utterance_id
stringlengths 18
18
| text
stringlengths 1
562
| audio
audioduration (s) 2
26.9
|
|---|---|---|
KaInDe_utt00015327
|
One year ಗೆ ಅಲ್ಲಾ ಮೂರ್ ಸಾವಿರ ತನಕ ಬರ್ತದೆ ಅಲ್ಲಾ?
| |
KaInDe_utt00015328
|
ಹಾಗಾದ್ರೆ ಇನ್ನು ಎರಡು year ಮಾಡು ಪರ್ವಾಗಿಲ್ಲ interest ಗೊತ್ತಾಗಲ್ಲ
| |
KaInDe_utt00015329
|
ಹಾಗೆ ಕಟ್ಟುವ ಹಾಗೆ.
| |
KaInDe_utt00015330
|
ಹ್ಮ ಅದೇ ಸಿಗುತ್ತೆ Dell, Acer ಚೆನ್ನಾಗಿರುವಂತದ್ದೆಲ್ಲ ಇದೆ.
| |
KaInDe_utt00015331
|
ಹಾ ನಿಂಗೆಲ್ಲ ಒಂಚೂರು laptop ಬಗ್ಗೆಯೆಲ್ಲ ಗೊತ್ತುಂಟಲ್ಲ ಅದಕ್ಕೆ ಕೇಳುವಾಂತ ನಾನ್ phone ಮಾಡಿದ್ದು.
| |
KaInDe_utt00015332
|
ಅದೇ ನಿಂಗೆ ಅದೇ Excel, Word ಅದ್ರೆಲ್ಲೆನಾ ಕೆಲ್ಸ ಆದ್ರೆ ಅದಕ್ಕಿಂತ ಸ್ವಲ್ಪ ಕಮ್ಮಿಯಲ್ಲೂ ಸಿಗುತ್ತೆ ಮೂವತ್ತೈದ್ ಸಾವಿರಾನೂ ಬೇಕೂಂತಿಲ್ಲ.
| |
KaInDe_utt00015334
|
Offer ಬೇರೆ ಇರುತ್ತಲ್ಲ ಆವಾಗ ತಗೋಬೇಕು ಇವಾಗ Christmas offer ಬರುತ್ತಲ್ಲ
| |
KaInDe_utt00015335
|
ಹ Christmas time ಅಲ್ಲೇ ತಗೋಳ್ತೇನೆ ನಿಂದು ಊರಿಗ್ ಬರುವ plan ಎಂತಾದ್ರೂ ಇದ್ರೆ ಒಟ್ಟಿಗೇ ನಂಗೆಲ್ಲ ಗೊತ್ತಿಲ್ಲ ಅಲ್ಲಾ ಅದ್ರ ಬಗ್ಗೆ ಎಲ್ಲ.
| |
KaInDe_utt00015336
|
ಹ್ಮ ನಾನು ಬರ್ತೀನಲ್ಲ ಊರಿಗೆ ಬರ್ಬೇಕ್ Christmas time ಗೆ ನಮ್ಗ್ ಒಂದು week ರಜೆ ಇದೆ twenty fourth ಹೊರಟ್ರೆ ನಮ್ಗೆ next ಜನವರಿ second ಗೆ ಹೋಗುದು so , ಹಾಗಾಗಿ ಹಾ ಬರ್ತೀವಿ.
| |
KaInDe_utt00015338
|
Phone ಮಾಡ್ತೀನಿ ನಿಂಗೆ. ಅದೇ ನಿಮ್ಗೆ ಮನೆಯಲ್ಲೆಲ್ಲ okay ಅಲ್ಲ ಯಾರು amount ಎಷ್ಟೂಂತ ಏನೂನೂ ಹೇಳಿಲ್ಲಲ್ಲ ನೀನೆ ತಾನೆ pay ಮಾಡೋದು?
| |
KaInDe_utt00015340
|
ಹ್ಮ ಹಾಗಾದ್ರೆ ನೀನು ಯಾರತ್ರಾನೂ ಕೇಳೋ ಕೇಳ್ಬೇಕಂತ ಏನಿಲ್ಲಲ್ಲ details ಕಳಿಸಿರ್ತೀನಿ WhatsApp ಅಲ್ಲಿ.
