text stringlengths 0 61.5k |
|---|
೧೨ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿಕೊಂಡಿರುವ 'ಚೆಂಬು ಹಳ್ಳಿ' ದಕ್ಷಿಣ ಕನ್ನಡ, ಹಾಗೂ 'ಕೊಡಗು' ಜಿಲ್ಲೆಯ ಗಡಿಯಲ್ಲಿದೆ. ಈಗ್ರಾಮದ ಹೆದ್ದಾರಿಗೆ ಸೇರಿದಂತೆ ೩-೪ ಕಿ.ಮೀ.ವರೆಗೆ 'ಮೆಸ್ಕಾಂ ವಿದ್ಯುತ್ ಸಂಪರ್ಕ' ಲಭ್ಯವಿದೆ. ಉಳಿದಂತೆ ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿರುವ ಚೆಂಬು ಹಳ್ಳಿಯ ಜನರು ಸ್ವತಂತ್ರವಾಗಿ ವಿದ್ಯುತ್ ತಯಾರಿಸಿ ಸ್ವಾವಲಂಭಿಗಳಾಗಿ ರಾಜ್ಯಕ್ಕೇ ಮಾದರಿಯಾಗಿದ್ದಾರೆ. |
ಚಾಂಬಾಡು ಕಿರುಚಾವಡಿ[ಬದಲಾಯಿಸಿ] |
ಚಾಂಬಾಡು ಕಿರು ಚಾವಡಿ ಹೊಸುರು ಗೌಡರ ಮನೆತನದ ಧರ್ಮದೈವ ರುದ್ರಾಂಡಿಯ ಪ್ರಧಾನ ನೆಲೆಯಾಗಿದೆ, ಇದು ತರುವಾಯ ಗ್ರಾಮ ದೈವವಾಗಿದೆ. ಪುರಾಣ ಪ್ರಕಾರ ಉಲ್ಲಾಕುಳು ದೈವಗಳು ತಲಕಾವೇರಿಗೆ ಬಂದು ನೆಲೆಯಾಗುತ್ತಾರೆ, ಗ್ರಾಮದೈವವಾದ ರುದ್ರಾಂಡಿಯ ಆಹ್ವಾನ ಮೇರೆಗೆ ಉಲ್ಲಾಕುಳು ಚೆಂಬು ಐದೂರಿಗೆ ಬರುತ್ತಾರೆ, ಹಾಗೆ ಬಂದ ಉಲ್ಲಾಕುಳು ಮೊದಲು ಚಾಂಬಾಡು ಕಿರುಚಾವಡಿಯ ಹತ್ತಿರದಲ್ಲಿ ತಮ್ಮ ಕುದುರೆಗಳನ್ನು ಕಟ್ಟುತ್ತಾರೆ, ಆಗಿನ ಆ ಅಶ್ವಾಲಯ ಇಂದು 'ಉದಿಪನ ಚಾವಡಿ'ಯೆಂದು ಕರೆದುಕೊಂಡಿದೆ, ಬಲ್ಲಾಳರ ಕಾಲದಲ್ಲಿ ಈ ಸ್ಥಳದಲ್ಲಿ ಉಲ್ಲಾಕುಳುಗಳ ಆಚರಣೆಯ ಸಂದರ್ಭದ ಒಲಸರಿಗಾಗಿ ಮರದ ಕುದುರೆಯನ್ನು ರಚಿಸಿ ಇಡಲಾಗಿತ್ತು, ಇದು ರಾತ್ರಿ ಹೊತ್ತು ಜೀವ ತಳೆದು ಭತ್ತವನ್ನು ಮೇಯುತ್ತಿತ್ತೆಂದು ಜನರು ಹೇಳುತ್ತಾರೆ. ರುದ್ರಾಂಡಿಯು ಕರೆದು ತಂದ ಉಲ್ಲಾಕುಳುಗಳನ್ನು ತನ್ನ ನೆಲೆಯಾದ ಕಿರು ಚಾವಡಿಯಲ್ಲಿ ನೆಲೆಗೊಳಿಸಿ ತಾನು ಹೊರಗೆ 'ದೊಂಪದ ಬಲಿ' ನೇಮೋತ್ಸವವನ್ನು ಹೊಂದುವ ದೈವವಾಗುತ್ತಾಳೆ, ಉಲ್ಲಾಕುಳುಗಳಿಗೆ ಉಪ್ಪಂಗಳ ಮಾಡ ಪ್ರತ್ಯೇಕವಾಗಿದೆ. ಉಲ್ಲಾಕುಳುಗಳ ಭಂಡಾರ ಭಗಂಡೇಶ್ವರ ದೇವಸ್ಥಾನದ ಪ್ರಕಾರ ಜಗಲಿಯ ಮೇಲೆ ಒಮದು ಪುಟ್ಟ ಗುಡಿಯಲ್ಲಿದೆ, ಅಶ್ವಾರೋಹಿಗಳಾಗಿರುವ ಎರಡು ಮೂರ್ತಿಗಳನ್ನು ಹಾಗೆಯೇ ಬಿಲ್ಲು, ಸೂರ‍್ಯ ಎನ್ನುವ ಉಲ್ಲಾಕುಳುಗಳ ಆಯುಧಗಳನ್ನು ಕಾಣುತ್ತೇವೆ, ಇಲ್ಲಿಂದ ವರ್ಷಾವರ್ತಿ ಎರಡು ಬಾರಿ ಉಲ್ಲಾಕುಳು ನೇಮೋತ್ಸವಕ್ಕೆ ಭಂಡಾರವನ್ನು ಚೆಂಬೈದೂರಿಗೆ ಕೊಂಡೊಯ‍್ಯುವುದು ಸಂಪ್ರದಾಯ, ಪೂಜಾರಿಗಳ ಮತ್ತು ಇತರ ಪ್ರಮುಖರು ಹೋಗಿ ರಕ್ಷಕ ಸಮಿತಿಯವರ ಅಪ್ಪಣೆ ಮೇರೆಗೆ ಭಂಡಾರವನ್ನು ತರುವುದು ಸಂಪ್ರದಾಯ, ಭಂಡಾರದ ರಕ್ಷಣೆಗೆ ರಕ್ಷಕರು ಒಟ್ಟಿಗೆ ಇರುತ್ತಾರೆ. ಚೆಂಬುವಿನಿಂದ ೧೫ ಕಿ. ಮೀ. ದೂರದ ಭಾಗಮಂಡಲದಿಂದ ಭಂಡಾರ ತರುವ ಕಾಡು ದಾರಿಯಲ್ಲಿ ಬರುವಾಗ ನಿರ್ದಿಷ್ಟ ಸ್ಥಳಗಳಲ್ಲಿ 'ಕಟ್ಟೆಪೂಜೆ' ನೆರವೇರಿಸಲಾಗುತ್ತದೆ, ಭಂಡಾರ ತರುವಾಗ ಕಟ್ಟೆಪೂಜೆ ನಡೆಯುವ ಸ್ಥಳಗಳು ಪೂರ್ವದಲ್ಲಿ ಉಲ್ಲಾಕುಳು ರಾಕ್ಷಸ ಸಂಹಾರಕ್ಕೆ ರುದ್ರಚಾಮುಂಡಿಯ ಬೇಡಿಕೆ ಪ್ರಕಾರ ಬರುವಾಗ ವಿಶ್ರಾಂತಿ ಪಡೆದ ಸ್ಥಳಗಳೆಂದು ಪ್ರತೀತಿ. ಕುದುಪಾಜೆ ಕುಟುಂಬಸ್ಥರ ಸನ್ನಿಧಿ ಮಂಟಮೆಯಲ್ಲಿ ಪೊಲ್ಮಾರ್, ಪನೇಡ್ಕ ಮುಂತಾದೆಡೆ ಈ ಕಟ್ಟೆಪೂಜೆ ವಿಧಿಗಳು ನಡೆಯುತ್ತವೆ, ಹೀಗೆ ಬರುವ ಭಂಡಾರವನ್ನು ಮೂಲರುದ್ರಾಂಡಿ ದೈವದ ಕಿರು ಚಾಂಬಾಡು ಚಾವಡಿಯಲ್ಲಿ "ಕೆರಿಸಿ"ಉಲ್ಲಾಕುಳಿಗೆ ವರ್ಷಾವರ್ತಿ ಜಾರ್ದೆ ಮತ್ತು ಕಾಲಾವಧಿ ನೇಮೋತ್ಸವಗಳು ನಡೆಯುತ್ತವೆ. ಒಟ್ಟಾರೆ ಈ ಸ್ಥಳ ಪುರಾಣ ಉಲ್ಲಾಕುಳು ಚೆಂಬೈದೂರಿಗೆ ಭಾಗಮಡಂಲದಿಂದ ಬಂದು ರಕ್ಷಕ ದೈವಗಳಾಗುವುದನ್ನು ಮತ್ತು ನೆಲಮೂಲದ ಅಧೀನ ದೈವವಾಗುವ ಸಮಕಥನವನ್ನು ನಮ್ಮ ಮುಂದಿಡುತ್ತದೆ. [೧] |
'ಸೋಲಾರ್ ವಿದ್ಯುಚ್ಛಕ್ತಿ ಘಟಕಗಳು'[ಬದಲಾಯಿಸಿ] |
ಈ ಪುಟ್ಟಗ್ರಾಮದ ಒಟ್ಟು ೧೩೫ ಮನೆಗಳ ಪೈಕಿ ಸುಮಾರು ೭೫ ಮನೆಯವರು ತಮ್ಮ ಸ್ವಂತ ಖರ್ಚಿನಿಂದ ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಕೊಂಡಿದ್ದಾರೆ. ಮೈಕ್ರೋ-ಜಲವಿದ್ಯುತ್ ಘಟಕಗಳಲ್ಲಿ ೮೦ ಕ್ಕೂ ಮಿಕ್ಕಿನ ಮನೆಗಳಲ್ಲಿ ಅಳವಡಿಸಲಾಗಿದೆ. ಇಲ್ಲಿನ ಸ್ಥಳೀಯ ಪ್ರಗತಿಪರ ಯುವಜನತೆ ಸುಮಾರು ೧೫ ವರ್ಷಗಳ ಹಿಂದೆಯೇ ಸ್ವತಃ 'ಜಲಚಕ್ರ'ಗಳನ್ನು ನಿರ್ಮಿಸಿ ಅದನ್ನು ಬೆಲ್ಟ್ ಗಳ ಮೂಲಕ ಹಳೆ ಜನರೇಟರ್ ಗಳಿಗೆ ಸಂಪರ್ಕಿಸಿ ಪುಲ್ಲಿ, ಬೆಲ್ಟ್, ಹಳೆಯ ಜನರೇಟರ್ ಗೆ ಪೈಪ್ ಸೆರಿಸಿ ಸುಮಾರು ೨೦ ಸಾವಿರದಿಂದ ೩೦ ಸಾವಿರ ಹಣವನ್ನು ಖರ್ಚುಮಾಡಿದರು. ಈ ಯಂತ್ರಗಳು ಇಂದಿಗೂ ಸಮರ್ಪಕವಾಗಿ ಕೆಲಸಮಾಡುತ್ತಿವೆ. ಮಳೆಗಾಲದಲ್ಲಿ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ತೊರೆಗಳು ಬತ್ತುತ್ತವೆ. ಆಗ 'ಮೈಕ್ರೋ ಜಲವಿದ್ಯು ಘಟಕ'ದೊಂದಿಗೆ 'ಸೋಲಾರ್ ವಿದ್ಯುತ್ ವ್ಯವಸ್ಥೆ'ಯನ್ನು ಏರ್ಪಡಿಸಲಾಗಿದೆ. |
