text
stringlengths
15
146
label
class label
3 classes
PHOTOS: ದೀಪಿಕಾ ಪಡುಕೋಣೆ ಹುಟ್ಟುಹಬ್ಬ: ಗುಳಿಕೆನ್ನೆ ಸುಂದರಿಯ ನೋಡಲೇಬೇಕಾದ ಅಪರೂಪದ ಫೋಟೋಗಳು..!
2entertainment
ಸುಮಾರು 1 ವರ್ಷದ ಬಳಿಕ ಧೋನಿ ಬ್ಯಾಟ್​ನಿಂದ ಬಂತು ಅರ್ಧಶತಕ
0sports
ಫಿಫಾ ವಿಶ್ವಕಪ್ 2018: ಬೆಲ್ಜಿಯಂ ಎದುರು ವಿಶ್ವಕಪ್​ಗೆ ಪಾದಾರ್ಪಣೆ ಮಾಡಲಿರುವ ಪನಾಮಾ
0sports
ಅರಮನೆ ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ ಅಂಬರೀಶ್ ವೈಕುಂಠ ಸಮಾರಾಧನೆ
2entertainment
ದಸರಾಗೆ ಸೆಟ್ಟೇರಲಿದೆ ವಿಜಯ್​ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಸಿನಿಮಾ..!
2entertainment
Video: ಬಿಗ್‌ಬಾಸ್‌ ಬೇಬಿ ನಿವೇದಿತಾ ಗೌಡಗೆ ಸೋಕಿದ 'ಕಿಕಿ' ಜ್ವರ!
2entertainment
ಇಲೆಕ್ಟ್ರಿಕ್​ ಕಾರು ಉತ್ಪಾದನೆಗೆ ಮುಂದಾದ ಮಾರುತಿ ಸುಜುಕಿ
1tech
ಸೂಪರ್ ಲೀಗ್; ಆಂಗ್ಲರ ನಾಡಲ್ಲಿ ದಾಖಲೆ ಬರೆದ ಸ್ಮೃತಿ ಮಂದಾನ
0sports
ರಿವರ್ಸ್​ ಗೇರ್​ ಇರುವ ಈ ಸ್ಕೂಟರ್​ ಪೆಟ್ರೋಲ್​ ಇಲ್ದೆ 75 ಕಿ.ಮೀ ಮೈಲೇಜ್ ನೀಡುತ್ತೆ..!
1tech
ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಟ ದೇವರಾಜ್, ಮಗ ಪ್ರಜ್ವಲ್; ಶೀಘ್ರದಲ್ಲೇ ಚಾಲೆಂಜಿಂಗ್​ ಸ್ಟಾರ್​ ಮನೆಗೆ
2entertainment
ನ್ಯೂಯಾರ್ಕ್​ ಬೀದಿಗಳಲ್ಲಿ ಸೈಕಲ್ ಹೊಡೆದ ನಿಕ್​-ಪ್ರಿಯಾಂಕಾ!
2entertainment
Arecibo Message Explained: ಅನ್ಯಗ್ರಹ ಸಂದೇಶಕ್ಕೆ 44 ವರ್ಷ, ಗೂಗಲ್​ನಿಂದ ಡೂಡಲ್​ ಗೌರವ
1tech
ಮತ್ತೆ ಒಂದಾದ ಕಿಚ್ಚ ಸುದೀಪ್​ ಹಾಗೂ ಹೆಬ್ಬುಲಿ ನಿರ್ದೇಶಕ ಕೃಷ್ಣ
2entertainment
ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು
0sports
World Cup 2019: ವಿಶ್ವಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ; ಐಸಿಸಿ ಸ್ಪಷ್ಟನೆ
0sports
'ತೆರೆಯ ಮೇಲೆ ಮಾಡಿದ್ದನ್ನೇ ನನ್ನ ಜೊತೆ ಮಾಡು' ಅಂತಿದ್ರು: ಮಲ್ಲಿಕಾ ಶೆರಾವತ್​ ದಶಕದ ನೆನಪು
2entertainment
ಕನ್ನಡದ 'ನಾಗರಹಾವು' ಸಿನಿಮಾ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ
2entertainment
ಆಂಗ್ಲರನ್ನು ಬಗ್ಗುಬಡಿದ ಭಾರತ; 3ನೇ ಟೆಸ್ಟ್​​ ಗೆದ್ದು ಸರಣಿ ಜೀವಂತ ಉಳಿಸಿದ ಕೊಹ್ಲಿ ಪಡೆ
0sports
`ನಟ ಸಾರ್ವಭೌಮ'ನಾಗಿದ್ದಾರೆ ಅಪ್ಪು: ರಾಜಣ್ಣನ ಬಿರುದು ಅನ್ನೋದೆ ಹೈಪು !