| |
KaInDe_utt00015341
|
ನಂಗೆಲ್ಲ ಅದೆಲ್ಲ ಗೊತ್ತಾಗುದಿಲ್ಲನೀನ್ ಬರ್ತೀಯಲ್ಲ ನೀನೇ ಹೇಳು.
| |
KaInDe_utt00015342
|
ಹ ನಾನು ಬರ್ತೀನಿ ಅದೇ ನೋಡ್ಕೊಂಡು ಹೋಗ್ಬರುವ.
| |
KaInDe_utt00015343
|
Amount ಮತ್ತೆ company ದು ಬೇಕಾದ್ರೆ ಒಂದು ಕಳ್ಸಿಬಿಡು ನಾನ್ ನೋಡ್ತೇನೆ.
| |
KaInDe_utt00015344
|
ನಾ ಬೇಕಾದ್ರೆ ನಿಂಗೆ laptop photos ಸು ಅದು ಇದು ಸ್ವಲ್ಪ ಕಳಿಸ್ತಿನೀ.
| |
KaInDe_utt00015346
|
ನೋಡುವ ನಿಂಗೆ ನೀನು okay ಅಂದ್ರೆ ಬಂದಾಗ ನಿನ್ನ meet ಮಾಡಿ ಅಲ್ಲೇ ಹೋಗಿ ಬೇಕಂದ್ರೆ direct ಆಗ್ purchase ಮಾಡುದಾದ್ರೆ direct ಮಾಡ್ವಾ ಇಲ್ಲ online ಅಲ್ಲಿ book ಮಾಡುದಾದ್ರೆ online book ಮಾಡ್ವಾ.
| |
KaInDe_utt00015348
|
Okay ನಾ ನಾನೀವಾಗ ಅದೇ office ಇಂದ ಹೊರಡ್ತಾ ಇದ್ದೀನಿ ಇಲ್ಲ ಇಲ್ಲ ಗಾಡಿಯಲ್ಲಿದ್ದೀನಿ ಅದಕ್ಕ್ ಹೊರಡ್ತೀನಿ ಇವಾಗ ಇನ್ನೂ parking ಅಲ್ಲಿದ್ದೀನಿ ಹೊರಡ್ತೀನಿ ನಾನು ಆಮೇಲ್ ಮಾಡ್ತೀನ್ನಿನ್ಗೆ
| |
KaInDe_utt00015350
|
ಹ ನಿನ್ಗೆ WhatsApp ಅಲ್ಲಿ ಇದೆಲ್ಲ details ಕಳಿಸ್ತೀನಿ okay ನಾ bye bye .
| |
KaInDe_utt00015360
|
ಹೌದಾ ಮತ್ತೆ? ಆಯ್ತಾ ತಿಂಡಿಯೆಲ್ಲ ತಿಂದ್ಯಾ?
| |
KaInDe_utt00015365
|
ಹೌದಾ? ಎಂತ ತಿಂಡಿ ಮಾಡಿದ್ದಾರೆ?
| |
KaInDe_utt00015369
|
ಹೌದಾ? ಅದೇ ಸುದ್ದಿ ಇಲ್ಲ ನಿನ್ನದು.
| |
KaInDe_utt00015371
|
ಸುದ್ದಿ ಅಂದ್ರೆ ನಾನ್ ಇಲ್ಲಿ ಮನೇಲಿದ್ದೆ, ನಾನ್ ಎಲ್ಲಿ ಹೊರಗೆ ಹೋಗುದಿಲ್ಲ ಈಗ.
| |
KaInDe_utt00015376
|
ಎಂತಂದ್ರೆ ನಾಳ್ದು match ಉಂಟು ಒಂದು, ಬರ್ಬೋದಾ?
| |
KaInDe_utt00015385
|
ಹೌದಾ? ಆಯ್ತು ಯಾರ್ ಯಾರ್ ಆಡುದು?
| |
KaInDe_utt00015387
|
ಹಾ ನನ್ನೊಟ್ಟಿಗೆ ಒಂದು ಆರು ಜನ ಇದ್ದಾರೆ. ನಿಮ್ಮದೊಂದು ಇಬ್ಬರು ಕರ್ಕೊಂಡು ಬರ್ತಿಯಾ?
