ್ಷಣಗಳು
0sports
'ನನ್ನನ್ನು ಗುರುತಿಸಿ': ಸ್ಪೋಟಕ ಬ್ಯಾಟ್ಸ್​ಮನ್​ ರಿಷಭ್ ಪಂತ್ ಹೀಗೇಕೆ ಕೇಳಿದರು..?
0sports
ಏಷ್ಯನ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್​ಗೆ ಚಿನ್ನ ಗೆಲ್ಲುವಾಸೆ!
0sports
ಫಿಫಾ ವಿಶ್ವಕಪ್ 2018: ಫ್ರಾನ್ಸ್ ಹಾಗೂ ಅರ್ಜೆಂಟೀನಾ ಪಂದ್ಯಗಳ ನಡುವಣ ಕೆಲ ಚಿತ್ರಗಳು
0sports
ಈ ಬಾರಿಯ ಐಪಿಎಲ್​​​​ನಲ್ಲಿ ಚೆನ್ನೈ ತಂಡ ಸೆಮಿ ಫೈನಲ್​​​ಗೂ ತಲುಪಲ್ಲ: ಯಾಕೆ?
0sports
(LIVE): ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ vs ಹೈದರಾಬಾದ್: ಧವನ್-ವಿಲಿಯಮ್ಸನ್ ಬೊಂಬಾಟ್ ಆಟ: ಹೈದರಾಬಾದ್​ಗೆ 9 ವಿಕೆಟ್ಸ್​ಗಳ ಭರ್ಜರಿ ಜಯ
0sports
ಸುಳ್ಳು ಸುದ್ದಿ ಹಬ್ಬಿಸಬೇಡಿ; ಐಟಿ ಅಧಿಕಾರಿಗಳ ಪ್ರಶ್ನೆಗೆ ಸಮರ್ಥ ಉತ್ತರ ನೀಡಿದ್ದೇನೆ ಎಂದ ಯಶ್​​
2entertainment
ಸ್ನೇಹಿತೆಯ ವಿವಾಹ ಸಮಾರಂಭದಲ್ಲಿ ಮಿಂಚುತ್ತಿದ್ದ ಬಾಲಿವುಡ್​​ನ ಮುದ್ದು ಬೆಡಗಿ ಅದಾ ಶರ್ಮಾ
2entertainment
ಚಿತ್ರ ರಂಗದ ನಟರೊಂದಿಗೆ ರೆಬಲ್​​ ಸ್ಟಾರ್​ ಅಪರೂಪದ ಚಿತ್ರಗಳು
2entertainment
ಶೀಘ್ರವೇ ಬಿಡುಗಡೆಯಾಗಲಿದೆ  ‘ದಿ ವಿಲನ್’‍ ಸಿನಿಮಾದ ಟೀಸರ್ !
2entertainment
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪಾರುಲ್​ ಯಾದವ್​
2entertainment
VIDEO: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ!
0sports
ಸ್ಯಾಮ್ಸಂಗ್​ನ ಎ6 ಮೊಬೈಲ್​ ವೀಡಿಯೋ ಲೀಕ್​!
1tech
ಅಮ್ಮನಾಗೋ ಖುಷಿಯಲ್ಲಿ ಅನು ಪ್ರಭಾಕರ್​: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಅನು-ಮುಖರ್ಜಿ !
2entertainment
ATM ವಂಚನೆಯಿಂದ ಪಾರಾಗಲು SBI ಬ್ಯಾಂಕ್ ನೀಡುತ್ತಿದೆ ಉಚಿತ ಡೆಬಿಟ್ ಕಾರ್ಡ್​
1tech
ಅಭಿಮಾನಿಗಳಿಗೆ ನಾನು ಕೊಟ್ಟ ನೋವಿಗೆ ಕ್ಷಮೆಯಷ್ಟೇ ಕೇಳಬಲ್ಲೆ: ಕಣ್ಣೀರು ಹಾಕಿದ ಸ್ಟೀವ್ ಸ್ಮಿತ್
0sports
ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ ರವಿ ಶಾಸ್ತ್ರಿಗೆ ಗೇಟ್​ ಪಾಸ್​?