2entertainment
PHOTOS: ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬುರ 'ಎಎಂಬಿ ಮಲ್ಟಿಪ್ಲೆಕ್ಸ್'​ ಹೇಗಿದೆ ಗೊತ್ತಾ..?
2entertainment
PHOTOS: ಜಿಮ್​ಗೆ ಹೋಗುವ ಮುನ್ನ ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಸಾರಾ ಅಲಿಖಾನ್​ರ ಕೆಲ ಚಿತ್ರಗಳು..!
2entertainment
ಆಟಕ್ಕಿಂತ ಬ್ಯಾಟ್​ನಿಂದಲೇ ಸುದ್ದಿಯಾದ ಜೋಸ್ ಬಟ್ಲರ್
0sports
ಫಿಫಾ ವಿಶ್ವಕಪ್ 2018: ಇತರ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು ಯಾರು ಗೊತ್ತಾ..?
0sports
ರೊನಾಲ್ಡೊ ಮನೆಯ ಕೆಲಸಗಾರ ಆಗಬೇಕಾ..? ಹಾಗಾದ್ರೆ ಮೊದಲು ನೀವು ಇದಕ್ಕೆ ಒಪ್ಪಬೇಕು
0sports
PHOTOS: ಶಿರಡಿ ಸಾಯಿಬಾಬಾ ಹಾಗೂ ಕೊಲ್ಲಾಪುರಿ ಲಕ್ಷ್ಮೀದೇವಿಯ ದರ್ಶನ ಪಡೆದ ಕೆಜಿಎಫ್​ ತಂಡ
2entertainment
ಅತಿರೇಕದ ಅಭಿಮಾನ: ಏರ್​ಪೋರ್ಟ್​ನಲ್ಲಿ ಪ್ರಭಾಸ್​ ಕೆನ್ನೆಗೆ ಬಾರಿಸಿದ ಅಭಿಮಾನಿ
2entertainment
PHOTOS: ಇದೇ ವಾರ ತೆರೆಗಪ್ಪಳಿಸಲಿದೆ ಕನ್ನಡದ 'ಒಂದ್ ಕಥೆ ಹೇಳ್ಲಾ' ಹಾರರ್​ ಸಿನಿಮಾ..!