'ಕ್ರೆಡೆಲ್ ಸಂಸ್ಥೆಯ ಸಹಕಾರ'[ಬದಲಾಯಿಸಿ] |
ಈ ಸಂಸ್ಥೆ,'ಮೈಕ್ರೊ ಜಲ ವಿದ್ಯುತ್ ಘಟಕ'ಗಳಿಗೆ ಧನಸಹಾಯವನ್ನು ನೀಡಲು ಮುಂದೆಬಂದರು. ಗ್ರಾಮದ ಜನ ಇದರ ಸದುಪಯೋಗ ಪಡೆದರು. 'ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ್ ನ್ಯೂ ರಿನ್ಯುವೇಬಲ್ ಎನರ್ಜಿ'(ಎಂ.ಎನ್.ಆರ್.ಪಿ) ನ 'ಪಿಕೋ ಎಡ್ರಸ್ ಸ್ಕೀಂ' ನ ಆಡಿಯಲ್ಲಿ ರಾಜ್ಯದಲ್ಲಿ 'ಕರ್ನಾಟಕ ರಿನ್ಯುವಲ್ ಎನರ್ಜಿ ಡೆವೆಲಪ್ ಮೆಂಟ್ ಲಿಮಿಟೆಡ್ ಸಂಸ್ಥೆ' (ಕ್ರೆಡೆಲ್) ಯನ್ನು 'ನೋಡೆಲ್ ಏಜೆನ್ಸಿ'ಯಾಗಿ ನೇಮಿಸಿದ್ದಾರೆ. ಗುಡ್ಡಗಾಡು ಪ್ರದೇಶವಿದ್ದು ಎತ್ತರದಿಂದ ಹರಿದು ಬರುವ ತೊರೆನೀರಿನ ಸೌಲಭ್ಯವಿರುವ ಪ್ರದೇಶಗಳಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದೆ. ಶಿವಮೊಗ್ಗದ 'ನಿಸರ್ಗ ಎನ್ವಿರಾನ್ ಮೆಂಟ್ ಟೆಕ್ನಾಲಜಿ ಸಂಸ್ಥೆ', ಹಾಗೂ ಅದರ ಸಹ ಸಂಸ್ಥೆ,'ಬೆಳ್ತಂಗಡಿಯ ಕರಾವಳಿ ಎನ್ವಿರಾನ್ಮೆಂಟ್ ಟೆಕ್ನಾಲಜಿ ಸಂಸ್ಥೆ'ಯವರು, ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತಯಾರಿಸಿ ಸರಬರಾಜುಮಾಡುವ ಗುತ್ತಿಗೆಯನ್ನು ಪಡೆದಿವೆ. |
ಧರ್ಮಸ್ಥಳದ ಶ್ರೀಕ್ಷೇತ್ರದ ನೆರವು[ಬದಲಾಯಿಸಿ] |
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್.ಕೆ.ಡಿ.ಆರ್.ಡಿ.ಪಿ) ಯವರೂ ಚೆಂಬು ಗ್ರಾಮೀಣಾಭಿವೃದ್ಧಿ ಯೋಜನೆಯ ಹಾಗೂ ನೈಸರ್ಗಿಕ ವಿದ್ಯುತ್ ಉತ್ಪಾದನೆಗೆ ಬೆಂಬಲವಾಗಿ ನಿಂತು ಸ್ವಸಹಾಯದ ಸಂಸ್ಥೆಗಳ ಸದಸ್ಯರು ಸ್ಥಾಪಿಸುವ ಇಂತಹ ಚಿಕ್ಕ ಘಟಕಗಳಿಗೆ ಧನಸಹಾಯವನ್ನು ನೀಡುತ್ತಿದ್ದಾರೆ. |
'ವಾಲ್ ಟೆಕ್ ಹೈಡೆಲ್ ಸಿಸ್ಟಂ ಸಂಸ್ಥೆ'ಯ ನೆರವು[ಬದಲಾಯಿಸಿ] |
ಕೇರಳದ ಮೂಲದ ಈ ಕಂಪೆನಿ, ಕಡಿಮೆ ನೀರಿನ ಪ್ರದೇಶಗಳಲ್ಲಿ ಬಳಸಬಹುದಾದ ಕಮ್ಮಿ ಸಾಮರ್ಥ್ಯದ ಯಂತ್ರೋಪಕರಣಗಳನ್ನು ಉತ್ಪಾದಿಸುತ್ತಿದ್ದು 'ಎಸ್.ಕೆ.ಡಿ.ಆರ್.ಡಿ.ಪಿ.'ಯವರು ಈ ಯಂತ್ರಗಳನ್ನು ತಮ್ಮ ಸದಸ್ಯರಿಗೆ ಒದಗಿಸುತ್ತಿದ್ದಾರೆ. 'ಚೆಂಬು ಗ್ರಮ'ದ ೧೩ ಜನರು ಈ ಸೌಲಭ್ಯದಿಂದ ಉಪಕೃತರಾಗಿದ್ದಾರೆ. |
ಈ ಯೋಜನೆಯ ಫಲಾನುಭವಿಗಳು[ಬದಲಾಯಿಸಿ] |
'ಮೇಲ್ಚೆಂಬುವಿನ ಅರುಣಕುಮಾರ್' |
'ಪೂಜಾರಿ ಗದ್ದೆಯ ಪಿ.ಆರ್.ದಿನೇಶ್', |
'ಕಾಂತಬೈಲಿನ ಕೆ.ಕೆ.ಶಿವಪ್ಪ', |
'ಬಿಳಿಯೂರು ಕಜೆಯ ಬಿ.ಆರ್.ಜಯಂತ', |
'ಉಂಬಾಳೆಯ ಎನ್.ಪಿ.ರುದ್ರೇಶ', |
'ಎಂ.ವಿ.ಬಾಲಕೃಷ್ಣ', |
'ಎಂ.ರಮೇಶ್', |
'ಗುಂಡ್ಯ ಮನೆಯ ಮೀನಾಕ್ಷಿ', |
'ಹೊದ್ದೆಟ್ಟಿ ಮನೆಯ ಎಚ್.ಪಿ.ನೇತ್ರಾವತಿ', |
'ಎನ್.ಎ.ಹೇಮಲತಾ', |
'ಹೊಸೂರು ಮನೆಯ ಜಯರಾಮ', |
'ಕೆದಂಬಾಡಿ ಮನೆಯ ಕೆ.ಎಸ್.ಮಲ್ಲಯ್ಯ', |
'ಪೆರಂಬಾರು ಮನೆಯ ಲಿಂಗಪ್ಪ' |
'ಸುಳ್ಯ' ಹಾಗೂ 'ಮಡಕೇರಿ' ತಾಲ್ಲೂಕುಗಳಲ್ಲಿ ೨೦೦ 'ಮಿನಿ ವಿದ್ಯುತ್ ಉತ್ಪಾದನಾ ಕೇಂದ್ರ'ಗಳನ್ನು ನಿರ್ಮಿಸಲು 'ಎಸ್.ಕೆ.ಡಿ.ಆರ್.ಡಿ.ಪಿ'. ಉದ್ದಿಶ್ಯವನ್ನು ಹೊಂದಿದ್ದು ಸುಮಾರು ೧೩೦ ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದೆ. 'ಅಡಿಕೆ ಬೆಳೆ' ಈ ಪ್ರದೇಶದ ಪ್ರಮುಖ ಬೆಳೆಯಾಗಿದೆ. 'ಹಳದಿ ಎಲೆ ರೋಗ' ಇಲ್ಲಿನ ಆಡಿಕೆ ಬೆಳೆಗೆ ಮಾರಕವಾಗಿತ್ತು. ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆಯೂ ಶಕ್ತಿಮೀರಿ ದುಡಿಯುತ್ತಿದೆ. ಆದರೂ ಈ ಊರಿನ ಜನ ಹೊರಗೆ ಹೋಗದೆ, ಧೃತಿಗೆಡದೆ, ತಮ್ಮ ನೆಲವನ್ನು ಪ್ರೀತಿಸುತ್ತಿದ್ದಾರೆ. ಸ್ವಾವಲಂಭನೆ, ಮತ್ತು ಸ್ವಾಭಿಮಾನ, ಅವರ ಹೃದಯವನ್ನಾವರಿಸಿದೆ. ಕೆಲವು ಕೃಷಿಕರು, ಉಪಬೆಳೆಗಳಾದ 'ಕಾಳುಮೆಣಸು', 'ಕೋಕೋ', 'ಬಾಳೆ'ಯನ್ನು ನಂಬಿ ಬೆಳೆಸುತ್ತಿದ್ದಾರೆ. ಮತ್ತೆ ಕೆಲವರು 'ರಬ್ಬರ್ ಕೃಷಿಗಾರ'ರಾಗಿದ್ದಾರೆ.[೨] |
ತೊರೆನೀರಿನ ರಭಸವನ್ನು ಬಳಸಿ ವಿದ್ಯುತ್ ಉತ್ಪಾದನೆ[ಬದಲಾಯಿಸಿ] |