0sports
ವಿಂಡೀಸ್ ವಿರುದ್ಧ 2ನೇ ಟೆಸ್ಟ್: ಇಬ್ಬರು ಕನ್ನಡಿಗರಲ್ಲಿ ಯಾರಿಗೆ ಸ್ಥಾನ..?
0sports
ರಣಬೀರ್​ ಕಪೂರ್​ ಜತೆ ಬ್ರೇಕಪ್​ ಆಗಿದ್ದು ಒಳ್ಳೆಯದೇ ಆಯಿತು ಎಂದಿದ್ದೇಕೆ ಕತ್ರಿನಾ..!
2entertainment
ದೇವಧರ್ ಟ್ರೋಫಿ: ಇಂಡಿಯಾ-ಬಿ ವಿರುದ್ಧ ಕರ್ನಾಟಕಕ್ಕೆ 6 ರನ್​ಗಳ ರೋಚಕ ಜಯ
0sports
ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ: ಭಾರತ ತಂಡ ಹೀಗಿದ್ದರೆ ಗೆಲುವು ಖಚಿತ
0sports
ಮೊದಲ ದಿನದ ಹರಾಜಿನಲ್ಲಿ ಅತೀಹೆಚ್ಚು ಮೊತ್ತಕ್ಕೆ ಸೇಲ್ ಆದವರ ಟಾಪ್-10 ಪಟ್ಟಿ
0sports
ಬೆಚ್ಚಿ ಬೀಳಿಸಿದೆ ಹೊಸ ವರದಿ: ಫೇಸ್​ಬುಕ್​ ರಿಕ್ವೆಸ್ಟ್​ ಸ್ವೀಕರಿಸುವ ಮುನ್ನ ಇದನ್ನೊಮ್ಮೆ ಓದಿ
1tech
ಬಾಲಿವುಡ್‍ನಲ್ಲಿ `ಟೈಗರ್' ಘರ್ಜನೆ ಶುರು: ನಾಲ್ಕು ದಿನಕ್ಕೇ 'ಭಾಗಿ-2' ಕಲೆಕ್ಷನ್ ಎಷ್ಟು ಗೊತ್ತಾ ?
2entertainment
'ದಿ ವಿಲನ್' ಸಿನಿಮಾದಲ್ಲಿ ಹೊಸ ಗೆಟಪ್​ನಲ್ಲಿ ಶಿವಣ್ಣ
2entertainment
'ರೇಸ್​ 3' ಸಿನಿಮಾದ ಹೊಸ ಪೋಸ್ಟರ್​: ಬಾಬಿ ದೇವುಲ್​ ಜತೆ ಜಾಕ್ಲೀನ್​ ರೊಮ್ಯಾನ್ಸ್​​
2entertainment
ಫೇಸ್​ಬುಕ್, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂ ವಿಲೀನ: ಖಾಸಗಿ ಸಂವಹನಕ್ಕೆ ಒತ್ತು ನೀಡಲು ಮಾರ್ಕ್ ಜುಕರ್‌ಬರ್ಗ್ ನಿರ್ಧಾರ
1tech
ಭುವಿ ಮೋಡಿಗೆ ದಕ್ಷಿಣ ಆಫ್ರಿಕಾ ಉಡೀಸ್: ವಾಂಡರರ್ಸ್ ಟಿ-20 ಪಂದ್ಯದಲ್ಲಿ ಭಾರತಕ್ಕೆ 28 ರನ್​ಗಳ ಜಯ
0sports
KGF Movie: ನ್ಯೂಸ್​18 ಕನ್ನಡದ ಜೊತೆ ಕೆಜಿಎಫ್​ ವಿಲನ್​ ಅಯ್ಯಪ್ಪ ಮಾತು
2entertainment
ನೆಟ್​​ನಲ್ಲಿ ಮ್ಯಾಕ್ಸ್​​ವೆಲ್​​ರಿಂದ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್
0sports
#MeToo: ಅವಕಾಶಕ್ಕಾಗಿ ಸ್ಟಾರ್ ನಟರ ಮೈಮೇಲೆ ಬೀಳೋದು ಎಲ್ಲರಿಗೂ ಗೊತ್ತಿದೆ; ಅರ್ಜುನ್​ ಸರ್ಜಾ ಪರ ನಿಂತ ಹರ್ಷಿಕಾ ಪೂಣಚ್ಚ
2entertainment
ಇಂದು ಬಿಡುಗಡೆಯಾದ '2.0' ಚಿತ್ರದ ಗ್ರಾಫಿಕ್ಸ್​ಗೆ ಮನಸೋತ ಪ್ರೇಕ್ಷಕರು!
