text
stringlengths
0
61.5k
2. ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರು ಶಿಖೆಯಾಗಿದ್ದೇವೆ - ಇದೇ ನಶೆಯಲ್ಲಿರಬೇಕಾಗಿದೆ. ಬ್ರಾಹ್ಮಣನೇ ಆಸ್ತಿಗೆ ಹಕ್ಕುದಾರರಾಗಿದ್ದಾರೆ ಏಕೆಂದರೆ ಶಿವ ತಂದೆಯ ಮೊಮ್ಮಕ್ಕಳಾಗಿದ್ದಾರೆ.
ಓಂ ಶಾಂತಿ. ಓಂ ಶಾಂತಿ ಎಂದು ಯಾರು ಹೇಳಿದರು? ಬಾಬಾ ಮತ್ತು ದಾದಾ, ಇದಂತೂ ಮಕ್ಕಳಿಗೆ ಅವಶ್ಯವಾಗಿ ನಿಶ್ಚಯವಿದೆ - ಪರಮಪಿತ ಪರಮಾತ್ಮ ಶಿವನೇ ನಮ್ಮ ಪಾರಲೌಕಿಕ ತಂದೆಯಾಗಿದ್ದಾರೆ ಮತ್ತು ಈ ಬ್ರಹ್ಮಾರವರು ಎಲ್ಲಾ ಮಕ್ಕಳ ಅಲೌಕಿಕ ತಂದೆಯಾಗಿದ್ದಾರೆ, ಇವರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುವರು. ಪ್ರಜಾಪಿತ ಬ್ರಹ್ಮಾರವರ ವಿನಃ ಮತ್ತ್ಯಾರಿಗಾದರೂ ಇಷ್ಟು ಮಂದಿ ಮಕ್ಕಳು ಇರುತ್ತಾರೆಯೇ! ಮೊದಲು ಇರಲಿಲ್ಲ ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈಶ್ವರನ ಮಗುವಾದನಂತರ ಅವರ ಆಜ್ಞೆಯ ಉಲ್ಲಂಘನೆ ಮಾಡಬಾರದು. ಈ ಕರ್ಮೇಂದ್ರಿಯಗಳಿಂದ ಯಾವುದೇ ಕೆಟ್ಟ ಕರ್ಮ ಮಾಡಬಾರದು. ಉಲ್ಟಾ-ಸುಲ್ಟಾ ಮಾತನಾಡಬಾರದು. ಸುಪುತ್ರರಾಗಿ ತಂದೆಯ ಆಶೀರ್ವಾದಗಳನ್ನು ಪಡೆಯಬೇಕಾಗಿದೆ.
2. ಟ್ರಸ್ಟಿಯಾಗಿ ತಮ್ಮ ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡಬೇಕಾಗಿದೆ. ಜ್ಞಾನ ಮಾರ್ಗದ ಕಾಯಿದೆಗಳ ಅನುಸಾರ ಪೂರ್ಣ ರೀತಿಯಿಂದ ನಡೆಯಬೇಕಾಗಿದೆ. ಸರಿ ಮತ್ತು ತಪ್ಪನ್ನು ತಿಳಿದುಕೊಂಡು ಮಾಯೆಯಿಂದ ಎಚ್ಚರವಾಗಿರಬೇಕಾಗಿದೆ.
ಓಂ ಶಾಂತಿ. ಬೇಹದ್ದಿನ ತಂದೆಯು ಕುಳಿತು ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ. ಬೇಹದ್ ಎಂದರೆ ಯಾವುದೇ ಹದ್ ಅರ್ಥಾತ್ ಪರಿಮಿತಿಯಿಲ್ಲ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಇಷ್ಟು ಅಸಂಖ್ಯಾತ ಮಕ್ಕಳಿಗೆ ಒಬ್ಬರೇ ತಂದೆಯಿದ್ದಾರೆ, ಅವರಿಗೆ ರಚಯಿತನೆಂದು ಹೇಳಲಾಗುತ್ತದೆ. ಲೌಕಿಕ ತಂದೆಯರಂತೂ ಅನೇಕರಿದ್ದಾರೆ, ಇವರು ಬೇಹದ್ದಿನ ಆತ್ಮಗಳ ತಂದೆಯಾಗಿದ್ದಾರೆ. ಅವರು ಹದ್ದಿನ, ದೈಹಿಕ ತಂದೆಯಾಗಿದ್ದಾರೆ. ಇವರ...
ನೀವೀಗ ಬಹಳಷ್ಟು ಮಂದಿ ಇದ್ದೀರಿ. ದೊಡ್ಡ ಆತ್ಮಿಕ ಶಕ್ತಿ ಸೇನೆಯಾಗಿದೆ. ನೀವೆಲ್ಲರೂ ಮಾರ್ಗದರ್ಶಕರಾಗಿದ್ದೀರಿ. ತಂದೆಯೂ ಸಹ ಮಾರ್ಗದರ್ಶಕನಾಗಿದ್ದಾರೆ. ಅವರಿಗೆ ಪಂಡ ಎಂದೂ ಹೇಳಲಾಗುತ್ತದೆ. ಈ ಮಾರ್ಗದರ್ಶಕ ಶಬ್ಧವು ಶುಭವಾಗಿದೆ. ಯಾತ್ರೆಗೆ ಕರೆದುಕೊಂಡು ಹೋಗಲು ಮಾರ್ಗದರ್ಶಕರಿರುತ್ತಾರೆ, ಯಾತ್ರಿಕರು ಹೋದಾಗ ಇವರಿಗೆ ಎಲ್ಲವನ್ನೂ ತೋರಿಸಿ ಎಂದು ಮಾರ್ಗದರ್ಶಕರಿಗೆ ಹೇಳುತ್ತಾರೆ. ತೀರ್ಥ ಯಾತ್ರೆಗಳಲ್...
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇಂದು ನಾವು ಶ್ವೇತ ವಸ್ತ್ರಗಳಲ್ಲಿದ್ದೇವೆ, ಇನ್ನೊಂದು ಜನ್ಮದಲ್ಲಿ ಸ್ವರ್ಗದಲ್ಲಿ ಚಿನ್ನದ ಚಮಚದಿಂದ ಹಾಲು ಕುಡಿಯುತ್ತೀರಿ, ಇದಂತೂ ಬಹಳ ಛೀ ಛೀ ಪ್ರಪಂಚವಾಗಿದೆ. ಸ್ವರ್ಗವಂತೂ ಸ್ವರ್ಗವೇ ಆಗಿದೆ, ಅದರ ಮಾತೇ ಕೇಳಬೇಡಿ. ಇಲ್ಲಿ ನೀವು ಭಿಕಾರಿಗಳಾಗಿದ್ದೀರಿ, ಭಾರತವು ಭಿಕಾರಿಯಾಗಿದೆ. ಭಿಕಾರಿಯಿಂದ ರಾಜಕುಮಾರನೆಂಬ ಗಾಯನವಿದೆ. ಮತ್ತೆ ಈ ಭಾರತದಲ್ಲಿಯೇ ಜನ್ಮ...
ತಂದೆಯು ಹೇಳುತ್ತಾರೆ - ಮಕ್ಕಳೇ, ಯಾವುದೇ ದೇಹಧಾರಿಯಲ್ಲಿ ಮೋಹದ ಸೆಳೆತವಿರಬಾರದು. ಒಂದುವೇಳೆ ಎಲ್ಲಿಯಾದರೂ ಮೋಹದ ಸೆಳೆತವಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಇಲ್ಲಂತೂ ತಾಯಿ ಸತ್ತಾಗಲೂ ಸಹ ಹಲ್ವ ತಿನ್ನಬೇಕು.... ತಂದೆಯು ಸಮ್ಮುಖದಲ್ಲಿ ಕೂರಿಸಿಕೊಂಡು ಕೇಳುತ್ತಾರೆ - ನಾಳೆ ನಿಮ್ಮವರು ಯಾರಾದರೂ ಸಾವನ್ನಪ್ಪಿದರೆ ಅಳುವುದಿಲ್ಲವೆ? ಕಣ್ಣೀರು ಬಂದರೆ ಅನುತ್ತೀರ್ಣರಾದರು. ಒಂದು ಶರೀರವನ್ನು ಬಿಟ್ಟ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸತ್ಯ-ಸತ್ಯವಾದ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರ ಮಾಡುತ್ತಾ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಕಾರ್ಯ ವ್ಯವಹಾರದಲ್ಲಿ ಬೇಸರ ಪಡಬಾರದು.
2. ಜ್ಞಾನ ಶೃಂಗಾರ ಮಾಡಿಕೊಂಡು ಸ್ವಯಂನ್ನು ಸ್ವರ್ಗದ ದೇವತೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಈ ತಮೋಪ್ರಧಾನ ಪ್ರಪಂಚದಲ್ಲಿ ಈ ದೈಹಿಕ ಶೃಂಗಾರ ಮಾಡಬಾರದು. ಕಲಿಯುಗೀ ಫ್ಯಾಷನ್ ಬಿಟ್ಟು ಬಿಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಪತಂಗಗಳೇ ಗೀತೆಯನ್ನು ಕೇಳಿದಿರಿ. ನೀವು ಮಕ್ಕಳನ್ನು ಪತಂಗವೆಂದಾದರೂ ಹೇಳಿ, ಹೂವೆಂದಾದರೂ ಹೇಳಿ ಎರಡೂ ಒಂದೇ ಮಾತಾಗಿದೆ. ತಮ್ಮನ್ನು ತಾವು ಕೇಳಿಕೊಳ್ಳಿ - ನಾವು ಸತ್ಯವಾಗಿ ಬಲಿಹಾರಿಯಾಗುವಂತಹ ಪತಂಗಗಳಾಗಿದ್ದೇವೆಯೇ ಅಥವಾ ಸುತ್ತು ಹಾಕಿ ಹೋಗುವವರೇ? ಪರಂಜ್ಯೋತಿಯನ್ನು ಮರೆಯುವುದಿಲ್ಲ ತಾನೆ? ಮತ್ತೊಂದು ಎಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಿ - ನಾವು ಎಲ್ಲಿಯವರ...