೧ ಕಿ.ವ್ಯಾಟ್ ನಿಂದ ೫ ಕಿ.ವ್ಯಾಟ್ ವರೆಗೆ ಈ ತರಹದ ವ್ಯವಸ್ಥೆಯನ್ನು ಬಳಸಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದಿಸಬಹುದು. ಪ್ರತಿ ಘಟಕಕ್ಕೆ ೧.೧೦ ಲಕ್ಷ ರುಪಾಯಿಗಳ ಧನಸಹಾಯನೀಡಲಾಗುತ್ತದೆ. ಕನಿಷ್ಠ ೧೫ ಅಡಿ ಎತ್ತರದಲ್ಲಿ ೨ ಅಂಗುಲ ವ್ಯಾಸದ ಕೊಳವೆಯಿಂದ ನೀರು ದೊರೆತರೆ, ೧ ಕಿ.ವ್ಯಾಟ್ ವಿದ್ಯುತ್, ಹಾಗೂ ೫೦ ಅಡಿ ಎತ್ತರದಲ್ಲಿ ನೀರು ದೊರೆತರೆ, ೨ ಕಿ.ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಪ್ರತಿವರ್ಷವೂ ಸುಮಾರು ೨೫೦ ಕೃಷಿಕರು ಧನಸಹಾಯದ ಲಾಭ ಪಡೆಯುತ್ತಾರೆ. ಬ್ಯಾಂಕ್ ಋಣದ ವ್ಯವಸ್ಥೆಯನ್ನು ಗುತ್ತಿಗೆ ಪಡೆದ ಕಂಪೆನಿಗಳು, ಹೊಂದಾಣಿಕೆ ಮಾಡಿ ಹಂಚುತ್ತಾರೆ. ೧೧ ಜನ ಕೃಷಿಕರಿಗೆ ಈಗಾಗಲೇ 'ಕ್ರೆಡಿಲ್' ಸಹಾಯಧನವನ್ನು ವಿತರಿಸಿದೆ. ೧ ಇಂಚ್ ನೀರಿದ್ದರೆ,೮೦ ವ್ಯಾಟ್ ಶಕ್ತಿಯ 'ಮೈಕ್ರೊ ಜಲವಿದ್ಯುತ್ ಘಟಕ'ವನ್ನು ಅಳವಡಿಸಬಹುದು. ೭ ಅಥವಾ ೯ ವ್ಯಾಟ್ ಶಕ್ತಿಯ, 'ಸಿ.ಎಫ್.ಎಲ್.ಬಲ್ಬ್'ಗಳನ್ನು ಉರಿಸಲು, ಮತ್ತು ಕಪ್ಪು ಬಿಳುಪು ಟೆಲೆವಿಶನ್, ಮೊಬೈಲ್ ಚಾರ್ಜ್ ಮಾಡಲು ಇವು ಉಪಯೋಗವಾಗುತ್ತವೆ. ದೊರೆಯುವ ಧನಸಹಾಯದ ೫,೦೦೦ ರೂಗಳಲ್ಲಿ, |
'ಜಲಚಕ್ರ' ಮತ್ತು 'ಜನರೇಟರ್ ವೆಚ್ಚ'- ೪,೪೦೦ ರೂ |
'ಪೈಪ್ ಖರೀದಿ'ಗೆ ೬೦೦ ರೂಗಳನ್ನು ಬಳಸಬಹುದು. |
'ಮನೆಯ ವೈರಿಂಗ್' ಅವರ ಅನುಕೂಲಕ್ಕೆ ತಕ್ಕಂತೆ,ತಾವೇ ವಹಿಸಬಹುದು. |
ಹೆಚ್ಚಿನ ನೀರಿನ ಒತ್ತಡದ ಅನುಕೂಲವಿದ್ದರೆ[ಬದಲಾಯಿಸಿ] |
೩೦೦-೮೦೦ ವ್ಯಾಟ್ 'ಜಲಚಕ್ರ' ಮತ್ತು 'ಜನರೇಟರ್' ಸ್ಥಾಪಿಸಬಹುದು. ೩೦೦ ವ್ಯಾಟ್ ನಲ್ಲಿ ಕಲರ್ ಟಿವಿ, ಫ್ಯಾನ್, ಮತ್ತು ಕಂಪ್ಯೂಟರ್ ನಡೆಸಬಹುದು.ಇದಕ್ಕೆ ತಗಲುವ ಖರ್ಚು, ೧೨ ಸಾವಿರ ರೂಪಾಯಿಗಳು. ೮೦೦ ವ್ಯಾಟ್ ನಲ್ಲಿ, ಇಸ್ತ್ರಿ ವ್ಯವಸ್ಥೆ, ಗ್ರೈಂಡರ್ ಗಳನ್ನು ಬಳಸಬಹುದು. ಇದಕ್ಕೆ ತಗುಲುವ ವೆಚ್ಚ- ೨೨ ಸಾವಿರ ರೂಗಳು. ಸಹಾಯಧನದ ಮಿತಿ ೫ ಸಾವಿರರೂ. ಉಳಿದ ಹಣವನ್ನು 'ಎಸ್.ಕೆ.ಡಿ.ಆರ್.ಡಿ.ಪಿ', ಸಾಲದರೂಪದಲ್ಲಿ ಒದಗಿಸಿಕೊಡುತ್ತದೆ. |
ಸಿಎಸ್‌ಐಆರ್ ಯುಜಿಸಿ ಎನ್‌ಇಟಿ 2019 ಪರೀಕ್ಷೆಗೆ ಮಾರ್ಚ್ 18 , 2019 ರೊಳಗೆ ರಿಜಿಸ್ಟರ್ ಮಾಡಿ | CSIR UGC NET June 2019: Apply Before 18th March 2019 - Kannada Careerindia |
» ಸಿಎಸ್‌ಐಆರ್ ಯುಜಿಸಿ ಎನ್‌ಇಟಿ 2019 ಪರೀಕ್ಷೆಗೆ ಮಾರ್ಚ್ 18 , 2019 ರೊಳಗೆ ರಿಜಿಸ್ಟರ್ ಮಾಡಿ |
ಸಿಎಸ್‌ಐಆರ್ ಯುಜಿಸಿ ಎನ್‌ಇಟಿ 2019 ಪರೀಕ್ಷೆಗೆ ಮಾರ್ಚ್ 18 , 2019 ರೊಳಗೆ ರಿಜಿಸ್ಟರ್ ಮಾಡಿ |
Published: Friday, March 1, 2019, 17:51 [IST] |
ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಯುಜಿಸಿ ಎನ್‌ಇಟಿ ಜೂನ್ 2019 ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೆಆರ್‌ಎಫ್ ಹುದ್ದೆಗಳಿಗೆ ನಡೆಸುವ ಪರೀಕ್ಷೆಗೆ ಮಾರ್ಚ್ 18 , 2019ರೊಳಗೆ ರಿಜಿಸ್ಟರ್ ಮಾಡಿಕೊಳ್ಳಬಹುದು. |
ಎಂ.ಎಸ್ಸಿ , ಬಿ.ಇ / ಬಿ.ಟೆಕ್, ಬಿ.ಫಾರ್ಮ , ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದ್ದು, ಜನವರಿ 1,2019 ರ ಅನ್ವಯ 28 ವರ್ಷ ವಯೋಮಿತಿ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 28,000/-ರೂ ವೇತನವನ್ನು ನೀಡಲಾಗುವುದು. |
ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ /ಓಬಿಸಿ ಅಭ್ಯರ್ಥಿಗಳು 1000/- ರೂ, ಓಬಿಸಿ ( ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 250 /-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. |
ಸಿಎಸ್‌ಐಆರ್ ಎನ್‌ಇಟಿ ಪರೀಕ್ಷೆಗೆ ಫೆಬ್ರವರಿ 25 ರಿಂದ ಮಾರ್ಚ್18,2019 ರವರೆಗೆ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈ ಪರೀಕ್ಷೆಯು 200ಅಂಕಗಳನ್ನೊಳಗೊಂಡ3 ತಾಸಿನದಾಗಿದ್ದು ಅಭ್ಯರ್ಥಿಗಳು ಎರಡು ಶಿಫ್ಟ್ ಗಳಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಜೂನ್ ತಿಂಗಳಿನಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಪರೀಕ್ಷಾ ಫಲಿತಾಂಶವನ್ನು ಜುಲೈ ನಲ್ಲಿ ಪ್ರಕಟಿಸಲಾಗುವುದು. |