2entertainment
ಏಷ್ಯಾ ಕಪ್ 2018: ಪಾಕ್ ವಿರುದ್ಧ ಘರ್ಜಿಸಲು ರೋಹಿತ್ ಸೈನ್ಯ ಹೇಗಿದೆ..?
0sports
#PHOTOS ವಿನೇಶ್​​ ಫೋಗಾಟ್​​​​​; ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು
0sports
ಹರಿಕೃಷ್ಣರ ಕಾಲೆಳೆದ ದರ್ಶನ್​: ದಚ್ಚು ಮಾಡುವ ತಮಾಷೆ ಹೇಗಿರುತ್ತೆ ಗೊತ್ತಾ..?
2entertainment
ಅವೆಂಜರ್ಸ್​: ಇನ್ಫಿನಿಟಿ ವಾರ್​: ಮೊದಲ ದಿನವೇ 30 ಕೋಟಿ ಗಳಿಸುವ ಸಾಧ್ಯತೆ
2entertainment
ಪ್ರತಿದಿನ 3GB ಡೇಟಾ ಜೊತೆ ಅನಿಯಮಿತ ಕರೆಗಳು: ಏರ್​ಟೆಲ್​ ತಂದಿದೆ ಹೊಚ್ಚ ಹೊಸ ಪ್ಲಾನ್
1tech
ರಣಜಿ ಟ್ರೋಫಿ: ಕರ್ನಾಟಕ ಬೌಲರ್​ಗಳ ಸಂಘಟಿತ ಹೋರಾಟ: ಸೌರಾಷ್ಟ್ರ 288/9
0sports
PHOTOS: ಮಾ.29ರಂದು ತೆರೆ ಕಾಣಲಿದೆ ‘ಗಂಧದ ಕುಡಿ‘
2entertainment
(LIVE): ಐಪಿಎಲ್ 2018: ಹೈದರಾಬಾದ್​ vs ಮುಂಬೈ: ಮುಂಬೈ ವಿರುದ್ಧ 1 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಹೈದರಾಬಾದ್
0sports
ಹೊಟ್ಟೆಪಾಡಿಗಾಗಿ ಕ್ಯಾಬ್ ಚಾಲಕರಾದ ಶಂಕರ್ ಅಶ್ವಥ್: ಸ್ವಾಭಿಮಾನದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಖ್ಯಾತ ನಟನ ಮಗ
2entertainment
ವಿಜಯ್ ದೇವರಕೊಂಡರಲ್ಲಿ ಕಮಲ್​ ಹಾಸನ್​ ನೋಡಿದೆ: ಶಿವರಾಜ್​ ಕುಮಾರ್​
2entertainment
ಫುಟ್ಭಾಲ್​​ ಅಂತರಾಷ್ಟ್ರೀಯಾ ವೃತ್ತಿ ಬದುಕಿಗೆ ಸ್ಪೇನ್ ಹೀರೋ ಐನೆಸ್ಟಾ ವಿದಾಯ
0sports
ಚೀನಾ ಓಪನ್: ಕ್ವಾರ್ಟರ್ ಫೈನಲ್​​ಗೆ ಲಗ್ಗೆಯಿಟ್ಟ ಸಿಂಧು, ಶ್ರೀಕಾಂತ್
0sports
Video: ಚೆಂದದ 'ಸಿರಿ ದೇವಿ' ಪಂಚಭೂತಗಳಲ್ಲಿ ಲೀನ: ಶ್ರೀದೇವಿಗೆ ಬಾಲಿವುಡ್ ಗಣ್ಯರ ಅಂತಿಮ ನಮನ
2entertainment
ಬಿಗ್​ ಬಾಸ್​ ಮನೆಯಿಂದ ಮೂರನೇ ವಾರ ಹೊರಬಂದ ಸ್ನೇಹಾ
2entertainment
IPL 2019: ಒಂದೇ ಪಂದ್ಯದಲ್ಲಿ 5 ವಿಕೆಟ್ ಕಿತ್ತ ಟಾಪ್ 5 ಬೌಲರ್​​ಗಳು ಇವರೆ ನೋಡಿ
0sports
Photos: 'Fair & Lovely' ಬೇಬಿ ಯಾಮಿ ಹೊಸ ಫೋಟೋಶೂಟ್​..!