ನಾವು ಯಜ್ಞದ ಬಗ್ಗೆ ಗಮನ ಕೊಡುವುದೋ ಅಥವಾ ಕುಟುಂಬದ ಬಗ್ಗೆ ಗಮನ ಕೊಡುವುದೋ ಎಂದು ಕೆಲವರು ಕೇಳುತ್ತಾರೆ. ನೀವು ನಿಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಸಂಭಾಲನೆ ಮಾಡಿ ಎಂದು ಹೇಳುತ್ತಾರೆ. ಒಳ್ಳೆಯದು - ಈ ಸಮಯದಲ್ಲಿ ನೀವು ಬಡವರಾಗಿದ್ದೀರಿ. ಸಾಹುಕಾರರಾಗಿದ್ದರೆ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸನ್ಯಾಸಿಗಳು ಈ ರೀತಿ ಹೇಳುವುದಿಲ್ಲ. ಅವರಂತೂ ಹಣವನ್ನು ತೆಗೆದುಕೊಂಡು ತ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂ ತಮ್ಮನ್ನು ಆತ್ಮನೆಂದು ತಿಳಿದು ಆತ್ಮದೊಂದಿಗೆ ಮಾತನಾಡಬೇಕಾಗಿದೆ. ದೇಹೀ-ಅಭಿಮಾನಿಯಾಗಿ ಹೇಳುವ-ಕೇಳುವುದರಿಂದ ಚೆನ್ನಾಗಿ ಧಾರಣೆಯಾಗುತ್ತದೆ.
2. ನಿದ್ರೆಯನ್ನು ಗೆಲ್ಲುವಂತಹವರಾಗಿ ರಾತ್ರಿಯಲ್ಲಿ ಎಚ್ಚರವಾಗಿದ್ದು ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಯಾವುದೇ ವ್ಯರ್ಥಮಾತುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
ಸಂಗಮಯುಗದಲ್ಲಿ ನಂಬರ್ವನ್ ಪೂಜ್ಯರಾಗುವ ಅಲೌಕಿಕ ವಿಧಿ
ಇಂದು ಅನಾದಿ ತಂದೆ ಮತ್ತು ಆದಿ ತಂದೆಯು ಅನಾದಿ ಸಾಲಿಗ್ರಾಮ ಮಕ್ಕಳನ್ನು ಮತ್ತು ಆದಿ ಬ್ರಾಹ್ಮಣ ಮಕ್ಕಳನ್ನು ಡಬಲ್ ರೂಪದಿಂದ ನೋಡುತ್ತಿದ್ದಾರೆ. ಸಾಲಿಗ್ರಾಮ ರೂಪದಲ್ಲಿಯೂ ಪರಮ ಪೂಜ್ಯರಾಗಿದ್ದೀರಿ ಮತ್ತು ಬ್ರಾಹ್ಮಣ ಸೋ ದೇವತಾ ಸ್ವರೂಪದಲ್ಲಿಯೂ ಗಾಯನ ಹಾಗೂ ಪೂಜೆಗೆ ಯೋಗ್ಯರಾಗಿದ್ದೀರಿ. ಆದಿ ಮತ್ತು ಅನಾದಿ ಇಬ್ಬರೂ ತಂದೆಯರು ನೀವು ಪೂಜ್ಯಾತ್ಮಗಳನ್ನು ಎರಡೂ ರೂಪದಿಂದ ನೋಡಿ ಹರ್ಷಿತರಾಗುತ್ತಿದ್ದೇವೆ...
ಇಂದು ಬಾಪ್ದಾದಾ ಮಕ್ಕಳ ವಿಶೇಷತೆಗಳನ್ನು ನೋಡುತ್ತಿದ್ದೆವು, ಪ್ರತಿಯೊಬ್ಬ ಮಗುವಿನ ವಿಶೇಷತೆಯು ತನ್ನತನ್ನದೇ ಆಗಿದೆ. ಕೆಲವರು ತಂದೆಯ ಹಾಗೂ ಸರ್ವ ಬ್ರಾಹ್ಮಣ ಆತ್ಮಗಳ ವಿಶೇಷತೆಗಳನ್ನು ಅರಿತು ಸ್ವಯಂನಲ್ಲಿ ಸರ್ವ ವಿಶೇಷತೆಗಳನ್ನು ಧಾರಣೆ ಮಾಡಿಕೊಂಡು ಶ್ರೇಷ್ಠ ಅರ್ಥಾತ್ ವಿಶೇಷ ಆತ್ಮಗಳಾಗಿ ಬಿಟ್ಟಿದ್ದಾರೆ. ಇನ್ನೂ ಕೆಲವರು ಕೇವಲ ವಿಶೇಷತೆಗಳನ್ನು ಅರಿತು ಮತ್ತು ನೋಡಿ ಖುಷಿಯಾಗುತ್ತಾರೆ ಆದರೆ ತಮ್ಮ...
ಎಲ್ಲಾ ಆತ್ಮಗಳನ್ನು ಬ್ರಾಹ್ಮಣ ಆತ್ಮಗಳು ವಿಶೇಷವಾಗಿದ್ದೀರಿ. ಕೇವಲ ಕೆಲವರು ತಮ್ಮ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುತ್ತಾರೆ ಆದ್ದರಿಂದ ಆ ವಿಶೇಷತೆಯು ವೃದ್ಧಿಯಾಗುತ್ತಿರುತ್ತದೆ ಮತ್ತು ಅನ್ಯರಿಗೂ ಅದು ಕಾಣಿಸುತ್ತದೆ. ಇನ್ನೂ ಕೆಲವರಲ್ಲಿ ವಿಶೇಷತಾ ರೂಪಿ ಬೀಜವಂತೂ ಇದೆ ಆದರೆ ಬೀಜವನ್ನು ಕಾರ್ಯದಲ್ಲಿ ತರುವುದು ಎಂದರೆ ಬೀಜವನ್ನು ಧರಣಿಯಲ್ಲಿ ಬಿತ್ತುವುದಾಗಿದೆ. ಎಲ್ಲಿಯವರೆಗೆ ಬೀಜವನ್ನು ಧರಣ...
ಸಂಗಮಯುಗದಲ್ಲಿ ಹೃದಯದ ಸ್ನೇಹ, ಹೃದಯದ ಗೌರವವೇ ಪೂಜ್ಯರಾಗುವುದಾಗಿದೆ. ಫಲವನ್ನು ನಾನು ಎಂಬುದರಲ್ಲಿ ತರುವವರು ಪೂಜ್ಯರಾಗಲು ಸಾಧ್ಯವಿಲ್ಲ. ಒಂದಾಗಿದೆ - ಹೃದಯದಿಂದ ಅನ್ಯರನ್ನು ಶ್ರೇಷ್ಠರೆಂದು ಒಪ್ಪುವುದು. ಅಂದಾಗ ಶ್ರೇಷ್ಠರಿಗೆ ಪೂಜ್ಯರೆಂದು ಹೇಳಲಾಗುತ್ತದೆ. ಹೇಗೆ ಇಂದಿನ ಪ್ರಪಂಚದಲ್ಲಿಯೂ ಸಹ ತಂದೆಯು ದೊಡ್ಡವರಾಗಿರುವ ಕಾರಣ ಮಕ್ಕಳು "ಪೂಜ್ಯ ಪಿತಾಜೀ" ಎಂದು ಕರೆಯುತ್ತಾರೆ ಅಥವಾ ಬರೆಯುತ್ತಾರೆ....
ಭಕ್ತಿಮಾರ್ಗದ ಪೂಜ್ಯರಾಗುವುದಕ್ಕಿಂತ ಶ್ರೇಷ್ಠ ಪೂಜೆಯು ಈಗಿನದಾಗಿದೆ. ಹೇಗೆ ಭಕ್ತಿಮಾರ್ಗದ ಪೂಜ್ಯ ಆತ್ಮಗಳ ಎರಡು ಕ್ಷಣಗಳ ಸಂಪರ್ಕದಿಂದ ಅರ್ಥಾತ್ ಕೇವಲ ಮೂರ್ತಿಯ ಮುಂದೆ ಹೋಗುತ್ತಿದ್ದಂತೆಯೇ ಎರಡು ಕ್ಷಣಗಳಿಗಾಗಿ ಶಾಂತಿ, ಶಕ್ತಿ, ಖುಷಿಯ ಅನುಭವವಾಗುತ್ತದೆ ಹಾಗೆಯೇ ಸಂಗಮಯುಗೀ ಪೂಜ್ಯಾತ್ಮರ ಮೂಲಕ ಈಗಲೂ ಎರಡು ಘಳಿಗೆ, ಒಂದು ಘಳಿಗೆಯೂ ಸಹ ದೃಷ್ಟಿ ಸಿಕ್ಕಿದರೂ ಸಾಕು, ಖುಷಿ-ಶಾಂತಿ ಹಾಗೂ ಉಲ್ಲಾಸ-ಉತ...
