text stringlengths 15 146 | label class label 3
classes |
|---|---|
ಶ್ರೀದೇವಿ ನೀಡಿದ್ದ ಒಂದು ಎಕ್ಸ್ಪ್ರೆಷನ್ಗೆ ಮೆಚ್ಚಿ ಅವರ ಕಾಲಿಗೆ ಬಿದ್ದಿದ್ದ ರಾಮ್ಗೋಪಾಲ್ ವರ್ಮಾ | 2entertainment |
ನನಗೆ ಗಂಡ ಬೇಕು, ನಕಲಿ ತಾಳಿ ಹಾಕಿಕೊಂಡವರೆಲ್ಲ ಅವರ ಹೆಂಡತಿಯಾಗುವುದಿಲ್ಲ; ದುನಿಯಾ ವಿಜಯ್ ಪತ್ನಿ ನಾಗರತ್ನ | 2entertainment |
ಗೊಂಬೆಯ ರೂಪ ತಳೆದ ತೈಮೂರ್ ಅಲಿ ಖಾನ್! | 2entertainment |
ಅತಿಥಿ: ಚಿತ್ರಸಾಹಿತಿ ಕವಿರಾಜ್ ಅವರೊಂದಿಗಿನ ಮಾತುಕತೆ: ಭಾಗ1 | 2entertainment |
Video: 40 ದಾಟಿದ ಸುಶ್ಮಿತಾ ಸೇನ್ ಅವರ ಆಕರ್ಷಕ ಮೈಕಟ್ಟು, ಸೌಂದರ್ಯದ ಗುಟ್ಟು ಈಗ ರಟ್ಟು | 2entertainment |
ಮುಂಬೈನಲ್ಲಿ ಇರಾನಿ ಚಲನಚಿತ್ರೋತ್ಸವ | 2entertainment |
ರೊಮ್ಯಾಂಟಿಕ್ ವೆಕೇಷನ್ ಮುಗಿಸಿ ಬಂದ ರಣವೀರ್-ದೀಪಿಕಾ ಜೋಡಿ..! | 2entertainment |
ಪುಲ್ವಾಮ ದಾಳಿ: ಯೋಧರ ಅಗಲಿಕೆಗೆ ಕಂಬನಿ ಮಿಡಿದ ಸಿನಿ ರಂಗದ ಕಲಾವಿದರು..! | 2entertainment |
ರೆಬೆಲ್ ಸ್ಟಾರ್ಗೆ ಹುಟುಹಬ್ಬಕ್ಕೆ ಸೆಲೆಬ್ರಿಟಿಗಳಿಂದ ಹರಿದು ಬಂದ ಶುಭಾಶಯಗಳ ಮಹಾಪೂರ | 2entertainment |
ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನ ಪಂದ್ಯದ ರೋಚಕ ಕ್ಷಣಗಳು | 0sports |
'ನನ್ನನ್ನು ಗುರುತಿಸಿ': ಸ್ಪೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ ಹೀಗೇಕೆ ಕೇಳಿದರು..? | 0sports |
ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್ಗೆ ಚಿನ್ನ ಗೆಲ್ಲುವಾಸೆ! | 0sports |
ಫಿಫಾ ವಿಶ್ವಕಪ್ 2018: ಫ್ರಾನ್ಸ್ ಹಾಗೂ ಅರ್ಜೆಂಟೀನಾ ಪಂದ್ಯಗಳ ನಡುವಣ ಕೆಲ ಚಿತ್ರಗಳು | 0sports |
ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ತಂಡ ಸೆಮಿ ಫೈನಲ್ಗೂ ತಲುಪಲ್ಲ: ಯಾಕೆ? | 0sports |
