text stringlengths 0 61.5k |
|---|
ತಂದೆಯು ಹೇಳುತ್ತಾರೆ - ನೀವು ಪಾವನರಾಗಬೇಕು, ನನ್ನನ್ನು ಫಾಲೋ ಮಾಡಬೇಕಾಗಿದೆ ಆಗಲೇ ನನ್ನ ಜೊತೆಯಲ್ಲಿ ಬರುವಿರಿ. ನೀವು ನನ್ನ ಜೊತೆಯಲ್ಲಿಯೇ ಇದ್ದಿರಿ, ಈಗ 84 ಜನ್ಮಗಳ ಚಕ್ರವನ್ನು ಸುತ್ತಿ ಪತಿತರಾಗಿದ್ದೀರಿ. ಪುನಃ ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ. ಸನ್ಯಾಸಿಗಳೂ ಸಹ ಗೃಹಸ್ಥಿಗಳಿಗೆ ಹೇಳುತ್ತಾರೆ - ಫಾಲೋ ಮಾಡಬೇಕೆಂದರೆ ಗೃಹಸ್ಥವನ್ನು ಬಿಟ್ಟು ಬಿಡಿ ಎಂದು. ಇಲ್ಲಿ ತಂದೆಯು ತಿಳಿಸು... |
ತಂದೆಗೆ ತಿಳಿದಿದೆ - ಡ್ರಾಮಾನುಸಾರ ನನ್ನ ಮಕ್ಕಳು ಯಾವಾಗ ಬಹಳ ದುಃಖಿಯಾಗಿ ಬಿಡುವರೋ ಆಗ ಪುನಃ ಆಸ್ತಿಯನ್ನು ಕೊಡಲು ನಾನು ಬರುತ್ತೇನೆ. ತಂದೆಯು ಜ್ಞಾನ ಸಾಗರ, ಸುಖದ ಸಾಗರನಾಗಿದ್ದಾರೆ, ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದಾರೆ. ನನ್ನನ್ನು ಫಾಲೋ ಮಾಡಿರಿ ಎಂದು ಹೇಳುತ್ತಾರೆ. ಇದಂತೂ ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ವಿಕಾರಿಯಾಗಿದ್ದೇವೆ ಆದ್ದರಿಂದ ಶರೀರವೂ ವಿಕಾರಿಯಾಗಿದೆ. ಸತ್ಯಯುಗ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು “ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ” - ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ, ಬಹಳ ಪ್ರೀತಿಯಿಂದ ಇರಬೇಕಾಗಿದೆ. ಹೇಗೆ ತಂದೆಯು ಪ್ರಿಯಾತಿ ಪ್ರಿಯರಾಗಿದ್ದಾರೆ ಹಾಗೆಯೇ ಪ್ರಿಯರಾಗಬೇಕಾಗಿದೆ. |
2. ತಂದೆಯ ಸಮಾನ ಪಾವನರಾಗಿ ತಂದೆಯನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ತಂದೆಯ ಜೊತೆ ಹಿಂತಿರುಗಿ ಶಾಂತಿಧಾಮ ಮನೆಗೆ ಹೋಗುವುದಕ್ಕಾಗಿ ಖಂಡಿತ ಪಾವನರಾಗಬೇಕಾಗಿದೆ. |
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಈ ಗೀತೆಗಳನ್ನು ಹಾಡುತ್ತಾರೆ ಯಾವುದೆಲ್ಲಾ ಗೀತೆಗಳಿವೆಯೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅದರ ಅರ್ಥವನ್ನು ತಂದೆಯು ತಿಳಿಸುತ್ತಾರೆ. ಯಾರಿಗೆ ಭೋಲಾನಾಥನೆಂದು ಹೇಳಲಾಗುತ್ತದೆ ಎಂಬುದನ್ನು ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ, ದೇವತೆಗಳಿಗೆ ಭೋಲಾನಾಥನೆಂದು ಹೇಳುವುದಿಲ್ಲ. ಸುಧಾಮನ ಹಿಡಿ ಅವಲಕ್ಕಿಗೆ ಬದಲಾಗಿ ಮಹಲು ಸಿಕ್ಕಿತೆಂದು ಗಾಯನವಿದೆ, ಅದು ಎಷ್ಟು ಸಮಯಕ್ಕಾ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮಾಯೆಯ ಬಿರುಗಾಳಿಗಳನ್ನು ಓಡಿಸಲು ತಂದೆಯನ್ನು ಬಹಳ-ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ, ಯೋಗಾಗ್ನಿಯಿಂದ ಆತ್ಮವನ್ನು ಸತ್ಯ-ಸತ್ಯವಾದ ಚಿನ್ನವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
2. ಬೇಹದ್ದಿನ ವೈರಾಗಿಗಳಾಗಿ ಈ ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ. ಪ್ರಪಂಚವು ಬದಲಾಗುತ್ತಿದೆ, ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಆದ್ದರಿಂದ ಇದರೊಂದಿಗೆ ಸನ್ಯಾಸವನ್ನು ತೆಗೆದುಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನಂತೂ ತಿಳಿದುಕೊಂಡಿರಿ. ಅವರು ನಾವಾತ್ಮರ ತಂದೆಯಾಗಿದ್ದಾರೆ. ಮುಖ್ಯವಾದುದು ಆತ್ಮವಾಗಿದೆ. ನಾವಾತ್ಮರು ಪರಮಪಿತ ಪರಮಾತ್ಮನ ಸನ್ಮುಖದಲ್ಲಿ ಕುಳಿತುಕೊಂಡಿದ್ದೇವೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮ ಆತ್ಮವು ಪರಮಾತ್ಮನ ಸನ್ಮುಖದಲ್ಲಿ ಕುಳಿತಿದೆ. ನಿಮಗಾದರೆ ತನ್ನ ಶರೀರವಿದೆ ಆದರೆ ತಂದೆಗೆ ಇದು ಲೋನ್ ಆಗಿ ತೆಗೆದುಕೊಂ... |
ಈಗ ತಂದೆಯು ತಿಳಿಸುತ್ತಾರೆ - ನೀವು ಸುಖವನ್ನೇ ಕೊಡಬೇಕಾಗಿದೆ, ತಂದೆಯು ನಿಮಗೆ ಅರ್ಧಕಲ್ಪಕ್ಕಾಗಿ ಇಂತಹ ಸುಖವನ್ನು ಕೊಡುತ್ತಾರೆ, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನೀವು ವಿದ್ಯಾರ್ಥಿಗಳಾಗಿದ್ದೀರಲ್ಲವೆ. ನಿಮ್ಮ ಹೃದಯದಲ್ಲಿದೆ – ಶಿವ ತಂದೆಯಿಂದ ಸ್ವರ್ಗದ ಸುಖವನ್ನು ತೆಗೆದುಕೊಳ್ಳುತ್ತ... |
