text stringlengths 0 61.5k |
|---|
" ಗಣಪತಿ ಬಪ್ಪ ಮೋರ್ಯ ; ಪುಡ್ಚಾ ವರ್ಷಿ ಲೌಕರ್ ಯಾ."... ! |
Submitted by venkatesh on September 20, 2010 - 5:15pm |
ಪ್ರತಿ ವರ್ಷದಂತೆ, ೨೦೧೦ ರ |
'ಗಣೇಶ ಮೂರ್ತಿ ವಿಸರ್ಜನೋತ್ಸವ". |
ಹೊರನಾಡಲ್ಲೊ೦ದು ಸಾಹಿತ್ಯ ಮತ್ತು ಸಾ೦ಸ್ಕ್ರುತಿಕ ಸಮಾವೇಶ. |
Submitted by manasakeelambi on September 20, 2010 - 10:47am |
ದಿನಾ೦ಕ ೧೮ ಮತ್ತು ೧೯ ರ೦ದು ತಮಿಳುನಾಡಿನ ಚೆನ್ನೈ ನಲ್ಲಿ ,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸ೦ಘ-ಚೆನ್ನೈ ಇವರ ಸಹಯೋಗದಲ್ಲಿ ಕರ್ನಾಟಕ ಸ೦ಘದ ಆವರಣದಲ್ಲಿ ಎರಡು ದಿನಗಳ 'ಪ್ರಥಮಕನ್ನಡ ಸಾಹಿತ್ಯ ಮತ್ತು ಸಾ೦ಸ್ಕ್ರುತಿಕ ಸಮಾವೇಶವನ್ನು ಆಯೋಜಿಸಲಾಗಿತ್ತು.ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾ೦ತ ಮುಖ್ಯಸ್ಥರಾದ ಪ್ರೊ.ಶ್ರೀಕ್ರಿಷ್ಣಭಟ್ ಅರ್ತಿಕಜೆಯವರ ಅಧ್ಯಕ್ಷತೆಯಲ್ಲಿ ನಡೆ... |
ಭಾರತದಲ್ಲಿ ಮುಸ್ಲಿಮರಿಗೆ ಮನೆಯಿಲ್ಲ |
Submitted by raghusp on September 17, 2010 - 1:35pm |
ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್ ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ. |
ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾಲ) ಮತ್ತೊಂದು ಪ್ರಶಸ್ತಿ ಆಸೆಗಾಗಿ, ಇಂತ ಕೀಲು ವಿಷಯಗಳ ಮೇಲೆ ಸರ್ವೇ ಮಾಡಿಸಿ ಜನರ ಮನಸ್ಥಿತಿ ಬದಲಿಸುವ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವ ಕೀಲು ಪ್ರಯತ್ನಮಾಡಿದ್ದೂ . |
ನೆಡೆದಿದ್ದೆನೆಂದರೆ ಸಿ, ಏನ್ , ಏನ್ ನ ಒಂದು ತಂಡ ದೇಶದ ಪ್ರಮುಖ ನಗರಗಳಲ್ಲಿ ಸರ್ವೇ ಮಾಡಿ " ಮುಸ್ಲಿಮರಿಗೆ ಮನೆಯಿಲ್ಲ" ಎಂಬ ಶೀರ್ಷಿಕೆಯಡಿ , ಪ್ರೈಮ್ ಟೈಮ್ ನಲ್ಲಿ ಪ್ರಸಾರ ಮಾಡಿದೆ. |
7904 ಹಿಟ್ಸ್ |
