utterance_id stringlengths 18 18 | text stringlengths 1 562 | audio audioduration (s) 2 26.9 |
|---|---|---|
KaInDe_utt00015576 | ಆ ದೇವಾಸ್ತನಕ್ಕೆ ಆಗಿರ್ಬಹುದು ತದನಂತರ park ಗೆಲ್ಲ ಹೋಗ್ತಾ ಇದ್ವಿ ಹಾಗೆ full ಗಮ್ಮತ್ ಮಾಡ್ತಾ ಇದ್ವಿ ಅದೇ. | |
KaInDe_utt00015577 | ಇದು ಕೊರೊನಾ time ಅಲ್ಲಿ ಸ್ವಲ್ಪ ಎಲ್ಲ ಕಸ್ಟ ಆಯ್ತು Deepavali ಗೆ ಆದ್ರೂಸ ಗಮ್ಮತ್ ಅಂತೂ ಮಾಡಿದ್ದೇವೆ. | |
KaInDe_utt00015578 | ಆ ಪಟಾಕಿದ್ದು sound ಎಲ್ಲ ಮನೆ ಹತ್ರ ಎಲ್ಲ ಅಲ್ಲೆಲ್ಲ ಹೆದ್ರಿಕ್ಕೆ ಆಗ್ತದೆ ಮನೆ ಒಳಗೆ ಓಡಿ ಹೋಗಿ ಕುತ್ಕೊಳ್ಳುದು Deepavali . | |
KaInDe_utt00015579 | ಎಸ್ಟು ಗಮ್ಮತ್ ಮಾಡ್ತಾ ಇದ್ವಿ ಅದುಸಾ ಆಗದ್ದು ಗಮ್ಮತ್ ಈಗ ಇಲ್ಲ ನಮ್ಗೆ ಸಣ್ಣದಿರುವಾಗ ಗಮ್ಮತ್ ಈಗ ಎಲ್ರೂಸ. | |
KaInDe_utt00015580 | ಆಗ ಎಲ್ಲ family ಎಲ್ಲ ಒಟ್ಟಾಗುವಾಗ ಎಸ್ಟು ಗಮ್ಮತ್ ಆಗ್ತಿತ್ತು ಈಗ ಎಲ್ಲೂಸ ಅವ್ರು. | |
KaInDe_utt00015581 | ಎಲ್ಲ ಈಗಸ ಹಾಗೆ ಹೋಗ್ತೆವೆ but ಅಷ್ಟು ಗಮ್ಮತ್ ಎಲ್ಲ ಇಲ್ಲ Deepavali ದೆಲ್ಲ ಈಗ. | |
KaInDe_utt00015582 | ಎಲ್ಲ ಹೋಗಿದೆ ಹೊಸ dress ಎಲ್ಲ ಹಾಕುದು ತಿರ್ಗುದೇ ಆಯ್ತು ನಮ್ಮದು Deepavali ಹಬ್ಬಕ್ಕೆ. | |
KaInDe_utt00015583 | ಮತ್ತೆ ಮತ್ತೆಂತ ಆ ನೀವೆಂತ ಮಾಡಿದ್ರಿ Deepavali ಹಬ್ಬಕ್ಕೆಲ್ಲ ನಂದಂತು ಹೀಗೆ Deepavali ಹಬ್ಬ ಅಂತ ಹೇಳುದು. | |
KaInDe_utt00015584 | ಮತ್ತೆ ಮತ್ತೇಂತ ಮತ್ತೇಂತ ಅವ್ರು ಹಬ್ಬ ಆಗಿ ಹೋದ ತೀರ್ಗಿ ಹೋದ್ಮೇಲೆ ಮತ್ತೆ ಬರುದು ಮನೆಯಲ್ಲಿ ಪೂಜೆಯೆಲ್ಲ ಆಗಿರ್ತದಲ್ಲ ಮತ್ತೆ ನಾವ್ ನಾವ್ ಗಮ್ಮತ್ ಮಾಡಿ ಒಂದ್ ಊಟ ಮಾಡುದು. | |
KaInDe_utt00015585 | ಆಮೇಲ್ ಅವ್ರು ಹೋಗ್ತಾರೆ ಅವ್ರು ಹೋದಾಗೆಲ್ಲ ಮಾತ್ರ ಮನೆಯಲ್ಲ ಸ್ವಲ್ಪ ಬೇಜಾರ್ ಆಗ್ತದೇ bore bore ಎಲ್ಲ ಆಗ್ತದೆ ಮತ್ತೆಂತ ಮಾಡುದು ಅವರಿಗೂಸಾ ಹೋಗ್ಬೇಕಲ್ಲ ಆಮೇಲೆ ಶಾಲೆ ಶುರುವಾಗ್ತದೆ. | |
KaInDe_utt00015587 | ಅಲ್ಲಿ ಗಮ್ಮತ್ ಮಾಡ್ತಿದ್ವಿ. | |