ಹೇಗೆ ತಂದೆಯ ಜೊತೆ ಜೊತೆಗೆ ಬ್ರಹ್ಮಾ ತಂದೆಯ ಚಮತ್ಕಾರವನ್ನೂ ಗಾಯನ ಮಾಡುತ್ತಾರೆ ಹಾಗೆಯೇ ತಾವೆಲ್ಲರೂ ಸಹ ಸದಾ ಇಂತಹ ಸಂಕಲ್ಪ, ಮಾತು ಮತ್ತು ಕರ್ಮ ಮಾಡಿ ಯಾವುದು ಸದಾ ಚಮತ್ಕಾರದಿಂದ ಕೂಡಿರಲಿ. ಯಾವಾಗ ಕಮಾಲ್ ಆಗುವುದೊ ಆಗ ದಮಾಲ್ ಆಗುವುದಿಲ್ಲ. ಕಮಾಲ್ ಮಾಡುವುದಿಲ್ಲವೆಂದರೆ ದಮಾಲ್ ಮಾಡುತ್ತೀರಿ - ಭಲೆ ಸಂಕಲ್ಪಗಳ ದಮಾಲ್ ಆದರೂ ಮಾಡಿ, ವಾಣಿಯಿಂದಲಾದರೂ ಮಾಡಿ. ಸಂಕಲ್ಪಗಳಲ್ಲಿಯೂ ವ್ಯರ್ಥ ಬಿರುಗಾಳಿ...
ವರ್ತಮಾನ ಸಮಯದ ಪೂಜ್ಯರೇ ಭವಿಷ್ಯದ ಪೂಜ್ಯರು - ಇವರಿಗೇ ವಿಶೇಷ ನಂಬರ್ವನ್ ಆತ್ಮಗಳೆಂದು ಹೇಳುತ್ತಾರೆ ಅಂದಾಗ ಪರಿಶೀಲನೆ ಮಾಡಿಕೊಳ್ಳಿ. ಬ್ರಹ್ಮಾ ತಂದೆಯ ಚರಿತ್ರೆಯನ್ನು ತಿಳಿಸುತ್ತಿದ್ದೇವೆ ಅಲ್ಲವೆ. ಈಗ ಇನ್ನೂ ಉಳಿದುಕೊಂಡಿದೆ. ಈ ಬ್ರಹ್ಮಾ ತಂದೆಯ ವಿಶೇಷತೆಯನ್ನು ಸದಾ ಸನ್ಮುಖದಲ್ಲಿಟ್ಟುಕೊಳ್ಳಿ, ಅನ್ಯ ಯಾವುದೇ ಮಾತುಗಳಲ್ಲಿ ಹೋಗಬೇಡಿ. ವಿಶೇಷತೆಗಳನ್ನು ನೋಡಿ ಮತ್ತು ವರ್ಣನೆ ಮಾಡಿ. ಪ್ರತಿಯೊಬ್...
ನಾಲ್ಕಾರು ಕಡೆಯ ಸರ್ವ ನಂಬರ್ವನ್ ವಿಶೇಷ ಆತ್ಮಗಳಿಗೆ, ಸರ್ವ ಬ್ರಾಹ್ಮಣ ಜೀವನದ ವಿಶೇಷ ಆತ್ಮಗಳಿಗೆ, ಸದಾ ಬ್ರಹ್ಮಾ ತಂದೆಯನ್ನು ಸನ್ಮುಖದಲ್ಲಿಟ್ಟುಕೊಂಡು ಸಮಾನರಾಗುವ ಆತ್ಮಗಳಿಗೆ, ಅನಾದಿ ತಂದೆ - ಆದಿ ತಂದೆಯ ಎರಡೂ ರೂಪಗಳಿಂದ ಸರ್ವ ಸಾಲಿಗ್ರಾಮ ಹಾಗೂ ಸಾಕಾರೀ ಬ್ರಾಹ್ಮಣ ಆತ್ಮಗಳಿಗೆ ಸ್ನೇಹ ಸಂಪನ್ನ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ವಾರ್ತಾಲಾಪ:
1. ಸದಾ ತಂದೆಯ ಕೈ ಹಾಗೂ ಜೊತೆಯಿದೆ - ಇಂತಹ ಭಾಗ್ಯಶಾಲಿಯೆಂದು ತಿಳಿಯುವಿರಾ? ಎಲ್ಲಿ ತಂದೆಯ ಕೈ (ಶ್ರೀಮತ) ಹಾಗೂ ಜೊತೆಯಿದೆಯೋ ಅಲ್ಲಿ ಸದಾಕಾಲವೂ ಮೋಜಿನ ಜೀವನವಿರುತ್ತದೆ. ಗೊಂದಲಕ್ಕೆ ಒಳಗಾಗುವವರಲ್ಲ, ಮೋಜಿನಲ್ಲಿರುವರು. ಯಾವುದೇ ಪರಿಸ್ಥಿತಿಗಳು ತನ್ನಕಡೆಗೆ ಆಕರ್ಷಿಸುವುದಿಲ್ಲ, ಸದಾ ತಂದೆಯ ಕಡೆಗೆ ಆಕರ್ಷಿತರಾಗುವರು. ಅತ್ಯುನ್ನತ ಹಾಗೂ ಅತ್ಯಂತ ಶ್ರೇಷ್ಠವಾದ ತಂದೆಯಿದ್ದಾರೆ ಅಂದಮೇಲೆ ತಂದೆಯ ಹ...
2. ಸದಾ ತಮ್ಮನ್ನು ಕಲ್ಪ-ಕಲ್ಪದ ವಿಜಯಿ ಆತ್ಮರೆಂದು ಅನುಭವ ಮಾಡುತ್ತೀರಾ? ಅನೇಕ ಬಾರಿ ವಿಜಯಿಯಾಗುವ ಪಾತ್ರವನ್ನು ಅಭಿನಯಿಸಲಾಗಿದೆ ಮತ್ತು ಈಗಲೂ ಅಭಿನಯಿಸುತ್ತಾ ಇದ್ದೀರಿ. ವಿಜಯಿ ಆತ್ಮರು ಸದಾ ಅನ್ಯರನ್ನೂ ವಿಜಯಿಯನ್ನಾಗಿ ಮಾಡುತ್ತಾರೆ. ಯಾರು ಅನೇಕ ಬಾರಿ ಮಾಡಿರುತ್ತಾರೆಯೋ ಅವರು ಸದಾಕಾಲ ಸಹಜವಾಗಿ ಇರುತ್ತಾರೆ, ಪರಿಶ್ರಮ ಪಡುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಅನೇಕ ಬಾರಿಯ ವಿಜಯಿ ಆತ್ಮನೆಂಬ...
3. ಸದಾ ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಎಂದು ಅನುಭವ ಮಾಡುವಿರಾ? ಇಡೀ ಕಲ್ಪದಲ್ಲಿ ಇಂತಹ ಶ್ರೇಷ್ಠ ಭಾಗ್ಯವು ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಏಕೆಂದರೆ ಭವಿಷ್ಯ ಸ್ವರ್ಗದಲ್ಲಿಯೂ ಈ ಸಮಯದ ಪುರುಷಾರ್ಥದ ಪ್ರಾಲಬ್ಧದ ರೂಪದಲ್ಲಿ ರಾಜ್ಯಭಾಗ್ಯದ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಭವಿಷ್ಯವೂ ಸಹ ವರ್ತಮಾನದ ಭಾಗ್ಯದ ಲೆಕ್ಕದಿಂದಲೇ ಸಿಗುತ್ತದೆ. ಮಹತ್ವವೆಲ್ಲವೂ ಈ ಸಮಯದ ಭಾಗ್ಯದ್ದಾಗಿದೆ. ಈ ಸಮಯದಲ್ಲಿಯೇ ...
ಪ್ರಶ್ನೆ: ಲೌಕಿಕ ಸಂಬಂಧದಲ್ಲಿ ಬುದ್ಧಿಯು ಯಥಾರ್ಥವಾಗಿ ನಿರ್ಣಯ ಕೊಡುತ್ತಿರಲಿ - ಅದಕ್ಕೆ ವಿಧಿಯೇನಾಗಿದೆ?
ಉತ್ತರ: ಎಂದೂ ಸಹ ಲೌಕಿಕ ಮಾತುಗಳನ್ನು ಆಲೋಚಿಸಿ ನಿರ್ಣಯ ಮಾಡುವುದಲ್ಲ, ಅಲೌಕಿಕ ಶಕ್ತಿಶಾಲಿ ಸ್ಥಿತಿಯಲ್ಲಿದ್ದು ನಿರ್ಣಯ ಮಾಡಿ. ಯಾವುದೇ ಹಿಂದಿನ ಮಾತುಗಳನ್ನು ಸ್ಮೃತಿಯಲ್ಲಿ ಇಟ್ಟುಕೊಂಡಾಗ ಬುದ್ಧಿಯು ಅತ್ತಕಡೆ ಹೊರಟು ಹೋಗುತ್ತದೆ ಮತ್ತೆ ಹಿಂದಿನ ಸಂಸ್ಕಾರವೂ ಪ್ರಕಟವಾಗುತ್ತದೆ ಆದ್ದರಿಂದ ಕಷ್ಟವಾಗುತ್ತದೆ. ಅಂದಾಗ ಲೌಕಿಕ ವೃತ್ತಿಯನ್ನು ಸಂಪೂರ್ಣವಾಗಿ ಮರೆತು ಆತ್ಮನೆಂದು ತಿಳಿದು ನಂತರ ನಿರ್ಣಯ ...
ಓಂ ಶಾಂತಿ. ಡಬಲ್ ಓಂ ಶಾಂತಿ ಎಂದು ಹೇಳಬಹುದು. ಮಕ್ಕಳಿಗೂ ತಿಳಿದಿದೆ ಹಾಗೂ ಬಾಪ್ದಾದಾರವರೂ ತಿಳಿದುಕೊಂಡಿದ್ದಾರೆ- ನಾನಾತ್ಮ ಶಾಂತಸ್ವರೂಪನಾಗಿದ್ದೇನೆ ಎನ್ನುವುದು ಓಂಶಾಂತಿಯ ಅರ್ಥವಾಗಿದೆ. ಅವಶ್ಯವಾಗಿ ಶಾಂತಿಯ ಸಾಗರ, ಸುಖಸಾಗರ, ಪವಿತ್ರತೆಯ ಸಾಗರ ತಂದೆಯ ಸಂತಾನನಾಗಿದ್ದೇನೆ. ತಂದೆಯು ಪವಿತ್ರತೆಯ ಸಾಗರನಾಗಿದ್ದಾರೆ. ಪವಿತ್ರವಾಗುವುದರಲ್ಲಿ ಮನುಷ್ಯರಿಗೆ ಕಷ್ಟವೆನಿಸುತ್ತದೆ ಹಾಗೂ ಪವಿತ್ರವಾಗುವು...