| |
KaInDe_utt00015389
|
ನಾವ್ ನೋಡ್ಬೇಕು. ನಮ್ಗೂ ಕೂಡ ಇಲ್ಲಿ match ಉಂಟಂತ ಹೇಳಿದ್ದಾರೆ.
| |
KaInDe_utt00015394
|
ನೋಡು ನೀನೊಂದು. ಬರ್ಲಿ~ ಬರ್ಲೇಬೇಕು ಬೇಕು ನೀನು.
| |
KaInDe_utt00015405
|
ನಾನ್ ಹೇಳಿದ್ ಅಂದ್ರೆ ಬರ್ತಾರೆ ಅವ್ರು.
| |
KaInDe_utt00015410
|
So ನಿಂಗೆ ಕೇಳಿ ಹೇಳ್ತೇನೆ ನಾನು ಬರ್ತಾರಾ ಇಲ್ಲ ಅಂತ?
| |
KaInDe_utt00015412
|
ಹೌದು, ಮತ್ತೆ ಎಂತ ಅಂದ್ರೆ ಈಗ ಅಹ್ ಶನಿವಾರ match , ಶನಿವಾರ semifinal ಆಗ್ತದೆ ಒಂದು ಇಪ್ಪತ್ತು ವರ್ಷದ ಒಳಗೆ ಶನಿವಾರ, ಐತಾರಾ open open match.
| |
KaInDe_utt00015415
|
ಗೊತಾಯ್ತಾ? ಅದ್ರಲ್ಲಿ ಇದ್ರಲ್ಲಿ semi ಇಪ್ಪತ್ತು ವರ್ಷದಲ್ಲಿ semi ಬಂದವರಿಗೆ ಅಹ್ open match ಅಲ್ಲಿ final ಗೆ.
| |
KaInDe_utt00015428
|
ನಿಮ್ ಜನಯೆಲ್ಲ ಒಟ್ಟಾಗಿದ್ದರಲ್ಲಾ ಆರು ಜನ?
| |
KaInDe_utt00015436
|
ಅವತ್ತು ನೀವ್ ಆಟ ಅಡಿದೊಂದು ನೆನಪೇ ನಂಗೆ.
| |
KaInDe_utt00015438
|
ಅದು ಎಂತ ಆಟ ಮಾರೆಯಾ ಅದು? ಅವ್ರಿಗೊಂದು ಹೊಡ್ದ್ವಿ ಮಾರೆ, ನಾಯಿಗೆ ಹೊಡ್ದಾಗೆ ಹೊಡ್ದ್ವಿ.
| |
KaInDe_utt00015451
|
ಹ ನಾಳೆ ನಮಗೆ ಅಹ್ ಎಂಟು ಮುಕ್ಕಾಲಕ್ಕೆ. first match ಎಂಟು ಮುಕ್ಕಾಲಕ್ಕೆ.
| |
KaInDe_utt00015454
|
ಹ. ಹ ನಮ್ಮದೆ. team ಎದುರದ್ದು league match .
| |
KaInDe_utt00015461
|
ಹಾ ಆರು match ಬರ್ತದೆ. ಆರು team ಉಂಟು. ಆರು team ಒಟ್ಟಿಗೆ ಆಟ ಆಡ್ಬೇಕು ನಾವು.
| |
KaInDe_utt00015462
|
ಹ ಆರಾದ್ರೆ ಅಹ್ ಐದು ಐದು league ಆಗ್ತದಾ?
| |
KaInDe_utt00015465
|
ಹಾ ಆಯ್ತು ನಾವ್ ಅವರನ್ನ ಭರತ್ ನವರನ್ನ ಕೇಳ್ತೀನಿ.
| |
KaInDe_utt00015467
|
ಹಾ ಮತ್ತೆ ಆಡುವ ನಾಳೆ ಅಹ್ ನಾಳೆಗೆ ನಾವ್ ಎಂಟು ಗಂಟೆಗೆ ಬರ್ತೇನೆ.
| |
KaInDe_utt00015473
|
ಹಾ ಮತ್ತೆ ಅವರನ್ನು ಸಂದೇಶ ಮತ್ತೆ ಭರತನನ್ನು ಕೇಳು?