KaInDe_utt00015591 | ಹಾ hello ಹಾ hello hai . | |
KaInDe_utt00015596 | ಆ ನಾನು ಕೂಡ ಆರಾಮ್ ಇದ್ದೇನೆ ಏನ್ಮಾಡ್ತಿದ್ದೀಯ? | |
KaInDe_utt00015598 | ನಾನು ನಾನ್ exam ಗೆ ಓದ್ತಾ ಇದ್ದೇನೆ, ನೀವು? | |
KaInDe_utt00015604 | ಹೌದು exam start ಆಗಿದೆ ನಾನು degree final year ನೀವ್ ಏನ್ಮಾಡ್ತಿದೀರಿ? | |
KaInDe_utt00015606 | ನಮ್ದು graduation ಮುಗ್ದಿದೆ, . | |
KaInDe_utt00015610 | ನಾನು ಆರಾಮ್ ನೀವ್ ಹೇಗಿದ್ದೀರಿ ಮನೆಯಲೆಲ್ಲಾ ಹೇಗಿದ್ದಾರೆ? | |
KaInDe_utt00015612 | ಹ ನಾವು ಕೂಡ ಆರಾಮೇ , ಹೇಗುಂಟು college ಯೆಲ್ಲಾ? | |
KaInDe_utt00015618 | ಏನಿಲ್ಲಾ ಹೀಗೇನೆ call ಮಾಡಿದ್ದು ನಿಮ್ side ಆಚೆ beach ಏನಾದ್ರು ಉಂಟಾ beach place ? | |
KaInDe_utt00015620 | ನಾವು present ಅಂದ್ರೆ ಪುತ್ತೂರ್ ಅಲ್ಲೇ ಇರೋದು ಮಂಗಳೂರಲ್ಲೆಲ್ಲ ಉಂಟು. | |
KaInDe_utt00015624 | ಇಬ್ರು ಕೂಡ | |
KaInDe_utt00015626 | ನಿಮ್ ಆಚೆ ಒಳ್ಳೆ, | |
KaInDe_utt00015632 | ಹಾ ಕೇಳ್ತದೆ ಕೇಳ್ತದೆ ಹೇಳು ಇಲ್ಲಿ beach ನಂತ place ಎಲ್ಲಾ ಇಲ್ಲಾ, | |
KaInDe_utt00015634 | ಒಂದು ಹನುಮಗಿರಿಯಂತ ಒಂದು ಇದು ಉಂಟು temple . | |
KaInDe_utt00015642 | ಅಲ್ಲ beach ಗೆ ಹೋಗ್ಬೇಕಾದ್ರೆ ಯಾವ್ದು ಎಲ್ಲಿ ಒಳ್ಳೆದುಂಟು beach ಎಲ್ಲಾ? | |
KaInDe_utt00015644 | Beach ನಾನಂದ್ರೆ ಇಲ್ಲಿ ಸೋಮ ಮುರುಡೇಶ್ವರ beach ಗೆ ಹೋಗಿದ್ದೇನೆ ಮತ್ತೇ ಪಣಂಬೂರು beach ಗೆಲ್ಲಾ ಹೋಗಿದ್ದೇನೆ ಉಳ್ಳಾಲ beach ಎಲ್ಲಾ ಅದೆಲ್ಲಾ ಚಂದ ಉಂಟು ಅಂದ್ರೆ | |
KaInDe_utt00015648 | ಹಾ ಒಳ್ಳೆದುಂಟು ಮುರುಡೇಶ್ವರಂತು super ಉಂಟು ನೀವು ಹೋಗಿದ್ದೀರಾ ಮುರುಡೇಶ್ವರಕ್ಕೆ? | |
KaInDe_utt00015650 | ಮುರುಡೇಶ್ವರಕ್ಕೆ ಹೋಗಿದ್ದೇನೆ beach ಗೆಲ್ಲಾ ಹೋಗ್ಲಿಲ್ಲಪ್ಪಾ ನಾವು beach ಗೆ ಹೋಗ್ಲಿಕ್ಕೆ timings ಏನಾದ್ರು fix ಉಂಟಾ? | |
KaInDe_utt00015654 | Beach ಹೋಗ್ಲಿಕ್ಕೆ timings ಏನಾದ್ರು ಉಂಟಾ? | |