ಸಿಎಸ್‌ಐಆರ್ ಯುಜಿಸಿ ಎನ್‌ಇಟಿ 2019 : ಅರ್ಜಿ ಸಲ್ಲಿಕೆ ಹೇಗೆ |
ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.csirhrdg.res.in/ ಗೆ ಹೋಗಿ. |
ಸ್ಟೆಪ್ 2: ಅಭ್ಯರ್ಥಿಗಳು ಹೋಮ್ ಪೇಜ್ ಸ್ಕ್ರೋಲ್ ಮಾಡಿದಾಗ ಕೆಳಗಡೆ 'Apply Online' ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ |
ಸ್ಟೆಪ್ 3: ಈಗ ಹೊಸ ಪೇಜ್ ತೆರೆಯುತ್ತದೆ. |
ಸ್ಟೆಪ್ 4: ಅಭ್ಯರ್ಥಿಗಳು ಈಗ Register ಮೇಲೆ ಕ್ಲಿಕ್ ಮಾಡಿ |
ಸ್ಟೆಪ್ 5: ಅಭ್ಯರ್ಥಿಗಳು ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ Submit ಮಾಡಿ |
ಸ್ಟೆಪ್ 6: ಈಗ ಯೂಸರ್ ಐಡಿ ಬಳಸಿ ಲಾಗಿನ್ ಆಗಿ ನಿಮ್ಮ ಇತ್ತೀಚಿನ ಭಾವಚಿತ್ರ ,ದಾಖಲಾತಿ ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ. |
ಈ ಬಗೆಗಿನ ಅಧಿಕೃತ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಹಾಗೂ ಇಲ್ಲಿ ಕ್ಲಿಕ್ ಮಾಡಿ ಮತ್ತು ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ |
NIPER JEE 2020: ಆನ್‌ಲೈನ್ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ |
4 hrs ago NIPER JEE 2020: ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ |
5 hrs ago Coronavirus: ಏ.14 ರ ನಂತರ SSLC ಪರೀಕ್ಷೆ ವೇಳಾಪಟ್ಟಿ ಪ್ರಕಟ, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಮೋಷನ್ |
14 hrs ago CBSE: 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳು ಪಾಸ್ ಮುಂದಿನ ತರಗತಿಗೆ ಪ್ರಮೋಷನ್ |
Read more about: exams, csir, net |
Council of Scientific & Industrial Research (CSIR) recruiting candidates to fill their UGC National Eligibility Test NET job posts in Across India.Job Aspirants are requested to go through official website CSIR job notification 2019 before apply. CSIR recruitment board, applications are accepting in Online mode. The official website of Council of Scientific & Industrial Research is http://www.csirhrdg.res.in/ |
ಮೋದಿ ವಿರುದ್ಧ ದೇವೇಗೌಡರು ದೊಡ್ಡ ಶಕ್ತಿ -ಎಸ್.ಪಿ.ಎಂ | Benkiya Bale |
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ದೇಶದಾದ್ಯಂತ ದೊಡ್ಡ ಶಕ್ತಿ ರೂಪುಗೊಳ್ಳಲು ದೇವೇಗೌಡರ ಪಾತ್ರ ಪ್ರಮುಖವಾದದ್ದು. ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಸಂಘಟಿಸುವಲ್ಲಿ ಪ್ರಮುಖ ದೇವೇಗೌಡರು ಕಾರಣಕರ್ತರಾಗಿದ್ದಾರೆ ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ಹೇಳಿದರು. |
ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾನೂನು ಮತ್ತು ಮಾನವಹಕ್ಕುಗಳ ವಿಭಾಗ ಏರ್ಪಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ವಕೀಲರ ಸಮಾವೇಶದಲ್ಲಿ ಮಾತನಾಡಿದ ಮುದ್ದಹನುಮೇಗೌಡರು, ಇಡೀದೇಶದಲ್ಲಿ ಆಡಳಿತ ಪಕ್ಷದ ವಿರುದ್ದ ವಿವಿಧ ಪಕ್ಷಗಳ ಸಂಘಟಿಸುವ ಕಾರ್ಯದಲ್ಲಿ ದೇವೇಗೌಡರು ಮುಂಚೂಣಿಯಲ್ಲಿರುವ ಕಾರಣ, ಇವರು ಸ್ಪರ್ಧಿಸಿರುವ ತುಮಕೂರು ಕ್ಷೇತ್ರದ ಚುನಾವಣೆ ಮಹತ್ವ ಪಡೆದಿದ್ದು ದೇವೇಗೌಡರನ್ನು ಗೆಲ್ಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. |
ತಮ್ಮ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಾವು ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಬೇಕಾಯಿತು. ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಅವರು ತಮಗೆ ದೂರವಾಣಿ ಕರೆ ಮಾಡಿ, ಮೈತ್ರಿ ಧರ್ಮ ಪಾಲನೆ ಸಲುವಾಗಿ ದೇವೇಗೌಡರಿಗಾಗಿ ಕ್ಷೇತ್ರ ಬಿಡಲು ಕೇಳಿಕೊಂಡರು. ಪಕ್ಷದ ಮೇಲೆ ನಂಬಿಕೆ ಇಟ್ಟು, ಪಕ್ಷದ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ತಾವು ಸಲ್ಲಿಸಿದ್ದ ನಾಮಪತ್ರ ವಾಪಾಸ್ ಪಡೆದುದ್ದಾಗಿ ಮುದ್ದಹನುಮೇಗೌಡರು ಹೇಳಿದರು. |