| |
KaInDe_utt00015478
|
ಹ~ ಹಣ ಎಷ್ಟು ತರ್ಬೇಕು ಅಲ್ಲಿಗೆ?
| |
KaInDe_utt00015482
|
ಹ. ಆಯ್ತು ನಾನ್ ಮತ್ತೆ ಮಾಡ್ಬೋದಾ? ಮಾಡ್ಬೇಕ ನನ್ನ ಗೆಳೆಯರು ಬಂದ್ರು ಮಾರೆ.
| |
KaInDe_utt00015484
|
ಹ okay, okay ಇಡ್ತೇನೆ.
| |
KaInDe_utt00015489
|
ಹ್ಮ್ Hello ಪ್ರೀತಿಕಾ ಹೇಳು.
| |
KaInDe_utt00015492
|
ಕೂತ್ಕೊಂಡಿದ್ದೇನೆ ನೀನೇನ್ ಮಾಡ್ತಿದ್ಯಾ?
| |
KaInDe_utt00015493
|
ನಾನ್ಸ ಕೂತ್ಕೊಂಡಿದ್ದೇನೆ ಮತ್ತೆ ಮನೇಲಿ ಎಲ್ಲ ಹೇಗಿದ್ದಾರೆ?
| |
KaInDe_utt00015494
|
ಹಾ ಮನೆಯಲ್ಲಿ ಚೆನ್ನಾಗಿದ್ದಾರೆ. ನಿಮ್ ಮನೆಯಲ್ಲಿ ಹೇಗಿದ್ದಾರೆ?
| |
KaInDe_utt00015495
|
ಹ ನನ್ನ ಮನೇಲಿ ಕೂಡ ಚನ್ನಾಗಿದ್ದಾರೆ ಮತ್ತೆನು ಏನು ತಿನ್ಲಿಕ್ಕೆ?
| |
KaInDe_utt00015498
|
ನನಗೆ ಇಡ್ಲಿಯ ಅಂದ್ರೆ ಮತ್ತೆ ದಸರಾ ಹಬ್ಬಕ್ಕೆ ರಜೆ ಅಲ್ವಾ ಎಲ್ಲಿಗೆ ದಸರಕ್ಕೆ ಹೋಗ್ಲಿಕ್ಕೆ ಇಲ್ವಾ?
| |
KaInDe_utt00015499
|
ಹೋಗ್ಲಿಕ್ಕುಂಟು ಪ್ರೀತಿಕಾ ನಿನ್ಗೆ ಹೋಗ್ಲಿಕ್ಕಿಲ್ವಾ?
| |
KaInDe_utt00015500
|
ಅ ನನ್ಗೆಸ ಹೋಗ್ಲಿಕ್ಕುಂಟು ನೀನೆಲ್ಲಿ ಮಂಗ್ಳೂರಿಗೆ ಹೋಗ್ತೀಯ ಉಚ್ಚಿಲಕ್ಕೆ ಹೋಗ್ತೀಯಾ?
| |
KaInDe_utt00015501
|
ನಾವು ಯಾವಾಗ್ಲು ಮಂಗ್ಳೂರಿಗೆ ಹೋಗದು ಈ ಸಲ ಆ ಉಚ್ಚಿಲಕ್ಕೆ ಹೋಗುವಂತ.
| |
KaInDe_utt00015503
|
ಹ ಹೌದಾ ಯಾರೆಲ್ಲ ಹೋಗ್ತಿದೀರಾ?
| |
KaInDe_utt00015504
|
ನಾವು ಮನೆಯವರು ಹೋಗುದು ನೀವು ನಿಮ್ಗೆ ಹೋಗ್ಲಿಕ್ಕಿಲ್ವಾ?
| |
KaInDe_utt00015505
|
ಆ ನನ್ಗೆಸ ಹೋಗ್ಲಿಕ್ಕುಂಟು, ನಾನ್ ಇದು ಅಂದ್ರೆ ಉಚ್ಚಿಲಕ್ಕೆ ಹೋಗ್ಬೇಕು ಅಂತ ಅಂದ್ಕೊಂಡಿದ್ದೇನೆ. ಯಾಕಂದ್ರೆ ಅಲ್ಲಿ ಮೊದಲ ಸಲ ಅಲ್ವಾ ಪೂ~ ದಸರಾ ಪೂಜೆ ಅದಕ್ಕೆ.