2entertainment
ಕುಲ್ದೀಪ್ ವಿರುದ್ಧ ಇಂಗ್ಲೆಂಡ್ ಒಳ್ಳೆಯ ಹೋಮ್ ವರ್ಕ್ ಮಾಡಿಕೊಂಡಿತ್ತು: ಸೋಲಿನ ಬಗ್ಗೆ ಕೊಹ್ಲಿ ವಿಶ್ಲೇಷಣೆ
0sports
ರೋಚಕ ಪಂದ್ಯದಲ್ಲಿ ಗೆಲುವಿನ ನಗೆಬೀರಿದ ಹೈದ್ರಾಬಾದ್: ಮುಂಬೈಗೆ ಸತತ 2ನೇ ಸೋಲು
0sports
(LIVE) ಐಪಿಎಲ್: ಹೈದರಾಬಾದ್ vs ರಾಜಸ್ಥಾನ್; ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 9 ವಿಕೆಟ್ಸ್​ಗಳ ಭರ್ಜರಿ ಗೆಲುವು
0sports
ಛೆಟ್ರಿ ಹ್ಯಾಟ್ರಿಕ್: ಚೈನೀ ಥೈಪೆ ವಿರುದ್ಧ ಭಾರತಕ್ಕೆ 5-0 ಭರ್ಜರಿ ಜಯ
0sports
(LIVE): ಭಾರತ vs ಇಂಗ್ಲೆಂಡ್ ಒನ್​ ಡೇ: ರೋ'ಹಿಟ್'-ಕೊಹ್ಲಿ ಬೊಂಬಾಟ್ ಆಟ: ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ
0sports
ಕುಡಿದು ರಂಪಾಟ: ನಟ ಹುಚ್ಚ ವೆಂಕಟ್ ಅರೆಸ್ಟ್
2entertainment
ಬಾಕ್ಸಿಂಗ್, ಬ್ರಿಡ್ಜ್​ನಲ್ಲೂ ಸ್ವರ್ಣಬೇಟೆ; ಭಾರತಕ್ಕೆ 15 ಚಿನ್ನಗಳ ಗರಿ
0sports
ಡೇ ಫೋಟೋಸ್ ಫೆಬ್ರವರಿ 14
2entertainment
ಜಡೇಜಾ ದಾಖಲೆ ಮುರಿದ ಪೆಟ್ರೋಲ್: ಟ್ವಿಟರ್​ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದ ನಟಿ ರಮ್ಯಾ
2entertainment
ಚಂದನವನದಲ್ಲಿ ಐಟಿ ದಾಳಿ: 109 ಕೋಟಿಯ ದಾಖಲೆ ರಹಿತ ಆಸ್ತಿ ಪತ್ತೆ ..!
2entertainment
ಟಾಲಿವುಡ್​ಗೆ ಕಾಲಿಟ್ಟ ರಚಿತಾ ರಾಮ್​: ಗುಳಿಕೆನ್ನೆ ಸುಂದರಿ ಅಭಿನಯದ ತೆಲುಗು ಸಿನಿಮಾದ ಟೀಸರ್​​ ಬಿಡುಗಡೆ..!
2entertainment
ಕಾರು ಚಾಲಕರಿಗೆ ಸಿಹಿಸುದ್ದಿ; ಹೀಗೆ ಮಾಡಿದರೆ ಕೇವಲ 30 ರೂ.ನಲ್ಲಿ 22 ಕಿ.ಮೀ. ಹೋಗಬಹುದು!
1tech
ಅಭಿಮಾನಿಗಳ ಪ್ರಕಾರ ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ಧೋನಿ ಕಾರಣ: ಹೇಗಂತಿರಾ..?
0sports
4ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ: ಫೈನಲ್​ನಲ್ಲಿ 8 ವಿಕೆಟ್​ಗಳ ಭರ್ಜರಿ ಜಯ
0sports
`ರಾಜಣ್ಣನ ಮಗ' ಚಿತ್ರದ ಮಾಸ್ ಟೀಸರ್ ರಿಲೀಸ್: ರಾಜಣ್ಣನ ಪಾತ್ರದಲ್ಲಿ ಚರಣ್​ರಾಜ್​!
2entertainment
ಬಿಡುಗಡೆಯಾಯಿತು 'ಬೆಲ್​ಬಾಟಂ'​ ಸಿನಿಮಾದಲ್ಲಿ ರಿಷಭ್​ ಪರಿಚಯಿಸುವ ಟೀಸರ್​
2entertainment
ಸಲ್ಮಾನ್​ ಖಾನ್​ ಮಧ್ಯರಾತ್ರಿ ಶಿಲ್ಪಾಶೆಟ್ಟಿ ಮನೆಗೆ ಹೋಗುತ್ತಿದ್ದದ್ದು ಏಕೆ ಗೊತ್ತಾ?