(LIVE): ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ vs ಹೈದರಾಬಾದ್: ಧವನ್-ವಿಲಿಯಮ್ಸನ್ ಬೊಂಬಾಟ್ ಆಟ: ಹೈದರಾಬಾದ್ಗೆ 9 ವಿಕೆಟ್ಸ್ಗಳ ಭರ್ಜರಿ ಜಯ | 0sports |
ಸುಳ್ಳು ಸುದ್ದಿ ಹಬ್ಬಿಸಬೇಡಿ; ಐಟಿ ಅಧಿಕಾರಿಗಳ ಪ್ರಶ್ನೆಗೆ ಸಮರ್ಥ ಉತ್ತರ ನೀಡಿದ್ದೇನೆ ಎಂದ ಯಶ್ | 2entertainment |
ಸ್ನೇಹಿತೆಯ ವಿವಾಹ ಸಮಾರಂಭದಲ್ಲಿ ಮಿಂಚುತ್ತಿದ್ದ ಬಾಲಿವುಡ್ನ ಮುದ್ದು ಬೆಡಗಿ ಅದಾ ಶರ್ಮಾ | 2entertainment |
ಚಿತ್ರ ರಂಗದ ನಟರೊಂದಿಗೆ ರೆಬಲ್ ಸ್ಟಾರ್ ಅಪರೂಪದ ಚಿತ್ರಗಳು | 2entertainment |
ಶೀಘ್ರವೇ ಬಿಡುಗಡೆಯಾಗಲಿದೆ ‘ದಿ ವಿಲನ್’ ಸಿನಿಮಾದ ಟೀಸರ್ ! | 2entertainment |
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪಾರುಲ್ ಯಾದವ್ | 2entertainment |
VIDEO: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ! | 0sports |
ಸ್ಯಾಮ್ಸಂಗ್ನ ಎ6 ಮೊಬೈಲ್ ವೀಡಿಯೋ ಲೀಕ್! | 1tech |
ಅಮ್ಮನಾಗೋ ಖುಷಿಯಲ್ಲಿ ಅನು ಪ್ರಭಾಕರ್: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಅನು-ಮುಖರ್ಜಿ ! | 2entertainment |
ATM ವಂಚನೆಯಿಂದ ಪಾರಾಗಲು SBI ಬ್ಯಾಂಕ್ ನೀಡುತ್ತಿದೆ ಉಚಿತ ಡೆಬಿಟ್ ಕಾರ್ಡ್ | 1tech |
ಅಭಿಮಾನಿಗಳಿಗೆ ನಾನು ಕೊಟ್ಟ ನೋವಿಗೆ ಕ್ಷಮೆಯಷ್ಟೇ ಕೇಳಬಲ್ಲೆ: ಕಣ್ಣೀರು ಹಾಕಿದ ಸ್ಟೀವ್ ಸ್ಮಿತ್ | 0sports |
ಲಾರ್ಡ್ಸ್ ಟೆಸ್ಟ್ನಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ ರವಿ ಶಾಸ್ತ್ರಿಗೆ ಗೇಟ್ ಪಾಸ್? | 0sports |
ವಿಂಡೀಸ್ ವಿರುದ್ಧ 2ನೇ ಟೆಸ್ಟ್: ಇಬ್ಬರು ಕನ್ನಡಿಗರಲ್ಲಿ ಯಾರಿಗೆ ಸ್ಥಾನ..? | 0sports |
ರಣಬೀರ್ ಕಪೂರ್ ಜತೆ ಬ್ರೇಕಪ್ ಆಗಿದ್ದು ಒಳ್ಳೆಯದೇ ಆಯಿತು ಎಂದಿದ್ದೇಕೆ ಕತ್ರಿನಾ..! | 2entertainment |
ದೇವಧರ್ ಟ್ರೋಫಿ: ಇಂಡಿಯಾ-ಬಿ ವಿರುದ್ಧ ಕರ್ನಾಟಕಕ್ಕೆ 6 ರನ್ಗಳ ರೋಚಕ ಜಯ | 0sports |
ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ: ಭಾರತ ತಂಡ ಹೀಗಿದ್ದರೆ ಗೆಲುವು ಖಚಿತ | 0sports |
ಮೊದಲ ದಿನದ ಹರಾಜಿನಲ್ಲಿ ಅತೀಹೆಚ್ಚು ಮೊತ್ತಕ್ಕೆ ಸೇಲ್ ಆದವರ ಟಾಪ್-10 ಪಟ್ಟಿ | 0sports |
ಬೆಚ್ಚಿ ಬೀಳಿಸಿದೆ ಹೊಸ ವರದಿ: ಫೇಸ್ಬುಕ್ ರಿಕ್ವೆಸ್ಟ್ ಸ್ವೀಕರಿಸುವ ಮುನ್ನ ಇದನ್ನೊಮ್ಮೆ ಓದಿ | 1tech |
ಬಾಲಿವುಡ್‍ನಲ್ಲಿ `ಟೈಗರ್' ಘರ್ಜನೆ ಶುರು: ನಾಲ್ಕು ದಿನಕ್ಕೇ 'ಭಾಗಿ-2' ಕಲೆಕ್ಷನ್ ಎಷ್ಟು ಗೊತ್ತಾ ? | 2entertainment |
'ದಿ ವಿಲನ್' ಸಿನಿಮಾದಲ್ಲಿ ಹೊಸ ಗೆಟಪ್ನಲ್ಲಿ ಶಿವಣ್ಣ | 2entertainment |
'ರೇಸ್ 3' ಸಿನಿಮಾದ ಹೊಸ ಪೋಸ್ಟರ್: ಬಾಬಿ ದೇವುಲ್ ಜತೆ ಜಾಕ್ಲೀನ್ ರೊಮ್ಯಾನ್ಸ್ | 2entertainment |
ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ವಿಲೀನ: ಖಾಸಗಿ ಸಂವಹನಕ್ಕೆ ಒತ್ತು ನೀಡಲು ಮಾರ್ಕ್ ಜುಕರ್‌ಬರ್ಗ್ ನಿರ್ಧಾರ | 1tech |
ಭುವಿ ಮೋಡಿಗೆ ದಕ್ಷಿಣ ಆಫ್ರಿಕಾ ಉಡೀಸ್: ವಾಂಡರರ್ಸ್ ಟಿ-20 ಪಂದ್ಯದಲ್ಲಿ ಭಾರತಕ್ಕೆ 28 ರನ್ಗಳ ಜಯ | 0sports |
KGF Movie: ನ್ಯೂಸ್18 ಕನ್ನಡದ ಜೊತೆ ಕೆಜಿಎಫ್ ವಿಲನ್ ಅಯ್ಯಪ್ಪ ಮಾತು | 2entertainment |
ನೆಟ್ನಲ್ಲಿ ಮ್ಯಾಕ್ಸ್ವೆಲ್ರಿಂದ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್ | 0sports |
#MeToo: ಅವಕಾಶಕ್ಕಾಗಿ ಸ್ಟಾರ್ ನಟರ ಮೈಮೇಲೆ ಬೀಳೋದು ಎಲ್ಲರಿಗೂ ಗೊತ್ತಿದೆ; ಅರ್ಜುನ್ ಸರ್ಜಾ ಪರ ನಿಂತ ಹರ್ಷಿಕಾ ಪೂಣಚ್ಚ | 2entertainment |
ಇಂದು ಬಿಡುಗಡೆಯಾದ '2.0' ಚಿತ್ರದ ಗ್ರಾಫಿಕ್ಸ್ಗೆ ಮನಸೋತ ಪ್ರೇಕ್ಷಕರು! | 2entertainment |
ಏಷ್ಯಾ ಕಪ್ 2018: ಪಾಕ್ ವಿರುದ್ಧ ಘರ್ಜಿಸಲು ರೋಹಿತ್ ಸೈನ್ಯ ಹೇಗಿದೆ..? | 0sports |
#PHOTOS ವಿನೇಶ್ ಫೋಗಾಟ್; ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು | 0sports |