| |
KaInDe_utt00015506
|
ಹ ಹೌದಾ ಯಾರೆಲ್ಲ ಹೋಗೋದು ನೀವು?
| |
KaInDe_utt00015507
|
ನಾನು ಮತ್ತೆ ಅಕ್ಕ ಅಂತ decide ಆಗಿದ್ದೇವೆ.
| |
KaInDe_utt00015512
|
ನಾವ್ ಮನೆಯವ್ರು ಎಲ್ರು ಹೋಗೋದು ಅಷ್ಟೆ ಗೆಳತಿಯರು ಬರುದಿಲ್ವಾ?
| |
KaInDe_utt00015513
|
ಇಲ್ಲ ಅವರನ್ನ್ ಕೇಳಿದೆ ಅವರು ಬರುವುದಿಲ್ಲ ಅಂತ ಹೇಳಿದ್ರು ಅದಕ್ಕೆ ಮತ್ತೆ ನನ್ನ ಅಕ್ಕನ ಹತ್ರ ಕೇಳಿದ್ದಕ್ಕೆ ಅವಳು ಬರ್ತೆನಂತ ಹೇಳಿದ್ಲು.
| |
KaInDe_utt00015514
|
ಹೌದಾ ನಾನ್ಸ ಬರ್ಬೋದಾ ನಿಮ್ಮೊಟ್ಟಿಗೆ?
| |
KaInDe_utt00015515
|
ಅ ನಿನ್ಸ ಬಾ ಮತ್ತೆ ನಿನ್ನ ಗೆಳತಿಯರು ಯಾರು ಬರ್ತಿಲ್ವಾ?
| |
KaInDe_utt00015516
|
ಯಾರು ಬರುದಿಲ್ಲ ಪ್ರೀತಿಕಾ.
| |
KaInDe_utt00015518
|
ಆ ಹೌದಾ ಹಾಗಾದ್ರೆ ನನ್ಜೊತೆ ಬಾ ಒಟ್ಟಿಗೆ ಹೋಗೋಣ.
| |
KaInDe_utt00015520
|
ಮತ್ತೆ ದೇವಿ ಮತ್ತೇ ದೇವರ್ನಲ್ಲ ಕೂರಿಸ್ತಾರಲ್ಲ ಪೂಜೆಗೆ.
| |
KaInDe_utt00015521
|
ಹಾ ಹೌದು ತುಂಬ ಸಂಭ್ರಮ ಇರ್ಬೋದಲ್ಲಾ?
| |
KaInDe_utt00015522
|
ಹ ಹೌದು ಒಟ್ಟಿಗೆ ಆಹ್ ಹೋಗುದಲ್ಲ.
| |
KaInDe_utt00015524
|
ಹೌದು ಹುಲಿವೇಷ ಬಂದಿದಾ?
| |
KaInDe_utt00015526
|
ಆ ಹೌದು ಬಂದಿದೆ. ನಿಮ್ಮ ಮನೆಯಾಚೆ ಬಂದಿದೆಯಾ?
| |
KaInDe_utt00015527
|
ತುಂಬ ಬಂದಿದೆ ನಿಮ್ಮಾಚೆ ಎಷ್ಟು ಬಂದದ್ದು?
| |
KaInDe_utt00015528
|
ನಮ್ಮಾಚೆ ಸ್ವಲ್ಪ ಈ ಸಲ ಕಮ್ಮಿ ಬಂದದ್ದು ಮೊದಲಿನ ಸಲ ಬರ್ಲಿಲ್ಲ.
| |
KaInDe_utt00015530
|
ಆ ನಿಮ್ಮಾಚೆ ತುಂಬ ಬಂದಿದ್ಯಂತಲ್ಲ?
| |
KaInDe_utt00015532
|
ಆ ಮತ್ತೆ ನೃತ್ಯ ಏನಾದ್ರು ಇದಿಯಾ ಮಾಡ್ಲಿಕ್ಕೆ?
| |
KaInDe_utt00015533
|
ಹೊ ನಿನ್ನೆ ಇತ್ತು ನನ್ನ ತಂಗಿಗೆ.