ದಿಢೀರ್ ಶೋಧ:ಗೂಗಲ್ ಸ್ಪೆಶಲ್ |
Submitted by ASHOKKUMAR on September 16, 2010 - 9:49am |
Submitted by sriprasad82 on September 9, 2010 - 7:12pm |
ಜಿಮೇಲ್:ಪ್ರತ್ಯೇಕವಾಗಿ ಪ್ರತ್ಯಕ್ಷವಾಗುವ ಮುಖ್ಯ ಮಿಂಚಂಚೆಗಳು |
Submitted by ASHOKKUMAR on September 9, 2010 - 5:55am |
ಅಧಿಕಾರಸ್ಥ ಜನಗಳ ಬದುಕು.... |
Submitted by sreeedhar on September 6, 2010 - 12:30pm |
ನಮ್ಮಂತೆ ದೇಹ, ಹೃದಯ ಮತ್ತು ಸೀಮಿತ ಶಕ್ತಿ ಇರುವ ಒಬ್ಬ ರಾಜಕೀಯ ನಾಯಕ. ಉದಾಹರಣೆಗೆ ಯಡಿಯೂರಪ್ಪ ಅನ್ನಿ.( ಇದಕ್ಕೆ ಬಿ.ಜೆ.ಪಿ ಜನ ದಯವಿಟ್ಟು ಸಿಟ್ಟಾಗಬಾರದು. ಯಾವುದೇ ಪಕ್ಷದ ಆಡಳಿತದವರನ್ನೂ ಕಲ್ಪಿಸಿಕೊಳ್ಳಲು ತೊಂದರೆಇಲ್ಲ) ಇವರಿಗೆ ಅದು ಹೇಗೆ ಅಷ್ಟು ಚೈತನ್ಯ ಇರುತ್ತದೆ ಎಂದು ಆಶ್ಚರ್ಯವಾಗುತ್ತದೆ. ಬೆಳೆಗಿನಿಂದಲೇ ಜನರ ಒಡನಾಟ. ಏಕಾಂತತೆಯೇ ಇಲ್ಲ. ತಡರಾತ್ರಿಯ ವರೆಗೂ ನಿರಂತರ ಚಟುವಟಿಕೆ. ಇಲ್ಲ... |
ಗಾವೋ ವಿಶ್ವಸ್ಯ ಮಾತರಾ: ( ಹಸು ವಿಶ್ವಕ್ಕೆ ತಾಯಿ ) ..... |
Submitted by ಡಾ.ಮ೦ಜುನಾಥ.ಪಿ.ಎಮ್. on September 5, 2010 - 11:07pm |
"ಹಸು" ನಮ್ಮ ತಾಯಿ ಇದ್ದ೦ತೆ .....ಇದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಏಕೆ೦ದರೆ, |
7853 ಹಿಟ್ಸ್ |
ಪಠ್ಯಪುಸ್ತಕಗಳು ಬಾಡಿಗೆಗೆ! |
Submitted by ASHOKKUMAR on September 2, 2010 - 5:52am |
ಕಾಲದಕನ್ನಡಿ: ಕಳೆದು ಹೋದ ಘನತೆ ಕುಲಪತಿಗಳದ್ದಲ್ಲ! ರಾಜ್ಯಪಾಲರ ಮರ್ಯಾದೆ!! |
Submitted by ksraghavendranavada on August 27, 2010 - 10:18am |
ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.ಜಾ.ಪಾ. ಖೋಟಾದಿ೦ದ ಮೇಲ್ಮನೆಗೆ ಕಳುಹಿಸುವುದರಿ೦ದ ಹಿಡಿದು, ರೆಡ್ಡಿಗಳ ಅಕ್ರಮ ಗಣಿ ಲೂಟಿಯ ಪ್ರಕರಣ (ಈ ವಿಚಾರದಲ್ಲಿ ಇವರ ನಡೆ ಪ್ರಶ್ನಾತೀತವೇನೂ ಅಲ್... |