2entertainment
Photos: ಈ ಪುಣ್ಯ ಸ್ಥಳಗಳಿಗೆ ಪ್ರಧಾನಿ, ಸೆಲೆಬ್ರಿಟಿ ಹಾಗೂ ಕ್ರಿಕೆಟಿಗರು ಭೇಟಿ ನೀಡೋದು ಏಕೆ ಗೊತ್ತಾ.
2entertainment
2ನೇ ಟಿ-20ಯಲ್ಲಿ ಭಾರತಕ್ಕೆ ಸೋಲು: ಇಂಗ್ಲೆಂಡ್​ಗೆ ಗೆಲುವು ತಂದು ಕೊಟ್ಟ ಹೇಲ್ಸ್
0sports
ಪಾಸ್​ಪೋರ್ಟ್​ ಪರಿಶೀಲನೆ: mPassport ಆ್ಯಪ್​ ಆರಂಭಿಸಿದ ಗುರುಗ್ರಾಮ ಪೊಲೀಸ್​
1tech
ಏಷ್ಯನ್ ಗೇಮ್ಸ್​ನಲ್ಲಿ ದಾಖಲೆ ನಿರ್ಮಿಸಿದ ಹಿಮಾ ದಾಸ್: 8ನೇ ದಿನ 8 ಪದಕ ಬಾಜಿಕೊಂಡ ಭಾರತ
0sports
ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್​ಗೆ ಜಾಮೀನು; ಸೆಂಟ್ರಲ್ ಜೈಲಿಂದ ಬಿಡುಗಡೆ
2entertainment
ಸಂಕ್ರಾಂತಿ ಸಂಭ್ರಮಕ್ಕೆ 'ಪೈಲ್ವಾನ'ನ ಕಿಚ್ಚು: ಕುಸ್ತಿ ಟೀಸರ್​ಗೆ ಮೆಚ್ಚುಗೆಯ ಸುರಿಮಳೆ!
2entertainment
'ಕಾಲಾ' ಸಿನಿಮಾಗೆ 'ಜುರಾಸಿಕ್​ ಪಾಕ್​ನ ಭಾಗ5' ನೀಡಲಿದೆಯಾ ಪೈಪೋಟಿ?
2entertainment
ಬ್ಯಾಂಕ್​, ಸಿಮ್​ ಕಾರ್ಡ್​ಗೆ ನೀಡಿದ ಆಧಾರ್​ ಮಾಹಿತಿ ಹಿಂಪಡೆಯುವುದು ಹೇಗೆ?
1tech
ಜೂನ್ 22ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿದೆ ನೈಜ ಘಟನೆಯಾಧಾರಿತ ಸಿನಿಮಾ `ಕೆಲವು ದಿನಗಳ ನಂತರ'
2entertainment
ಮಹಿಳಾ ವಿಶ್ವ ಬಾಕ್ಸಿಂಗ್: ಸೆಮಿ ಫೈನಲ್​​ಗೆ ಲಗ್ಗೆಯಿಟ್ಟ ಮೇರಿ ಕೋಮ್
0sports
ಭಾರತಕ್ಕೆ ವೆಸ್ಟ್​​ಇಂಡೀಸ್ ಮೊದಲ ಎದುರಾಳಿ: ಟೆಸ್ಟ್ ಚಾಂಪಿಯನ್​ ಶಿಪ್ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ
0sports
ಭಾರತ-ಆಸೀಸ್ 'ಎ' ತಂಡಗಳ ಟೆಸ್ಟ್​: ಶ್ರೀಕರ್-ಕುಲ್ದೀಪ್ ಭರ್ಜರಿ ಬ್ಯಾಟಿಂಗ್
0sports
ಸಂಗೀತ್​ನಲ್ಲಿ ರೊಮ್ಯಾಂಟಿಕ್​ ಹಾಡಿಗೆ ಹೆಜ್ಜೆ ಹಾಕಿದ ಪ್ರಣಯದ ಹಕ್ಕಿಗಳಾದ ದಿಗ್ಗಿ-ಆ್ಯಂಡಿ
2entertainment
ಕೇವಲ 501 ರೂಪಾಯಿಗೆ ವಾಟ್ಸಾಪ್, ಫೇಸ್​ಬುಕ್ ಮತ್ತು ಯೂಟ್ಯೂಬ್ ಬಳಸಬಹುದಾದ ಫೋನ್​!