ನೀವು ತಿಳಿದುಕೊಂಡಿದ್ದೀರಿ - ಆತ್ಮವೇ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತಿದೆ. ತಂದೆಯೂ ಸಹ ಆತ್ಮನಲ್ಲವೆ, ಅವರಲ್ಲಿಯೂ ಗುಣಗಳಿವೆ. ನಿಮ್ಮ ಗುಣಗಳು ಬೇರೆ-ಬೇರೆಯಾಗಿ ಬಿಡುತ್ತವೆ. ಈ ಸಮಯದಲ್ಲಿ ಯಾವ ಗುಣಗಳು ನಿಮ್ಮಲ್ಲಿವೆಯೋ ಅದೇ ತಂದೆಯದಾಗಿದೆ. ಮತ್ತೆ ಸತ್ಯಯುಗದಲ್ಲಿ ನಿಮ್ಮದು ದೈವೀ ಗುಣಗಳಾಗುತ್ತವೆ. ತಂದೆಯು ಜ್ಞಾನ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ. ಕೃಷ್ಣನ ಮಹಿಮೆಯು ಬೇರೆಯಾಗಿದೆ. ಶ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ವಿಧೇಯರಾಗಬೇಕಾಗಿದೆ, ಎಂದೂ ಯಾವುದೇ ಮಾತಿನಲ್ಲಿ ತಮ್ಮ ಅಹಂಕಾರವನ್ನು ತೋರಿಸಬಾರದು. ನಿರಾಕಾರಿ ಮತ್ತು ನಿರಹಂಕಾರಿಗಳಾಗಿ ಇರಬೇಕಾಗಿದೆ. |
2. ತಂದೆ, ಶಿಕ್ಷಕ ಮತ್ತು ಸದ್ಗುರುವಿನ ಅಂತರವನ್ನು ತಿಳಿದುಕೊಂಡು ನಿಶ್ಚಯ ಬುದ್ಧಿಯವರಾಗಿ ಶ್ರೀಮತದಂತೆ ನಡೆಯಬೇಕಾಗಿದೆ, ಆತ್ಮಿಕ ಯಾತ್ರೆಯಲ್ಲಿ ಇರಬೇಕಾಗಿದೆ. |
ಬ್ರಹ್ಮಾ ಮಾತಾಪಿತರಿಗೆ ತನ್ನ ಬ್ರಾಹ್ಮಣ ಮಕ್ಕಳ ಪ್ರತಿ ಎರಡು ಶುಭ ಆಸೆಗಳು |
ಇಂದು ವಿಶ್ವದ ಸರ್ವ ಆತ್ಮರ ಸರ್ವ ಆಸೆಗಳನ್ನು ಪೂರ್ಣ ಮಾಡುವಂತಹ ಬಾಪ್ದಾದಾ ತನ್ನ ಶುಭ ಆಸೆಗಳ ಆತ್ಮಿಕ ದೀಪಗಳನ್ನು ನೋಡುತ್ತಿದ್ದರು. ಹೇಗೆ ತಂದೆಯು ಸರ್ವರ ಶುಭ ಆಸೆಗಳನ್ನು ಪೂರ್ಣ ಮಾಡುವವರಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ತಂದೆಯ ಶುಭ ಆಸೆಗಳನ್ನು ಪೂರ್ಣ ಮಾಡುವವರಾಗಿದ್ದೀರಿ. ತಂದೆಯು ಮಕ್ಕಳ ಆಸೆಗಳನ್ನು ಪೂರ್ಣ ಮಾಡುತ್ತಾರೆ, ಮಕ್ಕಳು ತಂದೆಯದನ್ನು ಪೂರ್ಣ ಮಾಡುತ್ತೀರಿ. ಮಕ್ಕಳ ಪ್ರತಿ ತಂದೆಗ... |
ಅಂದಾಗ ಬ್ರಹ್ಮಾ ತಂದೆಯು ಮಕ್ಕಳ ಪ್ರತಿ ಎರಡು ವಿಶೇಷ ಆಸೆಗಳನ್ನು ತಿಳಿಸುತ್ತಿದ್ದರು ಏಕೆಂದರೆ ಬ್ರಹ್ಮಾ ತಂದೆಯು ಮಕ್ಕಳನ್ನು ಜೊತೆ ಕರೆದುಕೊಂಡು ಹೋಗಲೂ ಬೇಕಾಗಿದೆ, ಜೊತೆ ಇರಲೂ ಬೇಕಾಗಿದೆ. ಶಿವ ತಂದೆಯಂತೂ ಜೊತೆ ಕರೆದುಕೊಂಡು ಹೋಗುವವರಾಗಿದ್ದಾರೆ ಆದರೆ ರಾಜ್ಯದಲ್ಲಿ ಅಥವಾ ಇಡೀ ಕಲ್ಪದಲ್ಲಿಯೇ ಜೊತೆಯಿರುವುದಿಲ್ಲ. ಬ್ರಹ್ಮಾ ತಂದೆಯು ಸದಾ ಜೊತೆಯಿರುವವರಾಗಿದ್ದಾರೆ ಮತ್ತು ಶಿವ ತಂದೆಯು ಸಾಕ್ಷಿಯಾ... |
ಒಂದು ಮಾತಿನಲ್ಲಿ ಬಾಪ್-ದಾದಾ ಇಬ್ಬರೂ ಸಹ ಮಕ್ಕಳಿಂದ ಪೂರ್ಣ ಸಂತುಷ್ಟರಾಗಿದ್ದಾರೆ - ಅದು ಯಾವುದು? ಪ್ರತಿಯೊಬ್ಬ ಮಗುವಿಗೆ ಬಾಪ್ದಾದಾರೊಂದಿಗೆ ಸ್ನೇಹವು ಚೆನ್ನಾಗಿದೆ. ಬಾಪ್-ದಾದಾರವರೊಂದಿಗೆ ಸ್ನೇಹವು ಎಂದೂ ತುಂಡಾಗುವುದಿಲ್ಲ ಮತ್ತು ಸ್ನೇಹವಿರುವ ಕಾರಣವೇ ಶಕ್ತಿಶಾಲಿಯಾಗಿ ಅಥವಾ ಯಥಾ ಶಕ್ತಿಯಾಗಿ ನಡೆಯುತ್ತಿದ್ದಾರೆ. ಬ್ರಾಹ್ಮಣ ಆತ್ಮರೂಪಿ ಮುತ್ತುಗಳಾಗಿ ಸ್ನೇಹದ ದಾರದಲ್ಲಿ ಪೋಣಿಸಲ್ಪಟ್ಟಿದ್ದಾ... |
ವಿಜಯಿಗಳಾಗುವ ಒಂದು ಬ್ಯಾಲೆನ್ಸ್ ನ ಅವಶ್ಯಕತೆಯಿದೆ - ನೆನಪು ಮತ್ತು ಸೇವೆಯ ಬ್ಯಾಲೆನ್ಸ್ನ್ನು ಸದಾ ಕೇಳುತ್ತಿರುತ್ತೀರಿ ಆದರೆ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಬಯಸಿದರೂ ಏಕೆ ಇರುವುದಿಲ್ಲ? ತಿಳಿದುಕೊಂಡಿದ್ದರೂ ಸಹ ಅದು ಕರ್ಮದಲ್ಲಿ ಏಕೆ ಬರುವುದಿಲ್ಲ? ಅದಕ್ಕಾಗಿ ಇನ್ನೊಂದು ಬ್ಯಾಲೆನ್ಸ್ನ ಅವಶ್ಯಕತೆಯಿದೆ. ಅದೇ ಬ್ಯಾಲೆನ್ಸ್ ಬ್ರಹ್ಮಾ ತಂದೆಯ ಎರಡನೇ ಆಸೆಯಾಗಿದೆ. ಸಮಾನರಾಗುವ ಒಂದು ಆಸೆಯಂತೂ ... |
ಸ್ನೇಹವು ಇಂತಹ ಶ್ರೇಷ್ಠತೆಯಾಗಿದೆ. ಯಾವುದರಲ್ಲಿ ತಾವು ಮಾಡಿದಿರಿ ಅಥವಾ ಬೇರೆಯವರು ಮಾಡಿದರು, ಇದರಲ್ಲಿ ಇಬ್ಬರಲ್ಲಿಯೂ ಸಮಾನ ಖುಷಿಯ ಅನುಭವವಾಗಲಿ. ಹೇಗೆ ಬಾಪ್ದಾದಾ ಸ್ಥಾಪನೆಯ ಕಾರ್ಯಾರ್ತವಾಗಿ ನಿಮಿತ್ತರಾದರು ಆದರೆ ಯಾವಾಗ ಮಕ್ಕಳನ್ನು ಸೇವೆಯಲ್ಲಿ ಜೊತೆಗಾರರನ್ನಾಗಿ ಮಾಡಿಕೊಂಡರು. ಒಂದುವೇಳೆ ಪ್ರಾಕ್ಟಿಕಲ್ನಲ್ಲಿ ಮಕ್ಕಳು ತಂದೆಗಿಂತಲೂ ಹೆಚ್ಚು ಸೇವೆ ಮಾಡುತ್ತಾರೆ, ಮಾಡುತ್ತಾ ಇರುತ್ತಿದ್ದರೆಂದ... |
ವಾಸ್ತವದಲ್ಲಿ ಸೇವೆಯು ಮಾಯಾಜೀತರನ್ನಾಗಿ ಮಾಡುವಂತದ್ದಾಗಿದೆ, ಮಾಯೆಯನ್ನು ತರುವಂತದ್ದಲ್ಲ ಆದರೆ ಸೇವೆಯಲ್ಲಿ ಮಾಯೆಯು ಏಕೆ ಬರುತ್ತದೆ? ಇದಕ್ಕೆ ಮೂಲ ಕಾರಣ ಹೃದಯದ ಸ್ನೇಹವಲ್ಲ, ಪರಿವಾರದ ಪ್ರಮಾಣ ಸ್ನೇಹವಾಗಿದೆ ಆದರೆ ಹೃದಯದ ಸ್ನೇಹವು ತ್ಯಾಗದ ಭಾವನೆಯನ್ನು ಉತ್ಪನ್ನ ಮಾಡುತ್ತದೆ. ಅದು ಇಲ್ಲದಿರುವ ಕಾರಣ ಕೆಲಕೆಲವೊಮ್ಮೆ ಸೇವೆಯು ಮಾಯಾ ರೂಪವಾಗಿ ಬಿಡುತ್ತದೆ ಮತ್ತು ಇಂತಹ ಸೇವೆಯನ್ನು ಜಮಾ ಖಾತೆಯಲ್... |