ಹ೦ಸರಾಜ್ ಭಾರಧ್ವಾಜ್ |
ಶಶಿಧರ ಪ್ರಸಾದ್ |
ತಳವಾರ್ |
ಮೈ.ವಿ.ವಿ. ರಾಜ್ಯಪಾಲರ ಹುದ್ದೆಯ ಘನತೆ |
ಕಲಾದಕನ್ನಡಿ |
Submitted by sudatta on August 26, 2010 - 10:49am |
ಮೊದಲಿಗೆ ಒಂದು ವಿವಾದಾತ್ಮಕ ಪ್ರಶ್ನೆ: ಬೆಂಗಳೂರಿನಲ್ಲಿ ತಮಿಳರು ಒಂದು charity ಕಾರ್ಯಕ್ರಮ ಮಾಡ್ತಾರೆ. ಅದರ ಸಂಗ್ರಹಣೆಯೆಲ್ಲಾ ತಮಿಳು ನಾಡಿನ ಶಾಲೆಗಳಿಗೆ ಹೋಗುತ್ತದೆ. ಇದು ಸರಿಯೇ, ತಪ್ಪೇ? |
ಅವರು ಹುಟ್ಟಿ ಬೆಳೆದ ಊರಿನ ಬಗ್ಗೆ ಅವರಿಗೆ ಅಭಿಮಾನ ಇರುವುದು ಸಹಜ. ಆದರೆ ತಮ್ಮ ಇಂದಿನ ಅನ್ನವನ್ನು ನೀಡುತ್ತಿರುವ ಕನ್ನಡ ನಾಡಿನ ಶಾಲೆಗಳಲ್ಲೂ ಓದುತ್ತಿರುವ ಬಡ ಮಕ್ಕಳ ಕಷ್ಟಕ್ಕೂ ಅವರು ಒಂಚೂರು ನೆರವಾದಲ್ಲಿ ಒಳ್ಳೆಯದಲ್ಲವೇ? ಇದೇ ಯೋಚನಾಲಹರಿಯಲ್ಲಿದ್ದ ನನಗೆ ಇತ್ತೀಚೆಗೆ ಕೇಳಿದ ಪದ "ನೆಲೆನಾಡು" ಬಹಳ ಹಿಡಿಸಿತು. |
ಸೌರಶಕ್ತಿ ಕಿಟ್ ಈಗ ಸರಳ |
Submitted by ASHOKKUMAR on August 26, 2010 - 5:31am |
ಸಾರಿಗೆ ಇಲಾಖೆಗೆ ಹಣ - ಜನರ ಜೇಬು ಭಣ ಭಣ!! |
Submitted by sathe.8901 on August 25, 2010 - 11:43pm |
ಮಾನ್ಯ ಸಾರಿಗೆ ಸಚಿವರಿಗೆ ನಮಸ್ಕಾರಗಳು. |
3146 ಹಿಟ್ಸ್ |
ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ? |
Submitted by ASHOKKUMAR on August 19, 2010 - 5:52am |
ಸರ್ವಾಧಿಕಾರವೋ, ಪ್ರಜಾಪ್ರಭುತ್ವವೋ? |
Submitted by karthi on August 18, 2010 - 8:26am |
ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾ೦ಗ್ರೆಸ್ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮಾತನಾಡುತ್ತಾ,``ಆ೦ಧ್ರದಲ್ಲಿ ನಡೆದ ನಕ್ಸಲ್ ನಾಯಕ ಆಜಾದ್ ನ ಹತ್ಯೆ ಪೋಲೀಸರ ಸ೦ಚು... |
ಪರಿಸರಪ್ರಿಯ ಕಾಂಕ್ರೀಟು |
Submitted by ASHOKKUMAR on August 12, 2010 - 6:03am |