ಹರಿಕೃಷ್ಣರ ಕಾಲೆಳೆದ ದರ್ಶನ್: ದಚ್ಚು ಮಾಡುವ ತಮಾಷೆ ಹೇಗಿರುತ್ತೆ ಗೊತ್ತಾ..? | 2entertainment |
ಅವೆಂಜರ್ಸ್: ಇನ್ಫಿನಿಟಿ ವಾರ್: ಮೊದಲ ದಿನವೇ 30 ಕೋಟಿ ಗಳಿಸುವ ಸಾಧ್ಯತೆ | 2entertainment |
ಪ್ರತಿದಿನ 3GB ಡೇಟಾ ಜೊತೆ ಅನಿಯಮಿತ ಕರೆಗಳು: ಏರ್ಟೆಲ್ ತಂದಿದೆ ಹೊಚ್ಚ ಹೊಸ ಪ್ಲಾನ್ | 1tech |
ರಣಜಿ ಟ್ರೋಫಿ: ಕರ್ನಾಟಕ ಬೌಲರ್ಗಳ ಸಂಘಟಿತ ಹೋರಾಟ: ಸೌರಾಷ್ಟ್ರ 288/9 | 0sports |
PHOTOS: ಮಾ.29ರಂದು ತೆರೆ ಕಾಣಲಿದೆ ‘ಗಂಧದ ಕುಡಿ‘ | 2entertainment |
(LIVE): ಐಪಿಎಲ್ 2018: ಹೈದರಾಬಾದ್ vs ಮುಂಬೈ: ಮುಂಬೈ ವಿರುದ್ಧ 1 ವಿಕೆಟ್ಗಳ ರೋಚಕ ಜಯ ಸಾಧಿಸಿದ ಹೈದರಾಬಾದ್ | 0sports |
ಹೊಟ್ಟೆಪಾಡಿಗಾಗಿ ಕ್ಯಾಬ್ ಚಾಲಕರಾದ ಶಂಕರ್ ಅಶ್ವಥ್: ಸ್ವಾಭಿಮಾನದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಖ್ಯಾತ ನಟನ ಮಗ | 2entertainment |
ವಿಜಯ್ ದೇವರಕೊಂಡರಲ್ಲಿ ಕಮಲ್ ಹಾಸನ್ ನೋಡಿದೆ: ಶಿವರಾಜ್ ಕುಮಾರ್ | 2entertainment |
ಫುಟ್ಭಾಲ್ ಅಂತರಾಷ್ಟ್ರೀಯಾ ವೃತ್ತಿ ಬದುಕಿಗೆ ಸ್ಪೇನ್ ಹೀರೋ ಐನೆಸ್ಟಾ ವಿದಾಯ | 0sports |
ಚೀನಾ ಓಪನ್: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಸಿಂಧು, ಶ್ರೀಕಾಂತ್ | 0sports |
Video: ಚೆಂದದ 'ಸಿರಿ ದೇವಿ' ಪಂಚಭೂತಗಳಲ್ಲಿ ಲೀನ: ಶ್ರೀದೇವಿಗೆ ಬಾಲಿವುಡ್ ಗಣ್ಯರ ಅಂತಿಮ ನಮನ | 2entertainment |
ಬಿಗ್ ಬಾಸ್ ಮನೆಯಿಂದ ಮೂರನೇ ವಾರ ಹೊರಬಂದ ಸ್ನೇಹಾ | 2entertainment |
IPL 2019: ಒಂದೇ ಪಂದ್ಯದಲ್ಲಿ 5 ವಿಕೆಟ್ ಕಿತ್ತ ಟಾಪ್ 5 ಬೌಲರ್ಗಳು ಇವರೆ ನೋಡಿ | 0sports |
Photos: 'Fair & Lovely' ಬೇಬಿ ಯಾಮಿ ಹೊಸ ಫೋಟೋಶೂಟ್..! | 2entertainment |
ನಾಲ್ಕು ವರ್ಷದ ನಂತರ ಮತ್ತೆ ಮ್ಯೂಸಿಕ್ ಆಲ್ಬಂನೊಂದಿಗೆ ಬರುತ್ತಿದ್ದಾರೆ ಗಾಯಕ ಸೋನು ನಿಗಮ್! | 2entertainment |