(ಇಂದು ಯೋಗದ ಸಮಯದ ಮಧ್ಯದಲ್ಲಿ ಬಾಪ್ದಾದಾರವರು ಗದ್ದುಗೆಯಿಂದ ಇಳಿದು ಸಭೆಯಲ್ಲಿ ಮಧ್ಯದಲ್ಲಿ ಸುತ್ತುಹಾಕಿ ಒಂದೊಂದು ಮಗುವಿನೊಂದಿಗೆ ನಯನಗಳಿಂದ ಮಿಲನ ಮಾಡುತ್ತಿದ್ದರು) ಇಂದು ತಂದೆಯು ಸಭೆಯ ಮಧ್ಯದಲ್ಲಿ ಏಕೆ ಏಳಬೇಕಾಯಿತು? ಯಾರ್ಯಾರು ಸೇವಾಧಾರಿ ಮಕ್ಕಳಿದ್ದಾರೆಂದು ನೋಡಲು. ಏಕೆಂದರೆ ಒಬ್ಬೊಬ್ಬರು ಒಂದೊಂದುಕಡೆ ಕುಳಿತಿರುತ್ತಾರೆ ಆದ್ದರಿಂದ ಎದ್ದು ಇವರಲ್ಲಿ ಯಾವ ಗುಣವಿದೆ? ಇವರಿಗೆ ಎಷ್ಟು ಪ್ರೀತ...
ತಂದೆಯು ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ, ಬಡವರು ತಂದೆಯನ್ನು ತಕ್ಷಣ ತಿಳಿದುಕೊಂಡುಬಿಡುತ್ತಾರೆ. ಇದೆಲ್ಲವೂ ತಂದೆಯದೇ ಎಂದು ತಿಳಿದುಕೊಳ್ಳುತ್ತಾರೆ. ಅವರ ಶ್ರೀಮತದಂತೆಯೇ ಎಲ್ಲವನ್ನೂ ಮಾಡುತ್ತೇವೆ. ಶ್ರೀಮಂತರಿಗಂತೂ ತಮ್ಮ ಹಣದ ನಶೆಯಿರುತ್ತದೆ, ಅವರು ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ ಬಾಕಿ ಹಾ! ಶ್ರೀಮ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಬೇಕು- ನಮ್ಮಲ್ಲಿ ಯಾವುದೇ ಅವಗುಣವಿಲ್ಲವೆ? ನಮ್ಮ ನೆನಪು ತಂದೆಯವರಿಗೆ ಎಷ್ಟು ತಲುಪುತ್ತದೆ? ನಮ್ಮ ಸ್ವಭಾವ ದೈವೀಸ್ವಭಾವವಾಗಿದೆಯೇ? ವೃತ್ತಿ ಬೇರೆ ಕಡೆ ಅಲೆದಾಡುವುದಿಲ್ಲವೇ?
2. ತಂದೆಗೆ ಆಕರ್ಷಣೆಯಾಗುವಷ್ಟು ನಾವು ಪ್ರಿಯರಾಗಬೇಕು. ಎಲ್ಲರಿಗೂ ಸುಖ ಕೊಡಬೇಕು. ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು.
ಓಂ ಶಾಂತಿ. ಮಕ್ಕಳು ಗೀತೆಯ ಒಂದು ಸಾಲನ್ನು ಕೇಳಿದಿರಿ. ಒಂದು ಕಡೆ ಇಡೀ ಪ್ರಪಂಚವಿದೆ ಅಂದರೆ ಭಕ್ತಿಮಾರ್ಗದವರು ಇದ್ದಾರೆ ಮತ್ತೊಂದು ಕಡೆ ನೀವು ಜ್ಞಾನ ಮಾರ್ಗದವರು ಇದ್ದೀರಿ. ಅವರು ಭಕ್ತಿಯ ಏಣಿಯನ್ನು ಹತ್ತುತ್ತಿರುತ್ತಾರೆ ಮತ್ತು ನೀವು ಮಕ್ಕಳು ಜ್ಞಾನದ ಏಣಿಯನ್ನು ಹತ್ತುತ್ತೀರಿ. ಮಕ್ಕಳಿಗೆ ತಿಳಿದಿದೆ ಅರ್ಧಕಲ್ಪದಿಂದ ಭಕ್ತಿಯ ಏಣಿಯನ್ನು ಹತ್ತಲಾಗುತ್ತದೆ. ಭಕ್ತಿಯು ಸಹ ಮೊದಲು ಅವ್ಯಭಿಚಾರಿ ಆಗ...
ನೀವು ತಿಳಿದುಕೊಂಡಿದ್ದೀರಿ - ತಂದೆಯು ಇಡೀ ವಿಶ್ವದ ಮಕ್ಕಳನ್ನು ಅದರಲ್ಲಿಯೂ ವಿಶೇಷವಾಗಿ ನಿಮ್ಮನ್ನು ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ನಶೆಯು ನೀವು ಮಕ್ಕಳಲ್ಲಿ ನಂಬರ್ವಾರ್ ಇದೆ. ಈ ವಿದ್ಯೆಯು ಕಡಿಮೆ ಇಲ್ಲ. ತಂದೆಯು ನೋಡಿ ಯಾರಿಗೆ ಓದಿಸುತ್ತಿದ್ದಾರೆ! ಅಜಾಮಿಳರಂತ ಪಾಪಾತ್ಮರಿಗೆ ಓದಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಮೋಪ್ರಧಾನರಂತೂ ಎಲ್ಲರೂ ಆಗಿದ್ದಾರೆ. ಅವರನ್ನ...
ಈಗ ನೀವು ಮಕ್ಕಳ ಬಳಿ ತಂದೆಯ ನೆನಪಿದೆ. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಹೆಚ್ಚು ಶ್ರಮವಿದೆ. ನಿಮಗೆ ಯಾರಾದರೂ ಯೋಗ ಮಾಡಿಸಬೇಕು ಎಂಬ ಆಧಾರವು ಇರಬಾರದು ಏಕೆಂದರೆ ನಿಮಗೆ ಲಕ್ಷ್ಯವಂತೂ ಸಿಕ್ಕಿದೆ, ಇಲ್ಲಿ ಕೇವಲ ಮುರಳಿಯನ್ನು ಓದಿ ತಿಳಿಸುತ್ತೀರಿ, ಯೋಗವು ಸದಾ ಇರುತ್ತದೆ ಅಂದರೆ ಮುರಳಿಯನ್ನು ಕೇಳಿದ ಮೇಲೆ ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿ ಇರಬಹುದಾಗಿದೆ. ನಾವು ಯಾತ್ರೆಯಲ್ಲಿ ಹೋಗುತ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಗುರಿ, ಧ್ಯೇಯವನ್ನು ಸದಾ ಮುಂದಿಟ್ಟುಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತೋಪ್ರಧಾನ ಪ್ರಪಂಚದಲ್ಲಿ ಹೋಗಲು ಪವಿತ್ರತೆಯ ನಡವಳಿಕೆಯನ್ನು ಧಾರಣೆ ಮಾಡಿಕೊಳ್ಳಬೇಕು, ಬುದ್ಧಿಯಿಂದ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ.
2. ಅತೀ ಪ್ರಿಯವಾದ ತಂದೆಯನ್ನು ಹಾಗೂ ತಮ್ಮ ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಈ ದುಃಖಧಾಮದಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.
ಓಂ ಶಾಂತಿ. ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರೆಂದರೆ ನಾವೆಲ್ಲರೂ ಜೀವಾತ್ಮರೆಂದು ತಿಳಿದಿದ್ದೀರಿ. ಇಲ್ಲಿ ಎಲ್ಲರೂ ಜೀವಾತ್ಮರೇ ಇರುತ್ತಾರಲ್ಲವೆ. ಯಾವಾಗ ಆತ್ಮಕ್ಕೆ ಶರೀರವಿಲ್ಲವೆಂದರೆ ಅದಕ್ಕೆ ಅಶರೀರಿ ಎಂದು ಕರೆಯಲಾಗುತ್ತದೆ. ನೀವು ಶರೀರದ ಜೊತೆಯಲ್ಲಿ ಕುಳಿತಿದ್ದೀರಿ. ಆತ್ಮ ಅಥವಾ ಪರಮಾತ್ಮನು ಶರೀರದಲ್ಲಿ ಬರದ ಹೊರತು ಮಾತನಾಡಲು ಸಾಧ್ಯವಿಲ್ಲ. ನೀವು ಜೀವಾತ್ಮರು ತಂದೆಯ ಸನ್ಮುಖದಲ್ಲಿ ಕುಳಿತ...