ಕಾಂಗ್ರೆಸ್ಸಿನ ಪಾದಯಾತ್ರೆ ಮುಗಿಯಿತು....ನಂತರ? |
Submitted by sreeedhar on August 9, 2010 - 11:25pm |
ಕಾಂಗ್ರೆಸ್ಸಿನ ಪಾದಯಾತ್ರೆ ಯಶಸ್ವಿಯೇ? |
5954 ಹಿಟ್ಸ್ |
Submitted by h.a.shastry on August 5, 2010 - 11:19am |
ಐವತ್ತು ಮತ್ತು ಅರವತ್ತರ ದಶಕಗಳ ಮಾತು. ನಾನಾಗ ವಿದ್ಯಾರ್ಥಿ. ದೂರದರ್ಶನವಾಗಲೀ ಅಂತರ್ಜಾಲವಾಗಲೀ ಇಲ್ಲದಿದ್ದ ಕಾಲವದು. ಹಿಂದಿ ಚಲನಚಿತ್ರಗಳೆಂದರೆ ನನಗಾಗ ಬಲು ಇಷ್ಟ. ಕಾರಣ ಅವುಗಳಲ್ಲಿರುತ್ತಿದ್ದ ಮಧುರವಾದ ಹಾಡುಗಳು ಮತ್ತು ಸಾಕಷ್ಟು ಹಿಂದಿ ಚಿತ್ರಗಳಲ್ಲಿ ನಾವಾಗ ಕಾಣುತ್ತಿದ್ದ ಪ್ರಶಾಂತ ಕಾಶ್ಮೀರದ ಸುಂದರ ದೃಶ್ಯಗಳು. ಕಾಶ್ಮೀರದಲ್ಲಿ ಚಿತ್ರೀಕರಣವು ಭಾರತೀಯ ಚಲನಚಿತ್ರಗಳಿಗೆ, ಅದರಲ್ಲೂ ಹೆಚ್ಚಾಗ... |
ರಾಕೆಟ್ ವಿಜ್ಞಾನ:ಕಸದಿಂದ ರಸ |
Submitted by ASHOKKUMAR on August 5, 2010 - 6:02am |
ಗಣಿಗಾರಿಕೆಯಲ್ಲಿ ರಾಕ್ಷಸಗುಣ! |
Submitted by h.a.shastry on August 4, 2010 - 7:41am |
(ನನ್ನ ಈ ಲೇಖನ ಇಂದಿನ 'ಕನ್ನಡಪ್ರಭ'ದಲ್ಲಿ ಪ್ರಕಟಗೊಂಡಿದೆ.) |
ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ! |
Submitted by ASHOKKUMAR on July 29, 2010 - 5:31am |
5365 ಹಿಟ್ಸ್ |
10238 ಹಿಟ್ಸ್ |
ನಿತ್ಯಾನಂದರ ಸನ್ನಿಧಿಯಲ್ಲಿ ಕಂಡ ಸತ್ಯ |
Submitted by h.a.shastry on July 24, 2010 - 9:16pm |
ದಿನಾಂಕ ೨೪ರಂದು ಶನಿವಾರ. ಗುರುಪೂರ್ಣಿಮೆಯ ಮುನ್ನಾದಿನ. ಬಿಡದಿ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಾಮಿ ನಿತ್ಯಾನಂದರ ಮೆರವಣಿಗೆ ಹೊರಟಿತ್ತು. ನಾನು ಅಲ್ಲಿ ಹಾಜರಿದ್ದು ತಮಾಷೆ ನೋಡುತ್ತಿದ್ದೆ. ಭಗವಂತನೇ ಧರೆಗಿಳಿದುಬಂದಂತೆ (ಮೇಣದ) ನಿತ್ಯಾನಂದರು ಉನ್ನತ ಪಲ್ಲಕ್ಕಿ ಆಸನದಲ್ಲಿ ಠೀವಿಯಿಂದ, ಒಂದಿಷ್ಟೂ ಮಿಸುಕಾಡದೆ, ಎಂದಿನ ನಗುಮುಖದಲ್ಲಿ ವಿರಾಜಮಾನರಾಗಿದ್ದರು. ಶಿಷ್ಯನೊಬ್ಬ ಪಕ್ಕದಲ್ಲ... |