ಮಾಂಸಾಹಾರಕ್ಕೆ ಗುಡ್ಬೈ: ಸಂಪೂರ್ಣ ಸಸ್ಯಾಹಾರಿಯಾದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ | 0sports |
ಮಾಧುರಿ ದೀಕ್ಷಿತ್ ಅಭಿನಯದ ಮೊದಲ ಮರಾಠಿ ಸಿನಿಮಾ 'ಬಕೆಟ್ ಲಿಸ್ಟ್' ಟ್ರೇಲರ್ ಬಿಡುಗಡೆ | 2entertainment |
ಕಪಾಳಮೋಕ್ಷದಿಂದ ಸ್ಪಾಟ್ ಫಿಕ್ಸಿಂಗ್ವರೆಗೆ.. ಐಪಿಎಲ್ ಸರಣಿಗಳಲ್ಲಿ ಕಂಡು ಬಂದ ವಿವಾದಗಳು | 0sports |
ಕಾಶಿಯಲ್ಲಿ ಗಂಗೆಯ ಮಡಿಲು ಸೇರಿದ ಕಾವೇರಿ ಪುತ್ರ ಅಂಬಿ | 2entertainment |
ಯುಎಸ್ ಓಪನ್ ಟೆನಿಸ್: 3ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್ | 0sports |
'ಅಪೊಲೊ' ಎಕ್ಸ್ಚೇಂಜ್ ಮೇಳ: ಹಳೆಯ ಟಯರ್ಗಳಿಗೆ ಹೇಳಿ ಗುಡ್ಬೈ, ರಿಯಾಯಿತಿಯಲ್ಲಿ ಹೊಸ ಟಯರ್ ನಿಮ್ಮದಾಗಿಸಿ | 1tech |
ಬಹು ನಿರೀಕ್ಷಿತ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬಿಡುಗಡೆ | 1tech |
ಈ ವಾರ ಸ್ಯಾಂಡಲ್ವುಡ್ಗಿಂತ ಬಾಲಿವುಡ್ನಲ್ಲೇ ಹೆಚ್ಚಿದೆ ನಿರೀಕ್ಷೆ | 2entertainment |
'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಹೊಸ ಫೋಟೋಶೂಟ್ ಚಿತ್ರಗಳು ನಿಮಗಾಗಿ..! | 2entertainment |
ಕ್ಷಣಮಾತ್ರದಲ್ಲಿ ಕಳ್ಳರನ್ನು ಹಿಡಿಯಲು ನೆರವಾಗುತ್ತೆ; ಕರ್ನಾಟಕ ಪೊಲೀಸರಿಗೆ ಶಕ್ತಿಯಾಗಲಿದೆ ಹೊಸ ಆ್ಯಪ್ | 1tech |
IPL 2019: ಐಪಿಎಲ್ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್ | 0sports |
ಕ್ರಿಕೆಟರ್ ಗೌತಮ್ ಗಂಭೀರ್ ಹೆಸರು ದುರ್ಬಳಕೆ ಮಾಡಿದ ರೆಸ್ಟೋರೆಂಟ್ ಮಾಲೀಕನಿಗೆ ನೋಟಿಸ್ ಜಾರಿ | 0sports |
ರಣಜಿ ಟ್ರೋಫಿ: ದೇವದತ್-ಗೋಪಾಲ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಕರ್ನಾಟಕ | 0sports |
ಸೆಟ್ಟೇರಿದ 'ಯುವರತ್ನ': ಮತ್ತೊಮ್ಮೆ ಜಾದೂ ಮಾಡಲು ಒಂದಾದ ಪುನೀತ್-ಆನಂದ್ರಾಮ್ | 2entertainment |