ಇಂತಹ ಸತ್ಯ ಸೇವೆಯನ್ನು ವೃದ್ಧಿ ಮಾಡುವುದು ಸೇವೆಯನ್ನು ವೃದ್ಧಿ ಪಡಿಸುವುದಾಗಿದೆ. ಕೇವಲ ನಾನಂತೂ ಬಹಳ ಚೆನ್ನಾಗಿ ಸೇವೆ ಮಾಡುತ್ತಿದ್ದೇನೆಂದು ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಳ್ಳಬೇಡಿ ಆದರೆ ತಂದೆಯ ಹೃದಯವನ್ನು ಖುಷಿಪಡಿಸಿ ಮತ್ತು ಬ್ರಾಹ್ಮಣ ಪರಿವಾರದ ಹೃದಯದ ಆಶೀರ್ವಾದಗಳನ್ನು ಪಡೆಯಿರಿ, ಇದಕ್ಕೆ ಸತ್ಯ ಸೇವೆಯೆಂದು ಹೇಳಲಾಗುತ್ತದೆ. ತೋರ್ಪಡಿಕೆಯ ಸೇವೆಯಂತೂ ಬಹಳ ದೊಡ್ಡದಾಗಿರುತ್ತದೆ ಆದರೆ ಎಲ್... |
ನಾಲ್ಕಾರು ಕಡೆಯ ಸರ್ವಬ್ರಾಹ್ಮಣ ಕುಲದೀಪಕರು, ಸದಾ ಬಾಪ್ದಾದಾರವರ ಶುಭ ಆಸೆಗಳನ್ನು ಪೂರ್ಣ ಮಾಡುವವರು ಸದಾ ತಂದೆ ಮತ್ತು ಪರಿವಾರದ ಹೃದಯದ ಸ್ನೇಹದ ಸಮತೋಲನೆಯನ್ನು ನ್ನಿಟ್ಟುಕೊಳ್ಳುವವರು, ಸದಾ ಹೃದಯ ಪೂರ್ವಕ ಸೇವೆಯಿಂದ ಸೇವೆಯ ಖಾತೆಯನ್ನು ಹೆಚ್ಚು ಜಮಾ ಮಾಡಿಕೊಳ್ಳುವವರು - ಇಂತಹ ತಂದೆಯ ಶುಭ ಆಶಾದೀಪಗಳಿಗೆ ಸತ್ಯ ಹೃದಯದಿಂದ ಸೇವೆ ಮಾಡುವಂತಹ ಸೇವಾಧಾರಿಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ... |
ಓಂ ಶಾಂತಿ. ಮಕ್ಕಳ ಮನಸ್ಸಿನಲ್ಲಿಯೂ ಬಂದಿತು ಓಂ ಶಾಂತಿ. ಹೇಗೆ ಯಾರಿಗಾದರೂ ನಮಸ್ತೆ ಎಂದು ಹೇಳಿದಾಗ ಅವರೂ ಸಹ ನಮಸ್ತೆ ಎಂದು ಹೇಳುತ್ತಾರೆ. ಇಲ್ಲಿ ಓಂ ಶಾಂತಿ ಎಂದು ತಂದೆಯು ಹೇಳಿದರು ಆಗ ಎಲ್ಲಾ ಮಕ್ಕಳು ಜೊತೆಗೆ ಇವರ ಸಹಿತ (ಬ್ರಹ್ಮನ ಆತ್ಮ) ಎಲ್ಲರ ಹೃದಯದಿಂದ ಬರುವುದು ಓಂ ಶಾಂತಿ ಅರ್ಥಾತ್ ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ. ತಂದೆಗೆ ಪ್ರತ್ಯುತ್ತರ ನೀಡಬೇಕಲ್ಲವೆ. ಓಂ ಶಾಂತಿ ಎಂದು ಹೇಳುವ... |
ನೀವು ಮಕ್ಕಳಿಗೆ ತಿಳಿದಿದೆ - ನಾವಾತ್ಮರ ಬೇಹದ್ದಿನ ತಂದೆಯು ಈ ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಬ್ರಹ್ಮನ ತನುವಿನಲ್ಲಿ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಕಲ್ಪದ ಮೊದಲೂ ಸಹ ಆದಿ ಸನಾತನ ದೇವಿ-ದೇವತಾ ಧರ್ಮ ಅರ್ಥಾತ್ ಸೂರ್ಯವಂಶಿ ರಾಜಧಾನಿಯು ಸ್ಥಾಪನೆಯಾಗಿದೆ. ಈ ಸ್ಥಾಪನಾ ಕಾರ್ಯವನ್ನು ಕಲ್ಪ-ಕಲ್ಪವೂ ತಂದೆಯೇ ಮಾಡುತ್ತಾರೆ, ಅವರಿಗೆ ಭಗವಂತನೆಂದು ಹೇಳಲಾಗುತ್... |
ಇದು ನಿಮ್ಮ ಆತ್ಮಿಕ ತೀರ್ಥ ಸ್ಥಾನವಾಗಿದೆ. ನೀವು ಇಂತಹ ಯಾತ್ರೆ ಮಾಡುತ್ತೀರಿ, ಅಲ್ಲಿಂದ ಮತ್ತೆ ಇದೇ ಮೃತ್ಯುಲೋಕದಲ್ಲಿ ಬರುವುದಿಲ್ಲ. ಈಗ ಇದು ಮೃತ್ಯುಲೋಕವಾಗಿದೆ ಮತ್ತೆ ಇಲ್ಲಿಯೇ ಅಮರಲೋಕವಾಗುವುದು. ದ್ವಾಪರದಿಂದ ಮೃತ್ಯುಲೋಕವು ಆರಂಭವಾಗುತ್ತದೆ, ನೀವೀಗ ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನೀವು ತಿಳಿದುಕೊಂಡಿದ್ದೀರಿ, ನಾವಾತ್ಮರ ಯಾತ್ರೆಯು ಭಿ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಹಾಗೂ ತಂದೆಗೆ ಯಥಾರ್ಥ ಗೌರವ ಕೊಡಬೇಕಾಗಿದೆ. ಭಲೆ ತಂದೆಯು ಅಭೋಕ್ತನಾಗಿದ್ದಾರೆ ಆದರೆ ಯಾರ ಭಂಡಾರದಿಂದ ಪಾಲನೆಯಾಗುತ್ತಿದೆಯೋ ಅವರಿಗೆ ಅವಶ್ಯವಾಗಿ ಮೊದಲು ಸ್ವೀಕಾರ ಮಾಡಿಸಬೇಕಾಗಿದೆ. |
2. ಪೂಜ್ಯನೀಯರಾಗಲು ಈಶ್ವರನ ಸೇವಾಧಾರಿಗಳಾಗಬೇಕಾಗಿದೆ. ತಂದೆಯ ಜೊತೆ ಸೇವೆಯಲ್ಲಿ ಸಹಯೋಗಿಗಳಾಗಬೇಕು. ಯಾವಾಗ ಆತ್ಮ ಮತ್ತು ಶರೀರ ಎರಡೂ ಪಾವನವಾಗುವುದೋ ಆಗ ಪೂಜೆಯಾಗುವುದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಹಾಡಿನ ಎರಡು ಶಬ್ದಗಳನ್ನು ಕೇಳಿದ್ದೀರಿ. ಮಕ್ಕಳಿಗೆ ಹೆಚ್ಚರಿಕೆ ಸಿಗುತ್ತದೆ. ಈ ಸಮಯದಲ್ಲಿ ಕೇವಲ ನೀವು ಬ್ರಾಹ್ಮಣರ ವಿನಃ ಎಲ್ಲರ ಅದೃಷ್ಟ ಹಾಳಾಗಿದೆ. ಅದೃಷ್ಟವನ್ನು ರೂಪಿಸುವವರು ಎಂದು ತಂದೆಗೆ ಹೇಳಲಾಗುತ್ತದೆ. ತಮಗೆ ಗೊತ್ತಿದೆ ಶಿವಬಾಬಾ ಎಷ್ಟು ಮಧುರವಾಗಿದ್ದಾರೆ ಎಂದು. ಬಾಬಾ ಎಂಬ ಅಕ್ಷರ ಮಧುರವಾಗಿದೆ. ತಂದೆಯಿಂದ ಎಲ್ಲಾ ಆತ್ಮರಿಗೆ ಆಸ್ತಿ ಸಿಗುತ... |