2entertainment
ನಾಲ್ಕು ವರ್ಷದ ನಂತರ ಮತ್ತೆ ಮ್ಯೂಸಿಕ್​ ಆಲ್ಬಂನೊಂದಿಗೆ ಬರುತ್ತಿದ್ದಾರೆ ಗಾಯಕ ಸೋನು ನಿಗಮ್!​
2entertainment
ಮಾಂಸಾಹಾರಕ್ಕೆ ಗುಡ್​​ಬೈ: ಸಂಪೂರ್ಣ ಸಸ್ಯಾಹಾರಿಯಾದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ
0sports
ಮಾಧುರಿ ದೀಕ್ಷಿತ್​ ಅಭಿನಯದ ಮೊದಲ ಮರಾಠಿ ಸಿನಿಮಾ 'ಬಕೆಟ್​ ಲಿಸ್ಟ್​' ಟ್ರೇಲರ್​ ಬಿಡುಗಡೆ
2entertainment
ಕಪಾಳಮೋಕ್ಷದಿಂದ ಸ್ಪಾಟ್ ಫಿಕ್ಸಿಂಗ್​ವರೆಗೆ.. ಐಪಿಎಲ್ ಸರಣಿಗಳಲ್ಲಿ ಕಂಡು ಬಂದ ವಿವಾದಗಳು
0sports
ಕಾಶಿಯಲ್ಲಿ ಗಂಗೆಯ ಮಡಿಲು ಸೇರಿದ ಕಾವೇರಿ ಪುತ್ರ ಅಂಬಿ
2entertainment
ಯುಎಸ್ ಓಪನ್ ಟೆನಿಸ್: 3ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್
0sports
'ಅಪೊಲೊ' ಎಕ್ಸ್​ಚೇಂಜ್​ ಮೇಳ: ಹಳೆಯ ಟಯರ್​ಗಳಿಗೆ ಹೇಳಿ ಗುಡ್​ಬೈ, ರಿಯಾಯಿತಿಯಲ್ಲಿ ಹೊಸ ಟಯರ್ ನಿಮ್ಮದಾಗಿಸಿ
1tech
ಬಹು ನಿರೀಕ್ಷಿತ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬಿಡುಗಡೆ
1tech
ಈ ವಾರ ಸ್ಯಾಂಡಲ್​ವುಡ್​ಗಿಂತ ಬಾಲಿವುಡ್​ನಲ್ಲೇ ಹೆಚ್ಚಿದೆ ನಿರೀಕ್ಷೆ ​
2entertainment
'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್​ ಹೊಸ ಫೋಟೋಶೂಟ್​ ಚಿತ್ರಗಳು ನಿಮಗಾಗಿ..!