ದೇವೇಗೌಡರ ಪರವಾಗಿ ಪ್ರಚಾರ ಮಾಡಲು ಸಾಧ್ಯವಾದಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಮುದ್ದಹನುಮೇಗೌಡರು, ಸಣ್ಣ ಹಳ್ಳಿಯಲ್ಲಿ ಹುಟ್ಟಿ ದೇಶದ ಉನ್ನತ ಸ್ಥಾನ ಗೌರವ ಪಡೆದ ದೇವೇಗೌಡರ ಘನತೆ, ಸಂಸತ್ತಿನಲ್ಲಿ ಇವರ ಅಗತ್ಯದ ಕಾರಣಕ್ಕೆ ಇವರ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಹೇಳಿದರು. |
50 ವರ್ಷದ ಹಿಂದಿನ ರಾಜಕಾರಣದ ಘನತೆಗೂ ಈಗಿನ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಾಗಿದೆ. ರಾಜಕೀಯದಲ್ಲಿ ಅನೈತಿಕ, ಅನಾಚಾರ ಹೆಚ್ಚುತ್ತಲೇ ಇದೆ. ಇಂತಹ ವ್ಯವಸ್ಥೆ ಬದಲಾಗಬೇಕು ಸ್ವಚ್ಚ ರಾಜಕಾರಣ ಕಾಣಬೇಕು ಎಂಬ ಆಶಯ ವ್ಯಕ್ತಪಡಿಸಿದ ಮುದ್ದಹನುಮೇಗೌಡರು, ಅಂತಹ ಬದಲಾವಣೆಗೆ ವಿಶೇಷವಾಗಿ ವಕೀಲರು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. |
ವಿಧಾನ ಪರಿಷತ್ ಮುಖ್ಯ ಸಚೇತಕ ಚೌಡರೆಡ್ಡಿ ಮಾತನಾಡಿ, ದೇಶದ ಹಿತ ದೃಷ್ಟಿಯಿಂದ ದೇವೇಗೌಡರ ಗೆಲುವು ಅಗತ್ಯವಾಗಿದೆ. ಗೌಡರು ತುಮಕೂರು ಕ್ಷೇತ್ರದಿಂದ ಹೆಚ್ಚಿನ ಮತಗಳ ಅಂತರದಿಂದ ಜಯ ಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. |
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿ, ಅಭಿವೃದ್ಧಿ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ದೇವೇಗೌಡರನ್ನು ತುಮಕೂರು ಕ್ಷೇತ್ರದ ಮತದಾರರು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. |
ಮಾಜಿ ಶಾಸಕರಾದ ಹೆಚ್ ನಿಂಗಪ್ಪ, ರಮೇಶ್ ಬಾಬು, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ ಪಿ ರಂಗನಾಥ್, ಹಿರಿಯ ವಕೀಲರಾದ ಪೆÇ್ರ. ರವಿವರ್ಮಕುಮಾರ್, ಹರಿಕುಮಾರ್, ಟಿ ಆರ್ ಚಿಕ್ಕರಂಗಣ್ಣ, ಟಿ ಎಸ್ ನಿರಂಜನ್, ಕೆ ಎನ್ ಬಸವರಾಜು, ಗಂಗಾಧರಯ್ಯ, ಮರಿಚೆನ್ನಮ್ಮ, ಅಭಿನಯ್ ಮೊದಲಾದವರು ಭಾಗವಹಿಸಿದ್ದರು. |
ತಾಲ್ಲೂಕು ಆಡಳಿತದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ : ಸಾರ್ವಜನಿಕರು ದೂರು | ಸಂಜೆವಾಣಿಗೆ ಸ್ವಾಗತ |
ತಿ. ನರಸೀಪುರ. ಅ.23 : ಸಾರ್ವಜನಿಕ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡುವಲ್ಲಿ ತಾಲ್ಲೂಕು ಕಂದಾಯ ಇಲಾಖೆ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂತು. |
ತಾಲ್ಲೂಕಿನಲ್ಲಿ ಪಹಣಿ, ತಿದ್ದುಪಡಿ, ಖಾತೆ, ಒತ್ತುವರಿ ತೆರವು, ಸರ್ಕಾರದ ಸಹಾಯಧನ, ವಿವಿಧ ಸವಲತ್ತುಗಳಿಗಾಗಿ ಸಾರ್ವಜನಿಕರು ರೈತರು ನಿರಂತರವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಆದರೂ ಸೂಕ್ತ ಮಾಹಿತಿ ನೀಡದೇ ಅಲೆದಾಡಿಸಲಾಗುತ್ತಿದೆ. ಪ್ರತಿನಿತ್ಯ ಕೂಲಿ ಕಾರ್ಮಿಕರು ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಬರುತ್ತಿದ್ದಾರೆ. ಕೆಲಸ ಮಾತ್ರ ಆಗುತ್ತಿಲ್ಲ. ಇದರೆ ಜತೆಗೆ ಸರ್ವೆ ಸ್ಕೆಚ್, ಜಮೀನು ಅಳತೆಗೆ ಶುಲ್ಕ ಪಾವತಿಸಿ ಕಾಯುತ್ತಿದ್ದರೂ ಸಹ ನಿಗದಿತ ವೇಳೆಯಲ್ಲಿ ಜನರ ಕೆಲಸ ಆಗದೇ ಪರಿತಪಿಸುವಂತಾಗಿದೆ ಎಂಬುದು ಕಂದಾಯ ಇಲಾಖೆಯ ವಿರುದ್ಧ ಕೇಳಿ ಬಂದ ಆರೋಪ |
ನಾಢಕಚೇರಿಗಳಲ್ಲಿ ಕೆಲಸ ಮಾಡುವ ಅಪರೇಟರ್‍ಗಳು ಮಾಡುವ ತಪ್ಪಿನಿಂದ ಕೂಡ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಸಮರ್ಪಕವಾಗಿ ಕೆಲಸ ಮಾಡಬೇಕೆಂಬ ಸೂಚನೆ ನೀಡಬೇಕಿದೆ. ಜತೆಗೆ ಬೆಳಗ್ಗಿನಿಂದ ಸಾಲು ನಿಂತು ಮಧ್ಯಾಹ್ನದ ವೇಳೆಗೆ ಸರ್ವರ್ ಬಿಜಿ ಎಂಬ ನೆಪದಿಂದ ಜನರಿಗೆ ತೊಂದರೆಯಾಗುತ್ತದೆ. |
ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಕೆಲಸವನ್ನು ಮಾಡಬಾರದು.ಈಗಾಗಲೇ ಅಧಿಕಾರಗಳಿಗೆ ಈಸಂಬಂದ ನಿರ್ದೇಶನ ನೀಡಲಾಗಿದೆ ಹಾಗಾಗಿಯು ಅಧಿಕಾರಿಗಳು ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಆಡಳಿತದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರು ನೀಡುದ್ದು ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್ಸ್‍ಸ್ಪೆಕ್ಟರ್ ಜಯರತ್ನ ತಹಶೀಲ್ದಾರ್ ನಾಗಪ್ರಶಾಂತ್‍ರವರನ್ನು ಬೇಟಿ ಮಾಡಿ ಮಾಹಿತಿ ಪಡೆದರು. |