ತ್ರಿಮೂರ್ತಿ ಚಿತ್ರದಲ್ಲಿ ಬ್ರಹ್ಮನ ಚಿತ್ರವನ್ನು ನೋಡಿ ಮನುಷ್ಯರು ಗೊಂದಲವಾಗುತ್ತಾರೆ. ಇವರಿಗೆ ಬ್ರಹ್ಮಾ ಎಂದು ಏಕೆ ಹೇಳುತ್ತೀರಿ? ಬ್ರಹ್ಮಾ ಅಂತೂ ಸೂಕ್ಷ್ಮವತನವಾಸಿ ದೇವತೆಯಾಗಿದ್ದಾರೆ, ಇಲ್ಲಿ ಎಲ್ಲಿಂದ ಬಂದಿದ್ದಾರೆ? ಈ ದಾದಾರವರಂತೂ ಪ್ರಸಿದ್ಧ ಆಗಿದ್ದರು. ಸಮಾಚಾರ ಪತ್ರದಲ್ಲಿ ಎಲ್ಲಾ ಕಡೆ ಹಾಕಿದರು, ಒಬ್ಬ ವಜ್ರದ ವ್ಯಾಪಾರಿ ನಾನು ಶ್ರಿಕೃಷ್ಣನಾಗಿದ್ದೇನೆ, ನಮಗೆ 16,108 ರಾಣಿಗಳು ಬೇಕು ಎಂ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸತ್ಯಯುಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಮಾತಾ-ಪಿತಾರವರನ್ನು ಪೂರ್ತಿ ಫಾಲೋ ಮಾಡಬೇಕು. ಅವರ ಸಮಾನ ಪುರುಷಾರ್ಥ ಮಾಡಬೇಕು. ಸೇವೆಯಲ್ಲಿ ತತ್ಪರರಾಗಿರಬೇಕು. ಏಕಾಗ್ರವಾಗಿ ವಿದ್ಯೆಯನ್ನು ಓದಬೇಕು. |
2. ನೆನಪಿನ ಸತ್ಯ-ಸತ್ಯ ಚಾರ್ಟ್ ಇಟ್ಟುಕೊಳ್ಳಬೇಕು. ತಮ್ಮನ್ನು ತಾವು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ದೇಹ ಮತ್ತು ದೇಹಧಾರಿಗಳನ್ನು ನೆನಪು ಮಾಡಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಜಗದಂಬೆಯ ಮಹಿಮೆಯನ್ನು ಕೇಳಿದಿರಿ. ಭಾರತದಲ್ಲಿಯೇ ಜಗದಂಬೆಯ ಗಾಯನವಿದೆ, ಜಗದಂಬೆಯಿದ್ದಾರೆ ಅಂದಮೇಲೆ ಜಗತ್ಪಿತನೂ ಅವಶ್ಯವಾಗಿ ಇರುವರು. ಸರಸ್ವತಿಗೆ ಜಗದಂಬೆ ಎಂದು ಹೇಳುತ್ತಾರೆ, ವಾಸ್ತವದಲ್ಲಿ ಅವರ ಹೆಸರು ಒಂದೇ ಇರಬೇಕಾಗಿದೆ. ನಿಮ್ಮದು ಒಂದೇ ಹೆಸರಿದೆಯಲ್ಲವೆ. 2-3 ಹೆಸರುಗಳಂತೂ ಇಲ್ಲ. ಜಗದಂಬೆಯನ್ನು ಸಾಕಾರದಲ್ಲಿ ತೋರಿ... |
ಈಗ ನೀವು ತಿಳಿದುಕೊಳ್ಳುತ್ತೀರಿ - ನಾವು ಬ್ರಾಹ್ಮಣ ಕುಲದವರು ಜುಟ್ಟಿಗೆ ಸಮಾನರಾಗಿದ್ದೇವೆ. ಜುಟ್ಟಿಗೂ ಮೇಲೆ ತಂದೆಯಿದ್ದಾರೆ, ನಾವು ಮೊದಲು ಬ್ರಾಹ್ಮಣರಾಗಿದ್ದೆವು ನಂತರ ಶೂದ್ರರು ಅಥವಾ ಪಾದಗಳಿಗೆ ಸಮಾನರಾದೆವು, ಈಗ ಪಾದಗಳಿಂದ ಒಮ್ಮೆಲೆ ಶಿಖೆಗೆ ಸಮಾನರಾಗುತ್ತೇವೆ. ಮೊದಲು ಶಿವ ತಂದೆ ಅವರ ನಂತರ ಶಿಖೆಯಿರುತ್ತದೆ. ತಂದೆಯು ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡಿದ್ದಾರೆ, ಈಗ ನೀವು ಶಿವ ತಂದೆಯನ್ನ... |
ನೀವು ತಿಳಿದುಕೊಂಡಿದ್ದೀರಿ - ಹಿರಿಯರು, ಕಿರಿಯರು ಎಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಬಾಬಾ, ನಾವು ನಿಮ್ಮ ಮಕ್ಕಳಾಗಿದ್ದೇವೆ, ಬ್ರಾಹ್ಮಣರಾಗಿದ್ದೇವೆಂದು ಇಬ್ಬರೂ ಹೇಳುತ್ತಾರೆ. ಇವರು ಬಾಪ್ದಾದಾ ಆಗಿದ್ದಾರೆ – ಆದಿ ದೇವ ಬ್ರಹ್ಮಾ ಮತ್ತು ಶಿವ ತಂದೆ. ನಾವು ಬ್ರಹ್ಮಾ ತಂದೆ ಮತ್ತು ಶಿವ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ತಂದೆಯು ಹೇಳುತ್ತಾರೆ - ನ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಸಾಗರದಲ್ಲಿ ಜ್ಞಾನ ಸ್ನಾನ ಮಾಡಿ ಸ್ವಯಂನ್ನು ಪಾವನ ಮಾಡಿಕೊಳ್ಳಬೇಕಾಗಿದೆ, ಮಿತ್ರ ಸಂಬಂಧಿಗಳ ಜೊತೆಯಲ್ಲಿದ್ದರೂ ಸಹ ಬುದ್ಧಿಯಲ್ಲಿರಲಿ - ನನ್ನವರು ಒಬ್ಬ ಶಿವ ತಂದೆಯ ಹೊರತು ಮತ್ತ್ಯಾರೂ ಇಲ್ಲ. |
2. ವಿಷ್ಣು ಪುರಿಯಲ್ಲಿ ಹೋಗಲು ಪಕ್ಕಾ ವೈಷ್ಣವರು ಅರ್ಥಾತ್ ಪವಿತ್ರರಾಗಬೇಕಾಗಿದೆ. ನರಕದಿಂದ ಜೀವಿಸಿದ್ದಂತೆಯೇ ಸತ್ತು ಬುದ್ಧಿಯೋಗವನ್ನು ಸ್ವರ್ಗದ ಕಡೆ ಜೋಡಿಸಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ತಂದೆಯು ತಿಳಿಸುತ್ತಿರುವರು- ಆತ್ಮಾಭಿಮಾನಿ ಅಥವಾ ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಬೇಕು. ಯಾರನ್ನು ನೆನಪು ಮಾಡಬೇಕು? ತಂದೆಯನ್ನು ನೆನಪು ಮಾಡಬೇಕು. ತಂದೆಯ ವಿನಃ ಬೇರೆ ಯಾರನ್ನೂ ನೆನಪು ಮಾಡಬಾರದು. ಯಾವ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ ಆ ತಂದೆಯನ್ನು ನೆನಪು ಮಾಡಬೇಕು. ಬೇಹದ್ದಿನ ತಂದೆಯು ಬಂದು ತಿಳಿಸುತ್ತಾರೆ- ದೇಹೀ-ಅಭಿಮಾನಿಭವ, ಆತ್ಮಾಭಿಮಾನಿಭವ. ದೇಹಾಭಿ... |
ಭಾರತವು ಎಲ್ಲದಕ್ಕಿಂತ ಶ್ರೇಷ್ಠ ಹಾಗೂ ಶ್ರೀಮಂತ ಖಂಡವಾಗಿತ್ತು. ಪುನಃ ಆಗುತ್ತಿದೆ. ಇದು ಉಲ್ಟಾ ವೃಕ್ಷವಾಗಿದೆ, ಈ ವೃಕ್ಷದ ಬೀಜ ಮೇಲಿದೆ, ಅವರಿಗೆ ವೃಕ್ಷಪತಿ ಎಂದು ಕರೆಯಲಾಗುವುದು. ಬೃಹಸ್ಪತಿ ದಶೆಯು ಇರುತ್ತದೆಯಲ್ಲವೇ! ತಂದೆಯು ತಿಳಿಸುತ್ತಾರೆ - ನಾನು ವೃಕ್ಷಪತಿ ಬಂದಾಗ ಭಾರತಕ್ಕೆ ಬೃಹಸ್ಪತಿ ದಶೆ ಕುಳಿತುಕೊಳ್ಳುತ್ತದೆ. —ಅದು ಶ್ರೇಷ್ಠವಾಗಿಬಿಡುತ್ತದೆ ನಂತರ ರಾವಣ ಬಂದಾಗ ರಾಹುವಿನ ದಶೆ ಕುಳಿ... |