| |
KaInDe_utt00015535
|
ಆ ಹೋಗಿದ್ವಿ, ನೀವ್ ಹೋಗ್ಲಿಲ್ವಾ?
| |
KaInDe_utt00015536
|
ಇಲ್ಲವ ಸಮಯ ಮೀರಿತ್ತು, ಹಾಗಾಗಿ ಮನೆಯಲ್ಲಿ ಬಿಡ್ಲಿಲ್ಲ ನಾಳೆ ಹೋಗುವ ಅಂತ ಹೇಳಿದ್ರು.
| |
KaInDe_utt00015537
|
ಹೌದಾ ನಾಳೆ ಪೂಜೆ ಉಂಟಲ್ಲ.
| |
KaInDe_utt00015538
|
ಹ ಹೌದಾ? ಹಾ ತುಂಬ.
| |
KaInDe_utt00015546
|
ನಾಳೆ ಒಂದು ಹನ್ನೊಂದು ಗಂಟೆಗೆ ಹೋಗುದು.
| |
KaInDe_utt00015549
|
ಆಯ್ತಾಯ್ತು ನೀನು ಕೂಡ ಬಾ ಹನ್ನೊಂದು ಗಂಟೆಗೆ ಹೋಗೋಣ.
| |
KaInDe_utt00015550
|
ಹ ಆಯ್ತು.
| |
KaInDe_utt00015552
|
ಹಾ bus ಅಲ್ಲಿ ಹೋಗುದು. ನಾಳೆ ನಿನ್ಗೆ ಬೆಳಗ್ಗೆ ಹೇಳ್ತೇನೆ.
| |
KaInDe_utt00015553
|
ಆಯ್ತಾಯ್ತು ಅ ಇಡ್ಲ ಹಾಗಾದ್ರೆ.
| |
KaInDe_utt00015559
|
ಹಾ ಹ್ಮ್ ಎಂತ ಗೊತ್ತುಂಟ ವಿಸ್ಮಿತ ಮೊನ್ನೆ Deepavali ಹಬ್ಬಯೆಲ್ಲಾ ಹೇಗಾಯ್ತು ನಿಮ್ದು. ನಮ್ದು ಅಂತೂ ಚಂದಾ ಆಯ್ತು ಮಾತ್ರ Deepavali ಹಬ್ಬ ನಾವು ಎಂತ ಅ ಶಾಲೆಯಲ್ಲ ರಜೆ ಕೊಟ್ಟಿದ್ರು.
| |
KaInDe_utt00015560
|
ಐದು ದಿನ ಅಲ್ಲ ದಿನ ಅಂತ ರಜೆ ಕೊಟ್ಟಿದ್ರು ನಾವು ಆ ದಿನದಲೆಲ್ಲ ಹೋಗಿ ಸುರು ಗೆ ಹೊದ್ವಿ ಅಂಗಡಿಗೆ ಮನೆಗೆಲ್ಲ ಎಲ್ಲ ಮನೆಯಲ್ಲಿ ಎಲ್ಲ ಬಂದ್ರು ಹಣಯೆಲ್ಲಾ ಕೊಟ್ರು ನಮ್ಗೆ.
| |
KaInDe_utt00015561
|
So ಹಣಯೆಲ್ಲ ಇಟ್ಕೊಂಡು ಪೇಟೆಗೆಲ್ಲ ಹೊದ್ವಿ. ಪೇಟೆಗೆಲ್ಲ ಹೋಗಿ dress ಯೆಲ್ಲ ತಗೊಂಡ್ವಿ dress ಯೆಲ್ಲ ತಗೊಂಡು.
| |
KaInDe_utt00015562
|
ಪಟಾಕಿಯೆಲ್ಲ ಸಿಕ್ತಲ್ಲಿ ಪಟಾಕಿಯೆಲ್ಲಾ ನೋಡಿ ಆಸೆ ಆಯ್ತು ಬಿಡುವ ಅಂತ ಆದ್ರೆ ಬಿಡ್ಲಿಕ್ಕೆ ಹೆದರ್ಕ್ಕೆ ಆಗ್ತದೆ ಆದ್ರೂಸ ತಕೊಂಡದ್ದು ತಕೊಂಡದ್ದುಆಮೇಲೆಲ್ಲಾ ಬಂದ್ವಿ ಮನೆಗೆ ಬಂದು.