ಅತ್ತ ವೋಲ್ವೊ ಸೇವೆ, ಇತ್ತ ಚಕ್ರ ಸ್ಫೋಟ! |
Submitted by h.a.shastry on July 24, 2010 - 8:10pm |
ದಿನಾಂಕ ೨೪ರಂದು ಶನಿವಾರ ಮಧ್ಯಾಹ್ನ ನಾನು ಮಂಡ್ಯದ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ವಧುವಿನಂತೆ ಸಿಂಗರಿಸಿಕೊಂಡ ವೋಲ್ವೊ ಬಸ್‌ಗಳು ಸಾಲಾಗಿ ನಿಂತಿದ್ದವು. ಮಂಡ್ಯ-ಮೈಸೂರು ಮಾರ್ಗಕ್ಕೆ ವೋಲ್ವೊ ಸೇವೆಯನ್ನು ಅರ್ಪಿಸುವ ಸಮಾರಂಭಕ್ಕಾಗಿ ಬಸ್ ನಿಲ್ದಾಣದಲ್ಲಿ ಪೆಂಡಾಲ್, ವೇದಿಕೆ ಸಹಿತ ಭರ್ಜರಿ ಏರ್ಪಾಡಾಗಿತ್ತು. ನಗರದ ಹೆದ್ದಾರಿಯುದ್ದಕ್ಕೂ ಸಾರಿಗೆ ಸಚಿವರ ಫೋಟೊ ಸಮೇತ ಅವರಿಗೆ ಸ್ವಾಗತ ಕೋರ... |
ಕ್ಯಾಂಪಸ್ ಸಂದರ್ಶನ:ಯಾವ ಸೆಮಿಸ್ಟರಿನಲ್ಲಿ ನಡೆಯಬೇಕು? |
Submitted by ASHOKKUMAR on July 22, 2010 - 7:17pm |
ಕಾಲೇಜಿನ ಕ್ಯಾಂಪಸ್ಸಿಗೆ ಹೋಗಿ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೀಗ ಮತ್ತೆ ಚಾಲನೆ ದೊರಕಿದೆ.ಆರ್ಥಿಕ ಕುಸಿತದ ದಿನಗಳು ಮುಗಿದು,ಕಂಪೆನಿಗಳಿಗೆ ಕೈತುಂಬಾ ಹೊರಗುತ್ತಿಗೆ ಕೆಲಸಗಳು ಬರುತ್ತಿರುವುದು,ಇದಕ್ಕೆ ಕಾರಣ.ಜೂನಿಗೆ ಮುಗಿದ ಆರ್ಥಿಕ ತ್ರೈಮಾಸಿಕದಲ್ಲಿ ಟಿಸಿಎಸ್ ಅಂತಹ ಐಟಿ ಕಂಪೆನಿ ಉತ್ತಮ ಪ್ರದರ್ಶನ ನೀಡಿದೆ.ಇನ್ಫೋಸಿಸ್ ತುಸು ಹಿನ್ನಡೆ ಅನುಭವಿಸಿದರೂ,ಮುಂದಿನ ತ್ರೈಮಾಸಿಕದ ಬಗ್... |
ನೊಕಿಯಾದ ಹೊಸ ಲಿನಕ್ಸ್ ಮೊಬೈಲ್ - ಹೆಚ್ಚಿನ ಮಾಹಿತಿ ತಿಳಿಸಿಕೊಡಿ |
Submitted by mannu on July 22, 2010 - 1:32pm |
ಇದು ನೊಕಿಯಾದ ಹೊಸ ಮಾದರಿ ಮೊಬೈಲ್(ಬುಡುಬುಡುಕೆ ನನ್ನ ತಂದೆ ಹೇಳೋದು :) ) ೨೫೦೦೦ರೂ ಬೆಲೆಯ ಈ ಸ್ಮಾರ್ಟ್ ಮೊ. ನೊಕಿಯಾದ ಮೊದಲ ಲಿನಕ್ಸ್(Maemo) ಆಪರೇಟಿಂಗ್ ಸಿಸ್ಟಂಮ್ ಮೊಬೈಲ್. wifi,೫ ಮೆ.ಪಿಕ್ಸಲ್ ಕ್ಯಮರಾ ಹೊಂದಿರುವದು GPS positioning ಮಾತ್ರ ನ್ಯಾವಿಗೇಷನ್ ಸೌಲಭ್ಯ ಇಲ್ಲ. ೩೨ ಜಿಬಿ ಇನ್ಬಿಲ್ಟ್ ಮೆಮೊರಿಯೊಂದಿಗೆ ಲಭ್ಯ. ಲಿನಕ್ಸ್ ಮೊಬೈಲ್ ಅಂದಾಕ್ಷಣ ಕೊಳ್ಳುವ ಮನಸಾಯಿತು ಆದರೆ ವಿಚಾರಿಸ... |