ಈ ಸಮಯದಲ್ಲಿ ಎಲ್ಲರೂ ಭಕ್ತರಾಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಸರ್ವರ ಸದ್ಗತಿ ಮಾಡುವವರು ಯಾರಾಗಿದ್ದಾರೆ? ಸತ್ಯಖಂಡವನ್ನು ಸ್ಥಾಪನೆ ಮಾಡುವವರು ಎಲ್ಲರ ತಂದೆ ಆಗಿದ್ದಾರೆ. ರಾವಣನಿಗೆ ತಂದೆ ಎಂದು ಹೇಳುವುದಿಲ್ಲ. ಎಲ್ಲರಲ್ಲಿಯೂ ಪಂಚವಿಕಾರಗಳಿವೆ. ವಿಕಾರದಿಂದ ಜನ್ಮ ಆಗುವುದರಿಂದ ಭ್ರಷ್ಟಾಚಾರಿ ಎಂದು ಹೇಳಲಾಗುವುದು. ದೇವತೆಗಳಿಗೆ ಸಂಪೂರ್ಣ ನಿರ್ವಿಕಾರಿಗಳು ಎಂದು ಹೇಳಲಾಗುವುದು. ಈಗ ಸಂಪ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ |
ಧಾರಣೆಗಾಗಿ ಮುಖ್ಯಸಾರ: |
1. ಸತೋಪ್ರಧಾನರಾಗಲು ತಂದೆಯ ವಿನಃ ಅನ್ಯ ಯಾರನ್ನು ನೆನಪು ಮಾಡಬಾರದು. ದೇಹೀ-ಅಭಿಮಾನಿ ಆಗುವ ಅಭ್ಯಾಸ ಮಾಡಬೇಕು. |
2. ಎಲ್ಲರ ಜೊತೆ ಕ್ಷೀರ ಖಂಡವಾಗಿರಬೇಕು, ಈ ಅಂತಿಮ ಜನ್ಮದಲ್ಲಿ ವಿಕಾರಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ಜಗತ್ಜೀತರಾಗಬೇಕು. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ಇದು ತಿಳಿದಿದೆ - ಮಧುರ ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಇಲ್ಲಿ ಬಂದಿದ್ದಾರೆ. ಇದು ಮಕ್ಕಳ ಬುದ್ಧಿಯಲ್ಲಿದೆ. ಪ್ರತಿಯೊಬ್ಬರಿಗೆ ಇದನ್ನು ತಿಳಿಸಬೇಕಾಗಿದೆ - ನಾವಾತ್ಮರು ಈ ನೆನಪಿನ ಯಾತ್ರೆಯಿಂದಲೇ ಪವಿತ್ರರಾಗುತ್ತೇವೆ. ಎಷ್ಟು ಸಹಜ ಉಪಾಯವಾಗಿದೆ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಕ್ಕಳಿಗೆ ತಿಳಿದಿದೆ - ತಂದೆಯು ಒಂದು ಸೆಕೆಂಡಿನ... |
ನಾವಾತ್ಮರು ಪರಮಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿ ಯಾತ್ರಿಕರಾಗಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾವ ಒಂದೊಂದು ಶಬ್ಧವನ್ನು ತಂದೆಯು ತಿಳಿಸುತ್ತಾರೆಯೋ ಅದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ನೀವೀಗ ತಂದೆಯಿಂದ ಕೇಳಿಸಿಕೊಳ್ಳುತ್ತಿದ್ದೀರಿ ಅಂದಮೇಲೆ ಅದನ್ನು ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಈ ... |
ನೀವೂ ಸಹ ತಿಳಿದುಕೊಂಡಿದ್ದೀರಿ – ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇದನ್ನು ನೆನಪಿಟ್ಟುಕೊಳ್ಳಬೇಕು. ಓದಬೇಕು ಮತ್ತು ಓದಿಸಲೂಬೇಕಾಗಿದೆ. ಮಕ್ಕಳ ಪಾಲನೆ ಮಾಡುವುದು ತಂದೆಯ ಕರ್ತವ್ಯವಾಗಿದೆ. ಎಲ್ಲಿಯವರೆಗೆ ಕುಮಾರ-ಕುಮಾರಿಯರು ಪ್ರೌಢಾವಸ್ಥೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ತಂದೆಯು ಅವರ ಸಂಭಾಲನೆ ಮಾಡಬೇಕಾಗಿದೆ. ಓದುವುದು ಮಕ್ಕಳ ಕೆಲಸವಾಗಿದೆ. ತಮ್ಮ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಹಳೆಯ ಶರೀರದಲ್ಲಿರುತ್ತಾ ವಿದ್ಯೆಯನ್ನು ಓದಿ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳಬೇಕಾಗಿದೆ, ಆದ್ದರಿಂದ ಇದರ ಸಂಭಾಲನೆ ಮಾಡಬೇಕಾಗಿದೆ ಆದರೆ ಇದರಲ್ಲಿ ವ್ಯಾಮೋಹವಿರಬಾರದು. |
2. ಇಂತಹ ಅಭ್ಯಾಸ ಮಾಡಿರಿ - ಅಂತ್ಯಕಾಲದಲ್ಲಿ ಒಬ್ಬ ಶಿವ ತಂದೆಯ ನೆನಪೇ ಇರಲಿ, ಅನ್ಯ ಯಾವುದೇ ಚಿಂತನೆಯಲ್ಲಿ ಹೋಗಬಾರದು, ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾವಾಗ ಮಹಿಮೆಯನ್ನು ಹಾಡುತ್ತೀರೋ ಆಗ ಬುದ್ಧಿಯು ಮೇಲೆ ಹೋಗುತ್ತದೆ. ಆತ್ಮವೇ ತಂದೆಗೆ ಹೇಳುತ್ತದೆ, ನೀನೇ ಅಂಬಿಗ, ಪತಿತ-ಪಾವನ ಅಥವಾ ಸತ್ಯ-ಸತ್ಯವಾದ ಸಂದೇಶ ವಾಹಕರಾಗಿದ್ದೀರಿ. ತಂದೆಯೇ ಬಂದು ಆತ್ಮಗಳಿಗೆ ಸಂದೇಶವನ್ನು ಕೊಡುತ್ತಾರೆ ಮತ್ತು ಸಂದೇಶವಾಹಕ ಅಥವಾ ಪೈಗಂಬರ್ ಎಂದು ಯಾರಿಗೆ ಹೇಳುತ್ತೇವೆ ಅವರು ಚಿಕ್ಕವರು ಅಥವಾ ದೊಡ್ಡವರು ಇರುತ್ತಾರೆ. ವಾಸ್ತ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿದು ಶ್ರೇಷ್ಠ ಕರ್ಮವನ್ನು ಮಾಡಬೇಕು, ಜ್ಞಾನ ದಾನ ಮಾಡಿ ಧರ್ಮಾತ್ಮರಾಗಬೇಕು. |
2. ಇದು ವಾನಪ್ರಸ್ಥ ಸ್ಥಿತಿಯಾಗಿದೆ. ಈ ಅಂತಿಮ ಗಳಿಗೆಯಲ್ಲಿ ಪಾವನರಾಗಿ, ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ. ಪಾವನರಾಗುವ ಸಂದೇಶವನ್ನು ಎಲ್ಲರಿಗೂ ಕೊಡಬೇಕು. |