| |
KaInDe_utt00015563
|
ಎಲ್ಲ ರಾತ್ರಿಯೆಲ್ಲಾ ಸ್ನಾನ ಮಾಡ್ಲಿಕ್ಕೆಲ್ಲ ready ಮಾಡಿದ್ವಿ.
| |
KaInDe_utt00015564
|
ಹಾ ಪೂಜೆಯೆಲ್ಲಾ ಮಾಡಿ ಬಿಸಿ ನೀರೆಲ್ಲ ಮಾಡಿ ಬಿಸಿ ನೀರಿನ ನಂತ್ರ ನೀರೆಲ್ಲ ಹಾಕಿ ಪೂಜೆ ಮಾಡಿದ್ರು ಆಮೇಲೆ next day ಎದ್ದದ್ದು ಬೆಳ್ಳಿಗೆಸ ಒಂದು ಮಲ್ಕೊಳ್ಳಿಕ್ಕೆಸ ಬಿಡ್ಲಿಲ್ಲ ಬೆಳ್ಳಿಗೆ ಬೇಗ ಬೆಳ್ಳಿಗೆ ಎಬ್ಸಿದ್ರು ಮನೆಯಲ್ಲಿ ಮನೆಯಲ್ಲಿ ಎಬ್ಸಿ.
| |
KaInDe_utt00015565
|
ಎಣ್ಣೆ ಹಚ್ಚ್ಕೊಳಿ ಎಲ್ಲ ಹೇಳಿದ್ರು ಎಲ್ಲ ಎಣ್ಣೆ ಹಚ್ಚಿ ಬೆಳ್ಳಿಗೆ ಬೇಗ ಸ್ನಾನ ಮಾಡಿದ್ವಿ. ಆ ದಿವ್ಸ ಎಣ್ಣೆ ಮನೆ ಮೈಗೆ ಹತ್ತಿದ್ದು ಬಿಡ್ತದ ತಿಕ್ಕಿ ತಿಕ್ಕಿ ಸಾಕಾಗ್ತದೇ ಆದ್ರೂಸ .
| |
KaInDe_utt00015566
|
ಒಂದು ಸ್ನಾನ ಮಾಡಿ ಬಂದದ್ದು. ಸ್ನಾನ ಎಲ್ಲ ಮಾಡಿ ಬಂದು ಚಾ ಎಲ್ಲ ಕುಡ್ದದ್ದು ಚಾ ಎಲ್ಲ ಕುಡ್ದು ಸಂಜೆ ಹೊತ್ತಿಗೆ.
| |
KaInDe_utt00015567
|
ಎಲ್ಲ ಅಡಿಗೆಗೆಲ್ಲ ready ಮಾಡಿದ್ವಿ full ಗಮ್ಮತ್ ಅಡಿಗೆ ಪಾಯಸ ಎಲ್ಲ ಮಾಡಿದ್ವಿ ನಿಮ್ಮನೆಗೆ ಎಂತ ಮಾಡಿದಿರ ಅಡಿಗೆಯೆಲ್ಲಾ ನಮ್ಮದಲ್ಲಿ ಕಡ್ಬು ಎಲ್ಲ ಮಾಡುದು ಬಿಸಿ ಮತ್ತೆ ಎಲ್ಲ ನಾಕ್ ಐದು ಪದಾರ್ಥಯೆಲ್ಲ ಮಾಡಿ ಅಡಿಗೆ ಊಟ ಮಾಡಿದ್ದು.
| |
KaInDe_utt00015568
|
ಊಟ ಮಾಡಿದ್ವಿ ಸಂಜೆ ಆದ್ಮೇಲೆ ಪೂಜೆಗೆಂತ ready ಎಲ್ಲ ಮಾಡಿದ್ವಿ ನಾವು ಪ್ರಸಾದ ಎಲ್ಲ.