5306 ಹಿಟ್ಸ್ |
'ಕಣ್ಮುಚ್ಚಿ ಕುಂದ್ರಬ್ಯಾಡ್ರಿ, ಕಣ್ತೆರ್ದ್, ನೋಡ್ರಿ ಮತ್ತ' ! |
Submitted by venkatesh on July 22, 2010 - 11:39am |
ಮುಂಬೈನ *(ಲೋಕಮನ್ಯ ಟಿಲಕ್ ಟರ್ಮಿನಸ್) ಕುರ್ಲಾ ಟರ್ಮಿನಸ್ ನಿಂದ ೧,೫೦೫ ಕಿ. ಮೀ. ದೂರದ ಎರಡು ದಿನಗಳು ಸತತವಾಗಿ ಓಡುವ, ಉತ್ತರ ಪ್ರದೇಶದ 'ಫೈಝಾಬಾದ್ ಎಕ್ಸ್ ಪ್ರೆಸ್" (ಸಾಕೇತ್ ಎಕ್ಸ್ ಪ್ರೆಸ್)' ರೈಲುಗಾಡಿ, ಬುಧವಾರ, ೨೧, ಜುಲೈ, ೨೦೧೦ ರಂದು, ಬೆಳಿಗ್ಯೆ ೫-೨೦ ಕ್ಕೆ ಎಂದಿನಂತೆ ಹೊರಡುವ ತಯಾರಿಯಲ್ಲಿತ್ತು. ಆದರೆ, ಒಮ್ಮೆ ಪ್ರಯಾಣಿಕರು, ಒಳಗೆ ಬಂದು ತಮ್ಮ ಆಸನಗಳನ್ನು ಗ್ರಹಣಮಾಡಲು ಬಂದಾಗ ಅವರಿ... |
'ಗ್ರಾಹಕರಿಗೆ ಸಂದೇಶ |
ಫ್ರಾನ್ಸ್ ಮತ್ತು ವ್ಯಕ್ತಿ ಸ್ವಾತಂತ್ರ್ಯ |
Submitted by abdul on July 20, 2010 - 11:13pm |
ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ... |
3503 ಹಿಟ್ಸ್ |
ಪತ್ರಿಕೆಯಲ್ಲಿ ಸಂಪದ |
Submitted by suresh nadig on July 20, 2010 - 7:47pm |
ಮಾನ್ಯರೆ, ಶಿವಮೊಗ್ಗ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ಸಂಪದದ ಬಗ್ಗೆ ಬರೆದಿದ್ದೇನೆ. ಇಂದು ಕೂಡ ಪ್ರಕಟವಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳೂ ಸದ್ಯದಲ್ಲೇ ಪ್ರಕಟಿಸಲಿದೆ. ಇದು ನನಗೆ ಹೊಸತು. ಆದರೆ ಈ ಮುಂಚೆ ಹಲವರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವತ್ತಿನ ಉತ್ತರ ಕನ್ನಡ ಭಾಗದ ಸಂಜೆಯ ಪತ್ರಿಕೆಯಾದ "ಕನ್ನಡ ಜನಾಂತರಂಗ" ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಇಲ್ಲಿ ಹಾಕಿದ್ದೇನೆ. |