ಸಾಹಸದ ಎರಡನೇ ಹೆಜ್ಜೆ - "ಸಹನಶೀಲತೆ" (ಬ್ರಹ್ಮಾ ತಂದೆಯ ಜೀವನ ಚರಿತ್ರೆ) |
ಇಂದು ಆಲ್ಮೈಟಿ ಅಥಾರಿಟಿ ತಂದೆಯು ತನ್ನ ಮೊದಲ ಶ್ರೇಷ್ಠ ರಚನೆಯನ್ನು ನೋಡುತ್ತಿದ್ದಾರೆ. ಮೊದಲ ರಚನೆಯು ಬ್ರಾಹ್ಮಣರ ರಚನೆಯಾಗಿದೆ. ಆ ಮೊದಲ ರಚನೆಯಲ್ಲಿಯೂ ಮೊದಲ ನಂಬರಿನವರೆಂದು ಬ್ರಹ್ಮರವರಿಗೆ ಹೇಳುತ್ತಾರೆ. ಮೊದಲ ರಚನೆಯ ಮೊದಲ ನಂಬರಿನವರಾಗಿರುವ ಕಾರಣ ಬ್ರಹ್ಮರವರಿಗೆ ಆದಿ ದೇವನೆಂದು ಹೇಳಲಾಗುತ್ತದೆ. ಇದೇ ಹೆಸರಿನಿಂದ ಈ ಅಬು ಪರ್ವತದಲ್ಲಿ ನೆನಪಾರ್ಥವೂ ಸಹ "ಆದಿ ದೇವ" ಎಂಬ ಹೆಸರಿನಿಂದಲೇ ಇದೆ. ... |
ಬ್ರಹ್ಮರವರೇ ಆದಿ ಕರ್ಮಾತೀತ ಫರಿಶ್ತೆಯಾಗುತ್ತಾರೆ. ಬ್ರಹ್ಮಾ ಸೋ ಫರಿಶ್ತಾ ಮತ್ತು ಫರಿಶ್ತಾ ಸೋ ದೇವತಾ ಎಲ್ಲದರಲ್ಲಿ ನಂಬರ್ವನ್, ಈ ರೀತಿ ನಂಬರ್ವನ್ ಏಕಾದರು? ಯಾವ ವಿಧಿಯಿಂದ ನಂಬರ್ವನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು? ತಾವೆಲ್ಲಾ ಬ್ರಾಹ್ಮಣ ಆತ್ಮರು ಬ್ರಹ್ಮರವರನ್ನೇ ಫಾಲೋ ಮಾಡಬೇಕಾಗಿದೆ. ಏನನ್ನು ಫಾಲೋ ಮಾಡಬೇಕು? ಇದರ ಮೊದಲ ಹೆಜ್ಜೆ - "ಸಮರ್ಪಣತೆ" ಯಾಗಿದೆ. ಇದನ್ನಂತೂ ಮೊದಲೇ ತಿಳಿಸ... |
ಯಾರಾದರೂ ಪ್ರಶಂಸೆ ಮಾಡಿದಾಗ ಮುಗುಳ್ನಗುವುದು - ಇದಕ್ಕೆ ಸಹನಶೀಲತೆ ಎಂದು ಹೇಳುವುದಿಲ್ಲ. ಆದರೆ ಶತ್ರುವಾಗಿ ಕ್ರೋಧಿತರಾಗಿ ಅಪ ಶಬ್ಧಗಳ ಮಳೆ ಸುರಿಸುವ ಸಮಯದಲ್ಲಿಯೂ ಸದಾ ಮುಗುಳ್ನಗುತ್ತಿರುವುದು ಸಂಕಲ್ಪ ಮಾತ್ರದಲ್ಲಿಯೂ ಬೇಸರವಾಗುವ ಚಿಹ್ನೆಗಳು ಚಹರೆಯಲ್ಲಿ ಕಂಡು ಬರಬಾರದು. ಅಂತಹವರಿಗೆ ಸಹನಶೀಲರೆಂದು ಹೇಳಲಾಗುತ್ತದೆ. ಶತ್ರುವನ್ನೂ ಸಹ ದಯಾ ಭಾವನೆಯಿಂದ ನೋಡುವುದು, ಮಾತನಾಡುವುದು, ಸಂಪರ್ಕದಲ್ಲಿ... |
ಸಹನಶೀಲತೆಯ ಶಕ್ತಿಯುಳ್ಳವರು ಈ ರೀತಿಯೂ ಆಗುತ್ತದೆಯೇ ಎಂದು ಎಂದಿಗೂ ಗಾಬರಿಯಾಗುವುದಿಲ್ಲ. ಸದಾ ಸಂಪನ್ನರಾಗಿರುವ ಕಾರಣ ಜ್ಞಾನದ ನೆನಪಿನ ಆಳದಲ್ಲಿ ಹೋಗುತ್ತಾರೆ. ಗಾಬರಿಯಾಗುವವರು ಎಂದೂ ಗಹರಾಯಿ (ಆಳ) ಯಲ್ಲಿ ಹೋಗಲು ಸಾಧ್ಯವಿಲ್ಲ. ಸಾರ ರೂಪದಲ್ಲಿ ತರುವವರು ಸದಾ ಬರ್ಪೂರ್ ಆಗಿರುತ್ತಾರೆ. ಆದ್ದರಿಂದ ಬರ್ಪೂರ್ ಸಂಪನ್ನ ವಸ್ತು ಗಂಭೀರವಾಗಿರುತ್ತದೆ, ವಿಸ್ತಾರದಲ್ಲಿರುವುದು ಖಾಲಿ-ಖಾಲಿಯಾಗಿರುತ್ತದೆ ... |
ಎರಡನೇ ಹೆಜ್ಜೆ - "ಸಹನ ಶೀಲತೆ" ಇದನ್ನು ಬ್ರಹ್ಮಾ ತಂದೆಯು ನಡೆದು ತೋರಿಸಿದರು. ಸದಾ ಅಚಲ-ಅಟಲ ಸಹಜ ಸ್ವರೂಪದಲ್ಲಿ ಮೋಜಿನಲ್ಲಿದ್ದರು, ಪರಿಶ್ರಮದಿಂದಲ್ಲ. ಇದನ್ನು 14 ವರ್ಷ ತಪಸ್ಸು ಮಾಡಿದ ಮಕ್ಕಳು ಅನುಭವ ಮಾಡಿದಿರಿ. 14 ವರ್ಷಗಳೆನಿಸಿತೇ ಅಥವಾ ಕೆಲವು ಘಳಿಗೆಗಳು ಎನಿಸಿತೆ? ಮೋಜಿನಲ್ಲಿದ್ದಿರೋ ಅಥವಾ ಪರಿಶ್ರಮವೆನಿಸಿತೋ? ಹೇಗೆ ಸ್ಥೂಲ ಪರಿಶ್ರಮದ ಪರೀಕ್ಷೆಯನ್ನೂ ಸಹ ತಂದೆಯು ತೆಗೆದುಕೊಂಡರು. ಬಹ... |
ಬ್ರಹ್ಮಾಕುಮಾರಿಯಾಗುವುದು ಅರ್ಥಾತ್ ಹೃದಯದ ಮೋಜಿನಲ್ಲಿರುವುದು, ಸ್ಥೂಲ ಮೋಜಿನಲ್ಲಿರುವುದಲ್ಲ. ಹೃದಯದ ಮೋಜಿನಿಂದ ಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಕಾರ್ಯದಲ್ಲಿ ತಬ್ಬಿಬ್ಬಾಗುವುದನ್ನೂ ಸಹ ಮೋಜಿನಲ್ಲಿ ಪರಿವರ್ತಿಸಿಕೊಳ್ಳುತ್ತೀರಿ ಮತ್ತು ಹೃದಯದಿಂದ ತಬ್ಬಿಬ್ಬಾಗುವವರು ಶ್ರೇಷ್ಠ ಸಾಧನಗಳಿದ್ದರೂ, ಸ್ಪಷ್ಟ ಮಾತಿದ್ದರೂ ಸಹ ಸದಾ ಸ್ವಯಂ ತಬ್ಬಿಬ್ಬಾಗಿರುವ ಕಾರಣ ಸ್ಪಷ್ಟ ಮಾತನ್ನೂ ಸಹ ತಬ್ಬಿಬ್ಬು ... |
ಎರಡು ಪ್ರಕಾರದ ಸಹನಶೀಲತೆಯ ಪರೀಕ್ಷೆಗಳನ್ನು ತಿಳಿಸಿದೆವು - ಮೊದಲ ಪರೀಕ್ಷೆಯಾಗಿದೆ - ಮನುಷ್ಯರ ಮೂಲಕ ಅಪಶಬ್ಧ ಅಥವಾ ಅತ್ಯಾಚಾರ. ಎರಡನೆಯದು - ಯಜ್ಞದ ಸ್ಥಾಪನೆಯಲ್ಲಿ ಬಂದಂತಹ ಭಿನ್ನ-ಭಿನ್ನ ವಿಘ್ನಗಳು. ಮೂರನೆಯದು - ಕೆಲವು ಬ್ರಾಹ್ಮಣ ಮಕ್ಕಳ ಮೂಲಕವೂ ಸಹ ವಿರೋಧಿಯಾಗುವ ಅಥವಾ ಚಿಕ್ಕ-ಪುಟ್ಟ ಮಾತುಗಳಲ್ಲಿ ಅಸಂತುಷ್ಟತೆಯಿಂದ ಎದುರಾದರು ಆದರೆ ಇದರಲ್ಲಿಯೂ ಸದಾ ಅಸಂತುಷ್ಟರನ್ನು ಸಂತುಷ್ಟ ಪಡಿಸುವ ಭ... |
ದೇಶ-ವಿದೇಶದ ಸರ್ವ ತಂದೆಯ ಸಮಾನ, ಸದಾ ಬುದ್ಧಿಯಿಂದ ಸಮರ್ಪಿತ ಆತ್ಮರಿಗೆ, ಸದಾ ಪ್ರತೀ ಪರಿಸ್ಥಿತಿಯಲ್ಲಿ, ಪ್ರತೀ ವ್ಯಕ್ತಿಯೊಂದಿಗೆ ಸಹನಶೀಲರಾಗಿ ಪ್ರತೀ ದೊಡ್ಡ ಮಾತನ್ನೂ ಚಿಕ್ಕ ಮಾತನ್ನಾಗಿ ಸಹಜವಾಗಿ ಪಾರು ಮಾಡುವವರು, ಸದಾ ವಿಸ್ತಾರವನ್ನು ಸಾರದಲ್ಲಿ ತರುವವರು, ಸದಾ ಬ್ರಾಹ್ಮಣ ಜೀವನವನ್ನು ಮೋಜಿನ ಜೀವನವನ್ನು ಜೀವಿಸುವವರು, ಇಂತಹ ತಂದೆಯ ಸಮಾನರಾಗುವ ಮಹಾವೀರ ಶ್ರೇಷ್ಠಾತ್ಮಗಳಿಗೆ ಬಾಪ್ದಾದಾರವರ... |