ಮನುಷ್ಯರು ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ತಿಳಿದುಕೊಂಡಿದ್ದಾರೆ. 5000 ವರ್ಷಗಳು ಹೇಗೆಂದು ನೀವು ಲೆಕ್ಕವನ್ನು ಹೇಳುತ್ತೀರಿ. ಕ್ರೈಸ್ತನು ಬಂದು 2000 ವರ್ಷಗಳಾಯಿತು, ಬುದ್ಧನು ಬಂದು 2250 ವರ್ಷವಾಯಿತು, ನಂತರ ಇಸ್ಲಾಮಿಯರು ಬಂದು 2500 ವರ್ಷಗಳಾಯಿತು. ಒಟ್ಟಾಗಿ ಅರ್ಧಕಲ್ಪವಾಯಿತು. ಅವರಿಗೆ ಮೊದಲು ದೇವತೆಗಳ ರಾಜ್ಯವಿತ್ತು, ಅಂದಮೇಲೆ ದೇವತೆಗಳನ್ನು ಲಕ್ಷಾಂತರ ವರ್ಷಗಳ ಹಿಂದೆ ಇದ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. 21 ಜನ್ಮಗಳವರೆಗೆ ಸದಾ ಸುಖಿಯಾಗಿರಲು ಒಬ್ಬ ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ಶ್ರೀಮತದಿಂದ ಶ್ರೇಷ್ಠರಾಗಬೇಕಾಗಿದೆ. ಮನಮತ ಅಥವಾ ಪರಮತವನ್ನು ತ್ಯಾಗ ಮಾಡಬೇಕಾಗಿದೆ. ಯಾವುದೇ ಉಲ್ಲಂಘನೆ ಮಾಡಬಾರದು.
2. ಮುಂಜಾನೆ ಎದ್ದು ನೆನಪಿನಲ್ಲಿ ಕುಳಿತು ಸಂಪಾದನೆ ಮಾಡಿಕೊಳ್ಳಬೇಕು. ಸೃಷ್ಟಿಯನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ಕೊನೆಪಕ್ಷ 8 ಗಂಟೆಗಳ ಕಾಲ ಅವಶ್ಯವಾಗಿ ಕೊಡಬೇಕು.
(ಮಾತೇಶ್ವರಿಯವರ ಪುಣ್ಯ ಸ್ಮೃತಿ ದಿನದಂತು ಕ್ಲಾಸಿನಲ್ಲಿ ತಿಳಿಸುವುದಕ್ಕಾಗಿ ಜಗದಂಬಾ ಸರಸ್ವತಿಯವರ ಮಧುರ ಮಹಾವಾಕ್ಯಗಳು)
ಗೀತೆ: ಬಿಟ್ಟು ಬಿಡು ಜಗತ್ತಿನ ಸಂಬಂಧವನ್ನು.......
Audio Player
ಒಂದುವೇಳೆ ನಾವು ಜಗತ್ತಿನಿಂದ ಸಂಬಂಧವನ್ನೇ ಬಿಟ್ಟಿದ್ದೇವೆಂದರೆ, ನಂತರ ಜಗತ್ತು ಏತಕ್ಕಾಗಿ ಇದೆ? ಒಂದುವೇಳೆ ಸಂಬಂಧವನ್ನು ಮರಿಯುವ ಮಾತಿದೆಯೆಂದರೆ, ಈ ಸಂಬಂಧವನ್ನು ಮಾಡಿದ್ದಾದರೂ ಏಕೆ? ಪತಿ-ಪತ್ನಿ, ತಂದೆ-ಮಗ, ರಾಜಾ-ಪ್ರಜೆ ಇತ್ಯಾದಿ, ಇತ್ಯಾದಿ, ಅನೇಕಾನೇಕ ಸಂಬಂಧಗಳೇನಿವೆ, ಇವೆಲ್ಲವೂ ಭಗವಂತನೇ ರಚಿಸಿದ್ದಾರೆ ಎಂದು ಹೇಳುತ್ತಾರಲ್ಲವೆ! ಅಂದಾಗ ಯಾವಾಗ ಭಗವಂತನೇ ರಚಿಸಿದ್ದಾರೆ ಅಂದಮೇಲೆ ಇದನ್ನು ...
ಭಗವಂತನು ಎಂತಹ ಪ್ರಪಂಚವನ್ನು ರಚಿಸಿದರು? ಜಗತ್ತು ಅಥವಾ ಪ್ರಪಂಚವೆಂದಾದರೂ ಹೇಳಿರಿ, ಅದನ್ನು ಭಗವಂತನೇ ರಚಿಸಿದರೆಂದರೆ, ಯಾವುದನ್ನು ಬಿಡಬೇಕಾಗುತ್ತದೆಯೋ ಅಂತಹ ಪ್ರಪಂಚವನ್ನು ರಚಿಸಿದರೇನು! ಭಗವಂತನು ಈಗಿರುವ ಸಂಬಂಧವನ್ನು ರಚಿಸಲಿಲ್ಲ. ಭಲೆ ಈಗ ಈ ಜಗತ್ತನ್ನೂ ನೋಡಿ - ನಿಮ್ಮ ಸಂಬಂಧಗಳು ಹೇಗಾಗಿ ಬಿಟ್ಟಿದೆ! ಕರ್ಮಗಳನುಸಾರ ತಮೋಪ್ರಧಾನತೆಯಲ್ಲಿ ಬರುತ್ತಾ-ಬರುತ್ತಾ ಏನಾಗಿ ಬಿಟ್ಟಿದೆ! ಒಬ್ಬರಿನ್ನ...
ಈಗಿನವರೆಗೂ ನನ್ನದು-ನನ್ನದು ಎನ್ನುತ್ತಾ ದುಃಖಿಯಾಗುತ್ತಾ ಇರುತ್ತೀರಿ, ಆದರೂ ಕೂಡ ಬುದ್ಧಿಯು ಅದರ ಕಡೆಯೇ ಹೋಗುತ್ತದೆ, ಆದ್ದರಿಂದ ಏನು ಮಾಡಲಿ-ಹೇಗೆ ಮಾಡಲಿ... ಎಂದು ಹೇಳುತ್ತೀರಿ. ನೀವು ಒಂದುವೇಳೆ ಯಾವುದರಲ್ಲಾದರೂ ಸಿಲುಕುತ್ತೀರೆಂದರೆ ಅದೃಷ್ಟವೇನಾಗುವುದು! ಮೋಹದ ಕಾರಣದಿಂದಲೇ ನೀವು ದುಃಖಿಯಾಗಿದ್ದೀರಿ. ಆದ್ದರಿಂದ ತಂದೆಯು ಹೇಳುತ್ತಾರೆ - ನೀವೀಗ ಈ ಜಗತ್ತಿನ ಸಂಬಂಧವನ್ನು ಮುರಿದು ನನ್ನವರಾಗ...
ತಂದೆಯವರು ತಿಳಿಸುತ್ತಾರೆ - ಈ ಪುಟ್ಟ ಸಂಗಮಯುಗದಲ್ಲಿ ನಿಮ್ಮ ದೇಶವಾದ ಈ ಸಾಕಾರ ಪ್ರಪಂಚದಲ್ಲಿ, ನಿಮಗಾಗಿಯೇ ಬಂದಿರುವೆನು. ಅಂದಮೇಲೆ ಕೊನೆಪಕ್ಷ ಎಷ್ಟು ಸಮಯವಿದೆಯೋ ಅಷ್ಟು ಸಮಯವಂತು ನಮ್ಮ ಚಿಂತನೆ ಮಾಡಿರಿ. ಬಾಬಾರವರ ಮಕ್ಕಳಾಗಿದ್ದೀರೆಂದರೆ ಕೊನೆಪಕ್ಷ ಇಷ್ಟು ಸಮಯವಂತು ಶುದ್ಧವಾಗಿರಲಿ. ನಂತರದಲ್ಲಂತು ನಿಮ್ಮ ಪ್ರಾಲಬ್ಧವೇ ಅಂತಹದ್ದಾಗುತ್ತದೆ, ಯಾವುದರಲ್ಲಿ ನೀವು ಪರಿಶ್ರಮ ಪಡಬೇಕಾಗಿರುವುದಿಲ್ಲ....
ಈಗ ತುಪ್ಪದ ಮಡಿಕೆಯಾಗಬಾರದು..... ಇದನ್ನು ಮಾಡುವೆನು,... ಅದು ಮಾಡುವೆನು.... ಪ್ರಪಂಚವೇನು ಹೇಳುತ್ತದೋ.... ಅವರೇನು ಹೇಳುವರೋ.... ಅರೆ! ಪ್ರಪಂಚವೇನು ಹೇಳುತ್ತದೆ... ಇದನ್ನು ಬಿಟ್ಟು ಬಿಡಿ. ಈಗ ಈ ಪ್ರಪಂಚವೇ ಹೋಗುವುದಿದೆ ಆದರೆ ಪಾಪ! ಅವರಿಗೇನಾದರೂ ಗೊತ್ತಿದೆಯೇ! ಆದ್ದರಿಂದ ತಂದೆಯು ಹೇಳುತ್ತಾರೆ - ಇದರ ಬಗ್ಗೆ ಚಿಂತಿಸಬಾರದು. ಈಗಂತು ಮೃತ್ಯುವೇ ಸನ್ಮುಖದಲ್ಲಿ ನಿಂತುಕೊಂಡಿದೆ, ನೀವಂತು ಇಷ...
ಈಗ ಯಾವ ಸಮಯ ನಡೆಯುತ್ತಿದೆಯೋ ಅದನ್ನು ಗುರುತಿಸಿರಿ, ಸ್ವಲ್ಪವಾದರೂ ಕಣ್ಣು ತೆರೆಯಿರಿ, ಬುದ್ಧಿ ತೆರೆಯಿರಿ ಮತ್ತು ಸಮಯದ ಪೂರ್ಣ ಲಾಭವನ್ನು ಪಡೆದುಕೊಳ್ಳಿ ಮತ್ತು ತಮ್ಮ ಅದೃಷ್ಟವೆಲ್ಲವನ್ನೂ ಜಾಗೃತಗೊಳಿಸಿರಿ. ಎಂತಹ ಸಂಗವೋ ಅಂತಹ ರಂಗೇರುತ್ತದೆ ಎಂದೂ ಸಹ ಹೇಳುತ್ತಾರೆ ಆದ್ದರಿಂದ ಯಾರಲ್ಲೀಗ ಈ ಧಾರಣೆಯು ಆಗಿಲ್ಲವೋ ಅವರಿಗೆ ಮಾಯೆಯ ಸಂಗವಂತು ಹಿಡಿದಿರುತ್ತದೆ, ಆದ್ದರಿಂದ ಹೇಳುತ್ತೇವೆ - ಕೆಟ್ಟದನ್ನ...