ಲೋಕಾಯುಕ್ತ ಇನ್ಸ್‍ಪೆಸ್ಟರ್ ಜಯರತ್ನ ಮಾತನಾಡಿ, ತಾಲ್ಲೂಕಿಗೆ ಪ್ರತಿ ತಿಂಗಳು ನಾವು ಭೇಟಿ ನೀಡುತ್ತೇವೆ ತಾವುಗಳು ದಾಖಲೆ ಸಮೇತ ಸಂಬಂದ ಪಟ್ಟ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದರೆ ಕಾನುನೂನಡಿ ಕ್ರಮ ಕೈಗೊಳ್ಳುತೇವೆ. ವಿನಾ ಕಾರಣ ರೈತರನ್ನು ಕಚೇರಿಗೆ ಅಲೆಸಬೇಡಿ. ನಿಮ್ಮ ಇಲಾಖೆ ಸಿಬ್ಬಂದಿಗಳಿಗೆ ತುರ್ತಾಗಿ ಕೆಲಸ ಮಾಡಿಕೊಡುವಂತೆ ಸೂಚಿಸಬೇಕೆಂದು ತಹಶೀಲ್ದಾರಿಗೆ ತಿಳಿಸಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲಾರು ದೂರುಗಳು ಕೇಳಿಬರುತ್ತಿವೆ. ಅದಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದರು. |
ಈ ವೇಳೆ ಲೋಕಾಯುಕ್ತ ಇಲಾಖೆಯ ಪವನ್, ಪ್ರದೀಪ್, ವೀಣಾ ತಹಶೀಲ್ದಾರ್ ಪಿ. ಎನ್. ನಾಗಪ್ರಶಾಂತ್, ಶಿರೆಸ್ತೇದಾರ್ ಪ್ರಭುರಾಜ್ ಆರೈ ದೇವಣ್ಣ ರೈತರಾದ ಮಲ್ಲಪ್ಪ, ಮಹೇಶ್ ಮಹದೇವಸ್ವಾಮಿ, ಮತ್ತಿತರರು ಇದ್ದರು |
ಯಕ್ಷ ಲೋಕದಲ್ಲಿ ಕೋಮಲ್ ನಗೆಹಬ್ಬ | Movie Yaksha | Actor Komal Kumar | Actor Yogish | Actress Praneetha | Nana Patekar | ಯಕ್ಷ ಲೋಕದಲ್ಲಿ ಕೋಮಲ್ ನಗೆಹಬ್ಬ - Kannada Filmibeat |
| Published: Saturday, March 27, 2010, 15:24 [IST] |
ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದರಲ್ಲಿ ಕೋಮಲ್ ಕೂಡ ಒಬ್ಬರು. ತಮ್ಮ ಅಭಿನಯದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಅವರು ಯೋಗೀಶ್ ನಾಯಕನಾಗಿ ನಟಿಸುತ್ತಿರುವ 'ಯಕ್ಷ' ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಯೋಗೀಶ್ ಹಾಗೂ ಕೋಮಲ್ ಒಟ್ಟಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರವಿದು. |
ಯಕ್ಷ ಚಿತ್ರದಲ್ಲಿ ಕೋಮಲ್ ಪೊಲೀಸ್ ಗುಪ್ತದಳದ ಅಧಿಕಾರಿಯ ಪಾತ್ರ ಸೇರಿದಂತೆ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಟ ನಾನಾಪಾಟೇಕರ್ ಅವರೊಂದಿಗೆ ಕೋಮಲ್ ಅಭಿನಯಿಸಿದ ಕೆಲವು ಹಾಸ್ಯ ಸನ್ನಿವೇಶಗಳನ್ನು ಇತ್ತೀಚೆಗೆ ಚಿತ್ರಿಸಿಕೊಳ್ಳಲಾಯಿತು ಎಂದು ನಿರ್ದೇಶಕ ರಮೇಶ್ ಭಾಗವತ್ ತಿಳಿಸಿದ್ದಾರೆ. 'ಯಕ್ಷ' ಪರಿಶುದ್ಧ ಮನೋರಂಜನೆಯಿಂದ ಕೂಡಿದ ಚಿತ್ರವಾಗಿದ್ದು, ನೋಡುಗರ ಮನಸೂರೆಗೊಳ್ಳಲಿದೆ ಎಂದಿದ್ದಾರೆ. |
ಶ್ಯಾಮಿ ಅಸೋಸೆಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಅನುಪ್‌ಸೀಳಿನ್ ಸಂಗೀತ, ಚಂದ್ರಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಕಲೈ, ಇಮ್ರಾನ್, ಹರ್ಷ ನೃತ್ಯ, ರವಿವರ್ಮ, ಮಾಸ್‌ಮಾದ ಸಾಹಸ, ಮಂಜುಮಾಂಡವ್ಯ ಸಂಭಾಷಣೆ ಮತ್ತು ಮಧುಗಿರಿಪ್ರಕಾಶ್ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ರೂಬಿ, ನಾನಾಪಾಟೇಕರ್, ಅತುಲ್‌ಕುಲಕರ್ಣಿ, ಮಾಸ್ಟರ್ ಹಿರಣ್ಣಯ್ಯ, ಕೋಮಲ್, ಮಹೇಶ್, ಗಿರೀಶ್‌ಮಟ್ಟಣ್ಣನವರ್, ಶರಣ್, ಅಂಬುಜಾಕ್ಷಿ ಮುಂತಾದವರಿದ್ದಾರೆ. |
Read more about: ಯಕ್ಷ ಯೋಗೀಶ್ ಪ್ರಣೀತಾ ಕೋಮಲ್ ಕುಮಾರ್ ನಾನಾ ಪಾಟೇಕರ್ ರಮೇಶ್ ಆರ್ ಭಾಗವತ್ yaksha yogish komal kumar praneetha nana patekar ramesh r bhagawat |
ಫೋಟೋಗಳು: ಸುಮಲತಾ ಅಂಬರೀಶ್ ಬರ್ತಡೇ ಸಂಭ್ರಮದಲ್ಲಿ ದರ್ಶನ್, ಯಶ್, ಉಪೇಂದ್ರ | Darshan, Yash, Upendra and other stars in Sumalatha Ambareesh birthday party - Kannada Filmibeat |
| Updated: Saturday, August 28, 2021, 19:19 [IST] |
ಸ್ಯಾಂಡಲ್ ವುಡ್ ಹಿರಿಯ ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಇತ್ತೀಚಿಗಷ್ಟೆ 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಪಂಚಭಾಷಾ ತಾರೆಯಾಗಿ ಮಿಂಚಿರುವ ಸುಮಲತಾ ಅಂಬರೀಶ್ ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. |
ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ಸುಮಲತಾ ಅಂಬರೀಶ್, ಸ್ಯಾಂಡಲ್ ವುಡ್ ಆಪ್ತರಿಗೆ ಆಹ್ವಾನ ನೀಡಿದ್ದರು. ಸಂಸದೆ ಸುಮಲತಾ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜೋಡೆತ್ತುಗಳೆಂದೇ ಖ್ಯಾತಿಗಳಿಸಿರುವ ದರ್ಶನ್ ಮತ್ತು ಯಶ್ ಭಾಗಿಯಾಗಿದ್ದರು. ಅನೇಕ ತಿಂಗಳ ಬಳಿಕ ದರ್ಶನ್ ಮತ್ತು ಯಶ್ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಮುಂದೆ ಓದಿ... |
ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್-ದರ್ಶನ್ |
ಯಶ್ ಜೊತೆಗೆ ಪತ್ನಿ ರಾಧಿಕಾ ಕೂಡ ಸುಮಲತಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಯಶ್, ದರ್ಶನ್ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ, ಗುರುಕಿರಣ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಮಂದಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸಂಭ್ರಮಾಚರಣೆಯ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. |
ಜನ್ಮದ ದಿನದ ಪಾರ್ಟಿಯಲ್ಲಿ ಯಶ್-ದರ್ಶನ್ ಹೈಲೆಟ್ |
ಸುಮಲತಾ ಅಕ್ಕಪಕ್ಕದಲ್ಲಿ ಯಶ್ ಮತ್ತು ದರ್ಶನ್ ಇಬ್ಬರೂ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಲತಾ ಕುಟುಂಬದ ಜೊತೆ ಯಶ್ ಜೊತೆ ಸಂತೋಷದ ಸಮಯ ಕಳೆದ ಫೋಟೋಗಳು ಸಹ ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿವೆ. ಕೋವಿಡ್ ನಂತರ ಚಿತ್ರರಂಗದ ಆಪ್ತರೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವುದು ತೀರ ಕಡಿಮೆಯಾಗಿದೆ. ಆದರೀಗ ಅನೇಕ ಸಮಯದ ಬಳಿಕ ದರ್ಶನ್, ಯಶ್, ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ಒಟ್ಟಿಗೆ ಸೇರಿ ಪಾರ್ಟಿಯಲ್ಲಿ ಭಾಗಿ ಎಂಜಾಯ್ ಮಾಡಿದ್ದಾರೆ. |
ಅನೇಕ ತಿಂಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜೋಡೆತ್ತು |
ದರ್ಶನ್ ಮತ್ತು ಯಶ್ ಇಬ್ಬರೂ ಸುಮಲತಾ ಅವರಿಗೆ ತುಂಬಾ ಆಪ್ತರು ಎನ್ನುವ ವಿಚಾರ ಗೊತ್ತಿದೆ. ದರ್ಶನ್ ಅವರನ್ನು ಸುಮಲತಾ ತನ್ನ ಮೊದಲ ಮಗ ಎಂದೇ ಕರೆಯುತ್ತಾರೆ. ಯಶ್ ಅವರನ್ನು ಸಹ ಮಗನ ಹಾಗೆಯೇ ನೋಡಿಕೊಳ್ಳುತ್ತಾರೆ. ಸುಮಲತಾ ಅವರಿಗೆ ಬೆಂಬಲವಾಗಿ ನಿಂತು ಯಶ್ ಮತ್ತು ದರ್ಶನ್ ಇಬ್ಬರೂ ಮಂಡ್ಯ ಚುನಾವಣಾ ಪ್ರಚಾರ ಮಾಡಿದ ರೀತಿ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಇದೀಗ ಮತ್ತೆ ಇಬ್ಬರು ಸ್ಟಾರ್ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. |
ಸುಮಲತಾ ಅಂಬರೀಶ್ ಬಗ್ಗೆ |
ಆಗಸ್ಟ್ 27, 1962ರಂದು ಮದ್ರಾಸ್ ನಲ್ಲಿ ಜನಿಸಿದ ಸುಮಲತಾ ಅಂಬರೀಶ್ ಗುಂಟೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಚಿಕ್ಕ ವಯಸ್ಸಿನಲ್ಲೇ ಅಂದರೆ 15 ವರ್ಷದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಮಲತಾ ಅಂಬರೀಶ್ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಬಳಿಕ ತಮಿಳು, ಕನ್ನಡ, ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಮಿಂಚುವ ಮೂಲಕ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು. 90ರ ದಶಕದ ಬಹಬೇಡಿಕೆಯ ನಟಿಯಾಗಿದ್ದ ಸುಮಲತಾ ದಕ್ಷಿಣ ಭಾರತೀಯ ಸಿನಿಮಾರಂಗ ಬಹುತೇಕ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. |
1991ಲ್ಲಿ ಅಂಬರೀಶ್ ಜೊತೆ ಮದುವೆ |
ಸಿನಿಮಾರಂಗದ ಉತ್ತಂಗದಲ್ಲಿರುವಾಗಲೇ ಸುಮಲತಾ 1991ರಲ್ಲಿ ಕನ್ನಡದ ಸ್ಟಾರ್ ನಟ, ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕರ್ನಾಟಕದ ಸೊಸೆಯಾದರು. ಸುಮಲತಾ ಮತ್ತು ಅಂಬರೀಶ್ ದಂಪತಿಗೆ ಅಭಿಷೇಕ್ ಮಗ ಇದ್ದಾರೆ. ಅಭಿಷೇಕ್ ಕೂಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಮರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಇದೀಗ ಎರಡನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. |