ಪಾರ್ಟಿಯೊಂದಿಗೆ ವಾರ್ತಾಲಾಪ: |
ಕುಮಾರರೊಂದಿಗೆ: ಕುಮಾರರ ವಿಶೇಷತೆ ಏನಾಗಿದೆ? ಕುಮಾರ ಜೀವನವು ಶ್ರೇಷ್ಠವಾದ ಜೀವನವಾಗಿದೆ ಏಕೆಂದರೆ ಪವಿತ್ರ ಜೀವನವಿದೆ ಮತ್ತು ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಮಹಾನತೆಯಿದೆ. ಕುಮಾರ ಅರ್ಥಾತ್ ಶಕ್ತಿಶಾಲಿ, ಯಾವ ಸಂಕಲ್ಪವನ್ನು ಮಾಡುವರೋ ಅದನ್ನು ಮಾಡಬಲ್ಲರು. ಕುಮಾರ ಅರ್ಥಾತ್ ಸದಾ ಬಂಧನ ಮುಕ್ತರಾಗುವ ಹಾಗೂ ಅನ್ಯರನ್ನೂ ಮಾಡುವವರು. ಇಂತಹ ವಿಶೇಷತೆಯು ಇದೆಯಲ್ಲವೇ? ಯಾವ ಸಂಕಲ್ಪವನ್ನು ಮಾಡುವಿರಿ, ... |
2. ಕುಮಾರ ಅರ್ಥಾತ್ ಸದಾ ಅಚಲ-ಅಡೋಲ ಆಗಿರುವವರು, ಎಂತಹ ಪರಿಸ್ಥಿತಿಯೇ ಬರಲಿ ಆದರೆ ಏರುಪೇರು ಆಗುವವರಲ್ಲ. ಏಕೆಂದರೆ ತಮ್ಮ ಸಂಗಾತಿಯು ಸ್ವಯಂ ತಂದೆಯಾಗಿದ್ದಾರೆ. ಎಲ್ಲಿ ತಂದೆಯಿದ್ದಾರೆಯೋ ಅಲ್ಲಿ ಸದಾ ಅಚಲ-ಅಡೋಲವಾಗಿರುವಿರಿ. ಎಲ್ಲಿ ಸರ್ವಶಕ್ತಿವಂತನು ಇರುವರು ಅಲ್ಲಿ ಸರ್ವ ಶಕ್ತಿಗಳೂ ಇರುತ್ತವೆ. ಸರ್ವ ಶಕ್ತಿಗಳ ಮುಂದೆ ಮಾಯೆಯೇನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕುಮಾರ ಜೀವನ ಅರ್ಥಾತ್ ಸದಾ ಏಕ... |
ಮಾತೆಯರೊಂದಿಗೆ: |
1. ಬಾಪ್ದಾದಾರವರು ಮಾತೆಯರಿಗಾಗಿ ಯಾವ ಸಹಜ ಮಾರ್ಗವನ್ನು ತಿಳಿಸಿದ್ದಾರೆ, ಅದರಿಂದ ಸಹಜವಾಗಿಯೇ ತಂದೆಯ ನೆನಪು ಮಾಡಲು ಸಾಧ್ಯವಾಗುವುದು, ಪರಿಶ್ರಮ ಪಡಬೇಕಾಗಿರುವುದಿಲ್ಲ? ನೆನಪನ್ನೂ ಸಹಜ ಮಾಡುವ ಸಾಧನವೇನಾಗಿದೆ? ಹೃದಯದಿಂದ “ನನ್ನ ಬಾಬಾ” ಎಂದು ಹೇಳಿರಿ. ಎಲ್ಲಿ “ನನ್ನ ಬಾಬಾ” ಎನ್ನುತ್ತೀರಿ ಅಲ್ಲಿ ಸಹಜವಾಗಿಯೇ ನೆನಪು ಬರುತ್ತದೆ. ಇಡೀ ದಿನದಲ್ಲಿಯೂ ನನ್ನದೇನು ಆಗಿರುತ್ತದೆಯೋ ಅದೇ ನೆನಪಿಗೆ ಬರುತ... |
2. ಮಾತೆಯರು ಸದಾ ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಎಂದು ತಿಳಿಯುತ್ತೀರಾ? ಮನೆಯಲ್ಲಿ ಕುಳಿತಿದ್ದಂತೆಯೇ ತಂದೆಯು ಸಿಕ್ಕಿದ್ದಾರೆಂದಾಗ, ಇದೆಷ್ಟು ಶ್ರೇಷ್ಠ ಭಾಗ್ಯವಾಗಿದೆ! ಪ್ರಪಂಚದವರಂತು ತಂದೆಯನ್ನು ಹುಡುಕುವುದಕ್ಕಾಗಿಯೇ ಹೋಗುತ್ತಾರೆ ಮತ್ತು ತಮಗಂತು ಮನೆಯಲ್ಲಿ ಕುಳಿತಿದ್ದಂತೆಯೇ ಸಿಕ್ಕಿದರು. ಅಂದಾಗ ಎಂದಾದರೂ ಇಷ್ಟು ಶ್ರೇಷ್ಠವಾದ ಭಾಗ್ಯವು ಪ್ರಾಪ್ತಿಯಾಗುವುದೆಂದು ಯೋಚಿಸಿದ್ದಿರಾ? ಮನೆಯಲ್ಲಿ... |
3. ಶಕ್ತಿಯರಿಗೆ ಸದಾ ಯಾವ ಖುಷಿಯಿರುತ್ತದೆ? ಸದಾ ತಂದೆಯ ಜೊತೆಗೆ ಕಂಬೈಂಡ್ ಆಗಿದ್ದೇನೆ. ಶಿವ ಶಕ್ತಿಯ ಅರ್ಥವೇ ಆಗಿದೆ - ಕಂಬೈಂಡ್. ತಂದೆ ಮತ್ತು ತಾವು - ಇಬ್ಬರನ್ನು ಸೇರಿಸಿ “ಶಿವ-ಶಕ್ತಿ” ಎಂದು ಹೇಳಲಾಗುತ್ತದೆ. ಅಂದಮೇಲೆ ಯಾರು ಕಂಬೈಂಡ್ ಆಗಿದ್ದಾರೆಯೋ ಅವರನ್ನು ಯಾರೂ ಸಹ ಬೇರ್ಪಡಿಸಲು ಸಾಧ್ಯವಿಲ್ಲ. ಇಂತಹ ಖುಷಿಯಿರುತ್ತದೆಯೇ? ನಿರ್ಬಲ ಆತ್ಮನನ್ನು ತಂದೆಯವರು ಶಕ್ತಿಯರನ್ನಾಗಿ ಮಾಡಿ ಬಿಟ್ಟರು... |
ಓಂ ಶಾಂತಿ. ಆತ್ಮೀಯ ತಂದೆಯು ಮಧುರ ಆತ್ಮಗಳೇ ಅಥವಾ ಮಕ್ಕಳೇ ಗೀತೆಯನ್ನು ಕೇಳಿದಿರಾ ಎಂದು ಕೇಳುತ್ತಾರೆ, ಇದಕ್ಕೆ ಜ್ಞಾನದ ಗೀತೆಯೆಂದು ಹೇಳಲಾಗುತ್ತದೆ. ಈ ಗೀತೆಯಂತೂ ಬಹಳ ಚೆನ್ನಾಗಿದೆ. ನೀವಾತ್ಮರು ಈಗ ಜಾಗೃತರಾಗಿದ್ದೀರಿ. ಡ್ರಾಮಾದ ಪ್ರತಿಯೊಂದು ರಹಸ್ಯವನ್ನು ತಿಳಿದಿದ್ದೀರಿ. ಭಕ್ತಿಮಾರ್ಗದ ಕೌತುಕತೆಯನ್ನೂ ನೀವು ನೋಡಿದ್ದೀರಿ. ಏನೆಲ್ಲಾ ಕಳೆದು ಹೋಗಿದೆಯೋ ಅದು ನಿಮ್ಮ ಬುದ್ಧಿಯಲ್ಲಿದೆ. ನೀವು ನ... |
ತಂದೆಯು ತಿಳಿಸುತ್ತಾರೆ - ಪ್ರತಿಯೊಬ್ಬ ಆತ್ಮನೂ ಸಹ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆತ್ಮವೇ ಸತೋಪ್ರಧಾನ, ಸತೋ, ರಜೋ, ತಮೋ ಆಗುತ್ತದೆ. ಕೆಲಕೆಲವರಿಗೆ ಬಹಳ ಚಿಕ್ಕ ಪಾತ್ರವಿರುತ್ತದೆ, ಬಂದರು ನಂತರ ಹೊರಟು ಹೋದರು. ಸೊಳ್ಳೆಗಳ ರೀತಿ ಜನ್ಮ ಪಡೆದರು ಮತ್ತೆ ಮರಣ ಹೊಂದಿದರು, ಅಂತಹವರು ತಂದೆಯಿಂದ ಆಸ್ತಿಯನ್ನು ಪಡೆಯುವುದಿಲ್ಲ. ತಂದೆಯಿಂದ ಪವಿತ್ರತೆ, ಸುಖ-ಶಾಂತಿಯ ಆಸ್ತಿಯು ಸಿಗುತ್ತದೆ ಎಂದು ನೀವ... |