ಯೋಗ್ಯರಾಗಿದ್ದರೆ ನಡಾವಳಿಯೂ ಯೋಗ್ಯವಾಗಿರುತ್ತಿತ್ತು |
Submitted by h.a.shastry on July 20, 2010 - 1:26pm |
(ನನ್ನ ಈ ಲೇಖನವು ೧೯-೦೭-೨೦೧೦ರ 'ಉದಯವಾಣಿ'ಯಲ್ಲಿ ಪ್ರಕಟಗೊಂಡಿದೆ.) |
'ಮೆಟ್ರೋ ರೈಲು ಅಂತಲ್ವಾ ಲಕ್ಷಣವಾಗ್, ಕನ್ನಡ್ದಲ್ಲಿ ಬರ್ಯೋದು" ; ಎಂದ್ ಕಲ್ತತೀರ ನೀವು, ನಿರಭಿಮಾನಿಗಳೇ ? |
Submitted by venkatesh on July 20, 2010 - 10:15am |
ಭೂಮಿಪುತ್ರರಿಗೆ ಅನ್ಯಾಯ ಆಯ್ತೋ ಸುಮ್ನಿರೊರಲ್ಲ. ಎಲೄ. ಮಹಾರಾಷ್ಟ್ರಿಯರನ್ನ, ತಮಿಳ್ರನ್ನ, ತೆಲುಗಿನವರನ್ನ, ಮತ್ತೆ, ಬೆಂಗಾಲಿ, ಕೇರಳ ಯಾರ್ರನ್ನಾದೃ ನೋಡ್ರಿ. ಯಾರು ನಾಚಿಗೆಗೆಟ್ಟು ಇಂಗ್ಲೀಷ್ ನಲ್ಲಿ ಬರ್ಕೊಳೊದಿಲ್ಲ. ಆಮೇಲೆ ಒಳಗಡೆ, ಬರೀ ಬರೆಯೊದಲ್ಲ. ಕನ್ನಡಿಗರ ಸ್ಟಾಲ್ ಇರ್ಬೇಕು. ಅವರಿಗೆ ಪ್ರಥಮ ಆದ್ಯತೆ ಕೊಡ್ದೆ, ಹೇಗ್ ಸಾಧ್ಯ ? ಅಷ್ಟೂ ಗೊತ್ತಾಗಲ್ವೆ ? |
ಕನ್ನಡನಾಡಿನಲ್ಲಿ ಕನ್ನಡಿಗರಿಗೇ ಆದ್ಯತೆಯಿಲ್ಲ. |
ಸಂಪದಕ್ಕೆ ಸ್ವಾಗತ - ಪ್ರತಿಯೊಬ್ಬ ಕನ್ನಡಿಗನೂ ಬರೆಯಬೇಕು |
Submitted by suresh nadig on July 19, 2010 - 8:58pm |
ಮೊದಲನೆಯದಾಗಿ ಸಂಪದ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿರುವ ಶ್ರೀಯುತ ಹರೀಶ್ ಪ್ರಸಾದ್ ನಾಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮಾನ್ಯ ಅತಿಥಿ ಬಂಧುಗಳೆ, ಬೇರೆ ವೆಬ್ ತಾಣದಂತೆ ಇದನ್ನು ನೋಡಬೇಡಿ. ಇದರಲ್ಲಿ ನಾಡಿಗರ ಸಾಕಷ್ಟು ಪರಿಶ್ರಮವಿದೆ. ಕೇವಲ ಹಣಕ್ಕಾಗಿ ಮಾಡದೆ ಕನ್ನಡದ ಅಭಿವೃದ್ದಿಗೋಸ್ಕರ, ಶ್ರೇಯೋಭಿವೃದ್ದಿಗೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಲಾಭವಿಲ್ಲ ಎಂದು ನಮಗೂ ಗೊತ್ತು ಹಾಗೇ ... |
Subsets and Splits
No community queries yet
The top public SQL queries from the community will appear here once available.