ಬೈಜಿಕ ಸಂಲಯನ - ವಿಕಿಪೀಡಿಯ |
ಬೈಜಿಕ ಸಂಲಯನ |
ಬೈಜಿಕ ಭೌತಶಾಸ್ತ್ರದ[೧] ಲ್ಲಿ ಬೈಜಿಕ ಸಂಲಯನವು ಬೈಜಿಕ ಪ್ರಕ್ರಿಯೆಯಲ್ಲಿ ಎರಡಕ್ಕಿಂತ ಹೆಚ್ಚು ಪರಮಾಣು ಬೀಜಗಳು ಅತೀ ಸಮೀಪಕ್ಕೆ ಬರುತ್ತವೆ ಮತ್ತು ಒಂದಕ್ಕೊಂದು ಶೀಘ್ರ ಜವದಲ್ಲಿ ಅಪ್ಪಳಿಸುತ್ತವೆ ಹಾಗೂ ಒಂದು ಹೊಸ ಪರಮಾಣು ಬೀಜವನ್ನು ಸೃಷ್ಠಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ್ಯವು ಸಂರಕ್ಷಿಸಲ್ಪಡದೇ ಸ್ವಲ್ಪ ಪ್ರಮಾಣದ ದ್ರವ್ಯವು ಬೆಳಕಟ್ಟು (ಶಕ್ತಿ) ಆಗಿ ಪರಿವರ್ತನೆಯಾಗುತ್ತದೆ.ಸಂಲಯನ ಪ್ರಕ್ರಿಯೆಯು ಸಕ್ರೀಯ ಅಥವಾ 'ಪ್ರಮುಖ ಶ್ರೇಣಿ ' ನಕ್ಷತ್ರಗಳಿಗೆ ಸಾಮರ್ಥ್ಯವನ್ನು ನೀಡುತ್ತದೆ. ಕಬ್ಬಿಣಕ್ಕಿಂತ ಕಡಿಮೆ ದ್ರವ್ಯರಾಶಿ ಹೊಂದಿರುವ ಎರಡು ಬೀಜಗಳ ಸಂಲಯನವು ಸಾಮಾನ್ಯವಾಗಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಆದರೆ ಕಬ್ಬಿಣಕ್ಕಿಂತ ಹೆಚ್ಚು ದ್ರವ್ಯರಾಶಿ ಹೊಂದಿರುವ ಬೀಜಗಳ ಸಂಲಯನವು ಶಕ್ತಿಯನ್ನು ಹೀರಿಕೊಳ್ಳುತ್ತದೆ. ಬೈಜಿಕ ವಿಧಳನ ಕ್ರಿಯೆಯಲ್ಲಿ ಈ ಪ್ರಕ್ರಿಯೆಯು ತದ್ವಿರುದ್ಧವಾಗಿರುತ್ತದೆ.ಅಂದರೆ ಸಂಲಯನವು ಸಾಮಾನ್ಯವಾಗಿ ಹಗುರ ಧಾತುಗಳಲ್ಲಿ ಮಾತ್ರ ಜರುಗುತ್ತದೆ.ಮತ್ತು ಅದರಂತಯೇ ವಿಧಳನ ಕ್ರಿಯೆ ಯು ಭಾರ ಧಾತುಗಳಲ್ಲಿ ಮಾತ್ರ ಜರುಗುತ್ತದೆ.ಕೆಲವೊಂದು ಖಗೋಳಭೌತಶಾಸ್ತ್ರೀಯ ಘಟನೆಗಳಲ್ಲಿ ಕಡಿಮೆ ಅವಧಿಯ ಭಾರ ಧಾತುಗಳ ಬೈಜಿಕ ಸಮ್ಮಿಳನ ಕ್ರಿಯೆಯು ಜರುಗುತ್ತದೆ.ಈ ಪ್ರಕ್ರಿಯೆಯು ಬೀಜಸಂಶ್ಲೇಷಣೆ ಕ್ರಿಯೆಗೆ ಕಾರಣವಾಗಿ ಅತಿ ಭಾರವಾದ ಧಾತುಗಳ ಸೃಷ್ಠಿಗೆ -ಅಂದರೆ ಮಹಾನವ್ಯ[೨] ದ ಘಟನೆಗೆ ಕಾರಣವಾಗುತ್ತದೆ. |
೧೯೨೯ ರಲ್ಲಿ ರಾಬರ್ಟ ಅಟಕಿನ್‍ಸನ,ಮತ್ತು ಪ್ರಿಟ್ಜ ಹೌಟರ್‍ಮ್ಯಾನ್ಸರವರು ಹಗುರ ಧಾತುಗಳ ದ್ರವ್ಯರಾಶಿಗಳನ್ನು ಅಳತೆ ಮಾಡುವುದರೊಂದಿಗೆ ಸಣ್ಣ ಬೀಜಗಳ ಸಂಲಯನದಿಂದ ಶಕ್ತಿಯನ್ನು ಬಿಡುಗಡೆಗೊಳಿಸಬಹುದೆಂದು ತಿಳಿಸಿದ್ದಾರೆ.ಇದು ಸಾಧ್ಯವಾದ್ದು ಫ್ರೆಡರಿಕ್ ಹೂಂಡರವರ ಕ್ವಾಂಟಮ್ ಟನೆಲಿಂಗ್[೩] ಎಂಬ ಆವಿಷ್ಕಾರದಿಂದ.ಅರ್ನೆಸ್ಟ ರುದರ್ ಪೋರ್ಢರವರ ಬೈಜಿಕ ರೂಪಬದಲಾವಣೆ ಪ್ರಯೋಗಗಳ ಆಧಾರದ ಮೇಲೆ ಹಲವು ವಷಗಳ ಮೊದಲೇ ೧೯೩೨ ಮಾರ್ಕ ಓಲಿಫಂಟ್‍ರವರು ಪ್ರಯೋಗ ಶಾಲೆಯಲ್ಲಿ ಜಲಜನಕದ ಸಮಸ್ಥಾನಿಗಳ ಸಮ್ಮಿಲನ ಕ್ರಿಯೆಯನ್ನು ಸಾಧಿಸಿದರು.ಉಳಿದ ದಶಕದ ನಂತರದಲ್ಲಿ ಹ್ಯಾನ್ಸ ಬೆಥೆರವರು ನಕ್ಷತ್ರಗಳಲ್ಲಿ ಬೈಜಿಕ ಸಂಲಯನ ಕ್ರಿಯೆಯ ಮುಖ್ಯ ಸುತ್ತು(ಆವರ್ತ)ಗಳ ಹಂತಗಳ ಅಧ್ಯಯನ ನಡೆಸಿದ್ದಾರೆ.೧೯೪೦ರ ಪೂರ್ವದಲ್ಲಿ ಮ್ಯಾನ್ ಹ್ಯಾಟನ್ ಯೋಜನೆ ಯನ್ವಯ ಸೈನ್ಯದ ಉದ್ದೇಶಕ್ಕಾಗಿ ಸಂಲಯನದ ಬಗ್ಗೆ ಸಂಶೋಧನೆಗಳು ಆರಂಭಗೊಂಡವು.ಹಸಿರುಮನೆ ಘಟಕದಡಿಯಲ್ಲಿ ನಡೆದ ಬೈಜಿಕ ಪರೀಕ್ಷಣ ಮೂಲಕ ೧೯೫೧ ರಲ್ಲಿ ಸಂಲಯನದ ಬಗೆಗಿನ ಅಧ್ಯಯನವನ್ನು ಪೂರ್ಣಗೊಳಿಸಲಾಯಿತು.ಬೈಜಿಕ ಸಂಲಯನವನ್ನು ಆಗಾಧ ಪ್ರಮಾಣದಲ್ಲಿ ೧೯೫೨ ನವ್ಹೆಂಬರ್ ೧ ರಲ್ಲಿ ಪ್ರಥಮ ಸ್ಪೋಟದೊಂದಿಗೆ ಐವಿ ಮೈಕ್ ಜಲಜನಕ ಬಾಂಬ್ ಪರೀಕ್ಷಣ ನಡೆಸಲಾಯಿತು. |
ಬೈಜಿಕ ಸ್ಪೋಟ ಪರೀಕ್ಷಣ ದೃಷ್ಯಾವಳಿ |
ಬೈಜಿಕ ಸ್ಪೋಟ ಪರೀಕ್ಷಣ |
೧೯೫೦ರ ಮೊದಲು ನಿಯಂತ್ರಿತ ಉಷ್ಣಬೈಜಿಕ ಸಂಲಯನ ಪ್ರಕ್ರಿಯೆಯನ್ನು ನಾಗರಿಕ ಉದ್ದೇಶಗಳಿಗಾಗಿ ಬಳಸುವಲ್ಲಿ ಸಂಶೊಧನೆಗಳು ನಡೆದಿರುತ್ತವೆ. ಹಾಗೂ ಪ್ರಸ್ತುತ ದಿನಗಳಲ್ಲಿಯೂ ಸಹ ಸಂಶೋಧನೆಗಳು ಪ್ರಗತಿಯಲ್ಲಿವೆ. |
ಸಂಲಯನದಲ್ಲಿ ಬಿಡುಗಡೆಯಾಗುವ ಶಕ್ತಿಯು ಎರಡು ಹಗುರವಾದ ಧಾತುಗಳ ನಡುವಿನ ವಿರುದ್ಧವಾದ ವಿಕರ್ಷಣಾ ಬಲಗಳಿಂದಾಗುತ್ತದೆ, ಬೈಜಿಕ ಬಲವು ಪರಮಾಣುಗಳಲ್ಲಿನ ಪ್ರೋಟಾನ್ ಮತ್ತು ನ್ಯೂಟ್ರಾನ್‍ಗಳನ್ನು ಸೇರಿಸುವದಾಗಿದೆ ಮತ್ತು ಕೋಲಂಬನ ಬಲವು ಪ್ರೋಟಾನ್‍ಗಳು ಒಂದಕ್ಕೊಂದು ವಿಕರ್ಷಿಸುವಂತೆ ಮಾಡುತ್ತದೆ.ಪ್ರೋಟಾನ್‍ಗಳು ಧನ ವಿದ್ಯುದಂಶವನ್ನು ಹೊಂದಿವೆ ಮತ್ತು ಅವು ಪರಸ್ಪರ ವಿಕರ್ಷಿಸಿದಾಗ್ಯೂ ಕೂಡಿಸಿ ಹಿಡಿದಲ್ಪಟ್ಟಿವೆ. |
ವಿಶ್ವಕಪ್ ಗೆಲುವನ್ನು ಮೀರಿಸಿದ ಜಯ ಎಂದ ವಿರಾಟ್ ಕೊಹ್ಲಿ |
Subsets and Splits
No community queries yet
The top public SQL queries from the community will appear here once available.