1tech
ಮಾರುಕಟ್ಟೆ ಪ್ರವೇಶಿಸಲಿರುವ ಆ್ಪಪಲ್​ ಐಒಎಸ್ 12
1tech
ಬಾಲಿವುಡ್​ನಲ್ಲಿ ಮದುವೆಗಳದ್ದೇ ಸಂಭ್ರಮ; ಹಸೆಮಣೆ ಏರಲು ಸಿದ್ಧವಾಯ್ತು ಮತ್ತೊಂದು ಜೋಡಿ
2entertainment
ಮಣಿಕರ್ಣಿಕಾ ಸಿನಿಮಾದಲ್ಲಿ ಆಟದ ಕುದುರೆ ಏರಿ ಯುದ್ಧ ಮಾಡಿದ ಕಂಗನಾ
2entertainment
ಐಪಿಎಲ್ 2019: ಸ್ಟಾರ್ ಆಟಗಾರರಿಂದ ಬಲಿಷ್ಠವಾಗಿದೆ ಈ ಮೂರು ತಂಡಗಳು
0sports
ಚಂಬಲ್​ ಸಿನಿಮಾ ಟ್ರೈಲರ್​
2entertainment
PHOTOS: ಹೇಗಿದೆ ಗೊತ್ತಾ ನಟಿ ಮಲೈಕಾ ಅರೋರಾ ಜಿಮ್​ ಡ್ರೆಸ್​..?
2entertainment
ಟೀಂ ಇಂಡಿಯಾಗೆ ವಾಪಾಸಾಗುವ ಯುವಿ- ರೈನಾ ಕನಸಿನ ಹಾದಿಯಲ್ಲಿ ಮತ್ತೊಂದು ಸಂಕಷ್ಟ!
0sports
ಸದ್ದಿಲ್ಲದೆ ವಿವಾಹವಾಗಿದ್ದ ನೇಹಾ-ಅಂಗದ್​ ಜೋಡಿ ಮಾಲ್ಡೀವ್ಸ್​ನಲ್ಲಿ..!