ಯಾರು ಮಾಡುತ್ತಾರೆಯೋ ಅವರು ಪಡೆಯುವರು ಎಂದೂ ಸಹ ಹೇಳಲಾಗುತ್ತದೆ, ಇದಂತು ಭವಿಷ್ಯ ಪ್ರಾಲಬ್ಧವನ್ನು ಮಾಡಿಕೊಳ್ಳುವ ಮಾತಾಗಿದೆ. ಇಲ್ಲಂತು ಪ್ರಾಲಬ್ಧವನ್ನು ಅನುಭವಿಸುವುದಿಲ್ಲ, ಇಲ್ಲಿ ಯಾವುದೇ ಗುರುಗಳಾಗಿಯೂ ಕುಳಿತಿಲ್ಲ. ಇದರಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಬಾರದು ಆದ್ದರಿಂದ ಇವೆಲ್ಲವನ್ನೂ ತಿಳಿಸಲಾಗುತ್ತದೆ. ಅದಕ್ಕಾಗಿ ಇವೆಲ್ಲಾ ಮಾತುಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾ, ತಮ್ಮನ್ನು ಸುರಕ್ಷ...
ಇನ್ನೊಂದು ಮುರುಳಿ: “ಏರುವ ಕಲೆಯಲ್ಲಿ ಹೋಗಬೇಕೆಂದರೆ ತಮ್ಮ ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅವರ ಕೈಯಲ್ಲಿ ಸಮರ್ಪಣೆ ಮಾಡಿಬಿಡಿ”
ಬಹಳ ಮನುಷ್ಯರು ಇಂತಹ ಪ್ರಶ್ನೆಯನ್ನು ಕೇಳುತ್ತಾರೆ, ಇಷ್ಟೆಲ್ಲಾ ಜ್ಞಾನವನ್ನು ಕೇಳುತ್ತಿದ್ದರೂ ನಮ್ಮ ಸ್ಥಿತಿಯು ವೃದ್ಧಿಯಾಗುತ್ತಿಲ್ಲ-ಏಕೆ? ವೃದ್ಧಿಯಾಗುವುದರಲ್ಲಿ ಅಡಚಣೆಗಳೇಕೆ? ಯಾರು ಈ ಮಾರ್ಗದಲ್ಲಿ ನಡೆಯುವಂತಹ ಹೆಜ್ಜೆಯನ್ನಿಟ್ಟರು, ಅವರ ಪ್ರತಿ ಈ ತಿಳುವಳಿಕೆಯನ್ನು ಕೊಡಲಾಗುತ್ತದೆ. ಆದರೆ ಎಲ್ಲಿಯವರೆಗೆ ತನ್ನ ಜೀವನವನ್ನು ಮನ-ವಾಣಿ-ಕರ್ಮ ಸಮೇತವಾಗಿ ಅರ್ಪಣೆಯಾಗಿ, ಇವರ ಮಗುವಾಗಲಿಲ್ಲವೋ ಅಲ್...
ಓಂ ಶಾಂತಿ. ಶಾಂತಿಧಾಮವು ವಿಶ್ರಾಮ ಪುರಿಯಾಗಿದೆ. ಈ ಪ್ರಪಂಚದಿಂದ ಎಲ್ಲರೂ ಸುಸ್ತಾಗಿದ್ದಾರೆ, ನಾವು ನಮ್ಮ ಸುಖಧಾಮಕ್ಕೆ ಹೋಗಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಈ ಪ್ರಪಂಚವು ಯಾರಿಗೂ ಚೆನ್ನಾಗಿದೆ ಅನಿಸುವುದಿಲ್ಲ. ಸ್ವರ್ಗವನ್ನು ನೋಡುತ್ತೀರೆಂದರೆ ನರಕದ ಕಡೆ ಮನಸ್ಸು ಹೇಗೆ ಹೋಗುತ್ತದೆ! ಬಾಬಾ, ಬೇಗ ಈ ದುಃಖದ ಪ್ರಪಂಚದಿಂದ ಕರೆದುಕೊಂಡು ಹೋಗು ಎಂದು ಹೇಳುತ್ತಾರೆ. ಇದಂತೂ ಛೀ ಛೀ ಪ್ರಪಂಚವಾಗಿದೆ,...
ನಾವು ಬ್ರಾಹ್ಮಣರೆಂದು ಈಗ ನೀವು ತಿಳಿದಿದ್ದೀರಿ. ನಾವು 84 ಜನ್ಮಗಳನ್ನು ಪಡೆದಿದ್ದೇವೆ, ಬ್ರಹ್ಮನೂ ಹಾಗೂ ವಿಷ್ಣುವೂ ಸಹ 84 ಜನ್ಮಗಳನ್ನು ಪಡೆದಿದ್ದಾರೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮ, ಲಕ್ಷ್ಮೀ-ನಾರಾಯಣರೇ 84 ಜನ್ಮಗಳನ್ನು ಪಡೆದು ಬ್ರಹ್ಮಾ-ಸರಸ್ವತಿಯರಾಗುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. 5000 ವರ್ಷಗಳ ನಂತರ ಬಂದು ಮತ್ತೆ ತಿಳಿಸುತ್ತೇನೆ. 5000 ವರ್ಷಗಳ ಚ...
ತಂದೆಯು ತಿಳಿಸುತ್ತಾರೆ - ಇದು ನಿಮ್ಮ ಉತ್ತಮ ಶರೀರವಾಗಿದೆ, ಇದರಿಂದ ನೀವು ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ ಆದ್ದರಿಂದ ಈಗ ಮತ್ತ್ಯಾವ ಕಡೆಯೂ ಅಲೆಯಬಾರದು, ಜ್ಞಾನಾಮೃತವನ್ನು ಕುಡಿಯಿರಿ. ಅವಶ್ಯವಾಗಿ 84 ಜನ್ಮಗಳನ್ನೂ ತೆಗೆದುಕೊಳ್ಳುತ್ತೇವೆಂದು ತಿಳಿದು ಬರುತ್ತದೆ, ಮೊದಲು ನೀವು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ, ನಂತರ ಸತೋ ಅದಿರಿ, ನಂತರ ಬೆಳ್ಳಿ ಮಿಶ್ರಣವಾಯಿತು. ಲೆಕ್ಕವನ್ನು ತಿಳ...
ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುತ್ತದೆ. ಇಲ್ಲಿ ಇಷ್ಟೊಂದು ಪಕ್ಷಿ, ಪ್ರಾಣಿ ಇತ್ಯಾದಿಗಳೆಲ್ಲವೂ ಇದೆ, ಅಲ್ಲಿ ಇಷ್ಟೊಂದಿರುವುದಿಲ್ಲ. ದೊಡ್ಡ ವ್ಯಕ್ತಿಗಳ ಬಳಿ ಬಹಳ ಸ್ವಚ್ಛತೆಯಿರುತ್ತದೆ. ಅವರು ಇರುವಂತಹ ಸ್ಥಳ, ಪೀಠೋಪಕರಣಗಳು ಬಹಳ ಚೆನ್ನಾಗಿರುತ್ತದೆ. ನೀವೂ ಸಹ ಅಷ್ಟು ಶ್ರೇಷ್ಠ ದೇವತೆಗಳಾಗುತ್ತೀರಿ. ಅಲ್ಲಿ ಯಾವುದೇ ಛೀ ಛೀ ವಸ್ತುಗಳಿರಲು ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಒಂದು ಜನ್ಮದಲ್ಲಿ 63 ಜನ್ಮಗಳ ಹಳೆಯ ದೇಹಾಭಿಮಾನದ ಅಭ್ಯಾಸವನ್ನು ಅಳಿಸುವ ಪರಿಶ್ರಮ ಪಡಬೇಕು. ದೇಹೀ-ಅಭಿಮಾನಿಯಾಗಿ ಸ್ವರ್ಗದ ಮಾಲೀಕರಾಗಬೇಕಾಗಿದೆ.
2. ಈ ವಜ್ರ ಸಮಾನ ಉತ್ತಮ ಜನ್ಮದಲ್ಲಿ ತಮ್ಮ ಬುದ್ಧಿಯನ್ನು ಅಲೆದಾಡಲು ಬಿಡಬಾರದು, ಸತೋಪ್ರಧಾನರಾಗಬೇಕು. ಅತ್ಯಾಚಾರವನ್ನು ಸಹನೆ ಮಾಡಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು.
ಓಂ ಶಾಂತಿ. ಮಕ್ಕಳು ಏನು ಹೇಳುವುದೋ ತಂದೆಯೂ ಸಹ ಅದನ್ನೇ ಹೇಳುವರು. ಬಾಬಾ ನಿಮ್ಮನ್ನು ಪಡೆದ ನಾವು ಸ್ವರ್ಗದ ಮಾಲೀಕರಾಗುತ್ತೇವೆಂದು ಮಕ್ಕಳು ಹೇಳುತ್ತಾರೆ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಮಾಲೀಕರಾಗುವಿರಿ. ಮನುಷ್ಯರೆಲ್ಲರೂ ಕೇಳುತ್ತಾರೆ, ಬ್ರಹ್ಮಾಕುಮಾರ-ಕುಮಾರಿಯರ ಈ ಸತ್ಸಂಗದಲ್ಲಿ ಏನು ಸಿಗುತ್ತದೆ? ಆಗ ನಾವು ಬಾಪ್ದಾದಾರವರಿಂದ ವಿಶ್ವದ...