KaInDe_utt00015655 | Timings ಸಂಜೆ ಏಳು ಗಂಟೆಯಿಂದ ನಂತರ ಬಿಡುದಿಲ್ಲಾ ಅಂತ ಕಾಣ್ತದೆ. | |
KaInDe_utt00015657 | ಹೌದಾ boating ಎಲ್ಲಾ ಉಂಟ ಅಲ್ಲಿ. | |
KaInDe_utt00015663 | ಮಲ್ಪೆಯಲ್ಲಿ boating ಎಲ್ಲ ಉಂಟು ಮತ್ತೇ ಮೊನ್ನೆ ಮಲ್ಪೆ fest ಅಂತಾಯ್ತು. | |
KaInDe_utt00015665 | ಗಮ್ಮತಿತ್ತಾ? | |
KaInDe_utt00015666 | ಹಾ ಗಮ್ಮತ್ ಅಂದ್ರೆ jolly enjoy ಮಾಡ್ಬೋದು ಅಲ್ಲಿ ಯೆಲ್ಲಾ ಹೋಗಿ ಅದು ಕೂಡ ಸಂಜೆ time ಅಲ್ಲಿ ಹೋಗುದನ್ತಂದ್ರೆ ಇನ್ನು ಕೂಡ, | |
KaInDe_utt00015670 | ಮನಸ್ಸಿಗೊಂದು ನೆಮ್ಮದಿ ಖುಷಿ . | |
KaInDe_utt00015672 | ಹೌದ ಗಮ್ಮತ್ ಆ ನೀರಿನಲ್ಲಿ ಆಡ್ಲಿಕ್ಕೆ ಯೆಲ್ಲಾ. | |
KaInDe_utt00015673 | ಹೌದು ಅದು friends ನೊಟ್ಟಿಗೆ ಹೋದದ್ದು jolly ಮಾಡಿಕೊಂಡು. | |
KaInDe_utt00015675 | ಈಗ free ಪುರ್ಸೋತು ಉಂಟಾ ಹೋಗುವ ಒಟ್ಟಿಗೆ ಒಂದು. | |
KaInDe_utt00015677 | ಹಾ ಈಗ ನನ್ಗೆ exam ಆಗ್ತಾ ಉಂಟು ಒಂದು ಇಪ್ಪತ್ತೇಳ್ ರ ನಂತರ ರಜೆ ಸಿಗ್ತದೆ ನಮಿಗೆ ಹಾ ಹೋಗುವಾ ನೀವು free ಇದ್ದೀರಾ? ಹಾ ಹೌದು ಹೋಗುವಾ. | |
KaInDe_utt00015679 | ಹಾ ನಾನು free free ಇದ್ದೇನೆ ಪರೀಕ್ಷೆ ಮುಗ್ದನಂತರ ಹೋಗುವ ಅಲ್ಲ. | |
KaInDe_utt00015689 | ಒಟ್ಟಿಗೆ ಹೋಗುವಾ. | |
KaInDe_utt00015691 | ಹೌದು ಮೊನ್ನೆ ಎಲ್ಲ first ಗೆ ಸ್ನೇಹಿತರೊಟ್ಟಿಗೆನೇ ಹೋದದ್ದು ಮಲ್ಪೆಯಲ್ಲಿ fest ಇದ್ದದ್ದಕ್ಕೆ ನಿಮ್ಗೆ ಗೊತ್ತಿರ್ಲಿಲ್ಲವಾ? ಬಂದಿದ್ರು ನೀವು? | |
KaInDe_utt00015693 | ನಮಗೂ ಯಾರು friends free ಇರ್ಲಿಲ್ಲ. | |
KaInDe_utt00015697 | ಒಟ್ಟಿಗೆ ಹೋಗಕ್ಕೆ. | |
KaInDe_utt00015699 | ಹೌದು . ಆಯಿತು ನಾನು ಮತ್ತೇ call ಮಾಡ್ತೇನೆ ನಾನ್ ಸ್ವಲ್ಪ busy ಇದ್ದೇನೆ ಹೊರಗಡೆ ಹೋಗ್ಲಿಕ್ಕುಂಟು. | |
KaInDe_utt00015700 | ಹಾ ಸರಿ ಸರಿ ಆಯ್ತು bye . | |
KaInDe_utt00015703 | Hai ಅಕ್ಷಯ್ ಅವರೇ. | |