3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 114/2: ಬೃಹತ್ ಮುನ್ನಡೆಯತ್ತ ಆಂಗ್ಲರು | 0sports |
ಶ್ರೀದೇವಿ ಮೃತದೇಹ ಹಸ್ತಾಂತರಕ್ಕೆ ಸಿಕ್ಕಿದ ಸಮ್ಮತಿ ಪತ್ರ | 2entertainment |
ವಿಂಡೀಸ್ ವಿರುದ್ಧ ಚುಟುಕು ಕದನ: ಹೇಗಿರಲಿದೆ ರೋಹಿತ್ ನಾಯಕತ್ವದ ಪ್ಲೇಯಿಂಗ್ 11 | 0sports |
'ನ್ಯೂಸ್ 18 ರೀಲ್ ಮೂವಿ ಅವಾರ್ಡ್ಸ್- 2018': ಪ್ರಶಸ್ತಿ ಸ್ವೀಕರಿಸಿದ ವಿಜೇತರು | 2entertainment |
#MeToo: ಸೆಟ್‍ನಿಂದ ತಾಯಿಯನ್ನೂ ದೂರ ಇಡುತ್ತಿದ್ದರು: ನಟಿ ಸಂಜನಾ ಗಲ್ರಾನಿ ಆರೋಪ | 2entertainment |
ಶಾರುಖ್ಗೆ ಬಾಲಿವುಡ್ನ ಕಿಂಗ್ ಖಾನ್ ಎನ್ನಲು ಕಾರಣ ಗೊತ್ತಾ..? | 2entertainment |
ಟಾಲಿವುಡ್ನಲ್ಲಿ ಸಾಯಿ ಪಲ್ಲವಿಯನ್ನು ಹಿಂದಿಕ್ಕಿದ ರಶ್ಮಿಕಾ; ತೆಲುಗಿನಲ್ಲಿ ನಂ.1ಸ್ಥಾನಕ್ಕೇರಲಿದ್ದಾರಾ ಕಿರಿಕ್ ಬೆಡಗಿ? | 2entertainment |
ಇನ್ಸ್ಟಾದಲ್ಲಿ ಪಂತ್ ಹವಾ: ರಿಷಭ್ ಜೊತೆಗಿರುವ ಈ ಲೇಡಿ ಯಾರು..? | 0sports |
ಆಸೀಸ್ ವಿರುದ್ಧ ಮುಗ್ಗರಿಸಿದ ಭಾರತೀಯ ವನಿತೆಯರು; ತ್ರಿಕೋನ ಟಿ20 ಪಂದ್ಯದಲ್ಲಿ ಭಾರತಕ್ಕೆ ಮುಖಭಂಗ | 0sports |
ಪಕ್ಕಾ ಆಂಧ್ರದ ಸೊಗಡನ್ನು ಹೊತ್ತು ತರುತ್ತಿರುವ ‘ರಂಗಸ್ಥಲಂ'ನಲ್ಲಿ ರಾಮ್-ಸಮಂತಾ ಜೋಡಿ ಮಾಡುತ್ತಾ ಮೋಡಿ? | 2entertainment |
ತೆರೆಗಪ್ಪಳಿಸಲು ಸಜ್ಜಾಗಿದೆ ಹೊಸಬರ ಎ.ಟಿ.ಎಂ. ಸಿನಿಮಾ | 2entertainment |
'ರೇಸ್ 3' ಸಿನಿಮಾದ ಟ್ರೇಲರ್ ಬಗ್ಗೆ ವ್ಯಂಗ್ಯ ಮಾಡಿದ ಸಲ್ಮಾನ್ ಖಾನ್! | 2entertainment |
ಇಟಲಿಯಲ್ಲಿ ದೀಪಿಕಾ-ರಣವೀರ್ ಮದುವೆ: ಕೊಂಕಣಿ ನಂತರ ಸಿಂಧಿ ಶೈಲಿಯಲ್ಲಿ ಮಿಂಚಿದ ಅಪೂರ್ವ ಜೋಡಿ | 2entertainment |
ರೆಬೆಲ್ ಪುತ್ರನ ಚಿತ್ರಕ್ಕೆ ಮುಹೂರ್ತ ಫಿಕ್ಸ್: ಅಪ್ಪನ ಹೆಸರೇ ಮಗನ ಚಿತ್ರದ ಟೈಟಲ್ | 2entertainment |
ರೂಪಾ ಐಯ್ಯರ್ ನಿರ್ದೇಶನದಲ್ಲಿ ಮೂಡಿಬರಲಿದೆ ‘ನಮೋ’ ಸಿನಿಮಾ | 2entertainment |