ಮಮ್ಮಾ-ಬಾಬಾ ಈ ಸಮಯದಲ್ಲಿ ಬ್ರಹ್ಮಾ-ಸರಸ್ವತಿಯಾಗುತ್ತಾರೆ, ಭವಿಷ್ಯದಲ್ಲಿ ಲಕ್ಷ್ಮೀ-ನಾರಾಯಣರಾಗುತ್ತಾರೆಂದು ನೀವು ತಿಳಿದಿದ್ದೀರಿ. ಭವಿಷ್ಯದಲ್ಲಿ ಏನಾಗುತ್ತೇವೆ ಎಂಬುದು ಬೇರೆ ಯಾರಿಗೂ ಗೊತ್ತಿಲ್ಲ. ನೆಹರು ಶರೀರ ಬಿಟ್ಟರು ಅಂದಮೇಲೆ ನಂತರ ಏನಾದರು ಎಂಬುದು ಯಾರಿಗೆ ಗೊತ್ತಿದೆ! ಒಳ್ಳೆಯದು. ಸ್ವಲ್ಪ ದಾನ ಮಾಡಿದ್ದಾರೆಂದರೆ ಇಲ್ಲಿ ಒಳ್ಳೆಯ ಕುಲದಲ್ಲಿ ಹುಟ್ಟಿರಬಹುದು. ಈಗ ನಿಮಗೆ ಸಂಪೂರ್ಣವಾಗಿದೆ ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಮತ್ತು ಯೋಗದ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ಕೇಳುವ ಸಮಯದಲ್ಲಿ ಬಹಳ ಶಾಂತ, ಏಕಾಗ್ರ ಚಿತ್ತರಾಗಿ ಕುಳಿತುಕೊಳ್ಳಬೇಕಾಗಿದೆ. ಕರ್ಮಯೋಗಿಯೂ ಆಗಬೇಕಾಗಿದೆ. |
2. ತಂದೆಯು ಮನೆಯ ಮಾರ್ಗವನ್ನು ತೋರಿಸಿದ್ದಾರೆ, ಇದನ್ನು ಎಲ್ಲರಿಗೂ ತಿಳಿಸಬೇಕಾಗಿದೆ, ಸ್ವದರ್ಶನ ಚಕ್ರಧಾರಿಯಾಗಿ ಜೊತೆ ಜೊತೆಗೆ ಜ್ಞಾನದ ಶಂಖವನ್ನು ಊದಬೇಕಾಗಿದೆ. |
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಪ್ರಪಂಚದವರು ಕೇವಲ ಹಾಡನ್ನು ಹಾಡುತ್ತಾರೆ. ಭಕ್ತಿಮಾರ್ಗದಲ್ಲಿ ನಾವೂ ಸಹ ಹಾಡುತ್ತಿದ್ದೆವೆಂದು ನೀವು ಮಕ್ಕಳು ತಿಳಿದಿದ್ದೀರಿ, ಈಗ ಅದೇ ಭೋಲಾನಾಥ ಸನ್ಮುಖದಲ್ಲಿದ್ದಾರೆ. ಭೋಲಾನಾಥನೆಂಬುದೂ ಭಕ್ತಿಮಾರ್ಗದ ಶಬ್ಧವಾಗಿದೆ, ಜ್ಞಾನಮಾರ್ಗದಲ್ಲಿ ಶಿವ ಬಾಬಾ ಎಂದಾಗಿದೆ. ಅನಾದಿ ಮಾಡಿ-ಮಾಡಲ್ಪಟ್ಟ ಡ್ರಾಮಾದ ಪ್ಲಾನನುಸಾರ ಸಂಗಮಯುಗದಲ್ಲಿ ತಂದೆಯು ಬಂದು ನಮ್ಮಿಂದ ಈ ಪುರುಷಾರ... |
ಭಾರತವು ಪವಿತ್ರ ರಾಜಾಸ್ಥಾನವಾಗಿತ್ತು ಮತ್ತೆ ಅಪವಿತ್ರ ರಾಜಸ್ಥಾನವಾಗಿದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ಭಾರತವು ಸದಾ ರಾಜಾಸ್ಥಾನವಾಗಿಯೇ ಇರುತ್ತದೆ. ರಾಜಧಾನಿಯು ಪ್ರಾರಂಭದಿಂದ ನಡೆಯುತ್ತಲೇ ಬರುತ್ತದೆ, ಅನ್ಯ ಧರ್ಮದವರದು ಪ್ರಾರಂಭದಿಂದಲೂ ರಾಜಧಾನಿಯಿರುವುದಿಲ್ಲ. ಭಗವಂತನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ಅವರೇ ರಾಜಯೋಗವನ್ನು ಕಲಿಸಿಕೊಡುತ್ತಾರೆ. ಅವರು ನಿರಾಕಾರ, ಜ್ಞಾನ ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಆತ್ಮಿಕ ವಿದ್ಯೆಯನ್ನು ಓದಿ ಸತ್ಯ ಸಂಪಾದನೆಯನ್ನು ಮಾಡಿಕೊಳ್ಳಬೇಕು ಮತ್ತು ಅನ್ಯರಿಗೆ ಮಾಡಿಸಬೇಕಾಗಿದೆ. ಈಗ ಯಾವುದೇ ವಿಕರ್ಮ ಮಾಡಬಾರದು. |
2. ಮುಂಜಾನೆ ಎದ್ದು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ, ಚಿಕ್ಕ-ಪುಟ್ಟ ಮಾತುಗಳಲ್ಲಿ ಮುಟ್ಟಿದರೆ ಮುನಿಯಾಗಬಾರದು. ಸ್ಥಿತಿಯನ್ನು ಅಚಲ-ಅಡೋಲವಾಗಿ ಇಟ್ಟುಕೊಳ್ಳಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯನ್ನು ಯಾರು ಹೇಳಿದರು? ಯಾವ ಮಕ್ಕಳಿಗೆ ಹೇಳಿದರು ಎಂದು ಮಕ್ಕಳು ತಿಳಿದಿದ್ದೀರಿ. ಯಾರ ಆತ್ಮವು ಓಂ ಶಾಂತಿ ಎಂದು ಹೇಳಿತು? ಪರಮಪಿತ ಪರಮಾತ್ಮ ಎಂದು ಮಕ್ಕಳು ತಿಳಿದಿದ್ದಾರೆ. ಯಾವ ಮನುಷ್ಯಾತ್ಮರೂ ಈ ಮಾತುಗಳನ್ನು ಹೇಳಲಿಲ್ಲ, ಪರಮಪಿತ ಪರಮಾತ್ಮ ಶಿವನ ಆತ್ಮನೇ ಹೇಳಿದರೆಂದು ತಿಳಿದಿದ್ದೀರಿ. ಅವರು ಎಲ್ಲರ ತಂದೆ ಶ್ರೇ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ, ಈಗ ಗೀತೆಯಲ್ಲಿ ಕೇಳಿದ... |
ಬಾಬಾ, ನಾವು ಪತಿತರಿಂದ ಪಾವನರು ಹೇಗಾಗುವುದು ಎಂದು ಮಕ್ಕಳು ಕೇಳುತ್ತಾರೆ. ಹೊಸಬರು ಬರುತ್ತಾರೆಂದರೆ ಅವರನ್ನು ಒಳಗೆ ಬರಲು ಅನುಮತಿ ಕೊಡುವುದಿಲ್ಲ, ಕಾಲೇಜಿನಲ್ಲಿ ಯಾರಾದರೂ ಹೊಸಬರು ಹೋಗಿ ಕುಳಿತುಕೊಂಡರೆ ಅವರಿಗೆ ಏನೂ ಅರ್ಥವಾಗುವುದಿಲ್ಲವೋ ಹಾಗೆಯೇ ಇಲ್ಲಿಯೂ ಮನುಷ್ಯರಿಂದ ದೇವತೆಗಳಾಗುವುದು ಹೇಗೆಂಬುದು ಅರ್ಥವಾಗುವುದಿಲ್ಲ. ಮನುಷ್ಯರು ಯಾರು ಪತಿತರಾಗಿದ್ದಾರೆಯೋ ಅವರೇ ಪಾವನರಾಗುತ್ತಾರೆ. ಈ ಸಮಯ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪತಿತರಿಂದ ಪಾವನರಾಗುವುದಕ್ಕೆ ಜ್ಞಾನ-ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದನ್ನು ನೆನಪಿನ ಪರಿಶ್ರಮದಿಂದ ತೆಗೆಯಬೇಕಾಗಿದೆ. |
Subsets and Splits
No community queries yet
The top public SQL queries from the community will appear here once available.