| |
KaInDe_utt00015569
|
ಊಟ ಆಗೋಹೊತ್ತಿಗೆ ಪಟಾಕಿ ಬಿಡ್ಲಿಕ್ಕೆಲ್ಲ ಹೇಳಿದ್ರು ನಂಗೆ ಎಲ್ಲಿ ಬರ್ತದೆ ಪಟಾಕಿ ಬಿಡ್ಲಿಕ್ಕೆ ನಾನು ಹೆದ್ರಿ ಕುತ್ಕೊಂಡದ್ದು ನಾನು ಬಿಡುದಿಲ್ಲ ಅಂತ ಹೇಳಿ ಆದ್ರೂಸ ಮನೆಲೆಲ್ಲ at least ಒಂದು ನಕ್ಷತ್ರ ಕಡ್ಡಿ ಆದ್ರೂ ಬಿಡು ಅಂತ ಹೇಳಿದ್ರು.
| |
KaInDe_utt00015570
|
ನಂಗೆ ಅದು ಬಿಡ್ಲಿಕ್ಕೆಸಾ ಹೆದ್ರಿಕ್ಕೆ ಆಗ್ತದೆ ನಾನ್ ಆಗುದಿಲ್ಲ ಅಂತ ಹೇಳಿದ್ದು. ಆಮೇಲೆ ಎಂತ ಮಾಡಿದ್ದು ನನ್ನದು ಅಜ್ಜಿ ಸಣ್ಣದು ಇರುವಾಗ Deepavali ಹಬ್ಬಕ್ಕೆ ನಕ್ಷತ್ರ ಕಡ್ಡಿ ಬಿಡ್ಲಿಕಂತ ಹೇಳಿ ಇಬ್ಬರನ್ನು ಕಟ್ಟಿ ಕರ್ಕೊಂಡು ಬರ್ತಿದ್ರು ಅದಕ್ಕೆ.
| |
KaInDe_utt00015571
|
ಹಾಗೆ ಎಲ್ಲಾ ಹಾಗೇನೇ ಮಾಡಿದೆ ನಾನು ಒಂದು ಉದ್ದ ಕಡ್ಡಿ ತಗೊಂಡು ಕಡ್ಡಿ ಬಿಟ್ಟದ್ದು ಆಮೇಲೆ ಅದ್ರಲ್ಲಿ ಎಲ್ಲ ಎಲ್ಲ ಅದರದ್ದೇ.
| |
KaInDe_utt00015572
|
ಹಾಗೆ ಅದೆಲ್ಲ ಮಾಡಿದ್ದು ಮತ್ತೆ ರಾತ್ರಿ ಪುನಃ ಎಲ್ಲ ಸಿಹಿ ಕಡ್ಬು ಎಲ್ಲ ಇತ್ತು ಅದನ್ನೆಲ್ಲ ತಿಂದದ್ದು ನಾವು ತಿಂದು ಮತ್ತೆ ಮಲ್ಕೊಂಡದ್ದು .
| |
KaInDe_utt00015573
|
ಹಾಗೆ full ಗಮ್ಮತ್ ಮಾಡ್ತಾ ಇದ್ವಿ ನಾವ್ Deepavali ಹಬ್ಬಕ್ಕೆ full family ಅವ್ರೆಲ್ಲ ಒಟ್ಟಾಗ್ತತಿದ್ವಿ ಒಟ್ಟಾಗಿ.
| |
KaInDe_utt00015574
|
ಹಬ್ಬ ಒಂದು ಮಾಡುದು ಎಂತಸ ಆಗ್ಲಿ ಒಂದ್ ಹಬ್ಬ ಬಂದಾಗ ಎಲ್ಲ family ಅವ್ರೆಲ್ಲಾ ಬರ್ತಾರೆ ಬಂದು ಒಂದು ಗಮ್ಮತ್ ಹಾಗೆ next day ಅಲ್ಲಿ ಎಲ್ಲಿಗಾದ್ರೂ ತೀರ್ಗ್ಲಿಕ್ಕೆಲ್ಲ ಹೋಗ್ತಾ ಇದ್ವಿ ನಾವು beach ಗೆ.
| |
KaInDe_utt00015575
|
ಮತ್ತೆ Udupi ಸುತ್ಲಿಕ್ಕೆ ಎಲ್ಲ ಹೋಗ್ತಾ ಇದ್ವಿ.
|
Subsets and Splits
No community queries yet
The top public SQL queries from the community will appear here once available.