KaInDe_utt00015709 | ನಾನ್ ಚೆನ್ನಾಗಿದ್ದೇನೆ ಮತ್ತೆ ಸಮಾಚಾರ ಎಲ್ಲ. | |
KaInDe_utt00015711 | ಹೇಳಬೇಕು ಅಂದ್ರೆ ನೀವು ಒಂದು ನಾಲ್ಕು ದಿನ ಮೊದ್ಲು ನಿಮ್ದು ಆ ಹುಟ್ಟುಹಬ್ಬ ಅಂತ ನಾನ್ ಕೇಳ್ಪಟ್ಟೆ. | |
KaInDe_utt00015713 | ಹ ಹೌದು . | |
KaInDe_utt00015714 | Wish ಮಾಡ್ಬೇಕು ಅಂತ ಅನ್ಕೊಂಡೆ, but ನಂಗೆ ನೆನಪೇ ಆಗಲಿಲ್ಲ. | |
KaInDe_utt00015716 | ನೀವು busy ಇದ್ದೀರಾ ಅನ್ಸುತ್ತೆ ಅದಕ್ಕೆ . | |
KaInDe_utt00015717 | ಹ ಹೌದ ಅದು ನಂದು ನಿಮದು Friend ಒಬ್ಬ ಇದ್ದಲ್ಲ ಹರೀಶ್ ಅಂತೆ ಹೇಳಿ ಅವಂದು ಒಂದು status ನೋಡಿದೆ. | |
KaInDe_utt00015720 | ಹ ಹೌದು ಹೌದು ಮತ್ತೆ ನಾನ್ call ಮಾಡ್ಬೇಕು ಅಂತ ಅಂಕೊಂಡಾಗ ಮತ್ತೆ ಗೊತ್ತೇ ಆಗಲಿಲ್ಲ ಹ Many more happy returns of the day, so belated wish ನಿಮ್ಗೆ. | |
KaInDe_utt00015721 | Okay ಧನ್ಯವಾದಗಳು. | |
KaInDe_utt00015722 | ಮತ್ತೆ ಹೇಗೆ ಆಗ್ತದೆ ಕೆಲಸ ಎಲ್ಲ? | |
KaInDe_utt00015724 | ಕೆಲಸ ಎಲ್ಲ ಅಡ್ಡಿ ಇಲ್ಲ ಮೊನ್ನೆ ಅದೇ ಆಚರಿಸಿದ್ದು ಹೇಗೆ ಅಂದ್ರೆ ಆ ಹುಟ್ಟುಹಬ್ಬ ಅದೇ ಸಿಂಪಲ್ ಆಗಿ ಇದು ಮಾಡಿದ್ದು ಹಾಗಾಗಿ . | |
KaInDe_utt00015726 | ಹೌದಾ Office ಅಲ್ಲಿ ಎಲ್ಲ ಹೇಗೆ ಆಚರಿಸಿದ್ರಿ? | |
KaInDe_utt00015727 | Office ಅಲ್ಲಿ ಎಲ್ಲ cake ಎಲ್ಲ ತಂದು ಆಚರಿಸಿದ್ವಿ. | |
KaInDe_utt00015728 | ಹೊ ಹೌದಾ? | |
KaInDe_utt00015729 | ಹೌದು ಊರಲ್ಲಿ ಸಾ colleague ಎಲ್ಲ ಇರ್ತಾರಲ್ಲ. | |
KaInDe_utt00015730 | ಹ ಹೌದಾ ಅಂದ್ರೆ ಮನೇಲಿ ಎಲ್ಲ cake ಎಲ್ಲ ಇತ್ತ? | |
KaInDe_utt00015731 | ಹ ಮನೇಲಿ ca~ cake cutting ಮಾಡಿ. | |
KaInDe_utt00015732 | ಹ ಸ್ನೇಹಿತರ ಜೊತೆ ಎಲ್ಲ ಹೊರಗಡೆ ಹೋಗಿದಿರಿ. | |
KaInDe_utt00015733 | ಹ ಸ್ನೇಹತರ ಜೊತೆ ಹೊರಗಡೆ ಮತ್ತೆ ಅದೇ ಮನೆಲೆಲ್ಲಾ sweets ಎಲ್ಲ. | |
KaInDe_utt00015735 | ಹ ತೀನ್ನುವುದ ಹ ಸಹಿ ತಿನಿಸುಗಳ ಉಂಟು ಹಾಗೆ ಮತ್ತೆ ಅದೇ ಹ ಮೊನ್ನೆ Holi ಸಾ ಇತ್ತಲ್ಲ. | |