ಶಿವ ತಂದೆಯು ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಿದ್ದಾರೆ, ಪುನಃ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆಂದು ನೀವು ತಿಳಿದಿದ್ದೀರಿ. 5000 ವರ್ಷಗಳ ನಂತರ ಪುನಃ ಬಂದು ಬ್ರಹ್ಮನ ಮೂಲಕ ಶಿವ ತಂದೆಯ ಮಕ್ಕಳಾಗುತ್ತೇವೆ, ಆಸ್ತಿಯನ್ನು ಪಡೆಯುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಪತಿತ-ಪಾವನನೆಂದು ಅವರಿಗೇ ಹೇಳಲಾಗುತ್ತದೆ. ನಾಲೆಡ್ಜ್ಫುಲ್, ಜ್ಞಾನ ಸಾಗರನೂ ಆಗಿದ್ದ...
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅಂತಹ ಆಸ್ತಿಯನ್ನು ಕೊಡುವಂತಹ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಎಷ್ಟು ಹೆಚ್ಚು ನೆನಪು ಮಾಡುತ್ತೀರೋ ಒಂದನೆಯದಾಗಿ ಆಸ್ತಿಯು ಸಿಗುತ್ತದೆ ಮತ್ತು ಪಾವನರಾಗುತ್ತೀರಿ. ಲೌಕಿಕ ತಂದೆಯಿಂದ ಧನದ ಆಸ್ತಿಯಂತೂ ಸಿಗುತ್ತದೆ. ಜೊತೆ ಜೊತೆಗೆ ಪತಿತರಾಗುವ ಆಸ್ತಿಯೂ ಸಹ ಸಿಗುತ್ತದೆ. ಅವರಂತೂ ಲೌ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಯಾವ-ಯಾವ ಮಹಿಮೆಯಿದೆಯೋ ಅದನ್ನು ಸ್ವಯಂನಲ್ಲಿ ತರಬೇಕು. ತಂದೆಯ ಸಮಾನ ಮಹಿಮಾಯೋಗ್ಯರಾಗಬೇಕಾಗಿದೆ. ಪಾರಲೌಕಿಕ ತಂದೆಯಿಂದ ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಪವಿತ್ರರಾಗುವುದರಿಂದಲೇ ಸ್ವರ್ಗದ ಆಸ್ತಿಯು ಸಿಗುತ್ತದೆ.
2. ಶ್ರೀಮತದಂತೆ ತಮ್ಮದೇ ತನು-ಮನ-ಧನದಿಂದ ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಬೇಕಾಗಿದೆ.
ಓಂ ಶಾಂತಿ. ಈ ನಶೆಯಿರಬೇಕು - ನಾನಾತ್ಮ ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತೇನೆ ಆಗಲೇ ಪಾವನವಾಗಲು ಸಾಧ್ಯ. ಇದೇ ಪರಿಶ್ರಮವಿದೆ ಅದು ಮಕ್ಕಳಬಳಿ ತಲುಪುವುದೇ ಇಲ್ಲ. ಮಾಯೆಯು ಬಹಳ ತೊಂದರೆ ಕೊಡುತ್ತದೆ. ಒಬ್ಬ ತಂದೆಯನ್ನು ಮರೆಸಿ ಬೇರೆಯವರ ನೆನಪೇ ಬರುತ್ತದೆ, ತಂದೆ ಅಥವಾ ಪ್ರಿಯತಮನ ನೆನಪೇ ಮಾಡುವುದಿಲ್ಲ. ಇಂತಹ ಪ್ರಿಯತಮನನ್ನು ಕೊನೆಪಕ್ಷ 8 ಗಂಟೆಯಾದರೂ ನೆನಪು ಮಾಡುವ ಸರ್ವೀಸ್ ಮಾಡಬೇಕು ಅರ್ಥ...
ನಾವು ಆತ್ಮರು ಬಿಂದುವಿನ ತರಹ ಇದ್ದೇವೆ, ತಂದೆಯೂ ಬಿಂದುವಾಗಿದ್ದಾರೆಂದು ನೀವು ತಿಳಿದಿದ್ದೀರಿ. ತಂದೆಯು ಜ್ಞಾನದ ಸಾಗರ, ಸುಖದ ಸಾಗರರಾಗಿದ್ದಾರೆ, ಅವರು ನಮಗೆ ವರದಾನವನ್ನು ಕೊಡುತ್ತಾರೆ. ಇವರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಗುರುಗಳು ತಮ್ಮ ಶಿಷ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಓದಿಸುತ್ತಾರೆ. ಇವರೂ (ಶಿವ ತಂದೆ) ಸಹ ಪಕ್ಕದಲ್ಲಿಯೇ ಕುಳಿತಿದ್ದಾರೆ, ನಿಮ್ಮನ್ನು ನೀವು ಆತ್ಮನೆಂದು...
ನೀವು ಮಕ್ಕಳು ಬಹಳ ಬಡವರಿದ್ದೀರಿ ಆದ್ದರಿಂದ ತಂದೆಗೆ ಬಹಳ ದಯೆಯುಂಟಾಗುತ್ತದೆ. ನೀವು ವೃದ್ಧರು, ಕುಬ್ಜೆಯರು ಮುಂತಾದವರಿಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ವೃದ್ಧರಿಗೆ ಕುಬ್ಜರೆಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡಿ ಎಂದು ವೃದ್ಧರಿಗೆ ತಿಳಿಸುತ್ತಾರೆ. ನಿಮ್ಮನ್ನು ಯಾರಾದರೂ ಕೇಳಿದಾಗ ಪಾಠಶಾಲೆಗೆ ಹೋಗುತ್ತೇವೆಂದು ಹೇಳಿ. ಇಲ್ಲಂತೂ ಕೃಷ್ಣನ ಆತ್ಮವು 84 ಜನ್ಮಗಳನ್ನು ಪಡೆದು ಈಗ ತಂದ...
ಮಕ್ಕಳು ಪ್ರದರ್ಶನಿ ಇತ್ಯಾದಿಗಳಲ್ಲಿ ಖರ್ಚು ಮಾಡುತ್ತಾರೆ, ಇಂತಹವರು ಬಹಳ ಪ್ರಭಾವಿತರಾದರು ಎಂದೂ ಸಹ ಬರೆಯುತ್ತಾರೆ ಆದರೆ ಅವಶ್ಯವಾಗಿ ಈ ಸಮಯದಲ್ಲಿ ಬ್ರಹ್ಮನ ಶರೀರದಲ್ಲಿ ತಂದೆಯು ಬಂದಿದ್ದಾರೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಎಂದು ಯಾರೂ ಬರೆಯುವುದಿಲ್ಲ. ಒಬ್ಬರಿಗೂ ನಿಶ್ಚಯವಾಗಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಜ್ಞಾನ ಚೆನ್ನಾಗಿದೆ ಎಂದು ಪ್ರಭಾವಿತರಾಗುತ್ತಾರೆ, ಏಣಿಯನ್ನು ಸರಿಯಾ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೊರಗಿನ ವ್ಯರ್ಥ ವಿಚಾರಗಳನ್ನು ಬಿಟ್ಟು ಏಕಾಂತದಲ್ಲಿ ಕುಳಿತು ತಂದೆಯನ್ನು ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ.
2. ಬೆಳಗ್ಗೆ-ಬೆಳಗ್ಗೆ ವಿಚಾರ ಸಾಗರ ಮಂಥನ ಮಾಡಬೇಕು ಮತ್ತು ಚಾರ್ಟನ್ನು ನೋಡಿಕೊಳ್ಳಬೇಕು. ಹೇಗೆ ಭಕ್ತಿಮಾರ್ಗದಲ್ಲಿ ದಾನ-ಪುಣ್ಯದ ಮಹತ್ವಿಕೆ ಇದೆಯೋ ಹಾಗೆಯೇ ಜ್ಞಾನ ಮಾರ್ಗದಲ್ಲಿ ನೆನಪಿನ ಮಹತ್ವಿಕೆಯಿದೆ. ನೆನಪಿನಿಂದ ಆತ್ಮವನ್ನು ಎವರ್ಹೆಲ್ದಿ-ವೆಲ್ಧಿಯನ್ನಾಗಿ ಮಾಡಿಕೊಳ್ಳಬೇಕು, ಅಶರೀರಿಯಾಗುವ ಅಭ್ಯಾಸ ಮಾಡಬೇಕು.
ಸಾಹಸದ ಮೊದಲ ಹೆಜ್ಜೆ – ಸಮರ್ಪಣತೆ (ಬ್ರಹ್ಮಾ ತಂದೆಯ ಜೀವನ ಚರಿತ್ರೆ)
ಇಂದು ಸ್ನೇಹ ಸಾಗರ ಬಾಪ್ದಾದಾ ತನ್ನ ಸ್ನೇಹೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಸ್ನೇಹೀ ಆತ್ಮನಿಗೆ ಒಂದೇ ಲಗನ್ನಿದೆ, ಶ್ರೇಷ್ಠ ಸಂಕಲ್ಪವಿದೆ - ನಾವೆಲ್ಲರೂ ತಂದೆಯ ಸಮಾನರಾಗಬೇಕು, ಸ್ನೇಹದಲ್ಲಿ ಸಮಾವೇಶವಾಗಬೇಕು. ಸ್ನೇಹದಲ್ಲಿ ಸಮಾವೇಶವಾಗುವುದು ಎಂದರೆ ತಂದೆಯ ಸಮಾನರಾಗುವುದು. ಎಲ್ಲರ ಹೃದಯದಲ್ಲಿ ಇದೇ ಸಂಕಲ್ಪವಿದೆ - ನಾವು ಬಾಪ್ದಾದಾರವರ ಮೂಲಕ ಪ್ರಾಪ್ತವಾಗಿರುವ ಸ್ನೇಹ,...