2entertainment
india vs new zealand 3rd t20: ನ್ಯೂಜಿಲೆಂಡ್​ ಅಬ್ಬರದ ಬ್ಯಾಟಿಂಗ್
0sports
ಕಿಚ್ಚ-ದರ್ಶನ್​ಗೆ ಸವಾಲಾಕುತ್ತಿದ್ದಾನೆ ಈ ಹೊಸ ವಿಲನ್​: ಸ್ಯಾಂಡಲ್​ವುಡ್​ಗೆ ಖಡಕ್​ ಖಳನಟ
2entertainment
ಐಪಿಎಲ್ 2018: ಸನ್​ರೈಸರ್ಸ್​​ ಹೈದರಾಬಾದ್​ ಮತ್ತು ರಾಯಲ್ ಚಾಲೆಂಜರ್ಸ್ ಪಂದ್ಯಗಳ ನಡುವಣ ಚಿತ್ರಗಳು
0sports
ಮಾಲ್ಡೀವ್ಸ್​ನ ತಂಡಕ್ಕೆ ಮಣ್ಣುಮುಕ್ಕಿಸಿದ ಬೆಂಗಳೂರಿಗರು ಎಎಫ್​ಸಿ ಕಪ್ ಗ್ರೂಪ್ ಸ್ಟೇಜ್​ಗೆ ಲಗ್ಗೆ
0sports
ಐಪಿಎಲ್​ 2018: ಕೈಕೊಟ್ಟ ಬೌಲಿಂಗ್, ಫಲ ಕೊಡದ ಬಾಲಂಗೋಚಿಗಳ ಹೋರಾಟ: ತವರಿನಲ್ಲೇ ಆರ್​ಸಿಬಿಗೆ ಸೋಲು
0sports
ಭಾರತ 112/5: ಗೆಲುವಿಗೆ ಬೇಕು 175 ರನ್: ಪಂತ್-ವಿಹಾರಿ ಕೈಯಲ್ಲಿ 2ನೇ ಟೆಸ್ಟ್​​
0sports
ಐಟಿ ರೇಡ್ ವಿಷಯ ತಿಳಿದು ಮನೆಗೆ ಬಂದ ಯಶ್​ ಸಹೋದರಿ ನಂದಿನಿ
2entertainment
ಮಳೆಯಲ್ಲಿ ಫುಟ್ಬಾಲ್ ಆಡಿದ ಅಮೀರ್​ ಖಾನ್​ ಮಗನ ಫೋಟೋಗಳು ವೈರಲ್​ 
2entertainment
ಬಾಕ್ಸಾಫೀಸ್​ನಲ್ಲಿ ದರ್ಶನ್ ದರ್ಬಾರ್: ಕಲೆಕ್ಷನ್​ನಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ ಚಾಲೆಂಜಿಂಗ್​ ಸ್ಟಾರ್
2entertainment
KGF Movie: ಕಲಾವಿದನ ಕುಂಚದಲ್ಲಿ ಅರಳಿದ ಕೆಜಿಎಫ್: ಭಾಗ 2
2entertainment
ಆನ್​ಲೈನ್​ನಲ್ಲಿ ಕಿಂಗ್​ ಖಾನ್​ ಶಾರುಖ್​ರನ್ನೂ ಹಿಂದಿಕ್ಕಿದ ರಾಕಿಂಗ್​ ಸ್ಟಾರ್​ ಯಶ್​..!
2entertainment
ರುಸ್ತುಂ ಚಿತ್ರದ ಫಸ್ಟ್ ಲುಕ್​ನಲ್ಲಿ ಶಿವಣ್ಣ ಮಿಂಚಿಂಗ್
2entertainment
PHOTOS: ಜೂನಿಯರ್​ ಎನ್​ಟಿಆರ್​ ಜತೆ ತೆರೆ ಹಂಚಿಕೊಂಡ ನಟಿಯ ಹಾಟ್​ ಫೋಟೋಸ್​..!
2entertainment
ವಾಟ್ಸಾಪ್​ ಹ್ಯಾಂಗ್​ ಮಾಡುವ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ!
1tech
ವಿಶ್ವಕಪ್​​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಈ 4 ಆಟಗಾರರಿಗೆ ಐಪಿಎಲ್ ಕೊನೆಯ ಅವಕಾಶ
0sports
10ನೇ ಅಂತರ ರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ವೇಳಾ ಪಟ್ಟಿ
2entertainment
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ; 8 ದಿನ 60 ದೇಶಗಳ 225 ಸಿನಿಮಾಗಳ ಪ್ರದರ್ಶನ
2entertainment
ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಒಂದು ವರ್ಷದ ಬಳಿಕ ಭಾರತ-ಪಾಕ್ ಮುಖಾಮುಖಿ
0sports
ಫೇಸ್​ಬುಕ್​, ವಾಟ್ಸ್​ಆ್ಯಪ್​ ಬಳಕೆದಾರರ ಗಮನಕ್ಕೆ: ಈ ಆ್ಯಪ್​ಗಳನ್ನು ಬಳಸಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕದಿಯಲಾಗುತ್ತಿದೆ..!