KaInDe_utt00015736 | ಹ ಹೌದು ಹೌದು Holi ಸಾ ಇತ್ತು same day . | |
KaInDe_utt00015737 | ಹೌದು Holi ಸಾ ಗಮ್ಮತ್ತ್ ಆಗಿತ್ತು ಮಾತ್ರ. | |
KaInDe_utt00015740 | ಹ್ಮ್ ಅಂದ್ರೆ ನಮ್ದು Office ಅಲ್ಲಿ ಎಲ್ಲ ಆಚಾರಸಿದ್ವಿ ಹಾಗೆ ಆಟ ಆಟ ಆಡೋದ ಆಗಿರ~ ಆಗಿರಬೋದು ಅದೆಲ್ಲ ಇತ್ತು. | |
KaInDe_utt00015741 | Office ಕಡೆಯಿಂದ Arrangement ಮಾಡಿರತರಲ್ವ. | |
KaInDe_utt00015742 | ಹ ಮಾಡಿ ಮಾಡಿದ್ರು ಮಾಡಿದ್ರು ಒಳ್ಳೆ ಇತ್ತು. | |
KaInDe_utt00015744 | ಅದ ಯಾವತರ ಅಂದ್ರೆ Office ಅಲ್ಲಿ full ದಿನ. | |
KaInDe_utt00015745 | Full day ಅಂತಲ್ಲ ಮಧ್ಯಾನದ್ ವರಗೆ Office work ಮಾಡಿದ್ವಿ ಮತ್ತೆ ಮದ್ಯಾನ್ಮೇಲೆ ಒಂದ್ ಅರು ಗಂಟೆ ಒಳಗಡೆ ಒಂದು ಎಲ್ಲ Arrangement ಮಾಡ್ಕೊಂಡು ಆತರ. | |
KaInDe_utt00015747 | ಆ ಆ ಸಮಯದಲ್ಲಿ ಕೆಲಸ ಎಲ್ಲ ಇರುದಿಲ್ಲ ಅಲ full . | |
KaInDe_utt00015748 | ಇಲ್ಲ ಇಲ್ಲ ಇಲ್ಲ ಅದಕ Office ಸ್ವಲ್ಪ Office ಇದು ಮಾಡಿದ್ವಿ Close ಮಾಡಿದ್ವಿ. | |
KaInDe_utt00015749 | ಹೌದ. ಪ್ರತೀ ವರ್ಷ ಪ್ರತೀ ವರ್ಷ ಆಚರಿಸ್ತಾರಲ್ಲ. | |
KaInDe_utt00015750 | ಹೌದು ಹೌದು ಅಲ್ಲೂ ಆಚರಿಸ್ತಾರ ನಿಮ್ ಕಡೆ ಹೇಗೆ? | |
KaInDe_utt00015752 | ನಮ್ Office ಅಲ್ಲಿ ಒಂದ್ಸಲಿ ಒಂದು ವರ್ಷ Holi ಆಚಾರಸಿದರೆ ಇನ್ನೊಂದ್ಸಲಿ Chrismas . | |
KaInDe_utt00015753 | ಅಂದ್ರೆ ಒಂದ್ ವರ್ಷಕ್ಕೆ ಒಂದ್ ಸಲ ಆತರನಾ? | |
KaInDe_utt00015754 | ಒಂದ್ ವರ್ಷ ಅಷ್ಟೆ ಎಲ್ಲ ಒಂದೊಂದ ವರ್ಷ ಒಂದೊಂದು ಹಬ್ಬ | |
KaInDe_utt00015755 | ಯಾವತ್ತೂ ಕೂಡ ಒಂದೇ ಹಬ್ಬಕ್ಕೆ ನೀವು ಅಂದ್ರೆ fix ಆಗಿಲ್ಲ. | |
KaInDe_utt00015756 | ಇಲ್ಲ ಇಲ್ಲ ಮನಸ್ಸಿಗೆ ಯಾವಾಗ ಬರುತ್ತೆ ಆಚರಿಸ್ತಾರೆ ಆತರ. | |
KaInDe_utt00015758 | ಓ ಹಾಗೆ ಅಂದ್ರೆ ನಿಮ್ಗೆ ಅದು ಒಳ್ಳೇದು ಅಂತ ಅನ್ಸುತ್ತಾ ಹೇಗೆ? | |
KaInDe_utt00015759 | ಅದೇ ಈ ಸಲ Holi ಇದ್ರೆ ಬರೋ ಸಲ Holi expect ಮಾಡಲಿಕ್ಕಿಲ್ಲ ಆತರ. | |