ಬಾಪ್ದಾದಾ ನೋಡುತ್ತಿದ್ದರು - ಇತ್ತೀಚೆಗೆ ಎಲ್ಲರ ಹೃದಯದಲ್ಲಿ ವಿಶೇಷವಾಗಿ ಬ್ರಹ್ಮಾ ತಂದೆಯ ಸ್ಮೃತಿ ಹೆಚ್ಚಿನದಾಗಿ ಇಮರ್ಜ್ ಆಗಿದೆ. ಶರೀರದ ಸ್ಮೃತಿಯಲ್ಲ ಆದರೆ ಚರಿತ್ರೆಗಳ, ವಿಶೇಷತೆಗಳ ಸ್ಮೃತಿಯಾಗಿದೆ ಏಕೆಂದರೆ ಅಲೌಕಿಕ ಬ್ರಾಹ್ಮಣ ಜೀವನವು ಜ್ಞಾನ ಸ್ವರೂಪ ಜೀವನವಾಗಿದೆ. ಜ್ಞಾನ ಸ್ವರೂಪರಾಗಿರುವ ಕಾರಣ ದೇಹದ ಸ್ಮೃತಿಯೂ ಸಹ ದುಃಖದ ಅಲೆಯನ್ನು ತರುವುದಿಲ್ಲ. ಅಜ್ಞಾನಿ ಜೀವನದಲ್ಲಿ ಯಾರನ್ನೇ ನೆನಪು...
ಅಂದಾಗ ಬಾಪ್ದಾದಾ ಮಕ್ಕಳ ಸಮರ್ಥರಾಗುವ ಸಂಕಲ್ಪ, ಸಮಾನರಾಗುವ ಉಲ್ಲಾಸವನ್ನು ನೋಡುತ್ತಿದ್ದೇವೆ. ಬ್ರಹ್ಮಾ ತಂದೆಯ ವಿಶೇಷತೆಗಳನ್ನು ನೋಡುತ್ತಿದ್ದೆವು. ಒಂದುವೇಳೆ ಬ್ರಹ್ಮಾ ತಂದೆಯ ವಿಶೇಷತೆಗಳನ್ನು ವರ್ಣನೆ ಮಾಡಿದರೆ ಎಷ್ಟಾಗಬಹುದು? ಪ್ರತೀ ಹೆಜ್ಜೆಯಲ್ಲಿ ವಿಶೇಷತೆಯಿತ್ತು, ಸಂಕಲ್ಪದಲ್ಲಿಯೂ ವಿಶೇಷ ವ್ಯಕ್ತಿಗಳನ್ನಾಗಿ ಮಾಡುವ ಉಲ್ಲಾಸ-ಉತ್ಸಾಹವು ಪ್ರತೀ ಸಮಯ ಇರುತ್ತಿತ್ತು. ತಮ್ಮ ವೃತ್ತಿಯ ಮೂಲಕ ಪ...
ಬ್ರಹ್ಮಾ ತಂದೆಯಲ್ಲಿ ವಿಶೇಷವಾಗಿ ಈ ಮಾತಿನ ಚಮತ್ಕಾರವಿತ್ತು – ತಮ್ಮೆಲ್ಲರ ಮುಂದೆ ಸಾಕಾರ ರೂಪದಲ್ಲಿ ಬ್ರಹ್ಮಾ ತಂದೆಯು ಉದಾಹರಣಾ ಮೂರ್ತಿಯಾಗಿದ್ದರು. ಆದರೆ ಬ್ರಹ್ಮಾ ತಂದೆಯ ಮುಂದೆ ಯಾರು ಸಾಕಾರ ಉದಾಹರಣೆಯಾಗಿ ಇರಲಿಲ್ಲ. ಕೇವಲ ಅಟಲ ನಿಶ್ಚಯ, ತಂದೆಯ ಶ್ರೀಮತದ ಆಧಾರವಿತ್ತು. ತಮ್ಮೆಲ್ಲರಿಗಂತೂ ಬಹಳ ಸಹಜವಾಗಿದೆ ಮತ್ತು ಯಾರೆಷ್ಟು ತಡವಾಗಿ ಬಂದಿದ್ದೀರೋ ಅಷ್ಟು ಸಹಜವಾಗಿದೆ ಏಕೆಂದರೆ ಅನೇಕ ಆತ್ಮಗಳ...
ಸದಾ ಪ್ರತೀ ಹೆಜ್ಜೆಯನ್ನು ತಂದೆಯನ್ನು ಫಾಲೋ ಮಾಡುವಂತಹ, ಪ್ರತೀ ಹೆಜ್ಜೆಯಲ್ಲಿ ಸ್ನೇಹಕ್ಕೆ ರಿಟರ್ನ್ ಕೊಡುವಂತಹ, ಸದಾ ನಿಶ್ಚಿಂತ ಬುದ್ಧಿಯವರಾಗಿ ನಿಶ್ಚಿಂತ ಚಕ್ರವರ್ತಿಗಳಾಗುವಂತಹ, ಮನಸ್ಸು-ವಾಣಿ-ಕರ್ಮ-ಸಂಬಂಧದಲ್ಲಿ ತಂದೆಯ ಸಮಾನರಾಗುವಂತಹ ಸದಾ ಶುಭ ಚಿಂತಕ ಸದಾ ಪ್ರತಿಯೊಬ್ಬರ ವಿಶೇಷತೆಯನ್ನು ನೋಡುವಂತಹ, ಪ್ರತೀ ಆತ್ಮನನ್ನು ಸದಾ ಮುಂದುವರೆಸುವಂತಹ ತಂದೆಯ ಸಮಾನ ಮಕ್ಕಳಿಗೆ ಸ್ನೇಹೀ ತಂದೆಯ ಸ್ನೇ...
ಪಾರ್ಟಿಯೊಂದಿಗೆ ವಾರ್ತಾಲಾಪ:
1. ತಮ್ಮನ್ನು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಆತ್ಮರೆಂದು ತಿಳಿದುಕೊಳ್ಳುವಿರಾ? ಬ್ರಾಹ್ಮಣರು ಅತ್ಯಂತ ಶ್ರೇಷ್ಠರೆಂದು ಗಾಯನವಾಗುತ್ತದೆ, ಶ್ರೇಷ್ಠತೆಯ ಸಂಕೇತವಾಗಿ ಬ್ರಾಹ್ಮಣರನ್ನು ಸದಾ ಶಿಖೆಯಲ್ಲಿ ತೋರಿಸುತ್ತಾರೆ. ಪ್ರಪಂಚದವರು ಹೆಸರಿಗಿರುವ ಬ್ರಾಹ್ಮಣರ ಸಂಕೇತವನ್ನು ತೋರಿಸಿದ್ದಾರೆ, ಅಂದಮೇಲೆ ಶಿಖೆಯನ್ನಿಡುವವರಲ್ಲ ಆದರೆ ಶಿಖೆಯ ಸ್ಥಿತಿಯಲ್ಲಿ ಇರುವವರು. ಅವರ...
2. ತಮ್ಮನ್ನು ಸದಾ ವಿಶ್ವ-ರಚೈತ ತಂದೆಯ ಶ್ರೇಷ್ಠ ರಚನೆ ಎಂದು ಅನುಭವ ಮಾಡುತ್ತೀರಾ? ಬ್ರಾಹ್ಮಣ ಜೀವನವೆಂದರೆ ವಿಶ್ವ-ರಚೈತನ ಶ್ರೇಷ್ಠ ರಚನೆ. ನಾವು ತಂದೆಯ ಡೈರೆಕ್ಟ್ ರಚನೆಯಾಗಿದ್ದೇವೆ ಎಂಬ ನಶೆಯು ಇದೆಯೇ? ಪ್ರಪಂಚದವರಂತು ಕೇವಲ ಅರಿವಿಲ್ಲದವರಾಗಿ ಹೇಳುತ್ತಾರೆ - ಭಗವಂತನು ನಮ್ಮ ಜನ್ಮ ಕೊಟ್ಟಿದ್ದಾರೆ. ಮುಂಚೆ ತಾವೆಲ್ಲರೂ ಸಹ ಇದೇರೀತಿ ಹೇಳುತ್ತಿದ್ದಿರಿ ಆದರೆ ಈಗ ತಿಳಿದಿದ್ದೀರಿ - ನಾವು ಶಿವವಂ...
ಕುಮಾರಿಯರೊಂದಿಗೆ: ಕನ್ಯೆಯರು 100 ಬ್ರಾಹ್ಮಣರಿಗಿಂತಲೂ ಉತ್ತಮಳೆಂದು ಗಾಯನವಿದೆ, ಈ ಮಹಿಮೆಯು ಏಕೆ ಇದೆ? ಏಕೆಂದರೆ ಸ್ವಯಂ ಎಷ್ಟು ಶ್ರೇಷ್ಠವಾಗುವರು, ಅಷ್ಟೇ ಅನ್ಯರನ್ನೂ ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಿದೆ. ಅಂದಾಗ ಶ್ರೇಷ್ಠಾತ್ಮರೆಂಬ ಖುಷಿಯು ಇರುತ್ತದೆಯೇ? ಕುಮಾರಿಯರು ಸೇವಾಧಾರಿಯಾಗಿ ಸೇವೆಯಲ್ಲಿ ಮುಂದುವರೆಯುತ್ತಾ ಸಾಗಿರಿ ಏಕೆಂದರೆ ಈ ಸಂಗಮಯುಗವೇ ಸ್ವಲ್ಪ ಸಮಯದ ಯುಗವಾಗಿದೆ, ಇದರಲ್ಲಿ ಯಾರ...