1tech
ಈ ವರ್ಷ ಬಾಲಿವುಡ್​ನಲ್ಲಿ ತೆರೆ ಕಾಣಲಿರುವ ಜೀವನಾಧಾರಿತ ಸಿನಿಮಾಗಳ ವಿವರ
2entertainment
ಕಿಚ್ಚೋತ್ಸವಕ್ಕೆ ಭರ್ಜರಿ ಗಿಫ್ಟ್ ಮೂಲಕ ಕಿಚ್ಚು ಹಚ್ಚಿದ​ ಕಿಚ್ಚ ಸುದೀಪ್
2entertainment
ಕೊಹ್ಲಿಅಲ್ಲ; ವಿಜಯ್ ಶಂಕರ್​​ಗೆ 50ನೇ ಓವರ್ ಬೌಲಿಂಗ್ ಮಾಡಲು ಹೇಳಿದ್ದು ಯಾರು?
0sports
ರಜನಿಕಾಂತ್​ ಮಗಳ ಎರಡನೇ ಮದುವೆಯ ಆರತಕ್ಷತೆ ಫೋಟೋಗಳು
2entertainment
'ಐ ಲವ್​ ಯೂ' ಎನ್ನುತ್ತಿರುವ ಉಪ್ಪಿ ಸಿನಿಮಾಗಾ ಅಥವಾ ರಾಜಕೀಯಕ್ಕಾ?
2entertainment
ಬಾಲಿವುಡ್​ ಅಂಗಳಕ್ಕೆ ಕತ್ರಿನಾ ತಂಗಿ ಇಸಾಬೆಲ್​
2entertainment
ನಗುವಿನ ಹಬ್ಬ: ಪ್ರಾಣೇಶ್​ ಅವರ ನಗುವಿನ ಚಟಾಕಿ: ಭಾಗ1
2entertainment
ಟೆನಿಸ್: ಟಾಪ್-200 ರ‍್ಯಾಂಕಿಂಗ್ ಪಡೆದ 3ನೇ ಭಾರತೀಯೆ ಅಂಕಿತಾ ರೈನಾ
0sports
ಬ್ಲಾಕ್​ಬೋರ್ಡ್​ ಬದಿಗಿಡಿ, ಮೈಕ್ರೋಸಾಫ್ಟ್​ ವೈಟ್​ಬೋರ್ಡ್​ ಬಳಸಿ!
1tech
ಕುಡಿದ ಮತ್ತಿನಲ್ಲಿ ಫೋಟೋಗ್ರಾಫರ್​ಗಳಿಗೆ ಅವಾಚ್ಯ ಶಬ್ದ ಬಳಸಿದ 'ಸಂಜು'
2entertainment
ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಹಾಗೂ ಬೆಲ್ಜಿಯಂ ಪಂದ್ಯಗಳ ನಡುವಣ ಕೆಲ ಚಿತ್ರಗಳು
0sports
ಫಿಕ್ಸ್​ ಆಯಿತು ಉಪ್ಪಿ-ರವಿ ಮಾಮನ ಹೊಸ ಸಿನಿಮಾದ ಟೈಟಲ್​..!
2entertainment
ವಿವೊ ನೆಕ್ಸ್​​ ಬಿಡುಗಡೆ: ಏನಿದೆ ಲಾಂಚ್​ ಆಫರ್​?
1tech
ಕನ್ನಡಿಗರಿಗೆ ಕನ್ನಡದಲ್ಲೇ ಸಂಕ್ರಾಂತಿಯ ಶುಭಕೋರಿದ ಪಾರುಲ್​
2entertainment
ದಾಸನ ಆರೋಗ್ಯಕ್ಕೆ ದೇವರ ಮೊರೆ ಹೋದ ಅಭಿಮಾನಿಗಳು
2entertainment