ಮನಮೋಹನ್ ಸಿಂಗ್ ನಂತರ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಫಸ್ಟ್ಲುಕ್ ಬಿಡುಗಡೆ | 2entertainment |
ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಆಟಗಾರರು | 0sports |
ಕೊಹ್ಲಿ ಶತಕದ ಹೊರತಾಗಿಯು ಟೀಂ ಇಂಡಿಯಾ ಸೋಲಲು ಕಾರಣ ಇಲ್ಲಿದೆ ನೋಡಿ | 0sports |
ಕೇಪ್ ಟೌನ್ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ 142 ರನ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ | 0sports |
ಒಂದೇ ದಿನದಲ್ಲಿ ಫೇಸ್ಬುಕ್ಗೆ 8 ಲಕ್ಷ ಕೋಟಿ ರೂ ನಷ್ಟವಾಗಲು ಏನು ಕಾರಣ? | 1tech |
ತಾಯಂದಿರ ದಿನದ ಅಂಗವಾಗಿ ಬಿ-ಟೌನ್ ತಾರೆಯರ ಅಮ್ಮಂದಿರ ಅಪರೂಪದ ಚಿತ್ರಗಳು ನಿಮಗಾಗಿ | 2entertainment |
ಏಷ್ಯಾ ಕಪ್ನಲ್ಲಿ ಸೋಲು: ಕೊಹ್ಲಿ ವೆಬ್ಸೈಟ್ ಹ್ಯಾಕ್ ಮಾಡಿ ಎಚ್ಚರಿಕೆ ನೀಡಿದ ಬಾಂಗ್ಲಾ ಅಭಿಮಾನಿಗಳು | 0sports |
ಅರ್ಧರಾತ್ರಿ ಪ್ರೀತಿ ಜಿಂಟಾ ಮನೆಗೆ ಸಲ್ಮಾನ್ ಹೋಗಿದ್ಯಾಕೆ? | 2entertainment |
ರಣಜಿ ಟ್ರೋಫಿ: ಕರ್ನಾಟಕ 217 ಆಲೌಟ್: 99 ರನ್ ಹಿನ್ನಡೆ | 0sports |
ಭಾರತಕ್ಕೆ ಬರಲು ಸಿದ್ಧವಾಗಿದೆ 40MP ತ್ರಿಪಲ್ ಕ್ಯಾಮೆರಾದ ಹುವಾವೆ ಮೊಬೈಲ್! ಇಲ್ಲಿದೆ ಮಾಹಿತಿ | 1tech |
ಇದು ಗಾಂಧಿನಗರಕ್ಕೆ ಬರ್ತಿರೋ ಹೊಸ ‘ಟೈರು’: ಚಿತ್ರದಲ್ಲಿ ಕಿರಿಕ್ ಕೀರ್ತಿಯ ಹೊಸ ಅವತಾರ! | 2entertainment |
ಜಗ್ಗೇಶ್ರ ನೆನಪಿನ ಬುತ್ತಿಯಿಂದ: ಕನ್ನಡದ ದಿಗ್ಗಜರಾದ ಅಂಬಿ-ವಿಷ್ಣು ಅವರೊಂದಿಗೆ ಕಳೆದ ದಿನಗಳು... | 2entertainment |
ಧೋನಿಯನ್ನು ಕಳೆದ 16 ತಿಂಗಳಿಂದ ಕೊಹ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಗೊತ್ತಾ? | 0sports |
End of preview. Expand in Data Studio
README.md exists but content is empty.
- Downloads last month
- 28