KaInDe_utt00015760 | ಓ ಅದು ಕಷ್ಟ ಬರುವ ವರ್ಷ Ganesh Chaturthi ಹಾಗಿರ್ಬೋದು ಅದೆಲ್ಲ ಎಲ್ಲ ಅಚ್ಚರಿಸದರೆ ಏನಾದ್ರು ಬೇರೆ ಹಬ್ಬ ಆಚರಿಸಿದರೆ. | |
KaInDe_utt00015762 | College ಅಲ್ಲಿ ಅಲ್ಲೆಲ್ಲ ಹಬ್ಬ ಎಲ್ಲ ಆಚರಿಸ್ತಿದ್ರಾ? | |
KaInDe_utt00015764 | ಹ ಊರಲ್ಲಿ, ಊರಲ್ಲಿ college ಅಲ್ಲಿ ಇಲ್ಲ ಊರಲ್ಲಿ ಸ್ವಲ್ಪ ಹ dance ಎಲ್ಲ Program ಎಲ್ಲ ಇತ್ತು ಸಂಜೆ ಆತರದ್ದು. | |
KaInDe_utt00015767 | ನಮ್ ಕಡೆ ಸಾ ಅದು ಇದೆಲ್ಲ ಗಮ್ಮತ್ ಆಗಿ ಆಚರಿಸ್ತಾರೆ . | |
KaInDe_utt00015768 | ಹ ಹೌದು ಹೌದು ಮತ್ತೆ Janmastami Krishnastami ಆಚರಿಸ್ತಾರೆ ಮತ್ತೆ ಇದೆಲ್ಲ ಇಡ್ತೇವೆ ಅಂದ್ರೆ games ಎಲ್ಲ ಆಡುದಾಗಿರ್ಬೋದು | |
KaInDe_utt00015769 | Udupi ಯಲ್ಲೆಲ್ಲಾ Krishna Janmastami . | |
KaInDe_utt00015770 | ಹ ಹೌದು ಹೌದು ಹೌದು ಅಂದ್ರೆ | |
KaInDe_utt00015771 | ಹೌದು ಹುಲಿ ವೇಷ ಎಲ್ಲ ಇರುತ್ತೆ ತುಂಬಾ ಇರುತ್ತೆ. | |
KaInDe_utt00015772 | ಹುಲಿವೇಷ ಅದು ಇದು ಎಲ್ಲ ಗಮ್ಮತ್ ಆಗ್ತದೆ ಇಲ್ಲಿ Udupi ಅಲ್ಲಿ. | |
KaInDe_utt00015773 | ಹ ಹೌದು ಹೌದು ಹೌದು ಈಗ ನಮ್ಮಊರಲ್ಲಿ ಇದೆ ಆಗತದೇ ಅಂದ್ರೆ ನಮದು Karkala ಅಲ್ವ ಇದೊಂದು ಮಾರಿಗುಡಿ ದೇವಸ್ಥಾನ ಇದೆ ಸ್ವಲ್ಪ ವಾರ್ಷಿಕ ಆಗ್ತಾ ಆಗ್ತಾ ಇದೆ ಈಗ ಒಂದು ಐದ್ ದಿನ ಒಳ್ಳೆ ಒಳ್ಳೆ ಇದೆ. Okay. | |
KaInDe_utt00015774 | ಹಬ್ಬ ಇದ್ರೆ. | |
KaInDe_utt00015788 | ಹ್ಮ್ ಅರಾಮದೇವ್ರಿ. | |
KaInDe_utt00015792 | ಹೂ ನ್ರಿ ನಮ್ದು ಆಗೇತ್ರಿರಿ. | |
KaInDe_utt00015795 | ಹೂ ಮತ್ ರಿ. | |
KaInDe_utt00015796 | ಮತ್ತೇನಿಲ್ ನೋಡ್ರಿ ಗೊ ಬಂಗಾರ ಎಲ್ ತಕೋತೀರಿ ನೀವ? | |
KaInDe_utt00015797 | ನಾವು ಹುಬ್ಳ್ಯಾಗ ತಗೋನ್ತೇವ್ರಿ. |
Subsets and Splits
No community queries yet
The top public SQL queries from the community will appear here once available.