2entertainment
ಕ್ಷಣಮಾತ್ರದಲ್ಲಿ ಕಳ್ಳರನ್ನು ಹಿಡಿಯಲು ನೆರವಾಗುತ್ತೆ; ಕರ್ನಾಟಕ ಪೊಲೀಸರಿಗೆ ಶಕ್ತಿಯಾಗಲಿದೆ ಹೊಸ ಆ್ಯಪ್
1tech
IPL​ 2019: ಐಪಿಎಲ್​ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್
0sports
ಕ್ರಿಕೆಟರ್ ಗೌತಮ್ ಗಂಭೀರ್ ಹೆಸರು ದುರ್ಬಳಕೆ ಮಾಡಿದ ರೆಸ್ಟೋರೆಂಟ್ ಮಾಲೀಕನಿಗೆ ನೋಟಿಸ್ ಜಾರಿ
0sports
ರಣಜಿ ಟ್ರೋಫಿ: ದೇವದತ್-ಗೋಪಾಲ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಕರ್ನಾಟಕ
0sports
ಸೆಟ್ಟೇರಿದ 'ಯುವರತ್ನ': ಮತ್ತೊಮ್ಮೆ ಜಾದೂ ಮಾಡಲು ಒಂದಾದ ಪುನೀತ್-ಆನಂದ್​ರಾಮ್​
2entertainment
3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 114/2: ಬೃಹತ್ ಮುನ್ನಡೆಯತ್ತ ಆಂಗ್ಲರು
0sports
ಶ್ರೀದೇವಿ ಮೃತದೇಹ ಹಸ್ತಾಂತರಕ್ಕೆ ಸಿಕ್ಕಿದ ಸಮ್ಮತಿ ಪತ್ರ
2entertainment
ವಿಂಡೀಸ್ ವಿರುದ್ಧ ಚುಟುಕು ಕದನ: ಹೇಗಿರಲಿದೆ ರೋಹಿತ್ ನಾಯಕತ್ವದ ಪ್ಲೇಯಿಂಗ್ 11
0sports
'ನ್ಯೂಸ್ 18 ರೀಲ್ ಮೂವಿ ಅವಾರ್ಡ್ಸ್- 2018': ಪ್ರಶಸ್ತಿ ಸ್ವೀಕರಿಸಿದ ವಿಜೇತರು
2entertainment
#MeToo: ಸೆಟ್‍ನಿಂದ ತಾಯಿಯನ್ನೂ ದೂರ ಇಡುತ್ತಿದ್ದರು: ನಟಿ ಸಂಜನಾ ಗಲ್ರಾನಿ ಆರೋಪ
2entertainment
ಶಾರುಖ್​ಗೆ ಬಾಲಿವುಡ್​ನ ಕಿಂಗ್​ ಖಾನ್​ ಎನ್ನಲು ಕಾರಣ ಗೊತ್ತಾ..?
2entertainment
ಟಾಲಿವುಡ್​ನಲ್ಲಿ ಸಾಯಿ ಪಲ್ಲವಿಯನ್ನು ಹಿಂದಿಕ್ಕಿದ ರಶ್ಮಿಕಾ; ತೆಲುಗಿನಲ್ಲಿ ನಂ.1ಸ್ಥಾನಕ್ಕೇರಲಿದ್ದಾರಾ ಕಿರಿಕ್​ ಬೆಡಗಿ?
2entertainment
ಇನ್​​​ಸ್ಟಾದಲ್ಲಿ ಪಂತ್ ಹವಾ: ರಿಷಭ್ ಜೊತೆಗಿರುವ ಈ ಲೇಡಿ ಯಾರು..?
0sports
ಆಸೀಸ್​​ ವಿರುದ್ಧ ಮುಗ್ಗರಿಸಿದ ಭಾರತೀಯ ವನಿತೆಯರು; ತ್ರಿಕೋನ ಟಿ20 ಪಂದ್ಯದಲ್ಲಿ ಭಾರತಕ್ಕೆ ಮುಖಭಂಗ
0sports
ಪಕ್ಕಾ ಆಂಧ್ರದ ಸೊಗಡನ್ನು ಹೊತ್ತು ತರುತ್ತಿರುವ ‘ರಂಗಸ್ಥಲಂ'ನಲ್ಲಿ ರಾಮ್​-ಸಮಂತಾ ಜೋಡಿ ಮಾಡುತ್ತಾ ಮೋಡಿ?
2entertainment
ತೆರೆಗಪ್ಪಳಿಸಲು ಸಜ್ಜಾಗಿದೆ ಹೊಸಬರ ಎ.ಟಿ.ಎಂ. ಸಿನಿಮಾ
2entertainment
'ರೇಸ್​ 3' ಸಿನಿಮಾದ ಟ್ರೇಲರ್​ ಬಗ್ಗೆ ವ್ಯಂಗ್ಯ ಮಾಡಿದ ಸಲ್ಮಾನ್​ ಖಾನ್​!
2entertainment
ಇಟಲಿಯಲ್ಲಿ ದೀಪಿಕಾ-ರಣವೀರ್ ಮದುವೆ: ಕೊಂಕಣಿ ನಂತರ ಸಿಂಧಿ ಶೈಲಿಯಲ್ಲಿ ಮಿಂಚಿದ ಅಪೂರ್ವ ಜೋಡಿ
2entertainment
ರೆಬೆಲ್ ಪುತ್ರನ ಚಿತ್ರಕ್ಕೆ ಮುಹೂರ್ತ ಫಿಕ್ಸ್: ಅಪ್ಪನ ಹೆಸರೇ ಮಗನ ಚಿತ್ರದ ಟೈಟಲ್
2entertainment
ರೂಪಾ ಐಯ್ಯರ್ ನಿರ್ದೇಶನದಲ್ಲಿ ಮೂಡಿಬರಲಿದೆ ‘ನಮೋ’ ಸಿನಿಮಾ
2entertainment
ಮನಮೋಹನ್​ ಸಿಂಗ್​ ನಂತರ ಪ್ರಿಯಾಂಕಾ ಹಾಗೂ ರಾಹುಲ್​ ಗಾಂಧಿ ಫಸ್ಟ್​ಲುಕ್​ ಬಿಡುಗಡೆ
2entertainment
ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಆಟಗಾರರು
0sports
ಕೊಹ್ಲಿ ಶತಕದ ಹೊರತಾಗಿಯು ಟೀಂ ಇಂಡಿಯಾ ಸೋಲಲು ಕಾರಣ ಇಲ್ಲಿದೆ ನೋಡಿ
0sports
ಕೇಪ್ ಟೌನ್ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ 142 ರನ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ
0sports
ಒಂದೇ ದಿನದಲ್ಲಿ ಫೇಸ್​ಬುಕ್​ಗೆ 8 ಲಕ್ಷ ಕೋಟಿ ರೂ ನಷ್ಟವಾಗಲು ಏನು ಕಾರಣ?
1tech
ತಾಯಂದಿರ ದಿನದ ಅಂಗವಾಗಿ ಬಿ-ಟೌನ್​ ತಾರೆಯರ ಅಮ್ಮಂದಿರ ಅಪರೂಪದ ಚಿತ್ರಗಳು ನಿಮಗಾಗಿ
2entertainment
ಏಷ್ಯಾ ಕಪ್​​ನಲ್ಲಿ ಸೋಲು: ಕೊಹ್ಲಿ ವೆಬ್​​ಸೈಟ್ ಹ್ಯಾಕ್ ಮಾಡಿ ಎಚ್ಚರಿಕೆ ನೀಡಿದ ಬಾಂಗ್ಲಾ ಅಭಿಮಾನಿಗಳು
0sports
ಅರ್ಧರಾತ್ರಿ ಪ್ರೀತಿ ಜಿಂಟಾ ಮನೆಗೆ ಸಲ್ಮಾನ್​ ಹೋಗಿದ್ಯಾಕೆ?
2entertainment
ರಣಜಿ ಟ್ರೋಫಿ: ಕರ್ನಾಟಕ 217 ಆಲೌಟ್: 99 ರನ್​ ಹಿನ್ನಡೆ
0sports
ಭಾರತಕ್ಕೆ ಬರಲು ಸಿದ್ಧವಾಗಿದೆ 40MP ತ್ರಿಪಲ್​ ಕ್ಯಾಮೆರಾದ ಹುವಾವೆ ಮೊಬೈಲ್​! ಇಲ್ಲಿದೆ ಮಾಹಿತಿ
1tech
ಇದು ಗಾಂಧಿನಗರಕ್ಕೆ ಬರ್ತಿರೋ ಹೊಸ ‘ಟೈರು’: ಚಿತ್ರದಲ್ಲಿ ಕಿರಿಕ್ ಕೀರ್ತಿಯ ಹೊಸ ಅವತಾರ!
2entertainment
ಜಗ್ಗೇಶ್​ರ​ ನೆನಪಿನ ಬುತ್ತಿಯಿಂದ: ಕನ್ನಡದ ದಿಗ್ಗಜರಾದ ಅಂಬಿ-ವಿಷ್ಣು ಅವರೊಂದಿಗೆ ಕಳೆದ ದಿನಗಳು...
2entertainment
ಧೋನಿಯನ್ನು ಕಳೆದ 16 ತಿಂಗಳಿಂದ ಕೊಹ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಗೊತ್ತಾ?
0sports